992. ಭಂಡ ಅಲ್ಲ ಬಹಾದ್ದೂರ (೧೯೯೬)

ಭಂಡ ಅಲ್ಲ ಬಹದ್ದೂರ ಚಲನಚಿತ್ರದ ಹಾಡುಗಳು 
  1. ಚೆಲುವಾದ ಕನ್ನಡ ನಾಡಿದು ಅಭಿಮಾನಿ ಜನಗಳ ಬೀಡಿದು
  2. ಬಾರೇ ಬಾರೇ ನಿಂಗಿ 
  3. ಬಿಸಿ ಬಿಸಿ ಹಾಲು 
  4. ಏಳು ಎದ್ದೇಳು 
  5. ಜಮಾಯಿ ರಾಜ 
  6. ಬಿಸಿ ಬಿಸಿ 
ಭಂಡ ಅಲ್ಲ ಬಹಾದ್ದೂರ (೧೯೯೬) - ಚೆಲುವಾದ ಕನ್ನಡ ನಾಡಿದು ಅಭಿಮಾನಿ ಜನಗಳ ಬೀಡಿದು
ಸಂಗೀತ ಮತ್ತು ಸಾಹಿತ್ಯ : ವಿ.ಮನೋಹರ ಗಾಯನ : ಎಸ್.ಪಿ.ಬಿ. 

ಆಆಆ... ಆಆಆ... ಆಆಆ...ಆಆ
ಚೆಲುವಾದ ಕನ್ನಡ ನಾಡಿದು ಅಭಿಮಾನಿ ಜನಗಳ ಬೀಡಿದು
ನೂರಾರು ಶತಮಾನ ಬಾಳಿದ ವೀರಾಧಿವೀರರು ಆಳಿದ
ಸೌಂದರ್ಯ ಸೀಮೆಯ ಗಂಧದ ಚೆಂದದ ನಾಡಿದು

ಗತ ಇತಿಹಾಸ ನೂರಾರು ಶಿಲೆಗಳಲಿ
ಗುಡಿ ಗೋಪುರದ  ಕೆತ್ತನೆಯ ಕಲೆಗಳಲಿ
ಸವಿ ಸಂಗೀತ ಸಾಹಿತ್ಯ ನೃತ್ಯಗಳು
ನೀನ ತಾಯಿಯನು ಪೂಜಿಸುವ ಕುಸುಮಗಳು
ನದಿಯಲಿ ಬಯಲಲಿ ಗಿರಿಯಲಿ ಧರೆಯಲಿ ಕನ್ನಡ ವಿರಮಿಸಲಿ
ಮುಗಿಲಲಿ ಕಡಲಲಿ ಗಡಿಯಲಿ ಕನ್ನಡ ಕಹಳೆಯ ಮೊಳಗಿರಲಿ
ಕನ್ನಡವೊಂದೇ ಜೀವನ ಮಂತ್ರ ಇಂದು ಎಂದು ನಿತ್ಯವೂ
ಚೆಲುವಾದ ಕನ್ನಡ ನಾಡಿದು ಅಭಿಮಾನಿ ಜನಗಳ ಬೀಡಿದು

ಇಂದೇ ಎದ್ದೇಳು ನಿದ್ರಿಸದೇ ಕನ್ನಡಿಗ 
ನೀನು ಅಭಿಮಾನ ನಿಧಿಯಾಗು ಕನ್ನಡಿಗ 
ತಾಯ್ ಅಕ್ಕರೆಗೆ ನೀ ತಕ್ಕ ಮಗನಾಗು 
ನಾಡ ಋಣವನ್ನು ತೀರಿಸಲು ಅಣಿಯಾಗು 
ಕನ್ನಡ ತಾಯಿಯ ಕೀರ್ತಿಯ ಬೆಳಗುವ ಜ್ಯೋತಿಯು ನೀನಾಗೂ 
ನಾಡಿನ ಗೌರವ ಉಳಿಸಲು ಬೆಳೆಸಲು ಉರಿಯುವ ಪಂಜಾಗು 
ಕನ್ನಡ ನಾಡೇ ನಮ್ಮಯ ಸ್ವರ್ಗ ತಾಯ್ ಹರಕೆ ದೀಪವು 
ಚೆಲುವಾದ ಕನ್ನಡ ನಾಡಿದು ಅಭಿಮಾನಿ ಜನಗಳ ಬೀಡಿದು
ನೂರಾರು ಶತಮಾನ ಬಾಳಿದ ವೀರಾಧಿವೀರರು ಆಳಿದ
ಸೌಂದರ್ಯ ಸೀಮೆಯ ಗಂಧದ ಚೆಂದದ ನಾಡಿದು 
----------------------------------------------------------------------------------

ಭಂಡ ಅಲ್ಲ ಬಹಾದ್ದೂರ (೧೯೯೬) - ಬಾರೇ ಬಾರೇ ನಿಂಗಿ 
ಸಂಗೀತ ಮತ್ತು ಸಂಗೀತ : ವಿ.ಮನೋಹರ ಗಾಯನ : ರಾಜೇಶ, ಚಿತ್ರಾ 

---------------------------------------------------------------------------------------

ಭಂಡ ಅಲ್ಲ ಬಹಾದ್ದೂರ (೧೯೯೬) - ಬಿಸಿ ಬಿಸಿ ಹಾಲು 
ಸಂಗೀತ ಮತ್ತು ಸಾಹಿತ್ಯ : ವಿ.ಮನೋಹರ ಗಾಯನ : ಮನು, ಚಿತ್ರಾ 

---------------------------------------------------------------------------------------

ಭಂಡ ಅಲ್ಲ ಬಹಾದ್ದೂರ (೧೯೯೬) - ಏಳು ಎದ್ದೇಳು 
ಸಂಗೀತ : ವಿ.ಮನೋಹರ ಸಾಹಿತ್ಯ : ರುಧ್ರಮೂರ್ತಿ ಶಾಸ್ತ್ರೀ ಗಾಯನ : ರಾಜೇಶ 

---------------------------------------------------------------------------------------

ಭಂಡ ಅಲ್ಲ ಬಹಾದ್ದೂರ (೧೯೯೬) - ಜಮಾಯಿ ರಾಜ 
ಸಂಗೀತ : ಮನೋಹರ, ಸಾಹಿತ್ಯ : ಕಲ್ಯಾಣ  ಗಾಯನ : ರಾಜೇಶ, ಚಿತ್ರಾ 

---------------------------------------------------------------------------------------

ಭಂಡ ಅಲ್ಲ ಬಹಾದ್ದೂರ (೧೯೯೬) - ಬಿಸಿ ಬಿಸಿ 
ಸಂಗೀತ : ವಿ.ಮನೋಹರ ಸಾಹಿತ್ಯ : ಭಂಗಿರಂಗ ಗಾಯನ : ಜಗ್ಗೇಶ, ಚಿತ್ರಾ  

---------------------------------------------------------------------------------------

No comments:

Post a Comment