ನಂದಾದೀಪ ಚಿತ್ರದ ಹಾಡುಗಳು
- ನಲಿವ ಮನಾ ಹೊಂದಿದಿನ
- ಕನಸೊಂದ ಕಂಡೇ ಕನ್ನಡ ಮಾತೇ
- ಯಾರಿಗೆ ಯಾರೋ ನಿನಗಿನ್ಯಾರೋ
- ಒಂದು ಗೂಡಿದೆ ನೀ ಒಲುಮೆ ತೋರಿದೆ
- ಗಾಳಿಗೋಪುರ ನಿನ್ನಶತೀರಾ
- ನಾಡಿನಿಂದ ಈ ದೀಪಾವಳಿ
- ನ್ಯಾಯಕ್ಕೆ ಕಣ್ಣಿಲ್ಲ ಬೆಲೆಯಿಲ್ಲ
ಸಂಗೀತ : ಎಂ.ವೆಂಕಟರಾಜು ಸಾಹಿತ್ಯ : ಸೋರಟ್ ಅಶ್ವಥ ಗಾಯನ: ಎಸ್.ಜಾನಕಿ, ಪಿ.ಬಿ.ಶ್ರೀನಿವಾಸ್
ಹೆಣ್ಣು : ನಲಿವ ಮನ ಹೊಂದೀ ದಿನ ಚೆನ್ನಾದ ಸಮ್ಮಿಲನ ಹೊನ್ನಾದ ಮಹಾದಿನ
ಒಲುಮೆಯ ವಿನೂತನ ಭಾವನ ಜೀವನ
ಗಂಡು : ನಲಿವ ಮನ ಹೊಂದೀ ದಿನ ಚೆನ್ನಾದ ಸಮ್ಮಿಲನ ಹೊನ್ನಾದ ಮಹಾದಿನ
ಒಲುಮೆಯ ವಿನೂತನ ಭಾವನ ಜೀವನ
ಇಬ್ಬರು : ನಲಿವ ಮನ
ಹೆಣ್ಣು : ಬಳಸಿದೆ ತನು ಮನ ಸುಪ್ರೇಮ ಬಂಧನ
ಗಂಡು : ಬೆಳಗಲಿ ಉಲ್ಲಾಸದೆ ನಮ್ಮಾಸೆ ಸಾಧನ
ಹೆಣ್ಣು : ಗೆಲುವಿನ ಸಂಜೀವನ ಸವಿಯುವ ಚಿರಂತನ
ಗಂಡು : ಗಳಿಸುವ ವಿನೋದದ ಬಾಳಿನ ಚೇತನ
ಹೆಣ್ಣು : ಒಲುಮೆಯ ವಿನೂತನ ಭಾವನ ಜೀವನ ನಲಿವ ಮನ ಹೊಂದೀ ದಿನ
ಗಂಡು : ಚೆನ್ನಾದ ಸಮ್ಮಿಲನ ಹೊನ್ನಾದ ಮಹಾದಿನ ಒಲುಮೆಯ ವಿನೂತನ ಭಾವನ ಜೀವನ
ಇಬ್ಬರು : ನಲಿವ ಮನ
ಹೆಣ್ಣು : ಲತೆಗೆ ನಿರಂತರ ಆಸರೆಯಾಗು ನೀ
ಗಂಡು : ತರುವೆ ಸದಾ ಚಿರ ಆಶಯ ನಂಬು ನೀ
ಹೆಣ್ಣು : ಮನಸಿನ ಮಹಾಶಯ ಫಲಿಸಿದ ಶುಭೋದಯ
ಗಂಡು : ಬದುಕಿನ ವಿಕಾಸದ ಗಾನವ ಪಾಡುವ
ಒಲುಮೆಯ ವಿನೂತನ ಭಾವನ ಜೀವನ... ನಲಿವ ಮನ
ಹೆಣ್ಣು : ಬೆಳಗುವ ಮನೋಹರ ಚಂದ್ರಮನಾಗು ನೀ
ಗಂಡು : ಬೆಳಕಿನ ಸಮೀಪದ ಛಾಯೆ ನೀ ಭಾಮಿನಿ
ಹೆಣ್ಣು : ಬೆರೆಯುವ ವಿಲಾಸದೆ ಮೆರೆಯುವೆ ಸುಮೋದದೆ
ಗಂಡು : ಬಳಲದೆ ಸರಾಗದ ಬಾಳನೆ ನೋಡುವ
ಇಬ್ಬರು : ಒಲುಮೆಯ ವಿನೂತನ ಭಾವನ ಜೀವನ..
ನಲಿವ ಮನ ಹೊಂದೀ ದಿನ ಚೆನ್ನಾದ ಸಮ್ಮಿಲನ ಹೊನ್ನಾದ ಮಹಾದಿನ
ಒಲುಮೆಯ ವಿನೂತನ ಭಾವನ ಜೀವನ... ನಲಿವ ಮನ
--------------------------------------------------------------------------------------------------------------------------
ನಂದಾ ದೀಪ (1963) - ಕನಸೊಂದ ಕಂಡೆ ಕನ್ನಡ ಮಾತೆ
ಸಂಗೀತ : ಎಂ.ವೆಂಕಟರಾಜು ಸಾಹಿತ್ಯ : ಸೋರಟ್ ಅಶ್ವಥ ಗಾಯನ: ಎಸ್.ಜಾನಕಿ,
ಕನಸೊಂದ ಕಂಡೆ ಕನ್ನಡ ಮಾತೆ ನಿನ್ನ ಕೀರ್ತಿ ಕಾಂತಿ ಮೆರೆದಂತೆ
ಕನಸೊಂದ ಕಂಡೆ ಕನ್ನಡ ಮಾತೆ
ಚೆಂದದಾ ದೇಗುಲಾ ಅದರಲಿ ನಿಂದೆ ನೀ ನಗುತಲಿ
ಚೆಂದದಾ ದೇಗುಲಾ ಅದರಲಿ ನಿಂದೆ ನೀ ನಗುತಲಿ
ರಾಜರಾಜರ ಚಿರಸೇವೆಯಿಂದ.... ಆಆಆ ಆಆಆ
ರಾಜರಾಜರ ಚಿರಸೇವೆಯಿಂದ ರನ್ನ ಪಂಪರ ರಸ ಕಾವ್ಯದಿಂದ
ಮೆರೆದು ಮರೆಯಾದಂತೆ ಕನಸೊಂದ ಕಂಡೆ ಕನ್ನಡ ಮಾತೆ
ಕುಂದಿದೆ ದೇಗುಲಾ ಅದರಲೀ ಅಮ್ಮಾ ನೀ ಅಳುತಲಿ...
ಕುಂದಿದೆ ದೇಗುಲಾ ಅದರಲೀ ಅಮ್ಮಾ ನೀ ಅಳುತಲಿ ಪ್ರೀತಿ ತೋರದ ಸುತರಿಂದ ನೊಂದು
ಕೀರ್ತಿ ಖ್ಯಾತಿ ಮರೆಯಾಯಿತೆಂದು ಕೊರಗಿ ಕೃಶವಾದಂತೇ
ಕನಸೊಂದ ಕಂಡೆ ಕನ್ನಡ ಮಾತೆ
ಕಂಗಳ ತೆರೆಯುತಾ ತನಯರು ಕಂಕಣ ಕಟ್ಟು ತಾ
ಕಂಗಳ ತೆರೆಯುತಾ ತನಯರು ಕಂಕಣ ಕಟ್ಟು ತಾ ನಿನ್ನ ಪೂಜೆಗೆ ಅನುವಾದರೆಂದು

ಕನ್ನಡಾಂಬೆ ನೀ ಸಂತೋಷಗೊಂಡು ಮರಳಿ ಗೆಲುವಾದಂತೇ
ಕನಸೊಂದ ಕಂಡೆ ಕನ್ನಡ ಮಾತೆ ನಿನ್ನ ಕೀರ್ತಿ ಕಾಂತಿ ಮೆರೆದಂತೆ
ಕನಸೊಂದ ಕಂಡೆ ಕನ್ನಡ ಮಾತೆ
ಕನಸೊಂದ ಕಂಡೆ ಕನ್ನಡ ಮಾತೆ
--------------------------------------------------------------------------------------------------------------------------
ನಂದಾ ದೀಪ (1963) - ಯಾರಿಗೆ ಯಾರೋ ನಿನಗಿನ್ಯಾರೋ
ಸಂಗೀತ : ಎಂ.ವೆಂಕಟರಾಜು ಸಾಹಿತ್ಯ : ಸೋರಟ್ ಅಶ್ವಥ ಗಾಯನ: ಪಿ.ಬಿ.ಎಸ್.
ಬರಿದೆ ದಾರಿ ಕಾಯುವೆ ಬವಣೆ ಮೀರಿ ನೋಯುವೇ
ಯಾರಿಗೆ ಯಾರೋ ನಿನಗಿನ್ಯಾರೋ
ಬರಿದೆ ದಾರಿ ಕಾಯುವೆ ಬವಣೆ ಮೀರಿ ನೋಯುವೇ
ಪ್ರೀತಿ ತಂದಿಯೇ ವಿಯೋಗ ಪಾಲಿಗೆ ಋಣಾನುಬಂಧ
ಬ್ರಾಂತಿಗೆ ಕಣ್ಣೀರ ಧಾರೆ ಏತಕೆ
ಯಾರಿಗೆ ಯಾರೋ ನಿನಗಿನ್ಯಾರೋ
ಬರಿದೆ ದಾರಿ ಕಾಯುವೆ ಬವಣೆ ಮೀರಿ ನೋಯುವೇ
ಹಗಲು ರಾತ್ರಿ ಜೀವನ ಯಾತ್ರೆ ಹೊನ್ನೆಂದೆ ಕೂಗಿ
ಸಾಗಿದ ಆಸೆ ನಿರಾಸೆ ಹೋರಾಟ ತಂದಿತೇ ಕಣ್ಣಿದ್ದು
ಕಾಣದಂತೆ ಇನ್ನೇಕೆ ಸ್ನೇಹದ ಕಥೆ
ಯಾರಿಗೆ ಯಾರೋ ನಿನಗಿನ್ಯಾರೋ
ಬರಿದೆ ದಾರಿ ಕಾಯುವೆ ಬವಣೆ ಮೀರಿ ನೋಯುವೇ
ಬರಿದೆ ದಾರಿ ಕಾಯುವೆ ಬವಣೆ ಮೀರಿ ನೋಯುವೇ
ಬರಿಗೈ ನೀನು ನಾಯಿಗೂ ದೂರಾ ಬಂದಿವರಾರೋ
ಅದರ ಮಾನಾಪಮಾನ ಮಣ್ಣಾಗಿ ಹೋಗಿದೆ ಹಣ್ಣಾಗಿ
ಜೀವದೀಸೇರೆ ಇನ್ಯಾರೋ ಬಾಳಿಗಾಸರೆ
ಯಾರಿಗೆ ಯಾರೋ ನಿನಗಿನ್ಯಾರೋ
ಬರಿದೆ ದಾರಿ ಕಾಯುವೆ ಬವಣೆ ಮೀರಿ ನೋಯುವೇ
--------------------------------------------------------------------------------------------------------------------------
ನಂದಾ ದೀಪ (1963) - ಒಂದು ಗೂಡಿದೆ ನೀ ಒಲ್ಮೆ ತೋರಿದೆ
ಸಂಗೀತ : ಎಂ.ವೆಂಕಟರಾಜು ಸಾಹಿತ್ಯ : ಸೋರಟ್ ಅಶ್ವಥ ಗಾಯನ: ನಾಗೇಂದ್ರ, ಜಿಕ್ಕಿ
ಗಂಡು : ಒಂದುಗೂಡಿದೇ ನೀ ಒಲ್ಮೆ ತೋರಿದೆ ಮನಸಿಗೆ ಹುಸಿನಗೆ ಗೆಲುವ ಗೆಳತಿಯ ನೀ ನೀಡಿದೆ
ಹೆಣ್ಣು : ಒಂದುಗೂಡಿದೇ ನೀ ಒಲ್ಮೆ ತೋರಿದೆ ಬಯಸಿದ ಬಯಕೆಗೆ ಉದಯರವಿಯೇ ನೀ ಮೂಡಿದೆ
ಗಂಡು : ಒಂದುಗೂಡಿದೇ
ಹೆಣ್ಣು : ಚಂದದ ಗೆಳೆತನ ಬೆಲೆಯೇ ಸಮಯ ಬಂತಿಗಲೇ ಎಂದ್ಹೇಳಲೇ
ಗಂಡು : ಓ ಚೆಂದುಟಿ ಚೆಲುವೆಯೇ ಬಳುಕಿ ಕುಲುಕಿ ಬಾ ಕೋಮಲೆ ಓ ಕೋಗಿಲೆ

ಹೆಣ್ಣು : ಆಸೆಯ ಈ ಕರೆ ಇದ ಕೇಳಲು ಕಾದಿಹೆ ನಾ ನಿನ್ನ

ಹೆಣ್ಣು : ಒಂದುಗೂಡಿದೇ
ಗಂಡು : ಬಾಳಿನ ಜಗದಲಿ ಕುಣಿದು ತಣಿದು ಆನಂದವ ನಾವ್ ಹೊಂದುವ
ಹೆಣ್ಣು : ಓ.. ನಾಳಿನ ದಿನವನೇ ಮರೆತು ನಲಿದು ನಾವಾಡುವಾ ಓಲಾಡುವಾ

ಭಾವನಾ ಜೀವನಾ ಸವಿ ಕಾಣಲು ಜಾಣನೇ ನಾ ನಿನ್ನ

ಒಂದುಗೂಡಿದೇ

ನಂದಾ ದೀಪ (1963) - ಗಾಳಿ ಗೋಪುರ ನಿನ್ನಾ ಶಾತಿರ
ಸಂಗೀತ : ಎಂ.ವೆಂಕಟರಾಜು ಸಾಹಿತ್ಯ : ಸೋರಟ್ ಅಶ್ವಥ ಗಾಯನ: ಎಸ್.ಜಾನಕೀ
ಆಆಆ.. ಗಾಳಿ ಗೋಪುರ ನಿನ್ನ ಶಾತಿರ
ಆಆಆ.. ಗಾಳಿ ಗೋಪುರ ನಿನ್ನ ಶಾತಿರ ನಾಳೆ ಕಾಣುವ ಸುಖದ ವಿಚಾರ
ಗಾಳಿ ಗೋಪುರ
ಪ್ರೇಮವೇ ದೈವ ಎನುವೆ ಜೀವ ಮರೆವೆನೀ ಲೋಕವಾ ...
ಮಾನವ ನೀನು ಮಮತಾ ಪಾಶಕೇ ಕುಣಿಯುವ ಕೈ ಗೊಂಬೆಯೋ...
ಮಾನವ ನೀನು ಮಮತಾ ಪಾಶಕೇ ಕುಣಿಯುವ ಕೈ ಗೊಂಬೆಯೋ
ನಗುವಿನ ಬಲೆಗೆ ಆಳಾಗಿ ಸಿಲುಕೇ ಶೋಕವೇ ಕಾಣಿಕೆ
ಗಾಳಿ ಗೋಪುರ
ಕನಸಿನ ಸುಖಕೆ ಈಡಾಗೇ ಬಯಕೆ ತಾಪದ ತೀರಿಕೆ
ಗಾಳಿ ಗೋಪುರಾ ನಿನ್ನ ಶಾತಿರ ನಾಳೆ ಕಾಣುವ ಸುಖದ ವಿಚಾರ
ಗಾಳಿ ಗೋಪುರ... ಗಾಳಿ ಗೋಪುರ... ಗಾಳಿ ಗೋಪುರ... ಗಾಳಿ ಗೋಪುರ... ಗಾಳಿ ಗೋಪುರ...
ನಂದಾ ದೀಪ (1963) - ನಾಡಿನಂದ ಈ ದೀಪಾವಳಿ
ಸಂಗೀತ : ಎಂ.ವೆಂಕಟರಾಜು ಸಾಹಿತ್ಯ : ಸೋರಟ್ ಅಶ್ವಥ ಗಾಯನ: ಎಸ್.ಜಾನಕೀ , ಪಿ.ಲೀಲಾ
ಆಆಆ... ಓಓಓಓಓ ... ಓಓಓಓಓಓಓ
ನಾಡಿನಿಂದ ಈ ದೀಪಾವಳಿ ಬಂತು ಸಂತೋಷ ತಾಳಿ ನಮ್ಮಿ ಬಾಳ ಕಾರಿರುಳ ತಾನಿಗೇ ಬಂದ ಶುಭವೇಳ
ಈ ದಿವ್ಯ ಕಾಂತಿ ಮನದಿ ಪ್ರಶಾಂತಿ ಹೊಂದೆ ಸಂಪ್ರೀತಿ
ನಾಡಿನಿಂದ ಈ ದೀಪಾವಳಿ
ಇಂದೀ ಉಲ್ಲಾಸ ಪ್ರೀತಿ ವಿಕಾಸ ಜ್ಯೋತಿ ನಿನ್ನಿಂದ ಹಾಸ
ನಮ್ಮಿ ಆಸೆ ಮಕರಂಡಾ ತಾ ಚಿಮ್ಮಿ ತಂದ ಆನಂದ
ಸಿಂಗಾರ ಸಂಗೀತ ಹಾಡಿ ಓಲಾಡಿ ಕೂಡಿ
ನಾಡಿನಿಂದ ಈ ದೀಪಾವಳಿ ಬಂತು ಸಂತೋಷ ತಾಳಿ ನಮ್ಮಿ ಬಾಳ ಕಾರಿರುಳ ತಾನಿಗೇ ಬಂದಾ ಶುಭವೇಳ

ಸಿಡಿವಾ ಮಾತಾಪು ಮಿತಿವಂದಕೇಪು ತೀರೇ ಕಣ್ಣಾಸೆ ಸೋಂಪು
ತುಂಬಿ ಬಾನ ಹೂಬಾಣ ತಾ ಹೊಮ್ಮಿ ಬಂದ ಹೊಂಬಣ್ಣ
ಹೊಸಬಾಳ ಸಂಕೇತ ಎಂದು ಸಂದೇಶ ಬಂತು
ನಾಡಿನಿಂದ ಈ ದೀಪಾವಳಿ
ಬಾಳ ಬಂಗಾರ ಮನದಾ ಮಂದಾರ ಸೇರೇ ಆನಂದ ಸಾರ
ನಂದಾದೀಪ ನೆಲೆಯಾಗಿ ಈ ಒಲ್ಮೆ ಎಂದು ಜತೆಯಾಗಿ
ಹಾಯಾದ ಆ ಮೋದ ನೀಡಿ ಹಾರೈಸಿ ಬಂದಾ
ನಾಡಿನಿಂದ ಈ ದೀಪಾವಳಿ ಬಂತು ಸಂತೋಷ ತಾಳಿ ನಮ್ಮಿ ಬಾಳ ಕಾರಿರುಳ ತಾನಿಗೇ ಬಂದಾ ಶುಭವೇಳ
ಈ ದಿವ್ಯ ಕಾಂತಿ ಮನದಿ ಪ್ರಶಾಂತಿ ಹೊಂದೆ ಸಂಪ್ರೀತಿ
ನಾಡಿನಿಂದ ಈ ದೀಪಾವಳಿ
--------------------------------------------------------------------------------------------------------------------------
ನಂದಾ ದೀಪ (1963) - ನ್ಯಾಯಕ್ಕೆ ಕನ್ನಿಲ್ಲಾ ಪ್ರೀತಿಗೆ ನೆಲೆಯಿಲ್ಲಾ
ಸಂಗೀತ : ಎಂ.ವೆಂಕಟರಾಜು ಸಾಹಿತ್ಯ : ಸೋರಟ್ ಅಶ್ವಥ ಗಾಯನ: ಪಿ.ಲೀಲಾ
ನ್ಯಾಯಕ್ಕೇ ಕಣ್ಣಿಲ್ಲಾ ಪ್ರೀತಿಗೆ ಬೆಲೆಯಿಲ್ಲಾ ಹೆಣ್ಣಿನ ಗೋಳಿಗೆ ಕಡೆಯಿಲ್ಲ...
ನ್ಯಾಯಕ್ಕೇ ಕಣ್ಣಿಲ್ಲಾ ಪ್ರೀತಿಗೆ ಬೆಲೆಯಿಲ್ಲಾ ಹೆಣ್ಣಿನ ಗೋಳಿಗೆ ಕಡೆಯಿಲ್ಲ ..
ಎಳೆದರೂ ಎತ್ತಲ್ಲಾ ದಳವಾಯಿ ದೊರೆಯಲ್ಲಾ
ಮನೆಗೆ ಬಂದ ಅಳಿಯ ಮಗನಲ್ಲಾ
ಮನೆಗೆ ಬಂದ ಅಳಿಯ ಮಗನಲ್ಲಾ ತೌರಿಗೆ ಮಾತು ತಂದೊಳು ಮಗಳಲ್ಲಾ ಓಓಓ
ಮಾತು ತಂದೊಳು ಮಗಳಲ್ಲಾ
ದೂರಿಗೊಹೋದ ಗೋ ಹೆಣ್ಣು ಜನುಮ ಹೊರುವದಕ್ಕಿಂತ
ದೂರಿಗೊಹೋದ ಗೋ ಹೆಣ್ಣು ಜನುಮ ಹೊರುವದಕ್ಕಿಂತ
ಬೀದಿ ನಾಯಿ ಜನ್ಮ ಕಡುಲೇಸು
ಬೀದಿ ನಾಯಿ ಜನ್ಮ ಕಡುಲೇಸು ಎಲೇ ಜೀವ ಹೆಣ್ಣಾಗಿ ಬಾಳ ಹೊರಬೇಡಾ ಓಓಓ
ಹೆಣ್ಣಾಗಿ ಬಾಳ ಹೊರಬೇಡಾ
ಮೂಗುತಿ ಮುರಿದರೆ ಮರಳಿ ಮಾಡಿಸಬಹುದು
ಮಡದಿ ಸತ್ತರೇ ಮತ್ತೇ ತರಬಹುದು
ಮಡದಿ ಸತ್ತರೇ ಮತ್ತೇ ತರಬಹುದು ಅಣ್ಣಯ್ಯಾ ಒಡಹುಟ್ಟಿದೋರ ಪಡೆದೀರಾ ಓಓಓ
ಒಡಹುಟ್ಟಿದೋರ ಪಡೆದೀರಾ ಓಓಓ... ಒಡಹುಟ್ಟಿದೋರ ಪಡೆದೀರಾ ಓಓಓ..
ಒಡಹುಟ್ಟಿದೋರ ಪಡೆದೀರಾ ಓಓಓ

ಅಗಲಿಕೆ ತಂದ ಕಣ್ಣೀರ ತಂದಾ ವ್ಯಥೆಯೂ ತುಂಬಿದಾ
ಗಾಳಿ ಗೋಪುರಅಗಲಿಕೆ ತಂದ ಕಣ್ಣೀರ ತಂದಾ ವ್ಯಥೆಯೂ ತುಂಬಿದಾ
ಮಾನವ ನೀನು ಮಮತಾ ಪಾಶಕೇ ಕುಣಿಯುವ ಕೈ ಗೊಂಬೆಯೋ...
ಮಾನವ ನೀನು ಮಮತಾ ಪಾಶಕೇ ಕುಣಿಯುವ ಕೈ ಗೊಂಬೆಯೋ
ನಗುವಿನ ಬಲೆಗೆ ಆಳಾಗಿ ಸಿಲುಕೇ ಶೋಕವೇ ಕಾಣಿಕೆ
ಗಾಳಿ ಗೋಪುರ
ಆಟದ ಬಾಳು ದಿನವೂ ಸೋಲು ಗೆಲುವನೇ ನೀ ಕಾಣದೇ....
ಆಟದ ಬಾಳು ದಿನವೂ ಸೋಲು ಗೆಲುವನೇ ನೀ ಕಾಣದೇ
ಗಾಳಿ ಗೋಪುರ... ಗಾಳಿ ಗೋಪುರ... ಗಾಳಿ ಗೋಪುರ... ಗಾಳಿ ಗೋಪುರ... ಗಾಳಿ ಗೋಪುರ...
--------------------------------------------------------------------------------------------------------------------------
ನಂದಾ ದೀಪ (1963) - ನಾಡಿನಂದ ಈ ದೀಪಾವಳಿ
ಸಂಗೀತ : ಎಂ.ವೆಂಕಟರಾಜು ಸಾಹಿತ್ಯ : ಸೋರಟ್ ಅಶ್ವಥ ಗಾಯನ: ಎಸ್.ಜಾನಕೀ , ಪಿ.ಲೀಲಾ
ಆಆಆ... ಓಓಓಓಓ ... ಓಓಓಓಓಓಓ
ನಾಡಿನಿಂದ ಈ ದೀಪಾವಳಿ ಬಂತು ಸಂತೋಷ ತಾಳಿ ನಮ್ಮಿ ಬಾಳ ಕಾರಿರುಳ ತಾನಿಗೇ ಬಂದ ಶುಭವೇಳ
ಈ ದಿವ್ಯ ಕಾಂತಿ ಮನದಿ ಪ್ರಶಾಂತಿ ಹೊಂದೆ ಸಂಪ್ರೀತಿ
ನಾಡಿನಿಂದ ಈ ದೀಪಾವಳಿ
ಇಂದೀ ಉಲ್ಲಾಸ ಪ್ರೀತಿ ವಿಕಾಸ ಜ್ಯೋತಿ ನಿನ್ನಿಂದ ಹಾಸ
ನಮ್ಮಿ ಆಸೆ ಮಕರಂಡಾ ತಾ ಚಿಮ್ಮಿ ತಂದ ಆನಂದ
ಸಿಂಗಾರ ಸಂಗೀತ ಹಾಡಿ ಓಲಾಡಿ ಕೂಡಿ
ನಾಡಿನಿಂದ ಈ ದೀಪಾವಳಿ ಬಂತು ಸಂತೋಷ ತಾಳಿ ನಮ್ಮಿ ಬಾಳ ಕಾರಿರುಳ ತಾನಿಗೇ ಬಂದಾ ಶುಭವೇಳ
ಈ ದಿವ್ಯ ಕಾಂತಿ ಮನದಿ ಪ್ರಶಾಂತಿ ಹೊಂದೆ ಸಂಪ್ರೀತಿ
ನಾಡಿನಿಂದ ಈ ದೀಪಾವಳಿ
ಸಿಡಿವಾ ಮಾತಾಪು ಮಿತಿವಂದಕೇಪು ತೀರೇ ಕಣ್ಣಾಸೆ ಸೋಂಪು
ತುಂಬಿ ಬಾನ ಹೂಬಾಣ ತಾ ಹೊಮ್ಮಿ ಬಂದ ಹೊಂಬಣ್ಣ
ಹೊಸಬಾಳ ಸಂಕೇತ ಎಂದು ಸಂದೇಶ ಬಂತು
ನಾಡಿನಿಂದ ಈ ದೀಪಾವಳಿ
ಬಾಳ ಬಂಗಾರ ಮನದಾ ಮಂದಾರ ಸೇರೇ ಆನಂದ ಸಾರ
ನಂದಾದೀಪ ನೆಲೆಯಾಗಿ ಈ ಒಲ್ಮೆ ಎಂದು ಜತೆಯಾಗಿ
ಹಾಯಾದ ಆ ಮೋದ ನೀಡಿ ಹಾರೈಸಿ ಬಂದಾ
ನಾಡಿನಿಂದ ಈ ದೀಪಾವಳಿ ಬಂತು ಸಂತೋಷ ತಾಳಿ ನಮ್ಮಿ ಬಾಳ ಕಾರಿರುಳ ತಾನಿಗೇ ಬಂದಾ ಶುಭವೇಳ
ಈ ದಿವ್ಯ ಕಾಂತಿ ಮನದಿ ಪ್ರಶಾಂತಿ ಹೊಂದೆ ಸಂಪ್ರೀತಿ
ನಾಡಿನಿಂದ ಈ ದೀಪಾವಳಿ
--------------------------------------------------------------------------------------------------------------------------
ನಂದಾ ದೀಪ (1963) - ನ್ಯಾಯಕ್ಕೆ ಕನ್ನಿಲ್ಲಾ ಪ್ರೀತಿಗೆ ನೆಲೆಯಿಲ್ಲಾ
ಸಂಗೀತ : ಎಂ.ವೆಂಕಟರಾಜು ಸಾಹಿತ್ಯ : ಸೋರಟ್ ಅಶ್ವಥ ಗಾಯನ: ಪಿ.ಲೀಲಾ
ನ್ಯಾಯಕ್ಕೇ ಕಣ್ಣಿಲ್ಲಾ ಪ್ರೀತಿಗೆ ಬೆಲೆಯಿಲ್ಲಾ ಹೆಣ್ಣಿನ ಗೋಳಿಗೆ ಕಡೆಯಿಲ್ಲ...
ನ್ಯಾಯಕ್ಕೇ ಕಣ್ಣಿಲ್ಲಾ ಪ್ರೀತಿಗೆ ಬೆಲೆಯಿಲ್ಲಾ ಹೆಣ್ಣಿನ ಗೋಳಿಗೆ ಕಡೆಯಿಲ್ಲ ..
ಎಳೆದರೂ ಎತ್ತಲ್ಲಾ ದಳವಾಯಿ ದೊರೆಯಲ್ಲಾ
ಮನೆಗೆ ಬಂದ ಅಳಿಯ ಮಗನಲ್ಲಾ
ಮನೆಗೆ ಬಂದ ಅಳಿಯ ಮಗನಲ್ಲಾ ತೌರಿಗೆ ಮಾತು ತಂದೊಳು ಮಗಳಲ್ಲಾ ಓಓಓ
ಮಾತು ತಂದೊಳು ಮಗಳಲ್ಲಾ
ದೂರಿಗೊಹೋದ ಗೋ ಹೆಣ್ಣು ಜನುಮ ಹೊರುವದಕ್ಕಿಂತ
ದೂರಿಗೊಹೋದ ಗೋ ಹೆಣ್ಣು ಜನುಮ ಹೊರುವದಕ್ಕಿಂತ
ಬೀದಿ ನಾಯಿ ಜನ್ಮ ಕಡುಲೇಸು
ಬೀದಿ ನಾಯಿ ಜನ್ಮ ಕಡುಲೇಸು ಎಲೇ ಜೀವ ಹೆಣ್ಣಾಗಿ ಬಾಳ ಹೊರಬೇಡಾ ಓಓಓ
ಹೆಣ್ಣಾಗಿ ಬಾಳ ಹೊರಬೇಡಾ
ಮೂಗುತಿ ಮುರಿದರೆ ಮರಳಿ ಮಾಡಿಸಬಹುದು
ಮಡದಿ ಸತ್ತರೇ ಮತ್ತೇ ತರಬಹುದು
ಮಡದಿ ಸತ್ತರೇ ಮತ್ತೇ ತರಬಹುದು ಅಣ್ಣಯ್ಯಾ ಒಡಹುಟ್ಟಿದೋರ ಪಡೆದೀರಾ ಓಓಓ
ಒಡಹುಟ್ಟಿದೋರ ಪಡೆದೀರಾ ಓಓಓ... ಒಡಹುಟ್ಟಿದೋರ ಪಡೆದೀರಾ ಓಓಓ..
ಒಡಹುಟ್ಟಿದೋರ ಪಡೆದೀರಾ ಓಓಓ
--------------------------------------------------------------------------------------------------------------------------
No comments:
Post a Comment