ಇನ್ಸಪೆಕ್ಟರ್ ವಿಕ್ರಂ ಚಿತ್ರದ ಹಾಡುಗಳು
- ಈ ಕಣ್ಣ ನೋಟ ಈ ಮೈಯ ಮಾಟ
- ಜೋಕೆ ಬಲು ಜೋಕೇ
- ಕನ್ನಡ ಏನೇ ಕುಣಿದಾಡುವ ಏನ್ನೆದೆಯು
- ತುಂಟ ಕಣ್ಣಲ್ಲಿ ಏನೋ ಕಲ್ಪನೇ
- ಬಾ ಎನ್ನಲು ಹತ್ತಿರ
ಇನ್ಸ್‌ಪೆಕ್ಟರ್ ವಿಕ್ರಂ (1989) - ಈ ಕಣ್ಣ ನೋಟ
ರಚನೆ: ಚಿ. ಉದಯಶಂಕರ್ ಸಂಗೀತ: ವಿಜಯಾನಂದ್ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ
ಈ ಕಣ್ಣ ನೋಟ ಈ ಮೈಯ ಮಾಟ ನನ್ನಲಿ ಮತ್ತನು ತುಂಬಿದೆ
ಈ ಸಂಜೆ ರಂಗನೆಲ್ಲಾ ಕೆನ್ನೇಲಿ ತಂದೆನಲ್ಲ
ನಿನ್ನಂಥೆ ಯಾರು ಇಲ್ಲ ರೂಪಸಿ...
ಸೆಳೆಯುವ ಕಣ್ಣ ತೊಳಲಿಗೆ ಕೆಣಕುವ ತುಟಿಯ ಕೆಂಪಿಗೆ
ಸಂತೋಷ ನೀಡುವೆ ಉಲ್ಲಾಸ ತುಂಬುವೆ
ಒಲವಿಂದ ಹಾಡುವೆ ಗೆಲುವನ್ನು ತೋರುವೆ
ಬರುವೆಯಾ ಗೆಳತಿ ಬರುವೆಯಾ ?
ಯೌವನ ತಂದೆ ಸೊಗಸಿಗೆ ಗೌರವ ತಂದೆ ಪ್ರಣಯಕೆ
ಶೃಂಗಾರ ಕಾವ್ಯದ ಸೌಂದರ್ಯ ರಾಣಿಯು
ಸುರನಾಟ್ಯ ಗಾನವ ಕಲಿತಂಥ ಜಾಣೆಯು
ಒಲಿದು ಬಾ ಗೆಳತಿ ಬಳಿಗೆ ಬಾ...
------------------------------------------------------------------------------------------------------------------------
ಇನ್ಸ್‌ಪೆಕ್ಟರ್ ವಿಕ್ರಂ (1989) - ಜೋಕೆ ಬಲು ಜೋಕೆ
ರಚನೆ: ಚಿ. ಉದಯಶಂಕರ್ ಸಂಗೀತ: ವಿಜಯಾನಂದ್ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ
ಜೋಕೆ ಬಲು ಜೋಕೆ ಮಾಯದಂತ ಪ್ರಾಯ ಬಂದರೇ
ನಾಮ ಪಂಗನಾಮ ಪ್ರೇಮದಲ್ಲಿ ಜಾರಿ ಬಿದ್ದರೇ
ಮೀಸೆ ಬಂದಾ ಕಾಲದಲ್ಲಿ ದೇಶ ಕೋಶ ಕಾಣದು
ಬೋನಿನಲ್ಲಿ ಬಿದ್ದ ಮೇಲೆ ನಿನ್ನ ಆಟ ಸಾಗದೋ ನನ್ನ ಜಾಣ

ವಿಚಾರವಾದಿ ಸಿಗಾರು ಬಿಡಿ ಸೇದಿ ಕೈಲಾಸವಾಸಿಯಾದನೋ
ಆಚಾರವಾದಿ ಪುರಾಣ ಶಾಸ್ತ್ರ ಓದಿ ಅತಂತ್ರವಾಗಿ ಹೋದನೋ
ಪ್ರಾಯದ ಕಿಶೋರನು ಪ್ರೇಮಗಾನವಾಡಲೂ
ಆದರೂ ಅನಂತರ ಹೆಣ್ಣಿನ ಗುಲಾಮರೋ
ಎಂಥೆಂಥ ಜಾಣರೆಲ್ಲ ಹಳ್ಳದಲ್ಲಿ ಬಿದ್ದರಲ್ಲಾ..
ಜೋಕೆ ಬಲು ಜೋಕೆ ಮಾಯದಂತ ಪ್ರಾಯ ಬಂದರೇ
ನಾಮ ಪಂಗನಾಮ ಪ್ರೇಮದಲ್ಲಿ ಜಾರಿ ಬಿದ್ದರೇ
ಮೀಸೆ ಬಂದಾ ಕಾಲದಲ್ಲಿ ದೇಶ ಕೋಶ ಕಾಣದು
ಬೋನಿನಲ್ಲಿ ಬಿದ್ದ ಮೇಲೆ ನಿನ್ನ ಆಟ ಸಾಗದೋ ನನ್ನ ಜಾಣ
ಜೋಕೆ ಬಲು ಜೋಕೆ ಮಾಯದಂತ ಪ್ರಾಯ ಬಂದರೇ
ನಾಮ ಪಂಗನಾಮ ಪ್ರೇಮದಲ್ಲಿ ಜಾರಿ ಬಿದ್ದರೇ
ಕಿಲಾಡಿ ಹೆಣ್ಣು ಆ ಜಿಂಕೆಯಂಥ ಕಣ್ಣು ನನ್ನಾಟವನ್ನು ನೋಡಿದೇ
ಆ ನೋಟದಲ್ಲಿ ವಿನೋದ ಭಾವ ಮೂಡಿ ಅದೇಕೋ ಬೆರಗು ತುಂಬಿದೆ
ಪ್ರಾಯಾದ ಆಪಾಯದಾ ಹಾದಿಯಲ್ಲಿ ಏನಿದೆ
ಸಾಹಸಿ ನೀನಾದರೇ ಲೈಫಿನಲ್ಲಿ ಥ್ರಿಲ್ಲಿದೇ
ಇಂಗು ತಿಂದ ಮಂಗನಂತೆ ಆಗಬೇಡ ನನ್ನ ಜಾಣ
ಜೋಕೆ ಬಲು ಜೋಕೆ ಮಾಯದಂತ ಪ್ರಾಯ ಬಂದರೇ
ನಾಮ ಪಂಗನಾಮ ಪ್ರೇಮದಲ್ಲಿ ಜಾರಿ ಬಿದ್ದರೇ
ಮೀಸೆ ಬಂದಾ ಕಾಲದಲ್ಲಿ ದೇಶ ಕೋಶ ಕಾಣದು
ಬೋನಿನಲ್ಲಿ ಬಿದ್ದ ಮೇಲೆ ನಿನ್ನ ಆಟ ಸಾಗದೋ ನನ್ನ ಜಾಣ
ಜೋಕೆ ಬಲು ಜೋಕೆ ಮಾಯದಂತ ಪ್ರಾಯ ಬಂದರೇ
ನಾಮ ಪಂಗನಾಮ ಪ್ರೇಮದಲ್ಲಿ ಜಾರಿ ಬಿದ್ದರೇ
------------------------------------------------------------------------------------------------------------------------
ಇನ್ಸ್‌ಪೆಕ್ಟರ್ ವಿಕ್ರಂ (1989) - ಕನ್ನಡ ಏನೆ ಕುಣಿದಾಡುವುದೆನ್ನೆದೆಯು
ರಚನೆ: ಚಿ. ಉದಯಶಂಕರ್ ಸಂಗೀತ: ವಿಜಯಾನಂದ್ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ
ಕನ್ನಡ ಏನೆ ಕುಣಿದಾಡುವುದೆನ್ನೆದೆಯು
ಈ ಸವಿ ಮಾತೆ ಕನ್ನಡ ಕವಿ ನುಡಿಯು
ಚೆಲುವಾದ ಕನ್ನಡ ಕಸ್ತೂರಿ ಕನ್ನಡ
ಸರಸ ತರುವ ಹರುಷ ಕೊಡುವ
ಮನವ ಸೆಳೆವ ಹೃದಯ ಮಿಡಿವ
ಮುದ್ದಾದ ಮಾತ ಆಡಿ ನಲಿಯುವ
ಕನ್ನಡ ಏನೆ ಕುಣಿದಾಡುವುದೆನ್ನೆದೆಯು
ಈ ಸವಿ ಮಾತೆ ಕನ್ನಡ ಕವಿ ನುಡಿಯು
ಕನ್ನಡ ಏನೆ ಕುಣಿದಾಡುವುದೆನ್ನೆದೆಯು
ಈ ಸವಿ ಮಾತೆ ಕನ್ನಡ ಕವಿ ನುಡಿಯು
ಇನ್ಸ್‌ಪೆಕ್ಟರ್ ವಿಕ್ರಂ (1989)
ರಚನೆ: ಚಿ. ಉದಯಶಂಕರ್ ಸಂಗೀತ: ವಿಜಯಾನಂದ್ ಗಾಯನ: ಎಸ್.ಪಿ.ಬಿ. ಮಂಜುಳಾ ಗುರುರಾಜ
ಗಂಡು : ಬಾ ಎನ್ನಲ್ಲೂ ಹತ್ತಿರ ನೀ ಬಾರೆಯಾ
ತಾ ಎನ್ನಲ್ಲೂ ಮುತ್ತನು ನೀ ತಾರೆಯಾ
ವಯಸಿರುವಾಗ ಮನಸಿರುವಾಗ ಸೊಗಸಿರುವಾಗ ಒಲವಿರುವಾಗ
ಗೆಳೆಯನ ಮರೆಯುವೆಯಾ ... ಯ್ಯಾ.. ಯ್ಯಾ.. ಯ್ಯಾ.. ಯ್ಯಾ..
ಹೆಣ್ಣು : ಬಾ ಎನ್ನಲ್ಲೂ ಹತ್ತಿರ ನೀ ಬಾರೆಯಾ
ತಾ ಎನ್ನಲ್ಲೂ ಮುತ್ತನು ನೀ ತಾರೆಯಾ
ಕೋರಸ್ : ಒಹೋ.. ಓ..ಓ.. ಓ.. ಓ.. ಓ.. ಓ..
ಗಂಡು : ಏಕೇ ಚಳಿಯಲಿ ಬಿಸಿಬಿಸಿ ಕನಸಲೂ
ನೋಡಿ ಕರಗುತಾ ಕಳೆಯುವೆ ಇರುಳನೂ
ಹೆಣ್ಣು : ಜೊತೆಯಲಿ ಸೇರಿ ಹೀಗೇ ಹೊಸ ಹೊಸ ಆಟದಿ
ರಸಿಕರು ನೋಡೋ ಹಾಗೇ ಸೆಳೆಯುವೇ ನೋಟದೀ
ಇಬ್ಬರು : ಸಮಯ ಕಳೆವ ಎನಲೂ ಬಾರೆಯಾ
ಹೆಣ್ಣು : ಬಾ ಎನ್ನಲ್ಲೂ ಹತ್ತಿರ ನೀ ಬಾರೆಯಾ (ರೀತ್ತೂ ತರಿಪ್ಪಪ್ಪ)
ತಾ ಎನ್ನಲ್ಲೂ ಮುತ್ತನು ನೀ ತಾರೆಯಾ (ರೀತ್ತೂ ತರಿಪ್ಪಪ್ಪ)
ವಯಸಿರುವಾಗ ಮನಸಿರುವಾಗ ಸೊಗಸಿರುವಾಗ ಒಲವಿರುವಾಗ
ಗೆಳತಿಯ ಮರೆಯುವೆಯಾ ...
ಗಂಡು : ಬಾ ಎನ್ನಲ್ಲೂ ಹತ್ತಿರ ನೀ ಬಾರೆಯಾ.. ರುತ್ತತ್ತ
ತಾ ಎನ್ನಲ್ಲೂ ಮುತ್ತನು ನೀ ತಾರೆಯಾ.. ಡಡಡ
ಹೆಣ್ಣು : ಬೆಳ್ಳಿ ಮುಗಿಲಿನ ಮಂಚವು ಕಾದಿದೇ
ಬಾನು ನೀಲಿಯಾ ತೆರೆಯಲು ಹಿಡಿದಿದೆ
ಗಂಡು : ಮಿನುಗುವ ತಾರೆಯನ್ನೂ ಎಣಿಸುತ ನೀನೀರೂ
ಭೂಮಿಯ ಅಂದವನ್ನೂ ನೋಡುತ ನಾನೀರೇ
ಇಬ್ಬರು : ಜಗವ ಮರೆತು ಸುಖವ ಹೊಂದುವಾ
ಗಂಡು : ಬಾ ಎನ್ನಲ್ಲೂ ಹತ್ತಿರ ನೀ ಬಾರೆಯಾ..
ಹೆಣ್ಣು : ತಾ ಎನ್ನಲ್ಲೂ ಮುತ್ತನು ನೀ ತಾರೆಯಾ
ಗಂಡು : ವಯಸಿರುವಾಗ ಹೆಣ್ಣು : ಮನಸಿರುವಾಗ
ಗಂಡು : ಸೊಗಸಿರುವಾಗ ಹೆಣ್ಣು : ಒಲವಿರುವಾಗ
ಗಂಡು : ಗೆಳೆಯನ ಮರೆಯುವೆಯಾ ...
ಹೆಣ್ಣು : ಬಾ ಎನ್ನಲ್ಲೂ ಗಂಡು : ಹತ್ತಿರ ನೀ ಬಾರೆಯಾ.. ತಾ..
-------------------------------------------------------------------------------------------------------------------------

ಬೇರೆಯಲ್ಲೂ ನಾನು ಕಾಣೆನು ಮನತಣಿಸುವ ಬಾಷೆಯ
ಬೇರೆಯಲ್ಲೂ ಹಾಡಿ ಕೇಳೆನು ತನು ಕುಣಿಸುವ ಕವಿತೆಯ
ಪ್ರತಿದಿನ ಹಾಡು ಏನೋ ಸಂತಸ ಆಹಾ.. ಆಹಾ..
ಪ್ರತಿ ದಿನ ಕೇಳು ಏನೋ ಉಲ್ಲಾಸ
ಸಿರಿಗನ್ನಡ ನುಡಿ ಸುಮಗಳ ಸುಧೆ ಹರಿಯಲಿ
ಲಾ ಲಾ ಲಾ ಲಾ ಲಾ ತೂರುತುತ್ತು ತೂರುತುತ್ತು
ತೂರುತುತ್ತು ತೂರುತುತ್ತುಕನ್ನಡ ಏನೆ ಕುಣಿದಾಡುವುದೆನ್ನೆದೆಯು
ಈ ಸವಿ ಮಾತೆ ಕನ್ನಡ ಕವಿ ನುಡಿಯು
ಗಿರಿವನಗಳ ಸೊಬಗ ನೋಡುತ ಕವಿಗಳು ಬೆರಗಾದರು
ನದಿ ಹರಿಯುವ ಸೊಗಸು ನೋಡುತ ಕವಿತೆಗಳನು ಬರೆದರು
ಇದೇ ಹೊಸ ಲೋಕ ಇದೇ ನಾಕವೂ
ಇದೇ ಇದೇ ನಮ್ಮ ಪುಣ್ಯ ಭೂಮಿಯು
ಚಿನ್ನದ ನುಡಿ ಅಂದದ ಗುಡಿ ಗಂಧದ ಗುಡಿ
ತಾರಾ ರಾ.. ರಾ... ರಾ.. ತೂರುತುತ್ತು ತೂರುತುತ್ತು
ಕನ್ನಡ ಏನೆ ಕುಣಿದಾಡುವುದೆನ್ನೆದೆಯು
ಈ ಸವಿ ಮಾತೆ ಕನ್ನಡ ಕವಿ ನುಡಿಯು
ಚೆಲುವಾದ ಕನ್ನಡ ಕಸ್ತೂರಿ ಕನ್ನಡ
ಸರಸ ತರುವ ಹರುಷ ಕೊಡುವ
ಮನವ ಸೆಳೆವ ಹೃದಯ ಮಿಡಿವ
ಮುದ್ದಾದ ಮಾತ ಆಡಿ ನಲಿಯುವ
ಕನ್ನಡ ಏನೆ ಕುಣಿದಾಡುವುದೆನ್ನೆದೆಯು
ಈ ಸವಿ ಮಾತೆ ಕನ್ನಡ ಕವಿ ನುಡಿಯು
ಈ ಸವಿ ಮಾತೆ ಕನ್ನಡ ಕವಿ ನುಡಿಯು
ಚೆಲುವಾದ ಕನ್ನಡ ಕಸ್ತೂರಿ ಕನ್ನಡ
ಸರಸ ತರುವ ಹರುಷ ಕೊಡುವ
ಮನವ ಸೆಳೆವ ಹೃದಯ ಮಿಡಿವ
ಮುದ್ದಾದ ಮಾತ ಆಡಿ ನಲಿಯುವ
ಕನ್ನಡ ಏನೆ ಕುಣಿದಾಡುವುದೆನ್ನೆದೆಯು
ಈ ಸವಿ ಮಾತೆ ಕನ್ನಡ ಕವಿ ನುಡಿಯು
ಕನ್ನಡ ಏನೆ ಕುಣಿದಾಡುವುದೆನ್ನೆದೆಯು
ಈ ಸವಿ ಮಾತೆ ಕನ್ನಡ ಕವಿ ನುಡಿಯು
-------------------------------------------------------------------------------------------------------------------------
ಇನ್ಸ್‌ಪೆಕ್ಟರ್ ವಿಕ್ರಂ (1989)
ರಚನೆ: ಚಿ. ಉದಯಶಂಕರ್ ಸಂಗೀತ: ವಿಜಯಾನಂದ್ ಗಾಯನ: ಎಸ್.ಪಿ.ಬಿ, ಮಂಜುಳಾ ಗುರುರಾಜ
ಗಂಡು : ತುಂಟ ಕಣ್ಣಲ್ಲಿ ಏನೋ ಕಲ್ಪನೇ ತಿಳಿಯಲಾಗದ ನೂರು ಭಾವನೇ
ಯಾವ ರೀತಿಯ ಮೋಡಿ ಹಾಕಿದೇ ನಿನ್ನ ರೂಪವೇ ನನ್ನ ಕಾಡಿದೇ
ಪ್ರೇಮ ಭಾವ ತಂದ ನೋವ ತಾಳಲಾರೇ ಹೇಳಲಾರೇ
ಹೆಣ್ಣು : ತುಂಟ ಕಣ್ಣಲ್ಲಿ ಏನೋ ಕಲ್ಪನೇ ತಿಳಿಯಲಾಗದ ನೂರು ಭಾವನೇ
ಗಂಡು : ನುಡಿಸಿದೆ ನೀ ಹೊಸದೊಂದು ರಾಗವ ಕಲಿಸಿದೇ ನೀ ಒಲವೆಂಬ ಪಾಠವ
ಹೆಣ್ಣು : ನುಡಿಸಿದೆ ನೀ ಹೊಸದೊಂದು ರಾಗವ ಕಲಿಸಿದೇ ನೀ ಒಲವೆಂಬ ಪಾಠವ
ಗಂಡು : ಮಧುರ ಭಾವನೆ ಮಿಡಿದಾಗ
ಹೆಣ್ಣು : ಮನದ ವೀಣೆಯು ನುಡಿದಾಗ
ಗಂಡು : ನನ್ನೇ ನಾನೇ ಮರೆತು ಹೋದೆ ಪ್ರೇಮದಲ್ಲಿ ಬೆರೆತು ಹೋದೇ
ತುಂಟ ಕಣ್ಣಲ್ಲಿ ಏನೋ ಕಲ್ಪನೇ ತಿಳಿಯಲಾಗದ ನೂರು ಭಾವನೇ
ಹೆಣ್ಣು : ಮೈಮನವ ಬೆಸೆದ ಸಮಾಗಮ ಹೊಸ ಬಗೆಯ ರಸಭಾವ ಸಂಗಮ...
ಗಂಡು : ಮೈಮನವ ಬೆಸೆದ ಸಮಾಗಮ ಹೊಸ ಬಗೆಯ ರಸಭಾವ ಸಂಗಮ
ಒಲವೇ ಬಾಳಿನ ಸಿರಿಯಾಗಿ
ಹೆಣ್ಣು : ವರವ ನೀಡಿದೇ ನಮಗಾಗಿ
ಗಂಡು : ಜೇನಿನಂಥ ನಿನ್ನ ಮಾತೇ ಮೂಡಿ ಬಂದ ಪ್ರೇಮಗೀತೆ
ಹೆಣ್ಣು : ತುಂಟ ಕಣ್ಣಲ್ಲಿ ಏನೋ ಕಲ್ಪನೇ
ಗಂಡು : ತಿಳಿಯಲಾಗದ ನೂರು ಭಾವನೇ

ಹೆಣ್ಣು : ಯಾವ ರೀತಿಯ ಮೋಡಿ ಹಾಕಿದೇ ನಿನ್ನ ರೂಪವೇ ನನ್ನ ಕಾಡಿದೇ
ಗಂಡು : ಪ್ರೇಮ ಭಾವ ತಂದ ನೋವ ತಾಳಲಾರೇ ಹೇಳಲಾರೇ
ಹೆಣ್ಣು : ತುಂಟ ಕಣ್ಣಲ್ಲಿ ಏನೋ ಕಲ್ಪನೇ ತಿಳಿಯಲಾಗದ ನೂರು ಭಾವನೇ
ಹೆಣ್ಣು : ಮೈಮನವ ಬೆಸೆದ ಸಮಾಗಮ ಹೊಸ ಬಗೆಯ ರಸಭಾವ ಸಂಗಮ...
ಗಂಡು : ಮೈಮನವ ಬೆಸೆದ ಸಮಾಗಮ ಹೊಸ ಬಗೆಯ ರಸಭಾವ ಸಂಗಮ
ಒಲವೇ ಬಾಳಿನ ಸಿರಿಯಾಗಿ
ಹೆಣ್ಣು : ವರವ ನೀಡಿದೇ ನಮಗಾಗಿ
ಗಂಡು : ಜೇನಿನಂಥ ನಿನ್ನ ಮಾತೇ ಮೂಡಿ ಬಂದ ಪ್ರೇಮಗೀತೆ
ಹೆಣ್ಣು : ತುಂಟ ಕಣ್ಣಲ್ಲಿ ಏನೋ ಕಲ್ಪನೇ
ಗಂಡು : ತಿಳಿಯಲಾಗದ ನೂರು ಭಾವನೇ
ಹೆಣ್ಣು : ಯಾವ ರೀತಿಯ ಮೋಡಿ ಹಾಕಿದೇ
ಗಂಡು : ನಿನ್ನ ರೂಪವೇ ನನ್ನ ಕಾಡಿದೇ
ಗಂಡು : ನಿನ್ನ ರೂಪವೇ ನನ್ನ ಕಾಡಿದೇ
ಹೆಣ್ಣು : ಪ್ರೇಮ ಭಾವ ತಂದ ನೋವ ತಾಳಲಾರೇ ಹೇಳಲಾರೇ
ಗಂಡು : ತುಂಟ ಕಣ್ಣಲ್ಲಿ
ಹೆಣ್ಣು : ಏನೋ ಕಲ್ಪನೇ ತಿಳಿಯಲಾಗದ
ಗಂಡು : ನೂರು ಭಾವನೇ
-------------------------------------------------------------------------------------------------------------------------ಹೆಣ್ಣು : ಏನೋ ಕಲ್ಪನೇ ತಿಳಿಯಲಾಗದ
ಗಂಡು : ನೂರು ಭಾವನೇ
ಇನ್ಸ್‌ಪೆಕ್ಟರ್ ವಿಕ್ರಂ (1989)
ರಚನೆ: ಚಿ. ಉದಯಶಂಕರ್ ಸಂಗೀತ: ವಿಜಯಾನಂದ್ ಗಾಯನ: ಎಸ್.ಪಿ.ಬಿ. ಮಂಜುಳಾ ಗುರುರಾಜ
ಗಂಡು : ಬಾ ಎನ್ನಲ್ಲೂ ಹತ್ತಿರ ನೀ ಬಾರೆಯಾ
ತಾ ಎನ್ನಲ್ಲೂ ಮುತ್ತನು ನೀ ತಾರೆಯಾ
ವಯಸಿರುವಾಗ ಮನಸಿರುವಾಗ ಸೊಗಸಿರುವಾಗ ಒಲವಿರುವಾಗ
ಗೆಳೆಯನ ಮರೆಯುವೆಯಾ ... ಯ್ಯಾ.. ಯ್ಯಾ.. ಯ್ಯಾ.. ಯ್ಯಾ..
ಹೆಣ್ಣು : ಬಾ ಎನ್ನಲ್ಲೂ ಹತ್ತಿರ ನೀ ಬಾರೆಯಾ
ತಾ ಎನ್ನಲ್ಲೂ ಮುತ್ತನು ನೀ ತಾರೆಯಾ
ಕೋರಸ್ : ಒಹೋ.. ಓ..ಓ.. ಓ.. ಓ.. ಓ.. ಓ..
ಗಂಡು : ಏಕೇ ಚಳಿಯಲಿ ಬಿಸಿಬಿಸಿ ಕನಸಲೂ
ನೋಡಿ ಕರಗುತಾ ಕಳೆಯುವೆ ಇರುಳನೂ
ಹೆಣ್ಣು : ಜೊತೆಯಲಿ ಸೇರಿ ಹೀಗೇ ಹೊಸ ಹೊಸ ಆಟದಿ
ರಸಿಕರು ನೋಡೋ ಹಾಗೇ ಸೆಳೆಯುವೇ ನೋಟದೀ
ಇಬ್ಬರು : ಸಮಯ ಕಳೆವ ಎನಲೂ ಬಾರೆಯಾ
ಹೆಣ್ಣು : ಬಾ ಎನ್ನಲ್ಲೂ ಹತ್ತಿರ ನೀ ಬಾರೆಯಾ (ರೀತ್ತೂ ತರಿಪ್ಪಪ್ಪ)
ತಾ ಎನ್ನಲ್ಲೂ ಮುತ್ತನು ನೀ ತಾರೆಯಾ (ರೀತ್ತೂ ತರಿಪ್ಪಪ್ಪ)
ವಯಸಿರುವಾಗ ಮನಸಿರುವಾಗ ಸೊಗಸಿರುವಾಗ ಒಲವಿರುವಾಗ
ಗೆಳತಿಯ ಮರೆಯುವೆಯಾ ...
ಗಂಡು : ಬಾ ಎನ್ನಲ್ಲೂ ಹತ್ತಿರ ನೀ ಬಾರೆಯಾ.. ರುತ್ತತ್ತ
ತಾ ಎನ್ನಲ್ಲೂ ಮುತ್ತನು ನೀ ತಾರೆಯಾ.. ಡಡಡ
ಹೆಣ್ಣು : ಬೆಳ್ಳಿ ಮುಗಿಲಿನ ಮಂಚವು ಕಾದಿದೇ
ಬಾನು ನೀಲಿಯಾ ತೆರೆಯಲು ಹಿಡಿದಿದೆ
ಗಂಡು : ಮಿನುಗುವ ತಾರೆಯನ್ನೂ ಎಣಿಸುತ ನೀನೀರೂ
ಭೂಮಿಯ ಅಂದವನ್ನೂ ನೋಡುತ ನಾನೀರೇ
ಇಬ್ಬರು : ಜಗವ ಮರೆತು ಸುಖವ ಹೊಂದುವಾ
ಗಂಡು : ಬಾ ಎನ್ನಲ್ಲೂ ಹತ್ತಿರ ನೀ ಬಾರೆಯಾ..
ಹೆಣ್ಣು : ತಾ ಎನ್ನಲ್ಲೂ ಮುತ್ತನು ನೀ ತಾರೆಯಾ
ಗಂಡು : ವಯಸಿರುವಾಗ ಹೆಣ್ಣು : ಮನಸಿರುವಾಗ
ಗಂಡು : ಸೊಗಸಿರುವಾಗ ಹೆಣ್ಣು : ಒಲವಿರುವಾಗ
ಗಂಡು : ಗೆಳೆಯನ ಮರೆಯುವೆಯಾ ...
ಹೆಣ್ಣು : ಬಾ ಎನ್ನಲ್ಲೂ ಗಂಡು : ಹತ್ತಿರ ನೀ ಬಾರೆಯಾ.. ತಾ..
-------------------------------------------------------------------------------------------------------------------------
No comments:
Post a Comment