ಸಿಂಹದ ಮರಿ ಚಿತ್ರದ ಹಾಡುಗಳು
- ನಿನ್ನ ಕಣ್ಣು ನನ್ನ ಕಣ್ಣು ಮಿನುಗೊ ಪ್ರೇಮದ ಲೋಕ
- ದೇಖೋರೆ ದೇಖೋರೆ ಬಾಳೆ ದಿಂಡೂ
- ಮನೆಗೂ ಒಂದು ಬಾಗಿಲೂ
- ನಾನೆಂದೂ ನಿಮ್ಮವನೂ
- ಉಷೆ ಬಾಂದಳಮ್ಮಾ
- ಕನ್ನಡ ನಾಡಿನ ರತ್ನವೇ
ಸಿಂಹದ ಮರಿ (1997) - ನಿನ್ನ ಕಣ್ಣು ನನ್ನ ಕಣ್ಣು ಮಿನುಗೊ ಪ್ರೇಮದ ಲೋಕ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಮನು, ಚಿತ್ರಾ
ಗಂಡು : ನಿನ್ನ ಕಣ್ಣು ನನ್ನ ಕಣ್ಣು ಮಿನುಗೊ ಪ್ರೇಮದ ಲೋಕ
ಹೆಣ್ಣು : ನಿನ್ನ ಮಾತು ನನ್ನ ಮಾತು ಮುತ್ತಿನ ಪ್ರೇಮದ ಪಾಕ
ಗಂಡು : ಪ್ರೀತಿ ಒಂದು, ನಮ್ಮ ಪ್ರೀತಿ ಒಂದು ಒಂದು ಪ್ರೀತಿಗೆ ಇಬ್ಬರೂ ಸೇರಬೇಕು
ಹೆಣ್ಣು : ಮುತ್ತು ಒಂದು, ನಮ್ಮ ಮುತ್ತು ಒಂದು ತುಟಿ ಕರೆದಾಗ ಇಬ್ಬರೂ ಕೂಡಬೇಕು
ನಿನ್ನ ಕಣ್ಣು ನನ್ನ ಕಣ್ಣು ಮಿನುಗೊ ಪ್ರೇಮದ ಲೋಕ
ಗಂಡು : ನಿನ್ನ ಮಾತು ನನ್ನ ಮಾತು ಮುತ್ತಿನ ಪ್ರೇಮದ ಪಾಕ
ಹೆಣ್ಣು : ಪ್ರೀತಿ ಒಂದು, ನಮ್ಮ ಪ್ರೀತಿ ಒಂದು ಒಂದು ಪ್ರೀತಿಗೆ ಇಬ್ಬರೂ ಸೇರಬೇಕು
ಗಂಡು : ಮುತ್ತು ಒಂದು, ನಮ್ಮ ಮುತ್ತು ಒಂದು ತುಟಿ ಕರೆದಾಗ ಇಬ್ಬರೂ ಕೂಡಬೇಕು
ಗಂಡು : ಗಾಳಿ ಗಂಧ ಕೂಡಿ ಕಲೆತಾಗ ಗುಂಗಿನ ಯಾತ್ರೆಯಂತೆ
ಹೆಣ್ಣು : ನನ್ನ ನಿನ್ನ ಕಣ್ಣು ಕಲೆತಾಗ ಕನಸಿನ ಜಾತ್ರೆಯಂತೆ
ಗಂಡು : ಹಬ್ಬದ ಹಬ್ಬ, ಪ್ರೀತಿಯ ಹಬ್ಬ
ಇಬ್ಬರು : ಹಬ್ಬದ ಹಬ್ಬ ಪ್ರೀತಿಯ ಹಬ್ಬ ಮರೆಸಿದೆ ಹಗಲು ರಾತ್ರಿ
ಹೆಣ್ಣು : ನಿನ್ನ ಕಣ್ಣು ನನ್ನ ಕಣ್ಣು ಮಿನುಗೊ ಪ್ರೇಮದ ಲೋಕ

ಗಂಡು : ಚೆಲುವೆ... ಚೆಲುವೆ.. ನಿನ್ನ ಚೆಲುವನ್ನು ಪೂಜಿಸೊ ಮಂತ್ರ ನಾನು
ಹೆಣ್ಣು : ಚೆಲುವ ಚೆಲುವ ನಿನ್ನ ಮಂತ್ರಕ್ಕೆ ಸೋಲುವ ದಾಸಿ ನಾನು
ಗಂಡು : ಸ್ನೇಹದ ಹೊಳೆಗೆ, ಮುತ್ತಿನ ಮಳೆಯ
ಇಬ್ಬರು : ಸ್ನೇಹದ ಹೊಳೆಗೆ ಮುತ್ತಿನ ಮಳೆಯ ಸುರಿಸಿದೆ ಪ್ರೀತಿಯ ಮೋಡ

--------------------------------------------------------------------------------------------------------------------------

ಸಿಂಹದ ಮರಿ (1997) - ದೇಖೋರೆ ದೇಖೋರೆ ಬಾಳೆದಿಂಡೂ
ಸಂಗೀತ: ಹಂಸಲೇಖ, ಸಾಹಿತ್ಯ:ಓಂ ಪ್ರಕಾಶ ಹಾಡಿದವರು: ಮನು, ಚಿತ್ರಾ
ಕೋರಸ್ : ರಂಗೀ ... ರಂಗೇನಳ್ಳಿ ರಂಗೀ ...
ಗಂಡು : ದೇಖೋರೆ ದೇಖೋರೆ ಬಾಳೆದಿಂಡೂ ಯಾವ ಕಡೇ ನೋಡಿದರೂ ದುಂಡು ದುಂಡು
ದೇಖೋರೆ ದೇಖೋರೆ ಬಾಳೆದಿಂಡೂ ಯಾವ ಕಡೇ ನೋಡಿದರೂ ದುಂಡು ದುಂಡು
ಹೆಣ್ಣು : ಏನ್ ಹುಡುಗರೋ ಇದ್ಯಾಕಿಂಗಾಡ್ತಾರೋ ನಾನು ಅಂದ್ರೇ ಇದ್ಯಾಕಿಂಗ ಮಾಡ್ತಾರೋ
ಗಂಡು : ನೋಡಿರೋ ನೋಡಿರೋ ರಂಭೇ ಫ್ರೆಂಡು ರಂಗೀ ಬರೋ ಬೀದಿ ತುಂಬಾ ದುಂಬಿ ದಂಡೂ
ಹೆಣ್ಣು : ಏನ್ ಹೈದರೋ ಇದ್ಯಾಕಿಂಗ ಆಡ್ತಾರೋ ನಾನು ಅಂದ್ರೇ ಇದ್ಯಾಕಿಂಗ ಮಾಡ್ತಾರೋ

ಗಂಡು : ಬ್ಯಾಚಲರ ಬಾಯಿಗೇ ಉಪ್ಪಿನಕಾಯಿ ಇದ್ದಂಗೇ ಸಂಸಾರಿ ಬಾಡಿಗೇ ಜನರೇಟರ ಇದ್ದಂಗೇ
ಹೆಂಡ್ತೀನ ಬಿಟ್ಟೋರಗೇ ಶಾಕುಂತಲೆ ಇದ್ದಂಗೇ ಕಾಣ್ತಾಳೆ ನೋಡಿರೋ ಎಲ್ಲಾರಗೂ ಸಿಕ್ಕಂಗೇ
ಹೆಣ್ಣು : ಅದೇನ್ ಕಂಡಿರೋ ನನ್ಯಾಕಿಂಗ್ ಮೆಚ್ತಿರೋ ಅದೇನಂತಿರೋ ನಾನ್ಯಾಕ ತಿಂತಿರೋ
ಗಂಡು : ಆ.. ಬ್ರಾಂದಿ ಬೀರು ಸೇಂದಿಗಿಂತ ಕಿಕ್ಕೂ ರಂಗೇನಳ್ಳಿ ರಂಗೀ ... ರಂಗೀ
ಆ ಮಲ ಮಧುಬಾಲಾಗಿಂತ ಲುಕ್ಕೂ ರಂಗೀ ಕೊಡೋ ಭಂಗೀ ದೇಖೋರೇ ದೇಖೋರೇ
ದೇಖೋರೆ ದೇಖೋರೆ ಬಾಳೆದಿಂಡೂ ಯಾವ ಕಡೇ ನೋಡಿದರೂ ದುಂಡು ದುಂಡು
ದೇಖೋರೆ ದೇಖೋರೆ ಬಾಳೆದಿಂಡೂ ಯಾವ ಕಡೇ ನೋಡಿದರೂ ದುಂಡು ದುಂಡು
ಗಂಡು : ಸಾರಾಯಿ ಅಂಗಡಿಗೇ ರಂಗೀನೇ ಲಾಟೀನು ರಂಗಿ ಇರೋ ಕಡೇ ಕುದಿಯೋರಾ ಕ್ಯಾಂಟೀನೂ
ಕುಡುಕರ ಕಣ್ಣಿಗೇ ಕಾಗೇನೂ ಹಂಸಾನೇ ಹಂಸಾನೇ ಸಿಕ್ಕರೇ ಕುಡುಕರೆಲ್ಲಾ ಧ್ವಂಸಾನೇ
ಹೆಣ್ಣು : ಅದೇನ್ ಕುಡುಕರೋ ನಾನ್ಯಾಕಿಂಗ್ ಕಾಡ್ತಾರೋ ಅದೇನ್ ಮಾಡ್ತಾರೋ ನಾನ್ಯಾಕಿಂಗ್ ಹೊಗಳ್ತಾರೋ
ಗಂಡು : ಏ... ರಂಗೀ .. ನಿನ್ನ ಭಂಗಿ ನೋಡಿ ನಿಂತೇ ಹೋಯ್ತು ಊರ ಪುಂಗಿ ... ಪುಂಗಿ
ಈ ಕತ್ತಲಲ್ಲಿ ಕುಡಕರಿಗೇ ನೀನೇ ದಾರಿದೀಪ ರಂಗೀ ... ರಂಗೀ ...
ದೇಖೋರೆ ದೇಖೋರೆ ಬಾಳೆದಿಂಡೂ ಯಾವ ಕಡೇ ನೋಡಿದರೂ ದುಂಡು ದುಂಡು
ದೇಖೋರೆ ದೇಖೋರೆ ಬಾಳೆದಿಂಡೂ ಯಾವ ಕಡೇ ನೋಡಿದರೂ ದುಂಡು ದುಂಡು
ಹೆಣ್ಣು : ಏನ್ ಹುಡುಗರೋ ಇದ್ಯಾಕಿಂಗಾಡ್ತಾರೋ ನಾನು ಅಂದ್ರೇ ಇದ್ಯಾಕಿಂಗ ಮಾಡ್ತಾರೋ
ಗಂಡು : ನೋಡಿರೋ ನೋಡಿರೋ ರಂಭೇ ಫ್ರೆಂಡು ರಂಗೀ ಬರೋ ಬೀದಿ ತುಂಬಾ ದುಂಬಿ ದಂಡೂ
ಹೆಣ್ಣು : ಏನ್ ಹೈದರೋ ಇದ್ಯಾಕಿಂಗ ಆಡ್ತಾರೋ ನಾನು ಅಂದ್ರೇ ಇದ್ಯಾಕಿಂಗ ಮಾಡ್ತಾರೋ
ಗಂಡು : ದೇಖೋರೆ ದೇಖೋರೆ ಬಾಳೆದಿಂಡೂ ಯಾವ ಕಡೇ ನೋಡಿದರೂ ದುಂಡು ದುಂಡು
ದೇಖೋರೆ ದೇಖೋರೆ ಬಾಳೆದಿಂಡೂ ಯಾವ ಕಡೇ ನೋಡಿದರೂ ದುಂಡು ದುಂಡು
--------------------------------------------------------------------------------------------------------------------------
ಸಿಂಹದ ಮರಿ (1997) - ಮನೆಗೇ ಒಂದು ಬಾಗಿಲು
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಡಾ|| ರಾಜಕುಮಾರ, ಕೋರಸ್
ಕೋರಸ್ : ಧರ್ಮೋ ರಕ್ಷತಿ ರಕ್ಷಿತಃ ನ್ಯಾಯೋ ರಕ್ಷತಿ ರಕ್ಷಿತಃ
ಧರ್ಮೋ ರಕ್ಷತಿ ರಕ್ಷಿತಃ ನ್ಯಾಯೋ ರಕ್ಷತಿ ರಕ್ಷಿತಃ
ಗಂಡು : ಮನೆಗೇ ಒಂದು ಬಾಗಿಲೂ ತೆನೆಗೆ ಒಂದು ನೇಗಿಲು
ಮನೆಗೇ ಒಂದು ಬಾಗಿಲೂ ತೆನೆಗೆ ಒಂದು ನೇಗಿಲು
ಧರ್ಮದೇವತೆ ಸತ್ಯ ಕಾಯಲು ಹಸಿವು ನೋವು ಹಂಚಿಕೊಳ್ಳೋ ಮನಸು ತುಂಬಿರಲೂ
ಪ್ರೀತಿ ಸ್ನೇಹ ದಾನ ಮಾಡೋ ಮನುಜರಾಗಿರಲು
ಕೋರಸ್ : ನಮದೇ ರಾಮ ರಾಜ್ಯ... ನಮದೇ ರಾಮ ರಾಜ್ಯ
ನಮದೇ ರಾಮ ರಾಜ್ಯ... ನಮದೇ ರಾಮ ರಾಜ್ಯ
ಗಂಡು : ಗುರುಹಿರಿಯರಿಗೇ ತಲೆಬಾಗಿ ನಡೆದಾಗ ನೋವಿಲ್ಲ
ಕೋರಸ್ : ತನನನ .. ನನನನ ...ತನನನ .. ನನನನ ...
ಗಂಡು : ಸಹಬಾಳ್ವೆಯನು ವರವಾಗಿ ಪಡೆದಾಗ ಬರವಿಲ್ಲ

ಗಂಡು : ದುಡಿಮೆಯೊಂದೇ ದೇವರು ... ಕೋರಸ್ : ದೇವರೂ ... ದೇವರೂ ...
ಗಂಡು : ಎಂದವರೆಂದೂ ಸೋಲರೂ .. ಎಂದವರೆಂದೂ ಸೋಲರೂ
ದುಡಿಮೆಯೊಂದೇ ದೇವರು ಎಂದವರೆಂದೂ ಸೋಲರು
ಮನೆಗೇ ಒಂದು ಬಾಗಿಲೂ ತೆನೆಗೆ ಒಂದು ನೇಗಿಲು
ಮನೆಗೇ ಒಂದು ಬಾಗಿಲೂ ತೆನೆಗೆ ಒಂದು ನೇಗಿಲು
ಗಂಡು : ಸಾದರವಾದರೇ ಸಾಕ್ಷರತೇ ಈ ನಾಡ ದಿಗ್ವಿಜಯ

ಗಂಡು : ವರದಕ್ಷಿಣೆಗಳ ನಿರ್ಮೂಲ .. ಕೋರಸ್ : ವರದಕ್ಷಿಣೆಗಳ ನಿರ್ಮೂಲ ..
ಗಂಡು : ಈ ನಾಡ ಕಲ್ಯಾಣ
ಕೋರಸ್ : ತನನನ .. ನನನನ ...ತನನನ .. ನನನನ ...
ಗಂಡು : ದುಷ್ಟಶಕ್ತಿಯ ಮೆಟ್ಟುವ ... ಕೋರಸ್: ಮೆಟ್ಟುವ... ಮೆಟ್ಟುವ..
ಗಂಡು : ರಾಮರಾಜ್ಯವ ಕಟ್ಟುವ ದುಷ್ಟ ಶಕ್ತಿಯ ಮೆಟ್ಟುವ ರಾಮರಾಜ್ಯವ ಕಟ್ಟುವ ..
ಮನೆಗೇ ಒಂದು ಬಾಗಿಲೂ ತೆನೆಗೆ ಒಂದು ನೇಗಿಲು
ಮನೆಗೇ ಒಂದು ಬಾಗಿಲೂ ತೆನೆಗೆ ಒಂದು ನೇಗಿಲು
ಧರ್ಮದೇವತೆ ಸತ್ಯ ಕಾಯಲು ಹಸಿವು ನೋವು ಹಂಚಿಕೊಳ್ಳೋ ಮನಸು ತುಂಬಿರಲೂ
ಪ್ರೀತಿ ಸ್ನೇಹ ದಾನ ಮಾಡೋ ಮನುಜರಾಗಿರಲು
ಕೋರಸ್ : ನಮದೇ ರಾಮ ರಾಜ್ಯ... ನಮದೇ ರಾಮ ರಾಜ್ಯ
ನಮದೇ ರಾಮ ರಾಜ್ಯ... ನಮದೇ ರಾಮ ರಾಜ್ಯ
ಮನೆಗೇ ಒಂದು ಬಾಗಿಲೂ ತೆನೆಗೆ ಒಂದು ನೇಗಿಲು
ಧರ್ಮದೇವತೆ ಸತ್ಯ ಕಾಯಲು ಹಸಿವು ನೋವು ಹಂಚಿಕೊಳ್ಳೋ ಮನಸು ತುಂಬಿರಲೂ
ಪ್ರೀತಿ ಸ್ನೇಹ ದಾನ ಮಾಡೋ ಮನುಜರಾಗಿರಲು
ಕೋರಸ್ : ನಮದೇ ರಾಮ ರಾಜ್ಯ... ನಮದೇ ರಾಮ ರಾಜ್ಯ
ನಮದೇ ರಾಮ ರಾಜ್ಯ... ನಮದೇ ರಾಮ ರಾಜ್ಯ
--------------------------------------------------------------------------------------------------------------------------
ಸಿಂಹದ ಮರಿ (1997) - ನಾನೆಂದೂ ನಿಮ್ಮವನು ನಿಮಗಾಗಿ ಬಂದವನೂ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಎಸ್.ಪಿ.ಬಿ., ಕೋರಸ್
ನಾನೆಂದೂ ನಿಮ್ಮವನೂ ... ನಿಮಗಾಗಿ ಬಂದವನೂ ... ಹ್ಹಾಂ ... ಹೇಹೇಹೇಹೇಹೇ ...
ನಾನೆಂದೂ ನಿಮ್ಮವನೂ ... ನಿಮಗಾಗಿ ಬಂದವನೂ
ನಾನೆಂದೂ ನಿಮ್ಮವನೂ ... ನಿಮಗಾಗಿ ಬಂದವನೂ ನನಗ್ಯಾರ ಹಂಗೇನೂ ನನಗ್ಯಾರ ಭಯವೇನೂ
ಆ ಸಿಂಹದಮರಿ ನಾನು ಕೇಳಣ್ಣ.. ಕೇಳಣ್ಣ ...

ಹಸುವಿನ ವೇಷದ ಹುಲಿಗಳಿರುವುರು ಅವರನು ಕುಣಿಸೋ ಕಲಿಗಳಿರುವುರು
ಮೊಸಳೆಯ ಮೀರಿಸೋ ಮನುಜರಿರುವರು ಅವರನು ಅಳಿಸೋ ಜಾಣರಿರುವರೂ ...
ಹೇ... ಯಾರಿಗೆ ಯಾರು ಇಲ್ಲಿ ರಾಜರು ಅಲ್ಲ ಕೇಳಣ್ಣ...
ಈ ಊರೇ ನನ್ನ ಪ್ರಾಣ ಈ ಜನರೇ ನನ್ನ ಪ್ರಾಣ
ನಾನೆಂದೂ ನಿಮ್ಮವನೂ ... ನಿಮಗಾಗಿ ಬಂದವನೂ
ಸೂರ್ಯನ ಮುಂದೆ ಮೋಡ ನಿಲ್ಲದೂ ನಿಂತರು ಸೂರ್ಯನು ಕರಗಿ ಹೋಗನೂ... ಹ್ಹಾಂ ...
ಸತ್ಯದ ಮುಂದೆ ಸುಳ್ಳು ನಿಲ್ಲದೂ ನಿಂತರು ಸುಳ್ಳೇ ಸತ್ಯವಾಗದೂ ...
ಹೇ... ಕಾಲದ ಚಕ್ರದ ನಡುವೇ ನಾವೂ ನೀವೂ ಕೇಳಣ್ಣಾ ...
ಕೆಳಗಡೆ ಇದ್ದವನೊಮ್ಮೆ ಮೇಲಕೇ ಬರಲೇ ಬೇಕಣ್ಣ...
ಈ ಸತ್ಯ ನನ್ನ ಪ್ರಾಣ ಈ ಪ್ರಾಣ ನಿಮ್ಮದಣ್ಣ ...
ನಾನೆಂದೂ ನಿಮ್ಮವನೂ ... ನಿಮಗಾಗಿ ಬಂದವನೂನಾನೆಂದೂ ನಿಮ್ಮವನೂ ... ನಿಮಗಾಗಿ ಬಂದವನೂ ನನಗ್ಯಾರ ಹಂಗೇನೂ ನನಗ್ಯಾರ ಭಯವೇನೂ
ಆ ಸಿಂಹದಮರಿ ನಾನು ಕೇಳಣ್ಣ.. ಕೇಳಣ್ಣ ...
ನಾನೆಂದೂ ನಿಮ್ಮವನೂ ... ನಿಮಗಾಗಿ ಬಂದವನೂ
--------------------------------------------------------------------------------------------------------------------------
ಸಿಂಹದ ಮರಿ (1997) - ಉಷೆ ಬಂದಳಮ್ಮಾ ಉಷೆ ಬಂದಳಮ್ಮಾ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಮನು, ಚಿತ್ರಾ
ಗಂಡು : ಉಷೆ ಬಂದಳಮ್ಮಾ ಉಷೆ ಬಂದಳಮ್ಮಾ .. ಬಿಸಿ ಬಿಸಿ ಸುಖ ತಂದಳಮ್ಮಾ
ಕೋರಸ್ : ಹೇಹೇಹೇಹೇ ... ಹೇಹೇಹೇಹೇ

ಬೊಗಸೆ ಕಂಗಳ ಹುಡುಗಿ ಬಳುಕೋ ಬಳ್ಳಿಯ ಬೆಡಗಿ ನಗುತಾ ರತುನದ ರಾಶಿ
ಸುರಿಸೋ ಸುಂದರ ಸೊಬಗಿ ಕನ್ಯಾಕುಮಾರಿ.. ಕನ್ಯಾಕುಮಾರಿ ತಂಗಾಳಿ ತೇರಿನಲಿ
ಹೆಣ್ಣು : ಕವಿ ಬಂದಾನಮ್ಮ ... ಕವಿ ಬಂದಾನಮ್ಮ ಸಿಹಿ ಸಿಹಿ ಸವಿ ತಂದಾನಮ್ಮ
ಕವಿ ಬಂದಾನಮ್ಮ ... ಕವಿ ಬಂದಾನಮ್ಮ ಸಿಹಿ ಸಿಹಿ ಸವಿ ತಂದಾನಮ್ಮ
ಹೆಣ್ಣು : ಮಯೂರ ಮಯೂರಿ ಮಯೂರ ಮಯೂರಿ ಹೊಂಬಿಸಲಲಿ ಆಡಿ
ಗಂಡು : ಚಂದಿರ ಚಕೋರಿ ಚಂದಿರ ಚಕೋರಿ ಹುಣ್ಣಿಮೆಯಲಿ ಕೂಡಿ
ಹೆಣ್ಣು : ಗೌರಿಶಿಖರ ಹಾರಿ ಜೋಗದಡೆಗೆ ಜಾರಿ ಎಲ್ಲ ತೀರಾ ತೋರೂ
ಗಂಡು : ರೂಪ ರಾಣಿ ಕಾವ್ಯಾವಾಣಿ ಬಾನಿನೇಣಿ ಮಾಯಾದೋಣಿ
ಬೊಗಸೆ ಕಂಗಳ ಹುಡುಗಿ ಬಳುಕೋ ಬಳ್ಳಿಯ ಬೆಡಗಿ ನಗುತಾ ರತುನದ ರಾಶಿ
ಸುರಿಸೋ ಸುಂದರ ಸೊಬಗಿ ಕನ್ಯಾಕುಮಾರಿ.. ಕನ್ಯಾಕುಮಾರಿ ತಂಗಾಳಿ ತೇರಿನಲಿ
ಹೆಣ್ಣು : ಕವಿ ಬಂದಾನಮ್ಮ ... ಕವಿ ಬಂದಾನಮ್ಮ ಸಿಹಿ ಸಿಹಿ ಸವಿ ತಂದಾನಮ್ಮ
ಕವಿ ಬಂದಾನಮ್ಮ ... ಕವಿ ಬಂದಾನಮ್ಮ ಸಿಹಿ ಸಿಹಿ ಸವಿ ತಂದಾನಮ್ಮ
ಗಂಡು : ಕಣ್ಣು ತೆರೆಯೇ ಹಗಲು ಕಣ್ಣು ಮುಚ್ಚಿ ಇರುಳು ನೀನು ಸೌಂದರ್ಯ ದೇವತೆ
ಹೆಣ್ಣು : ಹೂವಿನ ಹಾಗೆ ಅರಳು ನಿನ್ನ ಮಾತೇ ತಿರುಳೂ ಕವಿ ರಸಪಾನ ಆಯಿತೇ
ಗಂಡು : ನೀನು ನಿತ್ಯ ನೂತನ ನೀನು ನಿತ್ಯ ಗಾಯನ ನಾನು ನಿನ್ನ ಕನ್ನಡಿ
ಹೆಣ್ಣು : ಕಾವ್ಯರಾಜ ನಾಟ್ಯರಾಜ ಪ್ರೀತಿ ತಂದ ಮೇಘರಾಜ
ಚಿನ್ನದ ರನ್ನದ ಕಡೆಗೇ ಸೆಳೆಯೋ ಕಣ್ಣಿನ ಹುಡುಗ
ನನ್ನ ಸೊಂಟದ ಒಡವೇ ರೀತಿ ಬಿಗಿಯೋ ಗಿಡಗ ರಾಜಕುಮಾರ ರಾಜಕುಮಾರ ತಂಗಾಳಿ ತೇರಿನಲಿ
ಕವಿ ಬಂದಾನಮ್ಮ ... ಕವಿ ಬಂದಾನಮ್ಮ ಸಿಹಿ ಸಿಹಿ ಸವಿ ತಂದಾನಮ್ಮ
ಗಂಡು : ಉಷೆ ಬಂದಳಮ್ಮಾ ಉಷೆ ಬಂದಳಮ್ಮಾ .. ಬಿಸಿ ಬಿಸಿ ಸುಖ ತಂದಳಮ್ಮಾ
ಬೊಗಸೆ ಕಂಗಳ ಹುಡುಗಿ ಬಳುಕೋ ಬಳ್ಳಿಯ ಬೆಡಗಿ ನಗುತಾ ರತುನದ ರಾಶಿ
ಸುರಿಸೋ ಸುಂದರ ಸೊಬಗಿ ಕನ್ಯಾಕುಮಾರಿ.. ಕನ್ಯಾಕುಮಾರಿ ತಂಗಾಳಿ ತೇರಿನಲಿ
ಹೆಣ್ಣು : ಕವಿ ಬಂದಾನಮ್ಮ ... ಕವಿ ಬಂದಾನಮ್ಮ ಸಿಹಿ ಸಿಹಿ ಸವಿ ತಂದಾನಮ್ಮ
--------------------------------------------------------------------------------------------------------------------------
ಸಿಂಹದ ಮರಿ (1997) - ಕನ್ನಡ ನಾಡಿನ ರತ್ನವೇ ಕನ್ನಡ ಬಳಗದ ಬಂಧುವೇ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಮನು, ಕೋರಸ್
ಕೋರಸ್ : ತಂದನನಾರ ತಂದಾನಾನ ತಂದನನ ಓಓಓ ...
ತಂದನ ತಾನ ತಂದನ ತಾನ ತಂದನ ...
ಗಂಡು : ಕನ್ನಡ ನಾಡಿನ ರತ್ನವೇ ಕನ್ನಡ ಬಳಗದ ಬಂಧುವೇ
ಬಾ ನಿನ್ನಿಂದ ಬಾಳು ಉಲ್ಲಾಸ ಬಾ ನಿನ್ನಿಂದ ಸೌಖ್ಯ ವಿಕಾಸ

ಗಂಡು : ಕಲೆಗಳ ತವರೂರು ಕರುನಾಡು ಅಭಿನವ ಕಲೆಗಾರ ನೀನು
ಗಂಧರ್ವ ಕಿಂಪುರುಷ ನಿನ್ನಯ ಹಾಡೇಮಗೆ ಕೀರ್ತಿ
ಗುಣಗಳ ಹಿರಿಯೂರ ಕರುನಾಡು ಸುಗುಣರ ಹರಿಕಾರ ನೀನು
ಸಾಧಕನೇ ... ಸ್ವಾರ್ಥಕನೇ ... ನಿನ್ನಯ ಬಾಳೆಮಗೆ ಸ್ಫೂರ್ತಿ
ಬಾರಾ ಮನೆಮಗನೇ ಆರತಿ ನಿನಗೇ ಕರುನಾಡಿನ ಭಾಗ್ಯ ಕರುನಾಡಿನ ಪುಣ್ಯ
ಕನ್ನಡ ನಾಡಿನ ರತ್ನವೇ ಕನ್ನಡ ಬಳಗದ ಬಂಧುವೇ

ಗಂಡು : ಗಂಧದ ಮಲೆನಾಡು ಕರುನಾಡು ಹೆಸರಲಿ ಹಸಿರಾದೇ ನೀನು
ಧೀರತನ ಜಾಣತನ ನಿನ್ನಯ ಕೊರಳಲ್ಲಿರೋ ಹಾರ
ವೀರರ ನಾಡು ಕರುನಾಡು ನುಡಿಗೆ ನಾಯಕ ನೀನು
ಅಭಿಮಾನ ಅಭಿದಾನ ನಿನ್ನಯ ಎದೆಯಲ್ಲಿರೋ ಸಾರ
ಬಾರಾ ಕುಲಮಗನೇ ವಂದನೆ ನಿನಗೇ ಕರುನಾಡಿನ ಭಾಗ್ಯ ಕರುನಾಡಿನ ಪುಣ್ಯ

No comments:
Post a Comment