ರಣಧೀರ ಕಂಠೀರವ ಚಿತ್ರದ ಹಾಡುಗಳು
ಗಾಯಕರು : ಪಿ.ಬಿ.ಶ್ರೀನಿವಾಸ, ಮೋತಿ, ರಾಧಾ ಜಯಲಕ್ಷ್ಮಿ, ಸೂಲಮಂಗಲಂ ರಾಜಲಕ್ಷ್ಮಿ, ಈ.ಪಿ.ಕೋಮಲ್, ಪದ್ಮ, ಜಾನಕೀ, ಜಿ.ಗೋಪಾಲರಾವ್
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ : ಜಿ.ವಿ.ಅಯ್ಯರ, ಗಾಯನ : ಜಿ.ಗೋಪಾಲರಾವ್
ಗೆಳೆಯ ಕನ್ನಡಿಗರೇ ಸ್ವಾಗತವು ನಿಮಗೆ
ಬೆಳವಸಿರಿ ಗನ್ನಡದ ಬಳ್ಳಿ ಪದರುಗಳೇ
ಸ್ವಾಗತವು ನಿಮಗೆ
ಒಬ್ಬ ಕನ್ನಡ ದೇವಿ ಉದರದಿಂದ ಒಗೆದೂ...
ಒಬ್ಬ ಕನ್ನಡ ಜನನಿ ಎದೆ ಹಾಲ ಮೊಗೆದು
ಒಬ್ಬ ಮಾತೆಯ ಮಡಿಲು ತೊಡೆಗಳಲಿ ಕುಣಿದು
ಒಬ್ಬ ತಾಯಲಿಗಳನೇ ತೊದಲು ನುಡಿದು
ಬೆಳೆದ ಕನ್ನಡಿಗರೇ ಬಂಧು ಕನ್ನಡಿಗರೇ
ಇನಿಯ ಕನ್ನಡಿಗರೇ ಸ್ವಾಗತವು ನಿಮಗೆ ಮೈಸೂರಿಗೇ
--------------------------------------------------------------------------------------------------------------------------
ರಣಧೀರ ಕಂಠೀರವ (1960) - ರಾಧಾ ಮಾಧವ ಯೋರ್ಜಯಂತಿ
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ : ಜಿ.ವಿ.ಅಯ್ಯರ, ಗಾಯನ : ಪಿ.ಬಿ.ಶ್ರೀ, ಕೋಮಲಾ.ಎ.ಪಿ
ಮದನ ಮನೋಹರ ವೇಶಂ....
ನಕುರುನೇತಂಬಿನಿ ಗಮನ ವಿಲಂಬಣಂ
ನಕುರುನೇತಂಬಿನಿ ಗಮನ ವಿಲಂಬಣಂ
ಅನುಸರತಂ ಹೃದಯೇಶಂ... ರಾಧೇ
ಮಧುಕರ ನಿಖರ ಕರಂಭಿತ ಕೋಕಿಲ ಪೂಜಿತ ಕುಂಜಕುಠೀರೇ
ಪೂಜಿತ ಕುಂಜಕುಠೀರೇ...ಮದನ ಮನೋಹರ ವೇಶಂ.
ಗಂಡು : ಕಿಸಲಯ ಶಯನ ನಿವೇಶಿತಯಾ ಚಿರಮುರಸಿ ಮಮೈವ ಶಯಾನಂ
ಹೆಣ್ಣು : ಪ್ರಥಮ ಸಮಾಗಮ ಲಜ್ಜಿತಯಾ ಪಟುಚಾಟು ಶತೈರನುಕೂಲಂ
ರಣಧೀರ ಕಂಠೀರವ (1960) - ಕರುನಾಡ ವೈರಮುಡಿ ಕಂಠೀರವ
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ : ಜಿ.ವಿ.ಅಯ್ಯರ, ಗಾಯನ : ರಾಧಾ ಜಯಲಕ್ಷ್ಮಿ, ಆರ್.ರಾಜಲಕ್ಷ್ಮಿ
ಕರುನಾಡ ವೈರಮುಡಿ ಕಂಠೀರವ
ಕರುನಾಡ ವೈರಮುಡಿ ಕಂಠೀರವ
ಚಿರಕಾಲ ನಿನಗಿರಲಿ ಈ ವೈಭವ
ಕರುನಾಡ ವೈರಮುಡಿ ಕಂಠೀರವ
ಚಿರಕಾಲ ನಿನಗಿರಲಿ ಈ ವೈಭವ
ಬಿರುದೆಂತೆಂಬರಗಂಡ ಮಿತ್ರ ಕುಲ ಕಮಲ ಮಾರ್ತಾಂಡ
ಬಿರುದೆಂತೆಂಬರಗಂಡ ಮಿತ್ರ ಕುಲ ಕಮಲ ಮಾರ್ತಾಂಡ
ವೀರ ಶೂರ ಮೊನೆಗಾರ
ವೀರ ಶೂರ ಮೊನೆಗಾರ ಸುಗುಣ ಗಂಭೀರ ರಾಜ ಕಂದರ್ಪ
ಸುಗುಣ ಗಂಭೀರ ರಾಜ ಕಂದರ್ಪ
ಸಂಗೀತ ಲೋಲ ಸಾಹಿತ್ಯ ರತ್ನಾಕರ
ರಾಜಾಧಿರಾಜ ನರಸಿಂಹರಾಜ ಒಡೆಯ ವಿಜಯೀಭವ
ವಿಜಯೀಭವ ವಿಜಯೀಭವ ವಿಜಯೀಭವ
ಶಿಲ್ಪಿಗಳ ಕಲೆಯ ಕಲ್ಪತರು ದೊರೆ ನೀನು
ಸಂಗೀತ ಲೋಲ ಸಾಹಿತ್ಯ ರತ್ನಾಕರ
ರಾಜಾಧಿರಾಜ ನರಸಿಂಹರಾಜ ಒಡೆಯ ವಿಜಯೀಭವ
ವಿಜಯೀಭವ ವಿಜಯೀಭವ ವಿಜಯೀಭವ
ಕರುನಾಡ ವೈರಮುಡಿ ಕಂಠೀರವ
ಚಿರಕಾಲ ನಿನಗಿರಲಿ ಈ ವೈಭವ
ಕನ್ನಡ ಕುಲ ತಿಲಕ ಪೆರರು ದೈವ ಬಲ ಒಂದರಿದಿರು
ಸಾವಿರ ವೀರರು ಸಾಲರು
ಶಿಲ್ಪಿಗಳ ಕಲೆಯ ಕಲ್ಪತರು ದೊರೆ ನೀನು
ಎಲ್ಲಾ ಕವಿ ಮಲ್ಲರಿಗೆ ಕಾಮಧೇನು
ನಯನದಿ ನಿನ್ನ ರೂಪವೆಂದು ತನುವೆ ನಿನ್ನದಾಯಿತಿಂದು
ನಯನದಿ ನಿನ್ನ ರೂಪವೆಂದು ತನುವೆ ನಿನ್ನದಾಯಿತಿಂದು
ಗೆಜ್ಜೆ ಕಾಲು ನಸು ನಾಚಿ ನಾದ ಏಕೆ ನಿನ್ನದು
ಕರುಣೆಯ ಕುಡಿಯೇ ಮೈಸೂರಪುರ ಸಿರಿಯೆ
ಗಾಯಕರು : ಪಿ.ಬಿ.ಶ್ರೀನಿವಾಸ, ಮೋತಿ, ರಾಧಾ ಜಯಲಕ್ಷ್ಮಿ, ಸೂಲಮಂಗಲಂ ರಾಜಲಕ್ಷ್ಮಿ, ಈ.ಪಿ.ಕೋಮಲ್, ಪದ್ಮ, ಜಾನಕೀ, ಜಿ.ಗೋಪಾಲರಾವ್
- ಗೆಳೆಯ ಕನ್ನಡಿಗರೇ
- ರಾಧಾ ಮಾಧವಾ
- ಕರುನಾಡ ವೈರಮುಡಿ ಕಂಠೀರವ
- ಸಂಚಾರಿ ಮನಸೋತೆ
- ಎನ್ನ ಮೊಗವ ನೋಡೇ ಕನ್ನಡಿ
- ಕಬ್ಬಿನ ಬಿಲ್ಲನು ಕೈಯಲಿ ಹಿಡಿದು
- ಸಂಗೀತ ದೇವತೆಯೇ
- ಏನಿದು ರೋಷ ವೀರಾವೇಷ
- ರತಿಸುಖ ಸಾರೆ ಗತಮಭಿಸಾರ
- ಸಂಚಾರಿ ಮನಸೋತೆ (ದುಃಖ)
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ : ಜಿ.ವಿ.ಅಯ್ಯರ, ಗಾಯನ : ಜಿ.ಗೋಪಾಲರಾವ್
ಗೆಳೆಯ ಕನ್ನಡಿಗರೇ ಸ್ವಾಗತವು ನಿಮಗೆ
ಬೆಳವಸಿರಿ ಗನ್ನಡದ ಬಳ್ಳಿ ಪದರುಗಳೇ
ಸ್ವಾಗತವು ನಿಮಗೆ
ಒಬ್ಬ ಕನ್ನಡ ದೇವಿ ಉದರದಿಂದ ಒಗೆದೂ...
ಒಬ್ಬ ಕನ್ನಡ ಜನನಿ ಎದೆ ಹಾಲ ಮೊಗೆದು
ಒಬ್ಬ ಮಾತೆಯ ಮಡಿಲು ತೊಡೆಗಳಲಿ ಕುಣಿದು
ಒಬ್ಬ ತಾಯಲಿಗಳನೇ ತೊದಲು ನುಡಿದು
ಬೆಳೆದ ಕನ್ನಡಿಗರೇ ಬಂಧು ಕನ್ನಡಿಗರೇ
ಇನಿಯ ಕನ್ನಡಿಗರೇ ಸ್ವಾಗತವು ನಿಮಗೆ ಮೈಸೂರಿಗೇ
--------------------------------------------------------------------------------------------------------------------------
ರಣಧೀರ ಕಂಠೀರವ (1960) - ರಾಧಾ ಮಾಧವ ಯೋರ್ಜಯಂತಿ
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ : ಜಿ.ವಿ.ಅಯ್ಯರ, ಗಾಯನ : ಪಿ.ಬಿ.ಶ್ರೀ, ಕೋಮಲಾ.ಎ.ಪಿ
ಹೆಣ್ಣು : ರಾಧಾ ಮಾಧವ ಯೋರ್ಜಯಂತಿ
ಯಮುನಾಕುಲೇ ರಹಃ ಕೆಳಯಃ
ಗಂಡು : ರತಿಸುಖ ಸಾರೇ ಗತಮಭಿ ಸಾರೇ
ಮದನ ಮನೋಹರ ವೇಶಂ.... ರಾಧೇ
ಯಮುನಾಕುಲೇ ರಹಃ ಕೆಳಯಃ
ಗಂಡು : ರತಿಸುಖ ಸಾರೇ ಗತಮಭಿ ಸಾರೇ
ಮದನ ಮನೋಹರ ವೇಶಂ.... ರಾಧೇ
ಮದನ ಮನೋಹರ ವೇಶಂ....
ಗಂಡು : ರತಿಸುಖ ಸಾರೇ ಗತಮಭಿ ಸಾರೇ
ಮದನ ಮನೋಹರ ವೇಶಂ.... ರಾಧೇ
ಮದನ ಮನೋಹರ ವೇಶಂ.... ರಾಧೇ
ಮದನ ಮನೋಹರ ವೇಶಂ.... ರಾಧೇ
ರತಿಸುಖ ಸಾರೇ ಗತಮಭಿ ಸಾರೇ
ಮದನ ಮನೋಹರ ವೇಶಂ.... ರಾಧೇ
ಮದನ ಮನೋಹರ ವೇಶಂ.... ರಾಧೇ
ಮದನ ಮನೋಹರ ವೇಶಂ....
ನಕುರುನೇತಂಬಿನಿ ಗಮನ ವಿಲಂಬಣಂ
ಅನುಸರತಂ ಹೃದಯೇಶಂ... ರಾಧೇ
ರತಿಸುಖ ಸಾರೇ ಗತಮಭಿ ಸಾರೇ
ಮದನ ಮನೋಹರ ವೇಶಂ.... ರಾಧೇ
ಮದನ ಮನೋಹರ ವೇಶಂ.... ರಾಧೇ
ಮದನ ಮನೋಹರ ವೇಶಂ....
ಹೆಣ್ಣು : ಲಲಿತ ಲವಂಗ ಲತಾ ಪರಿಶೀಲನ
ಲಲಿತ ಲವಂಗ ಲತಾ ಪರಿಶೀಲನ ಕೋಮಲಮಲಯ ಸಮಿರೇ... ಆಆಆ...
ಲಲಿತ ಲವಂಗ ಲತಾ ಪರಿಶೀಲನ ಕೋಮಲಮಲಯ ಸಮಿರೇ... ಆಆಆ...
ಪೂಜಿತ ಕುಂಜಕುಠೀರೇ...ಮದನ ಮನೋಹರ ವೇಶಂ.
ಗಂಡು : ರಾಧೇ ... ಮದನ ಮನೋಹರ ವೇಶಂ....
ಕಿಸಲಯ ಶಯನ ನಿವೇಶಿತಯಾ ಚಿರಮುರಸಿ ಮಮೈವ ಶಯಾನಂ
ಕೃತ ಪರಿರಂಭಣ ಚುಂಬನಯಾ
ಕೃತ ಪರಿರಂಭಣ ಚುಂಬನಯಾ ಪರಿರಭ್ಯ ಕೃತಾಧರಪಾನಂ ... ರಾಧೇ
ಕೃತ ಪರಿರಂಭಣ ಚುಂಬನಯಾ
ಕೃತ ಪರಿರಂಭಣ ಚುಂಬನಯಾ ಪರಿರಭ್ಯ ಕೃತಾಧರಪಾನಂ ... ರಾಧೇ
ರತಿಸುಖ ಸಾರೇ ಗತಮಭಿ ಸಾರೇ
ಮದನ ಮನೋಹರ ವೇಶಂ.... ರಾಧೇ
ಮದನ ಮನೋಹರ ವೇಶಂ.... ರಾಧೇ
ಮದನ ಮನೋಹರ ವೇಶಂ....
ಪ್ರಥಮ ಸಮಾಗಮ ಲಜ್ಜಿತಯಾ ಪಟುಚಾಟು ಶತೈರನುಕೂಲಂ
ಋತು ಮಧುರಾಸ್ಮಿತಾ ಭಾಷಿತಾಯಾ ಮಧು ಮಧುರಾಸ್ಮಿತಾ ಭಾಷಿತಯಾ
ಶಿವಲೀಕೃತ ಜಗನದು ಕೂಲಂ
ಗಂಡು : ಸಖಿಯೇ ... ಕೇಶಿ ಮಥನ ಮುದಾರಂ
ಇಬ್ಬರು : ರಮಯ ಮಯಾ ಸಹ ಮದನ ಮನೋರಥ
ಋತು ಮಧುರಾಸ್ಮಿತಾ ಭಾಷಿತಾಯಾ ಮಧು ಮಧುರಾಸ್ಮಿತಾ ಭಾಷಿತಯಾ
ಶಿವಲೀಕೃತ ಜಗನದು ಕೂಲಂ
ಗಂಡು : ಸಖಿಯೇ ... ಕೇಶಿ ಮಥನ ಮುದಾರಂ
ಇಬ್ಬರು : ರಮಯ ಮಯಾ ಸಹ ಮದನ ಮನೋರಥ
ರಮಯ ಮಯಾ ಸಹ ಮದನ ಮನೋರಥ
ಭಾವಿತಯಾ ಸವಿಕಾರಂ ರಾಧೇ
ಭಾವಿತಯಾ ಸವಿಕಾರಂ ರಾಧೇ
ಮದನ ಮನೋಹರ ವೇಶಂ....
--------------------------------------------------------------------------------------------------------------------------
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ : ಜಿ.ವಿ.ಅಯ್ಯರ, ಗಾಯನ : ರಾಧಾ ಜಯಲಕ್ಷ್ಮಿ, ಆರ್.ರಾಜಲಕ್ಷ್ಮಿ
ಕರುನಾಡ ವೈರಮುಡಿ ಕಂಠೀರವ
ಕರುನಾಡ ವೈರಮುಡಿ ಕಂಠೀರವ
ಚಿರಕಾಲ ನಿನಗಿರಲಿ ಈ ವೈಭವ
ಕರುನಾಡ ವೈರಮುಡಿ ಕಂಠೀರವ
ಚಿರಕಾಲ ನಿನಗಿರಲಿ ಈ ವೈಭವ
ಕರುನಾಡ ವೈರಮುಡಿ ಕಂಠೀರವ
ಬಿರುದೆಂತೆಂಬರಗಂಡ ಮಿತ್ರ ಕುಲ ಕಮಲ ಮಾರ್ತಾಂಡ
ವೀರ ಶೂರ ಮೊನೆಗಾರ
ವೀರ ಶೂರ ಮೊನೆಗಾರ ಸುಗುಣ ಗಂಭೀರ ರಾಜ ಕಂದರ್ಪ
ಸುಗುಣ ಗಂಭೀರ ರಾಜ ಕಂದರ್ಪ
ಸಂಗೀತ ಲೋಲ ಸಾಹಿತ್ಯ ರತ್ನಾಕರ
ರಾಜಾಧಿರಾಜ ನರಸಿಂಹರಾಜ ಒಡೆಯ ವಿಜಯೀಭವ
ವಿಜಯೀಭವ ವಿಜಯೀಭವ ವಿಜಯೀಭವ
ಶಿಲ್ಪಿಗಳ ಕಲೆಯ ಕಲ್ಪತರು ದೊರೆ ನೀನು
ಸಂಗೀತ ಲೋಲ ಸಾಹಿತ್ಯ ರತ್ನಾಕರ
ರಾಜಾಧಿರಾಜ ನರಸಿಂಹರಾಜ ಒಡೆಯ ವಿಜಯೀಭವ
ವಿಜಯೀಭವ ವಿಜಯೀಭವ ವಿಜಯೀಭವ
ಕರುನಾಡ ವೈರಮುಡಿ ಕಂಠೀರವ
ಚಿರಕಾಲ ನಿನಗಿರಲಿ ಈ ವೈಭವ
ಕರುನಾಡ ವೈರಮುಡಿ ಕಂಠೀರವ
ಎಲ್ಲಾ ಕವಿ ಮಲ್ಲರಿಗೆ ಕಾಮಧೇನು
ವೀರ ನರಪಾಲ ಸುರಚಿಂತಾರತುನ ನಿನ್ನ ಸಮ ಯಾರಿಹರುಕನ್ನಡ ಕುಲ ತಿಲಕ ಪೆರರು ದೈವ ಬಲ ಒಂದರಿದಿರು
ಸಾವಿರ ವೀರರು ಸಾಲರು
ಶಿಲ್ಪಿಗಳ ಕಲೆಯ ಕಲ್ಪತರು ದೊರೆ ನೀನು
ಎಲ್ಲಾ ಕವಿ ಮಲ್ಲರಿಗೆ ಕಾಮಧೇನು
----------------------------------------------------------------------------------------------------------------------
ರಣಧೀರ ಕಂಠೀರವ (1960) - ಸಂಚಾರಿ.... ಸಂಚಾರಿ ಮನಸೋತೆ
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ : ಜಿ.ವಿ.ಅಯ್ಯರ, ಗಾಯನ : ಎಸ್.ಜಾನಕೀ
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ : ಜಿ.ವಿ.ಅಯ್ಯರ, ಗಾಯನ : ಎಸ್.ಜಾನಕೀ
ಸಂಚಾರಿ... ಮನಸೋತೆ ಎನ್ನ ಮರೆಯದೇ ಬಾ ಇನಿಯಾ
ಸಂಚಾರಿ.... ಮನಸೋತೆ ಎನ್ನ ಮರೆಯದೇ ಬಾ ಇನಿಯಾ
ನಯನ ಬಳಲಿದೆ ನಿನ್ನ ಕಾಣದೇ... ಸಂಚಾರೀ ...
ನಿನ್ನ ಸಂಗ ಜನುಮ ಜನುಮಕು ಎಂದೇ
ನಿನ್ನ ಸಂಗ ಜನುಮ ಜನುಮಕು ಎಂದೇ ಮರೆತೆಯದೇಕೇ ಇನಿಯನ ಇಂದೇ
ಮರೆತೆಯದೇಕೇ ಇನಿಯನ ಇಂದೇ ಬಳಲಿದೆ ನಯನ ಸಂಜೆಗೆ ಮುಂದೆ
ಬಳಲಿದೆ ನಯನ ಸಂಜೆಗೆ ಮುಂದೆ ಎನ್ನ ಮರೆಯದೆ ಬಾ ಇನಿಯಾ ಸಂಚಾರಿ.... ಮನಸೋತೆ
ಹೂವಿನ ರಾಣಿ ಪೇಳಿದಳಿಂದು
ಹೂವಿನ ರಾಣಿ ಪೇಳಿದಳಿಂದು ವಿರಹದ ನೋವ ಅರಿಯೆನು ಎಂದು
ವಿರಹದ ನೋವ ಅರಿಯೆನು ಎಂದು ಕಾಯುವ ಹೆಣ್ಣಾ ಜೀವನ ಬಂಧು
ಕಾಯುವ ಹೆಣ್ಣಾ ಜೀವನ ಬಂಧು ಎನ್ನ ಮರೆಯದೆ ಬಾ ಇನಿಯಾ ಸಂಚಾರಿ.... ಮನಸೋತೆ
ಆಸೆಯ ಕಣ್ಣಾ ಬೆಳಕೇ ಭಾರ
ಆಸೆಯ ಕಣ್ಣಾ ಬೆಳಕೇ ಭಾರ ಮೀಸಲು ನಿನಗೀ ಜೀವದ ಹಾರ
ಆಸೆಯ ಕಣ್ಣಾ ಬೆಳಕೇ ಭಾರ ಮೀಸಲು ನಿನಗೀ ಜೀವದ ಹಾರ
ಮೀಸಲು ನಿನಗೀ ಜೀವದ ಹಾರ ಯುಗಯುಗವಾದರೂ ಕಾಯುವೆ ನೀರ
ಯುಗವಾದರೂ ಕಾಯುವೆ ನೀರ ಎನ್ನ ಮರೆಯದೆ ಬಾ ಇನಿಯಾ
ಯುಗವಾದರೂ ಕಾಯುವೆ ನೀರ ಎನ್ನ ಮರೆಯದೆ ಬಾ ಇನಿಯಾ
ಸಂಚಾರಿ..... ಮನಸೋತೆ
--------------------------------------------------------------------------------------------------------------------------
ರಣಧೀರ ಕಂಠೀರವ (1960) - ಎನ್ನ ಮೊಗವೆ ನೋಡೇ ಕನ್ನಡಿ
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ : ಜಿ.ವಿ.ಅಯ್ಯರ, ಗಾಯನ : ರಾಧಾ ಜಯಲಕ್ಷ್ಮಿ
ಎನ್ನ ಮೊಗವೆ ನೋಡೇ ಕನ್ನಡಿ
ಎಮ್ ಕನ್ನಡಾಂಬೆ ಕಾಂತಿ ಕುವರಿ
ಎನ್ನ ಮೊಗವೆ ನೋಡೇ ಕನ್ನಡಿ
ಎಮ್ ಕನ್ನಡಾಂಬೆ ಕಾಂತಿ ಕುವರಿ ಎನ್ನ ಮೊಗವೆ ನೋಡೇ ಕನ್ನಡಿ
ಎಮ್ ಕನ್ನಡಾಂಬೆ ಕಾಂತಿ ಕುವರಿ
ಎನ್ನ ಮೊಗವೆ ನೋಡೇ ಕನ್ನಡಿ
ಎಮ್ ಕನ್ನಡಾಂಬೆ ಕಾಂತಿ ಕುವರಿ ಎನ್ನ ಮೊಗವೆ ನೋಡೇ ಕನ್ನಡಿ
ನಯನದಿ ನಿನ್ನ ರೂಪವೆಂದು ತನುವೆ ನಿನ್ನದಾಯಿತಿಂದು
ಗೆಜ್ಜೆ ಕಾಲು ನಸು ನಾಚಿ ನಾದ ಏಕೆ ನಿನ್ನದು
ಹಾಡಿ ಹಾಡಿ ಬರೆದು ಕಣ್ಣು ಮನಸು ನಿನ್ನದಾಗಿದೆ
ಎಮ್ ಕನ್ನಡಾಂಬೆ ಕಾಂತಿ ಕುವರಿ
ಎನ್ನ ಮೊಗವೆ ನೋಡೇ ಕನ್ನಡಿಎಮ್ ಕನ್ನಡಾಂಬೆ ಕಾಂತಿ ಕುವರಿ
ನಿರುಪಮನಕಿಂದರಿಯೇ ಯಾದುಕುಲಾಭಿ ಚಂದ್ರಿಕೆಯೇ
ಪೂರ್ವ ಪುಣ್ಯದ ನಿನ್ನ ಪಾದಕೇರಿಗಳೇ ಪ್ರೇಮಲೋಕ
ಸುಖ ತೋರಿದೆ ರಮಣ ಒಲಿಯೇ ರಾಣಿ
ಪೂರ್ವ ಪುಣ್ಯದ ನಿನ್ನ ಪಾದಕೇರಿಗಳೇ ಪ್ರೇಮಲೋಕ
ಸುಖ ತೋರಿದೆ ರಮಣ ಒಲಿಯೇ ರಾಣಿ
ಎನ್ನ ಕನ್ನಡಾಂಬೆ ಕ್ರಾಂತಿ ಕುವರಿ
ಎನ್ನ ಮೊಗವೆ ನೋಡೇ ಕನ್ನಡಿ
ಬಾ ದೊರೆಯೇ ಕರುಣ ನಿಧಿಯೇ
ಒಲವೇ ಪ್ರೇಮದ ಕಣ್ಮಣಿಯೆ
ಯೋಗವೇ ತುಂಬಿರುವೆ ಗರತಿಯ ಸವಿ ಕನಸುಗಳ
ಆಶಾ ಜ್ಯೋತಿಯೇ ಸೋತಿದೆ ತನುಮನವು
ಪ್ರಾಣದ ಕಣ ಕಣವು ಬದುಕಿನಲೇ ಪುಣ್ಯರೂಪ
ಉಳಿಯದು ನನ್ನ ರೂಪ ಇನ್ನೂ ಸಂಕೋಚವೇ
ಮೌನ ಸಂತಾನವೇ ತನ್ಮನ ಕಾಂತಿಯೇ ಚಿನ್ಮಯ ರೂಪವೇ
ಎನ್ನ ಮೊಗವೆ ನೋಡೇ ಕನ್ನಡಿ
ಎನ್ನ ಕನ್ನಡಾಂಬೆ ಕ್ರಾಂತಿ ಕುವರಿ
-----------------------------------------------------------------------------------------------------------------------
ಕಬ್ಬಿನ ಬಿಲ್ಲನು ಕೈಯಲ್ಲಿ ಹಿಡಿದು
ಸ್ವರ ರಾಗ ಲಯ ತಾಣ ಹೊಳೆಯಾಗಿ ಹರಿವಂತೆ
ಸ್ವರ ರಾಗ ಲಯ ತಾಣ ಹೊಳೆಯಾಗಿ ಹರಿವಂತೆ
ಕರುಣಿಸು ಮಾ ತಾಯೇ
ಸಂಗೀತ ದೇವತೆಯೇ ಸಾಷ್ಟಾಂಗ ವಂದನೆ ಸಂಗೀತ ದೇವತೆಯೇ
ಆಆಆ... .
ಆರೋಹ ಅವರೋಹ ಸ್ವರಯೋಗ ಸಂಯೋಗ
ಆರೋಹ ಅವರೋಹ ಸ್ವರಯೋಗ ಸಂಯೋಗ
ಹೊನ್ನ ಬೆಳೆ ನಾಡಿನಲಿ ಜೀವನದಿ ಬೀಡಿನಲಿ
ಹೊನ್ನ ಬೆಳೆ ನಾಡಿನಲಿ ಜೀವನದಿ ಬೀಡಿನಲಿ
ನಿನ್ನ ತೇಜವು ಬೆಳಗಿ ಕೀರ್ತಿ ದೀವಿಗೆ ಜ್ವಲಿಸೇ...
ಭೂತಾಯಿ ಕನ್ನಡತಿ... ಭೂತಾಯಿ ಕನ್ನಡತಿ
ಬಹು ಪುಣ್ಯ ಭಾಗ್ಯವತಿ... ಬಹು ಪುಣ್ಯ ಭಾಗ್ಯವತಿ...
ಭೂತಾಯಿ ಕನ್ನಡತಿ... ಬಹು ಪುಣ್ಯ ಭಾಗ್ಯವತಿ...
ಓ ಮೇಘ ರಂಜನಿಯೇ ವರುಣೇಂದ್ರನ ಅರಗಿಣಿಯೇ
ಓ ಮೇಘ ರಂಜನಿಯೇ ವರುಣೇಂದ್ರನ ಅರಗಿಣಿಯೇ
ಮಿಂಚು ಗುಡುಗಿನ ಮೊದಲು ಕೊಂಚ ಹೂ ಮಳೆಗೆರೆವೇ...
ಮಿಂಚು ಗುಡುಗಿನ ಮೊದಲು ಕೊಂಚ ಹೂ ಮಳೆಗೆರೆವೇ...
ಕೊಂಚ ಹೂ ಮಳೆಗೆರೆವೇ...
--------------------------------------------------------------------------------------------------------------------------
ಆಆಆ.... ಏನಿದು ರೋಷ ವೀರಾವೇಷಾ
ಏನಿದು ರೋಷ ವೀರಾವೇಷಾ
ಮಾನಿನಿ ನಿನ್ನ ಅಂಗ ಭಾವಪ್ರಕಾಶ
ಏನಿದು ರೋಷ ವೀರಾವೇಷಾ
ಮಾನಿನಿ ನಿನ್ನ ಅಂಗ ಭಾವಪ್ರಕಾಶ
ಢಮರು ಢಣರು ಢಣ ಢಣರೇನೇ
ಚಿಟಿಕೆ ತಾಳ ಕೆಸಕತೆವೆಯಣೆ
ಢಮರು ಢಣರು ಢಣ ಢಣರೇನೇ
ಚಿಟಿಕೆ ತಾಳ ಕೆಸಕತವಣೆ
ಗಂಡು : ರತಿಸುಖ ಸಾರೆ ಗತಮಭಿಸಾರೇ ಮದನ ಮನೋಹರ ವೇಷಂ
ರಣಧೀರ ಕಂಠೀರವ (1960) - ಕಬ್ಬಿನ ಬಿಲ್ಲನು ಕೈಯಲ್ಲಿ ಹಿಡಿದು
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ : ಜಿ.ವಿ.ಅಯ್ಯರ, ಗಾಯನ : ಸೂಲಮಂಗಳಂ ರಾಜಲಕ್ಷ್ಮಿ
ಕಬ್ಬಿನ ಬಿಲ್ಲನು ಕೈಯಲ್ಲಿ ಹಿಡಿದುಕಬ್ಬಿನ ಬಿಲ್ಲನು ಕೈಯಲ್ಲಿ ಹಿಡಿದು
ಹೂವಿನ ಕಣಗಳ ಎಳೆ ಎಳೆದು
ಕಬ್ಬಿನ ಬಿಲ್ಲನು ಕೈಯಲ್ಲಿ ಹಿಡಿದು
ಹರೆಯದ ಹುಡುಗಿಯ ಹೃದಯವ ತಿಳಿದು
ಹರೆಯದ ಹುಡುಗಿಯ ಹೃದಯವ ತಿಳಿದು
ಕೂಡಿದ ಏತಕೆ ಮಾರನೇ
ಕೂಡಿದ ಏತಕೆ ಮಾರನೇ ಸಲ್ಲದು ಸಲ್ಲದು ಸಲ್ಲದು
ಕಬ್ಬಿನ ಬಿಲ್ಲನು
-----------------------------------------------------------------------------------------------------------------------
ರಣಧೀರ ಕಂಠೀರವ (1960) - ಸಂಗೀತ ದೇವತೆಯೇ ಸಾಷ್ಟಾಂಗ ವಂದನೆ
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ : ಜಿ.ವಿ.ಅಯ್ಯರ, ಗಾಯನ : ಪಿ.ಬಿ.ಶ್ರೀನಿವಾಸ
ಸಂಗೀತ ದೇವತೆಯೇ ಸಾಷ್ಟಾಂಗ ವಂದನೆ ಸಂಗೀತ ದೇವತೆಯೇಸ್ವರ ರಾಗ ಲಯ ತಾಣ ಹೊಳೆಯಾಗಿ ಹರಿವಂತೆ
ಸ್ವರ ರಾಗ ಲಯ ತಾಣ ಹೊಳೆಯಾಗಿ ಹರಿವಂತೆ
ಕರುಣಿಸು ಮಾ ತಾಯೇ
ಸಂಗೀತ ದೇವತೆಯೇ ಸಾಷ್ಟಾಂಗ ವಂದನೆ ಸಂಗೀತ ದೇವತೆಯೇ
ಆಆಆ... .
ಆರೋಹ ಅವರೋಹ ಸ್ವರಯೋಗ ಸಂಯೋಗ
ಆರೋಹ ಅವರೋಹ ಸ್ವರಯೋಗ ಸಂಯೋಗ
ಸಾಹಿತ್ಯ ಲಾಲಿತ್ಯ ನೀ ನೀಡೆ ಶಾರದೆಯೇ...
ನೀ ನೀಡೆ ಶಾರದೆಯೇ...
ಸಂಗೀತ ದೇವತೆಯೇ ಸಾಷ್ಟಾಂಗ ವಂದನೆ ಸಂಗೀತ ದೇವತೆಯೇ
ಆಆಆ... .
ಆಆಆ... .
ಹೊನ್ನ ಬೆಳೆ ನಾಡಿನಲಿ ಜೀವನದಿ ಬೀಡಿನಲಿ
ನಿನ್ನ ತೇಜವು ಬೆಳಗಿ ಕೀರ್ತಿ ದೀವಿಗೆ ಜ್ವಲಿಸೇ...
ಭೂತಾಯಿ ಕನ್ನಡತಿ... ಭೂತಾಯಿ ಕನ್ನಡತಿ
ಬಹು ಪುಣ್ಯ ಭಾಗ್ಯವತಿ... ಬಹು ಪುಣ್ಯ ಭಾಗ್ಯವತಿ...
ಭೂತಾಯಿ ಕನ್ನಡತಿ... ಬಹು ಪುಣ್ಯ ಭಾಗ್ಯವತಿ...
ಓ ಮೇಘ ರಂಜನಿಯೇ ವರುಣೇಂದ್ರನ ಅರಗಿಣಿಯೇ
ಮಿಂಚು ಗುಡುಗಿನ ಮೊದಲು ಕೊಂಚ ಹೂ ಮಳೆಗೆರೆವೇ...
ಮಿಂಚು ಗುಡುಗಿನ ಮೊದಲು ಕೊಂಚ ಹೂ ಮಳೆಗೆರೆವೇ...
ಕೊಂಚ ಹೂ ಮಳೆಗೆರೆವೇ...
--------------------------------------------------------------------------------------------------------------------------
ರಣಧೀರ ಕಂಠೀರವ (1960) - ಏನಿದು ರೋಷ ವೀರಾವೇಷಾ
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ : ಜಿ.ವಿ.ಅಯ್ಯರ, ಗಾಯನ : ಪಿ.ಬಿ.ಶ್ರೀನಿವಾಸ
ಏನಿದು ರೋಷ ವೀರಾವೇಷಾ
ಮಾನಿನಿ ನಿನ್ನ ಅಂಗ ಭಾವಪ್ರಕಾಶ
ಏನಿದು ರೋಷ ವೀರಾವೇಷಾ
ಮಾನಿನಿ ನಿನ್ನ ಅಂಗ ಭಾವಪ್ರಕಾಶ
ಏನಿದು ರೋಷ ವೀರಾವೇಷಾ
ನೃತ್ಯ ನೈಪುಣಿ ನಿತ್ಯ ರಾಗಿಣಿ
ಚಿಕ್ಕ ಜಾಗಮತ್ರ್ಯವ ಹಾಸಿನಿ
ನೃತ್ಯ ನೈಪುಣಿ ನಿತ್ಯ ರಾಗಿಣಿ
ಚಿಕ್ಕ ಜಾಗಮತ್ರ್ಯವ ಹಾಸಿನಿ
ಏನಿದು ರೋಷ ವೀರಾವೇಷಾ
ಆಆ.... ಝಣ ಝಣು ಝಣಿತೆ
ಮಂಜುಳ ಹರಿತೆ ಇಂಜಿತ ಪದಚರಿತೆ ಆಆಆ....
ಝಣ ಝಣು ಝಣಿತೆ ಮಂಜುಳ ಹರಿತೆ ಇಂಜಿತ ಪದಚರಿತೆ
ಕಿಂಕಿಣಿ ಅರತೆ ಶೃಂಗಾರ ಭರಿತೇ
ಭಂಗ ತರಂಗಕೇ
ಮಂಜುಳ ಹರಿತೆ ಇಂಜಿತ ಪದಚರಿತೆ
ನಟನ್ ವಾಡಿದಳ ತರುಣಿ ನಟನವಾಡಿದಳ ನಟನ್ ವಾಡಿದಳ ತರುಣಿ ನಟನವಾಡಿದಳ
ಕಟುಮುಖಾಭಿನಿಯಗಳಿಂದೇ ನಟನವಾಡಿದಳ
ಪೋರವಿ ಶಿವಲು ವೇಷತೊಟ್ಟು
ಸ್ಮರನ ಗುಟ್ಟು ಮನದೊಳಿಟ್ಟು ನಟನ್ ವಾಡಿದಳ ತರುಣಿ ನಟನವಾಡಿದಳ
ಕಟುಮುಖಾಭಿನಿಯಗಳಿಂದೇ ನಟನವಾಡಿದಳ
ಪೋರವಿ ಶಿವಲು ವೇಷತೊಟ್ಟು
ಸ್ಮರನ ಗುಟ್ಟು ಮನದೊಳಿಟ್ಟು ನಟನ್ ವಾಡಿದಳ ತರುಣಿ ನಟನವಾಡಿದಳ
ಢಮರು ಢಣರು ಢಣ ಢಣರೇನೇ
ಚಿಟಿಕೆ ತಾಳ ಕೆಸಕತೆವೆಯಣೆ
ಢಮರು ಢಣರು ಢಣ ಢಣರೇನೇ
ಚಿಟಿಕೆ ತಾಳ ಕೆಸಕತವಣೆ
ಕುಲಕಿ ಬಳುಕಿ ಬಳ್ಳಿಯೊಡನೇ
ಒಲಿದು ನಲಿದು
ಒಲಿದು ನಲಿದು ಕುಣಿದು ಲಲನೇ
ನಟನ್ ವಾಡಿದಳ ತರುಣಿ ನಟನವಾಡಿದಳ
ನಟನ್ ವಾಡಿದಳ ತರುಣಿ ನಟನವಾಡಿದಳ
--------------------------------------------------------------------------------------------------------------------------
ರಣಧೀರ ಕಂಠೀರವ (1960) - ರತಿಸುಖ ಸಾರೆ ಗತಮಭಿಸಾರ
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ : ಜಿ.ವಿ.ಅಯ್ಯರ, ಗಾಯನ : ಪಿ.ಬಿ.ಶ್ರೀನಿವಾಸ, ಎ.ಪಿ.ಕೋಮಲ
ರಾಧೇ... ಮದನ ಮನೋಹರ ವೇಷಂ
ರತಿಸುಖ ಸಾರೆ ಗತಮಭಿಸಾರೇ ಮದನ ಮನೋಹರ ವೇಷಂ
ರಾಧೇ... ಮದನ ಮನೋಹರ ವೇಷಂ
ಗಂಡು : ನಗು ಋಷಿ ತಂಬಿಣಿ ಗಮನ ವಿಲಂಬನಂ
ನಗು ಋಷಿ ತಂಬಿಣಿ ಗಮನ ವಿಲಂಬನಂ ಹರುಷರತಂ.. ಹೃದಯೇಶಂ..
ರಾಧೇ...ರತಿಸುಖ ಸಾರೆ ಗತಮಭಿಸಾರೇ ಮದನ ಮನೋಹರ ವೇಷಂ
ರಾಧೇ... ಮದನ ಮನೋಹರ ವೇಷಂ
ಹೆಣ್ಣು : ಲಲಿತ ಲವಂಗಲ ದಾಕರಿಶೀಲನ
ಲಲಿತ ಲವಂಗಲ ದಾಪರಿಶೀಲನ ಕೋಮಲ ಮಲಯದ ಮೀರೇ.. ಆಆಆಅ ಆಆಆ
ಲಲಿತ ಲವಂಗಲ ದಾಪರಿಶೀಲನ ಕೋಮಲ ಮಲಯದ ಮೀರೇ..
ಮಧುಕರ ನಿತರ ಸರಂಭಿತ ಸಾಗಿನ ಪೂಜಿತ ಕುಂಜ ಕುಟಿರೇ....
ಪೂಜಿತ ಕುಂಜ ಕುಟಿರೇ....
ಮದನ ಮನೋಹರ ವೇಷಂ
ಗಂಡು : ರಾಧೇ... ಮದನ ಮನೋಹರ ವೇಷಂ
ಗಂಡು : ವಿಸಲೆಯ ಶಯ್ಯನ ನಿವೇದಿತವ್ಯಾ ಗಿಡಮೂರಸಿ ಮಮ್ಯಯವತೆಯಾ .. ನಂ
ವಿಸಲೆಯ ಶಯ್ಯನ ನಿವೇದಿತವ್ಯಾ ಗಿಡಮೂರಸಿ ಮಮ್ಯಯವತೆಯಾ .. ನಂ
ಕೃತಪರಿ ರಂಭರ ಚುಂಬನಯಾ... ಆಆಆ
ಕೃತಪರಿ ರಂಭರ ಚುಂಬನಯಾ ಪ್ರತಿವತ್ಯಂ ಕೃತಾಧರಾ ಪಾಮ್
ರಾಧೇ...ರತಿಸುಖ ಸಾರೆ ಗತಮಭಿಸಾರೇ ಮದನ ಮನೋಹರ ವೇಷಂ
ರಾಧೇ... ಮದನ ಮನೋಹರ ವೇಷಂ
--------------------------------------------------------------------------------------------------------------------------
ರಣಧೀರ ಕಂಠೀರವ (1960) - ಸಂಚಾರಿ.... ಸಂಚಾರಿ ಮನಸೋತೆ
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ : ಜಿ.ವಿ.ಅಯ್ಯರ, ಗಾಯನ : ಎಸ್.ಜಾನಕೀ
ಸಂಗೀತ: ಜಿ.ಕೆ.ವೆಂಕಟೇಶ, ಸಾಹಿತ್ಯ : ಜಿ.ವಿ.ಅಯ್ಯರ, ಗಾಯನ : ಎಸ್.ಜಾನಕೀ
ಆಸೆಯ ಕಣ್ಣಾ ಬೆಳಕೇ ಭಾರ
ಆಸೆಯ ಕಣ್ಣಾ ಬೆಳಕೇ ಭಾರ ಮೀಸಲು ನಿನಗೀ ಜೀವದ ಹಾರಾ
ಮೀಸಲು ನಿನಗೀ ಜೀವದ ಹಾರಾ ಯುಗಯುಗವಾದರೂ ಕಾಯುವೆ ನೀರಾ
ಯುಗವಾದರೂ ಕಾಯುವೆ ನೀರಾ ಎನ್ನ ಮರೆಯದೆ ಬಾ ಇನಿಯಾ
ಯುಗವಾದರೂ ಕಾಯುವೆ ನೀರಾ ಎನ್ನ ಮರೆಯದೆ ಬಾ ಇನಿಯಾ
ಸಂಚಾರಿ..... ಮನಸೋತೆ ಎನ್ನ ಮರೆಯದೆ ಬಾ ಇನಿಯಾ
ನಯನ ಬಳಲಿದೆ ನಿನ್ನ ಕಾಣದೇ ಸಂಚಾರಿ..... ಮನಸೋತೆ
ನಯನ ಬಳಲಿದೆ ನಿನ್ನ ಕಾಣದೇ ಸಂಚಾರಿ..... ಮನಸೋತೆ
--------------------------------------------------------------------------------------------------------------------------
No comments:
Post a Comment