354. ಕಿಲಾಡಿಗಳು (1994)

ಕಿಲಾಡಿಗಳು ಚಲನಚಿತ್ರದ ಹಾಡುಗಳು 
  1. ಕಾಲ ಮತ್ತೊಮ್ಮೆ ನಮಗಾಗಿ ಬಂತು
  2. ಕರುನಾಡ ಕುವರ ನಾನೇ 
  3. ಈ ನೀನು ತಂದ ಕಿಕ್ಕು 
  4. ಅಳುಕುದೇ ಬಳುಕದೇ ಬನ್ನೀ 
  5. ಈ ಆಟ ಕುಣಿದಾಟ 
  6. ನಿನ್ನ ನೋಟಕೆ  
ಕಿಲಾಡಿಗಳು (1994) - ಕಾಲ ಮತ್ತೊಮ್ಮೆ ನಮಗಾಗಿ ಬಂತು
ಸಂಗೀತ: ರಾಜ್-ಕೋಟಿ, ಸಾಹಿತ್ಯ: ಎಂ.ಏನ್.ವ್ಯಾಸರಾವ್ , ಗಾಯನ: ಎಸ್.ಪಿ.ಬಿ, ಪಿ.ಜಯಚಂದ್ರನ್

ಕಾಲ ಮತ್ತೊಮ್ಮೆ ನಮಗಾಗಿ ಬಂತು ನಮ್ಮ ಈ ಜೀವ ಒಂದಾಗಲೆಂದು
ಕಾಲ ಮತ್ತೊಮ್ಮೆ ನಮಗಾಗಿ ಬಂತು ನಮ್ಮ ಈ ಜೀವ ಒಂದಾಗಲೆಂದು
ಕಷ್ಟ ಸುಖವೂ ಸೋಲು ಗೆಲುವೂ ನಮ್ಮ ಬದುಕಲ್ಲಿ ಜೊತೆಯಾಗಿದೇ
ಕಾಲ ಮತ್ತೊಮ್ಮೆ ನಮಗಾಗಿ ಬಂತು ನಮ್ಮ ಈ ಜೀವ ಒಂದಾಗಲೆಂದೂ

ಈ ಲೋಕವೇ ಒಂದು ಚದುರಂಗವು ಅದರಲ್ಲಿ ನಾವೆಲ್ಲ ನೆಪಮಾತ್ರವೂ
ಮೇಲೆದ್ದವಾ ಮತ್ತೆ ಕೆಳಗಾಗುವಾ ಈ ಆಟಕೇ ಕೊನೆ ಮೊದಲಿಲ್ಲವು
ಎದುರಲ್ಲಿ ಪ್ರೀತೀ ಅನುರಾಗಾ ಒಸೆ ಬದಿಕಟ್ಟೀ ಹೊರಟಾಗಾ
ಕಾಲಚಕ್ರ ತಿರುಗಿ ನಮ್ಮನ್ನೆತ್ತಿ ಹಿಡಿದು ಕಲೆಹಾಕಿ ಒಂದು ಮಾಡಿದೇವೋ...
ಕಾಲ ಮತ್ತೊಮ್ಮೆ ನಮಗಾಗಿ ಬಂತು ನಮ್ಮ ಈ ಜೀವ ಒಂದಾಗಲೆಂದೂ

ಈ ಸ್ನೇಹವೆ ನಮ್ಮ ಬಲವೆಂದಿಗೂ ಬೆಸೆದಿರಲಿ ಈ ಬಂಧ ಎಂದೆಂದಿಗೂ
ಮುಡುಪಾಗಲಿ ಪ್ರಾಣ ಸಹಬಾಳ್ವೆಗೆ ದನಿಯಾಗಲೀ ನಮ್ಮ ಹೊಸಹಾಡಿಗೆ
ಕಳೆವುದು ರಾತ್ರೀ ಕಡುಬೇಗಾ ಬರುವನು ಸೂರ್ಯಾ ಬೆಳಕಾಗಾ
ಬೇಡಾ ಭೀತಿ ನಮಗೆ, ಅಹಾ ಇರಲು ಪ್ರೀತಿ ಜೊತೆಗೆ
ನಮ್ಮ ಗುರಿಯನ್ನು ಇಂದು ಕಾಣುವಾ....
ಕಾಲ ಮತ್ತೊಮ್ಮೆ ನಮಗಾಗಿ ಬಂತು ನಮ್ಮ ಈ ಜೀವ ಒಂದಾಗಲೆಂದೂ
ಕಾಲ ಮತ್ತೊಮ್ಮೆ ನಮಗಾಗಿ ಬಂತು ನಮ್ಮ ಈ ಜೀವ ಒಂದಾಗಲೆಂದೂ 
------------------------------------------------------------------------------------------

ಕಿಲಾಡಿಗಳು (1994) - ಕರುನಾಡ ಕುವರ ನಾನೇ
ಸಂಗೀತ: ರಾಜ್-ಕೋಟಿ, ಸಾಹಿತ್ಯ: ಎಂ.ಏನ್.ವ್ಯಾಸರಾವ್ , ಗಾಯನ: ಮನು, ಚಿತ್ರಾ

ಗಂಡು - ಹೇಯ್ ... ಹೇಯ್ ... ಹೇಯ್ ... ಕರುನಾಡ ಕುವರಾ ಕಣೇ..         
ಹೆಣ್ಣು - ಮಲೆನಾಡ ಚೆಲುವಿ ಕಣೋ..
ಗಂಡು - ನಿನ್ನಂದ ಕಂಡಾಗ ಮೈ ಜುಮ್ಮು ಎಂದಾಗ..
ಹೆಣ್ಣು - ರಂಗು ಏರಿತೋ..ಓ.... ರಾಗ ಹಾಡಿತೋ..ಓ....
ಗಂಡು - ಕರುನಾಡ ಕುವರಾ ಕಣೇ..
ಹೆಣ್ಣು - ಮಲೆನಾಡ ಚೆಲುವಿ ಕಣೋ..

ಗಂಡು - ಆ ಮೇಘವೂ.ಊ.., ಈ ಬೆಟ್ಟವೂ ನಮ್ಮ ಪ್ರೀತಿಗೆ ಸಾಕ್ಷಿ ತಾನೆ..
ಹೆಣ್ಣು - ಬಾನಾಡಿಯಾ..ಆ.. ಹಾಡೆಲ್ಲವೂ..ಊ.. ನನ್ನೊಳಗೆ ತಂದೆ ನೀನೆ...
          ಕುಹೂ ಕುಹೂ ಎಂದಾಗ ಮೊಳೆಯಿತು ಅನುರಾಗ
         ಅರಳಿತು ನೂರಾರು ಹೊಸ ಭಾ.ವನೆ..
ಗಂಡು - ಧಿಮಿ ಧಿಮಿ ತಕ ತಕ ತೈ ತೈ..
ಹೆಣ್ಣು - ತಕ ತಕ ಧಿಮಿ ಧಿಮಿ ತೈ ತೈ..
ಗಂಡು - ಕುಣಿವಾ ಆಸೆ ನಿನ್ನ ಕಂಡು ಮೂಡಿ ಬಂತು..
ಗಂಡು - ಕರುನಾಡ ಕುವರಾ ಕಣೇ..
ಹೆಣ್ಣು - ಮಲೆನಾಡ ಚೆಲುವಿ ಕಣೋ..

ಹೆಣ್ಣು - ಇಂದೇಕೋ.ಓ... ಸಂತೋಷವೂ..ಊ.. ನಿನ ಕೆನ್ನೆ ಸೋಕಿದಾಗ..
ಗಂಡು - ರೋಮಾಂಚದಾ.ಆ.. ಕಾರಂಜಿಯೂ... ನಲಿದೋಳು ಒಪ್ಪಿದಾಗ...
ಗಂಡು - ಬದುಕಲಿ ನಾ ಗೆಲುವೆ, ಬಳಿಯಿರೆ ನೀ ಚೆಲುವೆ..
           ನಲಿಯಿತು ಸಿಂಗರಿಸಿ ಈ ಭೂಮಿಯೇ..
ಹೆಣ್ಣು - ಧಿಮಿ ಧಿಮಿ ಥಕ ಥಕ ತೈ ತೈ..
ಗಂಡು - ಧಿಮಿ ಧಿಮಿ ಥಕ ಥಕ ತೈ ತೈ..
ಹೆಣ್ಣು - ಏನೋ ಮೀಟಿ ಏನೋ ತಂದೆ ನೀನು ಇಂದು..
ಗಂಡು - ಕರುನಾಡ ಕುವರಾ ಕಣೇ..
ಹೆಣ್ಣು - ಮಲೆನಾಡ ಚೆಲುವಿ ಕಣೋ..
ಇಬ್ಬರು - ನಿನ್ನಂದ ಕಂಡಾಗ ಮೈ ಜುಮ್ಮು ಎಂದಾಗ.. 
             ರಂಗು ಏರಿತೋ..ಓ...  ರಾಗ ಹಾಡಿತೋ..ಓ...
------------------------------------------------------------------------------------------

ಕಿಲಾಡಿಗಳು (1994) - ಈ ನೀರು ತಂದ ಕಿಕ್ಕು 
ಸಂಗೀತ: ರಾಜ್-ಕೋಟಿ, ಸಾಹಿತ್ಯ: ಆರ್.ಎನ್.ಜಯಗೋಪಾಲ, ಗಾಯನ: ಮಂಜುಳಾಗುರುರಾಜ 

------------------------------------------------------------------------------------------

ಕಿಲಾಡಿಗಳು (1994) - ಅಳುಕುದೇ ಬಳುಕದೇ ಬನ್ನೀ 
ಸಂಗೀತ: ರಾಜ್-ಕೋಟಿ, ಸಾಹಿತ್ಯ: ಆರ್.ಎನ್.ಜಯಗೋಪಾಲ, ಗಾಯನ: ಎಸ್.ಪಿ.ಬಿ, ಪಿ.ಜಯಚಂದ್ರನ್

------------------------------------------------------------------------------------------

ಕಿಲಾಡಿಗಳು (1994) - ಈ ಆಟ ಕುಣಿದಾಟ 
ಸಂಗೀತ: ರಾಜ್-ಕೋಟಿ, ಸಾಹಿತ್ಯ: ಆರ್.ಎನ್.ಜಯಗೋಪಾಲ, ಗಾಯನ: ಮಂಜುಳಾಗುರುರಾಜ, ಚಿತ್ರಾ 

------------------------------------------------------------------------------------------

ಕಿಲಾಡಿಗಳು (1994) - ನಿನ್ನ ನೋಟಕೆ  
ಸಂಗೀತ: ರಾಜ್-ಕೋಟಿ, ಸಾಹಿತ್ಯ: ಆರ್.ಎನ್.ಜಯಗೋಪಾಲ, ಗಾಯನ: ಎಸ್.ಪಿ.ಬಿ, ಚಿತ್ರಾ 

------------------------------------------------------------------------------------------

No comments:

Post a Comment