- ಉಷೆ ಮೂಡಿದಾಗ ಪ್ರಿಯೆ ನಿನ್ನ ಕೆನ್ನೆಯ
- ಸ್ನೇಹಿತರೇ ನಿಮಗೆ ಸ್ವಾಗತ, ನನ್ನೆದೆಯ ಪ್ರೀತಿ ಸ್ವಾಗತ
- ನಗುತಾ ನಲಿಯುವಾ
- ಹಯ್ಯಾ.. ಹಯ್ಯಾ
ಪ್ರೀತಿ ವಾತ್ಸಲ್ಯ (1985) - ಉಷೆ ಮೂಡಿದಾಗ
ಆಆಆ... ಆಆಆ... ಉಷೆ ಮೂಡಿದಾಗ ಪ್ರಿಯೆ ನಿನ್ನ ಕೆನ್ನೆಯ ರಂಗನ್ನು ನೋಡಿದೆ ಮೈ ಮರೆತು ಹಾಡಿದೆ
ಆ ಮೇಘ ಮಿಂಚಲು ನಗೆ ಮಿಂಚು ನಿನ್ನದು ನೆನಪಾಗಿ ಬಂದಿದೆ ಸಿಹಿ ನೋವ ತಂದಿದೆ
ಉಷೆ ಮೂಡಿದಾಗ ಪ್ರಿಯೆ ನಿನ್ನ ಕೆನ್ನೆಯ ರಂಗನ್ನು ನೋಡಿದೆ ಮೈ ಮರೆತು ಹಾಡಿದೆ
ಹೂವರಳಿ ನಿಂತ ವೇಳೆ ಕಣ್ಮುಂದೆ ಬಂದಿತಲ್ಲೆ ಪ್ರಿಯೆ ನಿನ್ನ ಕಾಡಿಗೆ ಕಣ್ಣ ಆ ನೋಟದಂದವೆ
ಕರೆನೀಡಿ ನೋಟದಲ್ಲಿ ನೀ ನಿಂತೆ ದೂರದಲ್ಲಿ ಬಳಿ ಬಂದೆ ಬಯಸಿ ನಿನ್ನ ನೀ ಹೋದೆ ಕಾಣದೆ
ಆ ನೆನಪು ಕಾಡಿದೆ ನನ್ನ ಈ ಬೇಗೆ ತಾಳೆನು ಚಿನ್ನ
ಉಷೆ ಮೂಡಿದಾಗ ಪ್ರಿಯೆ ನಿನ್ನ ಕೆನ್ನೆಯ ರಂಗನ್ನು ನೋಡಿದೆ ಮೈ ಮರೆತು ಹಾಡಿದೆ
ಕಾವೇರಿ ನೀರಿನಲ್ಲು ಕನ್ನಡದ ಕಾವ್ಯದಲ್ಲೂ ಬೇಲೂರ ಬಾಲೆಯಲ್ಲೂ ನಾ ಕಂಡೆ ನಿನ್ನನ್ನು
ಒಂದೊಂದು ಭಂಗಿಯಲ್ಲೂ ಒಂದೊಂದು ಭಾವದಲ್ಲೂ ಒಂದೊಂದು ಮಾತಿನಲ್ಲೂ ನೀ ಸೆಳೆದೆ ನನ್ನನು
ನೀ ನಿಂತೆ ಕಣ ಕಣದಲ್ಲೂ ನನ್ನೆದೆಯ ಉಸಿರುಸಿರಲ್ಲೂ
ಕರೆನೀಡಿ ನೋಟದಲ್ಲಿ ನೀ ನಿಂತೆ ದೂರದಲ್ಲಿ ಬಳಿ ಬಂದೆ ಬಯಸಿ ನಿನ್ನ ನೀ ಹೋದೆ ಕಾಣದೆ
ಆ ನೆನಪು ಕಾಡಿದೆ ನನ್ನ ಈ ಬೇಗೆ ತಾಳೆನು ಚಿನ್ನ
ಉಷೆ ಮೂಡಿದಾಗ ಪ್ರಿಯೆ ನಿನ್ನ ಕೆನ್ನೆಯ ರಂಗನ್ನು ನೋಡಿದೆ ಮೈ ಮರೆತು ಹಾಡಿದೆ
ಕಾವೇರಿ ನೀರಿನಲ್ಲು ಕನ್ನಡದ ಕಾವ್ಯದಲ್ಲೂ ಬೇಲೂರ ಬಾಲೆಯಲ್ಲೂ ನಾ ಕಂಡೆ ನಿನ್ನನ್ನು
ಒಂದೊಂದು ಭಂಗಿಯಲ್ಲೂ ಒಂದೊಂದು ಭಾವದಲ್ಲೂ ಒಂದೊಂದು ಮಾತಿನಲ್ಲೂ ನೀ ಸೆಳೆದೆ ನನ್ನನು
ನೀ ನಿಂತೆ ಕಣ ಕಣದಲ್ಲೂ ನನ್ನೆದೆಯ ಉಸಿರುಸಿರಲ್ಲೂ
ಉಷೆ ಮೂಡಿದಾಗ ಪ್ರಿಯೆ ನಿನ್ನ ಕೆನ್ನೆಯ ರಂಗನ್ನು ನೋಡಿದೆ ಮೈ ಮರೆತು ಹಾಡಿದೆ
ಆ ಮೇಘ ಮಿಂಚಲು ನಗೆ ಮಿಂಚು ನಿನ್ನದು ನೆನಪಾಗಿ ಬಂದಿದೆ ಸಿಹಿ ನೋವ ತಂದಿದೆ
ಉಷೆ ಮೂಡಿದಾಗ ಪ್ರಿಯೆ ನಿನ್ನ ಕೆನ್ನೆಯ ರಂಗನ್ನು ನೋಡಿದೆ ಮೈ ಮರೆತು ಹಾಡಿದೆ
--------------------------------------------------------------------------------------------------------------------------
ಸ್ನೇಹಿತರೇ ನಿಮಗೆ ಸ್ವಾಗತ, ನನ್ನೆದೆಯ ಪ್ರೀತಿ ಸ್ವಾಗತ
ಎಂದೆಂದೂ ನೆನಪಿರಲಿ ಈ ಸುದಿನ, ಸಂತೋಷದ ಈ ಶುಭ ಮಿಲನ
ಓ...ಎಂದೆಂದೂ ನೆನಪಿರಲಿ ಈ ಸುದಿನ, ಸಂತೋಷದ ಈ ಶುಭ ಮಿಲನ

ದ ದಗ್ ದದದದದದ ತರರರರ ದ ದಗ್ ದದದದದದ ತರರರರ
ದಗದ ದಗದ ದಗದ ದಗದ ದಗದ ರುರುರುರೂರು
ಆ ಮೇಘ ಮಿಂಚಲು ನಗೆ ಮಿಂಚು ನಿನ್ನದು ನೆನಪಾಗಿ ಬಂದಿದೆ ಸಿಹಿ ನೋವ ತಂದಿದೆ
ಉಷೆ ಮೂಡಿದಾಗ ಪ್ರಿಯೆ ನಿನ್ನ ಕೆನ್ನೆಯ ರಂಗನ್ನು ನೋಡಿದೆ ಮೈ ಮರೆತು ಹಾಡಿದೆ
--------------------------------------------------------------------------------------------------------------------------
ಪ್ರೀತಿ ವಾತ್ಸಲ್ಯ (1985) - ಸ್ನೇಹಿತರೇ ನಿಮಗೆ ಸ್ವಾಗತ
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ : ಅರ್.ಏನ್.ಜಯಗೋಪಾಲ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ
ಸ್ನೇಹಿತರೇ ನಿಮಗೆ ಸ್ವಾಗತ, ನನ್ನೆದೆಯ ಪ್ರೀತಿ ಸ್ವಾಗತ
ಎಂದೆಂದೂ ನೆನಪಿರಲಿ ಈ ಸುದಿನ, ಸಂತೋಷದ ಈ ಶುಭ ಮಿಲನ
ಓ...ಎಂದೆಂದೂ ನೆನಪಿರಲಿ ಈ ಸುದಿನ, ಸಂತೋಷದ ಈ ಶುಭ ಮಿಲನ
ಸ್ನೇಹಿತರೇ ನಿಮಗೆ ಸ್ವಾಗತ, ನನ್ನೆದೆಯ ಪ್ರೀತಿ ಸ್ವಾಗತ
ದಗದ ದಗದ ದಗದ ದಗದ ದಗದ ರುರುರುರೂರು
ರಸಪೂರ್ಣ ರಂಗದ ಸಂಜೆಯಲ್ಲಿ ಸವಿ ಸ್ನೇಹ ತಂದಂತ ವೇಳೆಯಲ್ಲಿ
ನಾ ಹಾಡುವ ಈ ಹಾಡಿನ ತಾಳ ಮೇಳ ಸೇರಿ ನಿಮ್ಮ ತೂಗಲೀಗ
ಕ್ಷಣವೊಂದು ಕಣ್ಣೋಟ ಸೇರಿದಾಗ, ಸವಿಮಾತು ತಮ್ಮಲೇ ಆಡಿದಾಗ
ಆ ಮೌನದ ಪಿಸುಮಾತಿಗೆ ಸಾಟಿಯಾದ ಯಾವ ಪ್ರೇಮ ಕಾವ್ಯವಿಲ್ಲ
ಹೃದಯ ಹಗುರಾಗಿ ಇರಲಿ ಪ್ರೀತಿ ವಾತ್ಸಲ್ಯ ನಗಲಿ
ಸ್ನೇಹಿತರೇ ನಿಮಗೆ ಸ್ವಾಗತ, ನನ್ನೆದೆಯ ಪ್ರೀತಿ ಸ್ವಾಗತ
ಎಂದೆಂದೂ ನೆನಪಿರಲಿ ಈ ಸುದಿನ, ಸಂತೋಷದ ಈ ಶುಭ ಮಿಲನ
ಹೇ.. ಹ್ಹಾ.... ಹ್ಹಾ... ಎಂದೆಂದೂ ನೆನಪಿರಲಿ ಈ ಸುದಿನ, ಸಂತೋಷದ ಈ ಶುಭ ಮಿಲನ

ತನ್ನಾಸೆ ಮಗನಲ್ಲಿ ತಾಯಿಯ ಪ್ರೀತಿ, ಒಲಿದಂತ ಪತಿಯಲ್ಲಿ ಪತ್ನಿಯ ಪ್ರೀತಿ
ಒಡಹುಟ್ಟಿದ ಸಂಭಂದವು ತರುವಂಥ ಸವಿಯಾದ ಸುಮಧುರ ಪ್ರೀತಿ

ಪ್ರಿಯನಲ್ಲಿ ಪ್ರೇಯಸಿಯ ತೋರುವ ಪ್ರೀತಿ, ನಿಜ ಸ್ನೇಹ ತಂದಂತ ನಿರ್ಮಲ ಪ್ರೀತಿ
ಈ ಪ್ರೀತಿಯು ವಿಶ್ವಾಸವು ಬಾಳಲ್ಲಿ ಇರಲೆಂದು ಶಾಶ್ವತ ರೀತಿ
ಮನಸು ಹಾಯಾಗಿರಲಿ ಪ್ರೀತಿ ವಾತ್ಸಲ್ಯಗಳಲಿ
ಸ್ನೇಹಿತರೇ ನಿಮಗೆ ಸ್ವಾಗತ, ನನ್ನೆದೆಯ ಪ್ರೀತಿ ಸ್ವಾಗತ
ಎಂದೆಂದೂ ನೆನಪಿರಲಿ ಈ ಸುದಿನ, ಸಂತೋಷದ ಈ ಶುಭ ಮಿಲನ
ಹೇ ...ಎಂದೆಂದೂ ನೆನಪಿರಲಿ ಈ ಸುದಿನ, ಸಂತೋಷದ ಈ ಶುಭ ಮಿಲನ

------------------------------------------------------------------------------------------------------------------------
ಪ್ರೀತಿ ವಾತ್ಸಲ್ಯ (1985) - ನಗುತಾ ನಲಿಯುವಾ
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ: ಎಸ್.ಪಿ.ಬಿ, ಎಸ್.ಜಾನಕೀ
ಗಂಡು : ಹೇಹೇ .. ನಗುತಾ ನಲಿಯುವಾ ನಲಿದು ಕಲೆಯುವಾ
ಕಲೆತು ಕುಣಿಯುವಾ ಕುಣಿದು ಮೆರೆಯುವಾ ಯೌವ್ವನದಾ ಮತ್ತಿನಲೀ ಮೈಯಲ್ಲಿ ನಡೆದೂ
ಹೆಣ್ಣು : ಹೇಹೇ .. ನಗುತಾ ನಲಿಯುವಾ (ಲಲ್ಲಲ್ಲಲ್ಲಲಾ) ನಲಿದು ಕಲೆಯುವಾ (ಲಲ್ಲಲ್ಲಲ್ಲಲಾ)
ಕಲೆತು ಕುಣಿಯುವಾ ಕುಣಿದು ಮರೆಯುವಾ ಯೌವ್ವನದಾ ಮತ್ತಿನಲೀ ಮೈಯನ್ನೂ ಮರೆವಾ
ಇಬ್ಬರು : ನಗುತಾ ನಲಿಯುವಾ ನಲಿದು ಕಲೆಯುವಾ
ಹೆಣ್ಣು : ನೋಟಕೆ ನೋಟವು ಬೆಸೆದು ಸ್ನೇಹಕೆ ಸ್ನೇಹವ ಹೊಸೆದು ಸನಿಹ ಸೇರುವಾ
ಗಂಡು : ನಾಳೆಯ ಚಿಂತೆಯ ಮರೆತೂ ಇಂದಿನ ಆಸೆಯ ಅರಿತು ಗೆಳೆಯಾ ಕಾಣುವಾ
ಹೆಣ್ಣು : ಹೃದಯ ಹೂವಾಗಿ ಆ... ಆ... ಗಂಡು : ಮನಸು ಮಾವಾಗಿ ರರರರ... ರರರರ..
ಹೆಣ್ಣು : ಹೃದಯ ಹೂವಾಗಿ ಗಂಡು : ಮನಸು ಮಾವಾಗಿ
ಇಬ್ಬರು : ಒಲವ ಪಡೆಯುವಾ ಹೊಸ ಜೋಡಿ ಆಗುವಾ
ಹೆಣ್ಣು : ನಗುತಾ ನಲಿಯುವಾ (ಲಲ್ಲಲ್ಲಲ್ಲಲಾ)
ಗಂಡು : ನಲಿದು ಕಲೆಯುವಾ (ಲಲ್ಲಲ್ಲಲ್ಲಲಾ)
ಹೆಣ್ಣು : ಕಲೆತು ಕುಣಿಯುವಾ
ಗಂಡು : ಕುಣಿದು ಮರೆಯುವಾ
ಇಬ್ಬರು : ಯೌವ್ವನದಾ ಮತ್ತಿನಲೀ ಮೈಯನ್ನೂ ಮರೆವಾ
ನಗುತಾ ನಲಿಯುವಾ ನಲಿದು ಕಲೆಯುವಾ
ಕೋರಸ್ : ಲಲಲಲ್ಲಲ್ಲಲ್ಲಲಾಲಾ .. ಲಲಲಲ್ಲಲ್ಲಲ್ಲಲಾಲಾ .. ಲಲಲಲ್ಲಲ್ಲಲ್ಲಲಾಲಾ ..
ಗಂಡು : ಲಲಲ್ಲಲ್ಲಲಾ .. ಲಾಲ ಲಾಲ.. ಲಾಲ

ಪ್ರೀತಿ ವಾತ್ಸಲ್ಯ (1985) - ಹಯ್ಯಾ ಹಯ್ಯಾ
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ ಗಾಯನ: ಎಸ್.ಪಿ.ಬಿ, ಎಸ್.ಜಾನಕೀ
ಹೆಣ್ಣು : ಯಾಆಆಆಆ... ಲಲಲಲಲ್ಲಲಲಲಾ .. ಲಲಲಲಲ್ಲಲಲಲಾ ..
ಗಂಡು : ಲಲಲಲಲ್ಲಲಲಲಾ .. ಲಲಲಲಲ್ಲಲಲಲಾ ..
ಹೆಣ್ಣು : ಹಯ್ಯಾ ಹಯ್ಯಾ ತಕ್ಕಾ ಥೈಯ್ಯಾ ..
ಹಯ್ಯಾ ಹಯ್ಯಾ ತಕ್ಕಾ ಥೈಯ್ಯಾ ಹಿಡಿಯೋ ಕೈಯ್ಯಾಅಯ್ಯ ಅಯ್ಯ್ ಅಯ್ಯ್ ಹಯ್ಯ್
ಝಣಝಣಝಣಝಣ ಥೈ ಥೈಯ್ಯಾ ಕುಣಿತವ ನೋಡಯ್ಯಾ
ಝಣಝಣಝಣಝಣ ಥೈ ಥೈಯ್ಯಾ ಕುಣಿತವ ನೋಡಯ್ಯಾ
ಗಂಡು : ಹರೇ... ಹಯ್ಯಾ ಹಯ್ಯಾ ತಕ್ಕಾ ಥೈಯ್ಯಾ ಹಿಡಿಯೋ ಕೈಯ್ಯಾಅಯ್ಯ ಅಯ್ಯ್ ಅಯ್ಯ್ ಹಯ್ಯ್
ಝಣಝಣಝಣಝಣ ಥೈ ಥೈಯ್ಯಾ ಕುಣಿತವ ನೋಡಯ್ಯಾ ಅರೆರೇರೆ ..
ಝಣಝಣಝಣಝಣ ಥೈ ಥೈಯ್ಯಾ ಕುಣಿತವ ನೋಡಯ್ಯಾ
ಹೆಣ್ಣು : ಯಾಕೋ ಕುಂತೇ ಏನೋ ಚಿಂತೆ ನಿನ್ನ ಕಂಡು ನಾನು ನಿಂತೇ ನನ್ನಾ ಜೋಡಿ ನೀನಂತೇ......
ಗಂಡು : ಅರೇ .. ನಾನು ಬಲ್ಲೇ ... ನಿನ್ನ ಚಿಂತೇ ಎಲ್ಲಾ ಮಾಯವಾಗುವಂತೇ ಕುಡಿಯೂ ಕುಣಿಯು ಮರೆವಂತೇ ..

ಗಂಡು : ಅರೇರೇ .. ನಾನು ಬಲ್ಲೇ ... ನಿನ್ನ ಚಿಂತೇ ಎಲ್ಲಾ ಮಾಯವಾಗುವಂತೇ ಕುಡಿಯೂ ಕುಣಿಯು ಮರೆವಂತೇ ..
ಹೆಣ್ಣು : ಮನಸಾರೇ ಕುಡಿ ಕುಡಿ
ಗಂಡು : ಈ ಸಮಯ ಸರಿಯಾಗಿದೆ ನೋಡು ಈ ನಮ್ಮ ಕೈ ಹಿಡಿದಾಡು
ಹೆಣ್ಣು : ಥೈಯ್ಯಾ.. ಥೈಯ್ಯಾ .. ತತ್ತಾರಯ್ಯಾ.. ಎಲ್ಲೋ ಕಾಣೇ ಇಂಥಾ ಕೈಯ್ಯಾ

ಗಂಡು : ಹೊಯ್.. ಝಣಝಣಝಣಝಣ ಥೈ ಥೈಯ್ಯಾ ಕುಣಿತವ ನೋಡಯ್ಯಾ... ಹಹ್ಹಹ್ಹಹ್ಹಾ...
ಝಣಝಣಝಣಝಣ ಥೈ ಥೈಯ್ಯಾ ಕುಣಿತವ ನೋಡಯ್ಯಾ.. ಹ್ಹಾ..ಹ್ಹಾ
ಗಂಡು : ಹೇಯ್ .. ಹೇಯ್.. ಹೇಯ್ .. ಹೇಯ್ಯ್.... ಹ್ಹಹ್ಹಾಹಹ್ಹಾ.. ಹ್ಹಹ್ಹಾಹಹ್ಹಾ.. ಅಬ್ಬಬ್ಬಾಬ್ಬಾ .. ಹ್ಹಹ್ಹಾಹಹ್ಹಾ..
ಹೇ... ಹ್ಹ.. ಹ್ಹ.. ಹ್ಹ.. ತಗದ್ದಿನ್...
ನಾನು ಯಾರು ಗೊತ್ತೇ .. ಒಬ್ಬ ಮೋಜುಗಾರ ದುಷ್ಟರನ್ನೂ ಬಗ್ಗು ಬಡಿವ ಬೇಟೆಗಾರ
ಹೆಣ್ಣು : ಸನ್ನೆಯಲ್ಲೇ ಗಾಳ ಹಾಕೋ ಸಂಚುಗಾರ ಮೌನದಲ್ಲೇ ಮತ್ತು ತಂದ ಮೋಡಿಗಾರ
ಗಂಡು : ನಾನು ಯಾರು ಗೊತ್ತೇ .. ಒಬ್ಬ ಮೋಜುಗಾರ ದುಷ್ಟರನ್ನೂ ಬಗ್ಗು ಬಡಿವ ಬೇಟೆಗಾರ

ಗಂಡು : ಎಲ್ಲಿಗೇ ಹೋದರೂ ಸರೀ ... ಹೇಯ್
ಹೆಣ್ಣು : ನಾ ನಿನ್ನ ಬೀಡಲಾರೇನೂ ಇನ್ನೂ... ಮುಗಿಸುವೆನೂ ನಿನ್ನ ತಣಿಸುವೆನೂ
ಗಂಡು : ಥೈಯ್ಯಾ.. ಥೈಯ್ಯಾ .. ತತ್ತಾರಯ್ಯಾ.. ಎಲ್ಲೋ ಕಾಣೇ ಇಂಥಾ ಕೈಯ್ಯಾ

ಇಬ್ಬರು : ಹೊಯ್.. ಝಣಝಣಝಣಝಣ ಥೈ ಥೈಯ್ಯಾ ಕುಣಿತವ ನೋಡಯ್ಯಾ... ಹಹ್ಹಹ್ಹಹ್ಹಾ...

ಹೇ.. ಹೇಯ್ ಹೇ.. ಹೇಯ್ಹೇ.. ಹೇಯ್ಹೇ.. ಹೇಯ್ಹೇ.. ಹೇಯ್ (ಹೇಹೇಹೇಹೇಹೇ )
ಕೂರುಕ್ಕೂಕ್ಕೂರು ಕೂರುಕ್ಕೂಕ್ಕೂರು ಕೂರುಕ್ಕೂಕ್ಕೂರು ಹೇಯ್ ಹೇಯ್ ಹೇಯ್ ಹೇಯ್

ಹೆಣ್ಣು : ಲಲಲ್ಲಲ್ಲಲಾ .. ಲಾಲ ಲಾಲ.. ಲಾಲ
ಕೋರಸ್ : ಲಲಲಲ್ಲಲ್ಲಲ್ಲಲಾಲಾ .. ಲಲಲಲ್ಲಲ್ಲಲ್ಲಲಾಲಾ .. ಲಲಲಲ್ಲಲ್ಲಲ್ಲಲಾಲಾ ..
ಗಂಡು : ರಾಗಕೆ ರಾಗವ ನುಡಿಸಿ ಹೆಜ್ಜೆಗೆ ಹೆಜ್ಜೆಯ ಇರಿಸಿ ಪಯಣ ಸಾಗುವಾ ...
ಹೆಣ್ಣು : ಕಣ್ಣಿಗೇ ಕೈಯನೂ ಕಲೆಸಿ ಮೈಯ್ಯಿಗೆ ಮೈಯ್ಯನೂ ಬಳಸಿ ಸುಖವಾ ಕಾಣುವಾ
ಗಂಡು : ಹೃದಯ ಝಲ್ಲೆಂದೂ .. ಆ..ಆ... ಹೆಣ್ಣು : ಜೀವ ಜೂಮ್ಮೆಂದೂ ಲಲ್ಲಲಲಾ.... ಲಲ್ಲಲಲಾ....
ಗಂಡು : ಹೃದಯ ಝಲ್ಲೆಂದೂ ..... ಹೆಣ್ಣು : ಜೀವ ಜೂಮ್ಮೆಂದೂ
ಇಬ್ಬರು : ಹರುಷಾ ಹರಿಸುವಾ ಹೊಸದಾ ನೋಡುವಾ
ನಗುತಾ ನಲಿಯುವಾ (ಲಲ್ಲಲ್ಲಲ್ಲಲಾ) ನಲಿದು ಕಲೆಯುವಾ (ಲಲ್ಲಲ್ಲಲ್ಲಲಾ)
ಕಲೆತು ಕುಣಿಯುವಾ ಕುಣಿದು ಮರೆಯುವಾ
ಯೌವ್ವನದಾ ಮತ್ತಿನಲೀ ಮೈಯನ್ನೂ ಮರೆವಾ
ನಗುತಾ ನಲಿಯುವಾ (ಲಾಲಾಲಾಲಾ) ನಲಿದು ಕಲೆಯುವಾ (ಆಆಆಆ)

No comments:
Post a Comment