ಕೆಂಪು ಗುಲಾಬಿ ಚಿತ್ರದ ಹಾಡುಗಳು
- ಕೆಂಪು ಗುಲಾಬಿ ಕೆಂಪು ಗುಲಾಬಿ ಬಣ್ಣ ಬಣ್ಣ
- ಹೂವಿನ ಲೋಕ ನಮ್ಮದು ಅದರಲ್ಲಿ ಒಂದು
- ಅಬ್ಬಾ ಅಬ್ಬಾ ಅಬ್ಬಾ ಅಬ್ಬಾ
- ನಾನು ನಿನ್ನಿಂದ ದೂರ ಆಗಲ್ಲ
- ಕನ್ವರಲಾಲ್ ಅಂತಾರೇ
ಕೆಂಪು ಗುಲಾಬಿ (೧೯೯೦) - ಕೆಂಪು ಗುಲಾಬಿ ಕೆಂಪು ಗುಲಾಬಿ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ, ಗಾಯನ : ಕೆ.ಜೆ.ಏಸುದಾಸ,
ಗಂಡು : ಕೆಂಪು ಗುಲಾಬಿ ಕೆಂಪು ಗುಲಾಬಿ
ಹೆಣ್ಣು : ಕೆಂಪು ಗುಲಾಬಿ ಕೆಂಪು ಗುಲಾಬಿ
ಗಂಡು : ಬಣ್ಣ ಬಣ್ಣ ನನ್ನ ತುಂಬಾ ನಿನ್ನ ಬಣ್ಣವೇ
ಹೆಣ್ಣು : ನಾನು ನೋಡೋ ಜಗವೆಲ್ಲ ನಿನ್ನ ಬಣ್ಣವೇ
ಗಂಡು : ಈ ಎದೆ ಗೂಡಿಗೆ ಹೆಣ್ಣು : ಈ ಹೊಸ ಹಾಡಿಗೆ
ಗಂಡು : ನಾದ ವೇದ ಎಲ್ಲ ಈಗ ನಿನ್ನ ರೂಪವೇ
ಹೆಣ್ಣು : ಕೆಂಪು ಗುಲಾಬಿ ಕೆಂಪು ಗುಲಾಬಿ
ಗಂಡು : ಕೆಂಪು ಗುಲಾಬಿ ಕೆಂಪು ಗುಲಾಬಿ
ಗಂಡು : ಹೇ..ಹೇ..ಹೇ ತಾನನ ತಂದಾನ .. ಹೇ..ಹೇ. ತಾನನ ತಂದಾನ ..
ಹೆಣ್ಣು : ಈ ...ಮುರಳಿ ಧ್ವನಿ ನನ್ನಲಿ ತಂದೆ ನೀ ಮೊಗ್ಗಾದ ಹೆಣ್ಣಾದ ನಾ ಹೂವಾದೆನು
ಜೇನಿಂದ ಮೈ ತುಂಬಿ ನಿನಗೆ ತಂದೆನು ಆ ರಾಧೇ ಘನಿ ನನ್ನಲಿ ತಂದೆ ನೀ
ನಿನ್ನಲ್ಲಿ ಒಂದಾಗಿ ಓ ಗೋಪಾಲನೆ ನಾನೇನೇ ನಿನಗೀಗ ಈ ಆರಾಧನೆ
ನನ್ನ ಪ್ರೇಮದ ಮೂರ್ತಿ ನೀನು... ಓಓಓಓ ....ಓಓಓಓ ....
ಗಂಡು : ಕೆಂಪು ಗುಲಾಬಿ ಕೆಂಪು ಗುಲಾಬಿ
ನಿದ್ದೇಲಿ ತಂಪಿಟ್ಟು ನಿನ್ನಾ ಕಾಯಲು ಮುಂಜಾನೆ ಚುರುಕಿಟ್ಟು ನಿನ್ನ ಕೂಗಲು
ಎಲ್ಲ ಕಾಲದ ಜೋಡಿ ನಾ...ನು... ಓ ಓ ಓ ಓ... ಓಓಓಓ ....
ಹೆಣ್ಣು : ಈ ಎದೆ ಗೂಡಿಗೆ
ಗಂಡು : ಈ ಹೊಸ ಹಾಡಿಗೆ
ಹೆಣ್ಣು : ನಾದ ವೇದ ಎಲ್ಲ ಈಗ ನಿನ್ನ ರೂಪವೇ
ಗಂಡು : ಕೆಂಪು ಗುಲಾಬಿ ಕೆಂಪು ಗುಲಾಬಿ
ಹೆಣ್ಣು : ಕೆಂಪು ಗುಲಾಬಿ ಕೆಂಪು ಗುಲಾಬಿ
--------------------------------------------------------------------------------------------------------------------------ಸಂಗೀತ ಮತ್ತು ಸಾಹಿತ್ಯ : ಹಂಸಲೇಖ, ಗಾಯನ : ಕೆ.ಜೆ.ಏಸುದಾಸ,
ಗಂಡು : ಕೆಂಪು ಗುಲಾಬಿ ಕೆಂಪು ಗುಲಾಬಿ
ಹೆಣ್ಣು : ಕೆಂಪು ಗುಲಾಬಿ ಕೆಂಪು ಗುಲಾಬಿ
ಗಂಡು : ಬಣ್ಣ ಬಣ್ಣ ನನ್ನ ತುಂಬಾ ನಿನ್ನ ಬಣ್ಣವೇ
ಹೆಣ್ಣು : ನಾನು ನೋಡೋ ಜಗವೆಲ್ಲ ನಿನ್ನ ಬಣ್ಣವೇ
ಗಂಡು : ಈ ಎದೆ ಗೂಡಿಗೆ ಹೆಣ್ಣು : ಈ ಹೊಸ ಹಾಡಿಗೆ
ಗಂಡು : ನಾದ ವೇದ ಎಲ್ಲ ಈಗ ನಿನ್ನ ರೂಪವೇ
ಹೆಣ್ಣು : ಕೆಂಪು ಗುಲಾಬಿ ಕೆಂಪು ಗುಲಾಬಿ
ಗಂಡು : ಕೆಂಪು ಗುಲಾಬಿ ಕೆಂಪು ಗುಲಾಬಿ
ಗಂಡು : ಹೇ..ಹೇ..ಹೇ ತಾನನ ತಂದಾನ .. ಹೇ..ಹೇ. ತಾನನ ತಂದಾನ ..
ಹೆಣ್ಣು : ಈ ...ಮುರಳಿ ಧ್ವನಿ ನನ್ನಲಿ ತಂದೆ ನೀ ಮೊಗ್ಗಾದ ಹೆಣ್ಣಾದ ನಾ ಹೂವಾದೆನು
ಜೇನಿಂದ ಮೈ ತುಂಬಿ ನಿನಗೆ ತಂದೆನು ಆ ರಾಧೇ ಘನಿ ನನ್ನಲಿ ತಂದೆ ನೀ
ನಿನ್ನಲ್ಲಿ ಒಂದಾಗಿ ಓ ಗೋಪಾಲನೆ ನಾನೇನೇ ನಿನಗೀಗ ಈ ಆರಾಧನೆ
ನನ್ನ ಪ್ರೇಮದ ಮೂರ್ತಿ ನೀನು... ಓಓಓಓ ....ಓಓಓಓ ....
ಗಂಡು : ಕೆಂಪು ಗುಲಾಬಿ ಕೆಂಪು ಗುಲಾಬಿ
ಹೆಣ್ಣು : ಕೆಂಪು ಗುಲಾಬಿ ಕೆಂಪು ಗುಲಾಬಿ
ಗಂಡು : ನಾ ಗಿಡವಾಗುವೆ ನಾ ಎಲೆಯಾಗುವೆ ನನ್ನಲ್ಲಿ ಮೈ ಚೆಲ್ಲಿ ನೀ ತೂಗಾಡಲು
ಗಾಳಿಲಿ ಕೈ ಚೆಲ್ಲಿ ನೀ ತೇಲಾಡಲು ನಾ ಶಶಿಯಾಗುವೆ ನಾ ರವಿಯಾಗುವೆನಿದ್ದೇಲಿ ತಂಪಿಟ್ಟು ನಿನ್ನಾ ಕಾಯಲು ಮುಂಜಾನೆ ಚುರುಕಿಟ್ಟು ನಿನ್ನ ಕೂಗಲು
ಎಲ್ಲ ಕಾಲದ ಜೋಡಿ ನಾ...ನು... ಓ ಓ ಓ ಓ... ಓಓಓಓ ....
ಹೆಣ್ಣು : ಕೆಂಪು ಗುಲಾಬಿ ಕೆಂಪು ಗುಲಾಬಿ
ಗಂಡು : ಕೆಂಪು ಗುಲಾಬಿ ಕೆಂಪು ಗುಲಾಬಿ
ಹೆಣ್ಣು : ಬಣ್ಣ ಬಣ್ಣ ನನ್ನ ತುಂಬಾ ನಿನ್ನ ಬಣ್ಣವೇ
ಗಂಡು : ನಾನು ನೋಡೋ ಜಗವೆಲ್ಲ ನಿನ್ನ ಬಣ್ಣವೇಹೆಣ್ಣು : ಈ ಎದೆ ಗೂಡಿಗೆ
ಗಂಡು : ಈ ಹೊಸ ಹಾಡಿಗೆ
ಹೆಣ್ಣು : ನಾದ ವೇದ ಎಲ್ಲ ಈಗ ನಿನ್ನ ರೂಪವೇ
ಗಂಡು : ಕೆಂಪು ಗುಲಾಬಿ ಕೆಂಪು ಗುಲಾಬಿ
ಹೆಣ್ಣು : ಕೆಂಪು ಗುಲಾಬಿ ಕೆಂಪು ಗುಲಾಬಿ
ಕೆಂಪು ಗುಲಾಬಿ (೧೯೯೦) - ಹೂವಿನ ಲೋಕ ನಮ್ಮದು
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ, ಗಾಯನ : ಕೆ.ಜೆ.ಏಸುದಾಸ,
ಕೋರಸ್ : ತೂರುತ್ತುತು ತೂರುತ್ತುತು ತೂರುತ್ತುತು ತೂರುತ್ತುತು
ತೂರುತ್ತುತು ತೂರುತ್ತುತು ತೂರುತ್ತುತು ತೂರುತ್ತುತು
ಗಂಡು : ಹೂವಿನ ಲೋಕ ನಮ್ಮದು ಅದರಲ್ಲಿ ಒಂದು ಹೂವೂ ನನ್ನದು
ಕುಸುಮಗಳ ರಾಣಿಯೇ ಪ್ರೇಮಿಗಳ ಪ್ರೇಮಿಯೇ
ಸಿಂಧೂರ ಸೀರೆಯ ಗುಲಾಬಿ ಹೂವೇ ನಿನ್ನ ದುಂಬಿ ನಾ
ಹೂವಿನ ಲೋಕ ನಮ್ಮದು (ತೂರುತ್ತುತು ತೂರುತ್ತುತು )
ಅದರಲ್ಲಿ ಒಂದು ಹೂವೂ ನನ್ನದು
ಕುಸುಮಗಳ ರಾಣಿಯೇ (ಆಆಆಆಅ ) ಪ್ರೇಮಿಗಳ ಪ್ರೇಮಿಯೇ (ಆಆಆಅ)
ಸಿಂಧೂರ ಸೀರೆಯ ಗುಲಾಬಿ ಹೂವೇ ನಿನ್ನ ದುಂಬಿ ನಾ
ಕೋರಸ್ : ಓಓಓಓಓಓಓ ಓಓಓಓಓಓಓ ಓಓಓಓಓಓಓ ಓಓಓಓಓಓಓ
ಓಓಓಓಓಓಓ ಓಓಓಓಓಓಓ
ಸಿಂಧೂರ ಸೀರೆಯ ಗುಲಾಬಿ ಹೂವೇ ನಿನ್ನ ದುಂಬಿ ನಾ
ಕೋರಸ್ : ಓಓಓಓಓಓಓ ಓಓಓಓಓಓಓ ಓಓಓಓಓಓಓ ಓಓಓಓಓಓಓ
ಓಓಓಓಓಓಓ ಓಓಓಓಓಓಓ
ಗಂಡು : ಮುಂಜಾನೆ ನೀನು ಅರಳಿದರೇ ಹೃದಯೋದಯವೇ
ಮೈಮೇಲೆ ಮಂಜು ಉರುಳಿದರೇ ಕವನೋದಯವೇ
ಮುದ್ದಾಗಿ ನೀನೂ ಸೋಕಿದರೇ ನೆನಪೋದಯವೇ
ಹಾಯಾಗಿ ನಿನ್ನ ಹಾಡಿದರೇ ಪ್ರೇಮೋದಯವೇ
ಮೂಸು ಮೂಸು ಪಿಸಿಯುವ ಚೆಲುವೆಯರ ಪಿಸುಕಿನ ಒಳನಗುವೇ
ಪಿಸಿಪಿಸಿ ಹರೆಯದ ಬಯಕೆಗಳ ಕುಣಿಸುವ ನವ ಚೆಲುವೇ
ಮರಗಳ ಮೇಲಿದೇ ಆ.. ಕೋಗಿಲೆ ಗಾನ ಅಲೆಗಳ ಮೇಲಿದೆ ಆ... ನೀರಿನ ತಾಣ
ನರಗಳ ಮೇಲಿದೆ ಚೆಲುವೆಯ ನಿನ್ನ ಧ್ಯಾನ
ಹೂವಿನ ಲೋಕ ನಮ್ಮದು ಅದರಲ್ಲಿ ಒಂದು ಹೂವೂ ನನ್ನದು
ಗಂಡು : ಹೂವಂತೇ ಪ್ರೀತಿ ಇರುವಾ ಮನಸು ಮನಸು ಅಲ್ಲುಂಟು ನೀನು ಸಿಗುವ ಕನಸು ಕನಸು
ಹಸಿರಾದೇ ನಾನು ನಿನ್ನ ನೆನೆದು ನೆನೆದು ನನ್ನೊಳಗೇ ನಿನ್ನ ನೆನಪು ಹೊಸದು ಹೊಸದು
ಜಿಗಿಜಿಗಿ ಜಿಗಿಯುವ ಕನಸುಗಳ ಹಿಡಿಯಲಿ ಹಿಡಿ ತರುವೇ
ನೀಗಿನೀಗಿ ಮಿಣಿ ಹೊಳೆಯುವ ಚರಣಗಳ ಅಡಿಯಲಿ ಅದ ಸುರಿವೇ
ಕಲೆಗಳ ಹಿಂದಿದೆ ಸೌಂದರ್ಯ ಮಿಲನ ಸ್ವರಗಳ ಹಿಂದಿದೆ ಸಂತೋಷದಾ ಮಿಲನ
ಯುಗಗಳ ಹಿಂದೆಯೇ ನಮ್ಮಯ ಈ ಮಿಲನ (ತೂರುತ್ತುತು ತೂರುತ್ತುತು )
ನರಗಳ ಮೇಲಿದೆ ಚೆಲುವೆಯ ನಿನ್ನ ಧ್ಯಾನ
ಹೂವಿನ ಲೋಕ ನಮ್ಮದು ಅದರಲ್ಲಿ ಒಂದು ಹೂವೂ ನನ್ನದು
ಕುಸುಮಗಳ ರಾಣಿಯೇ ಪ್ರೇಮಿಗಳ ಪ್ರೇಮಿಯೇ
ಸಿಂಧೂರ ಸೀರೆಯ ಗುಲಾಬಿ ಹೂವೇ ನಿನ್ನ ದುಂಬಿ ನಾ
ಸಿಂಧೂರ ಸೀರೆಯ ಗುಲಾಬಿ ಹೂವೇ ನಿನ್ನ ದುಂಬಿ ನಾ
ಹಸಿರಾದೇ ನಾನು ನಿನ್ನ ನೆನೆದು ನೆನೆದು ನನ್ನೊಳಗೇ ನಿನ್ನ ನೆನಪು ಹೊಸದು ಹೊಸದು
ಜಿಗಿಜಿಗಿ ಜಿಗಿಯುವ ಕನಸುಗಳ ಹಿಡಿಯಲಿ ಹಿಡಿ ತರುವೇ
ನೀಗಿನೀಗಿ ಮಿಣಿ ಹೊಳೆಯುವ ಚರಣಗಳ ಅಡಿಯಲಿ ಅದ ಸುರಿವೇ
ಕಲೆಗಳ ಹಿಂದಿದೆ ಸೌಂದರ್ಯ ಮಿಲನ ಸ್ವರಗಳ ಹಿಂದಿದೆ ಸಂತೋಷದಾ ಮಿಲನ
ಯುಗಗಳ ಹಿಂದೆಯೇ ನಮ್ಮಯ ಈ ಮಿಲನ (ತೂರುತ್ತುತು ತೂರುತ್ತುತು )
ಹೂವಿನ ಲೋಕ ನಮ್ಮದು (ತೂರುತ್ತುತು ತೂರುತ್ತುತು ) ಅದರಲ್ಲಿ ಒಂದು ಹೂವೂ ನನ್ನದು
ಕುಸುಮಗಳ ರಾಣಿಯೇ (ಆಆಆಅ ) ಪ್ರೇಮಿಗಳ ಪ್ರೇಮಿಯೇ (ಆಆಆಅ )
ಸಿಂಧೂರ ಸೀರೆಯ ಗುಲಾಬಿ ಹೂವೇ ನಿನ್ನ ದುಂಬಿ ನಾ
--------------------------------------------------------------------------------------------------------------------------ಕುಸುಮಗಳ ರಾಣಿಯೇ (ಆಆಆಅ ) ಪ್ರೇಮಿಗಳ ಪ್ರೇಮಿಯೇ (ಆಆಆಅ )
ಸಿಂಧೂರ ಸೀರೆಯ ಗುಲಾಬಿ ಹೂವೇ ನಿನ್ನ ದುಂಬಿ ನಾ
ಕೆಂಪು ಗುಲಾಬಿ (೧೯೯೦) - ಅಬ್ಬಬ್ಬ ಅಬ್ಬಬ್ಬ ಅಬ್ಬಬ್ಬ ಬ್ರೇಕ್ ಬ್ರೇಕ್
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ, ಗಾಯನ : ಮನು
ಅಬ್ಬಬ್ಬ ಅಬ್ಬಬ್ಬ ಅಬ್ಬಬ್ಬ ಬ್ರೇಕ್ ಬ್ರೇಕ್ .. ಹ್ಹಾ.. ಹ್ಹಾ .. ರಬ್ಬಬ್ಬ...
ಅರೆರೇ ಅರೆರೇ ಅರೆರೇ ಕ್ರ್ಯಾಕ್ ಕ್ರ್ಯಾಕ್ ಸಾ ಸಾ ಸಸನಿಪ
ಬಂದನೋ.. ಇಂಡಿಯನ್ ಮೈಕಲ್ ಜಾಕ್ಸನ್ ಹ್ಹ... (ಇಂಡಿಯನ್ ಮೈಕಲ್ ಜಾಕ್ಸನ್ )
ಹೇ... ಬಂದನೋ.. ಗಂಡೆದೇಯ ಮೈಸೂರ ಹುಡುಗಾ (ಗಂಡೆದೇಯ ಮೈಸೂರ ಹುಡುಗಾ)
ಹ್ಹ... ಅಬ್ಬಬ್ಬ ಅಬ್ಬಬ್ಬ ಅಬ್ಬಬ್ಬ ಬ್ರೇಕ್ ಬ್ರೇಕ್ .. ಹ್ಹಾ.. ಹ್ಹಾ .. ರಬ್ಬಬ್ಬ...
ಅರೆರೇ ಅರೆರೇ ಅರೆರೇ ಕ್ರ್ಯಾಕ್ ಕ್ರ್ಯಾಕ್ ಸಾ ಸಾ ಸಸನಿಪ
ರಾಕಲ್ಲಿ ಹೀಗೆ ರೋಲಾದ್ರೆ ಬಾಳೇ ರಾಕೇಂಡ್ ರೋಲೂ
ನಮ್ಮೂರಿನಲ್ಲಿ ಈ ಆಟದ ಹೆಸರೂ ಬಸವನ ಡೋಲು
ಶೇಕಲ್ಲಿ ಹೀಗೇ ಶಾಕಾದ್ರೇ ಬಾಡೀ ಚಾರ್ಲಿಸ್ ಬರ್ಗಾ
ಹೇ... ಮೈ ಮೇಲೆ ದೆವ್ವಾ ಬಂದಾಗ ಹೀಗೇ ಭೂತದ ಆಟ ಹ್ಹಹ್ಹಹ್ಹಾ...
ಜೀಗೂ ಜಾಗುಜುಜೂ ಜೂಜುಗಾಜುಜೂ ಹೇಳು ನಮ್ಮ ಡೋಲು ನೀ ಈಗಾ...
ಸನಿಸ ಗಾಗಮ ಪಮಪಮಗರಿಗ ಮಧುರ ನಮ್ಮ ರಾಗ
ಏಜಿಗೇ ಮೋಜಿಗೇ ಬಿಟಿದೂ ನನ್ನದೂ ಒಲಿದರೇ ಹರಸುವಾ ಕಲೆ ಇದೂ ನನ್ನದೂ
ಬಂದನೋ.. ಇಂಡಿಯನ್ ಮೈಕಲ್ ಜಾಕ್ಸನ್ ಹ್ಹ... (ಇಂಡಿಯನ್ ಮೈಕಲ್ ಜಾಕ್ಸನ್ )
ಹೇ... ಬಂದನೋ.. ಗಂಡೆದೇಯ ಮೈಸೂರ ಹುಡುಗಾ ... (ಗಂಡೆದೇಯ ಮೈಸೂರ ಹುಡುಗಾ)
ಅಬ್ಬಬ್ಬ ಅಬ್ಬಬ್ಬ ಅಬ್ಬಬ್ಬ ಬ್ರೇಕ್ ಬ್ರೇಕ್ .. ಹ್ಹಾ.. ಹ್ಹಾ .. ರಬ್ಬಬ್ಬ...
ಅರೆರೇ ಅರೆರೇ ಅರೆರೇ ಕ್ರ್ಯಾಕ್ ಕ್ರ್ಯಾಕ್ ಸಾ ಸಾ ಸಸನಿಪ
ಮೈಕೇಲಿಗಿಂತ ಮೈ ಕೈ ನಂದೂ ಸ್ಪೀಡೂ ಸ್ಪೀಡೂ ಹ್ಹಹ್ಹಾ...
ಅವರೆಂದಾ ಕಲಿತು ದೂರೋದು ಬೇಡಾ ಸುಮ್ಮನೇ ಆಡೂ ಹೇ...
ಥ್ರಿಲ್ಲರೂ ಅವನೂ ಫಂಟರ್ ನಾನೂ ಹೂ ಇಸ್ ಬ್ಯಾಡೂ ಹ್ಹಾಂ...
ದೊಡ್ಡೋರು ಸುದ್ದಿ ಈಗೇಕೆ ಇಲ್ಲಿ ಸುಮ್ಮನೇ ಹಾಡು
ಹೆದರಿ ನೀನೀಗ ಸೋತೆ ನನಗೀಗ ಸಾರೀ ಎಸ್ಕ್ಯೂಸ್ ಮೀ ಹೇಳೂ
ಕತ್ತೆ ಬೆನ್ನಿಗೆ ನಿನಗೇ ತೇರಿಗ ಸುಣ್ಣ ಬಳಿಬೇಕಾ ಹೇಳೂ
ಮೈಟಿಗೇ ರೆಡಿಯಿದೇ ತೋಳಿದು ನನ್ನದೂ
ಮೂರ್ಖರ ಕ್ಷಮಿಸುವಾ ಸಂಸ್ಕ್ರತಿ ನಮ್ಮದೂ
ನಿಂತೆನೋ...ಇಂಡಿಯನ್ ಮೈಕಲ್ ಜಾಕ್ಸನ್ .. (ಇಂಡಿಯನ್ ಮೈಕಲ್ ಜಾಕ್ಸನ್ )
ಎದ್ದೆನೋ... ಗಂಡೆದೇಯ ಮೈಸೂರ ಹುಡುಗಾ ... (ಗಂಡೆದೇಯ ಮೈಸೂರ ಹುಡುಗಾ)
ಅಬ್ಬಬ್ಬ ಅಬ್ಬಬ್ಬ ಅಬ್ಬಬ್ಬ ಬ್ರೇಕ್ ಬ್ರೇಕ್ .. ಹೇ ಹೇ ಹೇ .. ರಬ್ಬಬ್ಬ...
ಅರೆರೇ ಅರೆರೇ ಅರೆರೇ ಕ್ರ್ಯಾಕ್ ಕ್ರ್ಯಾಕ್ ಸಾ ಸಾ ಸಸನಿಪ
--------------------------------------------------------------------------------------------------------------------------

ಸೋತೆನೋ...ಇಂಡಿಯನ್ ಮೈಕಲ್ ಜಾಕ್ಸನ್ ಹ್ಹಹ್ಹಾ ... (ಇಂಡಿಯನ್ ಮೈಕಲ್ ಜಾಕ್ಸನ್ )
ಗೆದ್ದನೋ....ಗಂಡೆದೇಯ ಮೈಸೂರ ಹುಡುಗಾ ... (ಗಂಡೆದೇಯ ಮೈಸೂರ ಹುಡುಗಾ) --------------------------------------------------------------------------------------------------------------------------
ಕೆಂಪು ಗುಲಾಬಿ (೧೯೯೦) - ನಾನು ನಿನ್ನಿಂದ ದೂರ ಆಗೋಲ್ಲ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ, ಗಾಯನ : ಕೆ.ಜೆ.ಏಸುದಾಸ, ಸ್ವರ್ಣಲತಾ
ಹೆಣ್ಣು : ನಾನು ನಿನ್ನಿಂದ ದೂರ ಆಗಲ್ಲ ನಾನು ನಿನ್ನಿಂದ ಬೇರೆ ಕೇಳಲ್ಲ
ಐ ವಾಂಟ್ ಯುವರ್ ಸ್ವೀಟ್ ಸ್ವೀಟ್ ಲವ್
ಐ ವಾಂಟ್ ಯುವರ್ ಸ್ವೀಟ್ ಲವ್
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ, ಗಾಯನ : ಕೆ.ಜೆ.ಏಸುದಾಸ, ಸ್ವರ್ಣಲತಾ
ಹೆಣ್ಣು : ನಾನು ನಿನ್ನಿಂದ ದೂರ ಆಗಲ್ಲ ನಾನು ನಿನ್ನಿಂದ ಬೇರೆ ಕೇಳಲ್ಲ
ಐ ವಾಂಟ್ ಯುವರ್ ಸ್ವೀಟ್ ಸ್ವೀಟ್ ಲವ್
ಐ ವಾಂಟ್ ಯುವರ್ ಸ್ವೀಟ್ ಲವ್
ಗಂಡು : ನಾನು ನಿನ್ನಿಂದ ದೂರ ಆಗಲ್ಲ ನಾನು ನಿನ್ನಿಂದ ಬೇರೆ ಕೇಳಲ್ಲ
ಐ ವಾಂಟ್ ಯುವರ್ ಸ್ವೀಟ್ ಸ್ವೀಟ್ ಲವ್
ಐ ವಾಂಟ್ ಯುವರ್ ಸ್ವೀಟ್ ಲವ್
ಐ ವಾಂಟ್ ಯುವರ್ ಸ್ವೀಟ್ ಸ್ವೀಟ್ ಲವ್
ಐ ವಾಂಟ್ ಯುವರ್ ಸ್ವೀಟ್ ಲವ್
ಹೆಣ್ಣು : ಪ್ರಿಯ ಪ್ರಿಯ ಪ್ರಿಯನ ಎದೆಗೇ ಪ್ರಿಯಳು ಬೆರೆಯೇ ಬಾನು ಕೂಡ ನಡುವೆ ಬರದು
ಗಂಡು : ಪ್ರಿಯೆ ಪ್ರಿಯೆ ಪ್ರಿಯಳ ತುಟಿಗೆ ಪ್ರಿಯನು ಬೆರೆಯೇ ಬೆಲೆ ಕೂಡ ಸುಳಿವು ಕೋಡದು
ಹೆಣ್ಣು : ಕಣ್ಣು ಮುಚ್ಚೋದು ಸುಮ್ಮನೇ ಪ್ರೀತಿ ಮಾಡೋದು
ಗಂಡು : ಕಣ್ಣು ಮುಚ್ಚೋದು ಸುಮ್ಮನೇ ಪ್ರೀತಿ ಮಾಡೋದು
ಹೆಣ್ಣು : ಹಲೋ.... ಐ ಲವ್ ಯೂ ಗಂಡು : ಹಲೋ.... ಐ ಲವ್ ಯೂ
ಗಂಡು : ಆದು ಇದು ಕಥೆಯ ಓದು ಭ್ರಮೆಯೂ ಬೇಡಾ ನಮದೇ ಒಂದೂ ಕಥೆಯ ಬರೆವಾ
ಹೆಣ್ಣು : ಕಥೆ ಜೊತೆ ನಾವೂ ಬೆರೆವಾ ಬೆರೆತು ನನ್ನಾ ಪ್ರೀತಿ ಉಳಿಸಿ ನಾವು ನಡೆವಾ
ಗಂಡು : ದೇಹ ಹೋಗೋದು ಭೂಮಿಲೀ ಪ್ರೀತಿ ನಿಲ್ಲೋದು
ಹೆಣ್ಣು : ದೇಹ ಹೋಗೋದು ಭೂಮಿಲೀ ಪ್ರೀತಿ ನಿಲ್ಲೋದು
ಗಂಡು : ಹಲೋ.... ಐ ಲವ್ ಯೂ ಹೆಣ್ಣು : ಹಲೋ.... ಐ ಲವ್ ಯೂ
ಗಂಡು : ನಾನು ನಿನ್ನಿಂದ ದೂರ ಆಗಲ್ಲ
ಹೆಣ್ಣು : ನಾನು ನಿನ್ನಿಂದ ಬೇರೆ ಕೇಳಲ್ಲ
ಗಂಡು : ಐ ವಾಂಟ್ ಯುವರ್ ಸ್ವೀಟ್ ಸ್ವೀಟ್ ಲವ್
ಹೆಣ್ಣು : ಐ ವಾಂಟ್ ಯುವರ್ ಸ್ವೀಟ್ ಲವ್
ಹೆಣ್ಣು : ನಾನು ನಿನ್ನಿಂದ ಬೇರೆ ಕೇಳಲ್ಲ
ಗಂಡು : ಐ ವಾಂಟ್ ಯುವರ್ ಸ್ವೀಟ್ ಸ್ವೀಟ್ ಲವ್
ಹೆಣ್ಣು : ಐ ವಾಂಟ್ ಯುವರ್ ಸ್ವೀಟ್ ಲವ್
ಗಂಡು : ನಾನು ನಿನ್ನಿಂದ ದೂರ ಆಗಲ್ಲ
ಹೆಣ್ಣು : ನಾನು ನಿನ್ನಿಂದ ಬೇರೆ ಕೇಳಲ್ಲ
ಗಂಡು : ಐ ವಾಂಟ್ ಯುವರ್ ಸ್ವೀಟ್ ಸ್ವೀಟ್ ಲವ್
ಹೆಣ್ಣು : ಐ ವಾಂಟ್ ಯುವರ್ ಸ್ವೀಟ್ ಲವ್
ಹೆಣ್ಣು : ನಾನು ನಿನ್ನಿಂದ ಬೇರೆ ಕೇಳಲ್ಲ
ಗಂಡು : ಐ ವಾಂಟ್ ಯುವರ್ ಸ್ವೀಟ್ ಸ್ವೀಟ್ ಲವ್
ಹೆಣ್ಣು : ಐ ವಾಂಟ್ ಯುವರ್ ಸ್ವೀಟ್ ಲವ್
ಗಂಡು : ಹಲೋ.... ಐ ಲವ್ ಯೂ
ಹೆಣ್ಣು : ಹಲೋ.... ಐ ಲವ್ ಯೂ
--------------------------------------------------------------------------------------------------------------------------
ಕೆಂಪು ಗುಲಾಬಿ (೧೯೯೦) - ಕನ್ವರಲಾಲ್ ಅಂತಾರೇ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ, ಗಾಯನ : ಮನು
ಕನ್ವರಲಾಲ ಅಂತಾರೇ ನನ್ನ ಜನ ಜನ ನಮ್ಮ ಜನ ಜನ
ನನ್ನ ಕಣ್ಣೆದುರಿಗೇ ಅನ್ಯಾಯ ನಡೆದರೇ ಧನಾ ಧನಾ ಹೇ.. ಧನಾ ಧನಾ
ಕನ್ವರಲಾಲ ಅಂತಾರೇ ನನ್ನ ಜನ ಜನ ನಮ್ಮ ಜನ ಜನ
ನನ್ನ ಕಣ್ಣೆದುರಿಗೇ ಅನ್ಯಾಯ ನಡೆದರೇ ಧನಾ ಧನಾ ಹೇ.. ಧನಾ ಧನಾ
ಸಂಸಾರ ಸೀಳುವಾ ಸಿಳ್ಳೇ ಕ್ಯಾತರ ಸೀಗಿಯುವೇ
ಊರಿಗೇ ಕೇರಿಗೇ ಕನ್ವರೇ ಕಾವಲೂ
ಪ್ರೀತಿಯಲ್ಲಿ ಮುತ್ತಿಡಬೇಡ ಸ್ನೇಹದಲ್ಲಿ ಬಾಯ್ ಹಾಕಬೇಡಾ
ಹುಳಿ ಹಿಂಡೋ ದಿಂಡಿನ ಮೂಳೆಯ ಮುರಿಯುವೇ
ವಿಷ ಇಟ್ಟು ಮೆರೆಯುವಾ ಶಕುನಿ ಜನಗಳ ಮುಗಿಸುವೇ
ಪ್ರೀತಿಗೇ .. ಸ್ನೇಹಕೇ ಕನ್ವರೇ ಕಾವಲೂ
ನನ್ನ ಕನ್ವರಲಾಲ ಅಂತಾರೇ ನನ್ನ ಜನ ಜನ ನಮ್ಮ ಜನ ಜನ
ನನ್ನ ಕಣ್ಣೆದುರಿಗೇ ಅನ್ಯಾಯ ನಡೆದರೇ ಧನಾ ಧನಾ ಹೇ.. ಧನಾ ಧನಾ .. ಹ್ಹಾಹ್ಹಾ ...
ರಾಜರಂತೇ ಸೋಗಹಾಕಬೇಡಾ ವೀರರಂತೇ ವೇಷ ಹಾಕಬೇಡಾ
ಮಹಾರಾಜ ರಾಜರೂ ಪೇಟ ತೆಗೆದರೂ ಮೊನ್ನೆಯೇ
ಇಸ್ಪೀಟು ರಾಜಾರ ನಡುವೆ ಬೆರೆತರು ನಿನ್ನೆಯೇ
ಜನಗಳೇ ರಾಜರೂ ಮತಗಳೇ ವೀರರೂ
ನೀತಿಯಲ್ಲಿ ನಿಜವಿರಬೇಕೂ.. ಹ್ಹಾಂ ... ರೀತಿಯಲ್ಲಿ ಗುಣವಿರಬೇಕು
ಈ ಮೈಯಿಗ ಅಂಟದು ಮೋಸ ವಂಚನೆಯ ಸೂತಕ
ಈ ಕೈಯಿಗ ಅಂಟಿದೆ ಕೊಟ್ಟು ಪಡೆಯುವ ಜಾತಕ
ಸತ್ಯದ ಸೇವಕ ಪ್ರೀತಿಯ ಪಾಲಕ
ನನ್ನ ಕನ್ವರಲಾಲ ಅಂತಾರೇ ನನ್ನ ಜನ ಜನ ನಮ್ಮ ಜನ ಜನ
ನನ್ನ ಕಣ್ಣೆದುರಿಗೇ ಅನ್ಯಾಯ ನಡೆದರೇ ಧನಾ ಧನಾ ಹೇ.. ಧನಾ ಧನಾ ..
ನನ್ನ ಕನ್ವರಲಾಲ ಅಂತಾರೇ ನನ್ನ ಜನ ಜನ ನಮ್ಮ ಜನ ಜನ
ನನ್ನ ಕಣ್ಣೆದುರಿಗೇ ಅನ್ಯಾಯ ನಡೆದರೇ ಧನಾ ಧನಾ ತಗೋ . ಧನಾ ಧನಾ ..
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ, ಗಾಯನ : ಮನು
ಕನ್ವರಲಾಲ ಅಂತಾರೇ ನನ್ನ ಜನ ಜನ ನಮ್ಮ ಜನ ಜನ
ನನ್ನ ಕಣ್ಣೆದುರಿಗೇ ಅನ್ಯಾಯ ನಡೆದರೇ ಧನಾ ಧನಾ ಹೇ.. ಧನಾ ಧನಾ
ಕನ್ವರಲಾಲ ಅಂತಾರೇ ನನ್ನ ಜನ ಜನ ನಮ್ಮ ಜನ ಜನ
ನನ್ನ ಕಣ್ಣೆದುರಿಗೇ ಅನ್ಯಾಯ ನಡೆದರೇ ಧನಾ ಧನಾ ಹೇ.. ಧನಾ ಧನಾ
ಓಹೋಹೋ ... ಓಹೋಹೋ ಹೋಹೋ ... ಓಹೋಹೋ ... ಓಹೋಹೋಹೋಹೋ ...
ಊರಿನಲ್ಲಿ ಒಡಕಿಡಬೇಡ ಕೇರಿಯಲ್ಲಿ ಕೆಡಕಿಡಬೇಡ
ನಮಗೆರೆಡು ಬಗೆಯುವ ಬದಲ ಶತ್ರುವೇ ಬಗೆಯುವೇಸಂಸಾರ ಸೀಳುವಾ ಸಿಳ್ಳೇ ಕ್ಯಾತರ ಸೀಗಿಯುವೇ
ಊರಿಗೇ ಕೇರಿಗೇ ಕನ್ವರೇ ಕಾವಲೂ
ಪ್ರೀತಿಯಲ್ಲಿ ಮುತ್ತಿಡಬೇಡ ಸ್ನೇಹದಲ್ಲಿ ಬಾಯ್ ಹಾಕಬೇಡಾ
ಹುಳಿ ಹಿಂಡೋ ದಿಂಡಿನ ಮೂಳೆಯ ಮುರಿಯುವೇ
ವಿಷ ಇಟ್ಟು ಮೆರೆಯುವಾ ಶಕುನಿ ಜನಗಳ ಮುಗಿಸುವೇ
ಪ್ರೀತಿಗೇ .. ಸ್ನೇಹಕೇ ಕನ್ವರೇ ಕಾವಲೂ
ನನ್ನ ಕನ್ವರಲಾಲ ಅಂತಾರೇ ನನ್ನ ಜನ ಜನ ನಮ್ಮ ಜನ ಜನ
ನನ್ನ ಕಣ್ಣೆದುರಿಗೇ ಅನ್ಯಾಯ ನಡೆದರೇ ಧನಾ ಧನಾ ಹೇ.. ಧನಾ ಧನಾ .. ಹ್ಹಾಹ್ಹಾ ...
ರಾಜರಂತೇ ಸೋಗಹಾಕಬೇಡಾ ವೀರರಂತೇ ವೇಷ ಹಾಕಬೇಡಾ
ಮಹಾರಾಜ ರಾಜರೂ ಪೇಟ ತೆಗೆದರೂ ಮೊನ್ನೆಯೇ
ಇಸ್ಪೀಟು ರಾಜಾರ ನಡುವೆ ಬೆರೆತರು ನಿನ್ನೆಯೇ
ಜನಗಳೇ ರಾಜರೂ ಮತಗಳೇ ವೀರರೂ
ನೀತಿಯಲ್ಲಿ ನಿಜವಿರಬೇಕೂ.. ಹ್ಹಾಂ ... ರೀತಿಯಲ್ಲಿ ಗುಣವಿರಬೇಕು
ಈ ಮೈಯಿಗ ಅಂಟದು ಮೋಸ ವಂಚನೆಯ ಸೂತಕ
ಈ ಕೈಯಿಗ ಅಂಟಿದೆ ಕೊಟ್ಟು ಪಡೆಯುವ ಜಾತಕ
ಸತ್ಯದ ಸೇವಕ ಪ್ರೀತಿಯ ಪಾಲಕ
ನನ್ನ ಕನ್ವರಲಾಲ ಅಂತಾರೇ ನನ್ನ ಜನ ಜನ ನಮ್ಮ ಜನ ಜನ
ನನ್ನ ಕಣ್ಣೆದುರಿಗೇ ಅನ್ಯಾಯ ನಡೆದರೇ ಧನಾ ಧನಾ ಹೇ.. ಧನಾ ಧನಾ ..
ನನ್ನ ಕನ್ವರಲಾಲ ಅಂತಾರೇ ನನ್ನ ಜನ ಜನ ನಮ್ಮ ಜನ ಜನ
ನನ್ನ ಕಣ್ಣೆದುರಿಗೇ ಅನ್ಯಾಯ ನಡೆದರೇ ಧನಾ ಧನಾ ತಗೋ . ಧನಾ ಧನಾ ..
ಓಹೋಹೋ ... ಓಹೋಹೋ ಹೋಹೋ ... ಓಹೋಹೋ ... ಓಹೋಹೋಹೋಹೋ ...
--------------------------------------------------------------------------------------------------------------------------
No comments:
Post a Comment