999. ಅಣ್ಣಾವ್ರು (೨೦೦೩)

ಅಣ್ಣಾವ್ರು ಚಲನಚಿತ್ರದ ಹಾಡುಗಳು 
  1. ಕನ್ನಡಕ್ಕಾಗಿ ಜನನ ಕನ್ನಡಕ್ಕಾಗಿ ಮರಣ
  2. ನನ್ನ ಜೀವವೇ 
  3. ಮಲ್ಲಿಗೆ ಮಳೆಯ 
  4. ಕಾವೇರಿಯ ತೀರದಲಿ 
  5. ಆಹಾ ಮಾವಿನ ತೋಪಿನಲೀ  
  6. ಡಿಂಡಿಮ ಡೋಲು ಬಡಿ 
  7. ಏಳು ಬಣ್ಣದಿಂದ 
ಅಣ್ಣಾವ್ರು (೨೦೦೩) - ಕನ್ನಡಕ್ಕಾಗಿ ಜನನ ಕನ್ನಡಕ್ಕಾಗಿ ಮರಣ
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ಕೆ.ಕಲ್ಯಾಣ  ಗಾಯನ : ಎಸ್.ಪಿ.ಬಿ.

ಕನ್ನಡಕ್ಕಾಗಿ ಜನನ ಕನ್ನಡಕ್ಕಾಗಿ ಮರಣ
ಕನ್ನಡತನಕೆ ನಮ್ಮ ಉಸಿರೇ ಚಿರಋಣಿ
ಮುತ್ತಂತಿರೋ  ಈ ಮಣ್ಣಲ್ಲಿಯೇ
ನಿಮ್ಮ ಮಗನಾಗಿ ಹುಟ್ಟುವೇ ನಾ ಪ್ರತಿ ಜನ್ಮ.... ಪ್ರತಿ ಜನ್ಮ
ಕನ್ನಡಕ್ಕಾಗಿ ಜನನ ಕನ್ನಡಕ್ಕಾಗಿ ಮರಣ
ಕನ್ನಡತನಕೆ ನಮ್ಮ ಉಸಿರೇ ಚಿರಋಣಿ

ಗಂಡು : ಸ್ನೇಹವಿದೇ ಬಂಧವಿದೆ ನಾವಾಡುವ ಮಾತೊಳಗೆ
            ತ್ಯಾಗವಿದೆ ತಾಳ್ಮೆ ಇದೆ ಈ ಮಣ್ಣ ಮಡಿಲೊಳಗೇ
            ಕೋಟ್ಯಾನು ಕೋಟಿ ಹೃದಯವ ಮೀಟಿ ಅರಳಲಿ ಕರುನಾಡು
            ಈ ನಾಡು ಈ ನುಡಿಗೆ ಜೀವ ಪಣವಿಡುವೇ
           ಕಾವೇರಿ ಎದೆಯನ್ನು ಕಾವು ಆರಿಸುವೆ
ಕೊರಸ್ :  ಅಣ್ಣಾ ಕಣೋ ನೀ ಅಣ್ಣ ಕಣೋ ನಿನ್ನ ನೆರಳಲಿ ನಾವೂ ಕಣೋ
                ಮರೆಯದಿರೂ.. ಮರೆಯದಿರೂ
ಗಂಡು : ಕನ್ನಡಕ್ಕಾಗಿ ಜನನ ಕನ್ನಡಕ್ಕಾಗಿ ಮರಣ
           ಕನ್ನಡತನಕೆ ನಮ್ಮ ಉಸಿರೇ ಚಿರಋಣಿ

ಗಂಡು : ಈ ನಾಡ ಬಾವುಟಕೆ ನೀನೊಂದು ಗುರುತಾಗು
            ಬಸವಳಿದ ಭೂಪಟಕೆ ಕಾಯುವ ದೊರೆಯಾಗು
           ಏಳೇಳು ಜನ್ಮಕೆ ಭರವಸೆಯೇ ಏಳು ಜ್ಞಾನಪೀಠಗಳು
          ಕೈ ತುತ್ತು ಕೊಟ್ಟವರ ಕಂಕಣವಾಗ್ತಿನಿ
          ಕನ್ನಡತಿ ಮಾನಕ್ಕೆ ಪ್ರಾಣ ಕೊಡ್ತೀನಿ
ಕೋರಸ್ : ಅಣ್ಣಾ ಕಣೋ ನೀ ಅಣ್ಣ ಕಣೋ ನೀ ಕೈ ಇಟ್ರೇ ಸೋಲಿಲ್ಲ
               ನಿಮ್ಮ ಉಸಿರೇ ನಮ್ಮ ಉಸಿರೂ
ಗಂಡು :    ಕನ್ನಡಕ್ಕಾಗಿ ಜನನ ಕನ್ನಡಕ್ಕಾಗಿ ಮರಣ
               ಕನ್ನಡತನಕೆ ನಮ್ಮ ಉಸಿರೇ ಚಿರಋಣಿ
               ಮುತ್ತಂತಿರೋ  ಈ ಮಣ್ಣಲ್ಲಿಯೇ
               ನಿಮ್ಮ ಮಗನಾಗಿ ಹುಟ್ಟುವೇ ನಾ
               ಪ್ರತಿ ಜನ್ಮ.... ಪ್ರತಿ ಜನ್ಮ
               ಕನ್ನಡಕ್ಕಾಗಿ ಜನನ ಕನ್ನಡಕ್ಕಾಗಿ ಮರಣ
               ಕನ್ನಡತನಕೆ ನಮ್ಮ ಉಸಿರೇ ಚಿರಋಣಿ
-------------------------------------------------------------------------------------------------------------------------

ಅಣ್ಣಾವ್ರು (೨೦೦೩) - ನನ್ನ ಜೀವವೇ 
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ಕೆ.ಕಲ್ಯಾಣ  ಗಾಯನ : ಚಿತ್ರ

ನನ್ನ ಜೀವವೇ ನಿಂಗೆ ಜೋ ಲಾಲಿ ಎಲ್ಲಿ ತೂಗಲಿ ನನ್ನ ಈ ಜೋಲಿ 
ನನ್ನ ಜೀವವೇ ನಿಂಗೆ ಜೋ ಲಾಲಿ ಎಲ್ಲಿ ತೂಗಲಿ ನನ್ನ ಈ ಜೋಲಿ 
ಹೆತ್ತರೂ ತಾಯಲ್ಲ ಕಂದ ಅತ್ತರೂ ಯಾರಿಲ್ಲ 
ಇಲ್ಲಿ ತನ್ನೋರ ಅನ್ನೋರ ಯಾರೋ 
ನನ್ನ ಜೀವವೇ ನಿಂಗೆ ಜೋ ಲಾಲಿ ಎಲ್ಲಿ ತೂಗಲಿ ನನ್ನ ಈ ಜೋಲಿ 

ಗಾಳಿಯ ಹಾಸೋ ಚಾಪೆಯ ಹಕ್ಕಿಯೇ ತಿನಿಸೋ ಗಂಜಿಯ 
ಮೋಡವೇ ತೋಡಿಸೋ ಅಂಗಿಯ ಚಂದ್ರನೇ ಕೊಡಿಸೋ ಬೊಂಬೆಯ
ಹಸುವಿಲ್ಲದೇ ಕಣ್ಣೀರಿಡೋ ಅಸಹಾಯಕ ಕರು ಅಲ್ಲಿದೆ ಕಾಯೋರ್ಯಾರು 
ನನ್ನ ಜೀವವೇ ನಿಂಗೆ ಜೋ ಲಾಲಿ ಎಲ್ಲಿ ತೂಗಲಿ ನನ್ನ ಈ ಜೋಲಿ 
ನನ್ನ ಜೀವವೇ ನಿಂಗೆ ಜೋ ಲಾಲಿ ಎಲ್ಲಿ ತೂಗಲಿ ನನ್ನ ಈ ಜೋಲಿ 

ಕರುಳಿನ ಬಳ್ಳಿ ಮುಂದಿದೆ ಆದರೂ ಕಣ್ಣು ಮನಸ್ಸಿಗೆ ಮಾತ್ರ 
ಮೂಗನ ಹಾಡು ಇಲ್ಲಿದೆ ಅರ್ಥವಾಗದು ಒಂಟಿ ಜೀವಕೆ 
ಅಮ್ಮ ಎನ್ನದ ಬದುಕೇತಕೆ ಅಯ್ಯೋ... ಹೂವೇ ... 
ನನ್ನ ಜೀವವೇ ನಿಂಗೆ ಜೋ ಲಾಲಿ ಎಲ್ಲಿ ತೂಗಲಿ ನನ್ನ ಈ ಜೋಲಿ 
ನನ್ನ ಜೀವವೇ ನಿಂಗೆ ಜೋ ಲಾಲಿ ಎಲ್ಲಿ ತೂಗಲಿ ನನ್ನ ಈ ಜೋಲಿ 
------------------------------------------------------------------------------------------------------------------------

ಅಣ್ಣಾವ್ರು (೨೦೦೩) - ಮಲ್ಲಿಗೆ ಮಳೆಯ 
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ಕೆ.ಕಲ್ಯಾಣ  ಗಾಯನ : ಕೋರಸ್ 

-------------------------------------------------------------------------------------------------------------------------

ಅಣ್ಣಾವ್ರು (೨೦೦೩) - ಕಾವೇರಿಯ ತೀರದಲಿ 
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ಕೆ.ಕಲ್ಯಾಣ  ಗಾಯನ : ನಂದಿತ

-------------------------------------------------------------------------------------------------------------------------

ಅಣ್ಣಾವ್ರು (೨೦೦೩) - ಆಹಾ ಮಾವಿನ ತೋಪಿನಲೀ
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ಕೆ.ಕಲ್ಯಾಣ ಗಾಯನ : ರಾಜೇಶ ನಂದಿತ

ಗಂಡು : ಆ ಮಾವಿನ ತೋಪಿನಲಿ ಮಾವನ ಮಗಳ ಕಂಡೆ 
            ಆ ತಾರೆಯ ನಡುವಿನಲ್ಲಿ ಈ ತಾರೆಯ ಬಿಂಕ ಕಂಡೆ 
            ಇವಳ ಅಂದ ಚೆಂದ ಅದು ಯಾವನ ತಂದ 
            ನಿದ್ದೇನೇ ಹತ್ತಿಲ್ಲ ನಂಗೆ ನಿನ್ನೆಯಿಂದ 
            ಜಗ್ಗು ನಕನ್ ಜಜಗ್ಗು ನಕನ ಜಗ್ಗು ನಕನ ನಾ     
            ಜಗ್ಗು ನಕನ್ ಜಜಗ್ಗು ನಕನ ಜಗ್ಗು ನಕನ ನಾ     
            ಜಗ್ಗು ನಕನ್ ಜಜಗ್ಗು ನಕನ ಜಗ್ಗು ನಕನ ನಾ     
            ಜಗ್ಗು ನಕನ್ ಜಜಗ್ಗು ನಕನ ಜಗ್ಗು ನಕನ ನಾ     
            ಆ ಮಾವಿನ ತೋಪಿನಲಿ ಮಾವನ ಮಗಳ ಕಂಡೆ 
            ಆ ತಾರೆಯ ನಡುವಿನಲ್ಲಿ ಈ ತಾರೆಯ ಬಿಂಕ ಕಂಡೆ 

ಗಂಡು : ಮಾರಿಕಣಿವೆ ಅಲ್ಲಿ ನಾರಿ ಸೀರೆ ಕದ್ದೆ ಯಾಕೆ ಅಂತಾ ಅದು ನಿಂಗ್ ಗೋತ್ತಾ ... 
            ಸೀರೆ ನೆರಿಗೆಯಲ್ಲಿ ಜಾರಿ ಬಿದ್ದ ಮೇಲು ಇನ್ನು ಯಾಕೆ ಅಂತಾ ಮರೆತೋಯ್ತಾ 
            ಕಣ್ಣಲ್ಲೇ ರತ್ತೋ ರತ್ತೋ ಹಾಡುತ ರಾತ್ರಿಯ ಕಳೆದ ಕಥೆ ನೆನಪಾಯಿತಾ... 
            ಮುಟ್ಟಲ್ಲೇ ನಿನ್ನ ಎದೆ ಬಾಗಿಸಿ ತಿಂಗಳ ಊಟವೇ ಬಿಟ್ಟೆ ನೆನಪಾಯಿತಾ 
            ನಿನ್ನ ಧ್ವನಿ ಅಂಚಿನ ದೊರೆ ನಾನು 
            ಆ ಮಾವಿನ ತೋಪಿನಲಿ ಮಾವನ ಮಗಳ ಕಂಡೆ 
            ಆ ತಾರೆಯ ನಡುವಿನಲ್ಲಿ ಈ ತಾರೆಯ ಬಿಂಕ ಕಂಡೆ 

ಹೆಣ್ಣು : ಗುಡ್ಡುಗಾಡು ಸುತ್ತಿ ನೂರು ಕ್ವಾಟೇ ಹತ್ತಿ ನನ್ನೇ ಯಾಕೆ ನೀ ಪ್ರೀತಿಸಿದೆ 
          ಹೇ.. ದೇಹ ಗುಡ್ಡಗಾಡು ಹೃದಯ ಒಂದು ಕ್ವಾಟೇ 
          ನಿನ್ನ ಹೂವ ಮನಸಿಗಾಗಿ ಬಿದ್ದೆ ಸಾವಿರ ನದಿಗಳು ಸೇರಿಯೇ 
          ಸಾಗರ ಅಂತಾ ಒಂದು ಹೆಸರಾಯ್ತು ಸಾವಿರ ಪ್ರೇಮಿಗಳು ಸೇರಿಯೇ 
          ಸ್ವರ್ಗವು ಅಂತಾ ಒಂದು ನೆಲೆಯಾಯ್ತು ನಿನ್ನ ಲಾವಣಿ ಪಲ್ಲವಿ ಪದ ನಾನು 
          ಬೆಳ್ಳಕ್ಕಿ ಸಾಲಿನಲ್ಲಿ ನೋಡು ಚಂದಕ್ಕಿ ಮಾಮ ಬಂದ 
          ಯಾರು ನೀನು ಅಂತಾ ಅಂದೇ ನನ್ ಪ್ರೀತಿಗೆ ನೀ ರಾಮ ಅಂದ 
          ಈ ಪ್ರೀತಿ ಅನ್ನೋ ಪ್ರೀತಿಯು ಯಾವುದು ಮೈಯ್ಯೆಲ್ಲ ಚುಚ್ಚುವ ಚುಚ್ಚುಮದ್ದು ಯಾವುದು 
           ಜಗ್ಗು ನಕನ್ ಜಜಗ್ಗು ನಕನ ಜಗ್ಗು ನಕನ ನಾ     
           ಜಗ್ಗು ನಕನ್ ಜಜಗ್ಗು ನಕನ ಜಗ್ಗು ನಕನ ನಾ     
           ಜಗ್ಗು ನಕನ್ ಜಜಗ್ಗು ನಕನ ಜಗ್ಗು ನಕನ ನಾ     
           ಜಗ್ಗು ನಕನ್ ಜಜಗ್ಗು ನಕನ ಜಗ್ಗು ನಕನ ನಾ     
-------------------------------------------------------------------------------------------------------------------------

ಅಣ್ಣಾವ್ರು (೨೦೦೩) - ಡಿಂಡಿಮ ಡೋಲು ಬಡಿ 
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ಕೆ.ಕಲ್ಯಾಣ  ಗಾಯನ : ರಾಜೇಶ, ಹೇಮಂತ 

-------------------------------------------------------------------------------------------------------------------------

ಅಣ್ಣಾವ್ರು (೨೦೦೩) - ಏಳು ಬಣ್ಣದಿಂದ 
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ಕೆ.ಕಲ್ಯಾಣ  ಗಾಯನ : ಬದರಿಪ್ರಸಾದ, ನಾಗಚಂದ್ರಿಕಾ 

-------------------------------------------------------------------------------------------------------------------------

No comments:

Post a Comment