ಕಲಿಯುಗ ಭೀಮ ಚಿತ್ರದ ಹಾಡುಗಳು
- ಈ ತಾಯಿಯ ಹಾರ್ಟು ಆ ಮೌಂಟ್ ಎವರೆಸ್ಟ್
- ಶಾರೀ ಶಾರೀ ಎನ್ನುತ್ತಾರೆ ಶಾರೀ ರಾನಾ ಮೆಚ್ಚುತ್ತಾರೇ
- ಭೂಮಿಗಿಂತ ಭಾರ ಹೆಣ್ಣಿನ ಒಳರಾಗ
- ವಾಟ್ ಕ್ಯಾನ್ ಐ ಡೂ ವಾಟ್ ಕ್ಯಾನ್ ಐ ಡೂ
- ಚಂದಮಾಮ ಅರೆಮನೆ ಮೇಲೆ ನೀನಿರುವಾಗ ದೀಪ ಏತಕೆ
ಸಂಗೀತ : ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ.
ಹೆಣ್ಣು : ಹ್ಯಾಪಿ ಬರ್ತ್ಡೇ ಟೂ ಯೂ ಹ್ಯಾಪಿ ಬರ್ತ್ಡೇ ಟೂ ಯೂ ಹ್ಯಾಪಿ ಬರ್ತ್ಡೇ ಟೂ ಮೈ ಸನ್ ಇಂಡಿಯಾ
ಹ್ಯಾಪಿ ಬರ್ತ್ಡೇ ಟೂ ಯೂ
ಗಂಡು : ಈ ತಾಯಿಯ ಹಾರ್ಟು ಆ ಮೌಂಟ್ ಎವರೆಸ್ಟು ಆ ಶಿಖರದ ವೇಟೂ ಆಹ್ ತಿಳಿದವರೆಷ್ಟು ...
ಕೈ ತುತ್ತು ಕೊಟ್ಟೋಳೇ ಆಯ್ ಲವ್ ಯೂ ಮೈ ಮದರ ಇಂಡಿಯಾ ಮದರ ಇಂಡಿಯಾ
ಯಾವತ್ತೂ ಕಾಯೋಳೇ ಐ ಡೊಂಟ್ಲಿ ಮೈ ಮದರ ಇಂಡಿಯಾ ಮದರ್ ಇಂಡಿಯಾ
ತಾಯಿಗೇ ಮಿಗಿಲಾದ ಗಾಡ್ ಇಲ್ಲ ಅಂಥ ನಂಬಿರೋ ಸನ್ ಇಂಡಿಯಾ
ಬಾಯಿಗೇ ತುತ್ತಿಟ್ಟ ಮಮ್ಮಿಗೆ ಪ್ರಾಣ ನೀಡುವೇ ನೀ ಕಂಡೆಯಾ
ಕೈ ತುತ್ತು ಕೊಟ್ಟೋಳೇ ಆಯ್ ಲವ್ ಯೂ ಮೈ ಮದರ ಇಂಡಿಯಾ ಮದರ ಇಂಡಿಯಾ
ಫೂಡ್ ಇಲ್ದೇ ಕ್ಲಾಥ್ ಇಲ್ದೇ ನಿಂತಿದ್ದೇ ನಾನು ಫೂಟಪಾಥಲ್ಲೊಂದು ದಿನ
ಕಣ್ಣಿದ್ದೂ ನೋಡದೇ ಹೋದರೂ ಫೂಡ್ ಕ್ಲಾಥ್ ಇದ್ದ ಎಷ್ಟೋ ಜನಾ
ಮುಚ್ಚಿದ್ದ ಕಣ್ಣಿನ ಮೇಲಿದ್ದ ನೋವ ಮುಟ್ಟಿತು ಒಂದು ಕೈ
ಅತ್ತಿದ್ದ ಕೆನ್ನೆಗೆ ಮೆತ್ತಿದ್ದ ಬಿಸಿ ಕಂಬನಿ ವರೆಸಿತಾ ಕೈ
ಕೊಡುಗೈ ದೇವರನ್ನೂ ನಾ ಕಾಣೇ ಕಾಣೇ ನನಗೆ ನೀನೇ ದೈವವೇ ನಿನ್ನಾ ಆಣೆ
ಕೈ ತುತ್ತು ಕೊಟ್ಟೋಳೇ ಆಯ್ ಲವ್ ಯೂ ಮೈ ಮದರ ಇಂಡಿಯಾ ಮದರ ಇಂಡಿಯಾ
ಬೆಡ್ ಇಲ್ಲದೇ ಬ್ಲಡ್ ಇಲ್ಲದೇ ಮಲಗಿದ್ದೆ ನಾನು ಸರ್ಕಾರಿ ಆಸ್ಪತ್ರೇಲಿ
ನಮ್ಮಮ್ಮ ಅಲ್ಲಿಗೆ ಬರದಿದ್ದರೇ ನನ್ನ ಡೆಡ್ ಬಾಡಿ ಷೋ ಕೇಸಿನಲಿ
ಬಂದಳೋ ನಮ್ಮಮ್ಮ ಬಂದಳೋ ಎಲ್ಲ ದೇವರ ನಡುಗಿಸಲೂ
ಪ್ರೀತಿಯ ಔಷಧ ಬಾಡಿಗೆ ಕೊಟ್ಟು ಮಗನನ್ನ ಬದುಕಿಸಲೂ
ಅಮ್ಮಾ ಎಂಬ ಮಾತಲ್ಲಿ ಇದೇಯೋ ಮೆಡಿಸನ್
ಮಗನೇ ಎಂದ ಕೂಡಲೇ ಲೈಫೋ ಮೈ ಸನ್
ಕೈ ತುತ್ತು ಕೊಟ್ಟೋಳೇ ಆಯ್ ಲವ್ ಯೂ ಮೈ ಮದರ ಇಂಡಿಯಾ ಮದರ ಇಂಡಿಯಾ
ಹ್ಯಾಂಡ್ ಕೆಸರಾದರೇ ತಾನೆನೇ ನಮ್ಮ ಮೌತ್ ಮೊಸರಾಗುವುದೂ

ವರ್ಕೇ ವರ್ಕಷಿಪ್ ಎಂದರೇ ಸುತ್ತೋ ಗ್ಲೋಬಲೀ ಹೆಸರುಳಿಯೋದು
ದೇವರು ಕೊಟ್ಟಿದ್ದೂ ಹಂಚೋಕೆ ಕೂಡಿ ಇಟ್ಟರೇ ತಪ್ಪು ಮಗಾ
ಬಡವರ ಸೇವೆಯೇ ಪೂಜೆಯು ಅಂದ ಮಮ್ಮಿಗೇ ಜೈ ಜೈ ಈಗ
ನಾನೇ ಕರುವೂ ಆದರೇ ಅವಳೇ ಹಸುವೂ ಅಂಬಾ ಎಂದ ಕೂಡಲೇ ಇರದೋ ಹಸಿವೂ
ಕೈ ತುತ್ತು ಕೊಟ್ಟೋಳೇ ಆಯ್ ಲವ್ ಯೂ ಮದರ ಇಂಡಿಯಾ ಮದರ ಇಂಡಿಯಾ
ಯಾವತ್ತೂ ಕಾಯೋಳೇ ಐ ಡೊಂಟ್ಲಿ ಮೈ ಮದರ ಇಂಡಿಯಾ ಮದರ್ ಇಂಡಿಯಾ
ತಾಯಿಗೇ ಮಿಗಿಲಾದ ಗಾಡ್ ಇಲ್ಲ ಅಂಥ ನಂಬಿರೋ ಸನ್ ಇಂಡಿಯಾ
ಬಾಯಿಗೇ ತುತ್ತಿಟ್ಟ ಮಮ್ಮಿಗೆ ಪ್ರಾಣ ನೀಡುವೇ ನೀ ಕಂಡೆಯಾ...
--------------------------------------------------------------------------------------------------------------------------
ಕಲಿಯುಗ ಭೀಮ (೧೯೯೧) - ಶಾರೀ ಶಾರೀ ಎನ್ನುತಾರೇ
ಸಂಗೀತ : ಸಾಹಿತ್ಯ : ಹಂಸಲೇಖ ಗಾಯನ : ಲತಾ ಹಂಸಲೇಖ
ಹೆಣ್ಣು : ಶಾರೀ ಶಾರೀ ಎನ್ನುತಾರೇ .... ಶಾರೀರಾನ ಮೆಚ್ಚುತ್ತಾರೇ
ಶಾರೀ ಶಾರೀ ಎನ್ನುತಾರೇ... ಶಾರೀರಾನ ಮೆಚ್ಚುತ್ತಾರೇ
ಹಾಡೋ ಧ್ವನಿ ಕೇಳೋ ಕಿವಿಗಳಿಗೇ ಸ್ನೇಹಾ.. ಸ್ನೇಹಾ...

ಕೋರಸ್ : ಹೇಹೇ .. ಹೇಹೇ .. ಹೇಹೇ .. ಹೇಹೇ .. ಹೇಹೇ ..
ಹೆಣ್ಣು : ರಾಗ ರಾಜ್ಯದ ತೋಟದಿ ವಾನರ ಸೈನ್ಯವೂ
ರಾಸಲೀಲೆಯೋ ಜೋಪಿಗೆ ಮಾಡಿದೇ ಧ್ಯಾನವೂ
ಹರೇ ರಾಮಾ ಹರೇ ಕೃಷ್ಣ ಹರೇ ರಾಮಾ ಹರೇ ಕೃಷ್ಣ

ಶಾರೀ ಶಾರೀ ಎನ್ನುತಾರೇ ಶಾರೀ ರಾನಾ ಮೆಚ್ಚುತ್ತಾರೇ
ಗಂಡು : ಹೇಹೇ.... ಆಆಆಆಆಆ... ಆಹಾಹಾಹಾಹಾ ...ಹಾ
ಸ್ವಾಮಿ ಸೇವೆಯ ಪೂಜೆಗೆ ಬರುವರು ದಾಸರು ಅಹ್ಹಹ್ಹ
ಸೋಮ ರಸದಾ ಮೋಜಿಗೇ ಕುಡಿಯಲೂ ಹೇಸರು.. ಉಂ ...
ಹರೇ ರಾಮಾ ಹರೇ ಕೃಷ್ಣ ಹರೇ ರಾಮಾ ಹರೇ ಕೃಷ್ಣ
ಹಾಡೋ ಧ್ವನಿಗೆ ಕೇಳೋ ಕಿವಿಗಳಿಗೇ ಸ್ನೇಹಾ ... ಸ್ನೇಹಾ
ಹೆಣ್ಣು : ಶಾರೀ ಶಾರೀ ಎನ್ನುತಾರೇ .... ಶಾರೀ ರಾನ ಮೆಚ್ಚುತ್ತಾರೇ... ಹ್ಹೂಹ್ಹೂ ಹ್ಹೂ
ಗಂಡು : ಮುಂದೆ ಆಹಾ... ಎನ್ನುತ್ತಾರೇ ಹಿಂದೆ ದಾಹಾ ಎನ್ನುತ್ತಾರೇ
ಹಾಡೋ ಧ್ವನಿಗೇ ಕೇಳೋ ಕಿವಿಗಳಿಗೇ ಸ್ನೇಹಾ... ಸ್ನೇಹಾ..

ಕಲಿಯುಗ ಭೀಮ (೧೯೯೧) - ಭೂಮಿಗಿಂತ ಭಾರ ಹೆಣ್ಣಿನ ಒಳರಾಗಾ ಬಾನಿಗಿಂತ ದೂರ
ಸಂಗೀತ : ಸಾಹಿತ್ಯ : ಹಂಸಲೇಖ ಗಾಯನ : ಸ್ವರ್ಣಲತಾ
ಲಾಲಲಲಾ ಲಲ್ಲಲ್ಲಲಾ
ಭೂಮಿಗಿಂತ ಭಾರ ಹೆಣ್ಣಿನ ಒಳ ರಾಗ...
ಬಾನಿಗಿಂತ ದೂರ ಕಣ್ಣಿನ ಒಳ ಜಾಗ
ಉಸಿರಾಟವೂ ಈ ನನ್ನಾಟ ಚೆಲ್ಲಾಟ ಬೇಡಾ
ವಿಷದೂಟವೂ ಈ ಕಣ್ಣೋಟ ತುಂಟಾಟ ಬೇಡಾ
ಭೂಮಿಗಿಂತ ಭಾರ ಹೆಣ್ಣಿನ ಒಳ ರಾಗ
ಝಣ ಝಣು ಝಣ ಝಣು ಎನ್ನುವ ಕಾಂಚಾಣ ಕಿನ್ನರಿಗೆ ದೂರದಾಸೆ ಬೇಡಾ
ಮೂರೂ ಕಾಸಿಗೇ ಭೂತವಾಗಬೇಡ ಚೂರು ಆಸೆಗೆ
ಉಸಿರಾಟವೂ ಈ ನನ್ನಾಟ ಚೆಲ್ಲಾಟ ಬೇಡಾ
ಹೆಣ್ಣಾದೆನೂ .... ಹಣ್ಣಾದೆನೂ ... ಓಓಓಓಓ ಮಣ್ಣಾಗಲು ಸೆರೆಯಾದೆನು
ಘಲ್ ಘಲರೆಂದಿದೆ ಗೆಜ್ಜೆಯು ಕುಣಿಯಲಿ
ಜೀವನ ಮಾರ್ಧನಿಯೂ ನಾನು ಹಾಡಲಾರೆ ಚೋರ ಸಂತೆಗೇ
ನಾನು ತೂಗಲಾರೇ ಹಾರುವ ಹೂವಿಗೇ
ಉಸಿರಾಟವೂ ಈ ನನ್ನಾಟ ಚೆಲ್ಲಾಟ ಬೇಡಾವಿಷದೂಟವೂ ಈ ಕಣ್ಣೋಟ ತುಂಟಾಟ ಬೇಡಾ
ಆನಂದವೇ ಬಾ ಇಲ್ಲಿಗೇ ಸಂತೋಷವೇ ಬಾ ಇಲ್ಲಿಗೇ
--------------------------------------------------------------------------------------------------------------------------
ಕಲಿಯುಗ ಭೀಮ (೧೯೯೧) - ವಾಟ್ ಕ್ಯಾನ್ ಐ ಡೂ ವಾಟ್ ಕ್ಯಾನ್ ಐ ಡೂ
ಸಂಗೀತ : ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ. ಮಂಜುಳಾ
ಹೆಣ್ಣು : ಮೈ ಬೆಂಗಳೂರೂ ಗಯೀ ಥೀ ಅಲ್ಲೇ ಭೀಮೇಗೌಡ ನಿಂತಿದ್ದ
ನೇನು ರಾರಾ ಅನಿ ಪಿಲಿಚಾನು, ಅಡಿಚಿ ಪೋಡಿ ಅನ್ನಿ ಚೋಲ್ಲಿಕ್ಕಾ
ವಾಟ್ ಕೇನ್ ಐ ಡೂ ವಾಟ್ ಕೇನ್ ಐ ಡೂ ವಾಟ್ ಕೇನ್ ಐ ಡೂ
ಗಂಡು : ವಾಟ್ ಕೇನ್ ಐ ಡೂ ವಾಟ್ ಕೇನ್ ಐ ಡೂ ವಾಟ್ ಕೇನ್ ಐ ಡೂ
ಹೆಣ್ಣು : ವಾಟ್ ಕೇನ್ ಐ ಡೂ ವಾಟ್ ಕೇನ್ ಐ ಡೂ ಮ್ಯಾನ್
ಗಂಡು : ವಾಟ್ ಕೇನ್ ಐ ಡೂ ವಾಟ್ ಕೇನ್ ಐ ಡೂ ಕ್ವೀನ್
ಹೆಣ್ಣು : ನೀ ಸುಮ್ನೇ ಇದ್ರೇ ಹೆಂಗೇ ಹೇಳೋ ಮ್ಯಾನ್
ಗಂಡು : ನಾ ಹೆಂಗೇ ಇದ್ರೆ ನಿಂಗೇ ಏನು ಕ್ವೀನ್
ಹೆಣ್ಣು : ಹೋ ... ರಾತ್ರಿ ನಾಕು ನಿತರ ಲೇದು ನೋವು ಲಾಕ್ ನೀತರರದೂ
ಗಂಡು : ಎಂಡಿ ಉಳ್ಳೇ ಅಳ್ಳೈಯಿರೇ ನಲ್ಲ ಉಳ್ಳ ಕೆಡುಕಿರೇ ನೀ ಎಮ್ಮಡ ಮಾಂದಿ ಉನ್ನಾಸ್ತಿಯೂ
ವಾಟ್ ಕೇನ್ ಐ ಡೂ ವಾಟ್ ಕೇನ್ ಐ ಡೂ ಕ್ವೀನ್
ಹೆಣ್ಣು : ಹ್ಹಾಂ .. ವಾಟ್ ಕೇನ್ ಐ ಡೂ ವಾಟ್ ಕೇನ್ ಐ ಡೂ ಮ್ಯಾನ್
ಹೆಣ್ಣು : ಎಸ್ಟರ್ಡೇ ಐ ಸ್ಲೀಪ್ ವಿಥ್ ಮೈ ವಾಚ್ ಮ್ಯಾನ್ ಗಂಡು : ವಾಟ್ ಮ್ಯಾನ್
ಹೆಣ್ಣು : ಅಯ್ಯೋ ನನ್ನ ಜೋತೆ ಮಲಗಿದ್ರೂ ಈ ವಾಚ್ ಮ್ಯಾನ್
ಗಂಡು : ಓ.ಓ . ವಾಟ್ ಇಜ್ ಯುವರ್ ಹೈಟ್ ಆಂಡ್ ವೈಟ್ ಕ್ವೀನ್ ಹೆಣ್ಣು : ಟ್ವಲ್, ಟೆನ್
ಗಂಡು : ಆಹ್ ನಂಗೆ ನೀನು ಸೆಟ್ಟಾಗೋಲ್ಲಾ ಕ್ವೀನ್
ಹೆಣ್ಣು : ಹಾಂ.. ನಿನ್ನ ಕೈಗೇ ನಾನು ಗೊಂಬೆ ಗಂಡು : ನನ್ನ ಕೈಗೇ ತಟ್ಟೆ ಚೊಂಬೆ
ಹೆಣ್ಣು : ಹೂವು ಕೊಟ್ಟು ಬೊಟ್ಟು ಇಟ್ಟು ತಾಳಿ ಕಟ್ಟು ಮ್ಯಾನ್
ಗಂಡು : ನನ್ನ ಜುಟ್ಟು ನಿಂಗೆ ಕೊಟ್ಟು ನಾನ್ ಚಟ್ಟು ಕ್ವೀನ್

ಹೆಣ್ಣು : ನೀ ಸುಮ್ನೇ ಇದ್ದರೇ ಹೆಂಗೇ ಹೇಳುಮ್ಯಾನ್
ಗಂಡು : ನಾ ಹೆಂಗೇ ಇದ್ರೆ ನಿಂಗೆ ಏನು ಕ್ವೀನ್
ಹೆಣ್ಣು : ಆಹಾ.. ... ರಾತ್ರಿ ನಾಕು ನಿತರ ಲೇದು ನೋವು ಲಾಕ್ ನೀತರರದೂ

ಹೆಣ್ಣು : ವಾಟ್ ಯೇ ಪಿಟಿ ಇನ್ ದ ಸಿಟಿ ಮ್ಯಾನ್ ಗಂಡು : ವಾಟ್.... ವಾಟ್
ಹೆಣ್ಣು : ನಮ್ ಲವ್ವಗೇ ಪಬ್ಲಿಸಿಟಿ ಇಲ್ಲ ಮ್ಯಾನ್
ಗಂಡು : ಅಹ್ಹಹ್ಹ.. ವಾಟ್ ಏ ಬ್ಯೂಟಿ ಇನ್ ದಿ ಸಿಟಿ ಕ್ವೀನ್ ನಿನ್ನ ಲವಗೇ ಮುನ್ಸಿಪಾಲಟಿ ಇದೇ ಕ್ವೀನ್
ಹೆಣ್ಣು : ಮಾಡಲ್ ನಾನು ಏಟಿನೈನ್
ಗಂಡು : ಸ್ಪೀಡಲ್ ನೀನು ನಾಯಿಂಟಿನೈನ್

ವಾಟ್ ಕೇನ್ ಐ ಡೂ ಅಹ್ಹಹ್ಹಾ ಅಹ್ಹಹಾ ಕ್ವೀನ್
ಹೆಣ್ಣು : ಹ್ಹಾಂ .. ವಾಟ್ ಕೇನ್ ಐ ಡೂ ಹೂಂ ಹೂಂ ಹೂಂ ಮ್ಯಾನ್
ಗಂಡು : ಇಟ್ ಕ್ಯಾನ್ ಡೂ ಎನಿಥಿಂಗ್ ಕ್ವೀನ್ ಅಹ್ಹಹ್ಹಹ್ಹಾ..
ಇಬ್ಬರು : ಲಾಲಲಲಾ ಲಲ್ಲಲ್ಲಲಾ ಲಾಲಲಲಾ ಲಲ್ಲಲ್ಲಲಾ
--------------------------------------------------------------------------------------------------------------------------
ಗಂಡು : ನಾ ಹೆಂಗೇ ಇದ್ರೆ ನಿಂಗೇ ಏನು ಕ್ವೀನ್
ಹೆಣ್ಣು : ಹೋ ... ರಾತ್ರಿ ನಾಕು ನಿತರ ಲೇದು ನೋವು ಲಾಕ್ ನೀತರರದೂ
ಗಂಡು : ಎಂಡಿ ಉಳ್ಳೇ ಅಳ್ಳೈಯಿರೇ ನಲ್ಲ ಉಳ್ಳ ಕೆಡುಕಿರೇ ನೀ ಎಮ್ಮಡ ಮಾಂದಿ ಉನ್ನಾಸ್ತಿಯೂ
ವಾಟ್ ಕೇನ್ ಐ ಡೂ ಅಹ್ಹಹ್ಹಾ ಅಹ್ಹಹಾ ಕ್ವೀನ್
ಹೆಣ್ಣು : ಹ್ಹಾಂ .. ವಾಟ್ ಕೇನ್ ಐ ಡೂ ಹೂಂ ಹೂಂ ಹೂಂ ಮ್ಯಾನ್
ಗಂಡು : ಇಟ್ ಕ್ಯಾನ್ ಡೂ ಎನಿಥಿಂಗ್ ಕ್ವೀನ್ ಅಹ್ಹಹ್ಹಹ್ಹಾ..
ಇಬ್ಬರು : ಲಾಲಲಲಾ ಲಲ್ಲಲ್ಲಲಾ ಲಾಲಲಲಾ ಲಲ್ಲಲ್ಲಲಾ
--------------------------------------------------------------------------------------------------------------------------
ಕಲಿಯುಗ ಭೀಮ (೧೯೯೧) - ಚಂದಮಾಮ ಅರೆಮನೆ ಮೇಲೆ ನೀನಿರುವಾಗ ದೀಪ ಏತಕೆ
ಸಂಗೀತ : ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ. ಬಿ.ಆರ್.ಛಾಯ, ಮಂಜುಳಾ ಗುರುರಾಜ್
ಛಾಯ : ಓ ಮಾಮ ನೀ ಬಾ ಬೇಗ ಈ ನೋವ ನೀ ಕೇಳೀಗ
ಚಂದಮಾಮ ಅರೆಮನೆ ಮೇಲೆ ನೀನಿರುವಾಗ ದೀಪ ಏತಕೆ
ಮಮ್ಮಿ ಡ್ಯಾಡಿ ರಾಜಾ ರಾಣಿ ಆಗಿರುವಾಗ ಕಣ್ಣಿರೇತಕೆ
ಓ ಮಾಮ ನೀ ಬಾ ಬೇಗ ಈ ನೋವ ನೀ ಕೇಳೀಗ
ಮೆಲ್ಲನೇ ಜಾರಿ ನಮ್ಮನೇ ಸೇರಿ ಕಿರಣವ ಬೀರೂ ಬಾ

ಛಾಯ : ಮೋಡ ಬಂದಾಗ ನಡುವೇ ತಾರೆಗಳೇನೂ ಹೆದರುವುದೇ ಮಿನುಗದೇ ತಾವು ಮಲಗುವುದೇ
ಭೂಮಿ ನಡುಗಲಾರದು ಸಣ್ಣ ಮಿಂಚಿಗೇ
ಬಂಡೇ ಬೀಗೋದು ಕಂಡು ಅಲೆಗಳು ತಾವೂ ಬೆದರುವುದೇ ಬಡಿಯದೇ ತಾವು ನಿಲ್ಲುವುದೇ
ನಾವೂ ಹೆದರಬಾರದೂ ಜನರ ಸಂಚಿಗೇ
ಬಾಳೆಲ್ಲಾ ಈ ಹೋರಾಟ ನಿಲ್ಲೋಲ್ಲಾ ಈ ಕಾದಾಟಾ ಅಪ್ಪ ಅಮ್ಮ ಹೇಳಿದ ಪಾಠ ಅವರಿಗೇ ಹೇಳು ಬಾ
ಚಂದಮಾಮ ಅರೆಮನೆ ಮೇಲೆ ನೀನಿರುವಾಗ ದೀಪ ಏತಕೆ
ಗಂಡು : ಆನೆ ಕಾಲಿಗೂ ಒಮ್ಮೇ ಹೆಜ್ಜೆಯು ಜಾರಬಹುದಮ್ಮಾ ನಡೆವವ ಎಡುವುದೂ ಉಂಟಮ್ಮಾ
ಇಂದೂ ತಪ್ಪು ಆದರೇ ಪಾಠ ನಾಳೆಗೇ
ಮಂಜುಳಾ : ಕವಿದಾ ಕಾರ್ಮೋಡದಿಂದ ಚಂದಿರ ಹೋಗಿ ಮರೆಯಾಗಿ ದಾರಿಯು ಕಾಣದಂತಾಗಿ
ಮಿಂಚು ಹುಳುವೂ ತೋರಿತು ದೀಪ ದಾರಿಗೇ
ಗಂಡು : ಜೇನಂತೇ ಈ ಮಾತೆಲ್ಲಾ.. ಮಂಜುಳಾ : ಇನ್ನೆಂದೂ ಈ ನೋವಿಲ್ಲಾ..
ಇಬ್ಬರು : ಗುರುವಿಗೆ ನೀನು ಕಲಿಸಿದ ಪಾಠ ಮರೆಯೆವು ಎಂದಿಗೂ
ಚಂದಮಾಮ ರಾಜಕುಮಾರಿ ಜೊತೆಯ ಸೇರಿ ನೀನು ಹಾಡು ಬಾ
ಮಮ್ಮಿ ಡ್ಯಾಡಿ ಮುದ್ದಿನ ಗಿಣಿಯ ನುಡಿ ಜೇನನಲ್ಲಿ ನೀನು ತೇಲು ಬಾ
ಛಾಯಾ : ಲಾಲ ಲಾಲಲಾ ಲಾಲ ಲಾಲಲಾ ಲಾಲ ಲಾಲಲಾ
--------------------------------------------------------------------------------------------------------------------------
No comments:
Post a Comment