ಕನ್ಯಾರತ್ನ ಚಿತ್ರದ ಹಾಡುಗಳು
- ಬಿಂಕದ ಸಿಂಗಾರಿ ಮೈ ಡೊಂಕಿನ ವೈಯ್ಯಾರಿ
- ಒಂದೇ ಮಾತು ಒಂದೇ ಮನಸು
- ಸುವ್ವಿ ಸುವ್ವಿ ಸುವ್ವಾಲೆ ಕಣ್ಣೇ ಕರೆಯೋಲೆ
- ಎಲ್ಲಿಹರೋ ನಲ್ಲ
- ಮನವ ಕದ್ದ ನನ್ನಯ ಚೆಲುವ
- ಮೈಸೂರು ದಸರಾ ಬೊಂಬೆ
ಸಾಹಿತ್ಯ: ಕು.ರಾ. ಸೀತಾರಾಮ ಶಾಸ್ತ್ರಿ ಸಂಗೀತ: ಜಿ.ಕೆ. ವೆಂಕಟೇಶ್ ಗಾಯನ : ಪಿ.ಬಿ. ಶ್ರೀನಿವಾಸ್
ಬಿಂಕದ ಸಿಂಗಾರಿ ಮೈ ಡೊಂಕಿನ ವೈಯ್ಯಾರಿ
ಈ ಸವಿಘಳಿಗೆ ರಸದೀವಳಿಗೆ ನಿನ್ ಅಂತರಂಗ ಮಧುರಂಗ
ಬಿಂಕದ ಸಿಂಗಾರಿ ಮೈ ಡೊಂಕಿನ ವೈಯ್ಯಾರಿ
ಈ ಸವಿಘಳಿಗೆ ರಸದೀವಳಿಗೆ ನಿನ್ ಅಂತರಂಗ ಮಧುರಂಗ
ಬಳಿ ನೀನಿರಲಿ ಬಿಸಿಲೇ ನೆರಳು
ಮಧುಪಾನ ಪಾತ್ರೆ ನಿನ್ನೊಡಲು
ಮಧುನಿಲ್ಲದೇ ಮದಲೇರಿಪ
ನಿನ್ನ ಅಂದ ಚೆಂದ ಮಕರಂದ
ಬಿಂಕದ ಸಿಂಗಾರಿ ಮೈ ಡೊಂಕಿನ ವೈಯ್ಯಾರಿ
ಈ ಸವಿಘಳಿಗೆ ರಸದೀವಳಿಗೆ ನಿನ್ ಅಂತರಂಗ ಮಧುರಂಗ
ನಿನ್ನೀ ವದನ ಅರವಿಂದವನ
ಹೂಬಾಣ ನಿನ್ನ ಬಿನ್ನಾಣ
ಒಲವೆಂಬ ಧನ ಬಿಡೆ ಹುಂಬತನ
ಬಾ ಚಿನ್ನ ರನ್ನ ವರಿಸೆನ್ನ
ಬಿಂಕದ ಸಿಂಗಾರಿ ಮೈ ಡೊಂಕಿನ ವೈಯ್ಯಾರಿ
ಈ ಸವಿಘಳಿಗೆ ರಸದೀವಳಿಗೆ ನಿನ್ ಅಂತರಂಗ ಮಧುರಂಗ
------------------------------------------------------------------------------------------------------------------------
ಕನ್ಯಾ ರತ್ನ (೧೯೬೩) - ಒಂದೇ ಮಾತು ಒಂದೇ ಮನಸು ಒಂದೇ ನೀತಿ ಬೇಕು
ಸಾಹಿತ್ಯ: ವಿಜಯನಾರಸಿಂಹ ಸಂಗೀತ: ಜಿ.ಕೆ.ವೆಂಕಟೇಶ್ ಹಾಡಿದವರು: ಎಸ್.ಜಾನಕಿ

ಒಂದೇ ಮಾತು ಒಂದೇ ಮನಸು ಒಂದೇ ನೀತಿ ಬೇಕು
ನಮ್ಮ ನಾಡಿನ ಮಕ್ಕಳೆಲ್ಲರು ಒಂದು ಗೂಡಬೇಕು
ಒಂದೇ ಮಾತು ಒಂದೇ ಮನಸು ಒಂದೇ ನೀತಿ ಬೇಕು
ನಮ್ಮ ನಾಡಿನ ಮಕ್ಕಳೆಲ್ಲರು ಒಂದು ಗೂಡಬೇಕು
ಜಾತಿ ಎರಡೇ ಎರಡು ಗಂಡು ಹೆಣ್ಣು ಎಂದು
ಜಾತಿ ಎರಡೇ ಎರಡು ಗಂಡು ಹೆಣ್ಣು ಎಂದು
ಜ್ಯೋತಿಯಂತೆ ನೀವು ಬೆಳಗಬೇಕು ಇಂದು
ಎಲ್ಲರೆದೆಯ ನೀನು ಗೆಲ್ಲಬೇಕು ಕಂದ
ಎಲ್ಲರೆದೆಯ ನೀನು ಗೆಲ್ಲಬೇಕು ಕಂದ
ಎಲ್ಲಿರಲಿ ಎಂತಿರಲಿ ತಾಯಿ ನಾಡೆ ಆನಂದ
ಒಂದೇ ಮಾತು ಒಂದೇ ಮನಸು ಒಂದೇ ನೀತಿ ಬೇಕು
ನಮ್ಮ ನಾಡಿನ ಮಕ್ಕಳೆಲ್ಲರು ಒಂದು ಗೂಡಬೇಕು
ಮಾತೇ ಮುತ್ತು ಜಾಣ ಮಾತೇ ಕೇಡಿನ ತಾಣ
ಮಾತೇ ಮುತ್ತು ಜಾಣ ಮಾತೇ ಕೇಡಿನ ತಾಣ
ಮಾತೆ ದೈವವನ್ನು ಮರೆಯ ಬೇಡ ಚಿನ್ನ
ಏಳಿ ಏಳಿ ಏಳಿ ನಾಡ ಕರೆಯ ಕೇಳಿ
ಏಳಿ ಏಳಿ ಏಳಿ ನಾಡ ಕರೆಯ ಕೇಳಿ
ನಾಳೆಯೆಲ್ಲ ನಿಮದೆ ವೀರರಾಗಿ ಬಾಳಿ
ಒಂದೇ ಮಾತು ಒಂದೇ ಮನಸು ಒಂದೇ ನೀತಿ ಬೇಕು
ನಮ್ಮ ನಾಡಿನ ಮಕ್ಕಳೆಲ್ಲರು ಒಂದು ಗೂಡಬೇಕು
------------------------------------------------------------------------------------------------------------------------
ಕನ್ಯಾ ರತ್ನ (೧೯೬೩) - ಸುವ್ವಿ ಸುವ್ವಿ ಸುವ್ವಾಲೆ ಕಣ್ಣೇ ಕರೆಯೋಲೆ
ಸಂಗೀತ: ಜಿ.ಕೆ.ವೆಂಕಟೇಶ್ ಸಾಹಿತ್ಯ: ಕಣಗಲ ಪ್ರಭಾಕರಶಾಸ್ತ್ರಿ ಹಾಡಿದವರು:ಪಿ.ಬಿ.ಶ್ರೀ, ಎಸ್.ಜಾನಕಿ
ಗಂಡು : ಸುವ್ವಿ... ಸುವ್ವಿ...
ಹೆಣ್ಣು : ಸುವ್ವಿ ಸುವ್ವಿ ಸುವ್ವಾಲೆ ಕಣ್ಣೇ ಕರೆಯೋಲೆ
ದುವ್ವಿ ದುವ್ವಿ ದುವ್ವಾಲೆ ಒಲವೇ ಉಯ್ಯಲೇ.. ಸುವ್ವಿ ಸುವ್ವಿ ಸುವ್ವಾಲೆ
ಗಂಡು : ಕುಲಕಿ ಬಳುಕಿ ನಡೆಯೋಲೆ ಜಾಣೆ ಜೋಮಾಲೆ
ಕುಲಕಿ ಬಳುಕಿ ನಡೆಯೋಲೆ ಜಾಣೆ ಜೋಮಾಲೆ..
ನಿಲ್ಲೇ ಅಂಬಾಲೇ ಓ... ಓ... ಓ...
ಹೆಣ್ಣು : ಬಲ್ಲೆ ಬಲ್ಲೆ ನಾ ನಿನ್ನಾ ಕಣ್ಣ ಮುಚ್ಚಾಲೆ
ಬಲ್ಲೆ ಬಲ್ಲೆ ನಾ ನಿನ್ನಾ ಕಣ್ಣ ಮುಚ್ಚಾಲೆ ಕಣ್ಣ ಮುಚ್ಚಾಲೇ... ಓ... ಓ... ಓ...
ಗಂಡು : ಕಣ್ಣಿನಾಣೆ ಓಡಲಾರೆ ನಂಬೆ ಹೊಂಬಾಳೆ ನಂಬೆ ಹೊಂಬಾಳೆ
ಹೆಣ್ಣು : ಬಾಳ್ವೆ ಹೂಮಾಲೆ
ಗಂಡು : ಅನುರಾಗದ ಸುವ್ವಾಲೆ
ಹೆಣ್ಣು : ಸುವ್ವಿ ಸುವ್ವಿ ಸುವ್ವಾಲೆ ಕಣ್ಣೇ ಕರೆಯೋಲೆ
ಗಂಡು : ಕುಲಕಿ ಬಳುಕಿ ನಡೆಯೋಲೆ ಜಾಣೆ ಜೋಮಾಲೆ..
ನಿಲ್ಲೇ ಅಂಬಾಲೇ ಓ... ಓ... ಓ...
ನಿಲ್ಲೇ ಅಂಬಾಲೇ ಓ... ಓ... ಓ...
ಗಂಡು : ಸೋತು ಗೆದ್ದು ಸೇರಿದಂತೆ ಆಡೋಣ ಲೀಲೆ... ಆಡೋಣ ಲೀಲೆ
ಹೆಣ್ಣು : ಅದುವೇ ಹೊನ್ನಾಲೇ
ಗಂಡು : ಮನದಾಸೆಯ ಹೊಂಬಾಳೆ
ಹೆಣ್ಣು : ಸುವ್ವಿ ಸುವ್ವಿ ಸುವ್ವಾಲೆ ಕಣ್ಣೇ ಕರೆಯೋಲೆ
ಗಂಡು : ದುವ್ವಿ ದುವ್ವಿ ದುವ್ವಾಲೆ ಒಲವೇ ಉಯ್ಯಲೇ..
ಹೆಣ್ಣು : ಸುವ್ವಿ ಸುವ್ವಿ ಸುವ್ವಾಲೆ
ಗಂಡು : ನಿಲ್ಲೆ ಅಂಬಾಲೇ
-------------------------------------------------------------------------------------------------------------------------
ಕನ್ಯಾ ರತ್ನ (೧೯೬೩) - ಎಲ್ಲಿಹರೋ ನಲ್ಲ ಎಲ್ಲಿಹರೋ ನಲ್ಲ
ಸಂಗೀತ: ಜಿ.ಕೆ.ವೆಂಕಟೇಶ್ ಸಾಹಿತ್ಯ: ಚಿ.ಸದಾಶಿವಯ್ಯ ಹಾಡಿದವರು:ಪಿ.ಬಿ.ಶ್ರೀ, ಎಸ್.ಜಾನಕಿ
ಕಾಣಿಸರೇ ಏಕೋ ಕಾಣೇ ಕಾಣೇ ಎಲ್ಲಿಹರೋ ನಲ್ಲ...
ಗಂಡು : ಇಲ್ಲಿರುವೇ ನಲ್ಲೇ ಹುಡುಕುವೆಯೇ ಏಕೆ ನಿಲ್ಲೇ ನಿಲ್ಲೇ ಇಲ್ಲಿರುವೇ ನಲ್ಲೇ
ಹೆಣ್ಣು : ನನ್ನಲೇ ಮನಸೋತು ಒದಲು ತಾ ಮರೆತು
ನನ್ನಲೇ ಮನಸೋತು ಒದಲು ತಾ ಮರೆತು ಹಿಂದೆಯೇ ಬರುತಿದ್ದ ಅವರೇ ತಾವು
ಹಿಂದೆಯೇ ಬರುತಿದ್ದ ಅವರೇ ತಾವು ನಿಮಗೆ ನಾಚಿಕೆಯು ಸರಿಯಲ್ಲ ಮಾತಾಡಿ ನಲ್ಲಾ...
ಆ... ಆ... ಆ...
ಗಂಡು : ಕಂಡಾಗ ಸಿಡಿದಾಡಿ ಮುಖವನೆ ಮರೆಮಾಡಿ
ಕಂಡಾಗ ಸಿಡಿದಾಡಿ ಮುಖವನೆ ಮರೆಮಾಡಿ ಮನದಲೇ ತಾನೊಲಿದ ಅವಳೇ ನೀನೂ
ಮನದಲೇ ತಾನೊಲಿದ ಅವಳೇ ನೀನೂ ನನಗಾಗಿ ನೀನೊಲಿದ ಪರಿ ಏನು
ನೀ.. ಹೇಳೇ ನಲ್ಲೇ... ಆ... ಆ... ಆ..
ಹೆಣ್ಣು : ಮಾತಾಡಿ ನಲ್ಲಾ
ಗಂಡು : ನೀ ಹೇಳೇ ನಲ್ಲೇ
ಹೆಣ್ಣು : ಆಆಆ ಆಆಆ (ಓಓಓಓ ) ಹೂಂಹೂಂ ಹೂಂ (ಹೂಂಹೂಂಹೂಂ)
ಇಬ್ಬರು : ಹೂಂ ಹೂಂ ಹೂಂ ಹೂಂ ಹೂಂ
-----------------------------------------------------------------------------------------------------------------------
ಕನ್ಯಾ ರತ್ನ (೧೯೬೩) - ಮನವ ಕದ್ದ ನನ್ನಯ ಚೆಲುವಾ
ಸಂಗೀತ: ಜಿ.ಕೆ.ವೆಂಕಟೇಶ್ ಸಾಹಿತ್ಯ: ಚಿ.ಸದಾಶಿವಯ್ಯ ಹಾಡಿದವರು:ಎಸ್.ಜಾನಕಿ
ಮನವ ಕದ್ದ ನನ್ನಯ ಚೆಲುವಾ ಮನೆಗೇ ಇಂದೂ ತಾನೇ ಬರುವಾ
ಅವನ ಸಂಗದಿ ಬೆರೆಯುತ ಕುಣಿವೇ ನನ್ನ ನಾನೇ ಮರೆಯುತ ತಣಿವೆ
ಮನವ ಕದ್ದ ನನ್ನಯ ಚೆಲುವಾ ಮನೆಗೇ ಇಂದೂ ತಾನೇ ಬರುವಾ
ಅವನ ಸಂಗದಿ ಬೆರೆಯುತ ಕುಣಿವೇ ನನ್ನ ನಾನೇ ಮರೆಯುತ ತಣಿವೆ
ದುಂಡು ಮಲ್ಲಿಗೆ ಹಾರವ ಹಾಕಿ ಮುತ್ತಿನಾರತಿ ಬೆಳಗುತ ಸೋಕಿ
ದುಂಡು ಮಲ್ಲಿಗೆ ಹಾರವ ಹಾಕಿ ಮುತ್ತಿನಾರತಿ ಬೆಳಗುತ ಸೋಕಿ
ಕೈಯ್ಯ ಹಿಡಿದೂ ಕುಳಿತೂ ಹೃದಯಗಾನ ಹಾಡುವೇ
ಹೃದಯಗಾನ ಹಾಡುವೇ
ಮನವ ಕದ್ದ ನನ್ನಯ ಚೆಲುವಾ ಮನೆಗೇ ಇಂದೂ ತಾನೇ ಬರುವಾ
ಅವನ ಸಂಗದಿ ಬೆರೆಯುತ ಕುಣಿವೇ ನನ್ನ ನಾನೇ ಮರೆಯುತ ತಣಿವೆ
ನನ್ನ ರಾಜನು ಕೂಡುವನಿಲ್ಲಿ ಒಂಟಿಯಾಗಿ ಓದುವರಿಲ್ಲಿ
ನನ್ನ ರಾಜನು ಕೂಡುವನಿಲ್ಲಿ ಒಂಟಿಯಾಗಿ ಓದುವರಿಲ್ಲಿ
ನನ್ನ ಕೂಡಿ ಆಡುವ ನಿಲ್ಲಿ ಹೇಗೋ ಅಂತೂ ಮಲಗುವನಿಲ್ಲೀ ..
ಹೇಗೋ ಅಂತೂ ಮಲಗುವನಿಲ್ಲೀ ..
ಮನವ ಕದ್ದ ನನ್ನಯ ಚೆಲುವಾ ಮನೆಗೇ ಇಂದೂ ತಾನೇ ಬರುವಾ
ಅವನ ಸಂಗದಿ ಬೆರೆಯುತ ಕುಣಿವೇ ನನ್ನ ನಾನೇ ಮರೆಯುತ ತಣಿವೆ
ಮನವ ಕದ್ದ ನನ್ನಯ ಚೆಲುವಾ ಮನೆಗೇ ಇಂದೂ ತಾನೇ ಬರುವಾ
ಅವನ ಸಂಗದಿ ಬೆರೆಯುತ ಕುಣಿವೇ ನನ್ನ ನಾನೇ ಮರೆಯುತ ತಣಿವೆ
----------------------------------------------------------------------------------------------------------------------- ಅವನ ಸಂಗದಿ ಬೆರೆಯುತ ಕುಣಿವೇ ನನ್ನ ನಾನೇ ಮರೆಯುತ ತಣಿವೆ
ನನ್ನ ರಾಜನು ಕೂಡುವನಿಲ್ಲಿ ಒಂಟಿಯಾಗಿ ಓದುವರಿಲ್ಲಿ
ನನ್ನ ರಾಜನು ಕೂಡುವನಿಲ್ಲಿ ಒಂಟಿಯಾಗಿ ಓದುವರಿಲ್ಲಿ
ನನ್ನ ಕೂಡಿ ಆಡುವ ನಿಲ್ಲಿ ಹೇಗೋ ಅಂತೂ ಮಲಗುವನಿಲ್ಲೀ ..
ಹೇಗೋ ಅಂತೂ ಮಲಗುವನಿಲ್ಲೀ ..
ಮನವ ಕದ್ದ ನನ್ನಯ ಚೆಲುವಾ ಮನೆಗೇ ಇಂದೂ ತಾನೇ ಬರುವಾ
ಅವನ ಸಂಗದಿ ಬೆರೆಯುತ ಕುಣಿವೇ ನನ್ನ ನಾನೇ ಮರೆಯುತ ತಣಿವೆ
ಮನವ ಕದ್ದ ನನ್ನಯ ಚೆಲುವಾ ಮನೆಗೇ ಇಂದೂ ತಾನೇ ಬರುವಾ
ಅವನ ಸಂಗದಿ ಬೆರೆಯುತ ಕುಣಿವೇ ನನ್ನ ನಾನೇ ಮರೆಯುತ ತಣಿವೆ
ಕನ್ಯಾ ರತ್ನ (೧೯೬೩) - ಮೈಸೂರ ದಸರಾ ಬೊಂಬೆ
ಸಂಗೀತ: ಜಿ.ಕೆ.ವೆಂಕಟೇಶ್ ಸಾಹಿತ್ಯ: ಚಿ.ಸದಾಶಿವಯ್ಯ ಹಾಡಿದವರು: ಎಸ್.ಜಾನಕಿ
ಗಂಡು : ಮೈಸೂರ ದಸರಾ ಬೊಂಬೆ ಗೊಂಬೆ ನೀನೇ ನನ್ನ ರಂಭೇ
ಓ.. ಮೈಸೂರ ದಸರಾ ಬೊಂಬೆ ಗೊಂಬೆ ನೀನೇ ನನ್ನ ರಂಭೇ
ಬೆಂಗಳೂರ ಪೇಟೆ ದಾಳಿಂಬೆ ಆಹಾ ನೀನೂ ನನ್ನ ನಂಬೇ
ಒಹೋ.. ಬೆಂಗಳೂರ ಆಹಾ.. ಬೆಂಗಳೂರ ಪೇಟೆ ದಾಳಿಂಬೆ ಆಹಾ ನೀನೂ ನನ್ನ ನಂಬೇ
ಓಹೋ .. ಮೈಸೂರ ಆಹಾ ಮೈಸೂರ
ಒಹೋ.. ಮೈಸೂರ ದಸರಾ ಬೊಂಬೆ ಗೊಂಬೆ ನೀನೇ ನನ್ನ ರಂಭೇ
ಗಂಡು : ಸಾ .. ಸರಿಗಮಪ.. ಪ..ಪ..ಪ.. ಪ.. ಪ.. ಪ.. ಬುಬ್ರರರರ.. ಅಹ್ಹಹ್ಹ.. ಅಹ್ಹಹ ..
ನಿನ್ನೆಯಿಂದ ಸುಂದರೀ ಆಆಆ... ಓಓಓಓಓ
ನಿನ್ನೆಯಿಂದ ಸುಂದರೀ ನಿನ್ನ ಕಂಡೂ ಕಣ್ಣೂರೀ... ಓಯ್
ನಿನ್ನೆಯಿಂದ ಸುಂದರೀ ನಿನ್ನ ಕಂಡೂ ಕಣ್ಣೂರೀ... ಓಯ್
ನಿನ್ನೆಯಿಂದ ಸುಂದರೀ ನಿನ್ನ ಕಂಡೂ ಕಣ್ಣೂರೀ... ಓಹೋ
ನಿನ್ನೆಯಿಂದ ಸುಂದರೀ ನಿನ್ನ ಕಂಡೂ ಕಣ್ಣೂರೀ... ಏಏಏಏಏಏಏಏಏ
ಹಾಡೇ.. ಹಾಡೇ.. ಕಿನ್ನರೀ .. ನಿಸ .. ಸರಿಗಮಸರಿಗಮ ಪದನಿಸ
ಹಾಡೇ.. ಹಾಡೇ.. ಕಿನ್ನರೀ ಜೋಡಿ ತಾಳ ಕಂಜರಿ
ಅಹ್ .. ಮೈಸೂರ ದಸರಾ ಬೊಂಬೆ ಗೊಂಬೆ ನೀನೇ ನನ್ನ ರಂಭೇ
ಓ .. ಮೈಸೂರ ದಸರಾ ಬೊಂಬೆ ಗೊಂಬೆ ನೀನೇ ನನ್ನ ರಂಭೇ
ಬೆಂಗಳೂರ ಪೇಟೆ ದಾಳಿಂಬೆ ಆಹಾ ನೀನೂ ನನ್ನ ನಂಬೇ
ಒಹೋ.. ಬೆಂಗಳೂರ ಒಹೋ .. ಬೆಂಗಳೂರ ಪೇಟೆ ದಾಳಿಂಬೆ ಆಹಾ ನೀನೂ ನನ್ನ ನಂಬೇ
ಓಹೋ .. ಮೈಸೂರ ಆಹಾ ಮೈಸೂರ
ಆಹಾ . ಮೈಸೂರ ದಸರಾ ಬೊಂಬೆ ಗೊಂಬೆ ನೀನೇ ನನ್ನ ರಂಭೇ
ಆಆಆಅ.... ಆಆಆ... ಓಓಓಓಓಓಓ ಓಯ್
ಗಂಡು : ನಿನ್ನ ನನ್ನ ಪ್ರೀತಿ ಲೈಲಾ ಮಜನೂ.... ರೀತೀ ...
ನಿನ್ನ ನನ್ನ ಪ್ರೀತಿ ಆಹಾ ಲೈಲಾ ಮಜನೂ ರೀತೀ ...
ನಿನ್ನ ನನ್ನ ಪ್ರೀತಿ ಆಹಾ ಲೈಲಾ ಮಜನೂ ರೀತೀ ...
ನನ್ನ ನಿನ್ನ ಖ್ಯಾತಿ ನೋಡೋರಿಗೆಲ್ಲಾ ನೀತಿ
ನನ್ನ ನಿನ್ನ ಖ್ಯಾತಿ ನೋಡೋರಿಗೆಲ್ಲಾ ನೀತಿ
ಆಹಾ ನೋಡೋರಿಗೆಲ್ಲಾ ನೀತಿ ನಾವೇ ರಾಧಾ ಕೃಷ್ಣರ ರೀತಿ ಬಾಳುವ ಬಾರೇ ಸಂಗಾತಿ
ನಾವೇ ರಾಧಾ ಕೃಷ್ಣರ ರೀತಿ ಬಾಳುವ ಬಾರೇ ಸಂಗಾತಿ
ಮೈಸೂರ ದಸರಾ ಬೊಂಬೆ ಆಹಾ ನೀನೇ ನನ್ನ ರಂಭೇ
ಓ.. ಮೈಸೂರ ದಸರಾ ಬೊಂಬೆ ಆಹಾ ನೀನೇ ನನ್ನ ರಂಭೇ
ಬೆಂಗಳೂರ ಪೇಟೆ ದಾಳಿಂಬೆ ಆಹಾ ನೀನೂ ನನ್ನ ನಂಬೇ
ಒಹೋ.. ಬೆಂಗಳೂರ ಪೇಟೆ ದಾಳಿಂಬೆ ಆಹಾ ನೀನೂ ನನ್ನ ನಂಬೇ
ಆಹಾ .. ಮೈಸೂರ ಆಹಾ ಮೈಸೂರ
ಆಹಾ . ಮೈಸೂರ ದಸರಾ ಬೊಂಬೆ ಗೊಂಬೆ ನೀನೇ ನನ್ನ ರಂಭೇ
-----------------------------------------------------------------------------------------------------------------------
No comments:
Post a Comment