ಮೋಜುಗಾರ ಸೊಗಸುಗಾರ ಚಲನಚಿತ್ರದ ಹಾಡುಗಳು
- ಯಾರಮ್ಮ ಇವನು ನಶೆಯ ಹುಡುಗ
- ಕನ್ನಡವೆ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ
- ಹೂವಮ್ಮಾ ಹೂವಮ್ಮಾ
- ಚೋರರಿಗೊಂದು ಕಾಲ
- ಮೋಜುಗಾರ ನಾ ಸೊಗಸುಗಾರ ನಾ
ಮೋಜುಗಾರ ಸೊಗಸುಗಾರ (೧೯೯೫) - ಯಾರಮ್ಮ ಇವನು ನಶೆಯ ಹುಡುಗ
ಸಂಗೀತ: ಹಂಸಲೇಖ, ಸಾಹಿತ್ಯ: ಹಂಸಲೇಖ ಹಾಡಿದವರು: ಮನು, ಮಂಜುಳಾ ಗುರುರಾಜ್
ಯಾರಮ್ಮ ಇವನು ನಶೆಯ ಹುಡುಗ ಯಾರಮ್ಮ ಇವಳು ನಶೆಯ ಹುಡುಗಿ
ಚೆಲುವಿದೆ ಗೆಲುವಿದೆ ಒಲವಿನ ಅಮಲಿದೆ
ಲತೆಇದೆ ಸುಮವಿದೆ ಪ್ರಣಯದ ಮಧುವಿದೆ
ಯಾರಮ್ಮ ಇವಳು ನಶೆಯ ಹುಡುಗಿ
ಯಾರಮ್ಮ ಇವನು ನಶೆಯ ಹುಡುಗ
ಹೇ ತುಂಟ, ಬಿಡಿಸೊ ಈ ಒಗಟ ಹುಟ್ಟಿದರೂ ದೇಹವಿಲ್ಲ, ದಕ್ಕಿದ ಮೇಲೂನು ತೃಪ್ತಿ ಇಲ್ಲ
ಹೇ ತುಂಟಿ, ಕೊಡಲೆ ಒಣ ಶುಂಠಿ ಹುಟ್ಟುವುದು ಪ್ರೀತಿಯಮ್ಮ, ಆಸೆಗಳ ಹೊಟ್ಟೆ ತುಂಬದಮ್ಮ
ಯಾರಮ್ಮ ಇವಳು ನಶೆಯ ಹುಡುಗಿ ಯಾರಮ್ಮ ಇವನು ನಶೆಯ ಹುಡುಗ
ಮೋಜುಗಾರ ಸೊಗಸುಗಾರ (೧೯೯೫) - ಹೂವಮ್ಮಾ ಹೂವಮ್ಮಾ
ಸಂಗೀತ: ಹಂಸಲೇಖ, ಸಾಹಿತ್ಯ: ಹಂಸಲೇಖ ಹಾಡಿದವರು: ಮನು, ಲತಾಹಂಸಲೇಖ
--------------------------------------------------------------------------------------------

ಬಾ ಹತ್ತಿರ, ಹೇಳು ನೀ ಉತ್ತರ ಕೂಡಿದರೆ ಓಡುವುದು, ಪ್ರೇಮಿಗಳ ವೈರಿ ಯಾವುದದು
ಆ ವಿರಹ, ವಿರಹ ಕಹಿ ಬರಹ ವಿರಹವ ಕೂಗದಿರು, ಅದರ ಮಾತಿಲ್ಲಿ ಆಡದಿರು
ಯಾರಮ್ಮ ಇವನು ನಶೆಯ ಹುಡುಗ ಯಾರಮ್ಮ ಇವಳು ನಶೆಯ ಹುಡುಗಿ
ಚೆಲುವಿದೆ ಗೆಲುವಿದೆ ಒಲವಿನ ಅಮಲಿದೆ
ಲತೆಇದೆ ಸುಮವಿದೆ ಪ್ರಣಯದ ಮಧುವಿದೆ
ಯಾರಮ್ಮ ಇವಳು ನಶೆಯ ಹುಡುಗಿ ಯಾರಮ್ಮ ಇವನು ನಶೆಯ ಹುಡುಗ
--------------------------------------------------------------------------------------------------------------------------
ಮೋಜುಗಾರ ಸೊಗಸುಗಾರ (1995) - ಕನ್ನಡವೆ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ
ಸಂಗೀತ: ಹಂಸಲೇಖ ಸಾಹಿತ್ಯ: ಹಂಸಲೇಖ ಗಾಯನ : ವಿಷ್ಣುವರ್ಧನ
ಕನ್ನಡದ ಸಿದ್ದ ಹಾಡೋದಕ್ಕೆ ಎದ್ದ
ಕನ್ನಡಕೆ ಇವನು ಸಾಯೋದಕ್ಕು ಸಿದ್ದ
ಕನ್ನಡವೆ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ
ಮಾತಾಡೋ ದೇವರಿವಳು ನಮ್ಮ ಕಾಪಾಡೋ ಗುರು ಇವಳು
ಕನ್ನಡವೆ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ
ನಲಿದಾಡೋ ನೀರಿವಳು ನಾ ಉಸಿರಾಡೋ ಕಾಡಿವಳು
ಬರೆಯೋರ ತವರೂರು ನಡೆಯೋರ ಹಿರಿಯೂರು
ನಟಿಸೋರ ನವಿಲೂರು ನುಡಿಸೋರ ಮೈಸೂರು
ಕೂಡಿದರೆ ಕಾಣುವುದು ಎದೆ ತುಂಬಾ ಹಾರಾಗುವುದು
ಮಧುರ ಮಧುರ ಇದು ಅಮರ ಅಮರ ಇದು
ಕನ್ನಡವೆ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ
ಮಾತಾಡೋ ದೇವರಿವಳು ನಮ್ಮ ಕಾಪಾಡೋ ಗುರು ಇವಳು
ಈ ಭಾಷೆ ಕಲಿಯೋದು ಆಹಾ ಬೆಣ್ಣೆನ ತಿಂದಂತೆ
ನಮ್ಮ ಭಾಷೆ ಬರೆಯೋಕೆ ಕಲಿಸೋರೆ ಬೇಡಂತೆ
ಹಾಡಿದರೆ ತಿಳಿಯುವುದು ಮೈ ತುಂಬಾ ಓಡಾಡುವುದು
ಸರಳ ಸರಳ ಇದು ವಿರಳ ವಿರಳ ಇದು
ಕನ್ನಡವೆ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ
ಮಾತಾಡೋ ದೇವರಿವಳು ನಮ್ಮ ಕಾಪಾಡೋ ಗುರು ಇವಳು
ಅಭಿಮಾನ ಹಾಲಂತೆ .. ಹಾಲಂತೆ ರವಿಮಾನ ವಿಷವಂತೆ
ಸಹಿಸೋರು ನಾವಂತೆ ನಿರಭಿಮಾನ ಬೇಡಂತೆ
ಕನ್ನಡತಿ ಆಜ್ಞೆಇದು ಅವಲೆದಯಾ ಹಾಡು ಇದು
ಅವಳ ಬಯಕೆ ಇದು ನಮಗೆ ಹರಕೆ ಇದು
ಕನ್ನಡವೆ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ
ಮಾತಾಡೋ ದೇವರಿವಳು ನಮ್ಮ ಕಾಪಾಡೋ ಗುರು ಇವಳು
ಕನ್ನಡವೆ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ
ನಲಿದಾಡೋ ನೀರಿವಳು ನಾ ಉಸಿರಾಡೋ ಕಾಡಿವಳು
ಸಿದ್ದವೋ ಸಿದ್ದವೋ ಕನ್ನಡಕ್ಕೆ ಸಾಯಲು
ಸಿದ್ದವೋ ಸಿದ್ದವೋ ಕನ್ನಡಕ್ಕೆ ಬಾಳಲು
--------------------------------------------------------------------------------------------ಆ ವಿರಹ, ವಿರಹ ಕಹಿ ಬರಹ ವಿರಹವ ಕೂಗದಿರು, ಅದರ ಮಾತಿಲ್ಲಿ ಆಡದಿರು
ಯಾರಮ್ಮ ಇವನು ನಶೆಯ ಹುಡುಗ ಯಾರಮ್ಮ ಇವಳು ನಶೆಯ ಹುಡುಗಿ
ಚೆಲುವಿದೆ ಗೆಲುವಿದೆ ಒಲವಿನ ಅಮಲಿದೆ
ಲತೆಇದೆ ಸುಮವಿದೆ ಪ್ರಣಯದ ಮಧುವಿದೆ
ಯಾರಮ್ಮ ಇವಳು ನಶೆಯ ಹುಡುಗಿ ಯಾರಮ್ಮ ಇವನು ನಶೆಯ ಹುಡುಗ
--------------------------------------------------------------------------------------------------------------------------
ಮೋಜುಗಾರ ಸೊಗಸುಗಾರ (1995) - ಕನ್ನಡವೆ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ
ಸಂಗೀತ: ಹಂಸಲೇಖ ಸಾಹಿತ್ಯ: ಹಂಸಲೇಖ ಗಾಯನ : ವಿಷ್ಣುವರ್ಧನ
ಕನ್ನಡದ ಸಿದ್ದ ಹಾಡೋದಕ್ಕೆ ಎದ್ದ
ಕನ್ನಡಕೆ ಇವನು ಸಾಯೋದಕ್ಕು ಸಿದ್ದ
ಕನ್ನಡವೆ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ
ಮಾತಾಡೋ ದೇವರಿವಳು ನಮ್ಮ ಕಾಪಾಡೋ ಗುರು ಇವಳು
ಕನ್ನಡವೆ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ
ನಲಿದಾಡೋ ನೀರಿವಳು ನಾ ಉಸಿರಾಡೋ ಕಾಡಿವಳು
ಬರೆಯೋರ ತವರೂರು ನಡೆಯೋರ ಹಿರಿಯೂರು
ನಟಿಸೋರ ನವಿಲೂರು ನುಡಿಸೋರ ಮೈಸೂರು
ಕೂಡಿದರೆ ಕಾಣುವುದು ಎದೆ ತುಂಬಾ ಹಾರಾಗುವುದು
ಮಧುರ ಮಧುರ ಇದು ಅಮರ ಅಮರ ಇದು
ಕನ್ನಡವೆ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ
ಮಾತಾಡೋ ದೇವರಿವಳು ನಮ್ಮ ಕಾಪಾಡೋ ಗುರು ಇವಳು
ಈ ಭಾಷೆ ಕಲಿಯೋದು ಆಹಾ ಬೆಣ್ಣೆನ ತಿಂದಂತೆ
ನಮ್ಮ ಭಾಷೆ ಬರೆಯೋಕೆ ಕಲಿಸೋರೆ ಬೇಡಂತೆ
ಹಾಡಿದರೆ ತಿಳಿಯುವುದು ಮೈ ತುಂಬಾ ಓಡಾಡುವುದು
ಸರಳ ಸರಳ ಇದು ವಿರಳ ವಿರಳ ಇದು
ಕನ್ನಡವೆ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ
ಮಾತಾಡೋ ದೇವರಿವಳು ನಮ್ಮ ಕಾಪಾಡೋ ಗುರು ಇವಳು
ಅಭಿಮಾನ ಹಾಲಂತೆ .. ಹಾಲಂತೆ ರವಿಮಾನ ವಿಷವಂತೆ
ಸಹಿಸೋರು ನಾವಂತೆ ನಿರಭಿಮಾನ ಬೇಡಂತೆ
ಕನ್ನಡತಿ ಆಜ್ಞೆಇದು ಅವಲೆದಯಾ ಹಾಡು ಇದು
ಅವಳ ಬಯಕೆ ಇದು ನಮಗೆ ಹರಕೆ ಇದು
ಕನ್ನಡವೆ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ
ಮಾತಾಡೋ ದೇವರಿವಳು ನಮ್ಮ ಕಾಪಾಡೋ ಗುರು ಇವಳು
ಕನ್ನಡವೆ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ
ನಲಿದಾಡೋ ನೀರಿವಳು ನಾ ಉಸಿರಾಡೋ ಕಾಡಿವಳು
ಸಿದ್ದವೋ ಸಿದ್ದವೋ ಕನ್ನಡಕ್ಕೆ ಸಾಯಲು
ಸಿದ್ದವೋ ಸಿದ್ದವೋ ಕನ್ನಡಕ್ಕೆ ಬಾಳಲು
ಮೋಜುಗಾರ ಸೊಗಸುಗಾರ (೧೯೯೫) - ಹೂವಮ್ಮಾ ಹೂವಮ್ಮಾ
ಸಂಗೀತ: ಹಂಸಲೇಖ, ಸಾಹಿತ್ಯ: ಹಂಸಲೇಖ ಹಾಡಿದವರು: ಮನು, ಲತಾಹಂಸಲೇಖ
--------------------------------------------------------------------------------------------
ಮೋಜುಗಾರ ಸೊಗಸುಗಾರ (೧೯೯೫) - ಚೋರರಿಗೊಂದು ಕಾಲ
ಸಂಗೀತ: ಹಂಸಲೇಖ, ಸಾಹಿತ್ಯ: ಹಂಸಲೇಖ ಹಾಡಿದವರು: ಮನು,
--------------------------------------------------------------------------------------------
ಮೋಜುಗಾರ ಸೊಗಸುಗಾರ (೧೯೯೫) - ಮೋಜುಗಾರ ನಾ ಸೊಗಸುಗಾರ ನಾ
--------------------------------------------------------------------------------------------
ಸಂಗೀತ: ಹಂಸಲೇಖ, ಸಾಹಿತ್ಯ: ಹಂಸಲೇಖ ಹಾಡಿದವರು: ಮನು, ಮಂಜುಳಾ ಗುರುರಾಜ್
--------------------------------------------------------------------------------------------
--------------------------------------------------------------------------------------------
No comments:
Post a Comment