ಬೇವು ಬೆಲ್ಲ ಚಿತ್ರದ ಹಾಡುಗಳು
- ಜನುಮ ನೀಡುತ್ತಾಳೆ ನಮ್ಮ ತಾಯಿ
- ಆಕಾಶದಿಂದ ತೇರಿನಲ್ಲಿ ಚೆಲುವೆ ಬರುತ್ತಾಳೆ
- ಕಾಲ ಕೆಟ್ಟೋಯ್ತಲ್ಲ ನ್ಯಾಯ ಕಟ್ಟೆಲ್ ಇಲ್ಲಾ
- ಭೂಮಿನ ತಬ್ಬಿದ ಮೋಡ
- ದೇವರಿಗೊಂದು ಕಾಗದ ಬರೆದು ಭೂಮಿಗೆ ಕರಿಬೇಕು
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ರಾಜೇಶ್ ಕೃಷ್ಣನ್
ಜನುಮ ನೀಡುತ್ತಾಳೆ ನಮ್ಮ ತಾಯಿ ಅನ್ನ ನೀಡುತ್ತಾಳೆ ಭೂಮಿ ತಾಯಿ
ಮಾತು ನೀಡುತ್ತಾಳೆ ಕನ್ನಡ ತಾಯಿ ಪಾಪ ಕಳೆಯುತ್ತಾಳೆ ಕಾವೇರಿ ತಾಯಿ

ಪಾಪ ಕಳೆಯುತ್ತಾಳೆ ಕಾವೇರಿ ತಾಯಿ
ಓದಿದರೂ ಗೀಚಿದರೂ ಒಲೆಯ ಊದಬೇಕು ತಾಯಿಯಾಗಬೇಕು
ತಾಯಿ ನೆಲದ ಋಣ ತೀರಿಸಲೇಬೇಕು ತಾಯಿ ಭಾಷೆ ನಿನ್ನ ಮಕ್ಕಳು ಕಲಿಬೇಕು
ಕಾವೇರಿ ನೀರಲ್ಲಿ ಬೇಳೆ ಬೇಯಿಸಬೇಕು
ಜನುಮ ನೀಡುತ್ತಾಳೆ ನಮ್ಮ ತಾಯಿ ಅನ್ನ ನೀಡುತ್ತಾಳೆ ಭೂಮಿ ತಾಯಿ
ಮಾತು ನೀಡುತ್ತಾಳೆ ಕನ್ನಡ ತಾಯಿ ಪಾಪ ಕಳೆಯುತ್ತಾಳೆ ಕಾವೇರಿ ತಾಯಿ
ಪಾಪ ಕಳೆಯುತ್ತಾಳೆ ಕಾವೇರಿ ತಾಯಿ
ಜಾರಿದರೂ ಎಡವಿದರೂ ಕೈ ಹಿಡಿಯುತ್ತಾಳೆ ತಾಯಿ ಕಾಯುತ್ತಾಳೆ
ಭೂಮಿ ತಾಯಿ ನೀ ಸತ್ತರು ಕರಿತಾಳೆ ತಾಯಿ ಭಾಷೆ ನೀ ಹೋದರು ಇರುತಾಳೆ
ಸಾವಲ್ಲಿ ಕಾವೇರಿ ಬಾಯಿಗೆ ಸಿಗುತಾಳೆ
ಜನುಮ ನೀಡುತ್ತಾಳೆ ನಮ್ಮ ತಾಯಿ ಅನ್ನ ನೀಡುತ್ತಾಳೆ ಭೂಮಿ ತಾಯಿ
ಮಾತು ನೀಡುತ್ತಾಳೆ ಕನ್ನಡ ತಾಯಿ ಪಾಪ ಕಳೆಯುತ್ತಾಳೆ ಕಾವೇರಿ ತಾಯಿ
ಪಾಪ ಕಳೆಯುತ್ತಾಳೆ ಕಾವೇರಿ ತಾಯಿ
--------------------------------------------------------------------------------------------------------------------------
ಬೇವು ಬೆಲ್ಲ (1993) - ಆಕಾಶದಿಂದ ತೇರಿನಲ್ಲಿ ಚೆಲುವೆ ಬರುತ್ತಾಳೆ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಎಸ್.ಪಿ.ಬಿ. ಚಿತ್ರಾ
ಆಕಾಶದಿಂದ ತೇರಿನಲ್ಲಿ ಚೆಲುವೆ ಬರುತ್ತಾಳೆ ನಾಳೆ ನನ್ನ ಮದುವೇ ಆಗುತ್ತಾಳೆ

ಓಓಓ ... ಓಓಓ ... ಓಓಓ ... ಒಹೋ ಓಓಓ ... ಓಓಓ ... ಓಓಓ ... ಒಹೋ

ಕಾವೇರಿ ತಾಯಿ ಊರಿನಲ್ಲಿ ಒಲೆಯಾ ಹಚ್ತಾಳೇ ನನ್ನ ಮಕ್ಕಳ ತಾಯಿ ಆಗ್ತಾಳೇ
ಓಓಓ ... ಓಓಓ ... ಓಓಓ ... ಒಹೋ ಓಓಓ ... ಓಓಓ ... ಓಓಓ ... ಒಹೋ
ಬಾಳೆ ಮರಗಳೇ ತೆಂಗಿನ ಗರಿಗಳೇ ಬನ್ನಿರಿ ಮಂಟಪಕೆ ಎರೆಯುವೆ ನಿಮಗೆ ನೀರಾ
ಸುರಿಯುವೆ ನಿಮಗೆ ಸಾರಾ
ಮಲ್ಲಿಗೆ ಹೂಗಳೇ ತುಳಸಿ ದಳಗಳೇ ಕುಳಿತಿರಿ ಧಾರೆಯಲಿ ಮುಗಿಯುವೆ ನಿಮಗೆ ಕೈಯ್
ತೊಳೆಯುವೆ ನಿಮಗೆ ಪಾದ
ಅಂಬಾ ಕರುಗಳೇ ಬನ್ನಿ ಮದುವೆಗೆ ಲಡ್ಡು ಕೊಡುವೆನು ನಿಮ್ಮ ಬಾಯಿಗೆ
ಆಕಾಶದಿಂದ ತೇರಿನಲ್ಲಿ ಚೆಲುವೆ ಬರುತ್ತಾಳೆ ನಾಳೆ ನನ್ನ ಮದುವೇ ಆಗುತ್ತಾಳೆ
ಕಸ್ತೂರಿ ಬೀರೋ ಊರಿನಲ್ಲಿ ದೀಪ ಹಚ್ತಾಳೆ ನನ್ನ ಮನೆಗೆ ಕಳಶ ಇಡುತಾಳೆ
ಓಓಓ ... ಓಓಓ ... ಓಓಓ ... ಒಹೋ ಓಓಓ ... ಓಓಓ ... ಓಓಓ ... ಒಹೋ
ಬಾರೆ ಕೋಗಿಲೆ ಬಾರೆ ನೈದಿಲೆ ವಧುವೇ ಬಂದವಳೇ ಅವಳಿಗೆ ಸೋಬಾನ ಹಾಡಿ
ಹಾಡಿನ ಆರತಿ ಮಾಡಿ ಬಾರೆ ಹಣ್ಣೆಲೆ ಬಾರೆ ಚಿಗುರೆಲೆ ಮಧುಮತಿ ನಿಂತವಳೇ
ಅವಳಿಗೆ ಮಾಲೆಯ ಹಾಕಿ ಗಾಳಿಯ ಗಂಧವ ತೀಡಿ ಕೇಳೇ ಭೂಮಿಯೇ ನನ್ನಾ ಮಾತನು
ನಾನೇ ಇವಳಿಗೆ ಪತಿರಾಯನು
ಹೆಣ್ಣು : ಆಕಾಶದಿಂದ ತೇರಿನಲ್ಲಿ ಚೆಲುವ ಬರತಾನೆ ಬಾಳ ಬೆಳಗೋ ಸೂರ್ಯ ಆಗ್ತಾನೆ
ಅನುರಾಗ ಹರಿಯೋ ರಾತ್ರಿಯಲಿ ಪ್ರೀತಿ ಮಾಡ್ತಾನೆ ಆಸೆ ಬೆಳಗೋ ಚಂದ್ರ ಆಗ್ತಾನೆ
ಓಓಓ ... ಓಓಓ ... ಓಓಓ ... ಒಹೋ ಓಓಓ ... ಓಓಓ ... ಓಓಓ ... ಒಹೋ
--------------------------------------------------------------------------------------------------------------------------
ಬೇವು ಬೆಲ್ಲ (1993) - ಕಾಲ ಕೆಟ್ಟೋಯ್ತಲ್ಲ ನ್ಯಾಯ ಕಟ್ಟೆಲ್ ಇಲ್ಲ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ರಾಜೇಶ್ ಕೃಷ್ಣನ್, ಎಸ್.ಪಿ.ಬಿ.
ಕಾಲ ಕೆಟ್ಟೋಯ್ತಲ್ಲ ನ್ಯಾಯ ಕಟ್ಟೆಲ್ ಇಲ್ಲ ಕಾಲ ಕೆಟ್ಟೋಗ್ಲಿಲ್ಲ ಮನಷ ಕಟ್ಟೇಲಿಲ್ಲ

ನೀನ್ ಸರಿ ನಾನ್ ಸರಿನಾ ಅಳಿಯ ಅಳಿಯ ಬಾ ಕಟ್ಟು ಈ ಬಾಜಿನಾ

ನೀನ್ ಸರಿ ಉರ್ ಸರಿನಾ ಮಾವ್ ಮಾವ್ ಸೋತ್ ಬಿಟ್ರಿ ನೀವ್ ಬಾಜಿನಾ
ದೇವರ ರೂಪವಯ್ಯ ನ್ಯಾಯ ನ್ಯಾಯಕ್ಕೆ ಎದುರು ಯಾರು ಅಳಿಯ
ಕಾಲಕ್ಕೆ ತಕ್ಕ ಹಾಗೆ ನ್ಯಾಯ ಪಾತ್ರಕ್ಕೆ ಹೊಂದು ಹಾಗೆ ವೇಷ
ದೇಶ ಕೋಶ ಬಿಟ್ಟರು ನ್ಯಾಯಕ್ಕಾಗಿ ಆಗ ಒಬ್ಬ ಸತಿಗೆ ಐವರು ಸಾಧ್ಯವೇನು ಈಗ
ತಾಯಿಗೆ ಎದುರಾಡ್ತಿಯಾ ಊರಿಗೇ ಬಾಯ್ ನೀಡ್ತಿಯಾ

ಅಯ್ಯೋ ನೀನ್ ಸರಿ ನಾ ಸರಿ ಇಲ್ಲ ಅಳಿಯ ಬಾ ಕಟ್ಟು ಈ ಬಾಜಿನಾ
ಊರಿಗೆ ಬೆಳೆಯ ಕೊಟ್ಟ ರಾಮ ಸೀತೆಯ ಕಾಡಲಿಟ್ಟ ರಾಮ
ಸತ್ಯವ ಎದೆಯಲ್ಲಿಟ್ಟ ರಾಮ ಸುಳ್ಳಿನ ತೀರ್ಪು ಕೊಟ್ಟ ರಾಮ
ಸತ್ಯವಾಗಿ ನಡೆಯಲು ಸತ್ಯ ಕೊಂದ ರಾಮ ಏನಿದೆ ತಪ್ಪು ಸೀತೆಯ ತಪ್ಪೇನಿದೆ
ಕಾಲ ಕೆಟ್ಟೋಯ್ತಲ್ಲ ನ್ಯಾಯ ಕಟ್ಟೆಲ್ ಇಲ್ಲ ಕಾಲ ಕೆಟ್ಟೋಯ್ತಲ್ಲ ಮಾವ ಸೋತೋದನಲ್ಲ
ನೀನಿಲ್ದೇ ನಾನಿರ್ತೀನಾ ಮಾವ ಮಾವ ನಿನ್ನಂದ್ರೆ ನಾನ್ ಬಿಡ್ತೀನಾ
ಮುದ್ದೆ ನುಂಗೋ ಮಾವ ನೀನೇ ನನ್ನ ಜೀವ
ಕೋಪ ನುಂಗೋ ಅಳಿಯಯ ನಿನ್ನ ಪಾಪ ಕಳಿಯ
ನೀನಿಲ್ದೆ ನಾನಿರ್ತೀನಾ ಅಳಿಯ ಅಳಿಯ ನಿನ್ನಂದ್ರೆ ನಾನ್ ಬಿಡ್ತೀನಾ

ಬೇವು ಬೆಲ್ಲ (1993) - ಭೂಮಿನ ತಬ್ಬಿದ ಮೋಡ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ರಾಜೇಶ್ ಕೃಷ್ಣನ್, ಲತಾಹಂಸಲೇಖ
ಹೆಣ್ಣು : ಭೂಮಿನ ತಬ್ಬಿದ್ದ್ ಮೋಡ್ ಮರಾನ್ ತಬ್ಬಿದ ಬಳ್ಳಿ ಜೀವಾನ್ ತಬ್ಬಿದ ದೇಹ ಈಗ ನಾನು
ಭೂಮಿನ ತಬ್ಬಿದ್ದ್ ಮೋಡ್ ಮರಾನ್ ತಬ್ಬಿದ ಬಳ್ಳಿ ಜೀವಾನ್ ತಬ್ಬಿದ ದೇಹ ಈಗ ನಾನು
ಬೇಕು ಈಗ ನಂಗೆ ನಿನ್ನ ಪ್ರೇಮಗಂಗೆ ಬಾಳ ದಿಂಬಿಗೆಯ ತಂದೆ ತುಂಬಿಕೊಳ್ಳಲು

ಗಂಡು : ಗಾಳಿಗ್ ಸಿಕ್ಕಿದ್ ನೆಲ್ಲು ಪೂಜೇಗ ಸಿಕ್ಕಿದ ಕಲ್ಲು ಮಂತ್ರಕ್ ಸಿಕ್ಕಿದ ಹುಲ್ಲು ಈಗ ನಾನು
ಗಾಳಿಗ್ ಸಿಕ್ಕಿದ್ ನೆಲ್ಲು ಪೂಜೇಗ ಸಿಕ್ಕಿದ ಕಲ್ಲು ಮಂತ್ರಕ್ ಸಿಕ್ಕಿದ ಹುಲ್ಲು ಈಗ ನಾನು
ಹೆಣ್ಣು : ಗಂಡ ಹೆಂಡತಿ ಕೂಡೋ ಸಂಗತಿ ಲೋಕ ಮೆಚ್ಚುತೈತೆ
ಗಂಡು : ಚಂದಮಾಮ ಗಾಳಿ ನಡುವೆ ದೀಪ ಹಚ್ಚುತೈತೆ
ಹೆಣ್ಣು : ಚುಕ್ಕಿ ಇದೆ ಕಣ್ಗಳಿಗೆ ಗಂಡು : ದಾನವಿದೆ ಕೈಗಳಿಗೆ
ಹೆಣ್ಣು : ಬೆಲ್ಲವಿದೆ ಬಾಯ್ಗಳಿಗೇ
ಗಂಡು : ಬೇವು ಇದೆ ಒಳಗೊಳಗೇ ಬಾ ಪುಟ್ಟನರಸಿ ನೀ ನನ್ನ ಅರಸಿ

ಗಂಡು : ಕಣ್ಣು ಕಣ್ಣು ಕುರುಡಂತಿರಲಿ ಪ್ರೀತಿ ನಡೆವಾಗ
ಹೆಣ್ಣು : ಮನಸು ಮನಸು ಮಾತಾಡಿರಲಿ ಮೈಮರೆತಾಗ
ಗಂಡು : ಅವಸರ ಏನಿಲ್ಲ ಹೆಣ್ಣು : ಅಪಸ್ವರ ಇನ್ನಿಲ್ಲ
ಗಂಡು : ಆಸೆಗೆ ಮಿತಿ ಇಲ್ಲ ಹೆಣ್ಣು : ಇದ್ದರು ಅತಿಯಲ್ಲ ಬಾ ಪುಟ್ಟನರಸ ನೀ ನನ್ನ ಅರಸ
ಗಂಡು : ಗಾಳಿಗ್ ಸಿಕ್ಕಿದ್ ನೆಲ್ಲು ಪೂಜೇಗ ಸಿಕ್ಕಿದ ಕಲ್ಲು ಮಂತ್ರಕ್ ಸಿಕ್ಕಿದ ಹುಲ್ಲು ಈಗ ನಾನು
ಹೆಣ್ಣು : ಭೂಮಿನ ತಬ್ಬಿದ್ದ್ ಮೋಡ್ ಮರಾನ್ ತಬ್ಬಿದ ಬಳ್ಳಿ ಜೀವಾನ್ ತಬ್ಬಿದ ದೇಹ ಈಗ ನಾನು
ಬೇಕು ಈಗ ನಂಗೆ ನಿನ್ನ ಪ್ರೇಮಗಂಗೆ ಬಾಳ ದಿಂಬಿಗೆಯ ತಂದೆ ತುಂಬಿಕೊಳ್ಳಲು
ಗಂಡು : ಗಾಳಿಗ್ ಸಿಕ್ಕಿದ್ ನೆಲ್ಲು ಪೂಜೇಗ ಸಿಕ್ಕಿದ ಕಲ್ಲು ಮಂತ್ರಕ್ ಸಿಕ್ಕಿದ ಹುಲ್ಲು ಈಗ ನಾನು
--------------------------------------------------------------------------------------------------------------------------
ಬೇವು ಬೆಲ್ಲ (1993) - ದೇವರಿಗೊಂದು ಕಾಗದ ಬರೆದು ಭೂಮಿಗೆ ಕರಿಬೇಕು
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ರಾಜೇಶ್ ಕೃಷ್ಣನ್, ಚಂದ್ರಿಕಾ
ದೇವರಿಗೊಂದು ಕಾಗದ ಬರೆದು ಭೂಮಿಗೆ ಕರಿಬೇಕು
ದೇವರಿಗೊಂದು ಕಾಗದ ಬರೆದು ಭೂಮಿಗೆ ಕರಿಬೇಕು
ದೇವರು ಓದೋ ಬಾಷೆಯ ಕಲಿಸೋ ತಾಯಿಯ ಪಡೀಬೇಕು

ದೇವರೇ ನೀನು ಇರುವಾ ವಿಷಯ ಭೂಮಿಗೆ ನೀನು ಬರದಾ ಕಥೆಯಾ ಅಮ್ಮನು ನನಗೆ ಹೇಳಿದಳು
ಎಲ್ಲಿದೆಯೋ ನಿನ್ನೂರು ದಾರಿಯ ಹೇಳೋರ್ಯಾರು
ಎಲ್ಲಿದೆಯೋ ನಿನ್ನ ಮನೆ ಪತ್ತೆಯ ನೀಡುವರ್ಯಾರು
ದೇವರಿಗೊಂದು ಕಾಗದ ಬರೆದು ಭೂಮಿಗೆ ಕರಿಬೇಕು
ಅಮ್ಮನಿಗೊಂದು ಸೊಸೆಯನು ತಂದು ಪಾದವ ತೊಳೆದು ಪೂಜಿಸಲೆಂದು
ಒಬ್ಬಳ ಪ್ರೀತಿಸಿದೇ ಸತ್ಯದ ಕಹಿಯ ಯೋಚಿಸದೇ
ಪ್ರೀತಿಸಿದ ಆ ಮಾಯೇ ಹೇಳಿಯೇ ಹೋದಳು ಅಂದು
ಪೂಜಿಸುವಾ ಈ ತಾಯಿ ಹೇಳದೇ ಹೋದಳು ಇಂದು
ದೇವರಿಗೊಂದು ಕಾಗದ ಬರೆದು ಭೂಮಿಗೆ ಕರಿಬೇಕು
ದೇವರು ಓದೋ ಬಾಷೆಯ ಕಲಿಸೋ ತಾಯಿಯ ಪಡೀಬೇಕು
ದೇವರಿಗೊಂದು ಕಾಗದ ಬರೆದು ಭೂಮಿಗೆ ಕರಿಬೇಕು
ದೇವರಿಗೊಂದು ಕಾಗದ ಬರೆದು ಭೂಮಿಗೆ ಕರಿಬೇಕು
--------------------------------------------------------------------------------------------------------------------------
No comments:
Post a Comment