ಅಪ್ಪಾಜಿ ಚಲನಚಿತ್ರದ ಹಾಡುಗಳು
- ಏನೇ ಕನ್ನಡತೀ..... ನೀಯಾಕೆ ಹಿಂಗಾಡ್ತೀ...
- ಯಾವ ದೇವಶಿಲ್ಪಿ ಕಡೆದನೋ ನಿನ್ನಾ
- ಬಾನು ಎಲ್ಲೋ ಕಾಣೆನು ಭೂಮಿ ಎಲ್ಲೋ ಕಾಣೆನು
- ಘರ್ಷಣೆ ಘರ್ಷಣೆ ಘರ್ಷಣೆ ಘರ್ಷಣೆ
- ಬಾಳು ಡಂಭದ ಬಲು ಜಂಭದ
- ಮಾಮ ಜಾಬ್ ಜಾಬ್
ಸಂಗೀತ: ಎಂ.ಎಂ. ಕೀರವಾಣಿ ಸಾಹಿತ್ಯ: ಆರ್.ಏನ್.ಜಯಗೋಪಾಲ್ ಗಾಯನ: ಎಸ್.ಪಿ. ಬಾಲಸುಬ್ರಮಣ್ಯಂ
ಏನೇ ಕನ್ನಡತೀ..... ನೀಯಾಕೆ ಹಿಂಗಾಡ್ತೀ...
ಏನೇ ಕನ್ನಡತೀ..... ನೀಯಾಕೆ ಹಿಂಗಾಡ್ತೀ... ಇಂಗ್ಲೀಷು ಯಾಕಾಡ್ತೀ, ಎಂದು ಕನ್ನಡ ಮಾತಾಡ್ತೀ
ಈ ಕನ್ನಡ ನೆಲ, ಕನ್ನಡ ಜಲ ಕನ್ನಡ ಗಾಳಿ ಕನ್ನಡ ಅನ್ನ.. ಹೇಯ್
ಎಂಥ ಚಂದಾನೋ ಗೊತ್ತೇನೇ ಶ್ರೀಮತಿ ಯಾಕೆ ಈ ಥರಾ ಅನುಕರಣೆ ಮಾಡುತೀ
ಕನ್ನಡ ಸೊಗಡಲಿ ನೀ ಸುಖವ ಕಾಣುತೀ ಕಲಿಸೋಕೆ ಬಂದೇ ನಾ ಕನ್ನಡದ ಭೂಪತಿ
ಏನೇ ಕನ್ನಡತೀ ನೀಯಾಕೆ ಹಿಂಗಾಡ್ತೀ ಇಂಗ್ಲೀಷು ಯಾಕಾಡ್ತೀ, ಎಂದು ಕನ್ನಡ ಮಾತಾಡ್ತೀ.....
ಪೊಗರು ತುಂಬ ನಡೆ, ಕೊಬ್ಬು ಎಲ್ಲ ಕಡೆ ಮೂಗಿತುದಿ ಕೋಪ, ಸಾಕು ಸಾಕು ಬಿಡೆ
ಆನೆ ಕೂಡ ಅಡಗಿಸೋಕೆ ಅಂಕುಶವು ಒಂದಿದೆ ಹೆಣ್ಣು ಹುಲಿ ಪಳಗಿಸೋಕೆ ಕನ್ನಡದ ಗಂಡಿದೆ
ಕನ್ನಡದ ಗಂಡಿದೆ... ಕನ್ನಡದ ಗಂಡಿದೆ
ಬಾರೆ ಕಣ್ಮಣಿ, ನನ್ ಮುದ್ದಿನರಗಿಣಿ ನೀ ಕೇಳು ಕಣಿ ಕಣಿ ಲಜ್ಜೆ ಗಿಜ್ಜೆ ಕಲಿಸ್ತೀನಿ,
ನಿನ್ನ ಸೊಕ್ಕು ಇಳಿಸ್ತೀನಿ ಹೋಯ್ ಯಾಕೆ ಈ ಥರಾ ಅನುಕರಣೆ ಮಾಡುತೀ
ಯಾಕೆ ಈ ಥರಾ ಅನುಕರಣೆ ಮಾಡುತೀ
ಕನ್ನಡ ಸೊಗಡಲಿ ನೀ ಸುಖವ ಕಾಣುತಿ ಕಲಿಸೋಕೆ ಬಂದೇ ನಾ ಕನ್ನಡದ ಭೂಪತಿ
ಏನೇ ಕನ್ನಡತೀ ನೀಯಾಕೆ ಹಿಂಗಾಡ್ತೀ ಇಂಗ್ಲೀಷು ಯಾಕಾಡ್ತೀ, ಎಂದು ಕನ್ನಡ ಮಾತಾಡ್ತೀ
ಕುಂಕುಮದ ಬೊಟ್ಟು ಹಣೆಯ ಮೇಲೆ ಇಟ್ಟು ಚಂದದ ಸೀರೆ ಉಟ್ಟು ಹೂವಮುಡಿಯಲಿಟ್ಟು
ಬಳುಕಿ ನಡೆದು ಬರುವಾಗ ಕಣ್ಣೆರಡು ಸಾಲದು ಈ ಜೀನ್ಸು ಜಾಕೆಟ್ಟು ನಿನ್ನಂದಕೆ ಸಲ್ಲದು
ನಿನ್ನಂದಕೆ ಸಲ್ಲದು... ನಿನ್ನಂದಕೆ ಸಲ್ಲದು
ಮುತ್ತು ಮೂಗುತಿ ಎಂಥಾ ಚಂದ ಅನ್ನುತೀ ಅದೇ ನಾಡ ಸಂಸ್ಕೃತಿ
ನಡೆ ನುಡಿ ಕಲಿಸ್ತೀನಿ ಕನ್ನಡತಿ ಮಾಡುತೀನಿ ಹೋಯ್ ಯಾಕೆ ಈ ಥರಾ ಅನುಕರಣೆ ಮಾಡುತೀ
ಯಾಕೆ ಈ ಥರಾ ಅನುಕರಣೆ ಮಾಡುತೀ?
ಕನ್ನಡ ಸೊಗಡಲಿ ನೀ ಸುಖವ ಕಾಣುತೀ ಕಲಿಸೋಕೆ ಬಂದೇ ನಾ ಕನ್ನಡದ ಭೂಪತಿ
ಏನೇ ಕನ್ನಡತೀ ನೀಯಾಕೆ ಹಿಂಗಾಡ್ತೀ? ಇಂಗ್ಲೀಷು ಯಾಕಾಡ್ತೀ, ಎಂದು ಕನ್ನಡ ಮಾತಾಡ್ತೀ?
ಈ ಕನ್ನಡ ನೆಲ, ಕನ್ನಡ ಜಲ ಕನ್ನಡ ಗಾಳಿ ಕನ್ನಡ ಅನ್ನ ಎಂಥ ಚಂದಾನೋ ಗೊತ್ತೇನೇ ಶ್ರೀಮತಿ
ಯಾಕೆ ಈಥರಾ ನೀ ಅನುಕರಣೆ ಮಾಡುತೀ
ಕನ್ನಡ ಸೊಗಡಲಿ ನೀ ಸುಖವ ಕಾಣುತೀ ಕಲಿಸೋಕೆ ಬಂದೇ ನಾ ಕನ್ನಡದ ಭೂಪತಿ
ಕನ್ನಡ ಸೊಗಡಲಿ ನೀ ಸುಖವ ಕಾಣುತೀ ಕಲಿಸೋಕೆ ಬಂದೇ ನಾ ಕನ್ನಡದ ಭೂಪತಿ....
------------------------------------------------------------------------------------------------------------------------
ಅಪ್ಪಾಜಿ (1996) - ಏನೇ ಕನ್ನಡತೀ ನೀ ಯಾಕೆ ಹಿಂಗಾಡ್ತೀ...
ಸಾಹಿತ್ಯ: ಆರ್.ಏನ್.ಜಯಗೋಪಾಲ್ ಸಂಗೀತ: ಎಂ.ಎಂ. ಕೀರವಾಣಿ ಗಾಯನ: ಎಸ್.ಪಿ. ಬಾಲಸುಬ್ರಮಣ್ಯಂ, ಚಿತ್ರಾ
ಗಂಡು : ಯಾವ ದೇವಶಿಲ್ಪಿ ಕಡೆದನೋ ನಿನ್ನಾ ಕವಿ ಕಾಳಿದಾಸ ಕಲ್ಪನೆಯೋ ಚಿನ್ನಾ
ಹೆಣ್ಣು : ಪ್ರೀತಿ ತೆರಿನಿಂದ ಏರಿ ಬಂದ ಚೆನ್ನಾ ಬಿರುಗಾಳಿಯಂತೆ ಹೊತ್ತು ಹೋದೆ ನನ್ನಾ
ಗಂಡು : ಊರ್ವಶಿಯ ತಂಗಿಯೋ ಮಾತನಾಡೋ ಗಿಳಿಯೋ
ಹೆಣ್ಣು : ಮನ್ಮಥನ ತಮ್ಮನೋ ವಾತ್ಸಾಯನ ಅಣ್ಣನೋ
ಗಂಡು : ನಿನ್ನಲ್ಲೇ... ನಾ ಸೇರಿ ಹೋದೇ...
ಯಾವ ದೇವಶಿಲ್ಪಿ ಕಡೆದನೋ ನಿನ್ನಾ ಕವಿ ಕಾಳಿದಾಸ ಕಲ್ಪನೆಯೋ ಚಿನ್ನಾ
ಹೆಣ್ಣು : ಪ್ರೀತಿ ತೆರಿನಿಂದ ಏರಿ ಬಂದ ಚೆನ್ನಾ ಬಿರುಗಾಳಿಯಂತೆ ಹೊತ್ತು ಹೋದೆ ನನ್ನಾ
ಕೋರಸ್ : ಹೂಂಹುಂಹುಂ.. ಹೂಂಹುಂಹುಂ..
ಗಂಡು : ತನು ಮನ ಎರಡರ ಮಿಲನ ಹೊಸ ಕವನ ಇಂದು ಬರೆದಿದೆ
ಹೆಣ್ಣು : ನಯನವು ಮೌನದೇ ಸುಖದ ಅನುಭವದ ಕಥೆ ಹೇಳಿದೆ
ಗಂಡು : ನನ್ನ ತೋಳಿನಲ್ಲಿ ಇಂದು ಸೇರು ಬಾ... ಓ.. ಪ್ರಿಯತಮೆ ..
ಹೆಣ್ಣು : ನನ್ನ ಬಾಳಿನಲ್ಲಿ ದೀಪ ಹಚ್ಚು ಬಾ... ಓ.. ಪ್ರಿಯತಮ...
ಗಂಡು : ಮುದ್ದು ಮುಖ ನನ್ನ ಆಸೆ ಕೆಣಕಿದೆ ತಾಳು ತಾಳು ಏಕೇ .. ಎಂದೇ ...
ಹೆಣ್ಣು : ಗುಂಗಲಿ ನಾ ತೇಲಿ ಹೋದೇ...
ಗಂಡು : ಯಾವ ದೇವಶಿಲ್ಪಿ ಕಡೆದನೋ ನಿನ್ನಾ ಕವಿ ಕಾಳಿದಾಸ ಕಲ್ಪನೆಯೋ ಚಿನ್ನಾ
ಹೆಣ್ಣು : ಪ್ರೀತಿ ತೆರಿನಿಂದ ಏರಿ ಬಂದ ಚೆನ್ನಾ ಬಿರುಗಾಳಿಯಂತೆ ಹೊತ್ತು ಹೋದೆ ನನ್ನಾ
ಚಂಚಂಚ್...ಚಂಚಂಚ್...
ಗಂಡು : ಗಿಳಿಯೇ... ಕಣ್ಣಿನಲ್ಲೇ ಕೊಂದೆ ಇನಿಯೇ..
ಕೋರಸ್ : ತಂದಾನಾನ ನಾನ ತನನಾ ನಾನ ತಂದಾನಾನ ನಾನ ತನನಾ ನಾನ
ತನನಾ ನಾನ ನನ ನನ ನಾನಾ
ಹೆಣ್ಣು : ರಾಗ ತಾಳ ಸೇರಿದಂತೆ ಇನಿಯ ಉಸಿರುಸಿರ ಸುಖ ಸಂಗಮ
ಗಂಡು : ಜೀವ ವೀಣೆ ಮೀಟಿದಂತೆ ಏಕೋ ಒಡಲೊಳಗೆ ಹೊಸ ಸಂಭ್ರಮ
ಹೆಣ್ಣು : ಎದೆ ಗುಡಿಯಲ್ಲಿ ನೀನು ನಿಲ್ಲು ಬಾ.. ಓ... ಪ್ರಿಯತಮಾ
ಗಂಡು : ಪ್ರೀತಿ ಮಲ್ಲಿಗೆಯಾ ಇಲ್ಲಿ ಚೆಲ್ಲು ಬಾ... ಓ.. ಪ್ರಿಯತಮೆ
ಹೆಣ್ಣು : ಕಾಲ ಹೀಗೆ ತಾನು ನಿಂತು ಹೋಗದೆ ಸ್ವರ್ಗ ಇಲ್ಲೇ ನೋಡೆಂದೇ...
ಗಂಡು : ಗುಂಗಲಿ ನಾ ತೇಲಿ ಹೋದೆ...
ಯಾವ ದೇವಶಿಲ್ಪಿ ಕಡೆದನೋ ನಿನ್ನಾ (ಓಹೋಹೋ ) ಕವಿ ಕಾಳಿದಾಸ ಕಲ್ಪನೆಯೋ ಚಿನ್ನಾ
ಹೆಣ್ಣು : ಪ್ರೀತಿ ತೆರಿನಿಂದ ಏರಿ ಬಂದ ಚೆನ್ನಾ (ಆಹಾಹಾ ) ಬಿರುಗಾಳಿಯಂತೆ ಹೊತ್ತು ಹೋದೆ ನನ್ನಾ
------------------------------------------------------------------------------------------------------------------------
ಅಪ್ಪಾಜಿ (1996) - ಬಾನು ಎಲ್ಲೋ ಕಾಣೆನು ...
ಸಂಗೀತ: ಎಂ.ಎಂ. ಕೀರವಾಣಿ ಸಾಹಿತ್ಯ: ಆರ್.ಏನ್.ಜಯಗೋಪಾಲ್ ಗಾಯನ: ಎಸ್.ಪಿ. ಬಾಲಸುಬ್ರಮಣ್ಯಂ, ಚಿತ್ರಾ
ಹೆಣ್ಣು : ಆಆಆ... ಆಆಆ... ಲಲಲಲಾ ಆಆಆ... ಆಆಆ... ಲಲಲಲಾ
ಬಾನು ಎಲ್ಲೋ ಕಾಣೆನು ಭೂಮಿ ಎಲ್ಲೋ ಕಾಣೆನು
ಮನದಿ ತುಳುಕೋ ಹರುಷ ತಾಳೆನು ಸಂಗಮ ತಂಧಿಹ ಸಂಭ್ರಮ ಹೇಳೇನು
ಗಂಡು : ಹಹಹಹ.. ಆ... ಹಹಹ ಲಾಲ ಲಾಲ ಲಲಲಲ ಲಾಲ ಲಲ ಹೂಂ ಹೂಂ ಹೂಂ
ಬಾನು ಎಲ್ಲೋ ಕಾಣೆನು ಭೂಮಿ ಎಲ್ಲೋ ಕಾಣೆನು
ಮನದಿ ತುಳುಕೋ ಹರುಷ ತಾಳೆನು ಸಂಗಮ ತಂಧಿಹ ಸಂಭ್ರಮ ಹೇಳೇನು
ಗಂಡು : ಬಾಳಲ್ಲಿ ನಾ ಕಂಡೆ ಜುಳು ಜುಳುನೆ ಹರಿಯುವ ನಲ್ಮೆ ಹೊನಲು
ಹೆಣ್ಣು : ಮನವೆಂಬ ತಂತಿ ಮೀಟಿದೆ ಅನುರಾಗ ಮೂಡುತಿದೆ
ಗಂಡು : ಶೃತಿಯಲಿ ರಾಗ ಸೇರಿದೆ ಋತುಗಾನ ಹಾಡುತಿದೆ
ಹೆಣ್ಣು : ಒಡಲಾಸೆಯಾ ಹೇಳಲೇ
ಗಂಡು : ಪ್ರೇಮದಿ ಕೋಗಿಲೆ ಕೂಗಿದೆ ಆಗಲಿ
ಹೆಣ್ಣು : ಬಾನು ಎಲ್ಲೋ ಕಾಣೆನು ಭೂಮಿ ಎಲ್ಲೋ ಕಾಣೆನು
ಗಂಡು : ಮನದಿ ತುಳುಕೋ ಹರುಷ ತಾಳೆನು
ಹೆಣ್ಣು : ತಂಗಾಳಿ ತಂಪತೇ ನೀ ಬಂದು ಬದುಕಲಿ ಸುಖವ ಸುರಿದೇ
ಗಂಡು : ಒಲವೆಂಬ ಗೀತೆಯು ಮೂಡಿದೆ ಮನವೆಂಬ ಹಾಳೆಯಲಿ
ಹೆಣ್ಣು : ಮಳೆಬಿಲ್ಲ ರಂಗು ತುಂಬಿದೆ ನನ್ನ ಬಾಳ ಅಂಗಳದಿ
ಗಂಡು : ಇದುವೇ ಬ್ರಹ್ಮನ ಬಂಧವೋ
ಹೆಣ್ಣು : ನನ್ನಯ ಜೀವವೋ ನಿನ್ನದೇ ಬಿಂಬವು
ಗಂಡು : ಬಾನು ಎಲ್ಲೋ ಕಾಣೆನು ಭೂಮಿ ಎಲ್ಲೋ ಕಾಣೆನು
ಹೆಣ್ಣು : ಮನದಿ ತುಳುಕೋ ಹರುಷ ತಾಳೆನು
ಗಂಡು : ಸಂಗಮ ತಂಧಿಹ ಸಂಭ್ರಮ ಹೇಳೇನು
ಇಬ್ಬರು : ಒಹೋ ಓಹೋಹೋ ಲಲಲಲಲಾ ಆಆಆಆಅ ಲಲಲಲಲಾ
-------------------------------------------------------------------------------------------------------------------------
ಸಂಗೀತ: ಎಂ.ಎಂ. ಕೀರವಾಣಿ ಸಾಹಿತ್ಯ: ಶ್ರೀರಂಗ ಗಾಯನ: ಎಸ್.ಪಿ. ಬಾಲಸುಬ್ರಮಣ್ಯಂ,
ಕೋರಸ್ : ಘರ್ಷಣೆ ಘರ್ಷಣೆ ಘರ್ಷಣೆ ಘರ್ಷಣೆ, ಘರ್ಷಣೆ ಘರ್ಷಣೆ
ಗಂಡು : ಪಾಂಚಜನ್ಯ ಮೊಳಗಿತು ಕುರುಕ್ಷೇತ್ರ ಕರೆಯಿತು ಧರ್ಮಕ್ಕೂ ಅಧರ್ಮಕ್ಕೂ ಘರ್ಷಣೆ (ಘರ್ಷಣೆ)
ಫಲನೇತ್ರ ತೆರೆದ ಹರನು ಕೆಂಡ ಮಳೆ ಸುರಿಸಿದಂತೆ ನ್ಯಾಯಕ್ಕೂ ಅನ್ಯಾಯಕ್ಕೂ ಘರ್ಷಣೆ
ಕೋರಸ್ : ಘರ್ಷಣೆ ಘರ್ಷಣೆ ಘರ್ಷಣೆ ಘರ್ಷಣೆ ಘರ್ಷಣೆ
ಗಂಡು : ಪಾಂಚಜನ್ಯ ಮೊಳಗಿತು ಕುರುಕ್ಷೇತ್ರ ಕರೆಯಿತು ಧರ್ಮಕ್ಕೂ ಅಧರ್ಮಕ್ಕೂ ಘರ್ಷಣೆ (ಘರ್ಷಣೆ)
ಉಗ್ರ ನರಸಿಂಹನಂತೆ ನಾ ಧರಿಸುವೆ ಕರುಳ ಮಾಲೆ
ಪ್ರಳಯ ರುಧ್ರನಂತೆ ಕೊಡುವೆ ವೈರಿಗಳ ರಕ್ತ ತರ್ಪಣ
ರಕ್ಕಸರ ಶಿರವೇ ನಿನ್ನ ಪಾದಗಳಿಗೆ ನನ್ನ ಅರ್ಪಣ
ಚಕ್ರವ್ಯೂಹ ಕೋಟೆಯಲಿ (ಕಪಟ ಮೋಸ ಸಂಚಲಿ ಅಪ್ಪಾಜಿ ನಮ್ಮ ಬಲಿ )
ಸೈಧವನ ತಲೆ ತೆಗೆದ ಪ್ರಾರ್ಥನೆಯಂತೆ ಕೊಡುವೆ ನಾ (ರಕ್ತದ ಶ್ರದ್ಧಾಂಜಲಿ)ಮೃತ್ಯು ಬಂದ ಹಾದಿ ಇಂದು ಜರಾಸಂಧ ಮಡಿಯಲಿ
ಮಾರಿಗಿಂದು ಔತಣವು ಬಿಸಿ ನೆತ್ತರ ಕುಡಿಯಲಿ
ನ್ಯಾಯ ವಂಚಕ ನರಿಗಳ ಕೂಟವಿಂದು ಮುರಿಯಲಿ
ನಮ್ಮೆಲ್ಲರ ಕ್ರೋಧಾಗ್ನಿ ಸಿಡಿದ್ದೆದು ಉರಿಯಲಿ
ಧರ್ಮಕು ಅಧರ್ಮಕು ಘರ್ಷಣೆ ಘರ್ಷಣೆ
ಕೋರಸ್ : ಘರ್ಷಣೆ ಘರ್ಷಣೆ ಘರ್ಷಣೆ ಘರ್ಷಣೆ ಘರ್ಷಣೆ ಘರ್ಷಣೆ ಘರ್ಷಣೆ ಘರ್ಷಣೆ
ಗಂಡು : ಪಾಂಚಜನ್ಯ ಮೊಳಗಿತು ಕುರುಕ್ಷೇತ್ರ ಕರೆಯಿತು ಧರ್ಮಕು ಅಧರ್ಮಕು ಘರ್ಷಣೆ (ಘರ್ಷಣೆ)ಕೋರಸ್ : ಮಾಂಗಲ್ಯಮ್ ತಂತುನಾನೇನ ಮಮ ಜೀವನ ಹೇತುನಾ
ಕಂಠೇ ಬದ್ನಾಮಿ ಸುಭಗೆ ತ್ವಮ್ ಜೀವ ಸರದ ಸತಾಂ
ಗಂಡು : ಅಣ್ಣ ಮಡಿದ ಜಾಗದಲ್ಲೇ ಸಪ್ತಪದಿಯ ನಾವು ತುಳಿಯುವಾ
ಸಾವಿನ ಚಿತ್ಕಾರದಲ್ಲೇ ಮಂತ್ರ ಘೋಷವನ್ನು ಬೆರೆಸುವಾಪೃಥ್ವಿ ಉರಿವ ಆಗ್ನಿ ಇದೇ ವಧು ವರರ ನಡುವಿನಲ್ಲೇ (ಅಂತರಪಟವಾಗಲಿ)
ಹರಿದ ರುಂಡ ಮುಂಡ ಚೆಲ್ಲೋ ಪಾತಕರ ರಕ್ತದಲ್ಲೇ (ಕನ್ಯಾಧಾರೆ ಆಗಲಿ...)
ಕ್ಷತ್ರಿಯರ ವಿಗ್ರಹಿಸಿದ ಪರಶುರಾಮನಾಗುವೇ
ಸುದರ್ಶನ ಚಕ್ರದಂತೇ ವಿಭಶಿರಸ್ಸು ಕತ್ತರಿಸುವೇ
ಪಾತಾಳದೇ ಅಡಗಿದರೂ ಬಿಡದೇ ಬೆನ್ನಟ್ಟುವೇ
ದುಷ್ಟರ ರಕ್ತ ದ್ವಂಸಕ್ಕೇ ಮಂಗಳವನೂ ಹಾಡುವೇ
ನ್ಯಾಯಕ್ಕೂ ಅನ್ಯಾಯಕ್ಕೂ ಘರ್ಷಣೆ
ಕೋರಸ್ : ಘರ್ಷಣೆ ಘರ್ಷಣೆ ಘರ್ಷಣೆ ಘರ್ಷಣೆ ಘರ್ಷಣೆ ಘರ್ಷಣೆ ಘರ್ಷಣೆ ಘರ್ಷಣೆ ಘರ್ಷಣೆ ಘರ್ಷಣೆ
--------------------------------------------------------------------------------------------------------------------------
ಅಪ್ಪಾಜಿ (1996) - ಬಲು ಡಂಭದ ಬರೀ ಜಂಭದ ಈ ರಂಭೆಗೇ ಜೀ ... ಜಿಂಭೇಗೆ..
ಸಂಗೀತ: ಎಂ.ಎಂ. ಕೀರವಾಣಿ ಸಾಹಿತ್ಯ: ಶ್ಯಾಮಸುಂದರ ಕುಲಕರ್ಣಿ ಗಾಯನ: ಮನು ಚಿತ್ರಾ
ಗಂಡು : ಬಲು ಡಂಭದ ಬರೀ ಜಂಭದ ಈ ರಂಭೆಗೇ ಜೀ ... ಜಿಂಭೇಗೆ..
ಬಲು ಡಂಭದ ಬರೀ ಜಂಭದ ಈ ರಂಭೆಗೇ ಜೀ ... ಜಿಂಭೇಗೆ..
ಇದು ಡೂಮ್ ಡೂಮ ಡೋಲಿನ್ ಏಟೂ ತಕ್ ಧೀಮ್ ಧೀಮ್ ಡ್ರಮಿನ್ ಬೀಟು
ಇದು ಡೂಮ್ ಡೂಮ ಡೋಲಿನ್ ಬೀಟೂ ಬಲ್ ಬಲ್ ಬೊಂಬಾಟಿನ್ ಏಟೂ
ತಬಲದ ತಕಧಿಮಿ ನುಡಿದಾಗ... ತಲೆಯಲಿ ತರಕಿಟ ತಾಳಗಳೋ
ಹೆಣ್ಣು : ಎದೆ ಡಿಮ್ ಡಿಮ್ ಧನಿ ಚಿಮ್ಮಿದ ನವ ಸಂಭ್ರಮ ಮೈ ದುಂಬಿದ
ನಿನ್ನ ಮುದ್ದಿನ ಮುದ್ದಿನ ಏಟೂ ಮೈಯ್ಯ ಜೂಮ್ಮ್ ಜೂಮ್ಮ್ ಮುಟ್ಟುವ ಏಟೂ
ಎದೆ ಗುಂಡಿಗೆ ತಟ್ಟಿದ ಏಟೂ ಅರೇ ಬಲ್ ಬಲ್ ಬೊಂಬಾಟ್ ಏಟೂ
ಶೃತಿಗಳೂ ಮನದಲಿ ಮಿಡಿದಾಗ.. ಸರಿಗಮ ಸ್ವರಗಳೂ ಮೇಳಗಳೂ
ಕೋರಸ್ : ಪಪ್ಪರಂಪ್ ರಪಪ್ಪಂಪ್ ಪಪ್ಪರಂಪ್ ರಪಪ್ಪಂಪ್
ಜುಂಜುಮ್ ಗುರೂ ಜುಂಜುಮ್ ಗುರೂ ಡುಂಡುಂಡುಂ
ಗಂಡು : ಆಟಗಳೂ ನೋಟಗಳೂ ಸಿಂಪು ಬಿಸಿ ಎಟುಗಳೂ ಪ್ರೀತಿಯಲೀ ಸ್ಯಾಂಪೂ
ಹೆಣ್ಣು : ಲವ್ವುವೊಂದೇ ಪ್ರೇಮಿಗಳ ಬೈಬಲ್ (ಅಹಹಹ್ಹ್ ) ಈ ಬಾಣವಿರೋ ಹಾರ್ಟ್ ನಮ್ಮ್ ಸಿಂಬಲ್
ಗಂಡು : ಇದು ಆಡಮಿಯೂ ಜೋಡಿಯಾದ ಈಡನ್ ಪಾರ್ಕ್ಊ
ಹೆಣ್ಣು : ಲವ್ ಮೂಡಿನಲ್ಲಿ ಸೇರಿದಾಗ ಕ್ವೆಶ್ಚನ್ ಮಾರ್ಕ್ಊ
ಗಂಡು : ಗಂಗಾ ಕಾವೇರಿ ಸೇರೋದೂ ಎಲ್ಲೀ .. ಅಲ್ಲೇ ಬಂಗಾಳ ಕೊಲ್ಲಿ
ಹೆಣ್ಣು : ಸುರಿಯುವ ಭರಣಿಯ ಮಳೆಯಲ್ಲಿ ಹರಿಯುವ ನದಿಗಳ ಸಂಗಮವೋ
ಕೋರಸ್ : ಇದು ಡೀಮ್ ಡೀಮ್ಮ ಧನಿ ಚಿಮ್ಮಿದ ನವ ಸಂಭ್ರಮ ಮೈಯ್ಯಿ ತುಂಬಿದ
ಇದು ಮುದ್ದಿನ ಮುದ್ದಿನ ಏಟೂ ಮೈಯ್ಯಿ ಜುಮ್ ಜುಮ್ ಎನಿಸುವ ಏಟೂ
ಇದು ಮುದ್ದಿನ ಮುದ್ದಿನ ಏಟೂ ಇದು ಎದೆ ಗುಂಡಿಗೇ ತಾಕಿದ ಏಟೂ
ಕೋರಸ್ : ಪಪ್ಪರಂಪ್ ರಪಪ್ಪಂಪ್ ಪಪ್ಪರಂಪ್ ರಪಪ್ಪಂಪ್
ಜುಂಜುಮ್ ಗುರೂ ಜುಂಜುಮ್ ಗುರೂ ಡುಂಡುಂಡುಂ
ಹೆಣ್ಣು : ಲಾಠಿಗಿಂತ ವೇಟು ನಿನ್ನ ಗುದ್ದೂ (ಅಹ್ಹಹ್ಹಹ್ ) ಕಮ್ ಡ್ಯೂಟಿಗಿಂತ ಸೀಟು ನಿನ್ನ ಮುದ್ದೂ (ಉಮ್ ಪ್ಚ್ )
ಗಂಡು : ಚಿಪ್ಪಿನಲೀ ಸ್ವಾತೀ ಹನೀ ಬಿತ್ತೂ ಬಿಗೀದಪ್ಪಿದರೇ ಆಯ್ತು ಕಣೇ ಮುತ್ತೂ
ಹೆಣ್ಣು : ಶುಭ ಲಗ್ನದಲ್ಲಿ ಸೂರ್ಯ ಚಂದ್ರ ಸೇರೋ ಸಂಜೇ ..
ಗಂಡು : ನೀರ್ವಿಘ್ನವಾಗಿ ತೋಟದಲ್ಲಿ ಗುದ್ದಲಿ ಪೂಜೇ
ಹೆಣ್ಣು : ಬೇಗ ಬಂದಾಯ್ತು ಬ್ರಹ್ಮಿ ಮೂಹರ್ತ ಬಂತು ಆಕಾಶ ತೀರ್ಥ
ಗಂಡು : ಬೆಳಗಿನ ಚುಮುಚುಮೂ ಚಳಿಯಲ್ಲಿ ತುಟಿಗಳ ಪಿಸಿಪಿಸಿ ಚುಂಬನವೋ
ಹೆಣ್ಣು : ಎದೆ ಡೀಮ್ ಡೀಮ್ಮ ಧನಿ ಚಿಮ್ಮಿದ ನವ ಸಂಭ್ರಮ ಮೈಯ್ಯಿ ದುಂಬಿದ
ಇದು ಮುದ್ದಿನ ಮುದ್ದಿನ ಏಟೂ ಮೈಯ್ಯಿ ಜುಮ್ ಜುಮ್ ಮುಟ್ಟುವ ಏಟೂ (ಹೇಯ್ .. )ಇದು ಎದೆ ಗುಂಡಿಗೇ ತಟ್ಟಿದ ಏಟೂ ಇದು ಬಲ್ ಬಲ್ ಬೊಂಬಾಟ್ ಏಟೂ (ಹೊಯ್ )
ಕೋರಸ್ : ಇದು ಮುದ್ದಿನ ಮುದ್ದಿನ ಏಟೂ ಮೈಯ್ಯಿ ಜುಮ್ ಜುಮ್ ಮುಟ್ಟುವ ಏಟೂ (ಹೇಯ್ .. )
ಇದು ಎದೆ ಗುಂಡಿಗೇ ತಟ್ಟಿದ ಏಟೂ ಇದು ಬಲ್ ಬಲ್ ಬೊಂಬಾಟ್ ಏಟೂ (ಹೊಯ್ )
--------------------------------------------------------------------------------------------------------------------------
ಅಪ್ಪಾಜಿ (1996) - ಮಮ್ ಜಾಬ್ ಮಮಜಬಜಬಜಬ
ಸಂಗೀತ: ಎಂ.ಎಂ. ಕೀರವಾಣಿ ಸಾಹಿತ್ಯ: ಶ್ರೀರಂಗ ಗಾಯನ: ಎಸ್.ಪಿ. ಬಾಲಸುಬ್ರಮಣ್ಯಂ, ಮಾಲ್ಗುಡಿ ಶುಭ
ಸಂಗೀತ: ಎಂ.ಎಂ. ಕೀರವಾಣಿ ಸಾಹಿತ್ಯ: ಶ್ರೀರಂಗ ಗಾಯನ: ಎಸ್.ಪಿ. ಬಾಲಸುಬ್ರಮಣ್ಯಂ, ಮಾಲ್ಗುಡಿ ಶುಭ
ಕೋರಸ್ : ಮಮ್ ಜಾಬ್ ಮಮಜಬಜಬಜಬ ಮಮ್ ಜಾಬ್ ಮಮಜಬಜಬಜಬ
ಮಮ್ ಜಾಬ್ ಮಮಜಬಜಬಜಬಮಮ್ ಜಾಬ್ ಮಮಜಬಜಬಜಬ
ಮಮ್ ಜಾಬ್ ಮಮಜಬಜಬಜಬ ಜಬ್ಬಬ್ಬ ಅಲ್ಲಾ
ಲಡ್ಕಿ ಚಾಲ್ ದೇಖೋ ಶಬ್ಬ ಶಬ್ಬ ಗೋರಿ ಗಾಲ್ ದೇಖೋ ರಬ್ಬ ರಬ್ಬ
ಖಡಕ ಧಡಕ ದಿಲ್ ಅಬ್ಬ ಅಬ್ಬಬ್ಬಬ್ಬಾ.. ಬಾ
ಹೆಣ್ಣು : ಆಜಾ... ಪಾಸ್ ಆಜಾ.. ಗಂಡು : ರೋಜಾ ... ಹೇಹೇಹೇಹೇಹೇ .... ಹೇ.....
ಹೆಣ್ಣು : ಘಲಿರು ಘಲಿರು ಘಲಿರು ಘಲಿರು ಎನುವಾ ಬಳೆ ಧನಿಯೋ ..
ಛಣಣ ಛಣಣ ಛಣಣ ಗೊರಸೂ ಇನಿ ಧನಿಯೋ
ಗಂಡು : ನಡುವೋ ಬಡುಕೋ ಒಡಲ ಖಡಕೋ ಬಲುಸೊಗಸೂ ... ಸೂ.. ಸೂ .. ಸೂ ..
ನಿಮಿರ ತರೂಪ ಹಸಿರೂ ಚಿಗುರೂ ಎಳೇ ವಯಸೂ..
ಹೆಣ್ಣು : ಮಹಾ ತಪ್ಪ ಮಾಡುವ ಆಸೇ ಬಾರಾ ಮೀರಾದೇ ಇಲ್ಲೀ ಗೆಳೆಯಾ
ಗಂಡು : ನಿಧಾನ ಏತಕೆ ಬೇಗನೇ ಬಾರಾ ಚಕಾಚಕ್ ತಾ ಹೃದಯಾ..
ಹೆಣ್ಣು : ಆಜಾ... ಮೇರೇ ರಾಜ .. ಗಂಡು : ರೋಜಾ ... ಹೇಹೇಹೇಹೇಹೇ .... ಹೇ...ಹೊಯ್ ..
ಕೋರಸ್ : ಮಮ್ ಜಾಬ್ ಮಮಜಬಜಬಜಬ ಮಮ್ ಜಾಬ್ ಮಮಜಬಜಬಜಬ
ಮಮ್ ಜಾಬ್ ಮಮಜಬಜಬಜಬಮಮ್ ಜಾಬ್ ಮಮಜಬಜಬಜಬ
ಮಮ್ ಜಾಬ್ ಮಮಜಬಜಬಜಬ ಜಬ್ಬಬ್ಬ ಅಲ್ಲಾ
ಢಮರು ಢಮರು ಡುಮ್ಮ ಡುಮ್ಮ ಕೊಡಗ್ ಹುಡುಗಿ ಇದು ಎಮ್ಮಾ ಎಮ್ಮಾ
ಬೆಡಗು ಸಿರಿಯಲಿ ಅಮ್ಮಮ್ಮಮ್ಮಮ್ಮಮ್ಮಮ್ಮಾ... ಯ್ಯಾ....
ಮಧುರ ರಸವೂ ಸುರಿವ ತುಟಿಯೂ ಮೈಯ್ಯಿ ಕಾಣಾ
ಹೆಣ್ಣು : ಅರಬ್ಬೀ ಕುದುರಿ ಇರಲೂ ಏರಿ ಓಡಿಸೋ ಬಾ.. ಬಾ.. ಬಾ..
ಅಧಿಕ ಬಲದಿ ಹಿಡಿದು ಸೆಳೆದು ಪಳಗಿಸು ಬಾ
ಗಂಡು : ಸ್ವರ್ಗಕ್ಕೇ ಏಣಿಯ ಹಾಕುವ ಮೇಲೆ ಸಂಗಾತಿಯೇ ಬಾ ಜೊತೆಗೇ
ಹೆಣ್ಣು : ನೀ ಮೈಯ್ಯೀ ಆಗಿದೇ ಆಸೆಯ ಜ್ವಾಲೇ ನಿವಾರಿಸೂ ಬಾ ಬಳಿಗೇ
ಹೆಣ್ಣು : ಆಜಾ... ಮೇರೇ ರಾಜ .. ಗಂಡು : ರೋಜಾ ... ಹೇಹೇಹೇಹೇಹೇ .... ಹೇ...ಹೊಯ್ ..
ಕೋರಸ್ : ಮಮ್ ಜಾಬ್ ಮಮಜಬಜಬಜಬ ಮಮ್ ಜಾಬ್ ಮಮಜಬಜಬಜಬ
ಮಮ್ ಜಾಬ್ ಮಮಜಬಜಬಜಬಮಮ್ ಜಾಬ್ ಮಮಜಬಜಬಜಬ
ಮಮ್ ಜಾಬ್ ಮಮಜಬಜಬಜಬ ಜಬ್ಬಬ್ಬ ಅಲ್ಲಾ
ಲಡ್ಕಿ ಚಾಲ್ ದೇಖೋ ಶಬ್ಬ ಶಬ್ಬ ಗೋರಿ ಗಾಲ್ ದೇಖೋ ರಬ್ಬ ರಬ್ಬ
ಖಡಕ ಧಡಕ ದಿಲ್ ಅಬ್ಬ ಅಬ್ಬಬ್ಬಬ್ಬಾ.. ಬಾ
ಖಡಕ ಧಡಕ ದಿಲ್ ಅಬ್ಬ ಅಬ್ಬಬ್ಬಬ್ಬಾ.. ಬಾ
--------------------------------------------------------------------------------------------------------------------------
No comments:
Post a Comment