ಮಾಗಿಯಯ ಕನಸು ಚಿತ್ರದ ಹಾಡುಗಳು
ಸಾಹಿತ್ಯ: ರವೀ ಸಂಗೀತ: ವಿಜಯಭಾಸ್ಕರ್ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ
ಅಹಾ.. ಒಹೋ.. ಎಹೇ.. ಅಹಾ..
ಎಲ್ಲೆಲ್ಲು ನೀನೆ.. ಎಲ್ಲಿರುವೇ ಜಾಣೆ..
ಕರುನಾಡ ಸಿರಿದೇವಿ ಐಸಿರಿಯ ಸೋನೆ
ಎಲ್ಲೆಲ್ಲು ನೀನೆ.. ಎಲ್ಲಿರುವೇ ಜಾಣೆ..
ಕರುನಾಡ ಸಿರಿದೇವಿ ಐಸಿರಿಯ ಸೋನೆ
ಕೋರಸ್ : ಹೂಂಹುಂ ಹೂಂಹುಂ ಹೂಂಹುಂ ಹೂಂಹುಂ ಹೂಂಹುಂ
- ಎಲ್ಲೆಲ್ಲೂ ನೀನೇ
- ಬಂದಿದೆ ಬದುಕಿನ ಬಂಗಾರ
- ನೀನೇ ನನ್ನ ಕಾವ್ಯಕನ್ನಿಕೆ
- ಏಕೋ ಪೂರಾ ಸರಿಯೋ ದೂರ
ಸಾಹಿತ್ಯ: ರವೀ ಸಂಗೀತ: ವಿಜಯಭಾಸ್ಕರ್ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ
ಅಹಾ.. ಒಹೋ.. ಎಹೇ.. ಅಹಾ..
ಎಲ್ಲೆಲ್ಲು ನೀನೆ.. ಎಲ್ಲಿರುವೇ ಜಾಣೆ..
ಕರುನಾಡ ಸಿರಿದೇವಿ ಐಸಿರಿಯ ಸೋನೆ
ಎಲ್ಲೆಲ್ಲು ನೀನೆ.. ಎಲ್ಲಿರುವೇ ಜಾಣೆ..
ಕರುನಾಡ ಸಿರಿದೇವಿ ಐಸಿರಿಯ ಸೋನೆ
ಕೋರಸ್ : ಹೂಂಹುಂ ಹೂಂಹುಂ ಹೂಂಹುಂ ಹೂಂಹುಂ ಹೂಂಹುಂ
ಗಂಡು : ಹಸಿರೆರೆದು ಉಸಿರಾಡಿ ನಗುತಿರುವ ಮಡಿಲಲ್ಲಿ (ಆಆಆ)
ಕಾವೇರಿ ಮೈದೋರಿ ಬೆಳೆದಿರುವಳು ... ಆಆಆ
ಕಾವೇರಿ ಮೈದೋರಿ ಬೆಳೆದಿರುವಳು ... ಆಆಆ
ಕವಲೊಡೆದ ಜವಳಿಗಳು ಒಡನಾಡಿ ಎದೆಯಲ್ಲಿ
ತುಂಗೆಭದ್ರೆ ಸೇರಿ ನಲಿದಿರುವಳು
ನವರೂಪ ತಾಳಿದ ಕಾಳಿಗೆ ಸಮನೆಂದು
ಗೋದಾವರಿ ಮನೆಯ ತುಂಬಿರುವಳು
ಎಲ್ಲೆಲ್ಲು ನೀನೆ..ಅಹಾಹಹ ..ಎಲ್ಲಿರುವ ಜಾಣೆ ..ಎಹೇಹೆ..
ಕರುನಾಡ ಸಿರಿದೇವಿ ಐಸಿರಿಯ ಸೋನೆ
ಕೋರಸ್ : ಆಆಆಆಆ...... ಆಆಆಆಆ .... ಆಆ .... ಆಆ ....
ತುಂಗೆಭದ್ರೆ ಸೇರಿ ನಲಿದಿರುವಳು
ನವರೂಪ ತಾಳಿದ ಕಾಳಿಗೆ ಸಮನೆಂದು
ಗೋದಾವರಿ ಮನೆಯ ತುಂಬಿರುವಳು
ಎಲ್ಲೆಲ್ಲು ನೀನೆ..ಅಹಾಹಹ ..ಎಲ್ಲಿರುವ ಜಾಣೆ ..ಎಹೇಹೆ..
ಕರುನಾಡ ಸಿರಿದೇವಿ ಐಸಿರಿಯ ಸೋನೆ
ಕೋರಸ್ : ಆಆಆಆಆ...... ಆಆಆಆಆ .... ಆಆ .... ಆಆ ....
ಗಂಡು : ಮುಗಿಲೇರಿ ಮುತ್ತಿಡುವ ಆಗಸದ ಆಚೆಗೆ
ಗಿರಿಸಾಲು ಸಾಲಾಗಿ ಮೆರೆದಾಡಿದೆ (ಆಆಆ... ಆಆ ...).
ಕೋಗಿಲೆಯ ಇಂಚರದ ಇಂಪನ್ನು ಹಂಚುತ್ತ
ತಾನಾಗಿ ತರುಲತೆಯು ಕರೆಕೂಗಿದೆ
ಚೆಲುವಿನ ರಾಶಿಯ ಗೆಲುವನು ಸಾರಲು
ಮಲೆನಾಡ ಮೈಸಿರಿಯು ನೆಲೆನಿಂತಿದೆ
ಎಲ್ಲೆಲ್ಲು ನೀನೆ..ಅಹಾಹಹ ..ಎಲ್ಲಿರುವ ಜಾಣೆ ..ಎಹೇಹೆ..
ಕರುನಾಡ ಸಿರಿದೇವಿ ಐಸಿರಿಯ ಸೋನೆ
ಗಂಡು : ನೇಸರಿನ ಹೊಂಬಿಸಲು ಕೆಸರದ ತಂಬೆಲರು
ಸಾಕಾರ ಸೃಷ್ಟಿಯ ಕಲೆ ಸಾರಿದೆ
ಭೂತಾಯಿಯ ಮಡಿಲಲ್ಲಿ... ಗೋಪುರದ ಕಳಸದಲಿ
ಜೋಗುಳದಿ ಹೊಸ ಜೀವ ಹೊಸ ಭಾವ
ಹೊಸತೊಂದು ಬೆಸೆಯಲು ಕವಿ ಮನಸು
ಈ ಸೊಬಗ ಸೆರೆ ಹಿಡಿದಿದೆ
ಎಲ್ಲೆಲ್ಲು ನೀನೆ..ಅಹಾಹಹ ..ಎಲ್ಲಿರುವ ಜಾಣೆ ..ಎಹೇಹೆ..
ಕರುನಾಡ ಸಿರಿದೇವಿ ಐಸಿರಿಯ ಸೋನೆ
--------------------------------------------------------------------------------------------------------------------------
ಮಾಗಿಯ ಕನಸು (1977) - ನೀನೆ ನನ್ನ ಕಾವ್ಯ ಕನ್ನಿಕೆ
ಸಾಹಿತ್ಯ: ಎಂ.ಎನ್.ವ್ಯಾಸರಾವ್ ಸಂಗೀತ: ವಿಜಯಭಾಸ್ಕರ್ ಗಾಯನ: ಪಿ.ಬಿ.ಶ್ರೀನಿವಾಸ್
ನೀನೆ ನನ್ನ ಕಾವ್ಯ ಕನ್ನಿಕೆ ಓಡುವುದೇತಕೆ ಬಾರೆ ಸನಿಹಕೆ
ನೀನೆ ನನ್ನ ಕಾವ್ಯ ಕನ್ನಿಕೆಗಿರಿಸಾಲು ಸಾಲಾಗಿ ಮೆರೆದಾಡಿದೆ (ಆಆಆ... ಆಆ ...).

ಮೋಡದೆ ತುಂಬಿದ ಮಳೆ ಹನಿಯಂತೆ ಕನಸಲಿ ಮೂಡಿದೆ ನನಸಲಿ ಕಂಡಿಹೆ..
ಹೂಂ.. ಹೂಂ.. ಹೂಂ... ನಿನ್ನದೆ ಕಾವ್ಯದ ಮಧುರತೆ ಮಿಡಿದು
ಮಾನಸ ಲೋಕದಿ ವಿಹರಿಸುತಿರುವೆ
ನೀನೆ ನನ್ನ ಕಾವ್ಯ ಕನ್ನಿಕೆ
ಪ್ರಕೃತಿಯ ಒಡಲಿನ ಚಿಗುರೊಡೆವಲ್ಲಿ ಹೂಂ.ಹೂಂ..ಹೂಂ..ಆಆಆ... ಆಆಆ...
ಪ್ರಕೃತಿಯ ಒಡಲಿನ ಚಿಗುರೊಡೆವಲ್ಲಿ ಹೂವು ಪರಿಮಳ ಸಂಗಮದಲ್ಲಿ
ಕಡಲು ನದಿಗಳ ಚುಂಬನದಲ್ಲಿ
ಕಡಲು ನದಿಗಳ ಚುಂಬನದಲ್ಲಿ ನಿನ್ನಯ ಸಂಭ್ರಮ ಕಾಣುವೆನಲ್ಲಿ
ಹೂಂ.. ಹೂಂ.. ಹೂಂ... ನಿನ್ನದೆ ಕಾವ್ಯದ ಮಧುರತೆ ಮಿಡಿದು
ಮಾನಸ ಲೋಕದಿ ವಿಹರಿಸುತಿರುವೆ
ನೀನೆ ನನ್ನ ಕಾವ್ಯ ಕನ್ನಿಕೆ
ಪ್ರಕೃತಿಯ ಒಡಲಿನ ಚಿಗುರೊಡೆವಲ್ಲಿ ಹೂಂ.ಹೂಂ..ಹೂಂ..ಆಆಆ... ಆಆಆ...
ಪ್ರಕೃತಿಯ ಒಡಲಿನ ಚಿಗುರೊಡೆವಲ್ಲಿ ಹೂವು ಪರಿಮಳ ಸಂಗಮದಲ್ಲಿ
ಕಡಲು ನದಿಗಳ ಚುಂಬನದಲ್ಲಿ
ಕಡಲು ನದಿಗಳ ಚುಂಬನದಲ್ಲಿ ನಿನ್ನಯ ಸಂಭ್ರಮ ಕಾಣುವೆನಲ್ಲಿ
ನೀನೆ ನನ್ನ ಕಾವ್ಯ ಕನ್ನಿಕೆ ಓಡುವುದೇತಕೆ ಬಾರೆ ಸನಿಹಕೆ
ನೀನೆ ನನ್ನ ಕಾವ್ಯ ಕನ್ನಿಕೆ
-------------------------------------------------------------------------------------------------------------------------
ಮಾಗಿಯ ಕನಸು (1977)
ಸಾಹಿತ್ಯ:ದೊಡ್ಡರಂಗೇಗೌಡ ಸಂಗೀತ: ವಿಜಯಭಾಸ್ಕರ್ ಗಾಯನ: ವಾಣಿಜಯರಾಂ
ಬಂದಿದೆ ಬದುಕಿನ ಬಂಗಾರದ ದಿನ
ಮದುವೆಯೇ ಮನುಜನ ಮೊದಲನೇ ಬಂಧನ
ಬಂದಿದೆ ಬದುಕಿನ ಬಂಗಾರದ ದಿನ
ಮದುವೆಯೇ ಮನುಜನ ಮೊದಲನೇ ಬಂಧನ
ಮಂಗಳ ಸ್ನಾನವು ಮುಗಿದಾ ಮೇಲೆ
ಅಂತರಪಟವನು ಸರಿಸಿದೇ ವೇಳೆ
ಮಂಗಳ ಸ್ನಾನವು ಮುಗಿದ ಮೇಲೆ
ಅಂತರಪಟವನು ಸರಿಸಿದ ವೇಳೆ
ಸಾಹಿತ್ಯ:ದೊಡ್ಡರಂಗೇಗೌಡ ಸಂಗೀತ: ವಿಜಯಭಾಸ್ಕರ್ ಗಾಯನ: ವಾಣಿಜಯರಾಂ
ಬಂದಿದೆ ಬದುಕಿನ ಬಂಗಾರದ ದಿನ
ಮದುವೆಯೇ ಮನುಜನ ಮೊದಲನೇ ಬಂಧನ
ಬಂದಿದೆ ಬದುಕಿನ ಬಂಗಾರದ ದಿನ
ಮದುವೆಯೇ ಮನುಜನ ಮೊದಲನೇ ಬಂಧನ
ಭಾವನ ಕರೆತರಲು ಕಣ್ಣಿಗೆ ಕಾತುರಾ
ಹೆಣೆದಿದೆ ಮನದಲಿ ನಾಚಿಕೆ ಹಂದರಾ
ಭಾವನ ಕರೆತರಲು ಕಣ್ಣಿಗೆ ಕಾತುರಾ
ಹೆಣೆದಿದೆ ಮನದಲಿ ನಾಚಿಕೆ ಹಂದರಾ
ವರಪೂಜೆ ನಡೆಯಲು ಹರುಷದ ಕಡಲು
ವರಪೂಜೆ ನಡೆಯಲು ಹರುಷದ ಕಡಲು
ಚಿಮ್ಮಿದೆ ಎದೆಯಲಿ ಸಂತಸ ಹೊನಲು
ಬಂದಿದೆ ಬದುಕಿನ ಬಂಗಾರದ ದಿನ
ಮದುವೆಯೇ ಮನುಜನ ಮೊದಲನೇ ಬಂಧನ
ಮದುವೆಯೇ ಮನುಜನ ಮೊದಲನೇ ಬಂಧನ
ಅಂತರಪಟವನು ಸರಿಸಿದೇ ವೇಳೆ
ಮಂಗಳ ಸ್ನಾನವು ಮುಗಿದ ಮೇಲೆ
ಅಂತರಪಟವನು ಸರಿಸಿದ ವೇಳೆ
ಬಾಳಿನ ಹೊಳೆಯಲಿ ಸುಖವೇ ಅಲೇ ಅಲೇ
ಬಾಳಿನ ಹೊಳೆಯಲಿ ಸುಖವೇ ಅಲೇ ಅಲೇ
ಒಲುಮೆಗೆ ಇದಯೇ ಇತಿಮಿತಿ ಎಲ್ಲೇ
ಬಂದಿದೆ ಬದುಕಿನ ಬಂಗಾರದ ದಿನ
ಮದುವೆಯೇ ಮನುಜನ ಮೊದಲನೇ ಬಂಧನ
ಮದುವೆಯೇ ಮನುಜನ ಮೊದಲನೇ ಬಂಧನ
-------------------------------------------------------------------------------------------------------------------------
ಮಾಗಿಯ ಕನಸು (1977) - ನೀನೆ ನನ್ನ ಕಾವ್ಯ ಕನ್ನಿಕೆ
ಸಾಹಿತ್ಯ: ಚಂದ್ರಶೇಖರ ಕಂಬಾರ ಸಂಗೀತ: ವಿಜಯಭಾಸ್ಕರ್ ಗಾಯನ: ಕಸ್ತೂರೀಶಂಕರ
ಗುಂತನೆಕಿ ಗುಮಾ ಗುಮಾ
ಯಾಕೋ ಪೋರಾ ಸರಿಯೋ ದೂರಾ ಬರುತೀ ಮೈಮ್ಯಾಲೇರೀ
ಮುನಿದರೇ ನಾ ಭಲೇ ಮಾರಿ... ಮುನಿದರೇ ನಾ ಭಲೇ ಮಾರಿ

ಸೋಲ್ಲೂ ಸೊಲ್ಲಿಗೂ ಅಲ್ಲಾ ತಿರುವುಯೇ ಸಲ್ಲದು ಎಮಗೆ ಈ ಚಾಟೆ
ಸೋಲ್ಲೂ ಸೊಲ್ಲಿಗೂ ಅಲ್ಲಾ ತಿರುವುಯೇ ಸಲ್ಲದು ಎಮಗೆ ಈ ಚಾಟೆ
ಕಾಡೇ ಹೂವೇ ಸರಿ ಕೋಡಿನ ಹುಡುಗಿ
ಕಾಡೇ ಹೂವೇ ಸರಿ ಕೋಡಿನ ಹುಡುಗಿ ನೀ ತೆಗೇ ಅವಳೇ ಬಿಡು ಆಸೆ
ಗುಂತನೆಕಿ ಗುಮಾ ಗುಮಾ
ಯಾಕೋ ಪೋರಾ ಸರಿಯೋ ದೂರಾ ಬರುತೀ ಮೈಮ್ಯಾಲೇರೀ
ಮುನಿದರೇ ನಾ ಭಲೇ ಮಾರಿ... ಮುನಿದರೇ ನಾ ಭಲೇ ಮಾರಿ
ಯಾಕೋ ಪೋರಾ ಸರಿಯೋ ದೂರಾ ಬರುತೀ ಮೈಮ್ಯಾಲೇರೀ
ಮುನಿದರೇ ನಾ ಭಲೇ ಮಾರಿ... ಮುನಿದರೇ ನಾ ಭಲೇ ಮಾರಿ
ಕಳ್ಳ ಮಾತಿನಲಿ ಮರಳು ಮಾಡುತ ಸುಳ್ಳಾಗಿ ಸರಪಳಿ ಹೆಣಿವೇ
ಕಳ್ಳ ಮಾತಿನಲಿ ಮರಳು ಮಾಡುತ ಸುಳ್ಳಾಗಿ ಸರಪಳಿ ಹೆಣಿವೇ
ಆಡು ಕಾಡುತಾ ಇನಿಯಾ ಬಂದೆಯೋ
ಆಡು ಕಾಡುತಾ ಇನಿಯಾ ಬಂದೆಯೋ
ನಿನ್ನ ಪರಿಯಾ ನಾ ಬಲ್ಲೇ
ಗುಂತನೆಕಿ ಗುಮಾ ಗುಮಾ
ಯಾಕೋ ಪೋರಾ ಸರಿಯೋ ದೂರಾ ಬರುತೀ ಮೈಮ್ಯಾಲೇರೀ
ಮುನಿದರೇ ನಾ ಭಲೇ ಮಾರಿ... ಮುನಿದರೇ ನಾ ಭಲೇ ಮಾರಿ
ಯಾಕೋ ಪೋರಾ ಸರಿಯೋ ದೂರಾ ಬರುತೀ ಮೈಮ್ಯಾಲೇರೀ
ಮುನಿದರೇ ನಾ ಭಲೇ ಮಾರಿ... ಮುನಿದರೇ ನಾ ಭಲೇ ಮಾರಿ
-------------------------------------------------------------------------------------------------------------------------
No comments:
Post a Comment