ಜೈದೇವ ಚಲನಚಿತ್ರದ ಹಾಡುಗಳು
- ಮುತ್ತಿನಂಥ ಮಾತು ಇದು
- ಮಿಂಚು ಮಿಂಚು
- ಅಮ್ಮಾ ಅಮ್ಮಾ
- ಹಲೋ ಹಲೋ
- ಬೂಬಿ ಬೂಬಿ
- ಅಮ್ಮ ಅಮ್ಮ
ಜೈದೇವ (೨೦೦೦) - ಮುತ್ತಿನಂಥ ಮಾತು ಇದು
ಸಂಗೀತ : ರಾಜೇಶರಾಮನಾಥ ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ:ಎಲ್.ಏನ್.ಶಾಸ್ತ್ರಿ, ಕೋರಸ್

ಒಹೋ.. ಒಹೋ.. ಒಹೋ.. ಒಹೋ.. ಒಹೋ..
ಮಾತು ಕನ್ನಡ ನೀತಿ ಕನ್ನಡ ಪ್ರೀತಿ ಸ್ನೇಹವು ಕನ್ನಡ

ಮುತ್ತಿನಂಥ ಮಾತು ಇದು ಚಿನ್ನದಂತೆ ಭಾಷೆ ಇದು ಕನ್ನಡ ಕನ್ನಡ
ಅಕ್ಕರೆಯ ಉಕ್ಕಿಸುವ ಸಕ್ಕರೆಯ ಮಾತು ಇದು ಕನ್ನಡ ಕನ್ನಡ
ಗಂಧದಂತ ಚಂದವಿದು ಹೂವಿಗಿಂತ ಅಂದವಿದು ನಮ್ಮ ಕನ್ನಡ
ಹತ್ತು ಮಾತಿಗಿಂತ ಮೇಲು ಹೆತ್ತ ತಾಯಿ ಪ್ರೀತಿಯಿಂದ ಹೇಳಿ ಕೊಟ್ಟ ಭಾಷೆ ಕನ್ನಡ
ಮುದ್ದು ಮುದ್ದು ಮಾತು ಕನ್ನಡ ಮುದ್ದು ಮುದ್ದು ಮಾತು ಕನ್ನಡ

ನಾವು ನಮ್ಮ ನುಡಿ ಪ್ರೀತಿಸುವವರು ಬೇರೆ ಭಾಷೆಗಳು ಕೀಳಲ್ಲ
ನಮ್ಮ ನಾಡಿನಲ್ಲಿ ಇರುವವರೆಲ್ಲರು ಕನ್ನಡ ಕಲಿಯುವುದು ತಪ್ಪಲ್ಲ
ಕರ್ನಾಟಕದಲಿ ಕನ್ನಡವೊಂದೇ
ಕರ್ನಾಟಕದಲಿ ಕನ್ನಡವೊಂದೆ ದಿನ ದಿನ ನಲಿಯಲಿ ಜನರಲ್ಲಿ
ಉತ್ತರ ದಕ್ಷಿಣ ಪೂರ್ವ ಪಶ್ಚಿಮ ಕನ್ನಡ ತಾಯಿಯ ಲಾಲಿ
ಕನ್ನಡ ಪ್ರೀತಿ ತನುಮನದಲ್ಲಿ ತುಂಬಿಕೋ ಕನ್ನಡಿಗ
ಕನ್ನಡ ನಮ್ಮ ದೇವರು ಎಂದು ನಂಬಿಕೊ ಕನ್ನಡಿಗ

ಕಾಡು ಮೇಡುಗಳ ಸೊಬಗುಂಟು ಕಡಲತೀರಗಳ ಛಲವುಂಟು
ನಿಸರ್ಗ ದೇವಿ ಇಲ್ಲಿ ನಲಿಯುತಿರುವಳು
ನೃತ್ಯ ಗೀತೆಗಳ ಸಿರಿಯುಂಟು ಧರ್ಮ ತತ್ವಗಳ ಬೆಳಕುಂಟು
ನೂರು ದೇವರಿಲ್ಲಿ ಹರುಸುತಿರುವುರು
ಕವಿಗಳ ನಾಡು ಕಲೆಗಳ ಬೀಡು
ಕವಿಗಳ ನಾಡು ಕಲೆಗಳ ಬೀಡು ಹಿರಿಮೆಯ ಗಳಿಸಿದ ಸಿರಿನಾಡು
ಅಭಿಮಾನದಲಿ ಆಳಿದ ದೊರೆಗಳ ಸುಂದರ ಕನ್ನಡ ನಾಡು
ಕನ್ನಡ ಪ್ರೀತಿ ತನುಮನದಲ್ಲಿ ತುಂಬಿಕೋ ಕನ್ನಡಿಗ
ಕನ್ನಡ ನಮ್ಮ ದೇವರು ಎಂದು ನಂಬಿಕೋ ಕನ್ನಡಿಗ
ನಿಸರ್ಗ ದೇವಿ ಇಲ್ಲಿ ನಲಿಯುತಿರುವಳು
ನೃತ್ಯ ಗೀತೆಗಳ ಸಿರಿಯುಂಟು ಧರ್ಮ ತತ್ವಗಳ ಬೆಳಕುಂಟು
ನೂರು ದೇವರಿಲ್ಲಿ ಹರುಸುತಿರುವುರು
ಕವಿಗಳ ನಾಡು ಕಲೆಗಳ ಬೀಡು
ಕವಿಗಳ ನಾಡು ಕಲೆಗಳ ಬೀಡು ಹಿರಿಮೆಯ ಗಳಿಸಿದ ಸಿರಿನಾಡು
ಅಭಿಮಾನದಲಿ ಆಳಿದ ದೊರೆಗಳ ಸುಂದರ ಕನ್ನಡ ನಾಡು
ಕನ್ನಡ ಪ್ರೀತಿ ತನುಮನದಲ್ಲಿ ತುಂಬಿಕೋ ಕನ್ನಡಿಗ
ಕನ್ನಡ ನಮ್ಮ ದೇವರು ಎಂದು ನಂಬಿಕೋ ಕನ್ನಡಿಗ
ಮುತ್ತಿನಂಥ ಮಾತು ಇದು ಚಿನ್ನದಂತೆ ಭಾಷೆ ಇದು ಕನ್ನಡ ಕನ್ನಡ
ಅಕ್ಕರೆಯ ಉಕ್ಕಿಸುವ ಸಕ್ಕರೆಯ ಮಾತು ಇದು ಕನ್ನಡ ಕನ್ನಡ
ಗಂಧದಂತ ಚಂದವಿದು ಹೂವಿಗಿಂತ ಅಂದವಿದು ನಮ್ಮ ಕನ್ನಡ
ಹತ್ತು ಮಾತಿಗಿಂತ ಮೇಲು ಹೆತ್ತ ತಾಯಿ ಪ್ರೀತಿಯಿಂದ ಹೇಳಿ ಕೊಟ್ಟ ಭಾಷೆ ಕನ್ನಡ
ಮುದ್ದು ಮುದ್ದು ಮಾತು ಕನ್ನಡ ಮುದ್ದು ಮುದ್ದು ಮಾತು ಕನ್ನಡ
ಮುತ್ತಿನಂಥ ಮಾತು ಇದು ಚಿನ್ನದಂತೆ ಭಾಷೆ ಇದು ಕನ್ನಡ ಕನ್ನಡ
ಅಕ್ಕರೆಯ ಉಕ್ಕಿಸುವ ಸಕ್ಕರೆಯ ಮಾತು ಇದು ಕನ್ನಡ ಕನ್ನಡ
------------------------------------------------------------------------------------------------------------------------

ಜೈದೇವ (೨೦೦೦) - ಮಿಂಚು ಮಿಂಚು
ಸಂಗೀತ : ರಾಜೇಶರಾಮನಾಥ ಸಾಹಿತ್ಯ : ಚಂದ್ರು, ಗಾಯನ: ರಾಜೇಶ, ಸುರೇಖಾ
------------------------------------------------------------------------------------------------------------------------
ಜೈದೇವ (೨೦೦೦) - ಅಮ್ಮಾ ಅಮ್ಮಾ
ಸಂಗೀತ : ರಾಜೇಶರಾಮನಾಥ ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ: ಸುಜಾತ
------------------------------------------------------------------------------------------------------------------------
ಜೈದೇವ (೨೦೦೦) - ಹಲೋ ಹಲೋ
ಸಂಗೀತ : ರಾಜೇಶರಾಮನಾಥ ಸಾಹಿತ್ಯ : ಶ್ರೀರಂಗ, ಗಾಯನ: ರಾಜೇಶ, ಸೌಮ್ಯ
------------------------------------------------------------------------------------------------------------------------
ಜೈದೇವ (೨೦೦೦) - ಬೂಬಿ ಬೂಬಿ
ಸಂಗೀತ : ರಾಜೇಶರಾಮನಾಥ ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ, ಗಾಯನ: ರಾಜೇಶ, ಸುರೇಖಾ
------------------------------------------------------------------------------------------------------------------------
ಜೈದೇವ (೨೦೦೦) - ಅಮ್ಮ ಅಮ್ಮ
ಸಂಗೀತ : ರಾಜೇಶರಾಮನಾಥ ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ:ಎಲ್.ಏನ್.ಶಾಸ್ತ್ರಿ, ಕೋರಸ್
------------------------------------------------------------------------------------------------------------------------
No comments:
Post a Comment