ಚಿನ್ನಾರಿ ಮುತ್ತ ಚಿತ್ರದ ಗೀತೆಗಳು
- ಮಣ್ಣಲ್ಲಿ ಬಿದ್ದೋನು
- ಎಷ್ಟೊಂದ ಜನ ಇಲ್ಲಿ
- ರೆಕ್ಕೆ ಇದ್ದಾರೆ ಸಾಕು
- ನಾವು ಇರುವಾಗ ನಿಂಗೇನು
- ಮಾರಿಷ ಮಾರಿಷ ವೃಕ್ಷ
- ಮ್ಯಾಲೆ ಕಾವು ಕೊಂಡವ
- ಹಳ್ಳಿ ಮುಕ್ಕ ಮುತ್ತು
- ಚಂದ್ರ ನಿಂಗೆ ಕರುಣೆ ಇರಲಿ
- ಚಿನ್ನಾರಿ ಮುತ್ತ ಹಾಕ್ತಿದ್ದ
- ಒಂದು ಎರಡು ಮೂರೂ
- ಓದುವ ಸೇರಿ ಓದುವ
ಸಂಗೀತ: ಸಿ.ಅಶ್ವಥ್ ಸಾಹಿತ್ಯ : ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ಗಾಯನ: ಅಜಿತ್, ಅರ್ಚನ, ಬೇಬಿ ರೇಖಾ, ಸಂಗೀತಾ, ಆರಾಧನಾ, ಸಮನ್ವಿತ
ಮಣ್ಣಲ್ಲಿ ಬಿದ್ದೊನು ಮುಗಿಲಲ್ಲಿ ಎದ್ದನು ಕತ್ಲಲ್ಲಿ ಇದ್ದನು ಬಂಗಾರ ಗೆದ್ದನು
ಹೇಗಿದ್ದ ಹೇಗಾದ ಗೊತ್ತಾ ನಮ್ಮ ಚಿನ್ನಾರಿ ಮುತ್ತ .. ನಮ್ಮ ಚಿನ್ನಾರಿ ಮುತ್ತ ... ೨
ಮುತ್ತ ಮುತ್ತ ಮುತ್ತ ಚಿನ್ನಾರಿ ಮುತ್ತ ಮುತ್ತ ಮುತ್ತ ಮುತ್ತ ಚಿನ್ನಾರಿ ಮುತ್ತ
ಮುತ್ತ ಮುತ್ತ ಮುತ್ತ ಚಿನ್ನಾರಿ ಮುತ್ತ ಮುತ್ತ ಮುತ್ತ ಮುತ್ತ ಚಿನ್ನಾರಿ ಮುತ್ತ
ಮೆಟ್ಟಿದ್ದ ಕದ್ದೋನು ಕದ್ದೊಡುತ್ತಿದ್ದೊನು ಮನಮನ ಕದ್ದನು ನಾಡನ್ನೆ ಗೆದ್ದನು ... ೨
ಹೇಗಿದ್ದ ಹೇಗಾದ ಗೊತ್ತಾ ನಮ್ಮ ಚಿನ್ನಾರಿ ಮುತ್ತ ನಮ್ಮ ಚಿನ್ನಾರಿ ಮುತ್ತ
ಮುತ್ತ ಮುತ್ತ ಮುತ್ತ ಚಿನ್ನಾರಿ ಮುತ್ತ ಮುತ್ತ ಮುತ್ತ ಮುತ್ತ ಚಿನ್ನಾರಿ ಮುತ್ತ
ಬೀದಿಲಿ ಸಿಕ್ಕೊನು ಏಕಾಂಗಿ ಬಿಕ್ಕೊನು ನಮಗಿನ್ನು ಸಿಕ್ಕನು ಬಾನಲ್ಲಿ ನಕ್ಕನು ... ೨
ಹೇಗಿದ್ದ ಹೇಗಾದ ಗೊತ್ತಾ ನಮ್ಮ ಚಿನ್ನಾರಿ ಮುತ್ತ
ಮುತ್ತ ಮುತ್ತ ಮುತ್ತ ಚಿನ್ನಾರಿ ಮುತ್ತ ಮುತ್ತ ಮುತ್ತ ಮುತ್ತ ಚಿನ್ನಾರಿ ಮುತ್ತ
ಹೇಗಿದ್ದ ಹೇಗಾದ ಗೊತ್ತಾ ನಮ್ಮ ಚಿನ್ನಾರಿ ಮುತ್ತ
ಮುತ್ತ ಮುತ್ತ ಮುತ್ತ ಚಿನ್ನಾರಿ ಮುತ್ತ ಮುತ್ತ ಮುತ್ತ ಮುತ್ತ ಚಿನ್ನಾರಿ ಮುತ್ತ
ಇಲ್ಲಿದ್ದೆ ಹಾಡೊಣಾ ಹಾಡಿ ಕೊಂಡಾಡೊಣಾ ಚಂದಿರ ರಾಮನ ಚಂದಾವಾ ನೋಡೊಣಾ ... ೨
ಹೇಗಿದ್ದ ಹೇಗಾದ ಗೊತ್ತಾ ನಮ್ಮ ಚಿನ್ನಾರಿ ಮುತ್ತ ನಮ್ಮ ಚಿನ್ನಾರಿ ಮುತ್ತ ।। ಮಣ್ಣಲ್ಲಿ ...।।
-------------------------------------------------------------------------------------------------------------------------
ಚಿನ್ನಾರಿ ಮುತ್ತ (1993) - ಎಷ್ಟೊಂದ್ ಜನ
ಚಿತ್ರಗೀತೆ : ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ಸಂಗೀತ: ಸೀ ಅಶ್ವತ್ ಗಾಯಕಿ: ರೇಖ
ಎಷ್ಟೊಂದ್ ಜನ ಇಲ್ಲಿ ಯಾರು ನನ್ನೊರು
ಎಷ್ಟೊಂದ್ ಮನೆ ಇಲ್ಲಿ ಎಲ್ಲಿ ನಮ್ಮನೆ
ಎಲ್ಲಿ ಎಲ್ಲಿ ಎಲ್ಲಿ ನಮ್ಮನೆ
ಮೂಟೆ ಹೊತ್ತೊರು ಹೊತ್ತು ಮಂಡಿ ಸುತ್ತೊರು
ಇಟ್ಟಿಗೆ ಎತ್ತೊರು ಎತ್ತಿ ಮಾಡಿ ಹತ್ತೊರು
ತಿಂಡಿ ಆಯೊರು ಸಂದಿ ಗುಂದಿ ಹಾಯೊರು
ಕಣ್ಣು ಮೂಗು ಕಾಣದ ಹಾಗೆ ಮಣ್ಣು ಮೆತ್ತಿದ ಅಣ್ಣ ತಮ್ಮ
ಶಾಲಿಗ್ ಹೋಗೊರು ಹಕ್ಕಿ ಹಾಗೆ ಹಾರೊರು
ಕಣ್ಣಡಿ ಕಣ್ಣೊರು ಕಂಡದೆಲ್ಲಾ ತಿನ್ನೊರು
ಭಾರಿ ಕಾರೊರು ಗಾಳಿ ಮೇಲೆ ತೇಲೊರು
ಕಣ್ಣು ಮೂಗು ಕಾಣದ ಕುಕ್ಕೊ ಗಾಜಿನ ಮನೆಯ ಅಣ್ಣ ತಮ್ಮ
ರೋಡಲ್ ಓಡೊರು ಮೇಲೆ ಎಲ್ಲೊ ನೋಡೊರು
ಒಂಟೆ ನಡೆಯೊರು ಬಿಚ್ಚಿದ ಹೂವಿನ ಕೊಡೆಯೊರು
ಹರವಿದ ಮುಡಿಯೊರು ಅರಿಯದ ಭಾಷೆ ನುಡಿಯೊರು
ಕಣ್ಣು ಮೂಗು ಕಾಣದ ಹಾಗೆ ಬಣ್ಣ ಮೆತ್ತಿದ ಅಕ್ಕ ತಂಗಿ
ಒಣಕಲು ಮೈಯ್ಯೊರು ಚಾಚಿದ ಸಣಕಲು ಕೈಯ್ಯೊರು
ಕೆದರಿದ ಜಡೆಯೊರು ಎಂಜಲು ಮಡಿಲಲ್ ನಡೆಯೊರು
ಮಾಸಿದ ಕಣ್ಣೊರು ಶಿವನೆ ಸಾಕೊ ಎನ್ನೊರು
ಕಣ್ಣು ಮೂಗು ಕಾಣದ ಹಾಗೆ ಮಣ್ಣು ಮೆತ್ತಿದ ಅಕ್ಕ ತಂಗಿ
-----------------------------------------------------------------------------------------------------------------------
ಚಿನ್ನಾರಿ ಮುತ್ತ (1993) - ರೆಕ್ಕೆ ಇದ್ದರೆ ಸಾಕೆ
ಚಿತ್ರಗೀತೆ : ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ಸಂಗೀತ: ಸೀ ಅಶ್ವತ್ ಗಾಯಕಿ: ರೇಖ
ರೆಕ್ಕೆ ಇದ್ದರೆ ಸಾಕೆ ಹಕ್ಕಿಗೆ ಬೇಕು ಬಾನು
ಬಯಲಲಿ ತೆಲುತಾ ತಾನು ಮ್ಯಾಲೆ ಹಾರೋಕೆ..
ಕಾಲೊಂದಿದ್ದರೆ ಸಾಕೆ ಚಿಗರೆಗೆ ಬೇಕು ತಾನು ಜಿಗಿದು ಓಡೋಕೆ
ರೆಕ್ಕೆ ಇದ್ದರೆ ಸಾಕೆ
ಹೂವೊಂದಿದ್ದರೆ ಸಾಕೆ ಬ್ಯಾಡವೇ ಗಾಳಿ
ನೀವೇ ಹೇಳಿ ಕಂಪ ಬೀರೋಕೆ
ಮುಖವೊಂದಿದ್ದರೆ ಸಾಕೆ ದುಂಬಿಯ ತವ
ಬ್ಯಾಡವೇ ಹೂವ ಜೇನ ಹೀರೋಕೆ
ರೆಕ್ಕೆ ಇದ್ದರೆ ಸಾಕೆ ಹಕ್ಕಿಗೆ ಬೇಕು ಬಾನು
ಬಯಲಲಿ ತೆಲುತಾ ತಾನು ಮ್ಯಾಲೆ ಹಾರೋಕೆ..
ನೀರೊಂದಿದ್ದರೆ ಸಾಕೆ ಬ್ಯಾಡವೇ ಹಳ್ಳ
ಬಲ್ಲವಬಲ್ಲ ತೊರೆಯು ಹರಿಯೋಕೆ
ಮೋಡ ಇದ್ದರೇ ಸಾಕೆ ಬ್ಯಾಡವೇ ಭೂಮಿ
ಹೇಳಿ ಸ್ವಾಮಿ ಮಳೆಯೂ ಸುರಿಯೋಕೆ
ರೆಕ್ಕೆ ಇದ್ದರೆ ಸಾಕೆ ಹಕ್ಕಿಗೆ ಬೇಕು ಬಾನು
ಬಯಲಲಿ ತೆಲುತಾ ತಾನು ಮ್ಯಾಲೆ ಹಾರೋಕೆ..
ಕಣ್ಣೊಂದಿದರೆ ಸಾಕೆ ಬ್ಯಾಡವೇ ಮಂಡೇ
ಕಣ್ಣಿನಮುಂದೆ ನಿಮಗೆ ಕಾಣೋಕೆ
ಕೊರಳೊಂದಿದ್ದರೆ ಸಾಕೆ ಬ್ಯಾಡವೇ ಹಾಡು
ಎಲ್ಲರ ಜೋಡಿ ಕೂಡಿ ಹಾಡೋಕೆ
ರೆಕ್ಕೆ ಇದ್ದರೆ ಸಾಕೆ ಹಕ್ಕಿಗೆ ಬೇಕು ಬಾನು
ಬಯಲಲಿ ತೆಲುತಾ ತಾನು ಮ್ಯಾಲೆ ಹಾರೋಕೆ..
ಕಾಲೊಂದಿದ್ದರೆ ಸಾಕೆ ಚಿಗರೆಗೆ ಬೇಕು ತಾನು ಜಿಗಿದು ಓಡೋಕೆ
ರೆಕ್ಕೆ ಇದ್ದರೆ ಸಾಕೆ
ಚಿನ್ನಾರಿ ಮುತ್ತ (1993) - ನಾವು ಇರುವಾಗ ನಿಂಗೇನು ಚಿಂತೆ
ಚಿತ್ರಗೀತೆ : ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ಸಂಗೀತ: ಸೀ ಅಶ್ವತ್ ಗಾಯಕಿ: ಅಜಿತ, ರೇಖ
ನಾವು ಇರುವಾಗ ನಿಂಗೇನು ಚಿಂತೆ
ನಗ್ತಾ ನಗ್ತಾ ಇರು ರಾಣಿಯಂತೆ
ನಾವು ಇರುವಾಗ ನಿಂಗೇನು ಚಿಂತೆ
ನಗ್ತಾ ನಗ್ತಾ ಇರು ರಾಣಿಯಂತೆ
ಕಾಡಿಗೆ ನಾವೇ ಹೋಗ್ತಿವಿ ಒಣಗಿದ ಕೂರ್ಲೇ ತರತಿವಿ
ಕಾಡಿಗೆ ನಾವೇ ಹೋಗ್ತಿವಿ ಒಣಗಿದ ಕೂರ್ಲೇ ತರತಿವಿ.. ನಿನ್ನ ಜೊತೇಲ ಇರುತೀವಿ
ದ್ಯಾವರಂಗೆ ನಿನ್ನ ಕೂರಿಸಿ ಎಲ್ಲ ಸೇವೆ ಮಾಡ್ತಿವಿ
ಅಜ್ಜಿ ಆಗಿದ್ದೆಲ್ಲಾ ನೀನು ಮರೆತು ನಗ್ತಾ ನಗ್ತಾ ಇರು ರಾಣಿಯಂತೆ
ನಗ್ತಾ ನಗ್ತಾ ಇರು ರಾಣಿಯಂತೆ
ನೀರು ಗೀರು ಎಳ್ಕೊಂಡು ನೆಲ ಸಾರಿಸಿ ಬಳಕೊಂಡು
ನೀರು ಗೀರು ಎಳ್ಕೊಂಡು ನೆಲ ಸಾರಿಸಿ ಬಳಕೊಂಡು
ಸ್ವಾರೆ ನಾವೇ ತೊಳ್ಕೊಂಡು ಬಿಸಿ ಅಣ್ಣ ಗೊಜ್ಜು ಮಾಡಿ
ನಿಂಗೆ ಮುಮ ಮುಮ ಮಾಡಿತಿವಿ ಅಜ್ಜಿ ಆಗಿದ್ದೆಲ್ಲಾ ನೀನು ಮರೆತು
ನಗ್ತಾ ನಗ್ತಾ ಇರು ರಾಣಿಯಂತೆ
ಕೈಯ್ಯ ಹಿಂಗೇ ಮಾಡ್ಸೋದು ಕೋಲು ಕೊಟ್ಟು ನಡಸೋದು
ಕೈಯ್ಯ ಹಿಂಗೇ ಮಾಡ್ಸೋದು ಕೋಲು ಕೊಟ್ಟು ನಡಸೋದು
ಚಿನ್ನಾರಿ ಮುತ್ತ (1993) - ಮಾರಿಷ ಮಾರಿಷ ವೃಕ್ಷ
ಚಿತ್ರಗೀತೆ : ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ಸಂಗೀತ: ಸೀ ಅಶ್ವತ್ ಗಾಯಕಿ: ನರಸಿಂಹ ನಾಯ್ಕ, ಮಂಜುಳ ಗುರುರಾಜ
ಮಾರಿಷ ಮಾರಿಷ ವೃಕ್ಷ ಕನ್ಯೆ ಮಾರಿಷ
ವೃಕ್ಷ ಕನ್ಯೆ ಮಾರಿಷ ಮಾರಿಷ ಮಾರಿಷ
ಎಂಥ ಚೆಲುವೆ ಮಾರಿಷ ಎಂಥಾ ಚೆಲುವೆ ಮಾರಿಷ
ಬಳ್ಳಿಯ ಮೈಯ್ಯ ಚಿಗುರಿನ ಕೈಯ್ಯ ಅರಳು ಮೊಗದ ಕನ್ಯೆಗೆ
ಬಳ್ಳಿಯ ಮೈಯ್ಯ ಚಿಗುರಿನ ಕೈಯ್ಯ ಅರಳು ಮೊಗದ ಕನ್ಯೆಗೆ
ಸೋತು ಮುತ್ತು ಕೊಡುತಲಿತ್ತು ಸೋತು ಮುತ್ತು ಕೊಡುತಲಿತ್ತು
ಸಂಜೆ ಬಿಸಿಲು ಕೆನ್ನೆಗೆ ಮಾರಿಷ ಮಾರಿಷ ವೃಕ್ಷ ಕನ್ಯೆ
ಮಾರಿಷ ಮಾರಿಷ ವೃಕ್ಷ ಕನ್ಯೆ
ಕಾಡ ಕಡಿಯಲೆಂದು ಬರಲು ನಾದ ರಾಜಕುವರನು
ತಡೆದಲಾಗ ವೃಕ್ಷ ಕನ್ಯೆಈ ಕೈಯ್ಯ ಕೊಡಲಿ ಜನರನು
ಕಾಡಿನ ಕೈ ಹಿಡಿಯಿತಾಗ ನಡು ಹೀಗೆ ಒಲಿದು
ಹಾಲ ಧಾರೆ ಎರೆಯುತಿತ್ತು
ಹಾಲ ಧಾರೆ ಎರೆಯುತಿತ್ತು ಬೆಳದಿಂಗಳು ಸುರಿದು
ಹಸಿರ ರಥವ ಏರಿ ಬರುವ ಮೊಗ್ಗಿನಂಬ ಎಸೆಯುವ
ಕಣ್ಣಿನ್ನೊಂದು ಹೊರಳಿನಲ್ಲಿ ಮಿಂಚಿನಾಳಗ ಮಸೆಯುವ
ಹಸಿರ ರಥವ ಏರಿ ಬರುವ ಮೊಗ್ಗಿನಂಬ ಎಸೆಯುವ
ಕಣ್ಣಿನ್ನೊಂದು ಹೊರಳಿನಲ್ಲಿ ಮಿಂಚಿನಾಳಗ ಮಸೆಯುವ
ಭಾಗಿವ ಕೊಕ್ಕ ತೆರೆದ ಪಕ್ಕ ಸಾಲು ಸಾಲು ಹಕ್ಕಿ
ಭಾಗಿವ ಕೊಕ್ಕ ತೆರೆದ ಪಕ್ಕ ಸಾಲು ಸಾಲು ಹಕ್ಕಿ
ಬರುತಲಿಹವು ಮಾರಿಷೆಯ ನಗುವಿನಂತೆ
ಬರುತಲಿಹವು ಮಾರಿಷೆಯ ನಗುವಿನಂತೆ
ಸೋತ ಒಂದೇ ನಿಮಿಷದಲ್ಲೇ ಬಂದ ಹಿಡಿದು ಮಾಲೆ
ಸ್ವಸ್ತಿಯಂದು ನಗುತಲಿದ್ದ ಚಂದ್ರ ತಲೆಯ ಮೇಲೆ
ಸೋತ ಒಂದೇ ನಿಮಿಷದಲ್ಲೇ ಬಂದ ಹಿಡಿದು ಮಾಲೆ
ಸ್ವಸ್ತಿಯಂದು ನಗುತಲಿದ್ದ ಚಂದ್ರ ತಲೆಯ ಮೇಲೆ
ಚಿನ್ನಾರಿ ಮುತ್ತ (1993) - ಮ್ಯಾಲೆ ಕಾವು ಕೊಂಡಾವ
ಚಿತ್ರಗೀತೆ : ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ಸಂಗೀತ: ಸೀ ಅಶ್ವತ್ ಗಾಯನ : ಮಂಜುಳ ಗುರುರಾಜ
ಮ್ಯಾಲೆ ಕಾವು ಕೊಂಡಾವ ಮುಂಗಾರು ಮೋಡ
ಮ್ಯಾಲೆ ಕಾವು ಕೊಂಡಾವ ಮುಂಗಾರು ಮೋಡ
ಹೋತರಸಿ ಕತ್ತಲ ರಾಹು ಕೇತು
ಚಂದುಳ್ಳ ಚಿಗರಿ ಹೆಗಲೇರಿ ಕೂತು
ಹೋತರಸಿ ಕತ್ತಲ ರಾಹು ಕೇತು
ಚಂದುಳ್ಳ ಚಿಗರಿ ಹೆಗಲೇರಿ ಕೂತು
ನೀಲಿಯ ನವಿಲ ಹಾರಿಸಿಕೊಂಡು
ಚುಕ್ಕಿಯ ಬಾವುಟ ಏರಿಸಿಕೊಂಡು
ನೀಲಿಯ ನವಿಲ ಹಾರಿಸಿಕೊಂಡು
ಚುಕ್ಕಿಯ ಬಾವುಟ ಏರಿಸಿಕೊಂಡು
ಅಂಗಳಕೆ ಬರುತಾನೆ ಆವರೆಗೂ ತಾಳೂ
ಬಂದಾಗ ಮಾವಯ್ಯಾ ಬೇಕಾದ್ದು ಕೇಳು
ಮೋಡದ ನಾಡಿಗೆ ನಿನ್ನನ್ನು ಒಯ್ದು
ತೂಗಿ ತೊಟ್ಟಿಲನೆಂದು ರಂಬೆರ ಬೈದು
ಮೋಡದ ನಾಡಿಗೆ ನಿನ್ನನ್ನು ಒಯ್ದು
ತೂಗಿ ತೊಟ್ಟಿಲನೆಂದು ರಂಬೆರ ಬೈದು
--------------------------------------------------------------------------------------------------------------------------
ಚಿನ್ನಾರಿ ಮುತ್ತ (1993) - ಹಳ್ಳಿ ಮುಕ್ಕ ಮುತ್ತು
ಚಿತ್ರಗೀತೆ : ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ಸಂಗೀತ: ಸೀ ಅಶ್ವತ್ ಗಾಯನ : ಅಜಿತ ಮತ್ತು ಸಂಗಡಿಗರು
ಹಳ್ಳಿ ಮುಕ್ಕ ಮುತ್ತು ಇವನಿಗೇನು ಗೊತ್ತು
ಹಳ್ಳಿ ಮುಕ್ಕ ಮುತ್ತು ಇವನಿಗೇನು ಗೊತ್ತು
ಹಳ್ಳಿ ಮುಕ್ಕ ಮುತ್ತು ಇವನಿಗೇನು ಗೊತ್ತು
ಹಳ್ಳಿ ಮುಕ್ಕ ಮುತ್ತು ಇವನಿಗೇನು ಗೊತ್ತು
ನೋಡಬೇಕು ಹೇಗೆ ಹಾರೋ ಹದ್ದಿನ ಹಾಗೆ
ಎತ್ತಬೇಕು ಹೇಗೆ ಗೊತ್ತೇ ಆಗದ ಹಾಗೆ
ಒಡಬೇಕು ಹೇಗೆ ಕಾಡ ಕುದುರೆ ಹಾಗೆ
ಹಳ್ಳಿ ಮುಕ್ಕ ಮುತ್ತು ಇವನಿಗೇನು ಗೊತ್ತು
ಬರ್ತಾ ಇದ್ರೆ ಅಕ್ಕ ನಿಲ್ಲೋ ತಮ್ಮ ಪಕ್ಕ
ಗುಡಿಯೊಳಗ ಹೋದ್ಲು ಪಾಪ ಇನ್ನು ಪಕ್ಕ ಬಾಪಾ
ಬರ್ತಾ ಇದ್ರೆ ಅಕ್ಕ ನಿಲ್ಲೋ ತಮ್ಮ ಪಕ್ಕ
ಗುಡಿಯೊಳಗ ಹೋದ್ಲು ಪಾಪ ಇನ್ನು ಪಕ್ಕ ಬಾಪಾ
ವಡ್ಸೋದರಲ್ಲಿ ಕಾಯ ಜೋಡಿ ಇಲ್ಲಿ ಮಾಯಾ
ವಡ್ಸೋದರಲ್ಲಿ ಕಾಯ ಜೋಡಿ ಇಲ್ಲಿ ಮಾಯಾ
ಬರ್ತಾ ಇದ್ರೆ ಅಣ್ಣ ಸಲಾಂ ಅನಬೇಕಣ್ಣ
ಭಾರಿ ಬೆಲೆ ಜೋಡು ಕಣ್ಣನ ಅರಳಿಸಿ ನೋಡು
ಬರ್ತಾ ಇದ್ರೆ ಅಣ್ಣ ಸಲಾಂ ಅನಬೇಕಣ್ಣ
ಭಾರಿ ಬೆಲೆ ಜೋಡು ಕಣ್ಣನ ಅರಳಿಸಿ ನೋಡು
ಬೇಗ ಹಾಕು ಬೇಗ ಹಾಕು ಬೇಗ ಹಾಕು ತಟ್ಟೆ
ಸಾರು ಸಾರು ಸಾರು ಸಾರು ಸಾರು ತಂದು ಇಟ್ಟೇ
ಜಾಗ ಮಾತ್ರ ಜಾಗ ಮಾತ್ರ ಜಾಗ ಮಾತ್ರ ನಿಂಗೆ ಬಿಟ್ಟೆ
ಬಾರೋ ಮುತ್ತ ಇಲ್ಲಿ ನೀನು ನಮ್ಮೊನೆ ಕಾಣೋ ಬಡಿಸೋನು
ಬಾರೋ ಮುತ್ತ ಇಲ್ಲಿ ನೀನು ನಮ್ಮೊನೆ ಕಾಣೋ ಬಡಿಸೋನು
ತಿನ್ನು ತಿನ್ನು ತಿನ್ನು ತಿನ್ನು ತಿನ್ನು ತಿನ್ನು
ದಾದಾಗ ಮೊದಲು ಜೈ ಅನ್ನು ಜೈ
--------------------------------------------------------------------------------------------------------------------------
ಚಿನ್ನಾರಿ ಮುತ್ತ (1993) - ಚಂದ್ರ ನಿಂಗೆ ಕರುಣೆ
ಚಿತ್ರಗೀತೆ : ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ಸಂಗೀತ: ಸೀ ಅಶ್ವತ್ ಗಾಯನ : ಅಜಿತ ಮತ್ತು ಸಂಗಡಿಗರು
ಚಂದ್ರ ನಿಂಗೆ ಕರುಣೆ ಇರ್ಲಿ ಮೋಡದ ಮರೆಲಿ ಇರು
ಮೋಡ ಮೋಡ ಒಂದೇ ಸಮ್ನೆ ಸುರಿತಿರು
ಮಿಂಚು ಹೊಡೆದು ದೀಪ ಎಲ್ಲ ಥಟ್ಟಂತ ಆರಿ ಹೋಗ್ಲಿ
ಪೊಲೀಸ್ ಮಾಮ ಬರೋದರಲ್ಲಿ ಎಲ್ಲೆಲ್ಲೂ ಕತ್ಲಾಗಲಿ
ಚಂದ್ರ ನಿಂಗೆ ಕರುಣೆ ಇರ್ಲಿ ಮೋಡದ ಮರೆಲಿ ಇರು
ಮೋಡ ಮೋಡ ಒಂದೇ ಸಮ್ನೆ ಸುರಿತಿರು
ಮಿಂಚು ಹೊಡೆದು ದೀಪ ಎಲ್ಲ ಥಟ್ಟಂತ ಆರಿ ಹೋಗ್ಲಿ
ಪೊಲೀಸ್ ಮಾಮ ಬರೋದರಲ್ಲಿ ಎಲ್ಲೆಲ್ಲೂ ಕತ್ಲಾಗಲಿ.. ಕತ್ಲಾಗಲಿ
ಭೂಮಿ ತಾಯಿಕಾಪಾಡವ್ವ ಜಾರದೆ ಇರಲಿ ಕಾಲು
ಓಡುವಾಗ ಉಳಕದೆ ಇರಲಿ ಕಾಲಿನ ಮಂಡಿ ಕೀಲು
ಪಿಸ್ತೂಲ ಕುದುರೆ ಮೀಟಿದರನೂ ಹಾರದೆ ಇರಲಿ ಗುಂಡು
ಗೊತ್ತಿದರನೂ ಮಾಡ್ತೀವಿ ತಪ್ಪನ ಕಂಡು ಕಂಡು
ಭೂಮಿ ತಾಯಿಕಾಪಾಡವ್ವ ಜಾರದೆ ಇರಲಿ ಕಾಲು
ಓಡುವಾಗ ಉಳಕದೆ ಇರಲಿ ಕಾಲಿನ ಮಂಡಿ ಕೀಲು
ಪಿಸ್ತೂಲ ಕುದುರೆ ಮೀಟಿದರನೂ ಹಾರದೆ ಇರಲಿ ಗುಂಡು
ಗೊತ್ತಿದರನೂ ಮಾಡ್ತೀವಿ ತಪ್ಪನ ಕಂಡು ಕಂಡು
ಚಿನ್ನಾರಿ ಮುತ್ತ (1993) - ಚಿನ್ನಾರಿ ಮುತ್ತ
ಚಿತ್ರಗೀತೆ : ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ಸಂಗೀತ: ಸೀ ಅಶ್ವತ್ ಗಾಯನ : ನರಸಿಂಹ ನಾಯಕ
ಚಿನ್ನಾರಿ ಮುತ್ತ ಹಾಕ್ತಿದ್ದ ಗೊತ್ತಾ ಎಂಥ ಹಿಡಿತಾ
ಹಿಡಿತಾ ಹಿಡಿತಾ ಹಿಡಿತಾ ಹಿಡಿತಾ ಎಂಥ ಹಿಡಿತಾ
ನೋಡ್ತಿದ್ದಾಗ ಉಳೋದರೆಲ್ಲಾ ಕಣ್ ಕಣ್ ಬಿಡ್ತಾ
ಬಿಡ್ತಾ ಬಿಡ್ತಾ ಬಿಡ್ತಾ ಬಿಡ್ತಾ ಕಣ್ ಕಣ್ ಬಿಡ್ತಾ
ಚಿನ್ನಾರಿ ಮುತ್ತ ಹಾಕ್ತಿದ್ದ ಗೊತ್ತಾ ಎಂಥ ಹಿಡಿತಾ
ಹಿಡಿತಾ ಹಿಡಿತಾ ಹಿಡಿತಾ ಹಿಡಿತಾ ಎಂಥ ಹಿಡಿತಾ
ನೋಡ್ತಿದ್ದಾಗ ಉಳೋದರೆಲ್ಲಾ ಕಣ್ ಕಣ್ ಬಿಡ್ತಾ
ಬಿಡ್ತಾ ಬಿಡ್ತಾ ಬಿಡ್ತಾ ಬಿಡ್ತಾ ಕಣ್ ಕಣ್ ಬಿಡ್ತಾ
ಮಲ್ಲಿನ ಪಂಚೆ ಉಟ್ಕೊಂಡಿರೋ ಇರೊಪ್ಪನೋವರು
ಕರ ಜಿಗಿದು ಮೇಲಕ್ಕೆಗರಿ ರಾಡಿ ಕೆಸರು
ಮಲ್ಲಿನ ಪಂಚೆ ಉಟ್ಕೊಂಡಿರೋ ಇರೊಪ್ಪನೋವರು
ಕರ ಜಿಗಿದು ಮೇಲಕ್ಕೆಗರಿ ರಾಡಿ ಕೆಸರು
ಬಂತು ಬಂತು ಬಂತು ಬಂತು ಬಂತು ಬಂತು ಬಂಗಾರ ಕಂದ
----------------------------------------------------------------------------------------------------------------------
ಚಿನ್ನಾರಿ ಮುತ್ತ (1993) - ಚಿನ್ನಾರಿ ಮುತ್ತ
ಚಿತ್ರಗೀತೆ : ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ಸಂಗೀತ: ಸೀ ಅಶ್ವತ್ ಗಾಯನ : ನರಸಿಂಹ ನಾಯಕ
ಒಂದು ಎರಡು ಮೂರೂ ನಾಲ್ಕು ಕೈಯ್ಯನ್ನೇಲಾಕ್ ತಗಿಸಬೇಕು
ಐದು ಆರು ಏಳು ಎಂಟು ತಾಳಕ್ಕ ತಕ್ಕ ಹೆಜ್ಜೆ ಉಂಟು
ನಾಲ್ಕು ಮೂರೂ ಎರಡು ಒಂದು ತಲೆ ತಗ್ಸಿ ಕೈಯ್ಯನ್ನು ತಂದು
ಎಂಟು ಏಳು ಆರು ಐದು ಕಾಲನ ನೀಡಿ ಮುಂದಕ್ಕ ಒಯ್ದು
ಒಂದು ಎರಡು ಮೂರೂ ನಾಲ್ಕು ಕೈಯ್ಯನ್ನೇಲಾಕ್ ತಗಿಸಬೇಕು
ಐದು ಆರು ಏಳು ಎಂಟು ತಾಳಕ್ಕ ತಕ್ಕ ಹೆಜ್ಜೆ ಉಂಟು
ಹಳ್ಳಿ ಊರ ಈ ಗಮಾರ ಇಲ್ಲೇತಕೆ ಬಂದನೋ
ರಾಗಿ ಮುದ್ದೆ ರೊಟ್ಟಿ ಸೊಪ್ಪು ಇಲ್ಲೇತಕೆ ಬಂದಿತೋ
ಹಳ್ಳಿ ಊರ ಈ ಗಮಾರ ಇಲ್ಲೇತಕೆ ಬಂದನೋ
ರಾಗಿ ಮುದ್ದೆ ರೊಟ್ಟಿ ಸೊಪ್ಪು ಇಲ್ಲೇತಕೆ ಬಂದಿತೋ
ರಾಗಿ ಮುದ್ದೆ ರೊಟ್ಟಿ ಸೊಪ್ಪು ಇಲ್ಲೇತಕೆ ಬಂದಿತೋ
ಹಳ್ಳಿ ಊರ ಈ ಗಮಾರ ಇಲ್ಲೇತಕೆ ಬಂದನೋ
ರಾಗಿ ಮುದ್ದೆ ರೊಟ್ಟಿ ಸೊಪ್ಪು ಇಲ್ಲೇತಕೆ ಬಂದಿತೋ
ಬಿದ್ದ ಮಂದಿಯೇ ಎದ್ದು ನಿಲ್ಲೋರು
ಕಷ್ಟ ಪಡುವ ಜನರೇ ಕೊನೆಗೆ ಗೆಲ್ಲೋರು
ಬಿದ್ದ ಮಂದಿಯೇ ಎದ್ದು ನಿಲ್ಲೋರು
ಕಷ್ಟ ಪಡುವ ಜನರೇ ಕೊನೆಗೆ ಗೆಲ್ಲೋರು
ಕಷ್ಟ ಪಡುವ ಜನರೇ ಕೊನೆಗೆ ಗೆಲ್ಲೋರು
-------------------------------------------------------------------------------------------------------------------------.
ಚಿನ್ನಾರಿ ಮುತ್ತ (1993) - ದಾರಿ ನೂರು ಇದ್ದರೇನು
ಸಂಗೀತ: ಸಿ.ಅಶ್ವಥ್ ಸಾಹಿತ್ಯ:ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ಗಾಯನ: ನರಸಿಂಹ ನಾಯಕ, ಬೇಬಿ ರೇಖಾ, ಸಂಗೀತಾ, ಆರಾಧನಾ, ಸಮನ್ವಿತ
ದಾರಿ ನೂರು ಇದ್ದರೇನು ನಮ್ಮ ಗುರಿ ಒಂದೇ
ಹೇಗಿದ್ದ ಹೇಗಾದ ಗೊತ್ತಾ ನಮ್ಮ ಚಿನ್ನಾರಿ ಮುತ್ತ ನಮ್ಮ ಚಿನ್ನಾರಿ ಮುತ್ತ ।। ಮಣ್ಣಲ್ಲಿ ...।।
-------------------------------------------------------------------------------------------------------------------------
ಚಿನ್ನಾರಿ ಮುತ್ತ (1993) - ಎಷ್ಟೊಂದ್ ಜನ
ಚಿತ್ರಗೀತೆ : ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ಸಂಗೀತ: ಸೀ ಅಶ್ವತ್ ಗಾಯಕಿ: ರೇಖ
ಎಷ್ಟೊಂದ್ ಜನ ಇಲ್ಲಿ ಯಾರು ನನ್ನೊರು
ಎಷ್ಟೊಂದ್ ಮನೆ ಇಲ್ಲಿ ಎಲ್ಲಿ ನಮ್ಮನೆ
ಎಲ್ಲಿ ಎಲ್ಲಿ ಎಲ್ಲಿ ನಮ್ಮನೆ
ಮೂಟೆ ಹೊತ್ತೊರು ಹೊತ್ತು ಮಂಡಿ ಸುತ್ತೊರು
ಇಟ್ಟಿಗೆ ಎತ್ತೊರು ಎತ್ತಿ ಮಾಡಿ ಹತ್ತೊರು
ತಿಂಡಿ ಆಯೊರು ಸಂದಿ ಗುಂದಿ ಹಾಯೊರು
ಕಣ್ಣು ಮೂಗು ಕಾಣದ ಹಾಗೆ ಮಣ್ಣು ಮೆತ್ತಿದ ಅಣ್ಣ ತಮ್ಮ
ಶಾಲಿಗ್ ಹೋಗೊರು ಹಕ್ಕಿ ಹಾಗೆ ಹಾರೊರು
ಕಣ್ಣಡಿ ಕಣ್ಣೊರು ಕಂಡದೆಲ್ಲಾ ತಿನ್ನೊರು
ಭಾರಿ ಕಾರೊರು ಗಾಳಿ ಮೇಲೆ ತೇಲೊರು
ಕಣ್ಣು ಮೂಗು ಕಾಣದ ಕುಕ್ಕೊ ಗಾಜಿನ ಮನೆಯ ಅಣ್ಣ ತಮ್ಮ
ರೋಡಲ್ ಓಡೊರು ಮೇಲೆ ಎಲ್ಲೊ ನೋಡೊರು
ಒಂಟೆ ನಡೆಯೊರು ಬಿಚ್ಚಿದ ಹೂವಿನ ಕೊಡೆಯೊರು
ಹರವಿದ ಮುಡಿಯೊರು ಅರಿಯದ ಭಾಷೆ ನುಡಿಯೊರು
ಕಣ್ಣು ಮೂಗು ಕಾಣದ ಹಾಗೆ ಬಣ್ಣ ಮೆತ್ತಿದ ಅಕ್ಕ ತಂಗಿ
ಒಣಕಲು ಮೈಯ್ಯೊರು ಚಾಚಿದ ಸಣಕಲು ಕೈಯ್ಯೊರು
ಕೆದರಿದ ಜಡೆಯೊರು ಎಂಜಲು ಮಡಿಲಲ್ ನಡೆಯೊರು
ಮಾಸಿದ ಕಣ್ಣೊರು ಶಿವನೆ ಸಾಕೊ ಎನ್ನೊರು
ಕಣ್ಣು ಮೂಗು ಕಾಣದ ಹಾಗೆ ಮಣ್ಣು ಮೆತ್ತಿದ ಅಕ್ಕ ತಂಗಿ
-----------------------------------------------------------------------------------------------------------------------
ಚಿನ್ನಾರಿ ಮುತ್ತ (1993) - ರೆಕ್ಕೆ ಇದ್ದರೆ ಸಾಕೆ
ಚಿತ್ರಗೀತೆ : ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ಸಂಗೀತ: ಸೀ ಅಶ್ವತ್ ಗಾಯಕಿ: ರೇಖ
ರೆಕ್ಕೆ ಇದ್ದರೆ ಸಾಕೆ ಹಕ್ಕಿಗೆ ಬೇಕು ಬಾನು
ಬಯಲಲಿ ತೆಲುತಾ ತಾನು ಮ್ಯಾಲೆ ಹಾರೋಕೆ..
ಕಾಲೊಂದಿದ್ದರೆ ಸಾಕೆ ಚಿಗರೆಗೆ ಬೇಕು ತಾನು ಜಿಗಿದು ಓಡೋಕೆ
ರೆಕ್ಕೆ ಇದ್ದರೆ ಸಾಕೆ
ಹೂವೊಂದಿದ್ದರೆ ಸಾಕೆ ಬ್ಯಾಡವೇ ಗಾಳಿ
ನೀವೇ ಹೇಳಿ ಕಂಪ ಬೀರೋಕೆ
ಮುಖವೊಂದಿದ್ದರೆ ಸಾಕೆ ದುಂಬಿಯ ತವ
ಬ್ಯಾಡವೇ ಹೂವ ಜೇನ ಹೀರೋಕೆ
ರೆಕ್ಕೆ ಇದ್ದರೆ ಸಾಕೆ ಹಕ್ಕಿಗೆ ಬೇಕು ಬಾನು
ಬಯಲಲಿ ತೆಲುತಾ ತಾನು ಮ್ಯಾಲೆ ಹಾರೋಕೆ..
ನೀರೊಂದಿದ್ದರೆ ಸಾಕೆ ಬ್ಯಾಡವೇ ಹಳ್ಳ
ಬಲ್ಲವಬಲ್ಲ ತೊರೆಯು ಹರಿಯೋಕೆ
ಮೋಡ ಇದ್ದರೇ ಸಾಕೆ ಬ್ಯಾಡವೇ ಭೂಮಿ
ಹೇಳಿ ಸ್ವಾಮಿ ಮಳೆಯೂ ಸುರಿಯೋಕೆ
ರೆಕ್ಕೆ ಇದ್ದರೆ ಸಾಕೆ ಹಕ್ಕಿಗೆ ಬೇಕು ಬಾನು
ಬಯಲಲಿ ತೆಲುತಾ ತಾನು ಮ್ಯಾಲೆ ಹಾರೋಕೆ..
ಕಣ್ಣಿನಮುಂದೆ ನಿಮಗೆ ಕಾಣೋಕೆ
ಕೊರಳೊಂದಿದ್ದರೆ ಸಾಕೆ ಬ್ಯಾಡವೇ ಹಾಡು
ಎಲ್ಲರ ಜೋಡಿ ಕೂಡಿ ಹಾಡೋಕೆ
ರೆಕ್ಕೆ ಇದ್ದರೆ ಸಾಕೆ ಹಕ್ಕಿಗೆ ಬೇಕು ಬಾನು
ಬಯಲಲಿ ತೆಲುತಾ ತಾನು ಮ್ಯಾಲೆ ಹಾರೋಕೆ..
ಕಾಲೊಂದಿದ್ದರೆ ಸಾಕೆ ಚಿಗರೆಗೆ ಬೇಕು ತಾನು ಜಿಗಿದು ಓಡೋಕೆ
ರೆಕ್ಕೆ ಇದ್ದರೆ ಸಾಕೆ
--------------------------------------------------------------------------------------------------------------------------
ಚಿನ್ನಾರಿ ಮುತ್ತ (1993) - ನಾವು ಇರುವಾಗ ನಿಂಗೇನು ಚಿಂತೆ
ಚಿತ್ರಗೀತೆ : ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ಸಂಗೀತ: ಸೀ ಅಶ್ವತ್ ಗಾಯಕಿ: ಅಜಿತ, ರೇಖ
ನಾವು ಇರುವಾಗ ನಿಂಗೇನು ಚಿಂತೆ
ನಗ್ತಾ ನಗ್ತಾ ಇರು ರಾಣಿಯಂತೆ
ನಾವು ಇರುವಾಗ ನಿಂಗೇನು ಚಿಂತೆ
ನಗ್ತಾ ನಗ್ತಾ ಇರು ರಾಣಿಯಂತೆ
ಕಾಡಿಗೆ ನಾವೇ ಹೋಗ್ತಿವಿ ಒಣಗಿದ ಕೂರ್ಲೇ ತರತಿವಿ.. ನಿನ್ನ ಜೊತೇಲ ಇರುತೀವಿ
ದ್ಯಾವರಂಗೆ ನಿನ್ನ ಕೂರಿಸಿ ಎಲ್ಲ ಸೇವೆ ಮಾಡ್ತಿವಿ
ಅಜ್ಜಿ ಆಗಿದ್ದೆಲ್ಲಾ ನೀನು ಮರೆತು ನಗ್ತಾ ನಗ್ತಾ ಇರು ರಾಣಿಯಂತೆ
ನಗ್ತಾ ನಗ್ತಾ ಇರು ರಾಣಿಯಂತೆ
ನಾವು ಇರುವಾಗ ನಿಂಗೇನು ಚಿಂತೆನಗ್ತಾ ನಗ್ತಾ ಇರು ರಾಣಿಯಂತೆ
ನೀರು ಗೀರು ಎಳ್ಕೊಂಡು ನೆಲ ಸಾರಿಸಿ ಬಳಕೊಂಡು
ಸ್ವಾರೆ ನಾವೇ ತೊಳ್ಕೊಂಡು ಬಿಸಿ ಅಣ್ಣ ಗೊಜ್ಜು ಮಾಡಿ
ನಿಂಗೆ ಮುಮ ಮುಮ ಮಾಡಿತಿವಿ ಅಜ್ಜಿ ಆಗಿದ್ದೆಲ್ಲಾ ನೀನು ಮರೆತು
ನಗ್ತಾ ನಗ್ತಾ ಇರು ರಾಣಿಯಂತೆ
ನಾವು ಇರುವಾಗ ನಿಂಗೇನು ಚಿಂತೆ
ನಗ್ತಾ ನಗ್ತಾ ಇರು ರಾಣಿಯಂತೆ
ನಗ್ತಾ ನಗ್ತಾ ಇರು ರಾಣಿಯಂತೆ
ಕೈಯ್ಯ ಹಿಂಗೇ ಮಾಡ್ಸೋದು ಕೋಲು ಕೊಟ್ಟು ನಡಸೋದು
ಸೀರೆ ನಾವೇ ಉಡಿಸೋದು
ರಾತ್ರಿ ನಿನ್ನ ಕಾಲನ್ನೊತ್ತಿ ನಾವೇ ಜೋ ಜೋ ಹಾಡೋದು
ಅಜ್ಜಿ ಆಗಿದ್ದೆಲ್ಲಾ ನೀನು ಮರೆತು
ನಗ್ತಾ ನಗ್ತಾ ಇರು ರಾಣಿಯಂತೆ
ನಗ್ತಾ ನಗ್ತಾ ಇರು ರಾಣಿಯಂತೆ
ನಾವು ಇರುವಾಗ ನಿಂಗೇನು ಚಿಂತೆ
ನಗ್ತಾ ನಗ್ತಾ ಇರು ರಾಣಿಯಂತೆ
ನಗ್ತಾ ನಗ್ತಾ ಇರು ರಾಣಿಯಂತೆ
------------------------------------------------------------------------------------------------------------------------
ಚಿನ್ನಾರಿ ಮುತ್ತ (1993) - ಮಾರಿಷ ಮಾರಿಷ ವೃಕ್ಷ
ಚಿತ್ರಗೀತೆ : ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ಸಂಗೀತ: ಸೀ ಅಶ್ವತ್ ಗಾಯಕಿ: ನರಸಿಂಹ ನಾಯ್ಕ, ಮಂಜುಳ ಗುರುರಾಜ
ಮಾರಿಷ ಮಾರಿಷ ವೃಕ್ಷ ಕನ್ಯೆ ಮಾರಿಷ
ವೃಕ್ಷ ಕನ್ಯೆ ಮಾರಿಷ ಮಾರಿಷ ಮಾರಿಷ
ಎಂಥ ಚೆಲುವೆ ಮಾರಿಷ ಎಂಥಾ ಚೆಲುವೆ ಮಾರಿಷ
ಬಳ್ಳಿಯ ಮೈಯ್ಯ ಚಿಗುರಿನ ಕೈಯ್ಯ ಅರಳು ಮೊಗದ ಕನ್ಯೆಗೆ
ಬಳ್ಳಿಯ ಮೈಯ್ಯ ಚಿಗುರಿನ ಕೈಯ್ಯ ಅರಳು ಮೊಗದ ಕನ್ಯೆಗೆ
ಸೋತು ಮುತ್ತು ಕೊಡುತಲಿತ್ತು ಸೋತು ಮುತ್ತು ಕೊಡುತಲಿತ್ತು
ಸಂಜೆ ಬಿಸಿಲು ಕೆನ್ನೆಗೆ ಮಾರಿಷ ಮಾರಿಷ ವೃಕ್ಷ ಕನ್ಯೆ
ಮಾರಿಷ ಮಾರಿಷ ವೃಕ್ಷ ಕನ್ಯೆ
ಕಾಡ ಕಡಿಯಲೆಂದು ಬರಲು ನಾದ ರಾಜಕುವರನು
ತಡೆದಲಾಗ ವೃಕ್ಷ ಕನ್ಯೆಈ ಕೈಯ್ಯ ಕೊಡಲಿ ಜನರನು
ಕಾಡಿನ ಕೈ ಹಿಡಿಯಿತಾಗ ನಡು ಹೀಗೆ ಒಲಿದು
ಹಾಲ ಧಾರೆ ಎರೆಯುತಿತ್ತು
ಹಾಲ ಧಾರೆ ಎರೆಯುತಿತ್ತು ಬೆಳದಿಂಗಳು ಸುರಿದು
ಹಸಿರ ರಥವ ಏರಿ ಬರುವ ಮೊಗ್ಗಿನಂಬ ಎಸೆಯುವ
ಕಣ್ಣಿನ್ನೊಂದು ಹೊರಳಿನಲ್ಲಿ ಮಿಂಚಿನಾಳಗ ಮಸೆಯುವ
ಹಸಿರ ರಥವ ಏರಿ ಬರುವ ಮೊಗ್ಗಿನಂಬ ಎಸೆಯುವ
ಕಣ್ಣಿನ್ನೊಂದು ಹೊರಳಿನಲ್ಲಿ ಮಿಂಚಿನಾಳಗ ಮಸೆಯುವ
ಭಾಗಿವ ಕೊಕ್ಕ ತೆರೆದ ಪಕ್ಕ ಸಾಲು ಸಾಲು ಹಕ್ಕಿ
ಬರುತಲಿಹವು ಮಾರಿಷೆಯ ನಗುವಿನಂತೆ
ಬರುತಲಿಹವು ಮಾರಿಷೆಯ ನಗುವಿನಂತೆ
ಸೋತ ಒಂದೇ ನಿಮಿಷದಲ್ಲೇ ಬಂದ ಹಿಡಿದು ಮಾಲೆ
ಸ್ವಸ್ತಿಯಂದು ನಗುತಲಿದ್ದ ಚಂದ್ರ ತಲೆಯ ಮೇಲೆ
ಸೋತ ಒಂದೇ ನಿಮಿಷದಲ್ಲೇ ಬಂದ ಹಿಡಿದು ಮಾಲೆ
ಸ್ವಸ್ತಿಯಂದು ನಗುತಲಿದ್ದ ಚಂದ್ರ ತಲೆಯ ಮೇಲೆ
-------------------------------------------------------------------------------------------------------------------------
ಚಿನ್ನಾರಿ ಮುತ್ತ (1993) - ಮ್ಯಾಲೆ ಕಾವು ಕೊಂಡಾವ
ಚಿತ್ರಗೀತೆ : ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ಸಂಗೀತ: ಸೀ ಅಶ್ವತ್ ಗಾಯನ : ಮಂಜುಳ ಗುರುರಾಜ
ಮ್ಯಾಲೆ ಕಾವು ಕೊಂಡಾವ ಮುಂಗಾರು ಮೋಡ
ಮ್ಯಾಲೆ ಕಾವು ಕೊಂಡಾವ ಮುಂಗಾರು ಮೋಡ
ತೂರಿ ಬರ್ತಾನ ಚಂದ್ರಾಮ ನೋಡ
ತೂರಿ ಬರ್ತಾನ ಚಂದ್ರಾಮ ನೋಡ
ಚಂದುಳ್ಳ ಚಿಗರಿ ಹೆಗಲೇರಿ ಕೂತು
ಹೋತರಸಿ ಕತ್ತಲ ರಾಹು ಕೇತು
ಚಂದುಳ್ಳ ಚಿಗರಿ ಹೆಗಲೇರಿ ಕೂತು
ಬೆಂದಂತ ಬಾಳಿಗೆ ಬೆಳದಿಂಗಳ ಸುರಿಸಿ
ಲೋಕವ ತುಂಬಿದ ವ್ಯಾಕುಲ ಹರಿಸಿ
ಮ್ಯಾಲೆ ಕಾವು ಕೊಂಡಾವ ಮುಂಗಾರು ಮೋಡ
ತೂರಿ ಬರ್ತಾನ ಚಂದ್ರಾಮ ನೋಡ
ನೀಲಿಯ ನವಿಲ ಹಾರಿಸಿಕೊಂಡು
ಚುಕ್ಕಿಯ ಬಾವುಟ ಏರಿಸಿಕೊಂಡು
ನೀಲಿಯ ನವಿಲ ಹಾರಿಸಿಕೊಂಡು
ಚುಕ್ಕಿಯ ಬಾವುಟ ಏರಿಸಿಕೊಂಡು
ಅಂಗಳಕೆ ಬರುತಾನೆ ಆವರೆಗೂ ತಾಳೂ
ಬಂದಾಗ ಮಾವಯ್ಯಾ ಬೇಕಾದ್ದು ಕೇಳು
ಮ್ಯಾಲೆ ಕಾವು ಕೊಂಡಾವ ಮುಂಗಾರು ಮೋಡ
ತೂರಿ ಬರ್ತಾನ ಚಂದ್ರಾಮ ನೋಡ
ಮೋಡದ ನಾಡಿಗೆ ನಿನ್ನನ್ನು ಒಯ್ದು
ತೂಗಿ ತೊಟ್ಟಿಲನೆಂದು ರಂಬೆರ ಬೈದು
ಮೋಡದ ನಾಡಿಗೆ ನಿನ್ನನ್ನು ಒಯ್ದು
ತೂಗಿ ತೊಟ್ಟಿಲನೆಂದು ರಂಬೆರ ಬೈದು
ಮುತ್ತನ ನಿದ್ದೆಗೆ ಕನಸೆಳೆಯೋ ಹೊತ್ತು
ಕೊಡ್ತಾನೆ ಮಾವಯ್ಯ ಬೆಚ್ಚನೆ ಮುತ್ತು
ಮ್ಯಾಲೆ ಕಾವು ಕೊಂಡಾವ ಮುಂಗಾರು ಮೋಡ
ತೂರಿ ಬರ್ತಾನ ಚಂದ್ರಾಮ ನೋಡ
ಚಿನ್ನಾರಿ ಮುತ್ತ (1993) - ಹಳ್ಳಿ ಮುಕ್ಕ ಮುತ್ತು
ಚಿತ್ರಗೀತೆ : ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ಸಂಗೀತ: ಸೀ ಅಶ್ವತ್ ಗಾಯನ : ಅಜಿತ ಮತ್ತು ಸಂಗಡಿಗರು
ಹಳ್ಳಿ ಮುಕ್ಕ ಮುತ್ತು ಇವನಿಗೇನು ಗೊತ್ತು
ಹಳ್ಳಿ ಮುಕ್ಕ ಮುತ್ತು ಇವನಿಗೇನು ಗೊತ್ತು
ಹಳ್ಳಿ ಮುಕ್ಕ ಮುತ್ತು ಇವನಿಗೇನು ಗೊತ್ತು
ಹಳ್ಳಿ ಮುಕ್ಕ ಮುತ್ತು ಇವನಿಗೇನು ಗೊತ್ತು
ನೋಡಬೇಕು ಹೇಗೆ ಹಾರೋ ಹದ್ದಿನ ಹಾಗೆ
ಎತ್ತಬೇಕು ಹೇಗೆ ಗೊತ್ತೇ ಆಗದ ಹಾಗೆ
ಒಡಬೇಕು ಹೇಗೆ ಕಾಡ ಕುದುರೆ ಹಾಗೆ
ಹಳ್ಳಿ ಮುಕ್ಕ ಮುತ್ತು ಇವನಿಗೇನು ಗೊತ್ತು
ಹಳ್ಳಿ ಮುಕ್ಕ ಮುತ್ತು ಇವನಿಗೇನು ಗೊತ್ತು
ಗುಡಿಯೊಳಗ ಹೋದ್ಲು ಪಾಪ ಇನ್ನು ಪಕ್ಕ ಬಾಪಾ
ಬರ್ತಾ ಇದ್ರೆ ಅಕ್ಕ ನಿಲ್ಲೋ ತಮ್ಮ ಪಕ್ಕ
ಗುಡಿಯೊಳಗ ಹೋದ್ಲು ಪಾಪ ಇನ್ನು ಪಕ್ಕ ಬಾಪಾ
ಪೂಜೆ ಚೀಟಿ ಕೊಂಡು ಪೂಜಾರನ ಕಂಡು
ಪೂಜೆ ಚೀಟಿ ಕೊಂಡು ಪೂಜಾರನ ಕಂಡುವಡ್ಸೋದರಲ್ಲಿ ಕಾಯ ಜೋಡಿ ಇಲ್ಲಿ ಮಾಯಾ
ವಡ್ಸೋದರಲ್ಲಿ ಕಾಯ ಜೋಡಿ ಇಲ್ಲಿ ಮಾಯಾ
ಹಳ್ಳಿ ಮುಕ್ಕ ಮುತ್ತು ಇವನಿಗೇನು ಗೊತ್ತು
ಭಾರಿ ಬೆಲೆ ಜೋಡು ಕಣ್ಣನ ಅರಳಿಸಿ ನೋಡು
ಬರ್ತಾ ಇದ್ರೆ ಅಣ್ಣ ಸಲಾಂ ಅನಬೇಕಣ್ಣ
ಭಾರಿ ಬೆಲೆ ಜೋಡು ಕಣ್ಣನ ಅರಳಿಸಿ ನೋಡು
ಕಾಲನ ಚಾಚು ಅಡ್ಡ ಆಗೇ ಹೊತ್ತು ಖೇಡ್ಡ
ಏಳೋದರಲ್ಲಿ ಆಣೆ ಹುಡ್ಗ ಸಿಕ್ರೆ ತಾನೇ
ಹಪ ಹಪ ಹಪ ಹಪ ಹಪ ಹಪ ಹಪ ಹೊಟ್ಟೆ
ಹಳ್ಳಿ ಮುಕ್ಕ ಮುತ್ತು ಇವನಿಗೇನು ಗೊತ್ತು
ಬೇಗ ಹಾಕು ಬೇಗ ಹಾಕು ಬೇಗ ಹಾಕು ತಟ್ಟೆ
ಸಾರು ಸಾರು ಸಾರು ಸಾರು ಸಾರು ತಂದು ಇಟ್ಟೇ
ಜಾಗ ಮಾತ್ರ ಜಾಗ ಮಾತ್ರ ಜಾಗ ಮಾತ್ರ ನಿಂಗೆ ಬಿಟ್ಟೆ
ಬಾರೋ ಮುತ್ತ ಇಲ್ಲಿ ನೀನು ನಮ್ಮೊನೆ ಕಾಣೋ ಬಡಿಸೋನು
ಬಾರೋ ಮುತ್ತ ಇಲ್ಲಿ ನೀನು ನಮ್ಮೊನೆ ಕಾಣೋ ಬಡಿಸೋನು
ತಿನ್ನು ಬೇಕಾದ್ದೆಲ್ಲಾ ತಿನ್ನು
ತಿನ್ನು ಬೇಕಾದ್ದೆಲ್ಲಾ ತಿನ್ನುತಿನ್ನು ತಿನ್ನು ತಿನ್ನು ತಿನ್ನು ತಿನ್ನು ತಿನ್ನು
ದಾದಾಗ ಮೊದಲು ಜೈ ಅನ್ನು ಜೈ
--------------------------------------------------------------------------------------------------------------------------
ಚಿನ್ನಾರಿ ಮುತ್ತ (1993) - ಚಂದ್ರ ನಿಂಗೆ ಕರುಣೆ
ಚಿತ್ರಗೀತೆ : ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ಸಂಗೀತ: ಸೀ ಅಶ್ವತ್ ಗಾಯನ : ಅಜಿತ ಮತ್ತು ಸಂಗಡಿಗರು
ಚಂದ್ರ ನಿಂಗೆ ಕರುಣೆ ಇರ್ಲಿ ಮೋಡದ ಮರೆಲಿ ಇರು
ಮೋಡ ಮೋಡ ಒಂದೇ ಸಮ್ನೆ ಸುರಿತಿರು
ಮಿಂಚು ಹೊಡೆದು ದೀಪ ಎಲ್ಲ ಥಟ್ಟಂತ ಆರಿ ಹೋಗ್ಲಿ
ಪೊಲೀಸ್ ಮಾಮ ಬರೋದರಲ್ಲಿ ಎಲ್ಲೆಲ್ಲೂ ಕತ್ಲಾಗಲಿ
ಚಂದ್ರ ನಿಂಗೆ ಕರುಣೆ ಇರ್ಲಿ ಮೋಡದ ಮರೆಲಿ ಇರು
ಮೋಡ ಮೋಡ ಒಂದೇ ಸಮ್ನೆ ಸುರಿತಿರು
ಮಿಂಚು ಹೊಡೆದು ದೀಪ ಎಲ್ಲ ಥಟ್ಟಂತ ಆರಿ ಹೋಗ್ಲಿ
ಪೊಲೀಸ್ ಮಾಮ ಬರೋದರಲ್ಲಿ ಎಲ್ಲೆಲ್ಲೂ ಕತ್ಲಾಗಲಿ.. ಕತ್ಲಾಗಲಿ
ಗಾಳಿ ನೀನು ಜೋರಾಗ್ ಬೀಸಿ ಕಣ್ಣಿಗ ಮಣ್ಣು ತೂರು
ಬೀದಿ ತುಂಬಾ ತೂಗತಾ ಬರಲಿ ಬರಗೇರಮ್ಮನ ತೇರು
ಓಡೋ ಹಾದಿಗ ಅಡ್ಡ ಬರಲೀ ನೂರಾ ಒಂದು ಕಾರು
ಪೊಲೀಸನೋರ ಮುತ್ತಕೊಂಡಿರಲಿ ಯಾರೋ ಮುಷ್ಕರದೋರು
ಗಾಳಿ ನೀನು ಜೋರಾಗ್ ಬೀಸಿ ಕಣ್ಣಿಗ ಮಣ್ಣು ತೂರು
ಓಡೋ ಹಾದಿಗ ಅಡ್ಡ ಬರಲೀ ನೂರಾ ಒಂದು ಕಾರು
ಪೊಲೀಸನೋರ ಮುತ್ತಕೊಂಡಿರಲಿ ಯಾರೋ ಮುಷ್ಕರದೋರು
ಗಾಳಿ ನೀನು ಜೋರಾಗ್ ಬೀಸಿ ಕಣ್ಣಿಗ ಮಣ್ಣು ತೂರು
ಬೀದಿ ತುಂಬಾ ತೂಗತಾ ಬರಲಿ ಬರಗೇರಮ್ಮನ ತೇರು
ಓಡೋ ಹಾದಿಗ ಅಡ್ಡ ಬರಲೀ ನೂರಾ ಒಂದು ಕಾರು
ಪೊಲೀಸನೋರ ಮುತ್ತಕೊಂಡಿರಲಿ ಯಾರೋ ಮುಷ್ಕರದೋರು.. ಮುಷ್ಕರದೋರು
ಓಡೋ ಹಾದಿಗ ಅಡ್ಡ ಬರಲೀ ನೂರಾ ಒಂದು ಕಾರು
ಪೊಲೀಸನೋರ ಮುತ್ತಕೊಂಡಿರಲಿ ಯಾರೋ ಮುಷ್ಕರದೋರು.. ಮುಷ್ಕರದೋರು
ಓಡುವಾಗ ಉಳಕದೆ ಇರಲಿ ಕಾಲಿನ ಮಂಡಿ ಕೀಲು
ಪಿಸ್ತೂಲ ಕುದುರೆ ಮೀಟಿದರನೂ ಹಾರದೆ ಇರಲಿ ಗುಂಡು
ಗೊತ್ತಿದರನೂ ಮಾಡ್ತೀವಿ ತಪ್ಪನ ಕಂಡು ಕಂಡು
ಭೂಮಿ ತಾಯಿಕಾಪಾಡವ್ವ ಜಾರದೆ ಇರಲಿ ಕಾಲು
ಓಡುವಾಗ ಉಳಕದೆ ಇರಲಿ ಕಾಲಿನ ಮಂಡಿ ಕೀಲು
ಪಿಸ್ತೂಲ ಕುದುರೆ ಮೀಟಿದರನೂ ಹಾರದೆ ಇರಲಿ ಗುಂಡು
ಗೊತ್ತಿದರನೂ ಮಾಡ್ತೀವಿ ತಪ್ಪನ ಕಂಡು ಕಂಡು
ತಪ್ಪನ ಕಂಡು ಕಂಡು
------------------------------------------------------------------------------------------------------------------------ಚಿನ್ನಾರಿ ಮುತ್ತ (1993) - ಚಿನ್ನಾರಿ ಮುತ್ತ
ಚಿತ್ರಗೀತೆ : ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ಸಂಗೀತ: ಸೀ ಅಶ್ವತ್ ಗಾಯನ : ನರಸಿಂಹ ನಾಯಕ
ಚಿನ್ನಾರಿ ಮುತ್ತ ಹಾಕ್ತಿದ್ದ ಗೊತ್ತಾ ಎಂಥ ಹಿಡಿತಾ
ಹಿಡಿತಾ ಹಿಡಿತಾ ಹಿಡಿತಾ ಹಿಡಿತಾ ಎಂಥ ಹಿಡಿತಾ
ನೋಡ್ತಿದ್ದಾಗ ಉಳೋದರೆಲ್ಲಾ ಕಣ್ ಕಣ್ ಬಿಡ್ತಾ
ಬಿಡ್ತಾ ಬಿಡ್ತಾ ಬಿಡ್ತಾ ಬಿಡ್ತಾ ಕಣ್ ಕಣ್ ಬಿಡ್ತಾ
ಚಿನ್ನಾರಿ ಮುತ್ತ ಹಾಕ್ತಿದ್ದ ಗೊತ್ತಾ ಎಂಥ ಹಿಡಿತಾ
ಹಿಡಿತಾ ಹಿಡಿತಾ ಹಿಡಿತಾ ಹಿಡಿತಾ ಎಂಥ ಹಿಡಿತಾ
ನೋಡ್ತಿದ್ದಾಗ ಉಳೋದರೆಲ್ಲಾ ಕಣ್ ಕಣ್ ಬಿಡ್ತಾ
ಬಿಡ್ತಾ ಬಿಡ್ತಾ ಬಿಡ್ತಾ ಬಿಡ್ತಾ ಕಣ್ ಕಣ್ ಬಿಡ್ತಾ
ಸಂತೆ ಮಾಳಕ್ಕೆ ಬಂದಿತಣ್ಣ ಈ ಚಿನಾಲಿ
ಬಂದ ಮೇಲೆ ಏನಾಗತ್ತೆ ನೀವೇ ಹೇಳಿ
ಸಂತೆ ಮಾಳಕ್ಕೆ ಬಂದಿತಣ್ಣ ಈ ಚಿನಾಲಿ
ಬಂದ ಮೇಲೆ ಏನಾಗತ್ತೆ ನೀವೇ ಹೇಳಿ
ಒಂದೇ ನಿಮಿಷದಲ್ಲಿ ಸಂತೆ ಚೆಲ್ಲಾಪಿಲ್ಲಿ
ಒಂದೇ ನಿಮಿಷದಲ್ಲಿ ಸಂತೆ ಚೆಲ್ಲಾಪಿಲ್ಲಿ
ಚಿನ್ನಾರಿ ಮುತ್ತ ಹಾಕ್ತಿದ್ದ ಗೊತ್ತಾ ಎಂಥ ಹಿಡಿತಾ
ಹಿಡಿತಾ ಹಿಡಿತಾ ಹಿಡಿತಾ ಹಿಡಿತಾ ಎಂಥ ಹಿಡಿತಾ
ನೋಡ್ತಿದ್ದಾಗ ಉಳೋದರೆಲ್ಲಾ ಕಣ್ ಕಣ್ ಬಿಡ್ತಾ
ಬಿಡ್ತಾ ಬಿಡ್ತಾ ಬಿಡ್ತಾ ಬಿಡ್ತಾ ಕಣ್ ಕಣ್ ಬಿಡ್ತಾ
ಹಿಡಿತಾ ಹಿಡಿತಾ ಹಿಡಿತಾ ಹಿಡಿತಾ ಎಂಥ ಹಿಡಿತಾ
ನೋಡ್ತಿದ್ದಾಗ ಉಳೋದರೆಲ್ಲಾ ಕಣ್ ಕಣ್ ಬಿಡ್ತಾ
ಬಿಡ್ತಾ ಬಿಡ್ತಾ ಬಿಡ್ತಾ ಬಿಡ್ತಾ ಕಣ್ ಕಣ್ ಬಿಡ್ತಾ
ಒಂದೇ ನಿಮಿಷದಲ್ಲಿ ಸಂತೆ ಚೆಲ್ಲಾಪಿಲ್ಲಿ
ಚಿನ್ನಾರಿ ಮುತ್ತ ಹಾಕ್ತಿದ್ದ ಗೊತ್ತಾ ಎಂಥ ಹಿಡಿತಾ
ಹಿಡಿತಾ ಹಿಡಿತಾ ಹಿಡಿತಾ ಹಿಡಿತಾ ಎಂಥ ಹಿಡಿತಾ
ನೋಡ್ತಿದ್ದಾಗ ಉಳೋದರೆಲ್ಲಾ ಕಣ್ ಕಣ್ ಬಿಡ್ತಾ
ಬಿಡ್ತಾ ಬಿಡ್ತಾ ಬಿಡ್ತಾ ಬಿಡ್ತಾ ಕಣ್ ಕಣ್ ಬಿಡ್ತಾ
ಬೇಕೆನವ್ವಾ ನಿಂಬೆ ಹಣ್ಣು ಮಲ್ಲಕ್ಕ ಬಂದ್ಲು
ಹಾರಿ ಬಂದ ಕರ ನೋಡಿ ಹೌಹಾರಿ ಹೋದ್ಲು
ಬೇಕೆನವ್ವಾ ನಿಂಬೆ ಹಣ್ಣು ಮಲ್ಲಕ್ಕ ಬಂದ್ಲು
ಹಾರಿ ಬಂದ ಕರ ನೋಡಿ ಹೌಹಾರಿ ಹೋದ್ಲು
ಓಡುವಾಗ ರಂಬೆ ಬೀದಿ ತುಂಬಾ ನಿಂಬೆ
ಓಡುವಾಗ ರಂಬೆ ಬೀದಿ ತುಂಬಾ ನಿಂಬೆ
ಚಿನ್ನಾರಿ ಮುತ್ತ ಹಾಕ್ತಿದ್ದ ಗೊತ್ತಾ ಎಂಥ ಹಿಡಿತಾಹಿಡಿತಾ ಹಿಡಿತಾ ಹಿಡಿತಾ ಹಿಡಿತಾ ಎಂಥ ಹಿಡಿತಾ
ನೋಡ್ತಿದ್ದಾಗ ಉಳೋದರೆಲ್ಲಾ ಕಣ್ ಕಣ್ ಬಿಡ್ತಾ
ಬಿಡ್ತಾ ಬಿಡ್ತಾ ಬಿಡ್ತಾ ಬಿಡ್ತಾ ಕಣ್ ಕಣ್ ಬಿಡ್ತಾ
ಕರ ಜಿಗಿದು ಮೇಲಕ್ಕೆಗರಿ ರಾಡಿ ಕೆಸರು
ಮಲ್ಲಿನ ಪಂಚೆ ಉಟ್ಕೊಂಡಿರೋ ಇರೊಪ್ಪನೋವರು
ಕರ ಜಿಗಿದು ಮೇಲಕ್ಕೆಗರಿ ರಾಡಿ ಕೆಸರು
ನೋಡದಾಗವರ ಹೆಂಡ್ರು ಕರಡಿ ಹಾಗೆ ಕಂಡ್ರು
ನೋಡದಾಗವರ ಹೆಂಡ್ರು ಕರಡಿ ಹಾಗೆ ಕಂಡ್ರು
ಚಿನ್ನಾರಿ ಮುತ್ತ ಹಾಕ್ತಿದ್ದ ಗೊತ್ತಾ ಎಂಥ ಹಿಡಿತಾ
ಹಿಡಿತಾ ಹಿಡಿತಾ ಹಿಡಿತಾ ಹಿಡಿತಾ ಎಂಥ ಹಿಡಿತಾ
ನೋಡ್ತಿದ್ದಾಗ ಉಳೋದರೆಲ್ಲಾ ಕಣ್ ಕಣ್ ಬಿಡ್ತಾ
ಬಿಡ್ತಾ ಬಿಡ್ತಾ ಬಿಡ್ತಾ ಬಿಡ್ತಾ ಕಣ್ ಕಣ್ ಬಿಡ್ತಾ
ಹಿಡಿತಾ ಹಿಡಿತಾ ಹಿಡಿತಾ ಹಿಡಿತಾ ಎಂಥ ಹಿಡಿತಾ
ನೋಡ್ತಿದ್ದಾಗ ಉಳೋದರೆಲ್ಲಾ ಕಣ್ ಕಣ್ ಬಿಡ್ತಾ
ಬಿಡ್ತಾ ಬಿಡ್ತಾ ಬಿಡ್ತಾ ಬಿಡ್ತಾ ಕಣ್ ಕಣ್ ಬಿಡ್ತಾ
ಬಂತು ಬಂತು ಬಂತು ಬಂತು ಬಂತು ಬಂತು ಬಂಗಾರ ಕಂದ
ಬಾಲ ಬಿಸಿ ಗಾಳಿ ಲೇಸಿ ಸುತ್ತ ಮುತ್ತ ತಿರುವುತ ಕತ್ತ
ಬಾಲ ಬಿಸಿ ಗಾಳಿ ಲೇಸಿ ಸುತ್ತ ಮುತ್ತ ತಿರುವುತ ಕತ್ತ
ಚಿನ್ನಾರಿ ಮುತ್ತ (1993) - ಚಿನ್ನಾರಿ ಮುತ್ತ
ಚಿತ್ರಗೀತೆ : ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ಸಂಗೀತ: ಸೀ ಅಶ್ವತ್ ಗಾಯನ : ನರಸಿಂಹ ನಾಯಕ
ಒಂದು ಎರಡು ಮೂರೂ ನಾಲ್ಕು ಕೈಯ್ಯನ್ನೇಲಾಕ್ ತಗಿಸಬೇಕು
ಐದು ಆರು ಏಳು ಎಂಟು ತಾಳಕ್ಕ ತಕ್ಕ ಹೆಜ್ಜೆ ಉಂಟು
ನಾಲ್ಕು ಮೂರೂ ಎರಡು ಒಂದು ತಲೆ ತಗ್ಸಿ ಕೈಯ್ಯನ್ನು ತಂದು
ಎಂಟು ಏಳು ಆರು ಐದು ಕಾಲನ ನೀಡಿ ಮುಂದಕ್ಕ ಒಯ್ದು
ಒಂದು ಎರಡು ಮೂರೂ ನಾಲ್ಕು ಕೈಯ್ಯನ್ನೇಲಾಕ್ ತಗಿಸಬೇಕು
ಐದು ಆರು ಏಳು ಎಂಟು ತಾಳಕ್ಕ ತಕ್ಕ ಹೆಜ್ಜೆ ಉಂಟು
ರಾಗಿ ಮುದ್ದೆ ರೊಟ್ಟಿ ಸೊಪ್ಪು ಇಲ್ಲೇತಕೆ ಬಂದಿತೋ
ಹಳ್ಳಿ ಊರ ಈ ಗಮಾರ ಇಲ್ಲೇತಕೆ ಬಂದನೋ
ರಾಗಿ ಮುದ್ದೆ ರೊಟ್ಟಿ ಸೊಪ್ಪು ಇಲ್ಲೇತಕೆ ಬಂದಿತೋ
ನಮ್ಮ ಮೂತಿಗೆ ಮಣ್ಣು ಎರೆಚೋಕೆ
ನಾಡಿನುದ್ದಕು ಸುದ್ದಿ ಮಾಡೋಕೆ
ಮೆಲ್ಲ ಮೆಲ್ಲಗೆ ಬಂದ ಇಲ್ಲೆಗೆ
ಪಡ್ಕ ಹೊಡೆಯೋಕೆ ಬೆಟ್ಟ ಕಡಿಯೋಕೆ
ಹಳ್ಳಿ ಊರ ಈ ಗಮಾರ ಇಲ್ಲೇತಕೆ ಬಂದನೋರಾಗಿ ಮುದ್ದೆ ರೊಟ್ಟಿ ಸೊಪ್ಪು ಇಲ್ಲೇತಕೆ ಬಂದಿತೋ
ಹಳ್ಳಿ ಊರ ಈ ಗಮಾರ ಇಲ್ಲೇತಕೆ ಬಂದನೋ
ರಾಗಿ ಮುದ್ದೆ ರೊಟ್ಟಿ ಸೊಪ್ಪು ಇಲ್ಲೇತಕೆ ಬಂದಿತೋ
ಕಷ್ಟ ಪಡುವ ಜನರೇ ಕೊನೆಗೆ ಗೆಲ್ಲೋರು
ಬಿದ್ದ ಮಂದಿಯೇ ಎದ್ದು ನಿಲ್ಲೋರು
ಕಷ್ಟ ಪಡುವ ಜನರೇ ಕೊನೆಗೆ ಗೆಲ್ಲೋರು
ಬೇಧ ಭಾವ ತೊರೆದು ಎಲ್ಲಾ ಬನ್ನಿ
ನಾಡ ಕೀರ್ತಿಯನ್ನು ಮುಂದೆ ತನ್ನಿ
ಬೇಧ ಭಾವ ತೊರೆದು ಎಲ್ಲಾ ಬನ್ನಿ
ನಾಡ ಕೀರ್ತಿಯನ್ನು ಮುಂದೆ ತನ್ನಿ
ಬಿದ್ದ ಮಂದಿಯೇ ಎದ್ದು ನಿಲ್ಲೋರುಕಷ್ಟ ಪಡುವ ಜನರೇ ಕೊನೆಗೆ ಗೆಲ್ಲೋರು
ಇನ್ನು ಮೇಲೆ ಎಲ್ಲ ಸೇರಿ ಹಾಡೋದು
ನೂರು ಕಣ್ಣು ಒಂದೇ ನೋಟ ನೋಡೋದು
ಇನ್ನು ಮೇಲೆ ಎಲ್ಲ ಸೇರಿ ಹಾಡೋದು
ನೂರು ಕಣ್ಣು ಒಂದೇ ನೋಟ ನೋಡೋದು
ಹೇಳುತೀವಿ ಎಲ್ಲ ನಿಮಗೇ ಸಾರೀ
ನಿಮಗೆ ನೀವು ತೋರಿಸಿದ್ದೆ ನಮ್ಮ ದಾರಿ
ಹೇಳುತೀವಿ ಎಲ್ಲ ನಿಮಗೇ ಸಾರೀ
ನಿಮಗೆ ನೀವು ತೋರಿಸಿದ್ದೆ ನಮ್ಮ ದಾರಿ
ಇನ್ನು ಮೇಲೆ ಎಲ್ಲ ಸೇರಿ ಹಾಡೋದು
ನೂರು ಕಣ್ಣು ಒಂದೇ ನೋಟ ನೋಡೋದು
ಇನ್ನು ಮೇಲೆ ಎಲ್ಲ ಸೇರಿ ಹಾಡೋದು
ನೂರು ಕಣ್ಣು ಒಂದೇ ನೋಟ ನೋಡೋದು
ಚಿನ್ನಾರಿ ಮುತ್ತ (1993) - ದಾರಿ ನೂರು ಇದ್ದರೇನು
ಸಂಗೀತ: ಸಿ.ಅಶ್ವಥ್ ಸಾಹಿತ್ಯ:ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ಗಾಯನ: ನರಸಿಂಹ ನಾಯಕ, ಬೇಬಿ ರೇಖಾ, ಸಂಗೀತಾ, ಆರಾಧನಾ, ಸಮನ್ವಿತ
ದಾರಿ ನೂರು ಇದ್ದರೇನು ನಮ್ಮ ಗುರಿ ಒಂದೇ
ನಿಲ್ಲೋದಿಲ್ಲ ಏನೇ ಬರಲಿ ಏನೇ ಬರಲೀ
ಓಡುತೀವೀ ಮುಂದೆ
ಮೇಲು ಕೀಳು ಬೇಧ ಭಾವ ಎಂದು
ಇಲ್ಲಿ ಬಾಳೋರೆಲ್ಲ ಒಂದೇ ನಾಡ ಮಕ್ಕಳೆಂದು
ಓಡುವಾ ಸೇರಿ ಓಡುವ
ಹಾಡುವಾ ಕುಡಿ ಹಾಡುವ
ನೀತಿಗಾಗಿ ಪ್ರೀತಿಗಾಗಿ ಶಾಂತಿಗಾಗಿ ಮುಂದೋಡುವಾ
---------------------------------------------------------------------------------------------
No comments:
Post a Comment