981. ಸಿಐಡಿ ರಾಜಣ್ಣ (೧೯೭೦)



ಸಿಐಡಿ ರಾಜಣ್ಣ ಚಿತ್ರದ ಹಾಡುಗಳು 
  1. ಇಲ್ಲಿ ಆಡುವ ಮಾತು ಕನ್ನಡ 
  2. ನನ್ನಲೇನೂ ಹೊಸ ಭಾವನೆ 
  3. ಯಾವೂರಪ್ಪ ನಿನ್ನ ಹೆಸರೇನಪ್ಪಾ 
  4. ನೀನು ಬಳುಕಿ ಬಳುಕಿ ನಡೆವಾಗ 
  5. ಅಮ್ಮಾ ತಾಯೆ ಅಮ್ಮಾ ತಾಯೆ 
  6. ನೀನೇ ನೀನೇ ನೀನೇ ಎಲ್ಲೆಲ್ಲೂ ನೀನೇ 
ಸಿಐಡಿ ರಾಜಣ್ಣ (೧೯೭೦) - ಇಲ್ಲಿ ಆಡುವ ಮಾತು ಕನ್ನಡ  
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಬಿ.ಶ್ರೀನಿವಾಸ 


ಸ್ವಾಗತ ಸುಸ್ವಾಗತ...
ಇಲ್ಲಿ ಆಡುವ ಮಾತು ಕನ್ನಡ  ಇಲ್ಲಿ ನೋಡುವ ನೋಟ ಕನ್ನಡ
ಇಂದು ಕವಿಗಳ ಹಾಡಿದ ಕಲೆಯ ಬೀಡು ಸಿರಿಗನ್ನಡ ನಾಡು
ಇಲ್ಲಿ ಆಡುವ ಮಾತು ಕನ್ನಡ

ನಿಜವ ನುಡಿವಗೇ ಎಡೆಯಲ್ಲಿ ಅನ್ಯಾಯಕಾರಿಗೆ ಕೊನೆಯಲ್ಲಿ
ನಿಜವ ನುಡಿವಗೇ ಎಡೆಯಲ್ಲಿ ಅನ್ಯಾಯಕಾರಿಗೆ ಕೊನೆಯಲ್ಲಿ
ದುಡಿವ ಜನರಿಗೆ ಸ್ಥಳವಿಲ್ಲಿ 
ಶ್ರಮಜೀವಿಗಳ... ಸ್ವರ್ಗವ ಕಾಣುವೆ...ನಮ್ಮಿ ನೆಲದಲ್ಲಿ
ಇಲ್ಲಿ ಆಡುವ ಮಾತು ಕನ್ನಡ  ಇಲ್ಲಿ ನೋಡುವ ನೋಟ ಕನ್ನಡ
ಇಲ್ಲಿ ಆಡುವ ಮಾತು ಕನ್ನಡ  ಇಲ್ಲಿ ನೋಡುವ ನೋಟ ಕನ್ನಡ
ಇಂದು ಕವಿಗಳ ಹಾಡಿದ ಕಲೆಯ ಬೀಡು ಸಿರಿಗನ್ನಡ ನಾಡು
ಇಲ್ಲಿ ಆಡುವ ಮಾತು ಕನ್ನಡ

ಮೋಸ ವಂಚನೆ ಇಲ್ಲಿಲ್ಲ ಕಪಾಟಿಯಾದರೆ ಸ್ಥಳವಿಲ್ಲಿ
ಮೋಸ ವಂಚನೆ ಇಲ್ಲಿಲ್ಲ ಕಪಾಟಿಯಾದರೆ ಸ್ಥಳವಿಲ್ಲಿ
ದೇಶ ದ್ರೋಹಿಗೆ ಎಡೆಯಿಲ್ಲ ಅವ ಎಲ್ಲೇ ಅಡಗಲಿ.. ಬಿಡೆವಲ್ಲ
ನಮ್ಮಿ ನಾಡೊಳು... ಶಾಂತಿಯ ನೆಲೆಸಲು ದ್ರೋಹಿಯು ಉಳಿಸೋಲ್ಲ
ಇಲ್ಲಿ ಆಡುವ ಮಾತು ಕನ್ನಡ  ಇಲ್ಲಿ ನೋಡುವ ನೋಟ ಕನ್ನಡ
ಇಲ್ಲಿ ಆಡುವ ಮಾತು ಕನ್ನಡ  ಇಲ್ಲಿ ನೋಡುವ ನೋಟ ಕನ್ನಡ
ಇಂದು ಕವಿಗಳ ಹಾಡಿದ ಕಲೆಯ ಬೀಡುಸಿರಿಗನ್ನಡ ನಾಡು
ಇಲ್ಲಿ ಆಡುವ ಮಾತು ಕನ್ನಡ
------------------------------------------------------------------------------------------------------------------------

ಸಿಐಡಿ ರಾಜಣ್ಣ (೧೯೭೦) - ನನ್ನಲೇನೂ ಹೊಸ ಭಾವನೆ
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಬಿ.ಶ್ರೀ, ಪಿ.ಸುಶೀಲಾ, ಎಸ್.ಪಿ.ಬಿ.  


ಗಂಡು : ನನ್ನಲೇನೂ ಹೊಸ ಭಾವನೆ ಏಕೋ ನಾ ಕಾಣೇನೇ
ಹೆಣ್ಣು : ಈ ಅಂದ ತಂದ ಆನಂದದಿಂದ ಮನದಲ್ಲಿ ಏನೇನೋ ಕಲ್ಪನೆ

ಗಂಡು : ನಾ ನಿನ್ನ ಕಂಡಾಗ ಅಂದೇ   ಹೆಣ್ಣು : ಆಹಾ..
ಗಂಡು : ನನ್ನ ಕಣ್ಣಲ್ಲಿ ನೀ ತುಂಬಿಕೊಂಡೇ   ಹೆಣ್ಣು : ಆಹಾ....
ಗಂಡು : ಈ ಮನದಲ್ಲಿ ಹೊಸ ಆಸೆ ತಂದೇ  ಇಂದಾಯ್ತು ನನದೆಲ್ಲಾ ನಿಂದೇ

ಹೆಣ್ಣು : ಒಲವಿಂದ ಉಲ್ಲಾಸ ಬರಲು   ಗಂಡು : ಆಹಾಹಾ
ಹೆಣ್ಣು: ಆ ಉಲ್ಲಾಸ ಮಧುಮಾಸ ತರಲು  ಗಂಡು : ಒಹೋ..
ಹೆಣ್ಣು: ಮಧುಮಾಸ ಮೈಮರೆಸಿ ನಗಲು   ಗಂಡು : ಆಹಾ ...
ಹೆಣ್ಣು: ನಮ್ಮ ಬಾಳೆಲ್ಲಾ ಸವಿಜೇನ ಹೊನಲು  ಗಂಡು : ಹೂಂ... ಹೂಂ ...
--------------------------------------------------------------------------

ಸಿಐಡಿ ರಾಜಣ್ಣ (೧೯೭೦) - ನೀನೇ ನೀನೇ ನೀನೇ ಎಲ್ಲೆಲ್ಲೂ ನೀನೇ 
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಬಿ.ಶ್ರೀನಿವಾಸ 


ನೀನೇ...  ನೀನೇ...  ನೀವೇ  ನೀನೇ.... ಅಹ್ಹಹ್ಹಹ್ಹ... 
ನೀನೇ ನೀನೇ ನೀನೇ ಎಲ್ಲೆಲ್ಲೂ ನೀನೇ 
ನಾನೇ ನಾನೇ ನಿನ್ನೀ ಕಣ್ಣಲ್ಲಿ ನಾನೇ 
ನೀನೇ ನೀನೇ ನೀನೇ ಎಲ್ಲೆಲ್ಲೂ ನೀನೇ 
ನಾನೇ ನಾನೇ ನಿನ್ನೀ ಕಣ್ಣಲ್ಲಿ ನಾನೇ 
ಇಲ್ಲಿ ಎಲ್ಲಿ ನೋಡಲಲ್ಲಿ ಚಿನ್ನ ನಾನೇ... ಅಹ್ಹಹ್ಹಹ್ಹ್  
ನೀನೇ ನೀನೇ ನೀನೇ ಎಲ್ಲೆಲ್ಲೂ ನೀನೇ 
ನಾನೇ ನಾನೇ ನಿನ್ನೀ ಕಣ್ಣಲ್ಲಿ ನಾನೇ 

ನಿನ್ನ ಸಂಚಲೆಲ್ಲ ನಾನು ಬಲ್ಲೆನೇ 
ನಿನ್ನ ಮನಸಿನಾಳವನ್ನು ಅರಿತೇನೇ..   
ನಿನ್ನ ಸಂಚಲೆಲ್ಲ ನಾನು ಬಲ್ಲೆನೇ 
ನಿನ್ನ ಮನಸಿನಾಳವನ್ನು ಅರಿತೇನೇ..   
ನನ್ನ ಕಂಡ ಒಲವೂ ಸನಿಹ ಇರಲು ಗೆಲವೂ 
ನನ್ನ ಕಂಡ ಒಲವೂ ಸನಿಹ ಇರಲು ಗೆಲವೂ 
ಅದಕೇ .. ಹುಡುಕಿ ಬಂದೇ ... ಹೂಂ.. ಅಲ್ಲವೇನೇ .. 
ಹೂಂಹೂಂಹೂಂ ಹ್ಹಹ್ಹಹ್ಹಹ್ಹಹ್   
ನೀನೇ ನೀನೇ ನೀನೇ ಎಲ್ಲೆಲ್ಲೂ ನೀನೇ 
ನಾನೇ ನಾನೇ ನಿನ್ನೀ ಕಣ್ಣಲ್ಲಿ ನಾನೇ ಊಹೂಂಹೂಂ... 

ಹೂವ ಹಿಂದೇ ಮುಳ್ಳು ಎಂದೂ ಬಲ್ಲೆನೇ 
ರತ್ನದೊಡನೇ ಸರ್ಪ ಭಯವ ಕಂಡೇನೇ ...   
ಹೂವ ಹಿಂದೇ ಮುಳ್ಳು ಎಂದೂ ಬಲ್ಲೆನೇ 
ರತ್ನದೊಡನೇ ಸರ್ಪ ಭಯವ ಕಂಡೇನೇ ...   
ಕಾಲಕೂಟ ವಿಷವ ಅಮೃತ ಮಾಡಿ ಕೋಡುವಾ ... 
ಕಾಲಕೂಟ ವಿಷವ ಅಮೃತ ಮಾಡಿ ಕೋಡುವ
ಜಾಣೆಯೇ ನೀನು ಅದಕೇ ಊಹೂಂ... ಒಲಿದೇನೇ   
ಹೂಂಹೂಂಹೂಂ ಹ್ಹಹ್ಹಹ್ಹಹ್ಹಹ್   
ನೀನೇ ನೀನೇ ನೀನೇ ಎಲ್ಲೆಲ್ಲೂ ನೀನೇ 
ನಾನೇ ನಾನೇ ನಿನ್ನೀ ಕಣ್ಣಲ್ಲಿ ನಾನೇ ಊಹೂಂಹೂಂ... 
ಇಲ್ಲಿ ಎಲ್ಲಿ ನೋಡಲಲ್ಲಿ ಚಿನ್ನ ನಾನೇ... ಹೂಂಹೂಂಹೂಂ ಹ್ಹಹ್ಹಹ್ಹಹ್ಹಹ್   
ಅಹ್ಹಹ್ಹಹ್ಹ್  ಓಹೋಹೋ... ಹ್ಹಹ್ಹಹ್ಹಹ್ಹಹ್ ಹೂಂಹೂಂಹೂಂ 
--------------------------------------------------------------------------

ಸಿಐಡಿ ರಾಜಣ್ಣ (೧೯೭೦) - ಯಾವೂರಪ್ಪ ನಿನ್ನ ಹೆಸರೇನಪ್ಪಾ 
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಬಿ.ಶ್ರೀನಿವಾಸ , ಎಸ್.ಜಾನಕೀ 

--------------------------------------------------------------------------

ಸಿಐಡಿ ರಾಜಣ್ಣ (೧೯೭೦) - ನೀನು ಬಳುಕಿ ಬಳುಕಿ ನಡೆವಾಗ 
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಬಿ.ಶ್ರೀನಿವಾಸ 

--------------------------------------------------------------------------

ಸಿಐಡಿ ರಾಜಣ್ಣ (೧೯೭೦) - ಅಮ್ಮಾ ತಾಯೆ ಅಮ್ಮಾ ತಾಯೆ 
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಬಿ.ಶ್ರೀನಿವಾಸ 
--------------------------------------------------------------------------

ಸಿಐಡಿ ರಾಜಣ್ಣ (೧೯೭೦) - ನೀನೇ ನೀನೇ ನೀನೇ ಎಲ್ಲೆಲ್ಲೂ ನೀನೇ 
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಬಿ.ಶ್ರೀನಿವಾಸ 


--------------------------------------------------------------------------

No comments:

Post a Comment