1666. ಪರಿವಿಡಿ - ನಿಮ್ಮ ಕೋರಿಕೆಗಳು




ದಯವಿಟ್ಟು ತಮ್ಮ ಹೆಸರನ್ನು  ತಮ್ಮ ಕೋರಿಕೆಯ ಜೊತೆಗೆ ತಿಳಿಸಿರಿ.. 
ಏಕೆಂದರೇ  ನೀವು ಕೇಳುವಂತ ಹಾಡು ಎಲೆಮರೆ ಕಾಯಿಯಾಗಿರುತ್ತದೆ.   ಆ ಹಾಡನ್ನು ಬೆಳಕಿಗೆ ತರುವುದು  ಅತ್ಯವಶ್ಯಕವಾಗಿರುವುದರಿಂದ   ಹಾಗೆಯೇ ಆ ಹಾಡನ್ನು ನೆನಪಿಸಿದವರೂ  ಅಷ್ಟೇ ಪ್ರಾಮುಖ್ಯವಾಗುತ್ತಾರೆ.  
ಆದ್ದರಿಂದ ದಯವಿಟ್ಟು ತಮ್ಮ ಹೆಸರನ್ನು ತಿಳಿಸಿರಿ... - ಸಂದೀಪ ಕುಲಕರ್ಣಿ.
 --------------------------------------------------------------------------------------------------------------------
ಈ ಕೆಳಗಿನ ಈ-ಮೇಲ್ ಮೂಲಕ ತಮ್ಮ ನೆಚ್ಚಿನ ಚಲನಚಿತ್ರ / ಹಾಡಿನ ಹೆಸರಿನ ಜೊತೆಗೆ 
ತಮ್ಮ ಹೆಸರು, ಊರು (ಈ ತಾಣದಲ್ಲಿರದ  ಚಲನಚಿತ್ರ) ತಿಳಿಸಿರಿ.   

----------------------------------------------------------------------------------------------------------------------
                        -:ನಿಮ್ಮ ಕೋರಿಕೆಯ ಹಾಡಿನ ಸಾಹಿತ್ಯ :-  
  1. ವಿಜಯಾ ಹಿರೇಮಠ - ಊರ್ವಶಿ - ಜಲಲಾಲ ಜಲಲಲ ಧಾರೆ - ೨೪-೦೫-೨೦೨೩ 
  2. ಪರಮೇಶ ಪರಮಶಿವಯ್ಯ - ಆತ್ಮ ಬಂಧನ - ೦೪-೦೭-೨೦೨೧
  3. ಪರಮೇಶ ಪರಮಶಿವಯ್ಯ - ಗಂಧರ್ವ  - ೨೮-೦೫-೨೦೨೧
  4. ಶ್ಯಾಮಪ್ರಸಾದ - ಮಾಯಾಬಜಾರ - ೧೩-೦೫-೨೦೨೧
  5. ಚಂದ್ರಮ್ಮಾ ಎಚ್.ಎಸ್ -  ಸೊಗಸು ಕಣ್ಣ ಸೆಳೆದಿದೆ -   ರವಿವರ್ಮ (೧೯೯೨) - ೦೫-೦೭-೨೦೨೦
  6. ಲತಾಮಂಜುನಾಥ  - ನಾನೆಂದೂ ನಿಮ್ಮವನೇ (1993) & ಶ್ರೀಗಂಧ (1995)    - ೦೧-೦೭-೨೦
  7. ಗೀತಾಶ್ರೀ - ಗೆಲುವಿನ ಸರದಾರ (೧೯೯೬) - ೨೭-೦೪-೨೦೨೦
  8. ಲತಾಮಂಜುನಾಥ -ಊರ್ವಶಿ ಕಲ್ಯಾಣ ( ೧೯೯೩) - ೧೮-೦೬-೨೦೨೦
  9. ಓಂ ನಮೋ - ಭಕ್ತ ಪ್ರಹ್ಲಾದ (೧೯೮೩)- ೦೧-೦೫-೨೦೨೦
  10. ಅಂದ‌ದೂರು ಬೆಂಗಳೂರು ಆನಂದದ  - ಬೋರೇಗೌಡ ಬೆಂಗಳೂರಿಗೆ ಬಂದ (೧೯೭೦) - ೨೮-೦೪-೨೦
  11. ರಾಮಚಂದ್ರ್ ರಾವ್ -  ಈ ವಿಲಾಸಿ ಚರಣದಾಸಿ - ಸತಿ ಶಕ್ತಿ (೧೯೬೩) - 19-03-20
  12. ಲತಾಮಂಜುನಾಥ - ಮಣಿಕಂಠನ ಮಹಿಮೆ (೧೯೯೩) - ೦೫-೦೩-೨೦೨೦
  13. ಚಿತ್ರದ ಸಾಹಿತ್ಯ - ೦೬-೦೩-೨೦೨೦
  14. ಪೊಲೀಸ್ ಮತ್ತು ದಾದಾ ಚಿತ್ರದ ಸಾಹಿತ್ಯ - ೨೭-೦೨-೨೦೨೦  
  15. ಮಕರ ಸಂಕ್ರಮ ದೀಪಾವಳಿಯು ನಾಡಿಗೆ ಬಂದಾಗ - ಭಕ್ತಿಗೀತೆಗಳು೩೦-೧೧-೨೦೧೯
  16. ಅರ್ಜುನವರ್ಜುನ  - ಕರುಳಿನ ಕುಡಿ (೧೯೯೫) - ಚಿತ್ರದ ಸಾಹಿತ್ಯ -೨೩-೧೧-೨೦೧೯
  17. ಬಸವರಾಜ ಸಾಲಿಮಠ - ೯೯ (೨೦೧೯) ಚಿತ್ರದ ಸಾಹಿತ್ಯ  - ೧೫-೧೦-೨೦೧೯
  18. ಸಾಗರ              -  ಸ್ಕೂಲ್ ಮಾಸ್ಟರ್  (೧೯೫೮) - ಚಿತ್ರದ ಸಾಹಿತ್ಯ  - ೨೮-೦೮-೨೦೧೯
  19. ಸಾಗರ              -  ಅಮರಶಿಲ್ಪಿ ಜಕಣಾಚಾರಿ (೧೯೬೪) - ಚಿತ್ರದ ಸಾಹಿತ್ಯ  - ೨೮-೦೮-೨೦೧೯
  20. ಅರಮನಿಕಾಂತ   -  ಕೌರವ (೧೯೯೮) - ಚಿತ್ರದ ಸಾಹಿತ್ಯ  -೧೪-೦೮-೨೦೧೯
  21. ಅರ್ಜುನವರ್ಜುನ  - ಅಣ್ಣಾವ್ರು ಮಕ್ಕಳು (೧೯೯೬) - ಚಿತ್ರದ ಸಾಹಿತ್ಯ -೧೧-೦೮-೨೦೧೯
  22. ಅರ್ಜುನವರ್ಜುನ  - ಸಿಂಹದ ಮರಿ (೧೯೯೭) - ಚಿತ್ರದ ಸಾಹಿತ್ಯ -೨೩-೦೬-೨೦೧೯
  23. ಅರ್ಜುನವರ್ಜುನ  - ಸೂಪರ್ ಸ್ಟಾರ್  (೨೦೦೨) - ಚಿತ್ರದ ಸಾಹಿತ್ಯ -೧೯-೦೬-೨೦೧೯
  24. ಅರ್ಜುನವರ್ಜುನ  - ಹಠವಾದಿ  (೨೦೦೬) - ಚಿತ್ರದ ಸಾಹಿತ್ಯ -೧೨-೦೬-೨೦೧೯
  25. ಅರ್ಜುನವರ್ಜುನ  - ಮಾಯಾಬಜಾರ್   (೧೯೬೫) - ಚಿತ್ರದ ಸಾಹಿತ್ಯ -೦೮-೦೬-೨೦೧೯
  26. ಅರ್ಜುನವರ್ಜುನ  - ಮುಕುಂದ ಮುರಾರಿ  (೨೦೧೬) - ಚಿತ್ರದ ಸಾಹಿತ್ಯ -೨೫-೦೫-೨೦೧೯
  27. ಅರ್ಜುನವರ್ಜುನ  - ಮೈ ಡಿಯರ್ ಟೈಗರ್ (೧೯೯೮) - ಚಿತ್ರದ ಸಾಹಿತ್ಯ -೧೯-೦೫-೨೦೧೯
  28. ಅರ್ಜುನವರ್ಜುನ  - ಭೂಕೈಲಾಸ  (೧೯೫೮) - ಚಿತ್ರದ ಸಾಹಿತ್ಯ -೧೦-೦೫-೨೦೧೯
  29. ಅರ್ಜುನವರ್ಜುನ  - ದಶಾವತಾರ  (೧೯೬೦) - ಚಿತ್ರದ ಸಾಹಿತ್ಯ - ೦೮-೦೫-೨೦೧೯
  30. ಅರ್ಜುನವರ್ಜುನ  - ನಂದ ಗೋಕುಲ (೧೯೭೨) - ಚಿತ್ರದ ಸಾಹಿತ್ಯ - ೦೪-೦೫-೨೦೧೯
  31. ಅರ್ಜುನ  - ಮಿಂಚಿನ ಓಟ (೧೯೮೦ - ಚಿತ್ರದ ಸಾಹಿತ್ಯ  - ೨೯-೦೪-೨೦೧೯
  32. ಅರ್ಜುನವರ್ಜುನ  - ಗಂಡುಗಲಿ ಕುಮಾರರಾಮ (೨೦೦೬) - ಚಿತ್ರದ ಸಾಹಿತ್ಯ -  ೦೪-೦೪-೨೦೧೯
  33. ಪೂರ್ಣಿಮಾ, ಹಾಸನ -  ಮಹಾರಾಜ ರಾಜನೋ  - ರಾಜ ನರಸಿಂಹ (೨೦೦೩ ) - ೨೭-೦೩-೨೦೧೯ 
  34. ಕವಿತಾ ಗುಪ್ತಾ - ಜಯ ಜಯ ರಾಮ ಜಯ ಘನಶ್ಯಾಮ, ಶ್ರೀ ರಾಮಾಂಜನೇಯ ಯುದ್ಧ -   ೨೨-೦೨-೨೦೧೯ 
  35. ಶ್ರೀ.ನಾಗೇಂದ್ರ - ನೀನಿರುವುದು ನಿಜವಾದರೂ ನಿನ್ನ ಸಂಗ,  ಅನುರೂಪ  (೧೯೭೭) ೧೫-೦೧-೨೦೧೯
  36. ಶ್ರೀ. ಗುರುರಾಜ,ಬೆಂಗಳೂರು , ಪಾರ್ವತಿ ಕಲ್ಯಾಣ - (೧೯೬೭) ವನಮಾಲಿ ವೈಕುಂಠಪತಿ - ೧೩-೧೧-೨೦೧೮
  37. ಶ್ರೀ.ಗುರುರಾಜ,ಬೆಂಗಳೂರು , ಮಹಿಷಾಸುರ ಮರ್ಧಿನಿ (೧೯೫೯) ಶ್ರೀನಾರಾಯಣ ವನಮಾಲಿ - ೧೩-೧೧-೨೦೧೮
  38. ಕೇಳಿದವರು : ಶ್ರೀ. ಶ್ರೀನಿವಾಸ ಕೋಲಾರ - ಸೊಗಸುಗಾರ (೨೦೧೧) - ಚಂದಿರನಿಲ್ಲದ.. -  ೦೮-೧೧-೨೦೧೮
  39. ಕೇಳಿದವರು : ಶ್ರೀ.ರವೀ ಜೋಗ    - ಸತಿ ಸಕ್ಕೂಬಾಯಿ ಚಿತ್ರದ ಹಾಡುಗಳು  - ೦೮-೧೦-೨೦೧೮
  40. ಕೇಳಿದವರು :  ------ -    ಅಸಂಭವ (ನಿನ್ನಂಥ ಕತೆಗಾರ ಯಾರಿಲ್ಲಾ... )
  41. ಕೇಳಿದವರು : ಶ್ರೀ.ಕಣ್ಣನ್ ಜ್ಞಾನೇಶ್ -  ಶಬರಿ ಮಲೈ ಸ್ವಾಮೀ ಅಯ್ಯಪ್ಪ  (ಮಕರಂದ ಮಂಜಿನಲಿ)
  42. ಕೇಳಿದವರು : ಶ್ರೀ.ಅಶೋಕ.ಗೌಡ -  ಮೈ ಆಟೋಗ್ರಾಫ್ 
  43. ಕೇಳಿದವರು : ಮಾಧು ಬೊಮ್ಮಿಗಟ್ಟಿ, ಸಾ||ಬಾದಾಮಿ  - ವಂದೇ ಮಾತರಂ 


--------------------------------------------------------------------------------------------------------------------------
ವಂದೇ ಮಾತರಂ
ಸಾಹಿತ್ಯ : ಬಂಕಿಮ ಚಂದ್ರ ಚಟರ್ಜಿ (ಆನಂದ ಮಠದ ಕೃತಿ ) 


ವಂದೇ ಮಾತರಂ!  
ಸುಜಲಾಂ ಸುಫಲಾಂ ಮಲಯಜ ಶೀತಲಾಂ ಸಸ್ಯ ಶ್ಯಾಮಲಾಂ ಮಾತರಂ!
ಶುಭ್ರ ಜ್ಯೋತ್ಸ್ನಾ ಪುಲಕಿತ ಯಾಮಿನೀಂ ಫುಲ್ಲ ಕುಸುಮಿತ ದ್ರುಮದಲ ಶೋಭಿನೀಂ
ಸುಹಾಸಿನೀಂ ಸುಮಧುರ ಭಾಷಿಣೀಂ, ಸುಖದಾಂ ವರದಾಂ ಮಾತರಂ!


ಕೋಟಿ ಕೋಟಿ ಕಂಠ ಕಲಕಲ ನಿನಾದ ಕರಾಲೇ
ಕೋಟಿ ಕೋಟಿ ಭುಜೈರ್ದೃತಕರಕರಾವಲೇ ಕೇ ಬಲೇ ಮಾ ತುಮಿ ಅಬಲೇ
ಬಹುಬಲ ಧಾರಿಣೀಂ ನಮಾಮಿ ತಾರಿಣೀಂ ರಿಪುದಲ ವಾರಿಣೀಂ ಮಾತರಂ!
ತುಮಿ ವಿದ್ಯಾ ತುಮಿ ಧರ್ಮ ತುಮಿ ಹೃದೀ ತುಮಿ ಮರ್ಮ ತ್ವಂ ಹೀ ಪ್ರಾಣಹ ಶರೀರಾ ಬಹುತೇ
ತುಮೀ ಮಾ ಶಕ್ತಿ ಹೃದಯೇ, ತುಮೀ ಮಾ ಭಕ್ತಿ ತೊಮಾರಿ ಪ್ರತಿಮಾ ಗಡಿ ಮಂದಿರ ಮಂದಿರೇ

ತ್ವಂ ಹೀ ದುರ್ಗಾ ದಶ ಪ್ರಹಾರಣ ಧಾರಿಣೀ ಕಮಲಾ ಕಮಲಾದಳ ವಿಹಾರಿಣೀ
ವಾಣೀ ವಿದ್ಯಾ ದಾಯಿನೀ ನಮಾಮಿ ತ್ವಂ ನಮಾಮಿ ಕಮಲಂ ಅಮಲಂ ಅತುಲಂ
ಸುಜಲಾಂ ಸುಫಲಾಂ ಮಾತರಂ ವಂದೇ ಮಾತರಂ!
ಶ್ಯಾಮಲಂ ಸರಳಂ ಸುಶ್ಮಿತಂ ಭೂಷಿತಾಂ ಧರಣೀಂ ಭರಣೀಂ ಮಾತರಂ!
------------------------------------------------------------------------------------------------------------------------


ಹುಟ್ಟುಹಬ್ಬ ಸಂಬಂಧಿಸಿದ ಕನ್ನಡ ಚಲನಚಿತ್ರಗೀತೆಗಳು
 ೧. ನಗುತ ನಗುತ ಬಾಳು ನೀನು ನೂರು ವರುಷ -  ಪರಶುರಾಮ (೧೯೮೯)
೨. ಹ್ಯಾಪಿ ಬರ್ತಡೇ ಟೂ ಯೂ  -  ಮನೆಯೇ ಮಂತ್ರಾಲಯ (೧೯೮೬) 
೩. ಹ್ಯಾಪಿ ಬರ್ತ್ ಡೇ ಬಿಳಿಗಿರಿಯ ಬನದಲ್ಲಿ (1980) 
೪. ಹುಟ್ಟಿದ ಹಬ್ಬ ಬಂದಾಯ್ತು ಚಿರೋಟಿ ಲಾಡು ತಿಂದಾಯ್ತು ಪೆದ್ದ ಗೆದ್ದ (1982) 
೫. ಸಂತಸದ ಜನುಮದಿನ ಜೇನಿನ ಹೊಳೆಯಾಗಿ ಜಗ್ಗು (೧೯೮೩) 
೬. ಈ ಸುದಿನ ನಿನ್ನ ಜನುಮದಿನ ಸಂತೋಷದ ಶುಭ ಸುದಿನ ಮಾನವ ದಾನವ (1985) 
೭. ಹಾಡಿರೋ ಹಾಡಿರೋ ಎಲ್ಲಾ ಸೇರಿ ಹಾಡಿರೋ   ಪುಟ್ನಂಜ (1995) 
೮. ನೂರಾರು ಕಾಲ ಸುಖವಾಗಿ ಬಾಳು  - ಕಾಶಿ (೨೦೦೫)
೯. ಎಂದೆಂದಿಗೂ ನಗುತಿರು ನೀನೂ - ಜಾಕ್ಸನ್ (೨೦೧೫) 
೧೦. ಬಾ ನನ್ನ ಸಂಗೀತ ನಿನಗಾಗಿ ನನ್ನ ಸಂಗೀತ ಮತ್ತೆ ಹಾಡಿತು ಕೋಗಿಲೆ (1990) 
----------------------------------------------------------------------------------------------------------------

24 comments:

  1. ಸತಿ ಸಕ್ಕುಭಾಯಿ (ಮಧುರ ಮಧುರವಿ ಮಂಜುಳಗಾನ)

    ReplyDelete
  2. ಸರ್ ನಮಸ್ಕಾರ ನನ್ನ ಹೆಸರು ಶ್ರೀನಿವಾಸ ಕೋಲಾರ ಸೊಗಸುಗಾರ ಚಿತ್ರದ ಚಂದಿರನಿಲ್ಲದ ಅ ಬಾನಿನಲ್ಲಿ ಹಾಡನ್ನು ದಯವಿಟ್ಟು ಕಳಿಸಿಕೊಡಿ

    ReplyDelete
  3. ನನಗೆ
    ಮಹಿಷಾಸುರಮರ್ದಿನಿ ಚಲನಚಿತ್ರದ ಹಾಡು
    ಶ್ರೀ ನಾರಾಯಣ ವನಮಾಲಿ' ಸಾಹಿತ್ಯವನ್ನು ಕಳಿಸಿ

    ReplyDelete
  4. ಸರ್, ನಮಸ್ಕಾರ. ನನ್ನ ಹೆಸರು ಗುರುರಾಜ್ ಬೆಂಗಳೂರಿನಿಂದ. ನನಗೆ
    ಮಹಿಷಾಸುರಮರ್ದಿನಿ ಚಲನಚಿತ್ರದ ಹಾಡು
    ಶ್ರೀ ನಾರಾಯಣ ವನಮಾಲಿ' ಸಾಹಿತ್ಯವನ್ನು ಕಳಿಸಿ

    ReplyDelete
  5. ನಮಸ್ಕಾರ ಸರ್ ನನ್ನ ಹೆಸರು ಪೂರ್ಣಿಮಾ ಹಾಸನದಿಂದ. ನನಗೆ ರಾಜನರಸಿಂಹ ಚಲನಚಿತ್ರದ ಹಾಡು 'ಮಹಾರಾಜ ರಾಜನೋ ಇವನು' ಸಾಹಿತ್ಯವನ್ನು ದಯಮಾಡಿ ಕಳುಹಿಸಿಕೊಡಿ

    ReplyDelete
  6. ಗಂಡುಗಲಿ ಕುಮಾರರಾಮ ಚಿತ್ರದ ಹಾಡುಗಳ ಲಿರಿಕ್ಸ್ ಹಾಕಿ

    ReplyDelete
  7. ದಶವತಾರ ಸಾಂಗ್ಸ್

    ReplyDelete
  8. ಮೈ ಡಿಯರ್ ಟೈಗರ್

    ReplyDelete
  9. ಮುಕುಂದ ಮುರಾರಿ

    ReplyDelete
  10. ಸರ್ ನನಗೆ ಸ್ವಪ್ನ ಚಿತ್ರದ ಬಂಗಾರ ಬೊಂಬೆಯ ಮಾಡಿ ಆ ಬೊಂಬೆಗೆ.....ಹಾಡಿನ ಸಾಹಿತ್ಯ ಬೇಕಿತ್ತು...ದಯವಿಟ್ನಾಟು ಕಳಿಸಿಕೊಡಿ.ಸುಮಾ ಪಟ್ಟಸೋಮನಹಳ್ಳಿ

    ReplyDelete
  11. ಮಾಯಾ ಬಜಾರ್ old

    ReplyDelete
  12. ಸೂಪರ್ ಸ್ಟಾರ್

    ReplyDelete
  13. ಅಣ್ಣಾವ್ರ ಮಕ್ಕಳು

    ReplyDelete
  14. '99' Ganesh and Bhavana movie lyrics plz upload


    Basavaraj Salimath Bagalkot

    ReplyDelete
  15. ಕರುಳಿನ ಕುಡಿ

    ReplyDelete
  16. ಈ ವಿಲಾಸಿ ಚರಣದಾಸಿ ಗೀತೆಯ ಆಡಿಯೋ/ವಿಡಿಯೋ ತಿಳಿಸಿಕೊಡಿ

    ಈ ಗೀತೆ ಯಾವ ಚಿತ್ರದ್ದು

    ReplyDelete
  17. ದಯಮಾಡಿ ಆನಂದ ಭಾಷ್ಪ ಸಿನೆಮಾ ಹಾಡು....ಏಕೋ ಏನೋ ಹೊಸಭಾವ ...ಶೇರ್ ಮಾಫಿ

    ReplyDelete