ಪೊಲೀಸ್ ಮತ್ತು ದಾದಾ ಚಲನಚಿತ್ರದ ಹಾಡುಗಳು
- ನಾನು ಗರಂ ಗರಂ ನೀನು ಗರಂ ಗರಂ
- ಓ.. ನನ್ನಾಸೇ ನಿನ್ನಲ್ಲೀ
- ಅಯ್ಯಯ್ಯಯ್ಯ... ಓ... ಲೋಕವೇ ಗಂಡು
- ನಿನ್ನ ಕಣ್ಣಲ್ಲಿ ಕಾತರ
- ಈ ಬಾಳ ಗೀತೆಗೇ
- ಲೈಲ್ ಲೈಲಾ ಲೈಲ್ ಲೈಲಾ
ಸಂಗೀತ : ಬಪ್ಪಿ ಲಹರಿ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್ಪಿ.ಬಿ., ಎಸ.ಜಾನಕಿ, ಕೋರಸ್
ಗಂಡು : ನಾನು ಗರಂ ಗರಂ ನೀನು ಗರಂ ಗರಂ
ಹೇ.. ನನ್ನಲ್ಲಿ ಮಿಂಚೊಂದು ಓಡಾಡಿ ಸುರ್ ಎಂದು
ಮೈ ಎಲ್ಲಾ ಜುಂ ಜುಂ ಜುಂ
ನಾನು ಗರಂ ಗರಂ ನೀನು ಗರಂ ಗರಂ
ಕೋರಸ್ : ಲ ಲ ಲ ಲ ಲಾ
ಗಂಡು : ಐಸ್ ಕ್ರೀಮ್ ಐಸ್ ಕ್ರೀಮ್ ಹೆಣ್ಣು : ಹೂಂ ಹೂಂ ಸೇರದು

ಗಂಡು : ಶರಬತ್.. ಶರಬತ್.. ಹೆಣ್ಣು : ಆಹಾ ಆಗದು
ಗಂಡು : ಕುಲ್ಫಿ ನಿನಗೆ ಬೇಡವೇ... ಕೂಲ್ ಡ್ರಿಂಕ್ಸ್
ಹೆಣ್ಣು : ಹೂಂ ಹೂಂ ಸೇರದು ಸೇರದು
ಗಂಡು : ನೀರು.. ನೀರು ಹೆಣ್ಣು : ಆಹಾ ಆಗದು
ಹೆಣ್ಣು : ಹೂಂ ಹೂಂ ಸೇರದು ಸೇರದು
ಗಂಡು : ನೀರು.. ನೀರು ಹೆಣ್ಣು : ಆಹಾ ಆಗದು
ಗಂಡು : ಗಾಳಿ ನಲ್ಲೆ ಬೇಡವೇ ನನ್ನಾಸೆ ಕಣ್ಣಲಿದೆ ಒಲವೀಗ ಹಣ್ಣಾಗಿದೆ
ನಾನು ಗರಂ ಗರಂ ನೀನು ಗರಂ ಗರಂ
ಹೇ.. ನನ್ನಲ್ಲಿ ಮಿಂಚೊಂದು ಓಡಾಡಿ ಸುರ್ ಎಂದು
ಮೈ ಎಲ್ಲಾ ಜುಂ ಜುಂ ಜುಂ
ನಾನು ಗರಂ ಗರಂ ನೀನು ಗರಂ ಗರಂ
ಕೋರಸ್ : ಲ ಲ ಲ ಲ ಲಾ ಲ ಲ ಲ ಲ ಲಾ
ಚೆಂದುಟಿ ಕೇಳಿದೆ ಗರಂ ಗರಂ
ಹೇ.. ನನ್ನಲ್ಲಿ ಮಿಂಚೊಂದು ಓಡಾಡಿ ಸುರ್ ಎಂದು
ಮೈ ಎಲ್ಲಾ ಜುಂ ಜುಂ ಜುಂ
ನಾನು ಗರಂ ಗರಂ ನೀನು ಗರಂ ಗರಂ
ಕೋರಸ್ : ಲ ಲ ಲ ಲ ಲಾ ಲ ಲ ಲ ಲ ಲಾ
ಹೆಣ್ಣು : ಕಲಹ... ಗಂಡು : ನಮಗೇತಕೆ
ಹೆಣ್ಣು : ವಿರಹ... ಗಂಡು : ನಮಗೇತಕೆ
ಹೆಣ್ಣು : ವಿರಸ ...ಈಗೇತಕೆ
ಹೆಣ್ಣು : ಮನಸು ಗಂಡು : ಕೊಡು ಪ್ರೇಯಸಿ
ಹೆಣ್ಣು : ಸೊಗಸು ಗಂಡು : ಕೊಡು ಊರ್ವಶಿ
ಹೆಣ್ಣು : ಕನಸು ಇನ್ನೇತಕೆ...
ನೂರಾರು ಜನರಲ್ಲಿ ನಿನ್ನನ್ನು ನೋಡಲಿ ನಾಚಿಕೆ ಹೋಯಿತು ಎಲ್ಲಿ ಎಲ್ಲಿ

ಗಂಡು : ಸಿಲ್ಲಿ ವೆರಿ ಸಿಲ್ಲಿ ನನ್ನ ನಲ್ಲೆ ನಲ್ಲೆ ಸ್ವಲ್ಪ ನಿಲ್ಲೆ ನಿಲ್ಲೆ
ನೀನೆಂದು ನನಗಾಗಿ ಈ ರಾತ್ರಿ ನಮಗಾಗಿ
ಈ ರಾತ್ರಿ ಹಾಯಾಗಿ ನಾನೀಗ ಜೊತೆಯಾಗಿ ಬಾಳೋಣ ಎಂದೆಂದೂ ಸುಖವಾಗಿ
ನಾನು ಗರಂ ಗರಂ ನೀನು ಗರಂ ಗರಂ
ಹೇ.. ನನ್ನಲ್ಲಿ ಮಿಂಚೊಂದು ಓಡಾಡಿ ಸುರ್ ಎಂದು
ಮೈ ಎಲ್ಲಾ ಜುಂ ಜುಂ ಜುಂ
ನಾನು ಗರಂ ಗರಂ ನೀನು ಗರಂ ಗರಂ
---------------------------------------------------------------------------------------------------
ಪೊಲೀಸ್ ಮತ್ತು ದಾದ (೧೯೯೧) - ಓ.. ನನ್ನಾಸೇ ನಿನ್ನಲ್ಲೀ
ಸಂಗೀತ : ಬಪ್ಪಿ ಲಹರಿ, ಸಾಹಿತ್ಯ : ಗೀತಪ್ರಿಯ ಗಾಯನ : ಎಸ್ಪಿ.ಬಿ., ಎಸ.ಜಾನಕಿ
ಗಂಡು : ನನ್ನಾಸೆ ನಿನ್ನಲ್ಲಿ ನಿನ್ನಾಸೆ ನನ್ನಲ್ಲಿ
ಮುತ್ತು ನೀಡೋ ಹೊತ್ತಲ್ಲಿ ಈ ದೂರವೇತಕೆ
ನನ್ನಾಸೆ ನಿನ್ನಲ್ಲಿ ನಿನ್ನಾಸೆ ನನ್ನಲ್ಲಿ
ಮುತ್ತು ನೀಡೋ ಹೊತ್ತಲ್ಲಿ ಈ ದೂರವೇತಕೆ
ಹೆಣ್ಣು : ಮಿಂಚುವ ಕಣ್ಣುಗಳಲ್ಲಿ ನಿನ್ನ ಮನದಾಸೆ ಕೆರಳಿದೇ
ಏನೇನೋ ನೆನಪೂ ಮತ್ತೇರಿಸಿ ಕೆಣಕಿದೇ
ಗಂಡು : ಕಾಯುತಿದೆ ಮೈಮನಸೂ ಸುಖರಾಂಭಕೆ
ಸಮ್ಮತಿ ಸುಸಂಗಮವ ಸಮಾರಂಭ
ಓ.. ಪ್ರೇಯಸೀ.. ಓ.. ಪ್ರೇಯಸೀ ಈ ದೂರವೇತಕೆ
ನನ್ನಾಸೆ ನಿನ್ನಲ್ಲಿ ನಿನ್ನಾಸೆ ನನ್ನಲ್ಲಿ ಮುತ್ತು ನೀಡೋ ಹೊತ್ತಲ್ಲಿ ಈ ದೂರವೇತಕೆ
ಹೆಣ್ಣು : ರಾತ್ರಿ ಹಗಲು ನಿಮ್ಮೊಳಗೇ ಇದೇ ಗಾನವೇ
ಬೇರೆ ಏನು ಬೇಡವೇ ಇದೊಂದೇ ಧ್ಯಾನವೇ
ರಾತ್ರಿ ಹಗಲು ನಿಮ್ಮೊಳಗೇ ಇದೇ ಗಾನವೇ
ಬೇರೆ ಏನು ಬೇಡವೇ ಇದೊಂದೇ ಧ್ಯಾನವೇ
ಸಂಗೀತ : ಬಪ್ಪಿ ಲಹರಿ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್ಪಿ.ಬಿ., ಕೋರಸ್
ಕೋರಸ್ : ಪರಾಗ್ .. ಪರಾಗ್ .. ಬಹು ಪರಾಗ್..
ಸಾಹಸಸಿಂಹ, ಜನನಾಯಕ, ವಿಷ್ಣುದಾದ, ಬರುತ್ತಿದ್ದಾರೇ...
ಗಂಡು : ಅಯ್ಯಯ್ಯೋ .. ಓ.. ಈ ಲೋಕವೇ ಗಂಡು...
ಅಯ್ಯಯ್ಯೋ.. ಓ.. ಇದು ಮೋಸದ ಹಿಂಡೂ
ಎಲ್ಲೇ ನೋಡು ಬರಿ ಗೋಲಮಾಲ್ ಮಾತಾಡಿದರೇ ಜೈಲಿಗೇ ತಳ್
ಬಾಯಿ ಮುಚ್ಚಿದರೇ ಗೋಲ್ಡ್ ಮೇಡಲ್ ಎಲ್ಲಾ ಬಡಿವರು ಮಗನೇ ಡೋಲ್
ಡೋಲು ಬಡಿತ್ತಾರೆ ಬಡಿತ್ತಾರೆ ಮಗನೇ ಬಾ ರಾಜ ಅಂತಾರೇ ..
ಕೋರಸ್ : ಡೋಲು ಬಡಿತ್ತಾರೆ ಬಡಿತ್ತಾರೆ ಮಗನೇ ಬಾ ರಾಜ ಅಂತಾರೇ ..
ಗಂಡು : ಧೀನ್ ಧೀನ್ ತಾ ಧೀನ್ ಧೀನ್ ತಾ ಧೀನ್ ಧೀನ್ ತಾ ಧೀನ್ ಧೀನ್ ತಾ
ಅಯ್ಯಯ್ಯೋ .. ಓ.. ಈ ಲೋಕವೇ ಗಂಡು...

ಗಂಡು : ಉದ್ದಾರ ಲಂಚ ಕೊಡದೇ ಸಿಮೆಂಟು ಲಂಚ ಕಂಡ
ಕೊಡೋನು ರಾಜರ ಹಾಜ್ ನೋಡಲ್ಲಿ ಹೊರಗೆ ನಿಂತ
ತಪ್ಪು ಒಪ್ಪೆಂಬ ಮಾತೆಲ್ಲಿದೇ ಇಲ್ಲಿ ಕಾಸೊಂದ ಕುಣಿದಾಡಿದೇ
ಕೋರಸ್ : ಇಲ್ಲಿ ತಪ್ಪು ಒಪ್ಪೆಂಬ ಮಾತೆಲ್ಲಿದೇ ಇಲ್ಲಿ ಕಾಸೊಂದ ಕುಣಿದಾಡಿದೇ

ಗಂಡು : ಹೂಂ.. ಸ್ವದೇಶ ರಕ್ಷಿಸಿ ಬಂದೆ ಸಂತೋಷ ನಾಡಿಗೆ ತಂದೆ
ತಂಗಿಯ ಕಾಣಲು ಬಂದು ಕಂಬಿಯ ಎಣಿಸುತಾ ನಿಂದೆ
ವೈರಿ ಎನ್ನೋನು ಹೊರಗಿಲ್ಲವೋ ಇಲ್ಲಿ ಒಬ್ಬನು ಶತ್ರುವೋ
ಕೋರಸ್ : ವೈರಿ ಎನ್ನೋನು ಹೊರಗಿಲ್ಲವೋ ಇಲ್ಲಿ ಒಬ್ಬನು ಶತ್ರುವೋ

ಪೊಲೀಸ್ ಮತ್ತು ದಾದ (೧೯೯೧) - ನಿನ್ನ ಕಣ್ಣಲ್ಲಿ ಕಾತರ
ಸಂಗೀತ : ಬಪ್ಪಿ ಲಹರಿ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್ಪಿ.ಬಿ., ಎಸ.ಜಾನಕಿ
ಹೆಣ್ಣು : ನನ್ನ ಮನದಲಿ ಆತುರ.. ನಿನ್ನ ಕಣ್ಣಲೀ ಕಾತುರ..
ಗಂಡು : ಹ್ಹಾಂ .. ನನ್ನ ಮನದಲಿ ಆತುರ.. ನಿನ್ನ ಕಣ್ಣಲೀ ಕಾತುರ..
ಹೆಣ್ಣು : ನೀನೂ ನನ್ನನ್ನೂ ಅಪ್ಪಿದಾಗಲೇ ಅಬ್ಬಬ್ಬಾ ಬಾಳೆಂಬ ಸುಂದರ.. ಸುಂದರ.. ಅಯ್ಯೋ..
ಗಂಡು : ನನ್ನ ಮನದಲಿ ಆತುರ..
ಹೆಣ್ಣು : ನಿನ್ನ ಕಣ್ಣಲೀ ಕಾತುರ..
ಹೆಣ್ಣು : ಒಲಿದು ನೀ ಬಂದೆ ಸುಖವ ನೀ ತಂದೆ ಕಾಪಾಡು ಕೈ ಬಿಡದೇ
ಗಂಡು : ಅರಿತು ನನ್ನನ್ನೂ ಬೆರೆತು ನನ್ನಲ್ಲಿ ಯಾಕಿಂಥ ಮಾತಾಡಿದೇ ..

ಹೆಣ್ಣು : ಹೀಗೆ ಎಂದೆಂದೂ ತಪ್ಪು ಮಾಡಲ್ಲ ಬಾ ನನ್ನ ಪ್ರೀತಿ ಸಾಗರ ಸಾಗರ .. ಹಾಯ್
ಗಂಡು : ನನ್ನ ಮನದಲಿ ಆತುರ..
ಹೆಣ್ಣು : ನಿನ್ನ ಕಣ್ಣಲೀ ಕಾತುರ..
ಹೆಣ್ಣು : ಸರಸ ನಾ ಕಂಡೇ .. ಹರುಷ ನೀ ತಂದೆ ಮೊಗ್ಗನ್ನು ಹೂ ಮಾಡಿದೇ
ಗಂಡು : ಸನಿಹ ಬಂದಾಗ ಸರಸ ಕಂಡಾಗ ಸಂಗಾತಿ ನಾ ಹಿಗ್ಗಿದೇ ..

ಹೆಣ್ಣು : ಹೀಗೆ ಎಂದೆಂದೂ ಸೇರು ನೀ ಬಂದು ಓ.. ನನ್ನ ಪ್ರೇಮ ಚಂದಿರ ಚಂದಿರ.. ಆಹಾ.. ಆಹಾ
ಗಂಡು : ಹ್ಹಾಂ .. ನನ್ನ ಮನದಲಿ ಆತುರ..
ಹೆಣ್ಣು : ನಿನ್ನ ಕಣ್ಣಲೀ ಕಾತುರ..
ಇಬ್ಬರು : ನೀನೂ ನನ್ನನ್ನೂ ಅಪ್ಪಿದಾಗಲೇ ಅಬ್ಬಬ್ಬಾ ಬಾಳೆಂಬ ಸುಂದರ.. ಸುಂದರ.. ಅಯ್ಯೋ..

ಪೊಲೀಸ್ ಮತ್ತು ದಾದ (೧೯೯೧) - ಈ ಬಾಳ ಗೀತೆಗೇ
ಸಂಗೀತ : ಬಪ್ಪಿ ಲಹರಿ, ಸಾಹಿತ್ಯ : ಗೀತಪ್ರಿಯಾ ಗಾಯನ : ಎಸ.ಜಾನಕಿ
ಈ ಬಾಳ ಗೀತೆಗೆ ನೀನೇ ಸಂಗೀತವು ಒಂದು ಗೂಡಿ ಹಾಡಲೂ ಈ ದೂರವೇತಕೆ
ಈ ಬಾಲ ಜ್ಯೋತಿಯೂ ಈ ಕಣ್ಣ ಕಾಂತಿಯೂ ಎಂದೂ ನೀನೇ ಆಗಿರೇ ..
ಈ ದೂರವೇತಕೆ.. ಇನಿಯ ಇನಿಯ ಈ ದೂರವೇತಕೆ

ಹೊಂಬೆಳಕಾಗಿ ನೀ ಬರಲೂ ಆಸೇ ಅರಳಿದೆ ಹುಣ್ಣಿಮೆ ನಮ್ಮ ಬಾಳಿನಲಿ ಬೆಳಕಾ ಚೆಲ್ಲಿದೇ

ಇನಿಯ ಇನಿಯ ಈ ದೂರವೇತಕೆ

ಸಂಗಮದ ಸುಖ ಸಂಯೋಗ ಮಳೆಯ ತಂದಿದೇ
ಸಂಗಮದ ಸುಖ ಸಂಯೋಗ ಮಳೆಯ ತಂದಿದೇ
ಹೂ ಮಳೆಯೂ ಶುಭಸಂದೇಶ ನಮಗೆ ನೀಡಿದೇ

ಪೊಲೀಸ್ ಮತ್ತು ದಾದ (೧೯೯೧) - ಲೈಲ್ ಲೈಲಾ ಲೈಲ್ ಲೈಲಾ
ಸಂಗೀತ : ಬಪ್ಪಿ ಲಹರಿ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಚಿತ್ರಾ, ಕೋರಸ್
ಕೋರಸ್ : ಲೈ ಲೈಲೈ ಲೈಲೈಲೈ ... ಹೋಯ್.. ಹೋಯ್ .. ಹೋಯ್ .. ಹೋಯ್ ..
ಹೆಣ್ಣು : ಲೈಲೈ ಲೈಲೈ ಲೈ ಲೈ ...ಒಹೋ.. ಲೈಲೈ ಲೈಲೈಲೈ ಲೈ ಲಾ
ಲೈಲೈ ಲೈಲೈ ಲೈ ಲೈ ...ಒಹೋ.. ಲೈಲೈ ಲೈಲೈಲೈ ಲೈ ಲಾ
ಈ ಕಣ್ಣ ಮಿಂಚಲಿ ಮಿಂದು ನೀ ಸಂತೋಷವ ಹೊಂದು ಬಾ
ಮತ್ತು ತುಂಬೋ ಹೆಣ್ಣಲ್ಲುಂಟು ಅಪ್ಪಿ ಸುಖವ ಕಾಣು ಬಾ

ಗಂಡು : ಹೌದು ನೀನು ಉಸಿರಾಗಿ ಎಂದೆಂದೂ ನಾ ಇರುವೇನೂ
ಎಲ್ಲೇ ಇರಲಿ ನಿನ್ನನ್ನು ನಾ ಹುಡುಕಿ ಬರುವೆನು
ಓ... ಪ್ರೇಯಸೀ .. ಓ.. ಪ್ರೇಯಸೀ.. ಈ ದೂರವೇತಕೆ
ನನ್ನಾಸೆ ನಿನ್ನಲ್ಲಿ ನಿನ್ನಾಸೆ ನನ್ನಲ್ಲಿ ಮುತ್ತು ನೀಡೋ ಹೊತ್ತಲ್ಲಿ ಈ ದೂರವೇತಕೆ
---------------------------------------------------------------------------------------------------
ಪೊಲೀಸ್ ಮತ್ತು ದಾದ (೧೯೯೧) - ಅಯ್ಯಯ್ಯಯ್ಯ... ಓ... ಲೋಕವೇ ಗಂಡು---------------------------------------------------------------------------------------------------

ಹೆಣ್ಣು : ಚಪ್ಪಾಳೆ ತಟ್ಟು ತಟ್ಟು ಮೈಯ್ಯನ್ನೂ ಮುಟ್ಟು ಮುಟ್ಟು
ಕಣ್ಣಲ್ಲಿ ಕಣ್ಣನಿಟ್ಟು ಚಿಂತೆಯ ದೂರ ಅಟ್ಟು
ಚಪ್ಪಾಳೆ ತಟ್ಟು ತಟ್ಟು ಮೈಯ್ಯನ್ನೂ ಮುಟ್ಟು ಮುಟ್ಟು
ಕಣ್ಣಲ್ಲಿ ಕಣ್ಣನಿಟ್ಟು ಚಿಂತೆಯ ದೂರ ಅಟ್ಟು
ಹೋಯ್ ನನ್ನಲ್ಲಿ ಅಂದ ಉಂಟು ಕೋರಸ್ : ಆಹಾ..
ಹೆಣ್ಣು : ಚುಂಬನ ಆಸೆ ಉಂಟೂ .. ಕೋರಸ್ : ಹೇಹೇಹೇ ..
ಹೆಣ್ಣು : ಬಿಟ್ಟೋರು ಉಂಟು ರಸಿಕ ಕೋರಸ್ : ಆಹಾ
ಹೆಣ್ಣು : ಹತ್ತಿರ ಬಾರೋ ಯುವಕ .. ಕೋರಸ್ : ಓಹೋಹೋ
ಲೈಲೈ ಲೈಲೈ ಲೈ ಲೈ ...ಒಹೋ.. ಲೈಲೈ ಲೈಲೈಲೈ ಲೈ ಲಾ
ಲೈಲೈ ಲೈಲೈ ಲೈ ಲೈ ...ಒಹೋ.. ಲೈಲೈ ಲೈಲೈಲೈ ಲೈ ಲಾ
ಈ ಕಣ್ಣ ಮಿಂಚಲಿ ಮಿಂದು ನೀ ಸಂತೋಷವ ಹೊಂದು ಬಾ
ಮತ್ತು ತುಂಬೋ ಹೆಣ್ಣಲ್ಲುಂಟು ಅಪ್ಪಿ ಸುಖವ ಕಾಣು ಬಾ
ಲೈಲೈ ಲೈಲೈ ಲೈ ಲೈ ...ಒಹೋ.. ಲೈಲೈ ಲೈಲೈಲೈ ಲೈ ಲಾ
ಲೈಲೈ ಲೈಲೈ ಲೈ ಲೈ ...ಒಹೋ.. ಲೈಲೈ ಲೈಲೈಲೈ ಲೈ ಲಾ
ಈ ಕಣ್ಣ ಮಿಂಚಲಿ ಮಿಂದು ನೀ ಸಂತೋಷವ ಹೊಂದು ಬಾ
ಮತ್ತು ತುಂಬೋ ಹೆಣ್ಣಲ್ಲುಂಟು ಅಪ್ಪಿ ಸುಖವ ಕಾಣು ಬಾ
ಲೈಲೈ ಲೈಲೈ ಲೈ ಲೈ ...ಒಹೋ.. ಲೈಲೈ ಲೈಲೈಲೈ ಲೈ ಲಾ
ಲೈಲೈ ಲೈಲೈ ಲೈ ಲೈ ...ಒಹೋ.. ಲೈಲೈ ಲೈಲೈಲೈ ಲೈ ಲಾ
ಹೆಣ್ಣು : ಸಂತೋಷ ಬೇಕೇ ನಿನಗೇ .. ಸಂಗೀತ ಬೇಕೇ ನಿನಗೇ
ಬಂದರೇ ಎಲ್ಲಾ ನಿನ್ನದೇ ಏತಕೆ ಮೌನ ನಿನಗೇ
ಸಂತೋಷ ಬೇಕೇ ನಿನಗೇ .. ಸಂಗೀತ ಬೇಕೇ ನಿನಗೇ
ಬಂದರೇ ಎಲ್ಲಾ ನಿನ್ನದೇ ಏತಕೆ ಮೌನ ನಿನಗೇ
ಹೋಯ್ ಕಣ್ಣಲ್ಲಿ ಮತ್ತು ತರುವೇ ಕೋರಸ್ : ಆಹಾ
ಹೆಣ್ಣು : ಉಯ್ಯಾಲೇ ಬಾ ಆಡಿಸುವೇ ಕೋರಸ್ : ಹೇಹೇ ..
ಹೆಣ್ಣು : ಕಾಣದ ಆನಂದದಲಿ ಕೋರಸ್ : ಆಹಾ
ಹೆಣ್ಣು : ನಿನ್ನನ್ನೂ ತೂರಾಡಿಸುವೆ ಕೋರಸ್ : ಹೇಹೇಹೇಹೇ ಓ...
ಲೈಲೈ ಲೈಲೈ ಲೈ ಲೈ ...ಒಹೋ.. ಲೈಲೈ ಲೈಲೈಲೈ ಲೈ ಲಾ
ಲೈಲೈ ಲೈಲೈ ಲೈ ಲೈ ...ಒಹೋ.. ಲೈಲೈ ಲೈಲೈಲೈ ಲೈ ಲಾ
ಈ ಕಣ್ಣ ಮಿಂಚಲಿ ಮಿಂದು ನೀ ಸಂತೋಷವ ಹೊಂದು ಬಾ
ಮತ್ತು ತುಂಬೋ ಹೆಣ್ಣಲ್ಲುಂಟು ಅಪ್ಪಿ ಸುಖವ ಕಾಣು ಬಾ
ಲೈಲೈ ಲೈಲೈ ಲೈ ಲೈ ...ಒಹೋ.. ಲೈಲೈ ಲೈಲೈಲೈ ಲೈ ಲಾ
ಲೈಲೈ ಲೈಲೈ ಲೈ ಲೈ ...ಒಹೋ.. ಲೈಲೈ ಲೈಲೈಲೈ ಲೈ ಲಾ
ಈ ಕಣ್ಣ ಮಿಂಚಲಿ ಮಿಂದು ನೀ ಸಂತೋಷವ ಹೊಂದು ಬಾ
ಮತ್ತು ತುಂಬೋ ಹೆಣ್ಣಲ್ಲುಂಟು ಅಪ್ಪಿ ಸುಖವ ಕಾಣು ಬಾ
ಲೈಲೈ ಲೈಲೈ ಲೈ ಲೈ ...ಒಹೋ.. ಲೈಲೈ ಲೈಲೈಲೈ ಲೈ ಲಾ
ಲೈಲೈ ಲೈಲೈ ಲೈ ಲೈ ...ಒಹೋ.. ಲೈಲೈ ಲೈಲೈಲೈ ಲೈ ಲಾ
---------------------------------------------------------------------------------------------------
No comments:
Post a Comment