1611. ಕಾಶಿ (೨೦೦೫)

ಕಾಶಿ ಚಲನಚಿತ್ರದ ಹಾಡುಗಳು 
  1. ನೂರಾರು ಕಾಲ ಸುಖವಾಗಿ ಬಾಳು 
  2. ಯೇ ಕಿಚ್ಚ ಕಿಚ್ಚ 
  3. ಒನ್ ಟೂ ಥ್ರೀ 
  4. ಗೋಲಿ ಮಾರೋ 
  5. ಮಗುವೇ ನಗುತಿರು 
  6. ಅಂದವೇ ಅಂದವೇ 
  7. ಹ್ಯಾಪಿ ಬರ್ತಡೇ ಟೂ ಯೂ 
ಕಾಶಿ (೨೦೦೫) - ನೂರಾರು ಕಾಲ ಸುಖವಾಗಿ ಬಾಳು 
ಸಂಗೀತ : ಕೋಟಿ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ರಾಜೇಶ, ಮನು 

ರಾಜೇಶ  : ದಿನಾ ಫ್ರೆಂಡ್ಸ್ ಬೈಕ್ನಲ್ಲಿ ಡ್ರಾಪ್ ತೆಗೆದುಕೊಳ್ಳಕ್ಕ ಆಗುತ್ತಾ.. 
            ಇವ್ವತ್ತು ಬಸ್ಸನಲ್ಲಿ ಬಂದೇ ಅದಕ್ಕೇ ಲೇಟ್ ಆಯ್ತು 
            ಮೈಕೈಯ್ಯಲ್ಲಾ ನೋಯ್ಯತಾಯಿದೇ  ತುಂಬಾ ಸುಸ್ತಾಗಿ ಬಿಟ್ಟಿದಿಣ್ಣಾ..  ಹ್ಹಾ.. ಅಮ್ಮಾ..   
ಮನು : ಜನುಮದಿನಾ ಅನ್ನೋದೂ...  ಈ ಬದುಕಿನ ನೆನಪೂ .. 
           ಈ ಬದುಕು ಅನ್ನೋದೂ...  ಸವಿ ಪ್ರೀತಿಯ ನೆನಪೂ ... 
           ನೂರಾರು ಕಾಲ ಸುಖವಾಗಿ ಬಾಳು ಹ್ಯಾಪೀ ಹ್ಯಾಪೀ ಬರ್ತಡೇ 
           ನಿನ್ನ ಬಾಳು ಎಂದು ಬೆಳಕಾಗಬೇಕು ಹ್ಯಾಪೀ ಹ್ಯಾಪೀ ಬರ್ತಡೇ 
           ನೂರಾರು ಕಾಲ ಸುಖವಾಗಿ ಬಾಳು ಹ್ಯಾಪೀ ಹ್ಯಾಪೀ ಬರ್ತಡೇ 
           ನಿನ್ನ ಬಾಳು ಎಂದು ಬೆಳಕಾಗಬೇಕು ಹ್ಯಾಪೀ ಹ್ಯಾಪೀ ಬರ್ತಡೇ 
           ನೀ ನಡೆಯ ದಾರಿಯಲೀ  ಕನಸುಗಳು ಚೆಲ್ಲಿರಲೀ 
           ನಿನ್ನೆಲ್ಲ ಕನಸಿನಲೀ ನಮ್ಮ ಹಾರೈಕೆ ತುಂಬಿರಲೀ..  
           ನೂರಾರು ಕಾಲ ಸುಖವಾಗಿ ಬಾಳು ಹ್ಯಾಪೀ ಹ್ಯಾಪೀ ಬರ್ತಡೇ 
           ನಿನ್ನ ಬಾಳು ಎಂದು ಬೆಳಕಾಗಬೇಕು ಹ್ಯಾಪೀ ಹ್ಯಾಪೀ ಬರ್ತಡೇ 

ರಾಜೇಶ : ಬಾಳೆಲ್ಲಾ ಹಾಲು ಸುರಿದಂಗೇ ಪ್ರತಿ ಹೆಜ್ಜೇ ಜೇನು ಹರಿದಂಗೇ 
           ನನ್ನ ಅಣ್ಣ ನಗುತ ಇದ್ರೇ ಸಾಕೂ ಅದೇ ಅಟ್ಯಾಚಮೆಂಟೂ... 
ಮನು : ಒಂದಿಷ್ಟೂ ಚಿಂತೆ ಬಾರದಂಗೇ ಕಣ್ಣೀರು ಕಷ್ಟ ಇಲ್ಲದಂಗೇ  
               ನನ್ನ ತಮ್ಮಾ ಮುಂದೆ ಬರಬೇಕು ಅದೇ ನನ್ನ ಸೆಂಟಿಮೆಂಟೂ...             
ಇಬ್ಬರು : ಇಡೀ ಲೋಕವೇ ನಮಗೆ ಎದುರಾದರೂ ಇಂಥ ಸೋದರರ ಅನುಬಂಧವಾ ತಡೆಯದೂ 
ಮನು : ಓ.. ನೂರಾರು ಕಾಲ ಸುಖವಾಗಿ ಬಾಳು ಹ್ಯಾಪೀ ಹ್ಯಾಪೀ ಬರ್ತಡೇ 
           ನಿನ್ನ ಬಾಳು ಎಂದು ಬೆಳಕಾಗಬೇಕು ಹ್ಯಾಪೀ ಹ್ಯಾಪೀ ಬರ್ತಡೇ 

ಮನು  : ಮನಸಲ್ಲೀ ಮಗುವಿನಂತೇ ನೀನೂ ಹೆತ್ತವರ ಕನಸಿನಂತೇ ನೀನೂ 
               ಈ ಕಾಶಿ ಕರುಳಿನಂತೇ ನೀನೂ ನೀನಂದ್ರೇ ನನಗಿಷ್ಟಾ... 
ರಾಜೇಶ: ಅಕ್ಕರೆಯ ತಾಯಿತಂದೆ ನೀನೂ ದೇವರಿಗೂ ಮೀರಿ ನಿಂತೇ ನೀನೂ 
           ಜನುಮಕ್ಕೂ ನೆರಳಿನಂತೇ ನೀನೂ ಅದೇ ನನ್ನ ಅದೃಷ್ಟ 
ಮನು : ನಮ್ಮಾ ಅಮ್ಮನಾ ಆಸೇ ಒಂದೇ ನಮ್ಮಾ  ಜೀವರಾಷ್ಟ್ರಾಗಿ ಒಳ್ಳೇ ಹೆಸರೂ ಪಡಿಬೇಕಮ್ಮಾ 
          ನೂರಾರು ಕಾಲ ಸುಖವಾಗಿ ಬಾಳು ಹ್ಯಾಪೀ ಹ್ಯಾಪೀ ಬರ್ತಡೇ 
          ನಿನ್ನ ಬಾಳು ಎಂದು ಬೆಳಕಾಗಬೇಕು ಹ್ಯಾಪೀ ಹ್ಯಾಪೀ ಬರ್ತಡೇ 
          ನೂರಾರು ಕಾಲ ಸುಖವಾಗಿ ಬಾಳು ಹ್ಯಾಪೀ ಹ್ಯಾಪೀ ಬರ್ತಡೇ 
         ನಿನ್ನ ಬಾಳು ಎಂದು ಬೆಳಕಾಗಬೇಕು ಹ್ಯಾಪೀ ಹ್ಯಾಪೀ ಬರ್ತಡೇ 
         ನೀ ನಡೆಯ ದಾರಿಯಲೀ  ಕನಸುಗಳು ಚೆಲ್ಲಿರಲೀ 
         ನಿನ್ನೆಲ್ಲ ಕನಸಿನಲೀ ನಮ್ಮ ಹಾರೈಕೆ ತುಂಬಿರಲೀ..  
        ಹೇ.. ಲಲಲ್ಲಲಾಲಲಲಲಾ ಟಟಟಟಟಟತತತಾ ರಪಪಪಪಪ್ಪಾ ಪರಪರಪಪಪ್ಪಾ ಹೇ ಲಾಲಲ್ಲಲ್ಲಾ 
------------------------------------------------------------------------------

ಕಾಶಿ (೨೦೦೫) - ಯೇ ಕಿಚ್ಚ ಕಿಚ್ಚ
ಸಂಗೀತ : ಕೋಟಿ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಉದಿತನಾರಾಯಣ, ಚಿತ್ರಾ

ಏ ಕಿಚ್ಚ ಕಿಚ್ಚ ಏ ಕಿಚ್ಚ ಕಿಚ್ಚ ಕೊಡಲೇನು ಕಿಚ್ಚ ಕಿಚ್ಚ
ನನ್ನ ಪ್ರೀತಿಗೆ ವೈಯಾರಕ್ಕೆ ನೀನಾಗ್ತಿಯಾ ಅರೆ ಹುಚ್ಚ
ಹೇ ರಕ್ಷಿ ರಕ್ಷಿ ಹೇ ರಕ್ಷಿ ರಕ್ಷಿ ನೀ ನನ್ನ ಪ್ರೀತಿ ಪಕ್ಷಿ
ನನ್ನ ಪ್ರೀತಿಯ ಎದೆ ಬಡಿತಕ್ಕೆ ಎಂದು ನೀನ್ ತಾನೆ ಸಾಕ್ಷಿ
ವಯಸ್ಸಿನ ಹುಡುಗಿ ಅಂದ್ರೇನೆ ಹುಡುಗರಿಗೆ ಜೋಶು
ಹುಡುಗನ ಜೋಶು ಹೆಚ್ಚಾದ್ರೆ ಹುಡುಗಿಯರಿಗೆ ಕ್ಲಾಶು
ಏ ಕಿಚ್ಚ ಕಿಚ್ಚ ಏ ಕಿಚ್ಚ ಕಿಚ್ಚ ಕೊಡಲೇನು ಕಿಚ್ಚ ಕಿಚ್ಚ
ನನ್ನ ಪ್ರೀತಿಗೆ ವೈಯಾರಕ್ಕೆ ನೀನಾಗ್ತಿಯಾ ಅರೆ ಹುಚ್ಚ

ಕಣ್ಣುಗಳಿಗೆ ರೆಪ್ಪೆಗಳಿಗೆ ರೆಸ್ಟೇ ಇಲ್ಲ ನಿನ್ನಿಂದ
ತುಟಿಗಳಿಗೆ ಕಿಸ್ ಗಳಿಗೆ ಟೇಸ್ಟು ಹೆಚ್ಚಿತು ಫಸ್ಟಿಂದ
ಅಲ್ಲಿಂದ ಇಲ್ಲಿಂದ ಪ್ರೀತಿ ಮಾಡೋದು ಎಲ್ಲಿಂದ
ಅಡಿಯಿಂದ ಮುಡಿಯಿಂದ ಡವ್ ಡವ್ ಗುಟ್ಟೋ ಎದೆಯಿಂದ
ಎದೆಯು ಕುಹೂ ಕುಹೂ ಕೋಗಿಲೆ ಎಂದು ಹೇಳಿತು
ನನ್ನ ನಿನ್ನ ರಾಸಲೀಲೆಯ ಕದ್ದು ನೋಡಿತು
ವಯ್ಯಸಿಗಿಂತ ಒಳ್ಳೆ ಫ್ರೆಂಡು ಸಿಗುವ ಚಾನ್ಸ್ ಇಲ್ಲ
ಏ ಕಿಚ್ಚ ಕಿಚ್ಚ ಏ ಕಿಚ್ಚ ಕಿಚ್ಚ ಕೊಡಲೇನು ಕಿಚ್ಚ ಕಿಚ್ಚ
ನನ್ನ ಪ್ರೀತಿಗೆ ವೈಯಾರಕ್ಕೆ ನೀನಾಗ್ತಿಯಾ ಅರೆ ಹುಚ್ಚ

ಚಂದಿರನ ಮೇಲೊಂದು ಟೆಂಟು ಹಾಕಿ ಕೂರೋಣ
ಕನಸುಗಳ ಗಂಟನ್ನು ಒಂದೊಂದಾಗಿ ಬಿಚ್ಚೋಣ
ರಸಿಕತೆಯ ರಸಗವಳ ಒಟ್ಟಿಗೆ ಮಿಕ್ಸ್ ಮಾಡೋಣ
ಹೊಸ್ತಾಗಿ ಹೊಸ್ತಾಗಿ ಹಂಗೆ ಫಿಕ್ಸ್ ಆಗೋಣ
ಸಾವಿರಾರು ಪ್ರೇಮ ಗೀತೆಯು ಕಣ್ಣ ಮುಂದಿದೆ
ನಮಗೆ ಒಂದು ಪ್ರೇಮ ಲೋಕ ಬೇಕಿದೆ
ಲವ್ವಿಗಿಂತ ಒಳ್ಳೆ ವಿಷಯ ಭೂಮಿ ಮೇಲಿಲ್ಲ
ಏ ಕಿಚ್ಚ ಕಿಚ್ಚ ಏ ಕಿಚ್ಚ ಕಿಚ್ಚ ಕೊಡಲೇನು ಕಿಚ್ಚ ಕಿಚ್ಚ
ನನ್ನ ಪ್ರೀತಿಗೆ ವೈಯಾರಕ್ಕೆ ನೀನಾಗ್ತಿಯಾ ಅರೆ ಹುಚ್ಚ
ಹೇ ರಕ್ಷಿ ರಕ್ಷಿ ಹೇ ರಕ್ಷಿ ರಕ್ಷಿ ನೀ ನನ್ನ ಪ್ರೀತಿ ಪಕ್ಷಿ
ನನ್ನ ಪ್ರೀತಿಯ ಎದೆ ಬಡಿತಕ್ಕೆ ಎಂದು ನೀನ್ ತಾನೆ ಸಾಕ್ಷಿ
ಎ ಎ ಎ ಹೇ ಹೇ ಹೇ ಹೇ ಹೇ ಹೇ ಲ ಲಲಾ ಲಲ ಲ
ಹೇ ಹೇ ಹೇ ಹೇ ಆ ಆ ಆ 
------------------------------------------------------------------------------

ಕಾಶಿ (೨೦೦೫) - ಒನ್ ಟೂ ಥ್ರೀ
ಸಂಗೀತ : ಕೋಟಿ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಮನು

ಒನ್ ಟೂ ಥ್ರೀ ಒನ್ ಟೂ ಥ್ರೀ ಒನ್ ಟೂ ಥ್ರೀ
ಲೈಫ್ ಅಲ್ಲಿ ನನಗೆ ನ್ಯೂ ಎಂಟ್ರಿ ಆಗಿದ್ದು ಆಗಲಿ
ಹೋಗಿದ್ದು ಹೋಗಲಿ ಗೆದ್ದೇ ಗೆಲ್ಲುತೀನಿ ಈ ಕಂಟ್ರಿ

ಎಂಜಾಯ್ ಮೆಂಟಲ್ಲಿ ಮಜಾಮಾಡಿ ನೋವಿನ ಮೇಲೆ ಮಲಗೋ ಆಸೆ ಇಲ್ಲ ಇಲ್ಲ
ಅಪ್ಪ ಅಮ್ಮನ ಆಸೆ ತೀರಿಸಿ ಜೀವ ಉಳಿಸೋ ಡಾಕ್ಟರ್ ಆಗಿ ಇದ್ರೆ ಸಾಕು ಏನು ಬೇಕಾಗಿಲ್ಲ ಇಲ್ಲ ಇಲ್ಲ
ಒನ್ ಟೂ ಥ್ರೀ ಒನ್ ಟೂ ಥ್ರೀ ಒನ್ ಟೂ ಥ್ರೀ 
ಲೈಫ್ ಅಲ್ಲಿ ನನಗೆ ನ್ಯೂ ಎಂಟ್ರಿ 

ಡೈಲಿ ಇಲ್ಲಿ ಅಡ್ಡಾಡೋಕೆ ಪ್ಲೈಟೂ ಗೀಟು ಯಾಕೊ ಬೇಕು ಸಾಕು ಸಿಂಪಲ್ ಬೈಕು
ಸೈಟು ಗೈಟು ಹೊಡಿಯೋದಕ್ಕೆ ಮಿಸ್ ವರ್ಡ್ ಯಾಕೋ ಬೇಕು
ಬೆಂಗಳೂರು ಬ್ಯೂಟಿ ಸಾಕು ಬಾಯಾರಿಕೆ ಆದ್ರೆ ಅಮೃತ ಬೇಡ ಅಮೃತ ಬಳ್ಳಿ ಸಾಕು
ಕಷ್ಟ ಆದ್ರೆ ಕಾಯೋದಿಕ್ಕೆ ಕಾಣದಂತ ದೇವರು ಯಾಕೆ
ಕೈ ಹಿಡಿಯೋ ನಾಲ್ಕು ಫ್ರೆಂಡ್ಸ್ ಸಾಕು
ಒನ್ ಟೂ ಥ್ರೀ ಒನ್ ಟೂ ಥ್ರೀ ಒನ್ ಟೂ ಥ್ರೀ
ಲೈಫ್ ಅಲ್ಲಿ ನನಗೆ ನ್ಯೂ ಎಂಟ್ರಿ

ದುಡ್ಡಿದ್ದೋರು ಖರ್ಚು ಮಾಡ್ಲಿ ಫ್ರೀ ಇದ್ದೋರು ಪೂಜೆ ಮಾಡ್ಲಿ
ಚಿಂತೆ ಯಾಕೊ ನಮಗೆ ಮಂಚ ಕಾವು ಯಾಕೆ ಬೇಕು
ಪಂಚು ವಾಲ್ಟು ಇದ್ರೆ ಸಾಕು ಗೆಲುವು ಇದೆ ನಿನಗೆ
ಲೈಫ್ ಅಲ್ಲಿ ಬೇಕು ಅಂದ್ರು ಮತ್ತೆ ಬರದು ಯೌವ್ವನ
ಟೆನ್ಶನ್ ಬಿಟ್ಟು ಕನಸು ಕಟ್ಟೋ ಜಾಣ ಯಾಕೆ ಬೇಕು ಹೇಳು ತಮ್ಮ
ಟೈಮ್ ವೇಸ್ಟ್ ಏಳುಜನ್ಮ ಸಾಕಮ್ಮ ಪ್ರೀತ್ಸೋದೂ ಒಂದೇ ಜನ್ಮ
ಒನ್ ಟೂ ಥ್ರೀ ಒನ್ ಟೂ ಥ್ರೀ ಒನ್ ಟೂ ಥ್ರೀ
ಲೈಫ್ ಅಲ್ಲಿ ನನಗೆ ನ್ಯೂ ಎಂಟ್ರಿ 
------------------------------------------------------------------------------

ಕಾಶಿ (೨೦೦೫) - ಗೋಲಿ ಮಾರೋ
ಸಂಗೀತ : ಕೋಟಿ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಉದಿತನಾರಾಯಣ, ಚಿತ್ರಾ

ಸಾ ಮ ಜವರ ಗಮನ
ಗೋಲಿ ಮಾರೊ ಗೋಲಿ ಮಾರೊ ಪ್ರೀತಿ ಮುಂದೆ ಎಲ್ಲಾ ಜೀರೋ
ನಮ್ಮ ಸ್ಪೀಡು ತಡೆಯೋರು ಯಾರೊ ಆಸೆಗೆ ಲಂಗು ಲಗಾಮಿಲ್ಲ 
ಅಂದಕೆ ಕಟ್ಟು ಪಾಡು ಇಲ್ಲ ರಾಕೆಟ್ ಸ್ಪೀಡಲ್ಲಿ ಹಾರೋಣ ಬಾ
ಅತ್ತ ಕೊಹಿಮರಿಗಿಂತನೂ ಇತ್ತ ಶಾಲಿಮರಿಗಿಂತಾನೂ ಚಂದ ಕಾಣ್ತೀವಿ ಕುಣಿಯೋಣು ಬಾ
ಗೋಲಿ ಮಾರೊ ಗೋಲಿ ಮಾರೊ ಪ್ರೀತಿ ಮುಂದೆ ಎಲ್ಲಾ ಜೀರೋ
ನಮ್ಮ ಸ್ಪೀಡು ತಡೆಯೋರು ಯಾರೊ ಆಸೆಗೆ ಲಂಗು ಲಗಾಮಿಲ್ಲ
ಅಂದಕೆ ಕಟ್ಟು ಪಾಡು ಇಲ್ಲ ರಾಕೆಟ್ ಸ್ಪೀಡಲ್ಲಿ ಹಾರೋಣ ಬಾ
ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ

ಹೇ ಸೂಪರ್ ನೂ ತಳುಕಾಟ ಬಂಪರ್ ನೂ ಬಳುಕಾಟ ಮೈನರ್ರು ಮೇಜರ್ರು ಆದ ಹಂಗಿದೆ
ಕೆಲಸಾನೆ ಕೊಡೆದೇನು ಸ್ಪಾನ್ಸರೇ ಸಿಗದೇನೆ ಹಾರ್ಟಲ್ಲೇ ತಲೆತಿರುಗಿ ಬಿದ್ದಂಗಿದೆ
ಹತ್ತಿರ ಇದ್ದರೂ ದೂರವೇ ಹೋದರೂ ಆತುರ ಆದರೂ
ಗೋಲಿ ಮಾರೊ ಗೋಲಿ ಮಾರೊ ಪ್ರೀತಿ ಮುಂದೆ ಎಲ್ಲಾ ಜೀರೋ
ನಮ್ಮ ಸ್ಪೀಡು ತಡೆಯೋರು ಯಾರೊ ಆಸೆಗೆ ಲಂಗು ಲಗಾಮಿಲ್ಲ
ಅಂದಕೆ ಕಟ್ಟು ಪಾಡು ಇಲ್ಲ ರಾಕೆಟ್ ಸ್ಪೀಡಲ್ಲಿ ಹಾರೋಣ ಬಾ

ಮುಟ್ಟಿದರೆ ಅಟ್ರ್ಯಾಕ್ಷನ್ ಮುತ್ತಿಟ್ಟರೆ ಇಂಟ್ರ್ಯಾಕ್ಷನ್
ಕಣ್ಣು ಕಣ್ಣು ಕನೆಕ್ಷನ್ ಕನಸಿನಲ್ಲೂ ಕನ್ಪ್ಯೂಸನ್
ಪ್ರೀತಿ ಒಂದು ಡೈಮಾನ್ಶನ್ ಹೃದಯ ಅದಿಕೆ ಡೈರೆಕ್ಷನ್
ನನ್ನ ನಿನ್ನ ಸೆಲೆಕ್ಷನ್ ನಮಗೆ ಎಂದೂ ಪರ್ಪೆಕ್ಷನ್
ಚಂದದ ಕನಸಿದೆ ಗಂಧಧ ಮನಸಿದೆ ಬಿಸಿ ಬಿಸಿ ಸೊಗಸಿದೆ
ಗೋಲಿ ಮಾರೊ ಗೋಲಿ ಮಾರೊ ಪ್ರೀತಿ ಮುಂದೆ ಎಲ್ಲಾ ಜೀರೋ
ನಮ್ಮ ಸ್ಪೀಡು ತಡೆಯೋರು ಯಾರೊ ಆಸೆಗೆ ಲಂಗು ಲಗಾಮಿಲ್ಲ
ಅಂದಕೆ ಕಟ್ಟು ಪಾಡು ಇಲ್ಲ ರಾಕೆಟ್ ಸ್ಪೀಡಲ್ಲಿ ಹಾರೋಣ ಬಾ
ಅತ್ತ ಕೊಹಿಮರಿಗಿಂತನೂ ಇತ್ತ ಶಾಲಿಮರಿಗಿಂತಾನೂ
ಚಂದ ಕಾಣ್ತೀವಿ ಕುಣಿಯೋಣು ಬಾ
ಗೋಲಿ ಮಾರೊ ಗೋಲಿ ಮಾರೊ ಪ್ರೀತಿ ಮುಂದೆ ಎಲ್ಲಾ ಜೀರೋ
ನಮ್ಮ ಸ್ಪೀಡು ತಡೆಯೋರು ಯಾರೊ
------------------------------------------------------------------------------

ಕಾಶಿ (೨೦೦೫) - ಮಗುವೇ ನಗುತಿರು
ಸಂಗೀತ : ಕೋಟಿ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಕೆ.ಜೆ.ಏಸುದಾಸ್

ಮಗುವೇ ನಗುತಿರು ಮಗುವೊಂದು ಬರುವ ವೇಳೆ
ದೈವ ಜೊತೆಗಿದೆ ನಿನಗಾಗಿ ಎಲ್ಲಾ ನಾಳೆ
ನನ್ನ ತಮ್ಮನೆ ಮತ್ತೆ ಹುಟ್ಟಿ ಬರುವ ಈ ಮಧುರ ನೆನಪಿನ ವೇಳೆ
ಮಗುವೆ ನಗುತಿರು ಮಗುವೊಂದು ಬರುವ ವೇಳೆ

ನಿನ್ನೆಯ ನೋವು ಮರೆಯಬೇಕು ನಾಳೆಯ ಕನಸಿನಲ್ಲಿ
ನಾಳೆಯ ಕನಸು ಅರಳಬೇಕು ಮಗುವ ನೆನಪಿನಲಿ
ಕಣ್ಣೀರಿನ ನಿನ್ನ ಹಾಡಿಗೆ ಕರುಳಾಗಲು ಬಂದೇ ಇಲ್ಲಿಗೆ
ಒಂಬತ್ತು ತಿಂಗಳ ಒಡತಿಗೆ ಕೊಡೆ ಹಿಡಿವೆ
ಮಗುವೇ ನಗುತಿರು ಮಗುವೊಂದು ಬರುವ ವೇಳೆ
ನನ್ನ ತಮ್ಮನೆ ಮತ್ತೆ ಹುಟ್ಟಿ ಬರುವ ಈ ಮಧುರ ನೆನಪಿನ ವೇಳೆ

ಅಪ್ಪನ ಮುಖವೇ ಅಮ್ಮನ ನಗುವೇ ಬೆರೆತಿರೊ ಕಂದ
ನಾಳೆ ನನ್ನ ಬೆನ್ನ ಏರುವ ಅಂಬಾರಿ ಆರ್ಥ ಚೆಂದ
ಇರುಳಿಂದೆಯೇ ಬೆಳಕೊಂದಿದೆ ಪ್ರತಿ ಹೆಜ್ಜೆಗೂ ಬದುಕೊಂದಿದೆ
ಈ ಕಾಶಿಯ ಎದೆಯಲೂ ಮಮತೆಯ ಗಂಗೆ ಇದೆ

ಅಳುವೇ ಏತಕೆ ನಾನಿಲ್ಲವೇನು ನಿನಗೆ
ತಾಯಿ ಪ್ರೀತಿಯ ನಾ ಕೊಡುವೆ ಕೊನೆಯವರೆಗೆ
ನನ್ನ ತಮ್ಮನೆ ಮತ್ತೆ ಹುಟ್ಟಿ ಬರುವ ಈ ಮಧುರ ನೆನಪಿನ ವೇಳೆ
ಅಳುವೇ ಏತಕೆ ನಾನಿಲ್ಲವೇನು ನಿನಗೆ
------------------------------------------------------------------------------

ಕಾಶಿ (೨೦೦೫) - ಅಂದವೇ ಅಂದವೇ
ಸಂಗೀತ : ಕೋಟಿ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ರಾಜೇಶ, ಲಕ್ಷ್ಮಿ

ಅಂದವೇ ಅಂದವೇ ನಿನಗೊಂದು ಪ್ರೀತಿ ಸೆಲ್ಯೂಟ್
ನಮ್ಮ ಈ ಪ್ರೀತಿಯ ರಭಸಕ್ಕೆ ನೀನೆ ಸಾರೋಟು
ಲವ್ ಯೂ ಲವ್ ಯೂ ಅನ್ನೋದೆ ನಮಗೆ ಇಲ್ಲಿ ಹೊಸ ಮಂತ್ರ
ಲವ್ ಅಲ್ಲಿ ಬಿದ್ದ ತಕ್ಷಣವೇ ಒಬ್ಬರಿಗೊಬ್ಬರು ಬಲೂ ಹತ್ರ
ಸೃಷ್ಟಿ ಮಾಡೋ ಬ್ರಹ್ಮನಿಗೆ ಕೋಟಿ ಥ್ಯಾಂಕ್ಸ್ ಹೇಳು

ಅಯ್ಯೋ ಅಯ್ಯಯ್ಯೋ ಗುಲು ಗುಲು ಗುಲು ಎದೆಯಲ್ಲಿ 
ಆವೋ ಆವೋ ಆವೋ ಚಿಚ್ಚಿ ಏನಾಯ್ತೋ ಏನಾಯ್ತೋ ಅಮ್ಮ ಅಮ್ಮಮ್ಮ
ಕುಲು ಕುಲು ಕುಲು ಮೈಯಲ್ಲಿ ಅಟ್ಟಿಕೊ ಅಟ್ಟಿಕೊ ಆವೋ ಆವೋ ಆವೋ ಚಿಚ್ಚಿ
ಅಂದವೇ ಅಂದವೇ ನಿನಗೊಂದು ಪ್ರೀತಿ ಸೆಲ್ಯೂಟ್
ನಮ್ಮ ಈ ಪ್ರೀತಿಯ ರಭಸಕ್ಕೆ ನೀನೆ ಸಾರೋಟು

ಯಾರು ಇಲ್ಲದ ಊರಿನಲ್ಲಿ ನಿಂಗೆ ನನ್ನ ಮುತ್ತಿನಿಂದ ಪ್ಯಾಲೇಸು ಕಟ್ಟಿ ಕೊಡ್ತೀನಿ
ಅಲ್ಲಿ ನಾನು ನೀನೆ ರಾಜ ರಾಣಿ ಕೇಳೊ ಅಂಗಾಂಗನೆ ಪಲ್ಲಂಗಣ ಮಾಡಿ ಕೊಡ್ತೀನಿ
ಡೇರಿಂಗು ಇದ್ದ ವೇಳೆಗೆ ಡಾರ್ಲಿಂಗ್ ಅನ್ನುತ್ತಾರೆ
ನಿನ್ನ ಟಚ್ಚಿಗೆ ಗೆಜ್ಜೆಗೆ ಮೆಚ್ಚಿಗೆ ಓಯ್ ಓಯ್ ಓಯ್ ಓಯ್ ಓಯ್ ಓಯ್ ಓಯ್
ಅಂದವೇ ಅಂದವೇ ನಿನಗೊಂದು ಪ್ರೀತಿ ಸೆಲ್ಯೂಟ್
ನಮ್ಮ ಈ ಪ್ರೀತಿಯ ರಭಸಕ್ಕೆ ನೀನೆ ಸಾರೋಟು

ಕೈಕೈ ಬೆರೆತರೆ ಡ್ಯುಯೆಟ್ ಇಲ್ಲಿ ಮೈಗೆ ಮೈಯ್ಯೇ ತಾನೆ ಮ್ಯಾಗ್ನೈಟ್
ಆಸೆ ಅಂದ್ರೇನೆ ಅರ್ಜೆಂಟ್ ಇಲ್ಲಿ ಎಷ್ಟು ಕೊಟ್ಟರೂ ಎಡವಟ್ಟು
ಹೆಣ್ಣಿನ ಅಂತರಾಳ ಗಂಡಿಗೆ ಗಟ್ಟಿಮೇಳ ನಿನ್ನ ಸ್ಪೀಡಿಗೆ ಹಾಡಿಗೆ ಮೋಡಿಗೆ
ಓಯ್ ಓಯ್ ಓಯ್ ಓಯ್ ಓಯ್ ಓಯ್
ಅಂದವೇ ಅಂದವೇ ನಿನಗೊಂದು ಪ್ರೀತಿ ಸೆಲ್ಯೂಟ್
ನಮ್ಮ ಈ ಪ್ರೀತಿಯ ರಭಸಕ್ಕೆ ನೀನೆ ಸಾರೋಟು
ಲವ್ ಯೂ ಲವ್ ಯೂ ಅನ್ನೋದೆ ನಮಗೆ ಇಲ್ಲಿ ಹೊಸ ಮಂತ್ರ
ಲವ್ ಅಲ್ಲಿ ಬಿದ್ದ ತಕ್ಷಣವೇ ಒಬ್ಬರಿಗೊಬ್ಬರು ಬಲೂ ಹತ್ರ
ಸೃಷ್ಟಿ ಮಾಡೋ ಬ್ರಹ್ಮನಿಗೆ ಕೋಟಿ ಥ್ಯಾಂಕ್ಸ್ ಹೇಳು
ಅಯ್ಯೋ ಅಯ್ಯಯ್ಯೋ 
ಗುಲು ಗುಲು ಗುಲು ಎದೆಯಲ್ಲಿ ಆವೋ ಆವೋ ಆವೋ ಚಿಚ್ಚಿ
ಏನಾಯ್ತೋ ಏನಾಯ್ತೋ ಅಮ್ಮ ಅಮ್ಮಮ್ಮ
ಕುಲು ಕುಲು ಕುಲು ಮೈಯಲ್ಲಿ
ಅಟ್ಟಿಕೊ ಅಟ್ಟಿಕೊ ಆವೋ ಆವೋ ಆವೋ ಚಿಚ್ಚಿ
------------------------------------------------------------------------------

ಕಾಶಿ (೨೦೦೫) - ಹ್ಯಾಪಿ ಬರ್ತಡೇ ಟೂ ಯೂ
ಸಂಗೀತ : ಕೋಟಿ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ರಾಜೇಶ,

ಜನುಮದಿನ ಅನ್ನೋದು ಈ ಬದುಕಿನ ನೆನಪು
ಈ ಬದುಕು ಅನ್ನೋದು ಸವಿ ಪ್ರೀತಿಯ ನೆನಪು
ನೂರಾರು ಕಾಲ ಸುಖವಾಗಿ ಬಾಳು ಹ್ಯಾಪಿ ಹ್ಯಾಪಿ ಬರ್ತ್ಡೇ 
ನಿನ್ನ ಬಾಳು ಎಂದು ಬೆಳಕಾಗಬೇಕು ಹ್ಯಾಪಿ ಹ್ಯಾಪಿ ಬರ್ತ್ಡೇ 
ನೂರಾರು ಕಾಲ ಸುಖವಾಗಿ ಬಾಳು ಹ್ಯಾಪಿ ಹ್ಯಾಪಿ ಬರ್ತ್ಡೇ 
ನಿನ್ನ ಬಾಳು ಎಂದು ಬೆಳಕಾಗಬೇಕು ಹ್ಯಾಪಿ ಹ್ಯಾಪಿ ಬರ್ತ್ಡೇ 

ನೀ ನಡೆಯೊ ದಾರಿಯಲ್ಲಿ ಕನಸುಗಳು ಚಲ್ಲಿರಲಿ
ನಿನ್ನ ಎಲ್ಲಾ ಕನಸಿನಲ್ಲೂ ನಮ್ಮ ಹರಕೆ ತುಂಬಿರಲಿ
ನೂರಾರು ಕಾಲ ಸುಖವಾಗಿ ಬಾಳು ಹ್ಯಾಪಿ ಹ್ಯಾಪಿ ಬರ್ತ್ಡೇ 
ನಿನ್ನ ಬಾಳು ಎಂದು ಬೆಳಕಾಗಬೇಕು ಹ್ಯಾಪಿ ಹ್ಯಾಪಿ ಬರ್ತ್ಡೇ 

ಬಾಳೆಲ್ಲಾ ಹಾಲು ಸುರಿದಂತೆ ಪ್ರತಿ ಹೆಜ್ಜೆ ಜೇನು ಹರಿದಂತೆ
ನನ್ನ ಅಣ್ಣ ನಗುತ ಇದ್ರೆ ಸಾಕು ಅದೇ ಅಟ್ಯಾಚ್ಮೆಂಟೂ 
ಒಂದೇ ಇಷ್ಟು ಚಿಂತೆ ಬರದಂತೆ ಕಣ್ಣೀರು ಕಷ್ಟ ಇಲ್ಲದಂತೆ
ನನ್ನ ತಮ್ಮ ಮುಂದೆ ಬರಬೇಕು ಅದೆ ನನ್ನ ಸೆಂಟಿಮೆಂಟು 
ಇಡೀ ಲೋಕವು ನಮಗೆ ಎದುರಾದರು ಇಂತ ಸೋದರ ಅನುಬಂಧ
ನೂರಾರು ಕಾಲ ಸುಖವಾಗಿ ಬಾಳು ಹ್ಯಾಪಿ ಹ್ಯಾಪಿ ಬರ್ತ್ಡೇ 
ನಿನ್ನ ಬಾಳು ಎಂದು ಬೆಳಕಾಗಬೇಕು ಹ್ಯಾಪಿ ಹ್ಯಾಪಿ ಬರ್ತ್ಡೇ 
ಹ್ಯಾಪಿ ಬರ್ತಡೇ ಟೂ ಯೂ ಹ್ಯಾಪಿ ಬರ್ತಡೇ ಟೂ ಯೂ 
ಹ್ಯಾಪಿ ಬರ್ತಡೇ ಟೂ ಯೂ ಡಿಯರ್ ಹ್ಯಾಪಿ ಬರ್ತಡೇ ಟೂ ಯೂ 
------------------------------------------------------------------------------

No comments:

Post a Comment