ಪಾರ್ವತಿ ಕಲ್ಯಾಣ ಚಿತ್ರದ ಹಾಡುಗಳು
- ಶ್ಯಾಮ ಮೋಹನ ಮಾಧವ
- ಎಂದು ಮಾಡಿದ ಪಾಪ
- ವನಮಾಲಿ ವೈಕುಂಠಪತಿ
- ಮಾರ ಚಿತ್ತ ಚೋರ
- ಗಂಗೆಯ ಧರಿಸಿದೇನಾ
- ಜಯಶಂಕರ ಭಾವ ಘೋಚರ
- ನವ ವಸಂತ ನಗುತ ಬಂದ
- ಬಾಲೆಯ ಮೊರೆ ಇದು ಕೇಳದೆ
- ಜಯ ಶಂಕರ
- ವಿಶ್ವನಾದ್ಯ ಗಣೇಶ
- ಶ್ರಾವಣ ಭವತೇ
ಪಾರ್ವತಿ ಕಲ್ಯಾಣ (೧೯೬೭)
ಸಂಗೀತ: ಜಿ.ಕೆ.ವೆಂಕಟೇಶ ಸಾಹಿತ್ಯ : ಸದಾಶಿವಯ್ಯ ಗಯಾನ : ಲತಾ ಮಂಗೇಶ್ಕರ
ಎಂದೋ ಮಾಡಿದ ಪಾಪದ ಫಲವೋ ಶಿವ ಸತಿ ನಾನೂ
ಇಂದು ಶಿವನಿಂದಕನ ಮಗಳಾಗಿ ನಿಂತಿರುವೇ
ತಂದೆಯಾ ಪಾಪಗಳ ಕುರುಹಾದ ಈ ಒಡಲ
ಕೈಲಾಸಕ್ಕೆ ಒಯ್ಯಲಾರೇ ಬಂದಿದೆನು ದಹಿಸಿ ಬಿಡು
ಹೇ ದೇವಾ.. ಹೇ.. ಆಗ್ನಿ ದೇವನೇ
ನೊಂದೆ ಬಲು ಪರಶಿವನೇ ನಿಮ್ಮಣತಿಯ ಮೀರಿ ಬಂದುದಕೆ
ಸರಿಯಾದ ಶಿಕ್ಷೆಯಾಯಿತು ನನಗೆ
ಮುಂದೆ ಜನ್ಮ ಜನ್ಮಾಂತರಗಳಲೂ ನಾ ನಿಮ್ಮವಳೇ
ನೀವೆನ್ನ ಮನ್ನಿಸಿರಿ ಮರೆಯದಿರಿ
ಮನ್ನಿಸಿರಿ ಮರೆಯದಿರಿ ಪರಶಿವನೇ
--------------------------------------------------------------------------------------------------------------------------ಪಾರ್ವತಿ ಕಲ್ಯಾಣ (೧೯೬೭)
ಸಂಗೀತ: ಜಿ.ಕೆ.ವೆಂಕಟೇಶ ಸಾಹಿತ್ಯ : ಸದಾಶಿವಯ್ಯ ಗಯಾನ : ಪಿ.ಬಿ.ಶ್ರೀನಿವಾಸ ಲತಾ
ಗಂಡು : ವನಮಾಲಿ ವೈಕುಂಠಪತೇ....
ಹೆಣ್ಣು : ಹಾಗಲ್ಲಾ ಪೂಜ್ಯರೇ... ಘನಶೂಲಿ ಕೈಲಾಸಪತೇ
ಗಂಡು : ವನಮಾಲಿ ವೈಕುಂಠಪತೇ.... ಹೆಣ್ಣು : ಘನಶೂಲಿ ಕೈಲಾಸಪತೇ
ಗಂಡು : ಚಂದನ ಲೇಪಿತ ಕೌಸ್ತಭಧಾರಿ... ಚಂದನ ಲೇಪಿತ ಕೌಸ್ತಭಧಾರಿ
ಹೆಣ್ಣು : ಭಸ್ಮ ವಿಭೂಷಿತ ಯೋಗವಿಹಾರಿ.. ಭಸ್ಮ ವಿಭೂಷಿತ ಯೋಗವಿಹಾರಿ
ಗಂಡು : ವರ ಪಿತಾಂಬರಧಾರಿ..
ಹೆಣ್ಣು : ಭಜ ಚರ್ಮಾಂಬರಧಾರಿ... ಭಜ ಚರ್ಮಾಂಬರಧಾರಿ....
ಘನಶೂಲಿ ಕೈಲಾಸಪತೇ
ಗಂಡು : ವನಮಾಲಿ ವೈಕುಂಠಪತೇ....
ಗಂಡು : ಮಣಿಗಣ ಭೂಷಿತ ರತ್ನಾಭರಣ
ಸುರನರ ವಂದಿತ ಗರುಡವಾಹನ
ಮಣಿಗಣ ಭೂಷಿತ ರತ್ನಾಭರಣ
ಸುರನರ ವಂದಿತ ಗರುಡವಾಹನ
ಭೋಗಿ ರಾಜ ಭವತಾರಕನೇ...
ಶ್ರೀಕರ ಸುಂದರ ಕಮಲಾಕ್ಷಾ ವನಮಾಲಿ ವೈಕುಂಠ ಪತೇ
ಹೆಣ್ಣು : ಘನಶೂಲಿ ಕೈಲಾಸಪತೇ
ಹನಿಗಣ ಶೋಭಿತ ನಾಗಾಭರಣ ಮುನಿಜನ ಸೇವಿತ ವೃಷಭವಾಹನ
ಯೋಗಿರಾಜ ಸುಖದಾಯಕನೇ ಶ್ರೀಹರ ಶಂಕರ ಅನಲಾಕ್ಷ
ಘನಶೂಲಿ ಕೈಲಾಸಪತೇ
ಗಂಡು : ಹೂಂ ಹೂಂ ವನಮಾಲಿ ವೈಕುಂಠಪತೇ....
ವಂದಿತ ನಿನಗೆ ನೀಲಾಸುಗಾತ್ರ
ಹೆಣ್ಣು : ವಂದಿತೆ ನಿನಗೆ ನೀಲ ತ್ರಿನೇತ್ರ
ಗಂಡು : ಪರಮಾತ್ಮ ಮುರ ವೈರಿ
ಹೆಣ್ಣು : ಪರಮಾತ್ಮ ಪುರ ವೈರಿ .. ಪರಮಾತ್ಮ ಪುರ ವೈರಿ ..
ಘನಶೂಲಿ ಕೈಲಾಸಪತೇ
ಗಂಡು : ವನಮಾಲಿ ವೈಕುಂಠಪತೇ....
ಘನಶೂಲಿ ಕೈಲಾಸಪತೇ
--------------------------------------------------------------------------------------------------------------------------
ಪಾರ್ವತಿ ಕಲ್ಯಾಣ (೧೯೬೭)
ಸಂಗೀತ: ಜಿ.ಕೆ.ವೆಂಕಟೇಶ ಸಾಹಿತ್ಯ : ಸದಾಶಿವಯ್ಯ ಗಯಾನ : ಎಸ್.ಜಾನಕೀ, ಲತಾ
ಸಂಗೀತ: ಜಿ.ಕೆ.ವೆಂಕಟೇಶ ಸಾಹಿತ್ಯ : ಸದಾಶಿವಯ್ಯ ಗಯಾನ : ಎಸ್.ಜಾನಕೀ, ಲತಾ
ಆಆಆ... ಆಆಆ.... ಮಾರ ಚಿತ್ತ ಚೋರ ಸುಮ ಸುಂದರ
ಮಾರ ಚಿತ್ತ ಚೋರ ಸುಮ ಸುಂದರ
ಬಾ ಬಾರೋ ನನ್ನ ರನ್ನ ನೀ ತೋರೋ ಮುಖವನ್ನ
ಬಾ ಬಾರೋ ನನ್ನ ರನ್ನ ನೀ ತೋರೋ ಮುಖವನ್ನ
ನಾನಾಗಿ ನಿನ್ನ ಹಾದಿ ಮನಮೋಹ ಆಗಿಹೆನೋ
ಮಾರ ಚಿತ್ತ ಚೋರ ಸುಮ ಸುಂದರ
ಮೈಯೆಲ್ಲಾ ತಣ್ಣಾಗಿ ಮನವೆಲ್ಲಾ ನೀನಾಗಿ
ಮೈಯೆಲ್ಲಾ ತಣ್ಣಾಗಿ ಮನವೆಲ್ಲಾ ನೀನಾಗಿ
ಎಂದು ಬರುವೇ ನಾ ಕಾಯುತಿಹೆನು
ಎಂದು ಬರುವೇ ನಾ ಕಾಯುತಿಹೆನು
ಮದನ ಬಾ ಅಳತಿ ನಿಂದು ವಿರಹ ತಾಪ ತಿಂದು
ಮದನ ಬಾ ಅಳತಿ ನಿಂದು ವಿರಹ ತಾಪ ತಿಂದು
ನಿನ್ನ ಎದುರು ನೋಡುತ್ತಾ ಕಾದಿಹೆನು
ನಿನ್ನ ಎದುರು ನೋಡುತ್ತಾ ಕಾದಿಹೆನು
ಗಂಗೆಯ ಧರಿಸಿದನಾ ತಾನು ಚಂದಿರಮೂಡಿದವನಾ..
ಗಂಗೆಯ ಧರಿಸಿದನಾ ತಾನು ಚಂದಿರಮೂಡಿದವನಾ..
ಮೂಲೋಕ ಬಯಸುವನಾ ಮುಕ್ಕಣ್ಣ ಮೋಹನನ
ಕನಸಲಿ ನಾ ಕಂಡೇ ಮನಸಲಿ ಮುದಗೊಂಡೆ
ಮಾರ ಚಿತ್ತ ಚೋರ ಸುಮ ಸುಂದರ
ಬಾ ಬಾರೋ ನನ್ನ ರನ್ನ ನೀ ತೋರೋ ಮುಖವನ್ನ
ಬಾ ಬಾರೋ ನನ್ನ ರನ್ನ ನೀ ತೋರೋ ಮುಖವನ್ನ
ನಾನಾಗಿ ನಿನ್ನ ಹಾದಿ ಮನಮೋಹ ಆಗಿಹೆನೋ
ಮಾರ ಚಿತ್ತ ಚೋರ ಸುಮ ಸುಂದರ
ಮೈಯೆಲ್ಲಾ ತಣ್ಣಾಗಿ ಮನವೆಲ್ಲಾ ನೀನಾಗಿ
ಮೈಯೆಲ್ಲಾ ತಣ್ಣಾಗಿ ಮನವೆಲ್ಲಾ ನೀನಾಗಿ
ಎಂದು ಬರುವೇ ನಾ ಕಾಯುತಿಹೆನು
ಎಂದು ಬರುವೇ ನಾ ಕಾಯುತಿಹೆನು
ನಿನ್ನನ್ನು ಕಂಡೇ ಅಮಿತಮೋಹಗೊಂಡೇ
ನಾ ನಿನ್ನ ನಿನ್ನನ್ನು ಬಿಡೆನು ಮೋಹನ
ಮಾರ ಚಿತ್ತ ಚೋರ ಸುಮ ಸುಂದರಮದನ ಬಾ ಅಳತಿ ನಿಂದು ವಿರಹ ತಾಪ ತಿಂದು
ಮದನ ಬಾ ಅಳತಿ ನಿಂದು ವಿರಹ ತಾಪ ತಿಂದು
ನಿನ್ನ ಎದುರು ನೋಡುತ್ತಾ ಕಾದಿಹೆನು
ನಿನ್ನ ಎದುರು ನೋಡುತ್ತಾ ಕಾದಿಹೆನು
ಪ್ರಣಯದ ಸುಧೆಯನ್ನ ಸವಿಯುವ ಮನದೆನ್ನ
ಪ್ರಣಯದ ಸುಧೆಯನ್ನ ಸವಿಯುವ ಮನದೆನ್ನ
ಬಾರೆನ್ನ ಸಂಪನ್ನ ಸುಖ ಸಾಗರ
ಮಾರ ಚಿತ್ತ ಚೋರ ಸುಮ ಸುಂದರ
ತಂಗಾಳಿ ನೀ ಬರುವ ಸಂದೇಶ ತಂದಿಹುದು
ತಂಗಾಳಿ ನೀ ಬರುವ ಸಂದೇಶ ತಂದಿಹುದು
ಮಲ್ಲಿಗೆಯ ಮಾಲೆಯಿದು ನಿನ್ನ ಕಾದಿಹುದು
ಮಲ್ಲಿಗೆಯ ಮಾಲೆಯಿದು ನಿನ್ನ ಕಾದಿಹುದು
ಬಾರೋ ನನ್ನ ಚೆಲುವಾ ತಾರೋ ನಿನ್ನ ಒಲವ
ಬಾರೋ ನನ್ನ ಚೆಲುವಾ ತಾರೋ ನಿನ್ನ ಒಲವ
ಸೇರನ್ನ ಮನವನ್ನ ಪ್ರೇಮತರಾತ್ಮಾ
ಮಾರ ಚಿತ್ತ ಚೋರ ಸುಮ ಸುಂದರ
ಬಾ ಬಾರೋ ನನ್ನ ರನ್ನ ನೀ ತೋರೋ ಮುಖವನ್ನ
ಬಾ ಬಾರೋ ನನ್ನ ರನ್ನ ನೀ ತೋರೋ ಮುಖವನ್ನ
ನಾನಾಗಿ ನಿನ್ನ ಹಾದಿ ಮನಮೋಹ ಆಗಿಹೆನೋ
ಮಾರ ಚಿತ್ತ ಚೋರ ಸುಮ ಸುಂದರ
ಬಾ ಬಾರೋ ನನ್ನ ರನ್ನ ನೀ ತೋರೋ ಮುಖವನ್ನ
ನಾನಾಗಿ ನಿನ್ನ ಹಾದಿ ಮನಮೋಹ ಆಗಿಹೆನೋ
ಮಾರ ಚಿತ್ತ ಚೋರ ಸುಮ ಸುಂದರ
--------------------------------------------------------------------------------------------------------------------------
ಪಾರ್ವತಿ ಕಲ್ಯಾಣ (೧೯೬೭)
ಸಂಗೀತ: ಜಿ.ಕೆ.ವೆಂಕಟೇಶ ಸಾಹಿತ್ಯ : ಸದಾಶಿವಯ್ಯ ಗಯಾನ : ಎಸ್.ಜಾನಕೀ,
ಸಂಗೀತ: ಜಿ.ಕೆ.ವೆಂಕಟೇಶ ಸಾಹಿತ್ಯ : ಸದಾಶಿವಯ್ಯ ಗಯಾನ : ಎಸ್.ಜಾನಕೀ,
ಗಂಗೆಯ ಧರಿಸಿದನಾ ತಾನು ಚಂದಿರಮೂಡಿದವನಾ..
ಮೂಲೋಕ ಬಯಸುವನಾ ಮುಕ್ಕಣ್ಣ ಮೋಹನನ
ಕನಸಲಿ ನಾ ಕಂಡೇ ಮನಸಲಿ ಮುದಗೊಂಡೆ
ಗಂಗೆಯ ಧರಿಸಿದನಾ ......
ಮುತ್ತಂತ ಮೈಯವನ ನೀಲದಂತ ಕೊರಳವನ
ಮುತ್ತಂತ ಮೈಯವನ ನೀಲದಂತ ಕೊರಳವನ
ಪಾರ್ವತಿ ಕಲ್ಯಾಣ (೧೯೬೭)
ಶೂಲಪಾಣಿ ಶಿವ ದಯಾಂಕರ
ಶೂಲಪಾಣಿ ಶಿವ ದಯಾಂಕರ
ಕೂಡಲು ಕಾಣದ ಭಕ್ತಿಯ ತೇರಗಿ
ನೀರ ನಗಲಿದ ನೀಲಿನ ತೆರೆದಿ
ನಿನ್ನ ಅಗಲಿನಾ ಕಾತುರಗೊಂಡೆನಾ
ನಿನ್ನ ಅಗಲಿನಾ ಕಾತುರಗೊಂಡೆನಾ
ಕನಿಕರಿಸಿ ಶಿವಕೃಪಾಕರ ಶೂಲಪಾಣಿ ಶಿವ ದಯಾಂಕರ
ಶೂಲಪಾಣಿ ಶಿವ ದಯಾಂಕರ
ಶಂಕರ ಶುಭಕರ ಸುಂದರ ಸುರವರ ಹರ ಪರಮೇಶ್ವರ
ಜಯಕರುಣಾಕರ ಸೋಮಶೇಖರ ಯೋಗ ಸಾಗರ
ಶೂಲಧರ ತಾಪಹರ.....
ನಿನ್ನ ಹೊರತು ನಾ ಬಾಳಲಾರೆನೇ
ನಿನ್ನ ಆಗಲಿಕೆಯ ತಾಳಲಾರನೇ
ನಿನ್ನ ಹೊರತು ನನಗೆ ಅನ್ಯರಿಲ್ಲವಯ್ಯಾ
ನೀನು ಬಾರದಿರೇ ಪ್ರಾಣ ನೀಗುವೆ
ಶಂಕರ ಶಿವ ಶಂಕರ.. ಶಂಕರ ಜಯ ಶಂಕರ.... ಶಂಕರ
--------------------------------------------------------------------------------------------------------------------------
ಪಾರ್ವತಿ ಕಲ್ಯಾಣ (೧೯೬೭)
ನವ ವಸಂತ ನಗುತ ಬಂದ...ಆಆಆ...
ನವ ವಿಲಾಸ ತುಂಬಿ ತಂದ .... ಆಆಆ..
ನವಯವ್ವನ ಕೆಣಕಿ ನಿಂದ... ಆಆಆ..
ನವನಾಟ್ಯವನಾಡಿರೆಂದ... ಆಆಆ...
ನವ ವಸಂತ ನಗುತ ಬಂದ ನವ ವಿಲಾಸ ತುಂಬಿ ತಂದ
ನವಯವ್ವನ ಕೆಣಕಿ ನಿಂದ ನವನಾಟ್ಯವನಾಡಿರೆಂದ
ಸದಾ ನಿನ್ನಯ ಪದಾಂ ಭೋಜದ ಧ್ಯಾನವೇ ಭವ ತಾಪಹಾರಿ
ಸದಾ ನಿನ್ನಯ ಪದಾಂ ಭೋಜದ ಧ್ಯಾನವೇ ಭವ ತಾಪಹಾರಿ
ಸೂರ್ಯೆಯೇ ಸರ್ವ ಪಾಪಹಾರಿ ಪಠಣ ಶುಭಕಾರಿ
ಮುತ್ತಂತ ಮೈಯವನ ನೀಲದಂತ ಕೊರಳವನ
ಮುತ್ತಂತ ಮೈಯವನ ನೀಲದಂತ ಕೊರಳವನ
ಹುಡುಯಿಸಿ ಆಡುತಿಹ ಹಾವ ಸುತ್ತಿ ಕೊಂಡಿಹನ
ಅವನಿಗೆ ಮರುಳಾದೆ... ಅವನಿಗೆ ಮರುಳಾದೆ
ಅವನದೇ ಸೆರೆಯಾದೇ... ಗಂಗೆಯ ಧರಿಸಿದನಾ ......
ಅವನಿಂದು ಬಂದಾನೋ ಕಣ್ಣ ಒಲವ ತಂದಾನೋ
ಅವನಿಂದು ಬಂದಾನೋ ಕಣ್ಣ ಒಲವ ತಂದಾನೋ
ಒಮ್ಮೆ ಬಂದಾರನಂದ ಮತ್ತೆಂದೂ ಬಿಡುವಳಲ್ಲ
ಅವನಡೇ ಉಲ್ಲಾಸ ಅವನದೇ ಕೈಲಾಸ
ಗಂಗೆಯ ಧರಿಸಿದನಾ ತಾನು ಚಂದಿರಮೂಡಿದವನಾ..
ಗಂಗೆಯ ಧರಿಸಿದನಾ ತಾನು ಚಂದಿರಮೂಡಿದವನಾ..
ಮೂಲೋಕ ಬಯಸುವನಾ ಮುಕ್ಕಣ್ಣ ಮೋಹನನ
ಕನಸಲಿ ನಾ ಕಂಡೇ ಮನಸಲಿ ಮುದಗೊಂಡೆ
ಗಂಗೆಯ ಧರಿಸಿದನಾ ......
ಕನಸಲಿ ನಾ ಕಂಡೇ ಮನಸಲಿ ಮುದಗೊಂಡೆ
ಗಂಗೆಯ ಧರಿಸಿದನಾ ......
--------------------------------------------------------------------------------------------------------------------------
ಪಾರ್ವತಿ ಕಲ್ಯಾಣ (೧೯೬೭)
ಸಂಗೀತ: ಜಿ.ಕೆ.ವೆಂಕಟೇಶ ಸಾಹಿತ್ಯ : ಸದಾಶಿವಯ್ಯ ಗಯಾನ : ಎಸ್.ಜಾನಕೀ,
ಬಾಲೆಯ ಮೊರೆಯಿದು ಕೇಳದೆ ಶಂಕರಾ
ಶೂಲಪಾಣಿ ಶಿವ ದಯಾಂಕರ
ಬಾಲೆಯ ಮೊರೆಯಿದು ಕೇಳದೆ ಶಂಕರಾ
ಬಾಲೆಯ ಮೊರೆಯಿದು ಕೇಳದೆ ಶಂಕರಾ
ಶೂಲಪಾಣಿ ಶಿವ ದಯಾಂಕರ
ಬಾಲೆಯ ಮೊರೆಯಿದು ಕೇಳದೆ ಶಂಕರಾ
ಅರಿಯದೆ ಎನ್ನಯ ಕುರಹಲಿ ನಾನು
ಕಂಡು ಕಾಣದೆ ಕುರುಡಾದೇ
ಬಾಲೆಯ ಮೊರೆಯಿದು ಕೇಳದೆ ಶಂಕರಾಶೂಲಪಾಣಿ ಶಿವ ದಯಾಂಕರ
ಕೂಡಲು ಕಾಣದ ಭಕ್ತಿಯ ತೇರಗಿ
ನೀರ ನಗಲಿದ ನೀಲಿನ ತೆರೆದಿ
ನಿನ್ನ ಅಗಲಿನಾ ಕಾತುರಗೊಂಡೆನಾ
ನಿನ್ನ ಅಗಲಿನಾ ಕಾತುರಗೊಂಡೆನಾ
ಕನಿಕರಿಸಿ ಶಿವಕೃಪಾಕರ ಶೂಲಪಾಣಿ ಶಿವ ದಯಾಂಕರ
ಬಾಲೆಯ ಮೊರೆಯಿದು ಕೇಳದೆ ಶಂಕರಾ
ಶೂಲಪಾಣಿ ಶಿವ ದಯಾಂಕರ
ಅರಿಯದೆ ಎನ್ನಯ ಕುರಹಲಿ ನಾನು
ಕಂಡು ಕಾಣದೆ ಕುರುಡಾದೇ
ಬಾಲೆಯ ಮೊರೆಯಿದು ಕೇಳದೆ ಶಂಕರಾಶೂಲಪಾಣಿ ಶಿವ ದಯಾಂಕರ
ಅರಿಯದೆ ಎನ್ನಯ ಕುರಹಲಿ ನಾನು
ಕಂಡು ಕಾಣದೆ ಕುರುಡಾದೇ
ಶೂಲಪಾಣಿ ಶಿವ ದಯಾಂಕರ
ಶಂಕರ ಶುಭಕರ ಸುಂದರ ಸುರವರ ಹರ ಪರಮೇಶ್ವರ
ಜಯಕರುಣಾಕರ ಸೋಮಶೇಖರ ಯೋಗ ಸಾಗರ
ಶೂಲಧರ ತಾಪಹರ.....
ನಿನ್ನ ಹೊರತು ನಾ ಬಾಳಲಾರೆನೇ
ನಿನ್ನ ಆಗಲಿಕೆಯ ತಾಳಲಾರನೇ
ನಿನ್ನ ಹೊರತು ನನಗೆ ಅನ್ಯರಿಲ್ಲವಯ್ಯಾ
ನೀನು ಬಾರದಿರೇ ಪ್ರಾಣ ನೀಗುವೆ
ಶಂಕರ ಶಿವ ಶಂಕರ.. ಶಂಕರ ಜಯ ಶಂಕರ.... ಶಂಕರ
--------------------------------------------------------------------------------------------------------------------------
ಪಾರ್ವತಿ ಕಲ್ಯಾಣ (೧೯೬೭)
ಸಂಗೀತ: ಜಿ.ಕೆ.ವೆಂಕಟೇಶ ಸಾಹಿತ್ಯ : ಸದಾಶಿವಯ್ಯ ಗಯಾನ : ಎಲ್.ಆರ್.ಈಶ್ವರಿ
ನವ ವಿಲಾಸ ತುಂಬಿ ತಂದ .... ಆಆಆ..
ನವಯವ್ವನ ಕೆಣಕಿ ನಿಂದ... ಆಆಆ..
ನವನಾಟ್ಯವನಾಡಿರೆಂದ... ಆಆಆ...
ನವ ವಸಂತ ನಗುತ ಬಂದ ನವ ವಿಲಾಸ ತುಂಬಿ ತಂದ
ನವಯವ್ವನ ಕೆಣಕಿ ನಿಂದ ನವನಾಟ್ಯವನಾಡಿರೆಂದ
ನವ ವಸಂತ ನಗುತ ಬಂದ....
ನವ ವಸಂತ... ನವ ವಸಂತ... ನವ ವಸಂತ...
ಆಆಆ....ಆಆಆ...
ಮರಗಿಡದಲಿ ಚಿಗುರ ಸೋಂಪು... ಆಆಆ...
ಬಿರಿದ ಹೂವು ಸುರಿವ ಕಂಪು... ಆಆಆ...
ಮರಗಿಡದಲಿ ಚಿಗುರ ಸೋಂಪು
ಬಿರಿದ ಹೂವು ಸುರಿವ ಕಂಪು
ಕೋಗಿಲೆಗಳ ಗಾಣವಿಂಪು....
ಕೋಗಿಲೆಗಳ ಗಾಣವಿಂಪು
ಪುರುಷ ಪ್ರಕೃತಿಯೊಲಿವ ಪೇಂಪು
ನವ ವಸಂತ ನಗುತ ಬಂದ
ನವ ವಸಂತ... ನವ ವಸಂತ... ನವ ವಸಂತ...
ಆಆಆಅ... ಆಆಆ...
ಮಧುಮಾಸದ ಗಾಳಿ ಮಧುರ... ಆಆಆ
ಗಂಡು ಹೆಣ್ಣು ಮಿಲನ ಮಧುರ .....ಆಆಆ
ಮಧುಮಾಸದ ಗಾಳಿ ಮಧುರ
ಗಂಡು ಹೆಣ್ಣು ಮಿಲನ ಮಧುರ
ಪ್ರಣಯ ಮಧುರ ಪ್ರೇಮ ಮಧುರ
ಪ್ರಣಯ ಮಧುರ ಪ್ರೇಮ ಮಧುರ
ಮಧುರಾಮೃತ ಹರಿಸಿ ಬಂದ
ನವ ವಸಂತ ನಗುತ ಬಂದ
ನವ ವಿಲಾಸ ತುಂಬಿ ತಂದ
ನವಯವ್ವನ ಕೆಣಕಿ ನಿಂದ
ನವನಾಟ್ಯವನಾಡಿರೆಂದ
ನವ ವಿಲಾಸ ತುಂಬಿ ತಂದ
ನವಯವ್ವನ ಕೆಣಕಿ ನಿಂದ
ನವನಾಟ್ಯವನಾಡಿರೆಂದ
ನವ ವಸಂತ ನಗುತ ಬಂದ
ನವ ವಸಂತ... ನವ ವಸಂತ... ನವ ವಸಂತ...
-------------------------------------------------------------------------------------------------------------------------
ಪಾರ್ವತಿ ಕಲ್ಯಾಣ (೧೯೬೭)
ಸಂಗೀತ: ಜಿ.ಕೆ.ವೆಂಕಟೇಶ ಸಾಹಿತ್ಯ : ಸದಾಶಿವಯ್ಯ ಗಯಾನ : ಎಸ್.ಜಾನಕೀ,
ಜಯಾ ಶಂಕರ ಭಾವ ಘೋಚರ ಶಿವಚಿದಂಬರ ಓಂಕಾರ
ಪುಣ್ಯ ವಿಹಾರ ಪಾಪ ವಿದೂರ ಜಗದಾದ್ಧರ ಫಣಿಹಾರ
ಜಯಾ ಶಂಕರ ಭಾವ ಘೋಚರ ಶಿವಚಿದಂಬರ ಓಂಕಾರಪಾರ್ವತಿ ಕಲ್ಯಾಣ (೧೯೬೭)
ಸಂಗೀತ: ಜಿ.ಕೆ.ವೆಂಕಟೇಶ ಸಾಹಿತ್ಯ : ಸದಾಶಿವಯ್ಯ ಗಯಾನ : ಎಸ್.ಜಾನಕೀ,
ಜಯಾ ಶಂಕರ ಭಾವ ಘೋಚರ ಶಿವಚಿದಂಬರ ಓಂಕಾರ
ಪುಣ್ಯ ವಿಹಾರ ಪಾಪ ವಿದೂರ ಜಗದಾದ್ಧರ ಫಣಿಹಾರ
ಸದಾ ನಿನ್ನಯ ಪದಾಂ ಭೋಜದ ಧ್ಯಾನವೇ ಭವ ತಾಪಹಾರಿ
ಸದಾ ನಿನ್ನಯ ಪದಾಂ ಭೋಜದ ಧ್ಯಾನವೇ ಭವ ತಾಪಹಾರಿ
ಸೂರ್ಯೆಯೇ ಸರ್ವ ಪಾಪಹಾರಿ ಪಠಣ ಶುಭಕಾರಿ
ದೇವಾ ನಿನ್ನಯ ದಿವ್ಯ ನಾಮ ಶಾಂತಿ ಸೌಖ್ಯದ ಪೂರ್ಣಧಾಮ
ಶರಣ ಜನಕ ರಾಮವು ಸ್ಮರಣೆಯೆ ಆನಂದವೂ
ಜಯಾ ಶಂಕರ ಭಾವ ಘೋಚರ ಶಿವಚಿದಂಬರ ಓಂಕಾರ
ನಿನ್ನ ಸಿರಿಮುಡಿ ನೀಲಿ ಗಗನದಿ ತಿರುವ ದೀಪ ತಾಳತದಿ
ಜಡೆಗಳೇ ತರುವೋಡಮಾಲೆ ತಾರೆ ಮಣಿಮಾಲೆ
ಚಂದ್ರ ಸೂರ್ಯರು ನಿನ್ನ ನಯನ ಲೋಕ ದಾನವು ನಿನ್ನ ವದನ
ಪಾವನ ಜಪ ಪಾವನ ಪರಮಪದವಿಗೆ ಸಾಧನ
ಜಯಾ ಶಂಕರ ಭಾವ ಘೋಚರ ಶಿವಚಿದಂಬರ ಓಂಕಾರ
ಪುಣ್ಯ ವಿಹಾರ ಪಾಪ ವಿದೂರ ಜಗದಾದ್ಧರ ಫಣಿಹಾರ
ಜಯಾ ಶಂಕರ ಭಾವ ಘೋಚರ ಶಿವಚಿದಂಬರ ಓಂಕಾರ
ಪಾರ್ವತಿ ಕಲ್ಯಾಣ (೧೯೬೭)
ಸಂಗೀತ: ಜಿ.ಕೆ.ವೆಂಕಟೇಶ ಸಾಹಿತ್ಯ : ಸದಾಶಿವಯ್ಯ ಗಯಾನ : ಎಸ್.ಜಾನಕೀ,
ಓಂ ನಮಃ ಶಿವಾಯಃ ಓಂ ನಮಃ ಶಿವಾಯಃ ಓಂ ನಮಃ ಶಿವಾಯಃ
ಶಂಭೋ ಶಂಕರ ಸಾಂಬಶಿವ ಶಂಕರ ಸಾಂಬಶಿವ ಶಂಭೋ ಶಂಕರ ಸಾಂಬಶಿವ
ಜಯಹೇ ಶಂಕರ ಜಯ ಅಭಯಂಕರ
ಜಯಜಯ ಸುಂದರ ಚಂದ್ರಧರ
ಜಯಜಯ ಜಗದೀಶ್ವರ ಜಯ ಕರುಣಾಕರ
ಜಯ ಜಗದೀಶ್ವರ ಜಯ ಕರುಣಾಕರ
ಗಜಚರ್ಮಾಂಭರ ಶೂಲಧರ
ಗಜಚರ್ಮಾಂಭರ ಶೂಲಧರ
ಜಯಜಯ ಶಂಕರ ಜಯ ಅಭಯಂಕರ
ಜಯಜಯ ಸುಂದರ ಚಂದ್ರಧರ
ಕುಣಿಯುವ ಹಿಂದೆಡೆ ಕುರುಳಿನ ದೇವಾ
ಫಲಿಜನ ಪೂಜಿತ ಪಾವನದೇವಾ
ಹಣೆಯಲಿ ಗೆಟ್ಟಿನ ಕಣ್ಣಿಹ ದೇವಾ
ಹಣೆಯಲಿ ಗೆಟ್ಟಿನ ಕಣ್ಣಿಹ ದೇವಾ
ಕಣಕಣದಲ್ಲೂ ತುಂಬಿರುವವದೇವಾ
ಜಯಜಯ ಶಂಕರ ಜಯ ಅಭಯಂಕರ
ಜಯಜಯ ಸುಂದರ ಚಂದ್ರಧರ
ಮಂಗಳ ಮೂರುತಿ ಸುಂದರ ದೇವಾ
ತಿಂಗಳ ಬೆಳಕಿನ ಶಾಂತಿಯ ದೇವಾ
ಗಂಗೆಯ ಜಡೆಯಲಿ ಧರಿಸಿಹ ದೇವಾ
ಗಂಗೆಯ ಜಡೆಯಲಿ ಧರಿಸಿಹ ದೇವಾ
ಜಯಜಯ ಶಂಕರ ಜಯ ಅಭಯಂಕರ
ಜಯಜಯ ಸುಂದರ ಚಂದ್ರಧರ
ನಿತ್ಯ ನಿರಂಜನ ನಿರ್ಮಲ ದೇವಾ
ಸತ್ಯರೂಪ ಸರ್ವೇಶ್ವರ ದೇವಾ
ಭಕ್ತಿಗೆ ಒಲಿವ ಭವನಾಶನ ದೇವಾ
ಭಕ್ತಿಗೆ ಒಲಿವ ಭವನಾಶನ ದೇವಾ
ಜಯಜಯ ಶಂಕರ ಜಯ ಅಭಯಂಕರ
ಜಯಜಯ ಸುಂದರ ಚಂದ್ರಧರ
ಶ್ಯಾಮ ಮೋಹನ ಮಾಧವಾ...
ಶ್ಯಾಮ ಮೋಹನ ಮಾಧವಾ
ಧ್ಯಾನ ಮೌನ ನೇಮ ಒಲಿವ ಶ್ಯಾಮ....
ಪಾಪನಾಶನ ಪುಣ್ಯಚರಣ ಶೇಷ ಶಯನ ಶ್ರೀದೇವಿ ರಮಣ
ಪಾಪನಾಶನ ಪುಣ್ಯಚರಣ ಶೇಷ ಶಯನ ಶ್ರೀದೇವಿ ರಮಣ
ವಿಘ್ನಹಾರಿ ಸುರ ಪೂಜ್ಯ ಗಣೇಶ
ಜಡೆಗಳೇ ತರುವೋಡಮಾಲೆ ತಾರೆ ಮಣಿಮಾಲೆ
ಚಂದ್ರ ಸೂರ್ಯರು ನಿನ್ನ ನಯನ ಲೋಕ ದಾನವು ನಿನ್ನ ವದನ
ಪಾವನ ಜಪ ಪಾವನ ಪರಮಪದವಿಗೆ ಸಾಧನ
ಜಯಾ ಶಂಕರ ಭಾವ ಘೋಚರ ಶಿವಚಿದಂಬರ ಓಂಕಾರ
ಪುಣ್ಯ ವಿಹಾರ ಪಾಪ ವಿದೂರ ಜಗದಾದ್ಧರ ಫಣಿಹಾರ
ಜಯಾ ಶಂಕರ ಭಾವ ಘೋಚರ ಶಿವಚಿದಂಬರ ಓಂಕಾರ
-------------------------------------------------------------------------------------------------------------------------
ಪಾರ್ವತಿ ಕಲ್ಯಾಣ (೧೯೬೭)
ಸಂಗೀತ: ಜಿ.ಕೆ.ವೆಂಕಟೇಶ ಸಾಹಿತ್ಯ : ಸದಾಶಿವಯ್ಯ ಗಯಾನ : ಎಸ್.ಜಾನಕೀ,
ಶಂಭೋ ಶಂಕರ ಸಾಂಬಶಿವ ಶಂಕರ ಸಾಂಬಶಿವ ಶಂಭೋ ಶಂಕರ ಸಾಂಬಶಿವ
ಜಯಹೇ ಶಂಕರ ಜಯ ಅಭಯಂಕರ
ಜಯಜಯ ಸುಂದರ ಚಂದ್ರಧರ
ಜಯಜಯ ಜಗದೀಶ್ವರ ಜಯ ಕರುಣಾಕರ
ಜಯ ಜಗದೀಶ್ವರ ಜಯ ಕರುಣಾಕರ
ಗಜಚರ್ಮಾಂಭರ ಶೂಲಧರ
ಗಜಚರ್ಮಾಂಭರ ಶೂಲಧರ
ಜಯಜಯ ಶಂಕರ ಜಯ ಅಭಯಂಕರ
ಜಯಜಯ ಶಂಕರ ಜಯ ಅಭಯಂಕರ
ಜಯಜಯ ಶಂಕರ ಶಂಕರ ಜಯ ಅಭಯಂಕರಜಯಜಯ ಸುಂದರ ಚಂದ್ರಧರ
ಕುಣಿಯುವ ಹಿಂದೆಡೆ ಕುರುಳಿನ ದೇವಾ
ಫಲಿಜನ ಪೂಜಿತ ಪಾವನದೇವಾ
ಹಣೆಯಲಿ ಗೆಟ್ಟಿನ ಕಣ್ಣಿಹ ದೇವಾ
ಹಣೆಯಲಿ ಗೆಟ್ಟಿನ ಕಣ್ಣಿಹ ದೇವಾ
ಕಣಕಣದಲ್ಲೂ ತುಂಬಿರುವವದೇವಾ
ಜಯಜಯ ಶಂಕರ ಜಯ ಅಭಯಂಕರ
ಜಯಜಯ ಶಂಕರ ಜಯ ಅಭಯಂಕರ
ಜಯಜಯ ಶಂಕರ ಶಂಕರ ಜಯ ಅಭಯಂಕರಜಯಜಯ ಸುಂದರ ಚಂದ್ರಧರ
ಮಂಗಳ ಮೂರುತಿ ಸುಂದರ ದೇವಾ
ತಿಂಗಳ ಬೆಳಕಿನ ಶಾಂತಿಯ ದೇವಾ
ಗಂಗೆಯ ಜಡೆಯಲಿ ಧರಿಸಿಹ ದೇವಾ
ಗಂಗೆಯ ಜಡೆಯಲಿ ಧರಿಸಿಹ ದೇವಾ
ಶಂಕರ ಹೀತ ಯೋಗಾಂಗನೇ ದೇವಾ
ಶಂಕರ ಹೀತ ಯೋಗಾಂಗನೇ ದೇವಾಜಯಜಯ ಶಂಕರ ಜಯ ಅಭಯಂಕರ
ಜಯಜಯ ಶಂಕರ ಜಯ ಅಭಯಂಕರ
ಜಯಜಯ ಶಂಕರ ಶಂಕರ ಜಯ ಅಭಯಂಕರಜಯಜಯ ಸುಂದರ ಚಂದ್ರಧರ
ನಿತ್ಯ ನಿರಂಜನ ನಿರ್ಮಲ ದೇವಾ
ಸತ್ಯರೂಪ ಸರ್ವೇಶ್ವರ ದೇವಾ
ಭಕ್ತಿಗೆ ಒಲಿವ ಭವನಾಶನ ದೇವಾ
ಭಕ್ತಿಗೆ ಒಲಿವ ಭವನಾಶನ ದೇವಾ
ಮುಕ್ತಿ ಕೊಡುವ ಮೃತ್ಯುಂಜಯ ದೇವಾ
ಮುಕ್ತಿ ಕೊಡುವ ಮೃತ್ಯುಂಜಯ ದೇವಾಜಯಜಯ ಶಂಕರ ಜಯ ಅಭಯಂಕರ
ಜಯಜಯ ಶಂಕರ ಜಯ ಅಭಯಂಕರ
ಜಯಜಯ ಶಂಕರ ಶಂಕರ ಜಯ ಅಭಯಂಕರಜಯಜಯ ಸುಂದರ ಚಂದ್ರಧರ
ಜಯ ಜಗದೀಶ್ವರ ಜಯ ಕರುಣಾಕರ
ಜಯ ಜಗದೀಶ್ವರ ಜಯ ಕರುಣಾಕರ
ಗಜಚರ್ಮಾಂಭರ ಶೂಲಧರ
ಗಜಚರ್ಮಾಂಭರ ಶೂಲಧರ
ಜಯಜಯ ಶಂಕರ ಜಯ ಅಭಯಂಕರ
ಜಯ ಜಗದೀಶ್ವರ ಜಯ ಕರುಣಾಕರ
ಗಜಚರ್ಮಾಂಭರ ಶೂಲಧರ
ಗಜಚರ್ಮಾಂಭರ ಶೂಲಧರ
ಜಯಜಯ ಶಂಕರ ಜಯ ಅಭಯಂಕರ
ಜಯಜಯ ಶಂಕರ ಜಯ ಅಭಯಂಕರ
ಜಯಜಯ ಶಂಕರ ಜಯ ಅಭಯಂಕರ
ಜಯಜಯ ಶಂಕರ ಜಯ ಅಭಯಂಕರ
-------------------------------------------------------------------------------------------------------------------------
ಪಾರ್ವತಿ ಕಲ್ಯಾಣ (೧೯೬೭)
ಸಂಗೀತ: ಜಿ.ಕೆ.ವೆಂಕಟೇಶ ಸಾಹಿತ್ಯ : ಸದಾಶಿವಯ್ಯ ಗಾಯನ : ಪಿ.ಬಿ.ಎಸ್.
ತತ್ರಮ್ ಸರಸಿರುಹೇ ಕ್ಷಣಂ... ಸಹಾರ ವೃಕ್ಷಸ್ಥಳ ಕೌಸ್ತಭಶ್ರಿಯಂ
ನಮಾಮಿ ವಿಷ್ಣುಮ್ ಶಿರಸಾ ಚರ್ತುಭುಜಂ
ಪಾರ್ವತಿ ಕಲ್ಯಾಣ (೧೯೬೭)
ಸಂಗೀತ: ಜಿ.ಕೆ.ವೆಂಕಟೇಶ ಸಾಹಿತ್ಯ : ಸದಾಶಿವಯ್ಯ ಗಾಯನ : ಪಿ.ಬಿ.ಎಸ್.
ತತ್ರಮ್ ಸರಸಿರುಹೇ ಕ್ಷಣಂ... ಸಹಾರ ವೃಕ್ಷಸ್ಥಳ ಕೌಸ್ತಭಶ್ರಿಯಂ
ನಮಾಮಿ ವಿಷ್ಣುಮ್ ಶಿರಸಾ ಚರ್ತುಭುಜಂ
ಶ್ಯಾಮ ಮೋಹನ ಮಾಧವಾ...
ಶ್ಯಾಮ ಮೋಹನ ಮಾಧವಾ
ಧ್ಯಾನ ಮೌನ ನೇಮ ಒಲಿವ ಶ್ಯಾಮ....
ಪಾಪನಾಶನ ಪುಣ್ಯಚರಣ ಶೇಷ ಶಯನ ಶ್ರೀದೇವಿ ರಮಣ
ಪಾಪನಾಶನ ಪುಣ್ಯಚರಣ ಶೇಷ ಶಯನ ಶ್ರೀದೇವಿ ರಮಣ
ಕಮಲ ನಯನ ಮೋಹವದನ
ಲೋಕ ಪಾವನ ಆನಂದ ಸದನ
ಶ್ಯಾಮ ಮೋಹನ ಮಾಧವಾ
ಕಮಲಾಧಾರಿ ಮದನಜನಕ ಮನಮೋಹನ ಶೌರಿ
ಶಂಖ ಚಕ್ರ ಪೀತಾಂಬರ ಧಾರೀ
ಮದನಜನಕ ಮನಮೋಹನ ಶೌರಿ
ಜಗನ ಮೀಯಾಮಾಕ್ ಜಗದಾ ಧಾರಿ
ನಿತ್ಯ ಸತ್ಯ ಜಯಮಂಗಳಕಾರಿ
ಓಂಕಾರಾಮೃತ ಸಿಂಧುವಿಹಾರಿ
ಓಂಕಾರಾಮೃತ ಸಿಂಧುವಿಹಾರಿ
ಭಕ್ತ ಕೊಟ್ಯನ ಸಂಕಟ ಹಾರೀ
ಶ್ಯಾಮ ಮೋಹನ ಮಾಧವಾ
ಧ್ಯಾನ ಮೌನ ನೇಮ ಒಲಿವ ಶ್ಯಾಮ....
ಶ್ಯಾಮ ಮೋಹನ ಮಾಧವಾ
--------------------------------------------------------------------------------------------------------------------------
ಪಾರ್ವತಿ ಕಲ್ಯಾಣ (೧೯೬೭)
ಸಂಗೀತ: ಜಿ.ಕೆ.ವೆಂಕಟೇಶ ಸಾಹಿತ್ಯ : ಸದಾಶಿವಯ್ಯ ಗಯಾನ : ಪಿ.ಬಿ.ಎಸ್.
ವಿಶ್ವ ವಂದ್ಯ ವಿಘ್ನೇಶತ ಗಣೇಶ
ವಿಘ್ನಹಾರಿ ಸುರ ಪೂಜ್ಯ ಗಣೇಶ
ವಿಶ್ವ ವಂದ್ಯ ವಿಘ್ನೇಶತ ಗಣೇಶಸಂಗೀತ: ಜಿ.ಕೆ.ವೆಂಕಟೇಶ ಸಾಹಿತ್ಯ : ಸದಾಶಿವಯ್ಯ ಗಯಾನ : ಪಿ.ಬಿ.ಎಸ್.
ವಿಶ್ವ ವಂದ್ಯ ವಿಘ್ನೇಶತ ಗಣೇಶ
ವಿಘ್ನಹಾರಿ ಸುರ ಪೂಜ್ಯ ಗಣೇಶ
ವಿಘ್ನಹಾರಿ ಸುರ ಪೂಜ್ಯ ಗಣೇಶ
ಸಿದ್ದಿದೀಶ ಭಯ ನಾಶ ಗಣೇಶ
ಬುದ್ಧಿದಾತ ಗಣನಾಥ ಗಣೇಶ
ಸಿದ್ದಿದೀಶ ಭಯ ನಾಶ ಗಣೇಶ
ಬುದ್ಧಿದಾತ ಗಣನಾಥ ಗಣೇಶ
ವಿಶ್ವ ವಂದ್ಯ ವಿಘ್ನೇಶತ ಗಣೇಶ
ಪಾಶಕುಂಶಧರ ಪಾರ್ವತಿ ಕುವರ
ಏಕದಂತ ಶ್ರೀ ಲಂಬೋದರ ವರ
ಮೂಷಿಕವಾಹನ ಲೋಕಪಾವನ
ಓಂಕಾರಾತ್ಮಾಕ ಗಜನಾನ
ಓಂಕಾರಾತ್ಮಾಕ ಗಜನಾನ
ಓಂಕಾರಾತ್ಮಾಕ ಗಜನಾನ
ವಿಶ್ವ ವಂದ್ಯ ವಿಘ್ನೇಶತ ಗಣೇಶ
ಶುಕ್ಲಾಂಭರಾ ಧರ ಸಿಧ್ಧವೃತಾತ
ಬಾಲವಿನಾಯಕ ಭಾಗ್ಯವಿಧಾತ
ಷಟ್ಪದಿ ಈತ ಆದಿವಂದಿತ
ಬಾಲಚಂದ್ರ ಧರ ಪ್ರಪಂಚ
ಈಶ ನಿಯುಕ್ತ ಶುಭಗಾತ್ರಪದಿ
ಮೋದಕ ಸಿದ್ದಿಯ ಗಜಾನನ
ಮೋದಕ ಸಿದ್ದಿಯ ಗಜಾನನ
ಮೋದಕ ಸಿದ್ದಿಯ ಗಜಾನನ
ಬಾಲವಿನಾಯಕ ಭಾಗ್ಯವಿಧಾತ
ಷಟ್ಪದಿ ಈತ ಆದಿವಂದಿತ
ಬಾಲಚಂದ್ರ ಧರ ಪ್ರಪಂಚ
ಈಶ ನಿಯುಕ್ತ ಶುಭಗಾತ್ರಪದಿ
ಮೋದಕ ಸಿದ್ದಿಯ ಗಜಾನನ
ಮೋದಕ ಸಿದ್ದಿಯ ಗಜಾನನ
ಮೋದಕ ಸಿದ್ದಿಯ ಗಜಾನನ
ವಿಶ್ವ ವಂದ್ಯ ವಿಘ್ನೇಶತ ಗಣೇಶ
ವಿಘ್ನಹಾರಿ ಸುರ ಪೂಜ್ಯ ಗಣೇಶ
-------------------------------------------------------------------------------------------------------------------------
ವಿಘ್ನಹಾರಿ ಸುರ ಪೂಜ್ಯ ಗಣೇಶ
ಸಿದ್ದಿದೀಶ ಭಯ ನಾಶ ಗಣೇಶ
ಬುದ್ಧಿದಾತ ಗಣನಾಥ ಗಣೇಶ
ಸಿದ್ದಿದೀಶ ಭಯ ನಾಶ ಗಣೇಶ
ಬುದ್ಧಿದಾತ ಗಣನಾಥ ಗಣೇಶ
ವಿಶ್ವ ವಂದ್ಯ ವಿಘ್ನೇಶತ ಗಣೇಶ
No comments:
Post a Comment