- ಜಲಲ ಜಲಲಧಾರೇ
- ಮಂಜು ಮಂಜು
- ಸತ್ಯವಂತರಿಗಿದು
- ಓ.. ಪ್ರಿಯತಮ
ಊರ್ವಶಿ (೧೯೯೫) - ಜಲಲ ಜಲಲಧಾರೇ
ಸಂಗೀತ : ವಿ.ಮನೋಹರ, ಸಾಹಿತ್ಯ : ನಾಗತಿಹಳ್ಳಿ ಚಂದ್ರಶೇಖರ, ಗಾಯನ : ಬಿ.ಆರ್.ಛಾಯ
ಕೋರಸ್ : ಸರಿಗಪದ... ಗಮಪಸರಿ...
ಪದಪದ ಸ ಪದಪದ ರಿ ಸದರಿಗಮ ಗಮನಿಸ ನಿಸಸ
ಹೆಣ್ಣು : ಜಲಲ ಜಲಲ ಜಲಲ ಜಲಲ ಧಾರೇ ...
ಜಲಲ ಜಲಲ ಜಲಲ ಜಲಲ ಧಾರೇ ...
ಓ... ಗಿರಿಯ ಜೊತೆ ಝರಿಝರಿಯೋ
ಬಳ್ಳಿ.. ಬೆಡಗಿ ಹನಿಹನಿಯೋ ಬಳುಕಿ ಹಾಡಿವೇ ಸಂಗೀತ
ಹರಿವ.. ನದಿ ಅಲೆಅಲೆಯೋ ಧುಮುಕೋ ಕಲಕಲರವವೂ
ಹಾಡೋ ಲಾಲಿ ಸಂಗೀತಾ....
ಜಲಲ ಜಲಲ ಜಲಲ ಜಲಲ ಧಾರೇ ...
ಜಲಲ ಜಲಲ ಜಲಲ ಜಲಲ ಧಾರೇ ...
ಓ... ಗಿರಿಯ ಜೊತೆ ಝರಿಝರಿಯೋ
ಬಳ್ಳಿ.. ಬೆಡಗಿ ಹನಿಹನಿಯೋ ಬಳುಕಿ ಹಾಡಿವೇ ಸಂಗೀತ
ಹರಿವ.. ನದಿ ಅಲೆಅಲೆಯೋ ಧುಮುಕೋ ಕಲಕಲರವವೂ
ಹಾಡೋ ಲಾಲಿ ಸಂಗೀತಾ....
ಜಲಲ ಜಲಲ ಜಲಲ ಜಲಲ ಧಾರೇ ...
ಜಲಲ ಜಲಲ ಜಲಲ ಜಲಲ ಧಾರೇ ...
ಕೋರಸ್ : ತಾನ ತಾನ ತನ ತಾನಾನ ತನ ತಾನನ ತಾನನ ನಾ...
ತಾನ ತಾನ ತನ ತಾನಾನ ತನ ತಾನನ ತಾನನ ನಾ...
ಹೆಣ್ಣು : ಮೂಡ ಕಂಡ ಕನಸು ಅರಳಿ ಮುಂಜಾನೇ ಚೆಲುವೇ... ಚಿತ್ರವಾಯ್ತು
ಮಂಜು ಮುತ್ತ ಮಾಲೆ ಸಾರಿ ಸಂಭ್ರಮ.. ಬೆಳಕೇ.. ಹೊರಗೆ ಬಂತೂ....
ಕೋರಸ್ : ಸರಿಗಮ ದಪಮಪದನಿ ದಾ ನಿಗರಿ ಸಾ ನಿಗಸ
ಸಾ ನಿ ಗಮಪ ದಪಮದಪಮದರಿಸ ಗಾ.. ಗಾ. ಗಾ
ಮಪದಪಮಾ ಮಪದಪಮಾ
ಹೆಣ್ಣು : ಬೆಳ್ಳಿ ಬೆಟ್ಟ ಸಾಲು ಕಟ್ಟಿ ಸೂರ್ಯನಾ... ಮಾಯಾ ನಗರಿಯಾಯ್ತು ..
ಜಲಲ ಜಲಲ ಜಲಲ ಜಲಲ ಧಾರೇ ...
ಜಲಲ ಜಲಲ ಜಲಲ ಜಲಲ ಧಾರೇ ...
ಕೋರಸ್ : ತಂದರತನ್ ತಂದನ ತಂದನ ತಂದನ
ತಂದರತನ್ ತಂದನ ತಂದನ ತಂದನ
ಹೆಣ್ಣು : ಹಟ್ಟಿ ಕಟ್ಟು ಜಾಡಿ ಜೀವನದಿಯೂ ದಿನವೂ ಬೇಗ ಇರಲೀ ...
ತೂಕಕಿಟ್ಟ ಗಂಧ ಹಟ್ಟಿ ಇವನ ಸರದಿ ಹೋಗದಿರಲೀ ...
ಕೋರಸ್ : ಆಆಆಅ... ಆಆಆ ಆಆಆಅ... ಆಆಆ ಆಆಆಅ... ಆಆಆ
ಹೆಣ್ಣು : ಪುಟ್ಟ ಪುಟ್ಟ ಮಕ್ಕಳಾ ಮುತ್ತು ನಗೆಯೂ ಎಂದೂ ಮಾಸದಿರಲೀ ...
ಜಲಲ ಜಲಲ ಜಲಲ ಜಲಲ ಧಾರೇ ...
ಜಲಲ ಜಲಲ ಜಲಲ ಜಲಲ ಧಾರೇ ...
ಓ... ಗಿರಿಯ ಜೊತೆ ಝರಿಝರಿಯೋ
ಬಳ್ಳಿ.. ಬೆಡಗಿ ಹನಿಹನಿಯೋ ಬಳುಕಿ ಹಾಡಿವೇ ಸಂಗೀತ
ಹರಿವ.. ನದಿ ಅಲೆಅಲೆಯೋ ಧುಮುಕೋ ಕಲಕಲರವವೂ
ಹಾಡೋ ಲಾಲಿ ಸಂಗೀತಾ....
ಜಲಲ ಜಲಲ ಜಲಲ ಜಲಲ ಧಾರೇ ...
ಜಲಲ ಜಲಲ ಜಲಲ ಜಲಲ ಧಾರೇ ...
ಓ... ಗಿರಿಯ ಜೊತೆ ಝರಿಝರಿಯೋ
ಬಳ್ಳಿ.. ಬೆಡಗಿ ಹನಿಹನಿಯೋ ಬಳುಕಿ ಹಾಡಿವೇ ಸಂಗೀತ
ಹರಿವ.. ನದಿ ಅಲೆಅಲೆಯೋ ಧುಮುಕೋ ಕಲಕಲರವವೂ
ಹಾಡೋ ಲಾಲಿ ಸಂಗೀತಾ....
ಜಲಲ ಜಲಲ ಜಲಲ ಜಲಲ ಧಾರೇ ...
ಜಲಲ ಜಲಲ ಜಲಲ ಜಲಲ ಧಾರೇ ...
--------------------------------------------------------------------------------------------
ಊರ್ವಶಿ (೧೯೯೫) - ಮಂಜು ಮಂಜು
ಸಂಗೀತ : ವಿ.ಮನೋಹರ, ಸಾಹಿತ್ಯ : ಕೆ.ರಾಮಯ್ಯ, ಗಾಯನ : ಎಸ್.ಪಿ.ಬಿ.
ಕೋರಸ್ : ಹೂಂಹೂಂ ಹೂಂಹೂಂ ಹೂಂಹೂಂ ಹೂಂ ಹೂಂ ಹೂಂ ಹೂಂ
ಹೂಂಹೂಂ ಹೂಂಹೂಂ ಹೂಂಹೂಂ ಹೂಂ ಹೂಂ ಹೂಂ ಹೂಂ
ಗಂಡು : ಮಂಜೂ ... ಮಂಜೂ ... ಮಂಜೂ ... ಮಂಜೂ ...
ಹಸಿರ ಎಲೆಯ ಮಡಿಲ ಮಗುವೇ
ಬಿಸಿಲ ಬೇಗೆ ಮರೆತು ನಗುವೇ
ಗಿರಿಯ ಶಿಖರ ಒಡತಿ... ಬರುವ ತಂಪು ಗೆಳೆಯಾ...
ಬಾಳೊಂದು ಲಹರೀ ಓಹೋ .. ಪ್ರಿಯೇ ಓಹೋ .. ಪ್ರಿಯೇ
ಮಂಜೂ ... ಮಂಜೂ ... ಮಂಜೂ ... ಮಂಜೂ ...
ಕೋರಸ್ : ಪಸ ನಿಸ ನಿಪಮ ಪರಿಪರಿ ಪಮಗ
ಸಸಸ ಗಾರಿ ಸಸಸ ಗಾರಿ ರಪ ಮಪ ಮಗಸ
ಗಂಡು : ನೀನು ದೇವಿ ನಾನು ದಾಸ ಪೂಜೆಗಾಗಿ ಕಾದಿರೂ ...
ಆದಿಯೆಲ್ಲಿ ಅಂತ್ಯವೆಲ್ಲಿ ಭೂಮೀ ತುಂಬ ನೀನೀರೂ
ಸುಳಿವ ಗಾಳಿಯೆಲ್ಲ ನಿನಗೆ ಧೂಪ ಗಂಧವೇ
ಸಲೀಲ ಧಾರೇ ಸಂಗದಲ್ಲಿ ನಿನ್ನ ಭಂಗವೇ...
ಇರುಳೆಲ್ಲವೋ ಘೋರ ಘೋರ ಇರಬಯಸಿಹೆ ಬೆಳಗನು
ಮೂಡಿ ಬಾರೇ ಕರದಲೀ .. ಮೂಡಿ ಬಾರೇ ಮನದಲೀ...
ಮಂಜೂ ... ಮಂಜೂ ... ಮಂಜೂ ... ಮಂಜೂ ...
ಕೋರಸ್ : ಆಆಆ... ಆಆ ಆಆಆ... ಆಆ ಆಆಆ... ಆಆ ಆಆಆ... ಆಆ
ಗಂಡು : ನಾನು ರಾಮ ನೀನು ಸೀತೆ ಸಮರಸವೀ ಜೀವನ
ಏನೇ ಬರಲಿ ಏನೇ ಇರಲೀ ಪ್ರೀತಿಯೊಂದೇ ಹೂರಣ
ಕನಸಿನಾಸೇ ಎಲ್ಲ ಸುಗಮ ತೇರು ಹರಿದರೇ
ಒಲವಿನೂರ ನಮ್ಮ ಪಯಣ ಪ್ರೀತಿ ಜೊತೆಗಿರೇ
ಬದುಕೆಲ್ಲವೂ ಧಾರೆ ಧಾರೆ ಸಿಹಿಸಿಹಿಯಲಿ ಬರೆಯಲಿ
ಹಾಡು ಬಾರೇ ಜೊತೆಯಲೀ ... ಹಾಡು ಬಾರೇ ಜೊತೆಯಲೀ ...
ಮಂಜೂ ... ಮಂಜೂ ... ಮಂಜೂ ... ಮಂಜೂ ...
ಹಸಿರ ಎಲೆಯ ಮಡಿಲ ಮಗುವೇ
ಬಿಸಿಲ ಬೇಗೆ ಮರೆತು ನಗುವೇ
ಗಿರಿಯ ಶಿಖರ ಒಡತಿ... ಬರುವ ತಂಪು ಗೆಳೆಯಾ...
ಬಾಳೊಂದು ಲಹರೀ ಓಹೋ .. ಪ್ರಿಯೇ ಓಹೋ .. ಪ್ರಿಯೇ
ಮಂಜೂ ... ಮಂಜೂ ... ಮಂಜೂ ... ಮಂಜೂ ...
--------------------------------------------------------------------------------------------
ಊರ್ವಶಿ (೧೯೯೫) - ಸತ್ಯವಂತರಿಗಿದು
ಸಂಗೀತ : ವಿ.ಮನೋಹರ, ಸಾಹಿತ್ಯ : ವಿ.ಮನೋಹರ, ಗಾಯನ : ಎಸ್.ಪಿ.ಬಿ.
ಆಆಆಅ... ಆಅ ... ಆಆಆಅ... ಆಆ ... ಆಆಆಅ... ಆಆಆಅ... ಆಆಆಅ... ಆಆಆಅ...
ಆಆಆಅ... ಆಅ ... ಆಆಆಅ... ಆಆ ... ಆಆಆಅ... ಆಆಆಅ... ಆಆಆಅ... ಆಆಆಅ...
ಸರಿಗ ಸರಿಗ ಸರಿಗಪಾಪ ಸರಿಗ ಸರಿಗ ಸರಿಗಪಾಪ ಗರಿಸ
ಸತ್ಯವಂತರಿಗಿದು ಕಾಲವಲ್ಲಾ...
ಸತ್ಯವಂತರಿಗಿದು ಕಾಲವಲ್ಲ ದುಷ್ಟ ಜನರಿಗಿದು ಸುಭಿಕ್ಷದ ಕಾಲ
ಸತ್ಯವಂತರಿಗಿದು ಕಾಲವಲ್ಲ ದುಷ್ಟ ಜನರಿಗಿದು ಸುಭಿಕ್ಷದ ಕಾಲ
ಸತ್ಯವಂತರಿಗಿದು ಕಾಲವಲ್ಲಾ... ಆಆಆಅ...
ಸರಿಗ ನಿಗರಿಸ ದಪ ಪದನಿ ಗರಿಗರಿಸ
ಉಪಕಾರ ಮಾಡಿದರೇ ಅಪಕರಿಸುವ ಕಾಲ
ಉಪಕಾರ ಮಾಡಿದರೇ ಅಪಕರಿಸುವ ಕಾಲ
ಸಕಲವ ತಿಳಿದವಗೇ ಸುಭಿಕ್ಷಕಾಲ
ಸತಿಸುತರೆಂಬುವರ ನಂಬದರಿಯದ ಕಾಲ... ಆಆಆಅ
ಸತಿಸುತರೆಂಬುವರ ನಂಬದರಿಯದ ಕಾಲ
ಸಜೆಯಲ್ಲವಿದು ಬಹು ವಿಪರೀತ ಕಾಲ...
ಸತ್ಯವಂತರಿಗಿದು ಕಾಲವಲ್ಲ ದುಷ್ಟ ಜನರಿಗಿದು ಸುಭಿಕ್ಷದ ಕಾಲ
ಸತ್ಯವಂತರಿಗಿದು ಕಾಲವಲ್ಲಾ... ಆಆಆಅ...
ಹರಿಸ್ಮರಣೆ ಮಾಡುವರಿಗೇ ಕ್ಷಯವಾಗುವ ಕಾಲ..
ಹರಿಸ್ಮರಣೆ ಮಾಡುವರಿಗೇ ಕ್ಷಯವಾಗುವ ಕಾಲ..
ಪರಮಪಾಪಿಗಳಿಗೆ ಸುಭಿಕ್ಷಕಾಲ...
ಶಿರವಾದ ಪತಿವೃತೆಯ ವರಗೋವಿಂದಿಪ ಕಾಲ
ಶಿರವಾದ ಪತಿವೃತೆಯ ವರಗೋವಿಂದಿಪ ಕಾಲ
ನಡೆಯೊಳು ಜಾರೇಯರ ಕೊಂಡಾಡೋ ಕಾಲವೋ...
---------------------------------------------------------------------------------------------
ಊರ್ವಶಿ (೧೯೯೫) - ಓ.. ಪ್ರಿಯತಮ
ಸಂಗೀತ : ವಿ.ಮನೋಹರ, ಸಾಹಿತ್ಯ : ಪುರಂದರದಾಸ, ಗಾಯನ : ಚಂದ್ರಿಕಾ ಗುರುರಾಜ
ಓ... ಪ್ರಿಯತಮಾ ಮರಳಲಿ ಆ.. ಸಂಭ್ರಮಾ...
ಓ... ಪ್ರಿಯತಮಾ ಮರಳಲಿ ಆ.. ಸಂಭ್ರಮಾ...
ಅರಿಯುವಾ ಆ ನಾಡಿಯೂ ... ಹಿಂದಕೆ ಬರಲಾರದೇ...
ಆ ಸುಮಧುರ ಸಕಲವೂ... ಈ ನಾಡಿಗೇ ಬಾರದೇ ...
ಓ... ಪ್ರಿಯತಮಾ ಮರಳಲಿ ಆ.. ಸಂಭ್ರಮಾ...
ಎಲ್ಲೋ ಜನಿಸಿ ಎಲ್ಲೋ ಹರಿವಾ ಬೆರೆವಾ ತಂಟೆಯೂ
ಮಳೆಯ ಸುರಿದು ಕುಸುಮಗಳಿಸು ದಾಹ ಬಾಲಿಕೆಯು
ಯುಗವು ಕಳೆದರು ಯಾರು ಹಿತರೇ ಬಾಳ ಅರಿತವರೂ ...
ಓ... ಪ್ರಿಯತಮಾ ಮರಳಲಿ ಆ.. ಸಂಭ್ರಮಾ...
ದೂರ ನೀರೇ ಸಾಗೋ ನದಿಯೇ ಯಾರು ನಿನ್ನವರೂ ...
ಜಗವು ನಿನಗೆ ಕೊಡುವ ಉಡುಗೊರೆ ಭರಿಸಲಂತಗಳೂ
ತನ್ನತನವ ಕಳೆದು ಕೊನೆದು ಬೆರೆವೆ ಕಡಲೊಳಗೇ ....
ಓ... ಪ್ರಿಯತಮಾ ಮರಳಲಿ ಆ.. ಸಂಭ್ರಮಾ...
ಓ... ಪ್ರಿಯತಮಾ ಮರಳಲಿ ಆ.. ಸಂಭ್ರಮಾ...
--------------------------------------------------------------------------------------------
ಈ ಗೀತೆಯ ಸಾಹಿತ್ಯ
ReplyDelete