727. ಸೂಪರ್ ಸ್ಟಾರ್ (೨೦೦೨)


ಸೂಪರ್ ಸ್ಟಾರ್ ಚಿತ್ರದ ಹಾಡುಗಳು 
  1. ತಗೋಳೇ ತಗೋಳೇ  ನನ್ನೇ ತಗೋಳೇ,
  2. ತುಂಬ ತುಂಬ ತುಂಬ ತಲೆ ತುಂಬಾ
  3. ರಾಜ್ ಕುಮಾರ್ ... ರಾಜ್ ಕುಮಾರ್... ರಾಜ್ ಕುಮಾರ್ ... 
  4. ಪ್ರಾಬ್ಲಮ್ ತೀರಸೆ ಪ್ರಾಬ್ಲಮ್ 
  5. ಬಕರ್ ಬಕರ್ ಬಕರ್ 
  6. ಬಿಟ್ಟಾಕೂ ಬಿಟ್ಟಾಕೂ 
  7. ಸ್ಟಾರ್ ಸೂಪರ್ ಸ್ಟಾರ್ 
ಸೂಪರ್ ಸ್ಟಾರ್ (೨೦೦೨) - ತಗೋಳೇ ತಗೋಳೇ  ನನ್ನೇ ತಗೋಳೇ,
ಸಂಗೀತ ಮತ್ತು  ಸಾಹಿತ್ಯ : ಹಂಸಲೇಖ   ಗಾಯನ : ಶಂಕರಮಹಾದೇವನ್  

ಅಲ್ಟಿಮೇಟ್.... ಪ್ಯಾಶನೇಟ್...  ಮೈ ಲವ್ ಈಸ್ ಗ್ರೇಟ್..
ತಗೋಳೇ ತಗೋಳೇ  
ತಗೋಳೇ ತಗೋಳೇ  ನನ್ನೇ ತಗೋಳೇ, ಹೃದಯ ಬೇಕಾ,  ಹೃದಯವಂತ ಬೇಕಾ,
ತಗೋಳೇ ತೀರ್ಪು ತಗೋಳೇ..
ಬೆರಳ ಕೊಟ್ಟ ಒಬ್ಬ ಟೀಚರ್ಗೆ ಆವ್ನೇನ್ ಮಹಾ ಇಲ್‌ನೋಡೇ,
ಕಣ್ ಕೊಟ್ಟ ಒಬ್ಬ ದೇವರ್‌ಗೆ ಆವ್ನೇನ್ ಮಹಾ ಇಲ್‌ನೋಡೇ...
ತಗೋಳೇ ತಗೋಳೇ..

ನಿನ್ನ ಒಪ್ಪಿಗೆ ಕೇಳದ ನನ್ನ ಎರಡು ಕಿವಿಗಳು ದಂಡ , ತಗೋಳೇ ಕಿವಿ ದಂಡ..
ನಿನ್ನ ತಬ್ಬದ ನನ್ನ ತಬ್ಬಲಿ ಕೈಗಳು ಕೂಡ ದಂಡ, ತಗೋಳೇ ಕೈ ದಂಡ..
ಹೃದಯದ ವೀಣೆ ಬಗದ್ ತೊರ್ಸೊ ಡಮ್ಮೀರೋ ಕವಿ ನನ್ ನೋಡೇ,
ಕರುಳಿನ ತಂತಿ ನಾದದಲಿ ದಿಲ್ ಇದ್ರೆ ನೀ ಹಾಡೇ..
ತಗೋಳೇ ತಗೋಳೇ..

ಹೊತ್ಟನು ಮಾಡದು ಟ್ರಿಕ್ಸುಗಳಿಲ್ಲಾ, 
ಮುತ್ತಿ ಪಡೆಯಲು ಇಲ್ಲಿ, ನೋಡೀ ಜಗದಲ್ಲಿ.. ಹೇ..
ಪ್ರಾಣದ ಫ್ಲೈಟೀ ಬೇಕು ಅಂದ್ರೆ ಅದರಲೆ ಬರ್ತಿನ್ ಅಲ್ಲಿ, ನಿನ್ನ ಬಳಿಗಲ್ಲಿ..
ಕೈಯಿ ಕಾಲು ಸಕಲಾಂಗ ಸರ್ಪ್ರೈಸ್ ಕಣೇ ನನ್ ಲವ್ಗೆ, 
ನಿನ್ನೊಳಗೆ ಐಕ್ಯದ ಚಾನ್ಸ್ ಕೊಟ್ರೆ ಗುಡ್ ಬೈ ಕಣೇ ಈ ಮಣ್ಗೆ.
ತಗೋಳೇ ತಗೋಳೇ...
ಹೃದಯ ಸ್ವೀಕರಿಸೇ,  ಕೊಂಡು ಸಂಸ್ಕರಿಸೇ,
ಪ್ರಾಣ ಪಯಣಿಸಲು,  ಶ್ರಾದ್ಧ ಆಚರಿಸೇ,
ನೌ ಯೂ ಕ್ಯಾಂಟ್ ಟೆಸ್ಟ್ ಮೀ,  ನೌ ಯೂ ಕ್ಯಾನ್ ಟ್ರಸ್ಟ್ ಮೀ,
ಈ ಜಗದಲ್ಲೇ ನಾನೇ ರಿಯಲ್ ಪ್ರೇಮಿ,  
ಸಾಯ್ಸೆ...  ಸಾಯ್ಸೆ... ಸಾಯ್ಸೆ... ಸಾಯ್ಸೆ... ಪ್ರೀತ್ಸಿ ಸಾಯ್ಸೆ..
ತಗೋಳೇ ತಗೋಳೇ..
ಅಲ್ಟಿಮೇಟ್.... ಪ್ಯಾಶನೇಟ್...  ಮೈ ಲವ್ ಈಸ್ ಗ್ರೇಟ್..
ತಗೋಳೇ ತಗೋಳೇ.. 
----------------------------------------------------------------------------------------------------------------------

ಸೂಪರ್ ಸ್ಟಾರ್ (೨೦೦೨) - ತುಂಬ ತುಂಬ ತುಂಬ ತಲೆ ತುಂಬಾ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯನ: ಹರಿಹರನ್


ತುಂಬ ತುಂಬ ತುಂಬ ತಲೆ ತುಂಬಾ
ಓ ಓ.. ಓ ಓ.. ಆ ಆ ಆ ಆ ಆ ಆ ಆ ಆ
ತುಂಬ ತುಂಬ ತುಂಬ ತಲೆ ತುಂಬಾ

ಕಪ್ಪೆಂಬ.. ಕರಿಎಂಬ.. ಕುರುಳೆಂಬಾ.. ಮುಗಿಲೊಂದು
ಅರಳಿದರೆ ಬೆನ್ ತುಂಬಾ... ಸೀಲೊಡೆದರೆ ಎರಡೆರದೆ ತುಂಬ
ಜಾರಿದ ಇಳಿ.. ಜಾರಿದ ಈ ನೀಲವೇಣಿ.. ಈ ನೀಲವೇಣಿ!

ಹಗಿಉವುದು, ಕಾಯುವುದೂ ಸಿಂಹಕಟಿ ಎಂಬ ನಡುಗಂಬದ ತುಂಬ
ತುಂಬ ತುಂಬ ತುಂಬ ನಡು ತುಂಬಾ
ನಿನ್ನ ತುಂಬಿ ಕೊಳ್ಳುವ.. ಸೀರೆಯಾಗಲೆಂಬುವ
ನೆರಿಗೆ ಎಂಬ ಕುಚ್ಚಲೀ.. ನಿನ್ನ ನಡುವನೊಂಬುವಾ
ಅತಿಎಂಬಾ.. ಹುಚ್ಚೆಂಬಾ.. ಹುಚ್ಚಂಬ ವಿಪರೀತ

ಫಲಿಸಿದರೆ ಸಾಕೆಂಬಾ.. ಹುಚ್ಚೊಂದಿದೆ ಈ ಎದೆತುಂಬಾ
ಆದರೆ ಇದು ಆದರೆ ನನ ಸುಖವ ನೋಡಿ!... ಅದೃಷ್ಟ ನೋಡಿ!
ಅಡಗುವುದು.. ಅಡಗುವುದೂ.. ಬೆನ್ನು ಬಿಡೆನು ಎಂಬ ನಿನ್ನ ನೆರಳ ಜಂಭ!
ತುಂಬ ತುಂಬ ತುಂಬ ತಲೆ ತುಂಬಾ

ಹೃದಯ ತುಂಬ ಹೊಂಬಣ.. ದೊಂಬರಾಟ ತಾಳೆನಾ ಅ ಅ ಅ ಆ
ಪ್ರೀತಿ ಪ್ರೀತಿ ಎನ್ನುತ.. ಜಿಗೆಯೋಕಾಟ ತಡೆಯನಾ ಆ
ಕೈತುಂಬಾ.. ತೊಳ್ತುಂಬಾ.. ಕಣ್ತುಂಬ.. ಕೂಡಿದರೆ.. ಸವಿಯುವೆನೆ ತುಟಿತುಂಬಾ
ನೀಡು ಒಂದು ಪ್ರೀತಿ ಬಾಯ್ತುಂಬಾ
ತೆಲಿದರದು ತೆಲಿದರ ಈ ಹೃದಯ ತುಂಬಾ.. ಜಿಗಿದೆದೆಯ ತುಂಬಾ
ಅಡಗುವುದು.. ಇಳಿಯುವುದು.. ನನ್ನಗೆ ನೀ ಮಾಡೊ ಡವ ಡವಗಳ ಜಂಭಾ!
ತುಂಬ ತುಂಬ ತುಂಬ ತಲೆ ತುಂಬಾ |೩|
ಓ ಓ.. ಓ ಓ... ಆ ಆ ಆ ಆ ಆ ಆ ಆ...
-------------------------------------------------------------------------------------------------------------------------

ಸೂಪರ್ ಸ್ಟಾರ್ (೨೦೦೨) - ರಾಜ್ ಕುಮಾರ್ ... ರಾಜ್ ಕುಮಾರ್...
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯನ: ಹರಿಹರನ್

ರಾಜ್ ಕುಮಾರ್ ... ರಾಜ್ ಕುಮಾರ್... ರಾಜ್ ಕುಮಾರ್ ... ರಾಜ್ ಕುಮಾರ್ |೪|
ಹೇ! ಶಬ್ದ ದಯ ಮಾಡಿ ನೀ ಕೇಳು
ಹೇ! ನಿಶಬ್ದ ಕೃಪೆ ಮಾಡಿ ಮಾತಾಡು
ಈ ಶಬ್ದ ನೆನಪಿಲ್ಲವೇ?! ಏ ಏ ಏ ಏ!
ರಾಜ್ ಕುಮಾರ್.. |೨|
ರಾಜ್ ಕುಮಾರ್... ರಾಜ್ ಕುಮಾರ್... ರಾಜ್ ಕುಮಾರ್..
ಹೇ! ಶಬ್ದ ದಯ ಮಾಡಿ ನೀ ಕೇಳು
ಹೇ! ನಿಶಬ್ದ ಕೃಪೆ ಮಾಡಿ ಮಾತಾಡು

ಯುವರಾಜನಾಗಿ.. ಅಪರಾಧಿಯಾದೆ
ಯುವಪ್ರೇಮಿಯಾಗಿ.. ಪರದೇಶಿಯಾದೆ
ನನ್ನಾಸೆಎಂತೆ ನೀ ಬರೆದಾಕಾಲೆ.. ನೀ ಮರೆತಾ ಮೇಲೆ ಯಾಕೆ ಈ ಓಲೆ!
ಈ ಪತ್ರ ನೆನಪಿಲ್ಲವೇ!? ಏ ಏ ಏ ಏ!
ರಾಜ್ ಕುಮಾರ್.. |೨|
ರಾಜ್ ಕುಮಾರ್... ರಾಜ್ ಕುಮಾರ್... ರಾಜ್ ಕುಮಾರ್..
ಹೇ! ಶಬ್ದ ದಯ ಮಾಡಿ ನೀ ಕೇಳು
ಹೇ! ನಿಶಬ್ದ ಕೃಪೆ ಮಾಡಿ ಮಾತಾಡು

ಮುಳ್ಳಲಿ ಕಾಲ ಇಡಬಾರದೆಂದು.. ಅಂಗೈಯ್ಯ ಮೇಲೆ ನಿನ್ನ ನಡೆಸಿಟ್ಟೆಂದೆ
ತಲೆ ಬಾಚಿದಾಗ ಚಿತ್ತಾರವಾದೆ.. ಕಣ್ತೀಡಿದಾಗ ಕರ್ಪೂರವಾದೆ
ಆ ನೆನಪೆ ನೆನಪಿಲ್ಲವೇ!? ಏ.. ಏ.. ಏ.. ಏ!
ರಾಜ್ ಕುಮಾರ್!... |೨|
ರಾಜ್ ಕುಮಾರ್.. ರಾಜ್ ಕುಮಾರ್.. ರಾಜ್ ಕುಮಾರ್.. 
ರಾಜ್ ಕುಮಾರ್... ರಾಜ್ ಕುಮಾರ್!!! ...ರಾಜ್ ಕುಮಾರ್...
ರಾಜ್ ಕುಮಾರ್... ರಾಜ್ ಕುಮಾರ್!!! ...ರಾಜ್ ಕುಮಾರ್...
ರಾಜ್ ಕುಮಾರ್... ರಾಜ್ ಕುಮಾರ್!!! ...ರಾಜ್ ಕುಮಾರ್...
--------------------------------------------------------------------------------------------------------------------------

ಸೂಪರ್ ಸ್ಟಾರ್ (೨೦೦೨) - ಬಕ್ರ... ಆಆಆಅ... ಅಆಆಆಆ ಡೌ ರಾಣಿ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯನ: ಹೇಮಂತ, ಶ್ವೇತ


ಗಂಡು : ಬಕ್ರ... ಆಆಆಆ... ಆಆಆಅ... ಡೌ ರಾಣಿ 
           ಬಕ್ರ... ಆಆಆಆ... ಆಆಆಅ... ಡೌ ರಾಣಿ 
           ಬಕ್ರ... ಆಆಆಆ... ಆಆಆಅ... ಡೌ ರಾಣಿ 
           ಡೌ ಯಾಕೇ ಮಾಡ್ತಿ ಡೌಟ್ ಯಾಕೇ ಪಡ್ತೀ ನಮ್ಮ್ ಯಾಕೆ ಮಾಡ್ತಿ ನಖರಾ 
           ಬಾಯಿ ಬಿಡೇಲೇ ಬಕ್ರ .. ಬಕ್ರ.. ಬಕ್ರ 
          ಆಆಆಆ... ಮೇಲ್ ಮೇಲ್ ಡೌ ರಾಣಿ  ಒಳಗೋಳಗ್ ಲವ್ ರಾಣಿ 
          ಆಆಆಆ ... ಮುಖದಲ್ ಡೌ ರಾಣಿ ಎಎಎ .. ಎದೆಯಲ್ ಲವ್ ರಾಣಿ 
         ನಿನ್ನ ರವಿಕೇ ಬಿಗಿಯಾದದ್ದು ನನ್ನಾ ನೆನಪಲ್ ತಾನೇ 
         ಬಕ್ರ ... ಪಿಳ್ಳೆ ನೆವದಲ್  ಬೀದಿಗ ಬಂದಿದ್ ನನ್ನಾ ಹುಡ್ಕೊಂಡ್ ತಾನೇ 
         ಬಕ್ರ ... ನಿನ್ನ ಎದೆಯಾ ಸಿ.ಡಿ.ಲ್.  ನಂದೇ ಮ್ಯೂಸಿಕ್ ತಾನೇ 
         ಬಕ್ರ ... ನಿನ್ನ ಕಣ್ಣಿನ ಕ್ಯಾಮರಾ ತುಂಬಾ ಈ ಸೂಪರ್ ಸ್ಟಾರ್ ತಾನೇ 
        ಬಕ್ರ... ಹುಡುಗೀರೆಲ್ಲಾ ನನ್ ಹಿಂದೆ ನಾನು ನಿನ್ನ ಬೆನ್ ಹಿಂದೇ 
        ಸುಮ್ನೇ ಯಾಕೆ ಹೀಗೇ  ಪ್ರೀತ್ಸೇ .. ಪ್ರೀತ್ಸೇ ಒಳಗೊಳಗೇ ನಗ್ತೀ ಕಾಡ್  ನೋಡ್ತೀ 
       ಸಿಂಗನಾಟ ಮಾಡ್ತಿ ಬಕ್ರ .. ಉಮ್ಮ ಕೊಡಲೇ ನಖರಾ ನಖರಾ ನಖರಾ 
       ಆಆಆಆ... ಮೇಲ್ ಮೇಲ್ ಡೌ ರಾಣಿ  ಒಳಗೋಳಗ್ ಲವ್ ರಾಣಿ 
       ಆಆಆಆ ... ಮುಖದಲ್ ಡೌ ರಾಣಿ ಎಎಎ .. ಎದೆಯಲ್ ಲವ್ ರಾಣಿ 

      ಹಲೋ.... ದೇವಯಾನಿ ನಂಬು ನಂಬು ನಂಬು ನನ್ನ ಮಾತು ನಂಬು 
      ಲವ್ ಇಲ್ಲದಿದ್ರೆ ಬಾಳು ಬ್ಲಾಂಕ್ ಬ್ಲಾಂಕ್ ಪೆದ್ದಿ ಪೆದ್ದಿ ಪೆದ್ದಿ ನಿನ್ನದೇನು ದದ್ದಿ  ಬುದ್ದಿ 
      ಲವ್ ಇಲ್ಲದಿದ್ದರೇ ನೀನು ಮಂಕ್ ಮಂಕ್ 
      ದೇವಯಾನಿ ... ಮೋಡ ಮುಚ್ಚಿದ ಸೂರ್ಯ ಕೂಡ ಬೆಂಕಿ ಇದ್ದರೂ ಬ್ಲಾಂಕ್ 
      ಅಂದ ಇದ್ದರೂ ಪ್ರೀತಿ ಮಾಡದ ಹೆಣ್ಣಿನ ಹೃದಯ ಬ್ಲಾಂಕ್ 
      ನೀನು ಬಂದೆ ಬರ್ತಿಯಾ ಲವ್ ಮೀ ಅಂದೇ ಅಂತೀಯಾ ಸುಮ್ನೇ ಯಾಕೆ ಹೀಗೆ ಹೇಳೇ ಓ.ಕೆ 
      ಚಿತ್ರಾನ್ನ ಆಗ್ತೀ ನಖರಾ ಪತ್ರೋಳಿ ಆಗ್ತೀ .. ನಖರಾ  ಬರ್ಬಾದಿ ಆಗ್ತೀ ಬಕ್ರ ಕೋರ್ಟಿಗೆ ಹೋದ್ರೇ ಮಿತ್ರಾ
      ಆಆಆ... ಅಲ್ಲೆನ್ ನೋಡ್ತಿ ಡೌ ರಾಣಿ ಜೈಲಲ್ಲೇ ನೀನ್ ಹೈ ರಾಣಿ               
      ಆರ್ಡರ್ ... ಆರ್ಡರ್  ... ಸಾಹೇಬ್ರಿಗೆ  ಒಂದು ಬೆಣ್ಣೆ ಮಸಾಲೇ
      ಆರ್ಡರ್... ಆರ್ಡರ್ .. ಯುವರ್ ಆನರ್ ನಾನವಳನ್ನ  ಲವ್ ಮಾಡದೇ ಅವಳ ಮಾಡ್ಲಿಲ್ಲ
      ಐ ಸೀ ವೇರಿ ಬ್ಯಾಡ್ ವಾರೆಂಟಗೂ ಹೆದರಿಲ್ಲ ಈ ಕೋರ್ಟಿಗೇ ಬಂದಿಲ್ಲ  ಐ ಸೀ ವೇರಿ ಬ್ಯಾಡ್  ದೇವಯಾನಿ ...
      ದೇವಯಾನೀ .. ಒಂದ್ ಸಾರೀ ದೇವಯಾನೀ ಎರಡ್ ಸಾರೀ     ದೇವಯಾನೀ ಮೂರ್ ಸಾರೀ .. ಹೇ...
ಹೆಣ್ಣು : ಯುವರ್ ಆನರ್ ಈ ಹುಡುಗ ನಂಗ್ಯಾಕೋ ಹಿಡಿಸಿಲ್ಲ
ಗಂಡು : ಹಾಗೋ ವೇರಿ ಬ್ಯಾಡ್
ಹೆಣ್ಣು : ನೋಡಿದ್ರೂ .. ಹಾಡಿದ್ರೂ ಮನಸ್ಯಾಕೋ ಬಯಸಿಲ್ಲ
ಗಂಡು : ಹಾಗೂ ವೇರಿ ಬ್ಯಾಡ್ ಸಿಂಗು ಸಾಂಗು ಮಾಡಿದ್ದಳೇ ನಿದ್ದೆ ಗಿದ್ದೆ ಕದ್ದಿದ್ದಾಳೆ ಕೋರ್ಟನಲ್ಲೇ ಬಯ್ಯುತ್ತಾಳೇ
           ಬ್ಯಾಂಗ್ ಬ್ಯಾಂಗ್ ಪ್ರೀತಿ ಹುಚ್ಚು ಹಿಡಿಸಿದ್ದಾಳೆ ಮಧ್ಯ ಕೈ ಕೊಟ್ಟಿದ್ದಾಳೆ  ತಪ್ಪು ಮಾಡಿ ಇಟ್ಟಿದ್ದಾಳೆ
           ಹ್ಯಾಂಗ್ ಹ್ಯಾಂಗ್ ಚಿಂತ್ಯಾಕೆ ಮಾಡ್ತಿ ಬಕ್ರ...  ಸುಮ್ನೇ ಯಾಕೇ ಸಾಯ್ತಿ ಬಕ್ರ
           ಆಯ್ ಲವ್ ಯು ಅನ್ನೇ ಬಕ್ರ ... ನಾಚಿಕೆ ಯಾಕೇ ನಖರಾ
           ಆಆಆಆಅ... ಮುಖದ ಡೌ  ರಾಣಿ ಏಏಏ .. ಎದೆಯಲ್ ಲವ್ ರಾಣಿ
--------------------------------------------------------------------------------------------------------------------------

ಸೂಪರ್ ಸ್ಟಾರ್ (೨೦೦೨) - ಡೋಂಟ್ ವರಿ ಮಾಡಬೇಡ 
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯನ: ಅದ್ನನ್ ಸಾಮಿ, ಲತಾಹಂಸಲೇಖ 

ಗಂಡು : ಡೋಂಟ್ ವರಿ ಮಾಡಬೇಡ ಡರ್ ಪೋಕ್ ಆಗಬೇಡ
           ಲವ್ ಏನಮೋರಿನಲ್ಲಿ ಎಸ್ಕೆಪ ಆಗಬೇಡ ಕಂಗಾಲಬೇಡ ಬಿಟ್ಟಾಕು ಬಿಟ್ಟಾಕು
           ಬ್ಯಾಡ್ ಟೈಮ್ ಅನ್ನಬೇಡ ಮೂಡ್ ಔಟ್ ಆಗಬೇಡ ಲಕ್ ಚೆಕ್ ಮಾಡಬೇಡ್
          ಲವ್ ಲಾಕ್ ಬಿಚ್ಚಬೇಡ ಬಿಟ್ಟೀಲಿ ನೋಡಬೇಡ ಬಿಟ್ಟಾಕು ಬಿಟ್ಟಾಕು
ಗಂಡು : ಒಳಗೆ ಏನೇನಿದೆ                   ಹೆಣ್ಣು : ತುಂಬಾ ಹೇಳೋದಿದೆ
ಗಂಡು : ಓ.. ಕೇಳೋದ್ ಇನ್ನೇನಿದೇ    ಹೆಣ್ಣು : ಇಸ್ಕಾ ಕಿಸ್ಸಾ ಇದೆ
ಗಂಡು : ಓ.. ಕಷ್ಟ ಕಣೋ                    ಹೆಣ್ಣು : ಅಪ್ಪ ಇಲ್ಲ ಅಮ್ಮ ಇಲ್ಲ
ಗಂಡು : ಓ.ಕೆ. ನಷ್ಟವೇನೂ                 ಹೆಣ್ಣು : ತಾಳಿ ಇಲ್ಲ ಮಂತ್ರ ಇಲ್ಲ
ಗಂಡು : ಅದು ವೇಷ್ಟು ಬಿಟ್ಟಾಕೇ
           ಕನಫ್ಯೂಸ್ ಆಗಬೇಡಾ ಟೈಮ್ ಪಾಸ್ ಮಾಡಬೇಡ
           ಯಾವ್ ಗೋಳ್ ಇದ್ದರೇನು ನನ್ ತೋಳ್ ಇಲ್ಲವೇನು
            ಹಿಂದೇಟ್ ಹಾಕಬೇಡ್ ಬಿಟ್ಟಾಕು ಬಿಟ್ಟಾಕೂ
ಗಂಡು : ಓ ಗಾಡ್ ಅನ್ನಬೇಡ ಏ ಸೈಜಿ ಅನ್ನಬೇಡ ಕೇಳಿದ್ದೆಲ್ಲ ನಾನು ನೀಡೋದಿಲ್ಲವೇನು
           ನಾನು ನಂದೇನೂನು ಸುಟ್ಟಾಕೂ  ಸುಟ್ಟಾಕೂ
ಹೆಣ್ಣು : ಬಿಂಕಾ ಬೊಂಬಾಟಿಗೆ             ಗಂಡು : ನಮಗೂ ಬಿಡುವಿದೇ
ಹೆಣ್ಣು : ಕುಣಿಯೋ ಖುಷಿ ಇದೆ             ಗಂಡು : ಓ ಸ್ವಿಗ್ಲೊ ಪರ್ಮಿಟ್ ಇದೆ
ಹೆಣ್ಣು : ಐ ಎಮ್ ಹಿಂದೂ                  ಗಂಡು : ನಾನೇ ತಾನೇ ಹಿಂದೂ ಮುಂದು
ಹೆಣ್ಣು : ಐ ಎಮ್ ಏ ಲೇಡಿ                  ಗಂಡು : ನೀನು ನನ್ನ ಬಾಡಿ ನಾನೇ
ಹೆಣ್ಣು : ಸಾಕು ಸಾಕು ಲವ್ ಮಾಡು ಓಓಓ ... ಆಅಅ....
ಗಂಡು : ಡೋಂಟ್ ವರಿ ಮಾಡಬೇಡ ಡರ್ ಪೋಕ್ ಆಗಬೇಡ
           ಲವ್ ಏನಮೋರಿನಲ್ಲಿ ಎಸ್ಕೆಪ ಆಗಬೇಡ ಕಂಗಾಲಬೇಡ ಬಿಟ್ಟಾಕು ಬಿಟ್ಟಾಕು
           ಬ್ಯಾಡ್ ಟೈಮ್ ಅನ್ನಬೇಡ ಮೂಡ್ ಔಟ್ ಆಗಬೇಡ ಲಕ್ ಚೆಕ್ ಮಾಡಬೇಡ್
          ಲವ್ ಲಾಕ್ ಬಿಚ್ಚಬೇಡ ಬಿಟ್ಟೀಲಿ ನೋಡಬೇಡ ಬಿಟ್ಟಾಕು ಬಿಟ್ಟಾಕು
          ಡೋಂಟ್ ವರಿ ಟೇಕ್ ಇಟ್ ಈಜಿ ತಗನ ನಗನನಗನ   ...
--------------------------------------------------------------------------------------------------------------------------

ಸೂಪರ್ ಸ್ಟಾರ್ (೨೦೦೨) - ಲವ್ ಇಸ್ ಬ್ಯೂಟಿಫುಲ್ ಲೈಫ್ ಇಸ್ ವಂಡರ್ ಫುಲ್ 
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯನ: ಸೋನುನಿಗಂ ನಂದಿತಾ 

ಗಂಡು : ಲವ್ ಇಸ್ ಬ್ಯೂಟಿಫುಲ್ ಲೈಫ್ ಇಸ್ ವಂಡರ್ ಫುಲ್
            ಅಂಟಿಕೊಂಡೇ ಬಾಳು ತಾವೇ ಟೂ ಇನ್ ಒನ್ ಸೀ ಅಂಟಂಚ್  ಅಂಟಂಟಂಟಂಟಂಚ    

ಗಂಡು : ನೆಲಕೆ ಪಾದ ಆಂಟಿ ನಾದ ನೆರಳಿಗಂಟೆ ನೆರಳೇ ಸೂರ್ಯನ ಆ ಬೆಳಕಿಗಂಟೆ
           ಅಂಟು ಟಂಟಂಟು ಟಂಟು ಟಂಟಂಟು
          ನಿದ್ರೆಯೊಂದಿಗೇ ಕನಸಂಟಿದೆ ಆಂಟು ಟಂಟು ಟಂಟ್
           ಅಂಟು ಟಂಟಂಟು ಟಂಟು ಟಂಟಂಟು
          ಮಗುವಿನೊಂದಿಗೇ ಮುತ್ತಂಟಿದೇ ಆಂಟು ಟಂಟು ಟಂಟ್
          ಲಿರಿಕ್ಸ್ ಬ್ಯೂಟಿ ಫುಲ್ ಸಾಂಗ್ ಇಸ್ ವಂಡರ್ ಫುಲ್  
          ಅಂಟಿಕೊಂಡೇ ಸಾಗುತಾವೇ ಟೂ ಇನ್ ಒನ್ ಸೀ ಅಂಟಂಚ್  ಅಂಟಂಟಂಟಂಟಂಚ    
ಹೆಣ್ಣು : ಅಂಟಂಚ್  ಅಂಟಂಟಂಟಂಟಂಚ     
ಇಬ್ಬರು : ಅಂಟಂಚ್ ಟಂಟ್ ಟಂಟ್  ಟಂಟ್ ಟಟ್ ಟಂಟ್
ಹೆಣ್ಣು : ಸನಿಹ ಬಂದು ನಂಟು ವಿರಹ ಮತ್ತೊಂದು ನಂಟು ನಂಟು ನಂಟು ಅಂಟೋದು ಉಂಟು
ಗಂಡು : ಉಂಟು ಉಂಟು ಉಂಟಂಟು ಉಂಟು ಆಂಟ್ ಉಂಟು ಸುಖವುಂಟು ಉಂಟು ಈ ನೋವಿನಂಟಲಿ
ಹೆಣ್ಣು : ಉಂಟು ಉಂಟು  ಉಂಟಂಟು ಉಂಟು ಅಂಟಂಟು ಉಂಟುಹೊಸ ನಂಟು ಉಂಟು ಈ ಸ್ನೇಹದಂಟಲಿ
ಗಂಡು : ಎಸ್ ನೀಡ್ ಫಾರ್ ವೀ                ಹೆಣ್ಣು : ವೀ   ಆರ್ ಮೈಫಾರ್ ಲವ್
ಗಂಡು : ಅಂಟಿಕೊಂಡೇ ಬಾಳಬೇಕೂ
ಇಬ್ಬರು : ಟೂ ಇನ್  ಓನ್ ಸೀ .. ಅಂಟಂಚ್ ಟಂಟ್ ಟಂಟ್  ಟಂಟ್ ಟಟ್ ಟಂಟ್
----------------------------------------------------------------------------------------- --------------------------------

ಸೂಪರ್ ಸ್ಟಾರ್ (೨೦೦೨) - ಸ್ಟಾರ್ ಸೂಪರ್ ಸ್ಟಾರ್ ಸ್ಟಾರ್ ಸೂಪರ್ ಸ್ಟಾರ್ 
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯನ: ಹೇಮಂತ, 

ಸ್ಟಾರ್ ಸೂಪರ್ ಸ್ಟಾರ್  ಸ್ಟಾರ್ ಸೂಪರ್ ಸ್ಟಾರ್
ಸ್ಟಾರ್ ಸೂಪರ್ ಸ್ಟಾರ್  ಸ್ಟಾರ್ ಸೂಪರ್ ಸ್ಟಾರ್  ಸೂಪರ್ ಸ್ಟಾರ್
ಪ್ರಾಬ್ಲಮ್ ತಿರಸೇ ಪ್ರಾಬ್ಲಮ್ ಎಲಂದ್ರಲ್ಲೇ ಹುಟ್ಟೋ ಧಿಡೀರ್ ಪ್ರಾಬ್ಲಮ್
ಲವ್ವೆ ಆ ಪ್ರಾಬ್ಲಮ್ ಪವರ್ ಫುಲ್ ಪ್ರಾಬ್ಲಮ್  ಈ ಲವ್ ಇಸ್ ಡೇಂಜರ್ ಪ್ರಾಬ್ಲಮ್
ಇಸ್ ದೀ ಗ್ರೇಟೆಸ್ಟ್ ಪ್ರಾಬ್ಲಮ್
ನಾನ್  ಏ .. ಅಂದರೂ ಪ್ರಾಬ್ಲಮ್ ನಾನ್ ಶ್ ಅಂದ್ರು ಪ್ರಾಬ್ಲಮ್
ನಾನ್ ಓಂ ಅಂದ್ರು ಪ್ರಾಬ್ಲಮ್ ಸ್ವಸ್ತಿಕ ಅಂದ್ರು ಪ್ರಾಬ್ಲಮ್
ಸಾನ್ ಸ್ಟಾರ್ ಅಂದ್ರು ಪ್ರಾಬ್ಲಮ್ ಕಟ್ ಕಟ್ ಅಂದ್ರು ಪ್ರಾಬ್ಲಮ್
ಗೋಳು ಹೇಳಿಕೊಂಡರೇ ಓಳು ಓಳು ಅಂತಾರೇ
ವೀಕ್ಲಿಗೂ ಮಂಥಲಿಗೂ ನಾನೇ ರೇಷನ್ನು ಸತ್ಯ ಸುಲಿದಿಟ್ಟರೇ ಲುಚ್ಚ ಲುಚ್ಚ ಅಂತಾರೇ
ಊರು ನಂಬಿದೆ ಕೇರಿ ನಂಬದೇ ನಂಗೇ ಟ್ಯೂಷನ್
ಪಾರ್ಕ್ ಅಲ್ಲೇ ಲವ್ ಎಂದರೇ ಲಬೋ ಲಬೋ ಅಂತಾರೇ
ನಾನೇ ಒಬ್ಬ ನನ್ನೊಳಗೊಬ್ಬ ನಂಗೇ ಕೋಶ್ಶನ್
ನಾನೇ ಒಬ್ಬ ನನ್ನೊಳಗೊಬ್ಬ ನಂಗೇ ಕೋಶ್ಶನ್
ನಾನ್ ನಾನಂದ್ರು ಪ್ರಾಬ್ಲಮ್ ನಾನ್ ರೀಲ್ ಅಂದ್ರು ಪ್ರಾಬ್ಲಮ್
ನಾನ್ ರಿಯಲ್ ಅಂದ್ರು ಪ್ರಾಬ್ಲಮ್ ನಾನ್ ಸಾರ್ ಅಂದ್ರು ಪ್ರಾಬ್ಲಮ್
ಸೆನ್ಸಾರ್ ಅಂದ್ರು ಪ್ರಾಬ್ಲಮ್ ಪ್ರಾಬ್ಲಮ್ ಪ್ರಾಬ್ಲಮ್  ಪ್ರಾಬ್ಲಮ್  ಪ್ರಾಬ್ಲಮ್

ಹೆಣ್ಣು : ಷೇಮ್ ಲೆಸ್ ಷೇಮ್ ಲೆಸ್
ಗಂಡು : ಷೇಮ್ ಲೆಸ್ ಅಂದ್ರಿಲ್ಲ ಷೇಮ್ ಅಂದ್ರಿಲ್ಲ ಡುರ್ರ್  ಡುರ್ರ್  ಡುರ್ರ್
ಹೆಣ್ಣು : ನಾನ್ ಸೆನ್ಸ್ ನಾನ್ ಸೆನ್ಸ್
ಕೋರಸ್ : ನಾನ್ ಸೆನ್ಸ್ ಅಂದ್ರಿಲ್ಲ ಸೆನ್ಸ್ ಅಂದ್ರಿಲ್ಲ ಡುರ್ರ್  ಡುರ್ರ್  ಡುರ್ರ್  ಡುರ್ರ್  ಡುರ್ರ್  ಡುರ್ರ್
ಹೆಣ್ಣು : ಸ್ಕೌಅಂಡ್ರಾಲ್ ಸ್ಕೌಅಂಡ್ರಾಲ್ ಫೂಲಿಷ್ ಈಡಿಯೆಟ್ ಮುರ್ರೋನ್
ಕೋರಸ್ : ಸ್ಕೌಅಂಡ್ರಾಲ್ ಅಂದ್ರಿಲ್ಲ  ಫೂಲಿಷ್ ಅಂದ್ರಿಲ್ಲ ಈಡಿಯೆಟ್ ಅಂದ್ರಿಲ್ಲ ಮುರ್ರೋನ್  ಅಂದ್ರಿಲ್ಲ
                ಈಡಿಯಟ್ ಅಲ್ಲ ಈಡಿಯಟ್ ಅಲ್ಲ ಮುರ್ರೋನ್ ಅಲ್ಲ ಮುರ್ರೋನ್ ಅಲ್ಲ
ಗಂಡು : ಪ್ರಾಬ್ಲಮ್ ತಿರಸೇ ಪ್ರಾಬ್ಲಮ್ ಎಲಂದ್ರಲ್ಲೇ ಹುಟ್ಟೋ ಧಿಡೀರ್ ಪ್ರಾಬ್ಲಮ್
            ಲವ್ವೆ ಆ ಪ್ರಾಬ್ಲಮ್ ಪವರ್ ಫುಲ್ ಪ್ರಾಬ್ಲಮ್  ಈ ಲವ್ ಇಸ್ ಡೇಂಜರ್ ಪ್ರಾಬ್ಲಮ್
            ಇಸ್ ದೀ ಗ್ರೇಟೆಸ್ಟ್ ಪ್ರಾಬ್ಲಮ್
--------------------------------------------------------------------------------------------------------------------------

No comments:

Post a Comment