1180. ೯೯ ( ೨೦೧೯)


೯೯ ಚಲನ ಚಿತ್ರದ ಹಾಡುಗಳು
  1. ಮೊದಲಸಲ ಬದುಕಿರುವೆ ಅನಿಸುತಿದೆ..
  2. ಸೂರ್ಯನೇ.. ಸುಮ್ಮನೆ.. ಆಗಸವ ತೊರೆದರೆ..ನೋಡು ಭೂಮಿಯ ಅನಾಥ
  3. ಹೃದಯಕೆ ನವಿಲುಗರಿ ಸವರಿದನವನು  
  4. ಗಮ್ಯವೇ ಅದೆಲ್ಲಿ ಎಲ್ಲಿ ನೀನು.. ಸಾಗುವೇ .. 
  5. ಅಂಗಳದಲಿ ಹೂವರಳಲಿ ಈ ಜೀವಕೇ ನೀ ಜ್ಞಾಪಕ
  6. ನಾ ಸನಿಹಕೆ ಇನ್ನೂ 
  7. ಆಗಿದೆ ಆಗಿದೆ 
೯೯ (೨೦೧೯) - ಹೇಳಿ ಹೋಗು ಕಾರಣ, ಹೇಳಿ ಹೋಗು ಕಾರಣ..
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ಕವಿರಾಜ ಗಾಯನ : ಸಂಜಿತ ಹೆಗಡೆ ಶ್ರೇಯಾ ಘೋಷಾಲ್ 

ಗಂಡು : ಹೆಹೆಹೆಹೆಯೇ ...
           ಮೊದಲಸಲ ಬದುಕಿರುವೆ ಅನಿಸುತಿದೆ..
ಹೆಣ್ಣು : ಮಗ್ಗುಲಲೇ ಮರಣವಿದೆ ಅನಿಸುತಿದೆ..
ಗಂಡು : ಇರುಳಿನಲು ನೆರಳು ಸಹ ಬೆವರುತಿದೆ..
ಹೆಣ್ಣು : ಕನಸುಗಳ ಕಳೆಬರಹವು ಕಣ್ಣಲ್ಲಿದೆ..!
ಗಂಡು : ಆಆಆಅ... ಆಆಆಅ...

ಗಂಡು : ನೀ..ಸಿಗದಿರಲೇನು ನನಗೆ ನೀನಿರುವ ಜಗದೊಳಗೆ ನಾನಿರುವೆ ಎನುವುದೇ ಖುಶಿ ಕೊನೆಗೆ..
            ಕೋರುವ ಮುನ್ನ..         ಕೋರಸ್ : ಕೋರುವ ಮುನ್ನ.
            ನಿನಗೆ ವಿದಾಯ..          ಕೋರಸ್ : ನಿನಗೆ ವಿದಾಯ..
ಗಂಡು : ಕೋರುವೆ ಒಂದು.. ಸಣ್ಣ ಸಹಾಯ..ನೀನಿರದೆ ಬದುಕಿರಲು ಹೇಳು ಉಪಾಯ!
           ಕೊನೆವರೆಗೂ ನೆನಪಿಡುವೆ.. ಈ ರಾತ್ರಿಯ!

ಹೆಣ್ಣು : ಈ.. ಇರುಳಿಗೆ ಏನೋ ಹೆಸರು..ಸಂತಸದ ಗರ್ಭದಲಿ, ಸಂಕಟವ ಹೇರುತಿದೇ  ಪ್ರತಿ ಉಸಿರು..
          ಎದೆಯಲಿ ಇದ್ದ..               ಕೋರಸ್: ಎದೆಯಲಿ ಇದ್ದ
          ಆರದ ಗಾಯ..                 ಕೋರಸ್ : ಆರದ ಗಾಯ.
ಹೆಣ್ಣು : ಕೆದಕಿದ ಹಾಗೆ..ಮತ್ತೆ ವಿದಾಯ..ಕೇಳುವುದು ನಾನೀಗ..ಯಾರಲಿ ನ್ಯಾಯ!
          ಕೊನೆವರೆಗೂ ನೆನಪಿಡುವೆ..ಈ ರಾತ್ರಿಯ!
--------------------------------------------------------------------------------------------------------------------------

೯೯ (೨೦೧೯) - ಹೇಳಿ ಹೋಗು ಕಾರಣ, ಹೇಳಿ ಹೋಗು ಕಾರಣ..
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ಕವಿರಾಜ ಗಾಯನ : ಶ್ರೇಯಾ ಘೋಷಾಲ್ 

ಗಂಡು : ಸೂರ್ಯನೇ.. ಸುಮ್ಮನೆ..ಆಗಸವ ತೊರೆದರೆ..ನೋಡು ಭೂಮಿ ಅನಾಥ
           ನಟ್ಟ ನಡುವೆ, ಬಿಟ್ಟು ಹೊರಟೆ ಬಡಪಾಯಿಗೇ  ಜೀವವನು..ಎಂಥ ನೋವು ಸಮೇತ!
           ಹೀಗೆ ದೂರ, ಹೋಗುವ ಮುನ್ನ.. ಹೇಳಿ ಹೋಗು ಕಾರಣ, ಹೇಳಿ ಹೋಗು ಕಾರಣ..
           ಹೇಳಿ ಹೋಗು ಕಾರಣ, ಹೇಳಿ ಹೋಗು ಕಾರಣ!

ಕೋರಸ್ :  ಹೂಂ.. ಹೂಂ..  ಹೂಂ..  ಹೂಂ..  ಹೂಂ..  ಹೂಂ..  ಹೂಂ..  ಹೂಂ..
ಗಂಡು : ಕಾಲುದಾರಿ..ಸಾಲು ದೀಪ..ಕೇಳುತಾವೇ... ಎಲ್ಲಿ ನೀನು?
            ಮಳೆ ಹನಿಯ ಚಿಟ ಪಟ..ನಿನ್ನ ನೆನಪ ಪುಟ ಪುಟ..
            ಹೀಗೆ ದೂರ, ಹೋಗುವ ಮುನ್ನ..ಹೇಳಿ ಹೋಗು ಕಾರಣ, ಹೇಳಿ ಹೋಗು ಕಾರಣ..

ಹೆಣ್ಣು : ಆಆಆ... ಆಆಆ... ಆಆಆ... ಆಆಆ... ಆಆಆ... ಆಆಆ...
ಗಂಡು : ಎಲ್ಲಿಯೇ, ಇರಲಿ ಖುಷಿಯಾಗಿರು..ಕಾಡಲಿ ನೆನಪು ನಿನಗೂ ಚೂರು..
           ಉಳಿಸಿರುವೆ ಹೃದಯಕೆ..ಕಂಬನಿಯ ಸ್ಮರಣಿಕೆ..
           ಹೀಗೆ ದೂರ, ಹೋಗುವ ಮುನ್ನ.. ಹೇಳಿ ಹೋಗು ಕಾರಣ, ಹೇಳಿ ಹೋಗು ಕಾರಣ..
           ಹೇಳಿ ಹೋಗು ಕಾರಣ..!   ಹೇಳಿ ಹೋಗು ಕಾರಣ..!
--------------------------------------------------------------------------------------------------------------------------

೯೯ (೨೦೧೯) - ಹೃದಯಕೆ ನವಿಲುಗರಿ ಸವರಿದನವನು 
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ಕವಿರಾಜ ಗಾಯನ : ಶ್ರೇಯಾ ಘೋಷಾಲ್ 

ಹೆಣ್ಣು : ಹೃದಯಕೆ ನವಿಲುಗರಿ ಸವರಿದನವನು ಜಗವ ಮರೆಸೋ ಮಾಂತ್ರಿಕನವನು
          ಮರಳಿ ಮರಳಿ ಮನವ ಮರಳಿ ಮರಳಿ ಮನವ ಕೆಣಕುವನವನು 
ಹೆಣ್ಣು : ಗಮನ ಸೆಳೆದ ಮೊದಲ ಹುಡುಗ ಎದೆಗೆ ಇಳಿದ ಮೊದಲ ಹುಡುಗ 
          ಕನಸ ಎಸೆದ ಮೊದಲ ಹುಡುಗ ಕವಿತೆಯಾದ ಮೊದಲ ಹುಡುಗ 
ಕೋರಸ್ : ರಾಗ ಮನೋರವಾದ ಮಾಮರದಾಸನೀತ ಗಾನಾಮೃತಂ
                ರಾಗ ಮನೋರವಾದ ಮಾಮರದಾಸನೀತ ಕವಿರಾಜ ರಾಜಂ
--------------------------------------------------------------------------------------------------------------------------

೯೯ (೨೦೧೯) - ಗಮ್ಯವೇ ಅದೆಲ್ಲಿ ಎಲ್ಲಿ ನೀನು.. ಸಾಗುವೇ .. 
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ಕವಿರಾಜ ಗಾಯನ :ಅರ್ಮನ ಮಲ್ಲಿಕ 

ಕೋರಸ್ : ಓ.. ಓ ಓ.. ಓ ಓ.. ಓ ಓ.. ಓ ಓ.. ಓ ಓ.. ಓ
ಗಂಡು : ಗಮ್ಯವೇ ಅದೆಲ್ಲಿ ಎಲ್ಲಿ ನೀನು.. ಸಾಗುವೇ .. ಇದೆಲ್ಲೀ ಎಲ್ಲಿ ನಾನೂ ..
           ಈ ಚೇತನ ಅನಿಕೇತನ ಆಗಬೇಕು ಎಂದೂ
           ಅಲೆಅಲೆಯುತ ಜಗ ಮರೆಯುತ ಕಳೆದು ಹೋಗುತಾ ..
           ಗಮ್ಯವೇ ಅದೆಲ್ಲಿ ಎಲ್ಲಿ ನೀನು.. ಸಾಗುವೇ .. ಇದೆಲ್ಲೀ ಎಲ್ಲಿ ನಾನೂ ..
             
ಗಂಡು : ಈ ಜೀವನ ಒಂದು ಯಾತ್ರಿಯೂ ನೂರಾರು ಇಲ್ಲಿ ಕವಲುದಾರಿ
           ಈ ಜೀವಕೇ ಚುಚ್ಚೋದೇತಕೆ ಆಗಾಗ ನೆನಪೂ ಎಂಬ ಚೂರಿ
          ಹೋರಟೆನು...  ಹುಡುಕಲೂ ಈ ಸಂತೆಯಲ್ಲಿ
         ಹೋರಟೆನು...  ಹುಡುಕಲೂ ಈ ಸಂತೆಯಲ್ಲಿ ನನ್ನನ್ನೇ ನಾ...
         ಗಮ್ಯವೇ ಅದೆಲ್ಲಿ ಎಲ್ಲಿ ನೀನು.. ನಾನೂ.. ನಾನೂ..ನಾನೂ..
         ಸಾಗುವೇ .. ಇದೆಲ್ಲೀ ಎಲ್ಲಿ ನಾನೂ .. ನಾನು ನಾನೂ ..
         ಗಮ್ಯವೇ ಅದೆಲ್ಲಿ ಎಲ್ಲಿ ನೀನು.. ನಾನೂ.. ನಾನೂ..ನಾನೂ..
         ಸಾಗುವೇ .. ಇದೆಲ್ಲೀ ಎಲ್ಲಿ ನಾನೂ .. ನಾನು ನಾನೂ ..
--------------------------------------------------------------------------------------------------------------------------

೯೯ (೨೦೧೯) - ನೀ ಜ್ಞಾಪಕ
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ಕವಿರಾಜ ಗಾಯನ :ಸೋನುನಿಗಂ, ಪೋಲಾಕ ಮುಚ್ಚಲ


ಗಂಡು : ಅಂಗಳದಲಿ ಹೂವರಳಲಿ ಈ ಜೀವಕೇ ನೀ ಜ್ಞಾಪಕ
ಹೆಣ್ಣು : ನಯನವ ತೆರೆ ನಯನವ ತೆರೆ ಈ ಹೃದಯಕೆ ನೀ ಜ್ಞಾಪಕ
ಗಂಡು : ಮರೆಯೋದೂ ಸಾಧ್ಯವೇ ..
ಹೆಣ್ಣು : ಉದಯನಾ ಬೇಕಯ್ಯಾ...
ಗಂಡು : ಎದೆಗೂಡಲ್ಲಿ ನೆನಪಲ್ಲಿ ಇರೂ ... ಕಂಪನವಾಗಿದೆ...
ಹೆಣ್ಣು : ಅಂಗಳದಲಿ ಹೂವರಳಲಿ ಈ ಜೀವಕೇ ನೀ ಜ್ಞಾಪಕ

ಹೆಣ್ಣು : ಹನಿ ಹನಿ ಈ ಎದೆಯಲಿರಲಿಯೂ ಬೆಸೆದ ಗಾಳಿ
ಗಂಡು : ಪರಿ ಪರಿ ಮೆಲ್ಲ ನೀ ಜೀವಕೂ ಮೃದುಮ ಪದ
ಹೆಣ್ಣು : ನೀ ಅಳಿಸಲು ಆಗದ ಗುರುತು ಕಣೋ
ಗಂಡು : ನೀ ಮರೆತರೂ ಮರೆಯದ ನೆನಪೂ ಕಣೋ
ಹೆಣ್ಣು : ನಿಂಗೇತ್ತಕ್ಕಿಚ್ಚ ನಂಗೇನಲ್ಲಿ ಪರಿಚಿತನೂ .. ಪರಿಚಿತನೂ .. ನೀ ಪರಿಚಿತನೂ ..
ಗಂಡು : ಅಂಗಳದಲಿ ಹೂವೂ ಅರಳಲೂ ಈ ಜೀವಕೇ ನೀ ಜ್ಞಾಪಕ
ಕೋರಸ್ : ಓಓಓಓಓ.. ಓಓಓಓಓ
       
ಗಂಡು : ಆಹ್ಹಾ .. ಆಹ್ಹಾ.. ನಿನ್ನ ಹೆಸರನು ಬರೆವುದೂ ಖುಷಿ
ಹೆಣ್ಣು : ದಿನ.. ದಿನ.. ನಂಗೊಳಗೇ ನೀ ಸುರಿಯುವ ಅಂತೇ..
ಗಂಡು : ನೀ ಎದುರಿನ ತಿರುಗಲಿ ಸಿಗಬಹುದೂ
ಹೆಣ್ಣು : ಈ ಬಯಕೆಳಾಂಗಣ ನಡೆಸುವುದೂ
ಗಂಡು : ನಗೆಯೂ ಸೋಲದಂತೆ ಏಕೆ ತಡೆಯುವುದೂ .. ತಡೆಯುವುದು... ಹೂಂ ..ಹೂಂ.. ತಡೆಯುವುದೂ
ಹೆಣ್ಣು : ಅಂಗಳದಲಿ ಹೂವೂ ಅರಳಲೂ ಈ ಜೀವಕೇ ನೀ ಜ್ಞಾಪಕ

ನಡುರಾತ್ರಿಯೂ ನಿರವದಲಿ ಈ ಹೃದಯಕೆ ನೀ ಜ್ಞಾಪಕ 
ಮರೆಯೋದು ಸಾಧ್ಯವೇ .. ಮೊದಲ ಆ ಪ್ರೀತಿಯ 
ಎದೆಗೂಡಲಿ ನೆನಪೆಲ್ಲವೂ ಜೋಪಾನವಾಗಿದೇ 
ಅಂಗಳದಲಿ ಹೂ ಅರಳಲೂ ಈ ಜೀವಕೇ ನೀ ಜ್ಞಾಪಕ  
--------------------------------------------------------------------------------------------------------------------------

೯೯ (೨೦೧೯) - ಆಗಿದೇ ಆಗಿದೇ
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ಕವಿರಾಜ ಗಾಯನ :ಮಾನಸ ಹೊಳ್ಳ ಕೀರ್ತನ ಹೊಳ್ಳ

ಹೆಣ್ಣು : ಹೇ.. ಇಂಥಾ.. ಪಾಪಿ ಇನಿಯಾ.. ಇಷ್ಟೇನಾ ಕಾಮನೇಯಾ ನನ್ನಾ
          ಇನ್ನು ಉಳಿವುದೇ ಮತ್ತೇ ಜೀವಂತನಾ ಬದುಕೇ ಬೀಡುಮೇಲಾಯಿಗ
ಕೋರಸ್ : ನೀರಿರಿರಿ ರಿಸ್ ನೀರಿರಿರಿ ರಿಸ್   ನೀರಿರಿರಿ ರಿಸ್   ನೀರಿರಿರಿ ರಿಸ್
ಆಗಿದೇ ... ಆಗಿದೇ ... ನನ್ನ ಜನುಮಾ ಸಾರ್ಥಕ ನಿನ್ನ ಈ ತೊಳಲಿ
          ನನ್ನ ಲೋಕ ಮೋಹಕ ಜಗದ ಖುಷಿಯಲೊಂದಾಗಿ ಬಂದಂತೇ
          ನನ್ನ ಕಣ್ಣಮುಂದೇ ನೀ ಬಂದು ನಿಂತೇ
          ನೀರಿರಿರಿ ರಿಸ್ ನೀರಿರಿರಿ ರಿಸ್   ನೀರಿರಿರಿ ರಿಸ್   ನೀರಿರಿರಿ ರಿಸ್
--------------------------------------------------------------------------------------------------------------------------

೯೯ (೨೦೧೯) - ನಾ ಸನಿಹಕೆ ಇನ್ನೂ
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ಕವಿರಾಜ ಗಾಯನ :ಶ್ರೇಯಾ ಘೋಷಾಲ್

ನಾ ಸನಿಹಕೇ ಇನ್ನೂ ಹೇಗೆ ಬರಲೀ .. ಈ ಸಮಯವು ಎಲ್ಲಿ ನಿಂತು ಬಿಡು
ನಿನ್ನ ಮಾನದನುವಾದ ಹಾಡನು ನಾ ಯಾರ ಕೇಳಲಿ
ಹೇಳಲೂ ಹೋದರೇ .. ಸೋಲುವ ಅಂಜಿಕೆ
ಹೇಳದೇ ಹೋದರೇ  ಬಾಳಲಿ ಏತಕೆ  ಹೂಂ..ಹೂಂ..ಹೂಂ..ಹೂಂ..

ಚನ್ ಚಂದ್ರನಿಗಾಗಿ ತಾರೇ ಬರೋದು
ಎಲ್ಲ ಗಡಿಯನ್ನೂ ದಾಟಿ ಬರಲಿನ್ನು ನಾನು ನನ್ನಂತೇ ಚೂರು ಇರಲೇ
ಮನಸಿನ ಮೋಡ ಕಟ್ಟೀದೆ ಸುರಿಮಳೆ ಸುರಿಯೋ ಹಾಗಿದೇ ..
ನೆನೆಯಲೇ ಮೆಲ್ಲನೇ .. ನಾ ಸೇರಿ ನಿನ್ನಲ್ಲೀ ..
ಹೇಳಲೂ ಹೋದರೇ ಸೋಲುವ ಅಂಜಿಕೆ
ಹೇಳದೇ ಹೋದರೇ  ಬಾಳಲಿ ಏತಕೆ  .

ಓ..ಓ ಕೈಯ್ಯ ಚಾಚಿದರೇ ಚಂದ್ರ ಸಿಕ್ಕುವನೂ
ಓ..ಓ ಗಾಳಿ ಕಟ್ಟಿರುವೇ ನನ್ನ ಕೈಯ್ಯನ್ನೂ
ನಡೆದರೂ ನಿನ್ನ ಸಂಗಡ ಹೊಗಳವನು ನೂರು ಹೊಂಗಳ ಏತಕೀ ಈ ದಿನ ಇಷ್ಟೊಂದು ಬವಣೆನಾ
ಹೇಳಲೂ ಹೋದರೇ .. ಸೋಲುವ ಅಂಜಿಕೆ
ಹೇಳದೇ ಹೋದರೇ  ಬಾಳಲಿ ಏತಕೆ  ಹೂಂ..ಹೂಂ..ಹೂಂ..ಹೂಂ..
-------------------------------------------------------------------------------------------------------------------------

No comments:

Post a Comment