ಗಂಡುಗಲಿ ಕುಮಾರರಾಮ ಚಿತ್ರದ ಹಾಡುಗಳು
ಸಂಗೀತ : ಗುರುಕಿರಣ ಸಾಹಿತ್ಯ : ಶ್ಯಾಮಸುಂದರಕುಲಕರ್ಣಿ ಗಾಯನ : ಶಂಕರ ಮಹಾದೇವನ
ಕೋರಸ್ : ಹೇಹೇಹೇ .. ಹೇಹೇಹೇ
ಗಂಡು : ಹೇ... ಓ... ಓ.... ಓ... ಓಯ್
ಕೋರಸ್ : ಸುವ್ವಾನ್... ಸುವ್ವಾನ್... ಸುವ್ವಾನ್...
ಈ ನಿಮ್ಮ ರಾಮ ಎಂದೆಂದೂ ನಿಮ್ಮವನೇ (ಸುವ್ವಾನ್... )
ಈ ನನ್ನ ಪ್ರಾಣ ಎಂದೆಂದೂ ನಿಮದೇನೇ... ಸುವ್ವಾನ್...
ಆಕಾಶ ಭೂಮಿ ಮ್ಯಾಲೇ ಇನ್ನೆಲ್ಲೂ ನಾನು ಕಾಣೇ
ಈ ಪ್ರೀತಿ ವಾತ್ಸಲ್ಯವ... ಒಹೋ...
ಕೋರಸ್ : ರಾಮಾ ರಾಮಾ ರಾಮಾ ಓ ರಾಮಾ ರಾಮಾ ರಾಮಾ ಓಹೋ
ರಾಮಾ ರಾಮಾ ರಾಮಾ ಓ ರಾಮಾ ರಾಮಾ ರಾಮಾ ಓ
ರಾಮಾ ರಾಮಾ ರಾಮಾ ಓ ರಾಮಾ ರಾಮಾ ರಾಮಾ ಓಹೋ
ರಾಮಾ ರಾಮಾ ರಾಮಾ ಓ ರಾಮಾ ರಾಮಾ ರಾಮಾ ಓ
ಗಂಡು : ಒಹೋ.. ಈ ನಿಮ್ಮ ರಾಮ ಎಂದೆಂದೂ ನಿಮ್ಮವನೇ... ( ಸುವ್ವಾನ್...)
ಈ ನನ್ನ ಪ್ರಾಣ ಎಂದೆಂದೂ ನಿಮಗೇನೇ .. (ಸುವ್ವಾನ್...)
ಆಕಾಶ ಭೂಮಿ ಮ್ಯಾಲೇ ಇನ್ನೆಲ್ಲೂ ನಾನು ಕಾಣೇ
ಈ ಪ್ರೀತಿ ವಾತ್ಸಲ್ಯವ... `ಓಓಓಓಓಓ
ಗಂಡುಗಲಿ ಕುಮಾರರಾಮ (೨೦೦೬) - ಗಿಣಿರಾಮ ಗಿಣಿರಾಮ
ಸಂಗೀತ : ಗುರುಕಿರಣ ಸಾಹಿತ್ಯ : ವಿ.ಮನೋಹರ ಗಾಯನ : ಗುರುಕಿರಣ ಕೋಮಲ ಪೋತರಾಜ
ಗಂಡು : ಗಿಣಿರಾಮ ಗಿಣಿರಾಮ ಈ ಸಮಯ ಮಧುರಮಯ ಒಲವನು ತಿಳಿಸುವೆಯಾ
ಹೆಣ್ಣು : ಗಿಣಿರಾಮ ಗಿಣಿರಾಮ ಈ ಸಮಯ ಮಧುರಮಯ ಒಲವನು ತಿಳಿಸುವೆಯಾ
ಗಂಡು : ಗಿಣಿರಾಮ ಗಿಣಿರಾಮ
ಗಂಡು : ಚತುರೆ ನೀಡಿದ ಉಂಗುರದೊಳಗೇ.... ಏಏಏ... ಏಏ
ಚತುರೆ ನೀಡಿದ ಉಂಗುರದೊಳಗೇ ಹೃದಯದಾಸೆಯೂ ತುಂಬಿಡಬಹುದೇ
ಹೃದಯದಾಸೆಯೂ ತುಂಬಿಡಬಹುದೇ
ಹೆಣ್ಣು : ಕಾತುರ ನೀ ಪ್ರೇಮವ ನೀ ಬೇಡುವುದೇ ತರವೇ
ಗಂಡು : ಗಿಣಿರಾಮ ಗಿಣಿರಾಮ ಈ ಸಮಯ ಮಧುರಮಯ ಒಲವನು ತಿಳಿಸುವೆಯಾ
ಹೆಣ್ಣು : ಗಿಣಿರಾಮ ಗಿಣಿರಾಮ
ಹೆಣ್ಣು : ಗಿಣಿಯ ಒಳಗಡೆ ಜೀವನೀರಿಸಿ....
ಗಿಣಿಯ ಒಳಗಡೆ ಜೀವನೀರಿಸಿ ಒಲವಿನ ಉಡುಗೊರೆ ನೀಡಿದವಹಗೇ
ಒಲವಿನ ಉಡುಗೊರೆ ನೀಡಿದ ನೀಡಿದವಹಗೇ
ಗಂಡು : ಕಂಡ ಕೆರವೋ ಮುತ್ತುಗರವೋ ಪ್ರೇಮದ ಗಾತುರವೋ..
ಹೆಣ್ಣು : ಗಿಣಿರಾಮ ಗಿಣಿರಾಮ ಈ ಸಮಯ ಮಧುರಮಯ ಒಲವನು ತಿಳಿಸುವೆಯಾ
ಗಂಡು : ಗಿಣಿರಾಮ ಗಿಣಿರಾಮ
ಇಬ್ಬರು : ಈ ಸಮಯ ಮಧುರಮಯ ಒಲವನು ತಿಳಿಸುವೆಯಾ
ಗಿಣಿರಾಮ ಗಿಣಿರಾಮ
-------------------------------------------------------------------------------------------------------------------------
ಗಂಡುಗಲಿ ಕುಮಾರರಾಮ (೨೦೦೬) - ಲೇಲೇಪಾದಿ ಲೇಲೇಪಾದಿ
ಸಂಗೀತ : ಗುರುಕಿರಣ ಸಾಹಿತ್ಯ : ಶ್ರೀರಂಗ ಗಾಯನ : ಮಾಲತಿ, ಮನೋ
ಕೋರಸ್ : ಓಯೇ ಒಯೇ ಓ ಓಯೇ ಒಯೇ ಓ ಓಯೇ ಒಯೇ ಓ ಓಯೇ ಒಯೇ ಓ
ಹೆಣ್ಣು : ಲೇಲೇಪಾಡಿ ಲೇಲೇಪಾಡಿ ಲೇಲೇಪಾಡಿಗ ಪಾಡಿಲೆಲೇ ಓಬೇಲೆ ಲೇಲೇಪಾಡಿಗ
ಕೋರಸ್ : ಲೇಲೆಲೇ ರಾಮದೂರ ಲೇಲೇಗ
ಹೆಣ್ಣು : ಕಾಡಿನಲ್ಲಿ ನೋಡ್ ನಮ್ಮ ರಾಜ್ಯಪಾಲಕ
ಕೋರಸ್ : ಲೇಲೆಲೇ ರಾಮದೂರ ಲೇಲೇಗ
ಹೆಣ್ಣು : ಹಾದಿಯಲ್ಲಿ ಮೋಜು ನೋಡು ಎಂಥ ಚೆಂದಕ
ಕೋರಸ್ : ಲೇಲೆಲೇ ರಾಮದೂರ ಲೇಲೇಗ
ಕೋರಸ್ : ಪಾಡೀ... ಪಾಡೀ... ಪಾಡೀ . ಪಾಡೀ
ಹೆಣ್ಣು : ಹೇ..ಲಚ್ಚಿ.. ಲೇ.. ಗುಚ್ಚಿ...
ಬಡಿ ಬೆಟ್ಟ ಹತ್ತಿ ಕಿವಿ ಪೇಟಾ ಸುತ್ತಿ ಹುಲಿ ಬೇಟೆಗಾಗಿ ಸಾಗಿ ಬರುತ್ತೇನೋ
ಜಗ ಮಲ್ಲ ನೀನೂ ತಗೋ ಹಾಲು ಜೇನು ನಲ್ಲ ಪ್ರೀತಿಯಿಂದ ಇಂದ ತಂದೇನೂ
ಗಂಡು : ಬೆಟ್ಟಾದ ಬಾಲಿ ನನ್ನ ಜಾಣೆ
ಕೋರಸ್ : ಲೇಲೇಲೇಲೇ ಲೇಲೇಲೇಲೇ ಲಾ..
ಗಂಡು : ಹಟ್ಟಿಗೆ ನಾನು ಬರಲೇನೇ
ಕೋರಸ್ : ಲೇಲೇಲೇಲೇ ಲೇಲೇಲೇಲೇ ಲಾ..
ಹೆಣ್ಣು : ಲೇಲೇಪಾಡಿ ಲೇಲೇಪಾಡಿ ಲೇಲೇಪಾಡಿಗ
ಕೋರಸ್ : ಲೇಲೆಲೇ ರಾಮದೂರ ಲೇಲೇಗ
ಹೆಣ್ಣು : ಪಾಡಿಲೆಲೇ ಓಬೇಲೆ ಲೇಲೇಪಾಡಿಗ
ಕೋರಸ್ : ಓಲೆ.. ಓಲೆ... ಓಲೆ... ಗೂಲೂ ಗೂಲೂ ಗೂಲೂ ಗೂಲೂ ಗೂಲುರೇ
ಗೂಲೂ ಗೂಲೂ ಗೂಲೂ ಗೂಲೂ ಗೂಲುರೇ .
ಓಲೆ.. ಓಲೆ... ಓ ಗೂಸ್ ಓಲೆ.. ಓಲೆ... ಓ ಗೂಸ್
ಹೆಣ್ಣು : ಓ.. ಮಾದ... ಓ.. ಹೈದಾ...
ಅರೇ ದಡ್ಡಾ ಬಲ್ಲಾ ಓ.. ನೀರೇ ಬೆಟ್ಟಾ ಬಲ್ಲಾ ಕಲಿ ವೀರ ಧೀರ ಮೋಡಿಗಾರನೂ
ನನ್ನ ಗೆಲ್ಲಬಲ್ಲಾ ಕೆನ್ನೇ ಗಿಲ್ಲಬಲ್ಲ ಭಲೆಗಾರ ಬಾರೋ ಮೋಜಾಗರನೂ..
ಗಂಡು : ಮಲ್ಲಿಗೆ ಜಡೆಗೆ ಮುಡಿದೋಳೇ
ಹೆಣ್ಣು : ಲೇಲೇಪಾಡಿ ಲೇಲೇಪಾಡಿ ಲೇಲೇಪಾಡಿಗ
ಕೋರಸ್ : ಲೇಲೆಲೇ ರಾಮದೂರ ಲೇಲೇಗ
ಹೆಣ್ಣು : ಪಾಡಿಲೆಲೇ ಓಬೇಲೆ ಲೇಲೇಪಾಡಿಗ
ಹೆಣ್ಣು : ಕಾಡಿನಲ್ಲಿ ನೋಡ್ ನಮ್ಮ ರಾಜ್ಯಪಾಲಕ
ಕೋರಸ್ : ಲೇಲೆಲೇ ರಾಮದೂರ ಲೇಲೇಗ
ಹೆಣ್ಣು : ಹಾದಿಯಲ್ಲಿ ಮೋಜು ನೋಡು ಎಂಥ ಚೆಂದಕ
ಕೋರಸ್ : ಲೇಲೆಲೇ ರಾಮದೂರ ಲೇಲೇಗ ಲೇಲೆಲೇ ರಾಮದೂರ ಲೇಲೇಗ
ಗಂಡುಗಲಿ ಕುಮಾರರಾಮ (೨೦೦೬) - ಓ ಓ ಪ್ರೇಮಾ
ಸಂಗೀತ : ಗುರುಕಿರಣ ಸಾಹಿತ್ಯ : ಎಂ.ಏನ್.ವ್ಯಾಸರಾವ್ ಗಾಯನ : ಎಸ್.ಪಿ.ಬಿ. ಚಿತ್ರಾ
ಕೋರಸ್ : ಧೀಮ್ (ತನನ ) ತೋಮ್ (ತನನ) ಧಂ (ತನನ) ಜಮ್ (ತನನ) ತಕಥಕಧಿನ
ಧೀಮ್ (ತನನ ) ತೋಮ್ (ತನನ) ಧಂ (ತನನ) ಜಮ್ (ತನನ) ತಕಥಕಧಿನ
ಗಂಡುಗಲಿ ಕುಮಾರರಾಮ (೨೦೦೬) - ಸರಸಕೆ ಬಾರೋ
ಸಂಗೀತ : ಗುರುಕಿರಣ ಸಾಹಿತ್ಯ : ಕವಿರಾಜ ಗಾಯನ : ಹರಿಹರನ, ನಿತ್ಯಾಶ್ರೀ
ಕೋರಸ್ : ಧೀಮ್ ತರಿಕಿಟ ಧೀಮ್ ಧೀಮ್ ಧೀಮ್ ತರಿಕಿಟ ಧೀಮ್ ಧೀಮ್
ಗಮಪಮನಿ ಸನಿಪಾ ಸಾನಿಪ ನಿಪ ಮಪಗಮ ಗಮಪನಿಸ
ಗಮಪನಿಸ ಗಮಪನಿಸ
ಹೆಣ್ಣು : ಸರಸಕೆ ಬಾರೋ (ಗಮಪನಿಸ ) ಸರಸಕೆ ಬಾರೋ (ಗಮಪನಿಸ )
ಸರಸಕೆ ಬಾರೋ ಸರಸರನೇ... ಸರಸಕೆ ಬಾರೋ ಸರಸರನೇ
ಸವಿ ಶೃಂಗಾರ ರಸಕಾರ ಸವಿ ಸವಿ ಪ್ರಿಯ ಸಖನೇ
ಗಂಡು : ಸರಸಕೆ ಬಾರೇ ಸರಸರನೆ ಸರಸಕೆ ಬಾರೇ ಸರಸರನೇ
ಸವಿ ಶೃಂಗಾರ ರಸಕಾರ ಸವಿ ಸವಿ ಪ್ರಿಯ ಸಖಿಯೇ
ಹೆಣ್ಣು : ಸರಸಕೆ ಬಾರೋ ಸರಸರನೇ
ಗಂಡು : ಆಆಆ.. ಸರಸಕೆ ಬಾರೇ ಸರಸರನೇ ... ಸರಸರನೇ... ಸರಸರನೇ
ಗಂಡುಗಲಿ ಕುಮಾರರಾಮ (೨೦೦೬) - ಈ ಜೀವ ಜೀವ ನಿನದೇ
ಸಂಗೀತ : ಗುರುಕಿರಣ ಸಾಹಿತ್ಯ : ರುದ್ರಮೂರ್ತಿ ಶಾಸ್ತ್ರಿ ಗಾಯನ : ಉದಿತನಾರಾಯಣ, ಮಧು ಬಾಲಕೃಷ್ಣ
ಮಧು : ಆಆಆ.. ಈ ಜೀವ ಜೀವ ನೀನಾದೆ ನೀನಿರದೇ ಏನಿದೇ
ಕೋರಸ್ : ಎಲ್ಲಿ ಕುಂತವನೇ ಏನೂ ಮಾಡತಾವನೇ ಬಲ್ಲೋರು ಯಾರೋ ಶಿವನಾಟ
ಕಣ್ಣು ಮುಚ್ಚವನೇ ಸುಮ್ನೇ ನಗ್ತವನೇ ಲೋಕ ಎಲ್ಲಾ ಬರಿಮಾತಾ
ಮಧು : ಈ ಜೀವ ಜೀವ ನೀನಾದೆ ನೀನಿರದೇ ಏನಿದೇ
ಉದಿತ : ಈ ಜೀವ ಜೀವ ನೀನಾದೆ ನೀನಿರದೇ ಏನಿದೇಮಧು : ನಗುನಗುತಾ ಎದೆಬಡಿತ ಎಣಿಸೋದು ಯಾಕೇ ಬೇಕು
ಮಧು : ಎದೆಯೊಳಗೇ ನೆಲೆಸಿರುವೇ
ದಿನ ದಿನ ಕರುಣೆಯ ಮಮತೆಯ ಮಳೆ ಸುರಿವೇ...
ಮಧು : ಈ ಜೀವ ಜೀವ ನೀನಾದೆ ನೀನಿರದೇ ಏನಿದೇ
ಉದಿತ : ಈ ಜೀವ ಜೀವ ನೀನಾದೆ ನೀನಿರದೇ ಏನಿದೇ
- ಈ ನಿನ್ನ ರಾಮ
- ಗಿಣಿರಾಮ ಗಿಣಿರಾಮ
- ಲೇಲೇಪಾಡಿ ಲೇಲೇಪಾಡಿ
- ಓ ಓ ಪ್ರೇಮಾ
- ಸರಸಕೆ ಬಾರೋ
- ಈ ಜೀವ ಜೀವ ನಿನದೇ
ಸಂಗೀತ : ಗುರುಕಿರಣ ಸಾಹಿತ್ಯ : ಶ್ಯಾಮಸುಂದರಕುಲಕರ್ಣಿ ಗಾಯನ : ಶಂಕರ ಮಹಾದೇವನ
ಕೋರಸ್ : ಹೇಹೇಹೇ .. ಹೇಹೇಹೇ
ಗಂಡು : ಹೇ... ಓ... ಓ.... ಓ... ಓಯ್
ಕೋರಸ್ : ಸುವ್ವಾನ್... ಸುವ್ವಾನ್... ಸುವ್ವಾನ್...
ಈ ನಿಮ್ಮ ರಾಮ ಎಂದೆಂದೂ ನಿಮ್ಮವನೇ (ಸುವ್ವಾನ್... )
ಈ ನನ್ನ ಪ್ರಾಣ ಎಂದೆಂದೂ ನಿಮದೇನೇ... ಸುವ್ವಾನ್...
ಆಕಾಶ ಭೂಮಿ ಮ್ಯಾಲೇ ಇನ್ನೆಲ್ಲೂ ನಾನು ಕಾಣೇ
ಈ ಪ್ರೀತಿ ವಾತ್ಸಲ್ಯವ... ಒಹೋ...
ಕೋರಸ್ : ರಾಮಾ ರಾಮಾ ರಾಮಾ ಓ ರಾಮಾ ರಾಮಾ ರಾಮಾ ಓಹೋ
ರಾಮಾ ರಾಮಾ ರಾಮಾ ಓ ರಾಮಾ ರಾಮಾ ರಾಮಾ ಓ
ರಾಮಾ ರಾಮಾ ರಾಮಾ ಓ ರಾಮಾ ರಾಮಾ ರಾಮಾ ಓಹೋ
ರಾಮಾ ರಾಮಾ ರಾಮಾ ಓ ರಾಮಾ ರಾಮಾ ರಾಮಾ ಓ
ಗಂಡು : ಒಹೋ.. ಈ ನಿಮ್ಮ ರಾಮ ಎಂದೆಂದೂ ನಿಮ್ಮವನೇ... ( ಸುವ್ವಾನ್...)
ಈ ನನ್ನ ಪ್ರಾಣ ಎಂದೆಂದೂ ನಿಮಗೇನೇ .. (ಸುವ್ವಾನ್...)
ಕೋರಸ್ : ಸುವ್ವಾನ್... ಸುವ್ವಾನ್... ಸುವ್ವಾನ್...
ಗಂಡು : ನೂರಾರು ಜನುಮದಿಂದ ಬಿಗಿದಂತ ಪ್ರೇಮಬಂಧ ನಮ್ಮನ್ನು ಬಿಡದಾಗಿದೆ...
ಮುಂದೇನು ಇಲ್ಲೇ ಹುಟ್ಟಿ ಈ ನಿಮ್ಮ ಪ್ರೇಮ ಬುತ್ತಿ ಸವಿಯೋಕೆ ಮನಸ್ಸಾಗಿದೆ
ಮನ ಗೆಲ್ಲುತ್ತಾ ಮನೆ ಗೆಲ್ಲುತ್ತಾ ಕಟ್ಟೋಣ ಈ ನಾಡು...
ಕೋರಸ್ : ನಮ್ಮಣ್ಣ ರಾಮ ಹೇಳೋದು ಕೆಳರಣ್ಣಾ
ಗೆಲ್ಲೋದೇ ನಮ್ಮ ಗುರಿಯಾಗಬೇಕಣ್ಣಾ
ಗಂಡು : ಒಹೋ.. ಈ ನಿಮ್ಮ ರಾಮ ಎಂದೆಂದೂ ನಿಮ್ಮವನೇ... ( ಸುವ್ವಾನ್...)
ಈ ನನ್ನ ಪ್ರಾಣ ಎಂದೆಂದೂ ನಿಮಗೇನೇ .. (ಸುವ್ವಾನ್...)
ಆಕಾಶ ಭೂಮಿ ಮ್ಯಾಲೇ ಇನ್ನೆಲ್ಲೂ ನಾನು ಕಾಣೇ
ಈ ಪ್ರೀತಿ ವಾತ್ಸಲ್ಯವ
ಕೋರಸ್ : ರಾಮಾ ರಾಮಾ ರಾಮಾ ಓ ರಾಮಾ ರಾಮಾ ರಾಮಾ ಓ
ರಾಮಾ ರಾಮಾ ರಾಮಾ ಓ ರಾಮಾ ರಾಮಾ ರಾಮಾ ಓ
ಈ ನನ್ನ ಪ್ರಾಣ ಎಂದೆಂದೂ ನಿಮಗೇನೇ .. (ಸುವ್ವಾನ್...)
ಆಕಾಶ ಭೂಮಿ ಮ್ಯಾಲೇ ಇನ್ನೆಲ್ಲೂ ನಾನು ಕಾಣೇ
ಈ ಪ್ರೀತಿ ವಾತ್ಸಲ್ಯವ
ಕೋರಸ್ : ರಾಮಾ ರಾಮಾ ರಾಮಾ ಓ ರಾಮಾ ರಾಮಾ ರಾಮಾ ಓ
ರಾಮಾ ರಾಮಾ ರಾಮಾ ಓ ರಾಮಾ ರಾಮಾ ರಾಮಾ ಓ
ಕೋರಸ್ : ಸುವ್ವಾನ್... ಸುವ್ವಾನ್... ಸುವ್ವಾನ್...
ಗಂಡು : ಈ ನಮ್ಮ ಧ್ವಜವನ್ನು ಎತ್ತಿ ಬೆಳಗುತ್ತಾ ನಾಡ ಗೆಜ್ಜೆ ಜಯಗೀತೆ ನಾ ಹಾಡುವೇ ... ಹೊಯ್
ನಿಮಗಿಲ್ಲ ಯಾವ ದುಡ್ಡು ನಿಮ್ಮೆಲ್ಲ ಭಾರ ಹೊತ್ತು ಶ್ರೀರಕ್ಷೆ ನಾ ನೀಡುವೇ...
ಮಸಲತ್ತನ್ನೂ ಒಳಸಂಚನ್ನು ಸಹಿಸೋಲ್ಲ ಈ ರಾಮ
ಕೋರಸ್ : ಬಲುವೀರ ರಾಮ ಬಲದಲ್ಲಿ ಬಲಭೀಮ
ಚೆಂಡ ಎತ್ತಿ ಹೋದರೇ ಆ ವೈರಿ ನಿರ್ನಾಮ
ಗಂಡು : ಒಹೋ.. ಈ ನಿಮ್ಮ ರಾಮ ಎಂದೆಂದೂ ನಿಮ್ಮವನೇ... ( ಸುವ್ವಾನ್...)
ಈ ನನ್ನ ಪ್ರಾಣ ಎಂದೆಂದೂ ನಿಮಗೇನೇ .. (ಸುವ್ವಾನ್...) ಆಕಾಶ ಭೂಮಿ ಮ್ಯಾಲೇ ಇನ್ನೆಲ್ಲೂ ನಾನು ಕಾಣೇ
ಈ ಪ್ರೀತಿ ವಾತ್ಸಲ್ಯವ... `ಓಓಓಓಓಓ
ಕೋರಸ್ : ರಾಮಾ ರಾಮಾ ರಾಮಾ ಓ ರಾಮಾ ರಾಮಾ ರಾಮಾ ಓ
ರಾಮಾ ರಾಮಾ ರಾಮಾ ಓ ರಾಮಾ ರಾಮಾ ರಾಮಾ ಓ
-------------------------------------------------------------------------------------------------------------------------ರಾಮಾ ರಾಮಾ ರಾಮಾ ಓ ರಾಮಾ ರಾಮಾ ರಾಮಾ ಓ
ಸಂಗೀತ : ಗುರುಕಿರಣ ಸಾಹಿತ್ಯ : ವಿ.ಮನೋಹರ ಗಾಯನ : ಗುರುಕಿರಣ ಕೋಮಲ ಪೋತರಾಜ
ಗಂಡು : ಗಿಣಿರಾಮ ಗಿಣಿರಾಮ ಈ ಸಮಯ ಮಧುರಮಯ ಒಲವನು ತಿಳಿಸುವೆಯಾ
ಹೆಣ್ಣು : ಗಿಣಿರಾಮ ಗಿಣಿರಾಮ ಈ ಸಮಯ ಮಧುರಮಯ ಒಲವನು ತಿಳಿಸುವೆಯಾ
ಗಂಡು : ಗಿಣಿರಾಮ ಗಿಣಿರಾಮ
ಚತುರೆ ನೀಡಿದ ಉಂಗುರದೊಳಗೇ ಹೃದಯದಾಸೆಯೂ ತುಂಬಿಡಬಹುದೇ
ಹೃದಯದಾಸೆಯೂ ತುಂಬಿಡಬಹುದೇ
ಹೆಣ್ಣು : ಕಾತುರ ನೀ ಪ್ರೇಮವ ನೀ ಬೇಡುವುದೇ ತರವೇ
ಗಂಡು : ಗಿಣಿರಾಮ ಗಿಣಿರಾಮ ಈ ಸಮಯ ಮಧುರಮಯ ಒಲವನು ತಿಳಿಸುವೆಯಾ
ಹೆಣ್ಣು : ಗಿಣಿರಾಮ ಗಿಣಿರಾಮ
ಹೆಣ್ಣು : ಗಿಣಿಯ ಒಳಗಡೆ ಜೀವನೀರಿಸಿ....
ಗಿಣಿಯ ಒಳಗಡೆ ಜೀವನೀರಿಸಿ ಒಲವಿನ ಉಡುಗೊರೆ ನೀಡಿದವಹಗೇ
ಒಲವಿನ ಉಡುಗೊರೆ ನೀಡಿದ ನೀಡಿದವಹಗೇ
ಗಂಡು : ಕಂಡ ಕೆರವೋ ಮುತ್ತುಗರವೋ ಪ್ರೇಮದ ಗಾತುರವೋ..
ಹೆಣ್ಣು : ಗಿಣಿರಾಮ ಗಿಣಿರಾಮ ಈ ಸಮಯ ಮಧುರಮಯ ಒಲವನು ತಿಳಿಸುವೆಯಾ
ಗಂಡು : ಗಿಣಿರಾಮ ಗಿಣಿರಾಮ
ಇಬ್ಬರು : ಈ ಸಮಯ ಮಧುರಮಯ ಒಲವನು ತಿಳಿಸುವೆಯಾ
ಗಿಣಿರಾಮ ಗಿಣಿರಾಮ
-------------------------------------------------------------------------------------------------------------------------
ಸಂಗೀತ : ಗುರುಕಿರಣ ಸಾಹಿತ್ಯ : ಶ್ರೀರಂಗ ಗಾಯನ : ಮಾಲತಿ, ಮನೋ
ಕೋರಸ್ : ಓಯೇ ಒಯೇ ಓ ಓಯೇ ಒಯೇ ಓ ಓಯೇ ಒಯೇ ಓ ಓಯೇ ಒಯೇ ಓ
ಹೆಣ್ಣು : ಲೇಲೇಪಾಡಿ ಲೇಲೇಪಾಡಿ ಲೇಲೇಪಾಡಿಗ ಪಾಡಿಲೆಲೇ ಓಬೇಲೆ ಲೇಲೇಪಾಡಿಗ
ಕೋರಸ್ : ಲೇಲೆಲೇ ರಾಮದೂರ ಲೇಲೇಗ
ಹೆಣ್ಣು : ಕಾಡಿನಲ್ಲಿ ನೋಡ್ ನಮ್ಮ ರಾಜ್ಯಪಾಲಕ
ಕೋರಸ್ : ಲೇಲೆಲೇ ರಾಮದೂರ ಲೇಲೇಗ
ಹೆಣ್ಣು : ಹಾದಿಯಲ್ಲಿ ಮೋಜು ನೋಡು ಎಂಥ ಚೆಂದಕ
ಕೋರಸ್ : ಲೇಲೆಲೇ ರಾಮದೂರ ಲೇಲೇಗ
ಕೋರಸ್ : ಪಾಡೀ... ಪಾಡೀ... ಪಾಡೀ . ಪಾಡೀ
ಹೆಣ್ಣು : ಹೇ..ಲಚ್ಚಿ.. ಲೇ.. ಗುಚ್ಚಿ...
ಬಡಿ ಬೆಟ್ಟ ಹತ್ತಿ ಕಿವಿ ಪೇಟಾ ಸುತ್ತಿ ಹುಲಿ ಬೇಟೆಗಾಗಿ ಸಾಗಿ ಬರುತ್ತೇನೋ
ಜಗ ಮಲ್ಲ ನೀನೂ ತಗೋ ಹಾಲು ಜೇನು ನಲ್ಲ ಪ್ರೀತಿಯಿಂದ ಇಂದ ತಂದೇನೂ
ಗಂಡು : ಬೆಟ್ಟಾದ ಬಾಲಿ ನನ್ನ ಜಾಣೆ
ಕೋರಸ್ : ಲೇಲೇಲೇಲೇ ಲೇಲೇಲೇಲೇ ಲಾ..
ಗಂಡು : ಹಟ್ಟಿಗೆ ನಾನು ಬರಲೇನೇ
ಕೋರಸ್ : ಲೇಲೇಲೇಲೇ ಲೇಲೇಲೇಲೇ ಲಾ..
ಗಂಡು : ಬಿಂಕಾದ ಹೆಣ್ಣಾ ಜಿಂಕೆಯ ಕಣ್ಣಾ ಆಸೆಯ ಕಂಡಾ... ನಾ
ಕೋರಸ್ : ಲೇಲೆಲೇ ರಾಮದೂರ ಲೇಲೇಗ ಲೇಲೆಲೇ ರಾಮದೂರ ಲೇಲೇಗಹೆಣ್ಣು : ಲೇಲೇಪಾಡಿ ಲೇಲೇಪಾಡಿ ಲೇಲೇಪಾಡಿಗ
ಕೋರಸ್ : ಲೇಲೆಲೇ ರಾಮದೂರ ಲೇಲೇಗ
ಹೆಣ್ಣು : ಪಾಡಿಲೆಲೇ ಓಬೇಲೆ ಲೇಲೇಪಾಡಿಗ
ಕೋರಸ್ : ಲೇಲೆಲೇ ರಾಮದೂರ ಲೇಲೇಗ
ಕೋರಸ್ : ಓಲೆ.. ಓಲೆ... ಓಲೆ... ಗೂಲೂ ಗೂಲೂ ಗೂಲೂ ಗೂಲೂ ಗೂಲುರೇ
ಗೂಲೂ ಗೂಲೂ ಗೂಲೂ ಗೂಲೂ ಗೂಲುರೇ .
ಓಲೆ.. ಓಲೆ... ಓ ಗೂಸ್ ಓಲೆ.. ಓಲೆ... ಓ ಗೂಸ್
ಹೆಣ್ಣು : ಓ.. ಮಾದ... ಓ.. ಹೈದಾ...
ಅರೇ ದಡ್ಡಾ ಬಲ್ಲಾ ಓ.. ನೀರೇ ಬೆಟ್ಟಾ ಬಲ್ಲಾ ಕಲಿ ವೀರ ಧೀರ ಮೋಡಿಗಾರನೂ
ನನ್ನ ಗೆಲ್ಲಬಲ್ಲಾ ಕೆನ್ನೇ ಗಿಲ್ಲಬಲ್ಲ ಭಲೆಗಾರ ಬಾರೋ ಮೋಜಾಗರನೂ..
ಗಂಡು : ಮಲ್ಲಿಗೆ ಜಡೆಗೆ ಮುಡಿದೋಳೇ
ಕೋರಸ್ : ಲೇಲೇಲೇಲೇ ಲೇಲೇಲೇಲೇ ಲಾ..
ಗಂಡು : ಆಹ್ಹಾ... ಮೆಲ್ಲಗೆ ನಡೆಗೇ ನಡೆಯೊಳೇ
ಗಂಡು : ಆಹ್ಹಾ... ಮೆಲ್ಲಗೆ ನಡೆಗೇ ನಡೆಯೊಳೇ
ಕೋರಸ್ : ಲೇಲೇಲೇಲೇ ಲೇಲೇಲೇಲೇ ಲಾ..
ಗಂಡು : ನನ್ನೆಯ ಹೆಜ್ಜೆ ಘಮ್ಮೆಂದು ಗೆಜ್ಜೆ ಅಂದೈತೆ ಅನುರಾಗ...
ಕೋರಸ್ : ಲೇಲೆಲೇ ರಾಮದೂರ ಲೇಲೇಗ ಲೇಲೆಲೇ ರಾಮದೂರ ಲೇಲೇಗಹೆಣ್ಣು : ಲೇಲೇಪಾಡಿ ಲೇಲೇಪಾಡಿ ಲೇಲೇಪಾಡಿಗ
ಕೋರಸ್ : ಲೇಲೆಲೇ ರಾಮದೂರ ಲೇಲೇಗ
ಹೆಣ್ಣು : ಪಾಡಿಲೆಲೇ ಓಬೇಲೆ ಲೇಲೇಪಾಡಿಗ
ಕೋರಸ್ : ಲೇಲೆಲೇ ರಾಮದೂರ ಲೇಲೇಗ
ಕೋರಸ್ : ಲೇಲೆಲೇ ರಾಮದೂರ ಲೇಲೇಗ
ಹೆಣ್ಣು : ಹಾದಿಯಲ್ಲಿ ಮೋಜು ನೋಡು ಎಂಥ ಚೆಂದಕ
ಕೋರಸ್ : ಲೇಲೆಲೇ ರಾಮದೂರ ಲೇಲೇಗ ಲೇಲೆಲೇ ರಾಮದೂರ ಲೇಲೇಗ
ಲೇಲೆಲೇ ರಾಮದೂರ ಲೇಲೇಗ ಲೇಲೆಲೇ ರಾಮದೂರ ಲೇಲೇಗ
ಲೇಲೆಲೇ ರಾಮದೂರ ಲೇಲೇಗ ಲೇಲೆಲೇ ರಾಮದೂರ ಲೇಲೇಗ
-------------------------------------------------------------------------------------------------------------------------ಸಂಗೀತ : ಗುರುಕಿರಣ ಸಾಹಿತ್ಯ : ಎಂ.ಏನ್.ವ್ಯಾಸರಾವ್ ಗಾಯನ : ಎಸ್.ಪಿ.ಬಿ. ಚಿತ್ರಾ
ಕೋರಸ್ : ಧೀಮ್ (ತನನ ) ತೋಮ್ (ತನನ) ಧಂ (ತನನ) ಜಮ್ (ತನನ) ತಕಥಕಧಿನ
ಧೀಮ್ (ತನನ ) ತೋಮ್ (ತನನ) ಧಂ (ತನನ) ಜಮ್ (ತನನ) ತಕಥಕಧಿನ
ಧೀಮ್ (ತನನ ) ತೋಮ್ (ತನನ) ಧಂ (ತನನ) ಜಮ್ (ತನನ) ತಕಥಕಧಿನ
ಧೀಮ್ (ತನನ ) ತೋಮ್ (ತನನ) ಧಂ (ತನನ) ಜಮ್ (ತನನ) ತಕಥಕಧಿನ
ಗಂಡು : ಆಆಆ... ಆಆಆ.. ಆಆಆ... (ಆಆಆ)
ಹೆಣ್ಣು : ಓಓಓ ... ಓಓಓ ... ಪ್ರೇಮಾ..
ಗಂಡು : ಓಓಓ ... ಓಓಓ ... ಪ್ರೇಮಾ..
ಹೆಣ್ಣು : ಕನಸೂ ... ಗಂಡು : ಮುದವು
ಹೆಣ್ಣು : ವಯಸೂ ... ಗಂಡು : ಹದವು
ಹೆಣ್ಣು : ತನು ತುಂಬಿ ನೀ ಬಂದಾಗ ಸಲುಗೆ ಒಳಗೆ ನಡು ಬೆಸುಗೆ ಬಯಸಿದೆ
ಗಂಡು : ಓಓಓ ... ಓಓಓ ... ಪ್ರೇಮಾ..
ಹೆಣ್ಣು : ಓಓಓ ... ಓಓಓ ... ಪ್ರೇಮಾ..
ಗಂಡು : ಚಂಚಲ ನಿನ್ನ ಚೆಲುವಿನ ತಾಣ ಸೆಳೆಯುವ ಪ್ರೇಮಿಗೆ ತಾಣ
ಹೆಣ್ಣು : ಚೆನ್ನಿಗ ನಿನ್ನ ಮದನನ ಬಾಣ ಕಸಿಯಿತು ರೂಪಸಿ ಪ್ರಾಣ
ಗಂಡು : ನಯನ ಹೆಣ್ಣು : ದನಿಸ
ಗಂಡು : ಮಿಲನ ಹೆಣ್ಣು : ದರಿರಿ
ಗಂಡು : ರಸಗ ಹೆಣ್ಣು : ಮಗನಿ
ಗಂಡು : ಜನನ ಹೆಣ್ಣು : ಗಮಸ
ಗಂಡು : ಅನುವಿನ ಅನುಪಮ ಪ್ರಣಯದ ಸರಿಗಮ ಸವಿಯುತ ಸತಿ ಸುಖವ...
ಹೆಣ್ಣು : ಓಓಓ ... ಓಓಓ ... ಪ್ರೇಮಾ..
ಗಂಡು : ಓಓಓ ... ಓಓಓ ... ಪ್ರೇಮಾ..
ಕೋರಸ್ : ಘನನ ಘನನ ಧೀರನ.. ಘನನ ಘನನ ಧೀರನ
ಹೆಣ್ಣು : ಮನ್ಮಥ ನಿನ್ನ ತೋಳಲ್ಲಿ ನನ್ನ ಹುದುಗಿಸಿ ಆಸರೇ ನನ್ನ
ಗಂಡು : ಪಂಕಜ ನೇತ್ರೀ ಮಂಚಿಗೆ ಮೇಲೆ ರಮಿಸುವೇ ಆತುರಗೊಂಡು
ಹೆಣ್ಣು : ನವಿರೂ .... ಗಂಡು : ಆಆಆ...
ಹೆಣ್ಣು : ಧರಿಸೋ.... ಗಂಡು : ಆಆಆ...
ಹೆಣ್ಣು : ಸುಧೆಯ .... ಗಂಡು : ಆಆಆ...
ಹೆಣ್ಣು : ಸುರಿಸೋ .... ಗಂಡು : ಆಆಆ...
ಹೆಣ್ಣು : ತಳಮಳ ಕಳೆಯುತ ರತಿ ಬಲೆ ಹಣೆಯುತ ತುಟಿ ತುಟಿ ನುಡಿಯಲೇ ನಾ
ಗಂಡು : ಓಓಓ ... ಓಓಓ ... ಪ್ರೇಮಾ..
ಹೆಣ್ಣು : ಓಓಓ ... ಓಓಓ ... ಪ್ರೇಮಾ..
ಗಂಡು : ಕನಸೂ ... ಹೆಣ್ಣು : ಮುದವು
ಗಂಡು : ವಯಸೂ ... ಹೆಣ್ಣು : ಹದವು
ಗಂಡು: ತನು ತುಂಬಿ ನೀ ಬಂದಾಗ ಸಲುಗೆ ಒಳಗೆ ನಡು ಬೆಸುಗೆ ಬಯಸಿದೆ
--------------------------------------------------------------------------------------------------------------------------
ಸಂಗೀತ : ಗುರುಕಿರಣ ಸಾಹಿತ್ಯ : ಕವಿರಾಜ ಗಾಯನ : ಹರಿಹರನ, ನಿತ್ಯಾಶ್ರೀ
ಕೋರಸ್ : ಧೀಮ್ ತರಿಕಿಟ ಧೀಮ್ ಧೀಮ್ ಧೀಮ್ ತರಿಕಿಟ ಧೀಮ್ ಧೀಮ್
ಗಮಪಮನಿ ಸನಿಪಾ ಸಾನಿಪ ನಿಪ ಮಪಗಮ ಗಮಪನಿಸ
ಗಮಪನಿಸ ಗಮಪನಿಸ
ಹೆಣ್ಣು : ಸರಸಕೆ ಬಾರೋ (ಗಮಪನಿಸ ) ಸರಸಕೆ ಬಾರೋ (ಗಮಪನಿಸ )
ಸರಸಕೆ ಬಾರೋ ಸರಸರನೇ... ಸರಸಕೆ ಬಾರೋ ಸರಸರನೇ
ಸವಿ ಶೃಂಗಾರ ರಸಕಾರ ಸವಿ ಸವಿ ಪ್ರಿಯ ಸಖನೇ
ಗಂಡು : ಸರಸಕೆ ಬಾರೇ ಸರಸರನೆ ಸರಸಕೆ ಬಾರೇ ಸರಸರನೇ
ಸವಿ ಶೃಂಗಾರ ರಸಕಾರ ಸವಿ ಸವಿ ಪ್ರಿಯ ಸಖಿಯೇ
ಹೆಣ್ಣು : ಸರಸಕೆ ಬಾರೋ ಸರಸರನೇ
ಗಂಡು : ಆಆಆ.. ಸರಸಕೆ ಬಾರೇ ಸರಸರನೇ ... ಸರಸರನೇ... ಸರಸರನೇ
ಕೋರಸ್ : ಶ್ರೀಮಂತಂ ಅಮೃತಂ ಮಮ ಪ್ರೇಮಮಂ ಶಾಸ್ವತಂ
ಶ್ರೀಮಂತಂ ಅಮೃತಂ ಮಮ ಪ್ರೇಮಮಂ ಅರ್ಪಿತಂ
ಕೋರಸ್ : ಓಂ.. ಓಂ.. ಓಂ.. ಪನಿಸ ರಿಸಗ ಗಸಗಮ ಪನಿಸ ಮಪ
ಹೆಣ್ಣು : ಝಗಮಗಿಸೂ ಹದಿವಯಸೂ ಜಗ ಮರೆಸೊ ರತಿ ಸೊಗಸೂ
ಗಂಡು : ಧಗಧಗಿಸು ಧರೆ ಮನಸೂ ಅದ ತಣಿಸೋ ಮಳೆ ಸುರಿಸೂ
ಹೆಣ್ಣು : ಮಧುಕೇರಿ ತೂರಾಡಿ (ಧೀಮತನನನ)
ಮುದ ಬೇರೆ ಮುದ್ದಾಡಿ (ಧೀಮತನನನ)
ಅನುರಾಗ ರಾಗ ನುಡಿಸೋ...
ಗಂಡು : ಸರಸಕೆ ಬಾರೇ ಸರಸರನೇ ... ಸರಸಕೆ ಬಾರೇ ಸರಸರನೇ ...
ಸವಿ ಶೃಂಗಾರ ರಸಧಾರ ಸವಿ ಸವಿ ಪ್ರಿಯ ಸಖಿಯೇ
ಸವಿ ಶೃಂಗಾರ ರಸಧಾರ ಸವಿ ಸವಿ ಪ್ರಿಯ ಸಖಿಯೇ
ಹೆಣ್ಣು : ಸರಸಕೆ ಬಾರೋ ಸರಸರನೇ (ಸರಸರನೇ )
ಸರಸಕೆ ಬಾರೋ ಸರಸರನೇ (ಸರಸರನೇ ) ಸರಸರನೇ
ಗಂಡು : ಆಆಆ... ಸಿಹಿ ಲಲಸೇ ಸಡಿಲಿಸದೇ ಸುಡು ಬಯಕೇ ವೀರಮಿಸದೇ
ಹೆಣ್ಣು : ಕಣಕಣದಿ ಒಲವಸುಧೆ ಮಿನುಗುತಿದೆ ಸವಿ ಬಿಡದೇ
ಗಂಡು : ಸುಳಿ ಮಿಂಚು ಸಂಚಾರ (ಧೀಮ್ ತನನನನ)
ರತಿ ಅಂಗ ಸಿಂಗಾರ (ಧೀಮ್ ತನನನನ)
ಶುಭಯೋಗ ಇದ ನಮದೇ
ಇಬ್ಬರು : ಸರಸಕೆ ಬಾರೋ ಸರಸರನೇ
ಸರಸಕೆ ಬಾರೋ ಸರಸರನೇ (ಸರಸರನೇ ) ಸರಸರನೇ
ಗಂಡು : ಆಆಆ... ಸಿಹಿ ಲಲಸೇ ಸಡಿಲಿಸದೇ ಸುಡು ಬಯಕೇ ವೀರಮಿಸದೇ
ಹೆಣ್ಣು : ಕಣಕಣದಿ ಒಲವಸುಧೆ ಮಿನುಗುತಿದೆ ಸವಿ ಬಿಡದೇ
ಗಂಡು : ಸುಳಿ ಮಿಂಚು ಸಂಚಾರ (ಧೀಮ್ ತನನನನ)
ರತಿ ಅಂಗ ಸಿಂಗಾರ (ಧೀಮ್ ತನನನನ)
ಶುಭಯೋಗ ಇದ ನಮದೇ
ಇಬ್ಬರು : ಸರಸಕೆ ಬಾರೋ ಸರಸರನೇ
ಹೆಣ್ಣು : ಸರಸಕೆ ಬಾರೋ ಸರಸರನೇ
ಸವಿ ಶೃಂಗಾರ ರಸಧಾರ ಸವಿ ಸವಿ ಪ್ರಿಯ ಸಖಿಯೇ
ಹೆಣ್ಣು : ಸರಸಕೆ ಬಾರೋ (ಸರಸರನೇ )
ಗಂಡು : ಸರಸಕೆ ಬಾರೇ ಸರಸರನೇ (ಸರಸರನೇ ) ಸರಸರನೇ
------------------------------------------------------------------------------------------------------------------------
ಗಂಡುಗಲಿ ಕುಮಾರರಾಮ (೨೦೦೬) - ಈ ಜೀವ ಜೀವ ನಿನದೇ
ಸಂಗೀತ : ಗುರುಕಿರಣ ಸಾಹಿತ್ಯ : ರುದ್ರಮೂರ್ತಿ ಶಾಸ್ತ್ರಿ ಗಾಯನ : ಉದಿತನಾರಾಯಣ, ಮಧು ಬಾಲಕೃಷ್ಣ
ಮಧು : ಆಆಆ.. ಈ ಜೀವ ಜೀವ ನೀನಾದೆ ನೀನಿರದೇ ಏನಿದೇ
ಕೋರಸ್ : ಎಲ್ಲಿ ಕುಂತವನೇ ಏನೂ ಮಾಡತಾವನೇ ಬಲ್ಲೋರು ಯಾರೋ ಶಿವನಾಟ
ಕಣ್ಣು ಮುಚ್ಚವನೇ ಸುಮ್ನೇ ನಗ್ತವನೇ ಲೋಕ ಎಲ್ಲಾ ಬರಿಮಾತಾ
ಮಧು : ಈ ಜೀವ ಜೀವ ನೀನಾದೆ ನೀನಿರದೇ ಏನಿದೇ
ಉದಿತ : ಈ ಜೀವ ಜೀವ ನೀನಾದೆ ನೀನಿರದೇ ಏನಿದೇಮಧು : ನಗುನಗುತಾ ಎದೆಬಡಿತ ಎಣಿಸೋದು ಯಾಕೇ ಬೇಕು
ಉದಿತ : ಇದ್ದು ಬದುಕು ನಿಜ ಹುಡುಕು ಮಮಕಾರಕೆಲ್ಲ ಬೇಕು
ಕೋರಸ್ : ಎಲ್ಲಿ ಕುಂತವನೇ ಏನೂ ಮಾಡತಾವನೇ ಬಲ್ಲೋರು ಯಾರೋ ಶಿವನಾಟ
ಕಣ್ಣು ಮುಚ್ಚವನೇ ಸುಮ್ನೇ ನಗ್ತವನೇ ಲೋಕ ಎಲ್ಲಾ ಬರಿಮಾತಾ
ಕಣ್ಣು ಮುಚ್ಚವನೇ ಸುಮ್ನೇ ನಗ್ತವನೇ ಲೋಕ ಎಲ್ಲಾ ಬರಿಮಾತಾ
ಉದಿತ : ನೀ ಪ್ರೀತಿ ಸಿರಿಯ ಕೊಟ್ಟೇ ನಾ ನಿಂಗೇ ಏನೂ ಕೊಟ್ಟೇ
ಮಧು : ನೀ ನಂಗೇ ಬಾಳು ಕೊಟ್ಟೇ ನಾ ನಿಂಗೇ ಏನೂ ಕೊಟ್ಟೇ
ಉದಿತ : ಮನದೊಳಗೇ ಸುಖ ಬಿಡುವೇಮಧು : ಎದೆಯೊಳಗೇ ನೆಲೆಸಿರುವೇ
ದಿನ ದಿನ ಕರುಣೆಯ ಮಮತೆಯ ಮಳೆ ಸುರಿವೇ...
ಮಧು : ಈ ಜೀವ ಜೀವ ನೀನಾದೆ ನೀನಿರದೇ ಏನಿದೇ
ಉದಿತ : ಈ ಜೀವ ಜೀವ ನೀನಾದೆ ನೀನಿರದೇ ಏನಿದೇ
ಮಧು : ನಿನ್ನ ಪ್ರೀತಿಗಿಲ್ಲ ಲೆಕ್ಕ ಸರಿಯೇನು ಇಂಥ ದುಃಖ
ಉದಿತ : ಓಓಓ... ಮುಗಿದಾಗ ಶಿವನ ಲೆಕ್ಕಾ.. ಯಾರಿಲ್ಲ ನಿನ್ನ ಪಕ್ಕಾ
ಮಧು : ಕಡೆತನಕ ಜೊತೆಗಿರುವೇ
ಉದಿತ : ವಿಧಿ ಬರಹ ಮರೆತಿರುವೇ
ಮಧು : ಉಸಿರಿನ ಕಣಕಣ ಹೆಸರೇನು ನುಡಿಯುತಿಹೇ..
ಮಧು : ಈ ಜೀವ ಜೀವ ನೀನಾದೆ ನೀನಿರದೇ ಏನಿದೇ
ಉದಿತ : ಈ ಜೀವ ಜೀವ ನೀನಾದೆ ನೀನಿರದೇ ಏನಿದೇ
ಉದಿತ : ಓಓಓ... ಮುಗಿದಾಗ ಶಿವನ ಲೆಕ್ಕಾ.. ಯಾರಿಲ್ಲ ನಿನ್ನ ಪಕ್ಕಾ
ಮಧು : ಕಡೆತನಕ ಜೊತೆಗಿರುವೇ
ಉದಿತ : ವಿಧಿ ಬರಹ ಮರೆತಿರುವೇ
ಮಧು : ಉಸಿರಿನ ಕಣಕಣ ಹೆಸರೇನು ನುಡಿಯುತಿಹೇ..
ಮಧು : ಈ ಜೀವ ಜೀವ ನೀನಾದೆ ನೀನಿರದೇ ಏನಿದೇ
ಉದಿತ : ಈ ಜೀವ ಜೀವ ನೀನಾದೆ ನೀನಿರದೇ ಏನಿದೇ
ಮಧು : ನಗುನಗುತಾ ಎದೆಬಡಿತ ಎಣಿಸೋದು ಯಾಕೇ ಬೇಕು
ಉದಿತ : ಇದ್ದು ಬದುಕು ನಿಜ ಹುಡುಕು ಮಮಕಾರಕೆಲ್ಲ ಬೇಕು
-------------------------------------------------------------------------------------------------------------------------
No comments:
Post a Comment