1106. ಮೈ ಡಿಯರ್ ಟೈಗರ್ (೧೯೯೮)


ಮೈ ಡಿಯರ್ ಟೈಗರ್ ಚಿತ್ರದ ಹಾಡುಗಳು 
  1. ಮರೆಯದು ಈ ಹೃದಯ 
  2. ಮೊದಲನೇ ರಾತ್ರಿಯಲೂ 
  3. ಓ ಮನವೇ ಬೆಳಗಿತು 
  4. ಓ ಪ್ಯಾರಿ ಲೈಲಾ 
  5. ಲೋಕಾನ ನೆಚ್ಚಿಕೊಂಡೇ 
ಮೈ ಡಿಯರ್ ಟೈಗರ್ (೧೯೯೮) - ಮರೆಯದಿರು ಈ ಹೃದಯ 
ಸಂಗೀತ : ಟೈಗರ್ ಪ್ರಭಾಕರ್ ಸಾಹಿತ್ಯ : ಗೀತಪ್ರಿಯಾ ಗಾಯನ : ಎಲ್.ಏನ್.ಶಾಸ್ತ್ರೀ, ಚಂದ್ರಿಕಾ ಗುರುರಾಜ, ವಾಣಿ

ಹೆಣ್ಣು : ಮರೆಯದು ಈ ಹೃದಯ ಕಂದಾ ಎಂದೂ ಬಾಳಿನಲಿ
          ನಾ ಬೇಡದೇ ಬಂದ ಭಾಗ್ಯವನು ಬಾಳಿನ ರಾತ್ರಿಯಲಿ ದೈವ ನೀಡಿದ ದೀಪವದು
          ನೆನೆವೆವೂ ಪ್ರತಿ ಕ್ಷಣವು  ಅಮ್ಮ ಅಮ್ಮ ಎನ್ನುತಲಿ ಈ ಜೀವನದಿ ಕಂಡ ಬಾಳನಿಧಿ
         ನಿನ್ನಯ ಕಾಯುತಲಿ ಅಮ್ಮ ನಿನ್ನಯ  ಕಾಯುತಲಿ

ಹೆಣ್ಣು : ಮಮತೆಯು ತೋರಿ ಕಾಯುವೇ ತಾಯೀ ಮನದಿ ನೀನಿರುವೇ
          ಹೃದಯವ ತುಂಬೀ ನಿಮ್ಮನು ಹರಿಸಿ ಜೊತೆಗೆ ನಾನಿರುವೇ
         ನಮ್ಮ ಭಾಗ್ಯದಲಿ ಅಮ್ಮ ನೀನಿರಲೂ ಪ್ರೀತಿಯ ಬಂಧನವೂ
         ನಮ್ಮ ಬಾಳಿಗೆ ಚಂದನವೂ ಮರೆಯದು ಈ ಹೃದಯ ಆಆಆ... ಓಓಓಓಓಓ ...

ಗಂಡು : ಹರಸಲು ತಾಯೀ ನಲ್ಮೆಯೇ ಕೋರಿ ಅದುವೇ ಅಕ್ಷತೆಯೂ
ಹೆಣ್ಣು : ಮಮತೆಯು ಎಂದೂ ಸೆಳೆಯುವ ಪಾಶ ಜಗವೇ ಶಾಶ್ವತವೂ
ಗಂಡು : ನಿನ್ನಾ ತ್ಯಾಗವಿದೂ ನಮ್ಮ ಭಾಗ್ಯವಿದೋ
ಹೆಣ್ಣು : ಮಕ್ಕಳ ಜೀವನವೇ...
ಗಂಡು : ಅಮ್ಮಾ ಎಂದರೇ ಪಾವನವೂ 
-------------------------------------------------------------------------------------------------------------------------

ಮೈ ಡಿಯರ್ ಟೈಗರ್ (೧೯೯೮) - ಮೊದಲನೇ ರಾತ್ರಿಯಲೂ
ಸಂಗೀತ : ಟೈಗರ್ ಪ್ರಭಾಕರ್ ಸಾಹಿತ್ಯ : ನಾಗೇಂದ್ರ ಮಾಗಡಿ ಗಾಯನ : ಎಲ್.ಏನ್.ಶಾಸ್ತ್ರೀ, ಚಂದ್ರಿಕಾ ಗುರುರಾಜ,

ಹೆಣ್ಣು : ಆಆಆಆ ... ಓಓಓಓಓಓಓ .. .ಹೇಹೇಹೇಹೇ... ಲಲಲಲಲಲಲ
          ಮೊದಲನೇ ರಾತ್ರಿಯ ದಿನ ನೀನೂ ಸೇರುವ ದಿನ ಅಹ್ಹಹ್ಹ..
          ಮೊದಲನೇ ರಾತ್ರಿಯ ದಿನ ಆಹ್ಹ್ ಆಹ್ಹ್  ನೀನೂ ಸೇರುವ ದಿನ
          ಹಾಲೂ ಹಣ್ಣು ಬೇಡಿನ್ನೂ ಟೈಗರ್ ನೀನೇ ಮತ್ತಿನ ಗನ್ನೂ ಕುಡಿದ ಮೇಲೆ ನೋಡುವ ಮಜವನ್ನೂ ಮಜವನ್ನು 
          ಹೇ.. ಮೊದಲನೇ ರಾತ್ರಿಯ ದಿನ ನೀನೂ ಸೇರುವ ದಿನ ಅಹ್ಹಹ್ಹ..
ಗಂಡು :  ಅಹ್ಹಹ್ಹಾ ... ಸೂಪರ್            

ಹೆಣ್ಣು : ತುಟಿ ತುಂಬಾನೇ ಇಲ್ಲೊಂದೂ ಸವಿ ಮುತ್ತನು ಚೂ .. 
         ಬಿಸಿಯೇನೋ ಈ ರಾತ್ರಿ ನಾ ನಿನ್ನನೂ ನಿನಗಿಂದೂ ಸೋತು ಹೋದೆನು 
         ನಿನ್ನ ನಿಜವಾದ ಪ್ರತಿರೂಪ ನಾ ಕಂಡೆನು ನಿನ್ನ ಈ ಆಟ ಈ ದಿವಸ ಸಾಕೆಂದೇನೂ 
         ಈ ಕಾಟ ನಾ ತಾಳೇನೂ... ಬೆಂಕಿ ನೀ ನುಂಗದೇ ಕರಗದೇ ಇರುವುದೇನೋ 
         ನನ್ನೀ ಈ ಪ್ರಾಯದ ನೋವನೂ ತಾಳೇನೂ ಅಹ್ಹಹ್ಹಹ್ಹಾ... 
ಗಂಡು :  ನೀನೂ ನೀಡೋ ಮುತ್ತಲೀ ಏನೋ ಎಂಥಾ ಥ್ರಿಲ್ಲಿದೇ (ಅಹ್ಹಹ್ಹ)
             ಈ ಟೈಗರಗೇ ಟೈಗರ್ ಟೀ ಕೊಡತಿಯೇನೇ .. ಓ.ಕೆ .. ಏ.. ಒನ್ಸಮೋರ್ ಕಾಮನ್ .. ಹೂಂ...  
ಹೆಣ್ಣು : ಹ್ಹೀಹ್ಹೀಹ್ಹೀ... ನಿನ್ನ ತುಂಟಾಟ ಚೆಲ್ಲಾಟ ಸಾಕಾಯಿತು ಟೈಗರ್ ಟೀ ಗಿಂತ ನೀ ಕಾಟ್ ಜೋರಾಯಿತೂ
          ಮೈಮನವೂ ಬಿಸಿಯಾಯಿತೂ ....
ಗಂಡು : ನಿನ್ನ ಮನದಲ್ಲಿ ಹಲವಾರು ಮಜವೊಂದಿದೆ ನನ್ನ ತೊಳಸೆರೆಯೂ ನಿಜವಾಗಿ ಹಿತವಾಗಿದೇ
           ಈ ವಯಸ್ಸು ಬೇಕೆಂದಿದೇ.. ಹುಲಿಯ ಮುಂದೆಯೂ ಜಿಂಕೆ ಅಲ್ಲವೇನೋ ತಿಳಿದೂ ನರ್ತನ ಮಾಡುವಾ
           ಜೂಟೇಯೇ... ಓ..ಮಂಕೆಯೇ
ಹೆಣ್ಣು : ಸಾಕೂ ಈಗ ಚುಂಬನ ಮೈಯಲೇನೋ ಕಂಪನ
ಗಂಡು : ಪ್ರಾಯ ತುಂಬಿದ ಗಂಡಿಗೇ...  ಇನ್ನೂ ಬೇಕೂ ಎಂದಿದೇ
ಹೆಣ್ಣು : ಓ.. ಕುಚುಗುಳಿ ಆಟ ನಿಲ್ಲಿಸೂ ಇನ್ನೂ ನಿನ್ನ ಪ್ರೀತಿಗೆ ಸೋತೆ ನಾನು ಟೈಗರ್ ಟೀ ನೀಡಲಾರೇನೂ ಇನ್ನೂ..
          ಅಹ್ಹಹ್ಹಹ್ಹಾ..
-------------------------------------------------------------------------------------------------------------------------

ಮೈ ಡಿಯರ್ ಟೈಗರ್ (೧೯೯೮) - ಓ ಮನಸೇ ಬೆಳಗಿಸೂ 
ಸಂಗೀತ : ಟೈಗರ್ ಪ್ರಭಾಕರ್ ಸಾಹಿತ್ಯ : ಕೆ.ಕಲ್ಯಾಣ ಗಾಯನ : ಮಂಜುಳಾ ಗುರುರಾಜ,

ಓ ಮನಸೇ ಬೆಳಗಿಸು ಓಓಓ ಮನಸೇ ಬೆಳಗಿಸು ಒಲವೇ ಒಲವೇ ಬದುಕೇ ನೀನಲ್ಲವೇ
ಒಲವೇ ಒಲವೇ ಹರುಷ ನೀನಲ್ಲವೇ

ಚಿನ್ನದ ಚಿನ್ನದ ಮನಸಿನ ಚೆಲುವ ಉಸಿರು ಹೆಸರಲೇ ನೀ ನನ್ನ ಜೀವ
ಚಿನ್ನದ ಚಿನ್ನದ ಹೃದಯದ ಚೆಲುವ ಅಳುವು ನಗುವನು ನೀ ನನ್ನ ದೈವ
ಏಳು ಜನುಮಾ ಮಿಂಚಿನಂತೇ ಬರಲೀ ಈ ಅಂತರಂಗವೇ ನಿನಗಾಗಿಯೇ 
ಏಳು ಜಗವೂ ಮೆಚ್ಚದೇ ಇರಲಿ ಈ ಅಂತರಂಗವೂ ನಿನಗಾಗಿರೂ  
ಓ ಮನಸೇ ಬೆಳಗಿಸು ಓಓಓ ಮನಸೇ ಬೆಳಗಿಸು ಒಲವೇ ಒಲವೇ ಬದುಕೇ ನೀನಲ್ಲವೇ
ಒಲವೇ ಒಲವೇ ಹರುಷ ನೀನಲ್ಲವೇ

ರನ್ನದ ರನ್ನದ ಕನಸಿನ ಚೆಲುವ ಕನಸು ಮನಸಲೂ ಜೊತೆಯಾಗಿರುವ 
ರನ್ನದ ರನ್ನದ ಸೊಗಸಿನ ಚೆಲುವ ಹಗಲು ಇರುಳಲೂ ನೀ ನನ್ನ ಜೀವ 
ನೂರಾರು ಜನುಮಾ ನೂಲಿನಂತೇ ಇರಲೀ ನಾ ನಿನ್ನ ಜೊತೆಗೇ ಹೂವಾಗುವೇ 
ನೂರಾರು ಜಗವೇ  ಕೂಗದಂತೇ ಇರಲಿ ನಾನೆಂದೂ ಜೊತೆಗೇ  ಹಾಡಾಗುವೇ 
ಓ ಮನಸೇ ಬೆಳಗಿಸು ಓಓಓ ಮನಸೇ ಬೆಳಗಿಸು ಒಲವೇ ಒಲವೇ ಬದುಕೇ ನೀನಲ್ಲವೇ
ಒಲವೇ ಒಲವೇ ಹರುಷ ನೀನಲ್ಲವೇ 
-------------------------------------------------------------------------------------------------------------------------

ಮೈ ಡಿಯರ್ ಟೈಗರ್ (೧೯೯೮) - ಓ.. ಪ್ಯಾರಿ ಲೈಲಾ
ಸಂಗೀತ : ಟೈಗರ್ ಪ್ರಭಾಕರ್ ಸಾಹಿತ್ಯ : ಕೆ.ಕಲ್ಯಾಣ ಗಾಯನ : ಎಲ್.ಏನ್.ಶಾಸ್ತ್ರೀ, ಬಿ.ಆರ್.ಛಾಯ

ಗಂಡು : ಓ.. ಪ್ಯಾರಿ ಲೈಲಾ ಓ.. ಚಾರು ಶೀಲಾ.. ಈ ಪ್ಯಾರು ಕೋಲಾ ಮನಸೆಲ್ಲಾ ಕೋಲಾ
           ಹೊಸ ಚಾತಿ ಹೊಸ ರೀತಿ ಸುರಿಸಲಾ.. ಒಂದು ಸರದಿ ಬಿಸಿ ಪ್ರೀತಿ ಸರಿಸಲಾ
           ಚಿಮ್ಮ ಅಮ್ಮಾಮ್ಮಾ ಹೆಂಗಮ್ಮಾ ಸಂಗಾತಿಯೋ
           ಓ.. ಪ್ಯಾರಿ ಲೈಲಾ (ಲಾಲಾಲಾಲಾ) ಓ.. ಚಾರು ಶೀಲಾ.. (ಲಾಲಾಲಾಲಾ)
           ಈ ಪ್ಯಾರು ಕೋಲಾ (ಲಾಲಾಲಾಲಾ) ಮನಸೆಲ್ಲಾ ಕೋಲಾ (ಲಾಲಾಲಾಲಾ)

ಹೆಣ್ಣು : ಹೇ.. ಆಸೇ ಅಮಲಿನ ಸಾಂಗು (ಹ್ಹಾಂ ಹಾಂ) ತಲೆಗೇ ಏರಿತು ಗುಂಗೂ (ಹ್ಹಾಂ ಹಾಂ)
          ಕುಲುಕು ಮೈಯ್ಯಿತು ರಿಂಗೂ (ಅಯ್ಯಯ್ಯೋ) ಸುತ್ತಿ ಸುಳಿದರೇ ಚಾಂಗೂ (ಅಪ್ಪಾ)
          ಹಂಗೂ ಹಿಂಗೂ ನಂಗೂ ನಿಂಗೂ ಕೊಟ್ಟು ಪಡೆಯೋ ಜಮಾನಾ
          ನನ್ನೋಳಗಿದ್ದೂ ನಿನ್ನೊಳಗಿರುವ ತವಕ ಅದೂ
ಗಂಡು : ಅಂತೂ ಇಂತೂ ಒಳಗೂ ಹೊರಗೂ ಮುಳಗಿ ಏಳೋ ಖುಶಿನಾ (ಹೇ)
            ಎತ್ತರದಲ್ಲಿ ಹತ್ತಿರವಾಳೋ ಪುಳಕ ಅದೂ ಹೊಸ ಮೋಜೂ ನೀ ನುಜೂ ಕೊಡಿಸಲಾ..
            ಹೊಸ ಮಿಂಚೂ ಇಂಚಿಂಚೂ ತರಿಸಲಾ... ಚುಮ್ಮ ಅಮ್ಮಾಮ್ಮಾ ಹೆಂಗಮ್ಮಾ ಸಂಗಾತಿಯೋ
           ಓ.. ಪ್ಯಾರಿ ಲೈಲಾ (ಲಾಲಾಲಾಲಾ) ಓ.. ಚಾರು ಶೀಲಾ.. (ಲಾಲಾಲಾಲಾ)

ಗಂಡು : ತುರ್ರಾರರರರ್ಬಾ... ಥಳಕು ತಟವಟ ಅಂತೂ (ಆಆ ) ಕುಲುಕು ಚಿಟಪಟ ಅಂತೂ (ಹೇಹೇಹೇಹೇ  )
             ಅಂದ ಪಟಪಟ ಅಂತೂ (ಹೂಂಹೂಂಹೂಂ) ವಯಸು ವಟವಟ ಅಂತೂ
ಹೆಣ್ಣು : ಹೇ.. ಅತ್ತ ಇತ್ತ ಮುತ್ತೋ ಮುತ್ತ ಇಳಿಸಿ ಬೀಳಸೋ ತಂದಾನಾ ..  ಕಂಪನಕ್ಕೊಂದು ಜಂಪನಕ್ಕೊಂದು ಸಲಿಗೆ ಅದೂ
          ಮೆಚ್ಚಿ ಮೆಚ್ಚಿ ಹಚ್ಚಿಕೊಳ್ಳೋ ಎದೆಗೇ ತಕತೊಮ್ ತಿಲ್ಲಾನಾ.. ಹೆಣ್ಣೊಳಗೊಂದು ಗಂಡಗಳೊಂದು ಸುಲಿಗೆ ಅದೂ
ಗಂಡು : ಹೊಸ ಮೋಜೂ ನೀ ನುಜೂ ಕೊಡಿಸಲಾ.. ಹೊಸ ಮಿಂಚೂ ಇಂಚಿಂಚೂ ತರಿಸಲಾ...
            ಚುಮ್ಮ ಅಮ್ಮಾಮ್ಮಾ ಹೆಂಗಮ್ಮಾ ಸಂಗಾತಿಯೋ
           ಓ.. ಪ್ಯಾರಿ ಲೈಲಾ (ಹೇಹೇಹೇಹೇ ) ಓ.. ಚಾರು ಶೀಲಾ.. (ಹಾ..ಹಾ..ಹಾ..ಹಾ )
ಹೆಣ್ಣು : ಈ ಪ್ಯಾರು ಕೋಲಾ                              ಗಂಡು : ಮನಸೆಲ್ಲಾ ಕೋಲಾ (ಲಾಲಾಲಾಲಾ)
ಹೆಣ್ಣು : ಹೊಸ ಚಾತಿ                                       ಗಂಡು : ಹೊಸ ರೀತಿ
ಹೆಣ್ಣು : ಸುರಿಸಲಾ..                                        ಗಂಡು : ಒಂದು ಸರದಿ
ಹೆಣ್ಣು : ಬಿಸಿ ಪ್ರೀತಿ
ಗಂಡು : ಸುರಿಸಲಾ ಚಿಮ್ಮ ಅಮ್ಮಾಮ್ಮಾ ಹೆಂಗಮ್ಮಾ ಸಂಗಾತಿಯೋ
           ಓ.. ಪ್ಯಾರಿ ಲೈಲಾ (ಅಹ್ಹಹ್ಹಹ್ಹ ) ಓ.. ಚಾರು ಶೀಲಾ.. (ಅಹ್ಹಹ್ಹಹ )
           ಈ ಪ್ಯಾರು ಕೋಲಾ (ಲಾಲಾಲಾಲಾ) ಮನಸೆಲ್ಲಾ ಕೋಲಾ .. ಹ್ಹಹ್ಹಹ್ಹಹ್ಹಹ್ಹೋ
-------------------------------------------------------------------------------------------------------------------------

ಮೈ ಡಿಯರ್ ಟೈಗರ್ (೧೯೯೮) - ಲೋಕಾನಾ ನೆಚ್ಚಿಕೊಂಡೇ
ಸಂಗೀತ : ಟೈಗರ್ ಪ್ರಭಾಕರ್ ಸಾಹಿತ್ಯ : ಗೀತಪ್ರಿಯಾ ಗಾಯನ : ಎಲ್.ಏನ್.ಶಾಸ್ತ್ರೀ,

ಲೋಕಾನಾ ನೆಚ್ಚಿಕೊಂಡು ಶೋಕಾನಾ ಹಚ್ಚಿಕೊಂಡೇ ದೇವರೇ ... ಓ ದೇವರೇ
ಶೋಕಾನಾ ಕುಡಿದು ಕುಡಿದು ಲೋಕಾನಾ ತಿಳಿದುಕೊಂಡೇ ದೇವರೇ ... ಓ ದೇವರೇ
ನಾನೇ ಹಚ್ಚಿದ ದೀಪ ಕಿಚ್ಚಾಗಿ ನನ್ನ ಸುಟ್ಟು ಹೋದಾಗ ಇಲ್ಲಿ ನಂಬೋರೂ ಯಾರ ಹೇಳಲೋ
ಲೋಕಾನಾ ನೆಚ್ಚಿಕೊಂಡು ಶೋಕಾನಾ ಹಚ್ಚಿಕೊಂಡೇ ದೇವರೇ ... ಓ ದೇವರೇ
ಶೋಕಾನಾ ಕುಡಿದು ಕುಡಿದು ಲೋಕಾನಾ ತಿಳಿದುಕೊಂಡೇ ದೇವರೇ ... ಅಹ್ಹಹ್ಹ ದೇವರೇ

ಶ್!... ಸಾಕಿ ಬೆಳಸಿದಂತ ಚಿಕ್ಕ ಹಕ್ಕಿಯೊಂದೂ ರೆಕ್ಕೆ ಬಂದ ಮೇಲೆ ಕುಕ್ಕಿ ಹಾರಿದಾಗ
ಮೀಟಿದೆ ಎಲ್ಲೇ ಎಲ್ಲಿದೇ ನ್ಯಾಯಕೇ ಬೆಲೆ ಎಲ್ಲಿದೇ ಹೇಳುವೇ ನೀ ಏನನೂ ಕೇಳುವೆ ನಾ ನಿನ್ನನೇ
ಆಕಾಶದೆತ್ತರಕ್ಕೇ ಆಸೆಯ ಬೆಳೆಸಿದೇ ನೋಡೀಗ ಏನಾಯಿತೂ ದೇವರೇ ಓ.. ದೇವರೇ
ನಾ ಕಂಡ ಕನಸು ಗಾಳಿಗೇ ಹಾರಿತಲ್ಲ ದೇವರೇ ಓ.. ದೇವರೇ
ಲೋಕಾನಾ ನೆಚ್ಚಿಕೊಂಡು ಶೋಕಾನಾ ಹಚ್ಚಿಕೊಂಡೇ ದೇವರೇ ... ಓ ದೇವರೇ
ಶೋಕಾನಾ ಕುಡಿದು ಕುಡಿದು ಲೋಕಾನಾ ತಿಳಿದುಕೊಂಡೇ ದೇವರೇ ... ಅಯ್ಯೋ .. ಓ ದೇವರೇ

ನಮ್ಮ ಮಾರಿಕೊಂಡು ನಾವೂ ಬಾಳಬೇಕೇ ಯಾರ ದೂರಿಗೇನು ಲಾಭ ಎನ್ನಬೇಕೇ
ವೇದನೇ ಸಂವೇದನೇ ಮಿಡಿತೇ ಈ ವೇದನೇ ಒಬ್ಬರ ಪನ್ನಿರಲೀ ಒಬ್ಬರಾ ಕಣ್ಣಿರಿದೇ
ಎಂದುನೂ ಗೆಲ್ಲುವನೂ ಸೋಲನ್ನೇ ಕಾಣಬೇಕೂ ಹೇಳೋರೂ ಯಾರಿಲ್ಲವೇ ದೇವರೇ ಓ.. ದೇವರೇ
ಸೋಲೂನು ನಾನು ಅಲ್ಲಾ.. ಎಂದೆಂದೂ ಸಾರಿಬಿಡೂ ದೇವರೇ ಓ.. ದೇವರೇ
ಲೋಕಾನಾ ನೆಚ್ಚಿಕೊಂಡು ಶೋಕಾನಾ ಹಚ್ಚಿಕೊಂಡೇ ದೇವರೇ ... ಓ ದೇವರೇ
ಶೋಕಾನಾ ಕುಡಿದು ಕುಡಿದು ಲೋಕಾನಾ ತಿಳಿದುಕೊಂಡೇ ದೇವರೇ ... ಅಯ್ಯೋ  ದೇವರೇ
ನಾನೇ ಹಚ್ಚಿದ ದೀಪ ಕಿಚ್ಚಾಗಿ ನನ್ನ ಸುಟ್ಟು ಹೋದಾಗ ಇಲ್ಲಿ ನಂಬೋರೂ ಯಾರ ಹೇಳಲೋ
ಲೋಕಾನಾ ನೆಚ್ಚಿಕೊಂಡು ಶೋಕಾನಾ ಹಚ್ಚಿಕೊಂಡೇ ದೇವರೇ ... ಓ ದೇವರೇ
ಶೋಕಾನಾ ಕುಡಿದು ಕುಡಿದು ಲೋಕಾನಾ ತಿಳಿದುಕೊಂಡೇ ದೇವರೇ ... ಅಯ್ಯೋ ದೇವರೇ
------------------------------------------------------------------------------------------------------------------------- 

No comments:

Post a Comment