ಮಿಂಚಿನ ಓಟ ಚಿತ್ರದ ಹಾಡುಗಳು
- ಬೆಳ್ಳಿ ಮೋಡ ಹತ್ತೂತ್ತಾ
- ಹೀಗೇ ನೀನು ನಗುತಿರುವಾಗ
- ಬರಲಿದೆ ಹೊಸ ಋತು
- ಅರಸುತ ಸುಖವನು
ಸಂಗೀತ: ಪ್ರಭಾಕರ ಬದ್ರೀ, ಸಾಹಿತ್ಯ: ಟಿ.ಏನ್.ನರಸಿಂಹನ ಗಾಯನ: ಅನಂತನಾಗ, ಶಂಕರನಾಗ, ಡಿ.ಪ್ರಭಾಕಾರರಾವ್
ಎಲ್ಲರು : ಬೆಳ್ಳಿ ಮೋಡ ಹತ್ತುತ್ತಾ ಬಡತನ ಸುಡುತ್ತಾ ಉಉಉಉಉಉಉ
ಕೋಲ್ಮಿಂಚು ನುಂಗುತ್ತಾ ಬೀಸೋ ಅಲೆ ಈಜುತ್ತಾ ಉಉಉಉಉಉಉ
ಸುಳಿಗಾಳಿ ಬೀಸುತ್ತಾ ಚಳಿರಾತ್ರಿ ಕಳೆಯುತಾ ರುರುರುರೂರು
ಕಾಡುಗಳ ದಾಟುತ್ತಾ ಮೈಲಿಗಲ್ಲು ಹಾಯುತ್ತಾ ರುರುರುರೂರು
ಅರಸುತಾ ಸುಖವನು ಬಯಸುತಾ ಜಗವನೂ
ಕಳೆಯುತಾ ದಿನವನೂ ಕದಿಯುತ ಬದುಕನೂ
ಬೆಳ್ಳಿ ಮೋಡ ಹತ್ತುತ್ತಾ ಬಡತನ ಸುಡುತ್ತಾ ಉಉಉಉಉಉಉ
ಕೋಲ್ಮಿಂಚು ನುಂಗುತ್ತಾ ಬೀಸೋ ಅಲೆ ಈಜುತ್ತಾ ಉಉಉಉಉಉಉ
ಬಡವನ ತೊಡೆಯನು ಮುರಿಯುವ ಹಕ್ಕನು ಇತ್ತವನು ನೀನೇ
ಅರಸರ ಅರಮನೆ ಬಡವರ ಕಿರುಮನೆ ಸೃಷ್ಟಿಸಿದವ ನೀನೇ
ದುಷ್ಟರ ಜಗದಲಿ ಇಷ್ಟರ ಸಾವನು ನೋಡುವನು ನೀನೇ ...
ಎಲ್ಲರು : ಓಓಓಓಓ.. ಮಹದೇಶ್ವರ ಪರಮೇಶ್ವರ ಸಿದ್ದೇಶ್ವರ ನಂದೀಶ್ವರ
ಪಪಪ ಪಪಪ ಪಪಪ ಪಪಪ ಪಪಪ ಪಪಪ ರುರುರುರೂ
ಶಂಕರ : ಕಿಲಾಡಿ ಕಿಟ್ಟ ಹೇಹೇಹೇ .. ಲಾಲಿಯ ಪಟ್ಟ ಅಹ್ಹಹ್ಹಾ..
ಹೇಳುವೆ ಗುಟ್ಟಾ ಅಹ್ಹಹ್ಹಾ ಹಿಡಿತಾಳೇ ಜುಟ್ಟಾ
ಅನಂತ : ಹೇ.. ಹಂಚಿದರುಂಟು ಹ್ಹಹ್ಹಹ್ಹಾ.. ಹೇ.. ನಮ್ಮ ನಿಮ್ಮ ನಂಟೂ
ಬಟ್ಟೆಗೆ ಗಂಟು ಈ ಬಡವನಿಗುಂಟು
ಎಲ್ಲರು : ಪಾಲಿಗೆ ಬಂದದ್ದು ಪಂಚಾಮೃತ ಆ ಒಡೆಯನ ಕೃಪೆಯನು ಸ್ಮರಿಸುತಾ
ಒಡೆಯನ ಕೃಪೆಯನು ಸ್ಮರಿಸುತಾ ಪಾಲಿಗೆ ಬಂದದ್ದು ಪಂಚಾಮೃತ
ಪಪಪ ಪಪಪ ಪಪಪ ಪಪಪ ಪಪಪ ಪಪಪ
ಹೇ.. ಬೆಳ್ಳಿ ಮೋಡ ಹತ್ತುತ್ತಾ ಬಡತನ ಸುಡುತ್ತಾ ಉಉಉಉಉಉಉ
ಕೋಲ್ಮಿಂಚು ನುಂಗುತ್ತಾ ಬೀಸೋ ಅಲೆ ಈಜುತ್ತಾ ಉಉಉಉಉಉಉ ಹಹ್ಹ
ಸುಳಿಗಾಳಿ ಬೀಸುತ್ತಾ ಚಳಿರಾತ್ರಿ ಕಳೆಯುತಾ ರುರುರುರೂರು
ಕಾಡುಗಳ ದಾಟುತ್ತಾ ಮೈಲಿಗಲ್ಲು ಹಾಯುತ್ತಾ ರುರುರುರೂರು
ಅರಸುತಾ ಸುಖವನು ಬಯಸುತಾ ಜಗವನೂ
ಕಳೆಯುತಾ ದಿನವನೂ ಕದಿಯುತ ಬದುಕನೂ
ಕದಿಯುತ ಬದುಕನೂ ಕದಿಯುತ ಬದುಕನೂ
--------------------------------------------------------------------------------------------------------------------------

ಮಿಂಚಿನ ಓಟ (೧೯೮೦) - ಹೀಗೇ ನೀನು ನಗುತಿರುವಾಗ
ಸಂಗೀತ: ಪ್ರಭಾಕರ ಬದ್ರೀ, ಸಾಹಿತ್ಯ: ರುಧ್ರಮೂರ್ತಿ ಗಾಯನ: ಎಸ್.ಪಿ.ಬಿ, ವಾಣಿಜಯರಾಂ
ಗಂಡು : ಹೀಗೆ ನೀನು ನಗುತಿರುವಾಗ ಸೋತೆ ನಾ ನಿನ್ನಲಿ ಈಗ ಸಾಗುವ ಒಲವಿನ ತೇರಿನಲಿ
ಎದೆ ತುಂಬಾ ಆಸೆಯ ತುಂಬಿ ಬಳಿ ಬಂದಾ ಪ್ರೇಮದ ದುಂಬಿ ಮಧುಮಾಸ ಬಾಳಿನ ದಾರಿಯಲಿ
ಹೀಗೆ ನೀನು ನಗುತಿರುವಾಗ ಸೋತೆ ನಾ ನಿನ್ನಲಿ ಈಗ ಸಾಗುವ ಒಲವಿನ ತೇರಿನಲಿ
ಹೆಣ್ಣು : ಎದೆ ತುಂಬಾ ಆಸೆಯ ತುಂಬಿ ಬಳಿ ಬಂದಾ ಪ್ರೇಮದ ದುಂಬಿ ಮಧುಮಾಸ ಬಾಳಿನ ದಾರಿಯಲಿ.. ಓಹೋಹೋ
ನಮ್ಮ ಸಂಸಾರವು ಸುಖದಲಿ ಎಂದೂ ಉಲ್ಲಾಸದಿ ನಲಿಯಲಿ
ಗಂಡು : ನೀನು ಇದ ನುಡಿವಾಗ ನಮ್ಮಿ ಕನಸಿನ ರಾಗ... ಆಆಆ
ನೀನು ಇದ ನುಡಿವಾಗ ನಮ್ಮಿ ಕನಸಿನ ರಾಗ
ರಸಮಯ ಭಾವದಲಿ ತುಂಬಿ ತಾ ಸಾಗಲಿ
ನನಸಿನಾ ದಾರಿಯಲಿ ಬಂದು ತಾ ಸೇರಲಿ... ಓಓಓ ..
ಹೀಗೆ ನೀನು ನಗುತಿರುವಾಗ ಸೋತೆ ನಾ ನಿನ್ನಲಿ ಈಗ
ಸಾಗುವ ಒಲವಿನ ತೇರಿನಲಿ
ಹೆಣ್ಣು : ಎದೆ ತುಂಬಾ ಆಸೆಯ ತುಂಬಿ (ಆ) ಬಳಿ ಬಂದಾ ಪ್ರೇಮದ ದುಂಬಿ (ಆ)
ಮಧುಮಾಸ ಬಾಳಿನ ದಾರಿಯಲಿ... ಓಓಓ ಓಓಓ
ಕೋರಸ್ : ಲಾಲಾಲಾಲಲಾ ಲಾಲಾಲಾಲಲಾ ಲಾಲಾಲಾಲಲಾ
ಗಂಡು : ಕೆನ್ನೆ ರಂಗೇರಿದ ಸೊಗದಲಿ ನಲ್ಲೆ ಬಾ ನನ್ನಯ ತೋಳಿನಲಿ
ನಮ್ಮ ಈ ತನುಮನ ಬೆಸೆದರೆ ಎಲ್ಲಾ ನಿನ್ನಲ್ಲಿಗೆ ಕರೆದಿದೇ
ಹೆಣ್ಣು : ಬಳ್ಳಿ ಆ ಮರವನು ತಬ್ಬಿ ತನ್ನೊಲವನು
ಬಳ್ಳಿ ಆ ಮರವನು ತಬ್ಬಿ ತನ್ನೊಲವನು
ನುಡಿಯುತಾ ನೇಹದಲಿ ಒಂದಾಗಿ ಕರೆದಿದೆ
ಸುಖಮಯ ಜೀವನವೂ ಇಂದು ಅವು ನುಡಿದಿದೆ ಓಹೋಹೋಹೊಹೋ...
ಗಂಡು : ಹೀಗೆ ನೀನು ನಗುತಿರುವಾಗ ಸೋತೆ ನಾ ನಿನ್ನಲಿ ಈಗ
ಸಾಗುವ ಒಲವಿನ ತೇರಿನಲಿ
ಹೆಣ್ಣು : ಎದೆ ತುಂಬಾ ಆಸೆಯ ತುಂಬಿ (ಆ) ಬಳಿ ಬಂದಾ ಪ್ರೇಮದ ದುಂಬಿ (ಆ)
ಮಧುಮಾಸ ಬಾಳಿನ ದಾರಿಯಲಿ...
ಇಬ್ಬರು : ಓಓಓ ಓಓಓ ಓಓಓ ಓಓಓ ಓಓಓ ಓಓಓ ಓಓಓ ಓಓಓ
ಆಹ್ಹಾಹ್ಹಾ ಆಹ್ಹಾಹ್ಹಾ ಆಹ್ಹಾಹ್ಹಾ ಆಹ್ಹಾಹ್ಹಾ ಆಹ್ಹಾಹ್ಹಾ
--------------------------------------------------------------------------------------------------------------------------
ಸಂಗೀತ: ಪ್ರಭಾಕರ ಬದ್ರೀ, ಸಾಹಿತ್ಯ: ಟಿ.ಏನ್.ನರಸಿಂಹನ್ ಗಾಯನ: ಎಸ್.ಪಿ.ಬಿ,
ಗಂಡು : ಬರಲಿದೆ ಹೊಸ ಋತು ಹೊಸ ಕ್ಷಣಾ ಕರೆದಿದೆ ನಮ್ಮ ನಿಮ್ಮ ಗೆಳೆತನ
ತರಲಿದೆ ಸೊಬಗಿನ ಹೊಸದಿನ
ಬರಲಿದೆ ಹೊಸ ಋತು ಹೊಸ ಕ್ಷಣಾ ಕರೆದಿದೆ ನಮ್ಮ ನಿಮ್ಮ ಗೆಳೆತನ
ತರಲಿದೆ ಸೊಬಗಿನ ಹೊಸದಿನ
ಗೀಯ್ಯಾ ಗೀಯ್ಯಾ ಗೀಯ್ಯಾ ಗೀಯ್ಯಾ ಗೀಯ್ಯಾ ಗೀಯ್ಯಾ
ಕೋರಸ್ : ಹೇ ಗೀಯ್ಯಾ ಗೀಯ್ಯಾ ಗೀಯ್ಯಾ ಗೀಯ್ಯಾ ಗೀಯ್ಯಾ ಗೀಯ್ಯಾ
ಬದುಕಲು ಗಾಳಿ ಬೇಕು ಗೀಯ್ಯ ಕುಡಿಯಲು ನೀರು ಬೇಕು ಗೀಯ್ಯಾ
ಬದುಕಲು ಗಾಳಿ ಬೇಕು ಗೀಯ್ಯ ಕುಡಿಯಲು ನೀರು ಬೇಕು ಗೀಯ್ಯಾ
ಹಲ್ಲು ತಿಕ್ಕಿ ಬೆಳ್ಳಿ ಗಂಜಿ ಕೂತು ಕಾಯಿ ಕಯ್ಯ ಕಟ್ಟಿ
ಕಾವಲಿ ಮೇಲೆ ರೊಟ್ಟಿ ಗೀಯ್ಯ ಖಾಲಿ ಹೊಟ್ಟೆ ಕೂಗು ಗೀಯ್ಯ
ಕೂಡಿ ತಿನ್ನೂ ಗೂಟ್ರನ್ ತೇಗು ಉಸ್ಸು ಪುಸ್ಸು ಕೆಲ್ಸ್ ಸುತ್ತು
ಕಾವಲಿ ಮೇಲೆ ರೊಟ್ಟಿ ಗೀಯ್ಯ ಖಾಲಿ ಹೊಟ್ಟೆ ಕೂಗು ಗೀಯ್ಯ
ಕೂಡಿ ತಿನ್ನೂ ಗೂಟ್ರನ್ ತೇಗು ಉಸ್ಸು ಪುಸ್ಸು ಕೆಲ್ಸ್ ಸುತ್ತು
ಗೊಬ್ರ ಮಣ್ಣು ನೀರು ಗೀಯ್ಯ ರೋಜಾ ಹೂವು ಅರಳಿಸು ಗೀಯ್ಯ
ಬೆವರು ಕಿತ್ರೆ ಕೂಪನ್ ಗೀಯ್ಯ ಕೂಪನ್ ಕಿತ್ರೆ ಷೋಕಿ ಗೀಯ್ಯ
ಕಾಫಿ ಗೀಯ್ಯ ಸೋಪು ಗೀಯ್ಯ ಬಿಸ್ಕತ್ ಗೀಯ್ಯ ಚಾಕೇಟ್ ಗೀಯ್ಯ
ಗೀಯ್ಯ ಗೀಯ್ಯ ಗೀಯ್ಯ ಅರೆರೆರೆರೇ
ನೀಲಿ ಗಗನವ ಮುಟ್ಟಲು ಸತ್ಯ ಶೀಲದಾ ಮೆಟ್ಟಲು
ನೀಲಿ ಗಗನವ ಮುಟ್ಟಲು ಸತ್ಯ ಶೀಲದಾ ಮೆಟ್ಟಲು
ಬೆಳ್ಳಿ ಮಿಂಚಿನ ಹಾರಗಳು ಚುಕ್ಕಿ ಮೋಡದ ಆಟಗಳು
ಮಲ್ಲಿಗೆ ಕೋಟೆಗಳು ಉಲಿಯುವ ಹಕ್ಕಿಗಳು
ಮಲ್ಲಿಗೆ ಕೋಟೆಗಳು ಉಲಿಯುವ ಹಕ್ಕಿಗಳು
ತನುಮನ ತಣಿದಿದೆ ಕಂಗಳು ತುಂಬಿದೆ
ತನುಮನ ತಣಿದಿದೆ ಕಂಗಳು ತುಂಬಿದೆ
ಬರಲಿದೆ ಹೊಸ ಋತು ಹೊಸ ಕ್ಷಣಾ ಕರೆದಿದೆ ನಮ್ಮ ನಿಮ್ಮ ಗೆಳೆತನ
ತರಲಿದೆ ಸೊಬಗಿನ ಹೊಸದಿನ
-------------------------------------------------------------------------------------------------------------------------

ಮಿಂಚಿನ ಓಟ (೧೯೮೦) - ಅರಸುತ ಸುಖವನು
ಸಂಗೀತ: ಪ್ರಭಾಕರ ಬದ್ರೀ, ಸಾಹಿತ್ಯ: ರುಧ್ರಮೂರ್ತಿ ಗಾಯನ: ವಾಣಿಜಯರಾಂ
ಅರಸುತ ಸುಖವನು ಬಯಸುತ ಜಗವನು
ಕಳೆಯುತ ದಿನವನು ಕದಿಯುತ ಬದುಕನು
ಕದಿಯುತ ಬದುಕನು ಕದಿಯುತ ಬದುಕನು
ಪುಟ್ಟ ಆನಂದದ ಮನೆಯಲಿ ಮುದ್ದಾದ ಮಗುವಿನ ಚಿಲಿಪಿಲಿ
ನಮ್ಮ ಸಂಸಾರವೂ ಸುಖದಲಿ ಎಂದೂ ಉಲ್ಲಾಸದಿ ನಲಿಯಲಿ
ನೀನೂ ಇಡೀ ನುಡಿ ಆಹ್ವಾನ ಒಮ್ಮೆ ಕನಸಿನ ರಾಗ
ರಸಮಯ ಭಾವದಲಿ ಇಂಗಿತಾ ಸಾಗಲಿ
ನನಸಿನ ದಾರಿಯಲಿ ಬಂದು ತಾ ಸೇರಲಿ
ನೀಲಿ ಗಗನವ ಮುಟ್ಟಲು ತತ್ವಶೀಲದ ಮೆಟ್ಟಲು
ಬೆಳ್ಳಿ ಮಿಂಚಿನ ಹಾರಗಳೂ ಚುಕ್ಕಿ ಮೋಡದ ಆಟಗಳೂ
ಮಲ್ಲಿಗೆ ಕೋಟೆಗಳೂ ಉಲಿಯುವ ಹಕ್ಕಿಗಳೂ
ತನುಮನ ಕಲೆದಿದೆ ಕಣ್ಣಗಳು ತುಂಬಿರೇ
--------------------------------------------------------------------------------------------------------------------------
ಸಂಗೀತ: ಪ್ರಭಾಕರ ಬದ್ರೀ, ಸಾಹಿತ್ಯ: ರುಧ್ರಮೂರ್ತಿ ಗಾಯನ: ವಾಣಿಜಯರಾಂ
ಅರಸುತ ಸುಖವನು ಬಯಸುತ ಜಗವನು
ಕಳೆಯುತ ದಿನವನು ಕದಿಯುತ ಬದುಕನು
ಕದಿಯುತ ಬದುಕನು ಕದಿಯುತ ಬದುಕನು
ಪುಟ್ಟ ಆನಂದದ ಮನೆಯಲಿ ಮುದ್ದಾದ ಮಗುವಿನ ಚಿಲಿಪಿಲಿ
ನಮ್ಮ ಸಂಸಾರವೂ ಸುಖದಲಿ ಎಂದೂ ಉಲ್ಲಾಸದಿ ನಲಿಯಲಿ
ನೀನೂ ಇಡೀ ನುಡಿ ಆಹ್ವಾನ ಒಮ್ಮೆ ಕನಸಿನ ರಾಗ
ರಸಮಯ ಭಾವದಲಿ ಇಂಗಿತಾ ಸಾಗಲಿ
ನನಸಿನ ದಾರಿಯಲಿ ಬಂದು ತಾ ಸೇರಲಿ
ನೀಲಿ ಗಗನವ ಮುಟ್ಟಲು ತತ್ವಶೀಲದ ಮೆಟ್ಟಲು
ಬೆಳ್ಳಿ ಮಿಂಚಿನ ಹಾರಗಳೂ ಚುಕ್ಕಿ ಮೋಡದ ಆಟಗಳೂ
ಮಲ್ಲಿಗೆ ಕೋಟೆಗಳೂ ಉಲಿಯುವ ಹಕ್ಕಿಗಳೂ
ತನುಮನ ಕಲೆದಿದೆ ಕಣ್ಣಗಳು ತುಂಬಿರೇ
--------------------------------------------------------------------------------------------------------------------------
No comments:
Post a Comment