ಸತಿ ಸಕ್ಕೂಬಾಯಿ ಚಿತ್ರದ ಹಾಡುಗಳು
ಸಂಗೀತ : ಸತ್ಯಂ, ಸಾಹಿತ್ಯ ಉದಯಶಂಕರ ಗಾಯನ : ಎಸ್.ಜಾನಕೀ
ಆಆಆಆ..... ಆಆಆ....
ಓ... ಪಾಂಡುರಂಗ ಪ್ರಭೂ ವಿಠಲಾ
ವೇಣು ಗೋಪಾಲ ರುಕ್ಮಿಣಿ ಲೋಲಾ
ಓ... ಪಾಂಡುರಂಗ ಪ್ರಭೂ ವಿಠಲಾ
ವೇಣು ಗೋಪಾಲ ರುಕ್ಮಿಣಿ ಲೋಲಾ
ನೀನೇ ಪಾವನ ಪಾದಗಳಮಹಿಮೆಯ ಬಣ್ಣಿಸಿ ಮಾತುಗಳ
ಕಾರಣ ತಂದೇ ವಿಠಲ...
ಓ... ಪಾಂಡುರಂಗ ಪ್ರಭೂ ವಿಠಲಾ... ಪ್ರಭೂ ವಿಠಲಾ...
ಆಕಾಶ ಭೂಮಿಗಳ ಅಲೆದಂತ ಪಾದ
ಕಾಳಿಂಗನ ಶಿರದಿ ಕುಣಿದಾಡಿದ ಪಾದ
ಆಕಾಶ ಭೂಮಿಗಳ ಅಲೆದಂತ ಪಾದ
ಕಾಳಿಂಗನ ಶಿರದಿ ಕುಣಿದಾಡಿದ ಪಾದ
ಕಾನನದಿ ಕಲ್ಲಾದ ಮುನಿಸತಿಗೆ ಜೀವವ ತಂದ
ಕಾನನದಿ ಕಲ್ಲಾದ ಮುನಿಸತಿಗೆ ಜೀವವ ತಂದ
ಪಾವನ ಶ್ರೀಪಾದವ ನಂಬಿಹೆನಯ್ಯ
ಓ... ಪಾಂಡುರಂಗ ಪ್ರಭೂ ವಿಠಲಾ
ವೇಣು ಗೋಪಾಲ ರುಕ್ಮಿಣಿ ಲೋಲಾ
ಓ... ಪಾಂಡುರಂಗ ಪ್ರಭೂ ವಿಠಲಾ... ಪ್ರಭೂ ವಿಠಲಾ...
ಶ್ರೀದೇವಿ ಪೂಜಿಸುವ ಶ್ರೀ ಹರಿಯ ಪಾದ
ಭಕುತರಿಗೆ ಮುಕುತಿಯನು ಕೊಡುವಂತ ಪಾದ
ಶ್ರೀದೇವಿ ಪೂಜಿಸುವ ಶ್ರೀ ಹರಿಯ ಪಾದ
ಭಕುತರಿಗೆ ಮುಕುತಿಯನು ಕೊಡುವಂತ ಪಾದ
ಪಾಪವನು ಕಳೆವಂತ ಸುರಗಂಗೆ ಜನ್ಮಿಸಿದಂತ
ಪಾಪವನು ಕಳೆವಂತ ಸುರಗಂಗೆ ಜನ್ಮಿಸಿದಂತ
ರಂಗನ ಶ್ರೀಪಾದವ ನಂಬಿಹೆನಯ್ಯಾ
ಓ... ಪಾಂಡುರಂಗ ಪ್ರಭೂ ವಿಠಲಾ
ವೇಣು ಗೋಪಾಲ ರುಕ್ಮಿಣಿ ಲೋಲಾ
ನೀನೇ ಪಾವನ ಪಾದಗಳಮಹಿಮೆಯ ಬಣ್ಣಿಸಿ ಮಾತುಗಳ
ಕಾರಣ ತಂದೇ ವಿಠಲ...
ಓ... ಪಾಂಡುರಂಗ ಪ್ರಭೂ ವಿಠಲಾ... ಪ್ರಭೂ ವಿಠಲಾ...
ಪ್ರಭೂ ವಿಠಲಾ... ಪ್ರಭೂ ವಿಠಲಾ...
-------------------------------------------------------------------------------------------------------------------------
ಸತಿ ಸಕ್ಕೂಬಾಯಿ (೧೯೮೫)
ಸಂಗೀತ : ಸತ್ಯಂ, ಸಾಹಿತ್ಯ ಉದಯಶಂಕರ ಗಾಯನ : ಎಸ್.ಜಾನಕೀ
ಬೆಳಗಾಯ್ತು ಶ್ರೀ ಗೋಪಾಲ ಏಳೋ ವಿಠಲ ಕಣ್ಣತೆರೆಯೋ ವಿಠ್ಠಲಾ
ಬೆಳಗಾಯ್ತು ಶ್ರೀ ಗೋಪಾಲ ಏಳೋ ವಿಠಲ ಕಣ್ಣತೆರೆಯೋ ವಿಠ್ಠಲಾ
ಕರಗಿ ಆರತಿಯ ಹಿಡಿದು ಉಷೆ ಬಂದಳಯ್ಯ ನೋಡು
ಹೊನ್ನ ಕಾಂತಿಯನ್ನು ಸುರಿಸಿ ರವಿ ಬಂದನಯ್ಯಾ ನೋಡು
ಉದಯರಾಗವನು ಮುದದಿ ಬಾನಾಡಿ ಹಾಡುತಿದೆ ಕೇಳು
ಉದಯರಾಗವನು ಮುದದಿ ಬಾನಾಡಿ ಹಾಡುತಿದೆ ಕೇಳು ಆಆಆ...
ಬೆಳಗಾಯ್ತು ಶ್ರೀ ಗೋಪಾಲ ಏಳೋ ವಿಠಲ ಕಣ್ಣತೆರೆಯೋ ವಿಠ್ಠಲಾ
ಬೆಳಗಾಯ್ತು ಶ್ರೀ ಗೋಪಾಲ ಏಳೋ ವಿಠಲ ಕಣ್ಣತೆರೆಯೋ ವಿಠ್ಠಲಾ
ಕಣ್ಣತೆರೆಯೋ ವಿಠ್ಠಲಾ....
ಸತಿ ಸಕ್ಕೂಬಾಯಿ (೧೯೮೫)
ಸಂಗೀತ : ಸತ್ಯಂ, ಸಾಹಿತ್ಯ ಉದಯಶಂಕರ ಗಾಯನ : ಎಸ್.ಜಾನಕೀ, ಎಸ್.ಪಿ.ಬಿ.
ಹೆಣ್ಣು : ಮಾಧವ.... ಮಧುಸೂದನ...
ಹುಣ್ಣಿಮೆ ರಾತ್ರಿ ಚಂದ್ರನ ಕಾಂತಿ ಸುಡುತಿದೆ ನನ್ನ ಜೀವ
ಗಂಡು : ರಾಧಿಕಾ.... ನವಮಲ್ಲಿಕಾ....
ನಾನಿರುವಾಗ ಬಾ ಎನುವಾಗ ಈ ಪರಿ ಮಾತು ಏಕೇ... ರಾಧಿಕಾ....
ಹೆಣ್ಣು : ಮಾಧವ....ಆಆಆ...
ಹೆಣ್ಣು : ತಣ್ಣನೆ ಗಾಳಿಯು ಸೋಕಲು ನೊಂದೆನು ನಿನ್ನ ನೆನಪಲಿ ಕೃಷ್ಣ...ಆಆಆ...
ಚಂದ್ರಿಕೆ ಚೆಲ್ಲುತಾ ಚಂದಿರ ಕೊಲ್ಲಲು ಬಂದೆ ಕೂಗುತ ನಿನ್ನಾ .....
ಗಂಡು : ನಳಿನಿ ಅರಳುತಲಿ ಕಂಪ ಚೆಲ್ಲುತಲಿ ಬಯಕೆ ತುಂಬುತಿರುವಾಗ
ಪ್ರಣಯ ರಾಗವನು ಯುಮನೆ ಹಾಡುತಲಿ ಕಡಲಿಗೆ ಓಡುತಿರುವಾಗ
ಆಸೆಯ ಆತುರ ಕಾತುರ ನೋಡುತ ಬಳಿ ಬಂದೆ ಮೆಲ್ಲ
ರಾಧಿಕಾ.... ನವಮಲ್ಲಿಕಾ....
ನಾನಿರುವಾಗ ಬಾ ಎನುವಾಗ ಈ ಪರಿ ಮಾತು ಏಕೇ... ರಾಧಿಕಾ....
ಗಂಡು : ಯುಗಗಳು ಜಾರಲಿ ಹೊಸ ಯುಗ ಕಾಣಲಿ ಮುನ್ನ ಮರೆವೆನೆ ಭಾಮಾ....
ಎಂದಿಗೂ ನೂತನ ಎಂದೂ ಚಿರಂತನ ರಾಧಾ ಮಾಧವ ಪ್ರೇಮಾ
ಹೆಣ್ಣು : ಮುಗಿಯ ಮೋಡಿಯಲಿ ಒಡೆಯ ಕಾಡದಿರೂ ಸುಡುವ ವಿರಹದಲಿ ಬೆಂದೆ
ನುಡಿದನಾತುರವ ಸುಮಕ ಬಾಣಗಳ ಕೊಡುವ ವೇದನೆಗೆ ನೊಂದೇ
ನಲ್ಲನ ತೀರುವ ಆಸೆಯ ಕಾಣದು ನಿನಗಾಗಿ ಬಂದೇ..
ಮಾಧವ.... ಮಧುಸೂದನ...
ಹುಣ್ಣಿಮೆ ರಾತ್ರಿ ಚಂದ್ರನ ಕಾಂತಿ ಸುಡುತಿದೆ ನನ್ನ ಜೀವ
ಗಂಡು : ರಾಧಿಕಾ.... ನವಮಲ್ಲಿಕಾ....
ನಾನಿರುವಾಗ ಬಾ ಎನುವಾಗ ಈ ಪರಿ ಮಾತು ಏಕೇ...
ಹೆಣ್ಣು : ಮಾಧವ....ಆಆಆ... ಗಂಡು : ರಾಧಿಕಾ....
ಸತಿ ಸಕ್ಕೂಬಾಯಿ (೧೯೮೫)
ಸಂಗೀತ : ಸತ್ಯಂ, ಸಾಹಿತ್ಯ ಉದಯಶಂಕರ ಗಾಯನ : ಕೆ.ಜೆ.ಏಸುದಾಸ
ರಂಗಾ.... ಪಾಂಡುರಂಗಾ...
ಜಯ ಪಾಂಡುರಂಗ ಪ್ರಭೋ ವಿಠಲಾ
ಜಯ ಪಾಂಡುರಂಗ ಪ್ರಭೋ ವಿಠಲಾ
ಜಗದಾ ಧಾರಾ ಜಯ ವಿಠಲಾ
ಜಗದಾ ಧಾರಾ ಜಯ ವಿಠಲಾ
ಪಾಂಡುರಂಗ ವಿಠಲ ಪಂಡರೀನಾಥ ವಿಠಲ
ಪಾಂಡುರಂಗ ವಿಠಲ ಪಂಡರೀನಾಥ ವಿಠಲ
ನೀ ಆಕಾಶದಲ್ಲಿ ನೀಲಿಯಾಗಿ ಭಾಸ್ಕರನಲ್ಲಿ ಕಾಂತಿಯಾಗಿ
ಪ್ರಭೋ ವಿಠಲಾ ಪಂಡರೀನಾಥ ವಿಠಲಾ
ಪ್ರಭೋ ವಿಠಲಾ ಪಂಡರೀನಾಥ ವಿಠಲಾ
ನಮ್ಮ ಹೆಂಡತಿ ನಮ್ಮ ಹೆಂಡತಿ
ಗಂಡಿಗೆ ಹೆಣ್ಣು ಸಂತೋಷವನು
ಎಂದಿಗೆ ತರಳು ನಂಬಿ ನನ್ನನು
ಈ ಸಂಸಾರಕೆ ನೆಮ್ಮದಿ ಪಡೆಯಲು
ನಾರಿಯರನ್ನೂ ನಂಬಬೇಡಿರೀ
ಅಂದವ ಕಂಡು ಬಾಯಿ ಬಾಯಿ ಬಿಡುತ
ಹಿಂದೆ ಹಿಂದೆ ಓಡಬೇಡಿರಿ ನಾರಿಯರನ್ನೂ
ನಾರಿಯರನ್ನೂ ನಾರಿಯರನ್ನೂ ನಂಬಬೇಡಿರೀ
ನಾರಿಯರನ್ನೂ ನಂಬಬೇಡಿ ನಾರಿಯರನ್ನೂ ನಂಬಬೇಡಿ
ನಾರಿಯರನ್ನೂ ನಂಬಬೇಡಿ ನಾರಿಯರನ್ನೂ ನಂಬಬೇಡಿ
-------------------------------------------------------------------------------------------------------------------------
- ಓ..ಪಾಂಡುರಂಗ
- ಬೆಳಗಾಯಿತು ಶ್ರೀ ಗೋಪಾಲ
- ಮಾಧವ ಮಧುಸೂದನ
- ನಾರಿಯರನ್ನು ನಂಬದಿರಿ
- ಜಯ ಪಾಂಡುರಂಗ
- ಹೇ.. ಕೃಷ್ಣ ನಿನ್ನ
ಸಂಗೀತ : ಸತ್ಯಂ, ಸಾಹಿತ್ಯ ಉದಯಶಂಕರ ಗಾಯನ : ಎಸ್.ಜಾನಕೀ
ಆಆಆಆ..... ಆಆಆ....
ಓ... ಪಾಂಡುರಂಗ ಪ್ರಭೂ ವಿಠಲಾ
ವೇಣು ಗೋಪಾಲ ರುಕ್ಮಿಣಿ ಲೋಲಾ
ಓ... ಪಾಂಡುರಂಗ ಪ್ರಭೂ ವಿಠಲಾ
ವೇಣು ಗೋಪಾಲ ರುಕ್ಮಿಣಿ ಲೋಲಾ
ನೀನೇ ಪಾವನ ಪಾದಗಳಮಹಿಮೆಯ ಬಣ್ಣಿಸಿ ಮಾತುಗಳ
ಕಾರಣ ತಂದೇ ವಿಠಲ...
ಓ... ಪಾಂಡುರಂಗ ಪ್ರಭೂ ವಿಠಲಾ... ಪ್ರಭೂ ವಿಠಲಾ...
ಕಾಳಿಂಗನ ಶಿರದಿ ಕುಣಿದಾಡಿದ ಪಾದ
ಆಕಾಶ ಭೂಮಿಗಳ ಅಲೆದಂತ ಪಾದ
ಕಾಳಿಂಗನ ಶಿರದಿ ಕುಣಿದಾಡಿದ ಪಾದ
ಕಾನನದಿ ಕಲ್ಲಾದ ಮುನಿಸತಿಗೆ ಜೀವವ ತಂದ
ಕಾನನದಿ ಕಲ್ಲಾದ ಮುನಿಸತಿಗೆ ಜೀವವ ತಂದ
ಪಾವನ ಶ್ರೀಪಾದವ ನಂಬಿಹೆನಯ್ಯ
ಓ... ಪಾಂಡುರಂಗ ಪ್ರಭೂ ವಿಠಲಾ
ವೇಣು ಗೋಪಾಲ ರುಕ್ಮಿಣಿ ಲೋಲಾ
ಓ... ಪಾಂಡುರಂಗ ಪ್ರಭೂ ವಿಠಲಾ... ಪ್ರಭೂ ವಿಠಲಾ...
ಭಕುತರಿಗೆ ಮುಕುತಿಯನು ಕೊಡುವಂತ ಪಾದ
ಶ್ರೀದೇವಿ ಪೂಜಿಸುವ ಶ್ರೀ ಹರಿಯ ಪಾದ
ಭಕುತರಿಗೆ ಮುಕುತಿಯನು ಕೊಡುವಂತ ಪಾದ
ಪಾಪವನು ಕಳೆವಂತ ಸುರಗಂಗೆ ಜನ್ಮಿಸಿದಂತ
ಪಾಪವನು ಕಳೆವಂತ ಸುರಗಂಗೆ ಜನ್ಮಿಸಿದಂತ
ರಂಗನ ಶ್ರೀಪಾದವ ನಂಬಿಹೆನಯ್ಯಾ
ಓ... ಪಾಂಡುರಂಗ ಪ್ರಭೂ ವಿಠಲಾ
ವೇಣು ಗೋಪಾಲ ರುಕ್ಮಿಣಿ ಲೋಲಾ
ನೀನೇ ಪಾವನ ಪಾದಗಳಮಹಿಮೆಯ ಬಣ್ಣಿಸಿ ಮಾತುಗಳ
ಕಾರಣ ತಂದೇ ವಿಠಲ...
ಓ... ಪಾಂಡುರಂಗ ಪ್ರಭೂ ವಿಠಲಾ... ಪ್ರಭೂ ವಿಠಲಾ...
ಪ್ರಭೂ ವಿಠಲಾ... ಪ್ರಭೂ ವಿಠಲಾ...
-------------------------------------------------------------------------------------------------------------------------
ಸತಿ ಸಕ್ಕೂಬಾಯಿ (೧೯೮೫)
ಸಂಗೀತ : ಸತ್ಯಂ, ಸಾಹಿತ್ಯ ಉದಯಶಂಕರ ಗಾಯನ : ಎಸ್.ಜಾನಕೀ
ಬೆಳಗಾಯ್ತು ಶ್ರೀ ಗೋಪಾಲ ಏಳೋ ವಿಠಲ ಕಣ್ಣತೆರೆಯೋ ವಿಠ್ಠಲಾ
ಹೊನ್ನ ಕಾಂತಿಯನ್ನು ಸುರಿಸಿ ರವಿ ಬಂದನಯ್ಯಾ ನೋಡು
ಉದಯರಾಗವನು ಮುದದಿ ಬಾನಾಡಿ ಹಾಡುತಿದೆ ಕೇಳು
ಉದಯರಾಗವನು ಮುದದಿ ಬಾನಾಡಿ ಹಾಡುತಿದೆ ಕೇಳು ಆಆಆ...
ಬೆಳಗಾಯ್ತು ಶ್ರೀ ಗೋಪಾಲ ಏಳೋ ವಿಠಲ ಕಣ್ಣತೆರೆಯೋ ವಿಠ್ಠಲಾ
ಪಾದಕಮಲಗಳ ಸೇವೆ ತಾವರೆಯು ಅರಳುತಿದೆ ನೋಡು
ಹೂವ ಪರಿಮಳ ತಂದು ತಂಗಾಳಿ ಚೆಲ್ಲಿದೆ ನೋಡು
ಓಂ ಎಂಬುವ ನಾಮವನು ಮಾಡು ಭೃಮರ ಗೀತೆಯ ಕೇಳು
ಓಂ ಎಂಬುವ ನಾಮವನು ಮಾಡು ಭೃಮರ ಗೀತೆಯ ಕೇಳು...ಆಆಆ...
ಬೆಳಗಾಯ್ತು ಶ್ರೀ ಗೋಪಾಲ ಏಳೋ ವಿಠಲ ಕಣ್ಣತೆರೆಯೋ ವಿಠ್ಠಲಾಬೆಳಗಾಯ್ತು ಶ್ರೀ ಗೋಪಾಲ ಏಳೋ ವಿಠಲ ಕಣ್ಣತೆರೆಯೋ ವಿಠ್ಠಲಾ
ಕಣ್ಣತೆರೆಯೋ ವಿಠ್ಠಲಾ....
-------------------------------------------------------------------------------------------------------------------------
ಸಂಗೀತ : ಸತ್ಯಂ, ಸಾಹಿತ್ಯ ಉದಯಶಂಕರ ಗಾಯನ : ಎಸ್.ಜಾನಕೀ, ಎಸ್.ಪಿ.ಬಿ.
ಹೆಣ್ಣು : ಮಾಧವ.... ಮಧುಸೂದನ...
ಹುಣ್ಣಿಮೆ ರಾತ್ರಿ ಚಂದ್ರನ ಕಾಂತಿ ಸುಡುತಿದೆ ನನ್ನ ಜೀವ
ಗಂಡು : ರಾಧಿಕಾ.... ನವಮಲ್ಲಿಕಾ....
ನಾನಿರುವಾಗ ಬಾ ಎನುವಾಗ ಈ ಪರಿ ಮಾತು ಏಕೇ... ರಾಧಿಕಾ....
ಹೆಣ್ಣು : ಮಾಧವ....ಆಆಆ...
ಚಂದ್ರಿಕೆ ಚೆಲ್ಲುತಾ ಚಂದಿರ ಕೊಲ್ಲಲು ಬಂದೆ ಕೂಗುತ ನಿನ್ನಾ .....
ಗಂಡು : ನಳಿನಿ ಅರಳುತಲಿ ಕಂಪ ಚೆಲ್ಲುತಲಿ ಬಯಕೆ ತುಂಬುತಿರುವಾಗ
ಪ್ರಣಯ ರಾಗವನು ಯುಮನೆ ಹಾಡುತಲಿ ಕಡಲಿಗೆ ಓಡುತಿರುವಾಗ
ಆಸೆಯ ಆತುರ ಕಾತುರ ನೋಡುತ ಬಳಿ ಬಂದೆ ಮೆಲ್ಲ
ರಾಧಿಕಾ.... ನವಮಲ್ಲಿಕಾ....
ನಾನಿರುವಾಗ ಬಾ ಎನುವಾಗ ಈ ಪರಿ ಮಾತು ಏಕೇ... ರಾಧಿಕಾ....
ಗಂಡು : ಯುಗಗಳು ಜಾರಲಿ ಹೊಸ ಯುಗ ಕಾಣಲಿ ಮುನ್ನ ಮರೆವೆನೆ ಭಾಮಾ....
ಎಂದಿಗೂ ನೂತನ ಎಂದೂ ಚಿರಂತನ ರಾಧಾ ಮಾಧವ ಪ್ರೇಮಾ
ಹೆಣ್ಣು : ಮುಗಿಯ ಮೋಡಿಯಲಿ ಒಡೆಯ ಕಾಡದಿರೂ ಸುಡುವ ವಿರಹದಲಿ ಬೆಂದೆ
ನುಡಿದನಾತುರವ ಸುಮಕ ಬಾಣಗಳ ಕೊಡುವ ವೇದನೆಗೆ ನೊಂದೇ
ನಲ್ಲನ ತೀರುವ ಆಸೆಯ ಕಾಣದು ನಿನಗಾಗಿ ಬಂದೇ..
ಮಾಧವ.... ಮಧುಸೂದನ...
ಹುಣ್ಣಿಮೆ ರಾತ್ರಿ ಚಂದ್ರನ ಕಾಂತಿ ಸುಡುತಿದೆ ನನ್ನ ಜೀವ
ಗಂಡು : ರಾಧಿಕಾ.... ನವಮಲ್ಲಿಕಾ....
ನಾನಿರುವಾಗ ಬಾ ಎನುವಾಗ ಈ ಪರಿ ಮಾತು ಏಕೇ...
ಹೆಣ್ಣು : ಮಾಧವ....ಆಆಆ... ಗಂಡು : ರಾಧಿಕಾ....
ಹೆಣ್ಣು : ಮಾಧವ....ಆಆಆ... ಗಂಡು : ರಾಧಿಕಾ....
--------------------------------------------------------------------------------------------------------------------------
ಸತಿ ಸಕ್ಕೂಬಾಯಿ (೧೯೮೫)
ಸಂಗೀತ : ಸತ್ಯಂ, ಸಾಹಿತ್ಯ ಉದಯಶಂಕರ ಗಾಯನ : ಕೆ.ಜೆ.ಏಸುದಾಸ
ರಂಗಾ.... ಪಾಂಡುರಂಗಾ...
ಜಯ ಪಾಂಡುರಂಗ ಪ್ರಭೋ ವಿಠಲಾ
ಜಯ ಪಾಂಡುರಂಗ ಪ್ರಭೋ ವಿಠಲಾ
ಜಗದಾ ಧಾರಾ ಜಯ ವಿಠಲಾ
ಜಗದಾ ಧಾರಾ ಜಯ ವಿಠಲಾ
ಪಾಂಡುರಂಗ ವಿಠಲ ಪಂಡರೀನಾಥ ವಿಠಲ
ಪಾಂಡುರಂಗ ವಿಠಲ ಪಂಡರೀನಾಥ ವಿಠಲ
ಆಆಆ.. ಜಯ ಪಾಂಡುರಂಗ ಪ್ರಭೋ ವಿಠಲಾ
ಜಗದಾ ಧಾರಾ ಜಯ ವಿಠಲಾ
ಜಗದಾ ಧಾರಾ ಜಯ ವಿಠಲಾ
ಪಾಂಡುರಂಗ ವಿಠಲ ಪಂಡರೀನಾಥ ವಿಠಲ
ಪಾಂಡುರಂಗ ವಿಠಲ ಪಂಡರೀನಾಥ ವಿಠಲ
ಪಾಂಡುರಂಗ ವಿಠಲ ಪಂಡರೀನಾಥ ವಿಠಲ
ಪ್ರಭೋ ವಿಠಲಾ ಪಂಡರೀನಾಥ ವಿಠಲಾ
ಪ್ರಭೋ ವಿಠಲಾ ಪಂಡರೀನಾಥ ವಿಠಲಾ
ಓಓಓ... ಚಂದಿರನಲ್ಲಿ ಚಂದ್ರಿಕೆಯಾಗಿ ಸಾಗರದಲ್ಲಿ ಅಲೆ ಅಲೆಯಾಗಿ
ಎಲ್ಲೆಲ್ಲೂ ನೀನಿರುವೇ ತಂದೇ ಜಗವೆಲ್ಲ ತುಂಬಿರುವೇ ತಂದೆ
ಎಲ್ಲೆಲ್ಲೂ ನೀನಿರುವೇ ತಂದೇ ಜಗವೆಲ್ಲ ತುಂಬಿರುವೇ ತಂದೆ
ಜಗವೆಲ್ಲ ತುಂಬಿರುವೇ ತಂದೆ
ಓಓಓ.. ಜಯ ಪಾಂಡುರಂಗ ಪ್ರಭೋ ವಿಠಲಾ
ಜಗದಾ ಧಾರಾ ಜಯ ವಿಠಲಾ
ಜಗದಾ ಧಾರಾ ಜಯ ವಿಠಲಾ
ಪಾಂಡುರಂಗ ವಿಠಲ ಪಂಡರೀನಾಥ ವಿಠಲ
ಪಾಂಡುರಂಗ ವಿಠಲ ಪಂಡರೀನಾಥ ವಿಠಲ
ಪಾಂಡುರಂಗ ವಿಠಲ ಪಂಡರೀನಾಥ ವಿಠಲ
--------------------------------------------------------------------------------------------------------------------------
ಸತಿ ಸಕ್ಕೂಬಾಯಿ (೧೯೮೫)
ಸಂಗೀತ : ಸತ್ಯಂ, ಸಾಹಿತ್ಯ ಉದಯಶಂಕರ ಗಾಯನ : ಪಿ.ಸುಶೀಲಾ
ಹೇ.. ಕೃಷ್ಣಾ.... ಕೃಷ್ಣಾ....
ಸಂಗೀತ : ಸತ್ಯಂ, ಸಾಹಿತ್ಯ ಉದಯಶಂಕರ ಗಾಯನ : ಪಿ.ಸುಶೀಲಾ
ಹೇ.. ಕೃಷ್ಣಾ.... ಕೃಷ್ಣಾ....
ಹೇ... ಕೃಷ್ಣ ನಿನ್ನ ಬಿಡುವೆನೇ... ಹೇ... ಕೃಷ್ಣ ನಿನ್ನ ಬಿಡುವೆನೇ
ಆನಂದ ಕಂದ ಗೋವಿಂದ ಮುಕುಂದ
ಹೇ... ಕೃಷ್ಣ ನಿನ್ನ ಬಿಡುವೆನೇ... ಆನಂದ ಕಂದ ಗೋವಿಂದ ಮುಕುಂದ
ಆನಂದ ಕಂದ ಗೋವಿಂದ ಮುಕುಂದ
ಹೇ... ಕೃಷ್ಣ ನಿನ್ನ ಬಿಡುವೆನೇ... ಆನಂದ ಕಂದ ಗೋವಿಂದ ಮುಕುಂದ
ಹೇ... ಕೃಷ್ಣ ನಿನ್ನ ಬಿಡುವೆನೇ
ಎಂದಿಗೂ ದೊರಕದ ಮಾಣಿಕ್ಯವನು ಕೈ ಸೇರಿರುವ ಸೌಭಾಗ್ಯವನು
ಎಂದಿಗೂ ದೊರಕದ ಮಾಣಿಕ್ಯವನು ಕೈ ಸೇರಿರುವ ಸೌಭಾಗ್ಯವನು
ಸಾವಿರ ಜನುಮದ ಪೂಜಾ ಫಲವನು
ಸಾವಿರ ಜನುಮದ ಪೂಜಾ ಫಲವನು ಕಳೆದುಕೊಂಡರೇ ಉಳಿಯುವನೇ
ಹೇ... ಕೃಷ್ಣ ನಿನ್ನ ಬಿಡುವೆನೇ... ಆನಂದ ಕಂದ ಗೋವಿಂದ ಮುಕುಂದ
ಸತಿ ಸಕ್ಕೂಬಾಯಿ (೧೯೮೫)
ಸಂಗೀತ : ಸತ್ಯಂ, ಸಾಹಿತ್ಯ ಉದಯಶಂಕರ ಗಾಯನ : ಎಸ್.ಪಿ.ಬಿ., ರಮೇಶ, ಮಾಧವರೆಡ್ಡಿ
ನಾರಿಯರನ್ನೂ ನಂಬಬೇಡಿರೀ ಅಂದವ ಕಂಡು ಬಾಯಿ ಬಾಯಿ ಬಿಡುತ
ಹಿಂದೆ ಹಿಂದೆ ಓಡಬೇಡಿರಿ ನಾರಿಯರನ್ನೂ ನಾರಿಯರನ್ನೂ
ನಾರಿಯರನ್ನೂ ನಂಬಬೇಡಿರೀ
ಆ ದಶಕಂಠನ ಸಾವಿಗೆ ಕಾರಣ ಯಾರು.. ? ಸೀತೆ.. ಸೀತೆ..
ಆ ಕೀಚಕನ ಮರಣಕೆ ಕಾರಣ ಯಾರು.. ? ದ್ರೌಪದಿ ದ್ರೌಪದಿ
ತೇತ್ರಾಯುಗ ಮುಗಿದು ದ್ವಾಪರ ಬರಲಿ
ದ್ವಾಪರ ಮುಗಿದು ಕಲಿಯುಗ ಬರಲಿ
ಗಂಡಿಗೆ ದ್ರೋಹ ಬಗೆಯುವಳು ಹೆಣ್ಣು
ನಾರಿಯರನ್ನೂ ನಂಬಬೇಡಿರೀ
ಅಂದವ ಕಂಡು ಬಾಯಿ ಬಾಯಿ ಬಿಡುತ
ಹಿಂದೆ ಹಿಂದೆ ಓಡಬೇಡಿರಿ ನಾರಿಯರನ್ನೂ
ನಾರಿಯರನ್ನೂ ನಾರಿಯರನ್ನೂ ನಂಬಬೇಡಿರೀ
ಸಾವಿರ ಜನುಮದ ಪೂಜಾ ಫಲವನು
ಸಾವಿರ ಜನುಮದ ಪೂಜಾ ಫಲವನು ಕಳೆದುಕೊಂಡರೇ ಉಳಿಯುವನೇ
ಹೇ... ಕೃಷ್ಣ ನಿನ್ನ ಬಿಡುವೆನೇ... ಆನಂದ ಕಂದ ಗೋವಿಂದ ಮುಕುಂದ
ಹೇ... ಕೃಷ್ಣ ನಿನ್ನ ಬಿಡುವೆನೇ
ಆ ಹರಿದಾಸರು ಹುಡುಕುತಲಿಹರು ಋಷಿಗಳು ನಿನ್ನನು ಕೂಗತಲಿಹರು
ಆ ಹರಿದಾಸರು ಹುಡುಕುತಲಿಹರು ಋಷಿಗಳು ನಿನ್ನನು ಕೂಗತಲಿಹರು
ಕಣ್ಣ ದರ್ಶಕಂಗೆ ಓಡಿ ಬರುವರೇ
ಕಣ್ಣ ದರ್ಶ ಚಿಂತೆಗೆ ಓಡಿ ಬರುವರೇ ಸೆಳೆದೆಯ್ಯುವರೇ ವಿಠಲನೇ...
ಹೇ... ಕೃಷ್ಣ ನಿನ್ನ ಬಿಡುವೆನೇ... ಆನಂದ ಕಂದ ಗೋವಿಂದ ಮುಕುಂದ
ಹೇ... ಕೃಷ್ಣ ನಿನ್ನ ಬಿಡುವೆನೇ... ಹೇ... ಕೃಷ್ಣ ನಿನ್ನ ಬಿಡುವೆನೇ
ನನ್ನ ಕೃಷ್ಣ ನಿನ್ನ ಬಿಡುವೆನೇ....
--------------------------------------------------------------------------------------------------------------------------
ಸತಿ ಸಕ್ಕೂಬಾಯಿ (೧೯೮೫)
ಸಂಗೀತ : ಸತ್ಯಂ, ಸಾಹಿತ್ಯ ಉದಯಶಂಕರ ಗಾಯನ : ಎಸ್.ಪಿ.ಬಿ., ರಮೇಶ, ಮಾಧವರೆಡ್ಡಿ
ಹಿಂದೆ ಹಿಂದೆ ಓಡಬೇಡಿರಿ ನಾರಿಯರನ್ನೂ ನಾರಿಯರನ್ನೂ
ನಾರಿಯರನ್ನೂ ನಂಬಬೇಡಿರೀ
ಆ ದಶಕಂಠನ ಸಾವಿಗೆ ಕಾರಣ ಯಾರು.. ? ಸೀತೆ.. ಸೀತೆ..
ಆ ಕೀಚಕನ ಮರಣಕೆ ಕಾರಣ ಯಾರು.. ? ದ್ರೌಪದಿ ದ್ರೌಪದಿ
ತೇತ್ರಾಯುಗ ಮುಗಿದು ದ್ವಾಪರ ಬರಲಿ
ದ್ವಾಪರ ಮುಗಿದು ಕಲಿಯುಗ ಬರಲಿ
ಗಂಡಿಗೆ ದ್ರೋಹ ಬಗೆಯುವಳು ಹೆಣ್ಣು
ನಾರಿಯರನ್ನೂ ನಂಬಬೇಡಿರೀ
ಅಂದವ ಕಂಡು ಬಾಯಿ ಬಾಯಿ ಬಿಡುತ
ಹಿಂದೆ ಹಿಂದೆ ಓಡಬೇಡಿರಿ ನಾರಿಯರನ್ನೂ
ನಾರಿಯರನ್ನೂ ನಾರಿಯರನ್ನೂ ನಂಬಬೇಡಿರೀ
ಈ ಪಶುಪತಿಯ ನೋವಿಗೆ ಕಾರಣರಾರು... ?
ಯಾರು ಯಾರು.. ನನ್ನ ಹೆಂಡತಿ
ನಿಮ್ಮೆಲ್ಲರ ದುಷ್ಟಕ್ಕೆ ಕಾರಣರಾರುಯಾರು ಯಾರು.. ನನ್ನ ಹೆಂಡತಿ
ನಮ್ಮ ಹೆಂಡತಿ ನಮ್ಮ ಹೆಂಡತಿ
ಗಂಡಿಗೆ ಹೆಣ್ಣು ಸಂತೋಷವನು
ಎಂದಿಗೆ ತರಳು ನಂಬಿ ನನ್ನನು
ಈ ಸಂಸಾರಕೆ ನೆಮ್ಮದಿ ಪಡೆಯಲು
ನಾರಿಯರನ್ನೂ ನಂಬಬೇಡಿರೀ
ಅಂದವ ಕಂಡು ಬಾಯಿ ಬಾಯಿ ಬಿಡುತ
ಹಿಂದೆ ಹಿಂದೆ ಓಡಬೇಡಿರಿ ನಾರಿಯರನ್ನೂ
ನಾರಿಯರನ್ನೂ ನಾರಿಯರನ್ನೂ ನಂಬಬೇಡಿರೀ
ನಾರಿಯರನ್ನೂ ನಂಬಬೇಡಿ ನಾರಿಯರನ್ನೂ ನಂಬಬೇಡಿ
ನಾರಿಯರನ್ನೂ ನಂಬಬೇಡಿ ನಾರಿಯರನ್ನೂ ನಂಬಬೇಡಿನಾರಿಯರನ್ನೂ ನಂಬಬೇಡಿ ನಾರಿಯರನ್ನೂ ನಂಬಬೇಡಿ
ನಾರಿಯರನ್ನೂ ನಂಬಬೇಡಿ ನಾರಿಯರನ್ನೂ ನಂಬಬೇಡಿ
-------------------------------------------------------------------------------------------------------------------------
No comments:
Post a Comment