1354. ಗೆಲುವಿನ ಸರದಾರ (೧೯೯೬)

ಗೆಲುವಿನ ಸರದಾರ ಚಲನಚಿತ್ರದ ಹಾಡುಗಳು 
  1. ಟೋಪಿ ಟೋಪಿ ಲವ್ ಮಾಡೋಕ್ ಹಾಕೋ ಟೋಪಿ 
  2. ಟಮೋಟ ಟಮೋಟ 
  3. ಪ್ರೇಮಕ್ಕೇ ಕಣ್ಣಿಲ್ಲ 
  4. ಇನ್ನೂ ಯಾಕ್  ನಾಚಕೊಂಡತಿಯೇ 
  5. ಲವ್ ಲುಕ್ ಅಪ್ 
ಗೆಲುವಿನ ಸರದಾರ (೧೯೯೬) - ಟೋಪಿ ಟೋಪಿ ಲವ್ ಮಾಡೋಕ್ ಹಾಕೋ ಟೋಪಿ 
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ಡಾ||ರಾಜಕುಮಾರ 

ಗಂಡು : ಟೋಪಿ... ಟೋಪಿ 
            ಟೋಪಿ ಟೋಪಿ ಲವ್ ಮಾಡಕ್ ಹಾಕೋ ಟೋಪಿ 
            ಸುಳ್ಳೂ .. ಸುಳ್ಳೂ .. ಲವ್ ಮಾಡಕ್ ಹೇಳ ಸುಳ್ಳೂ.. 
            ಪ್ರೀತಿಯಿಲ್ಲದ ಲವ್ ಇಲ್ಲಾ.. ಲವ್ ಇಲ್ಲದೇ ಲೈಫ್ ಇಲ್ಲಾ  
            ಪಾಪೀ .. ಪಾಪೀ .. ಲವ್ ಮಾಡಕ್ ಒನ್ ಫೋರ್ಟಿ 
            ಟೋಪಿ ಟೋಪಿ ಲವ್ ಮಾಡಕ್ ಹಾಕೋ ಟೋಪಿ 
            ಸುಳ್ಳೂ .. ಸುಳ್ಳೂ .. ಲವ್ ಮಾಡಕ್ ಹೇಳ ಸುಳ್ಳೂ.. 
ಹೆಣ್ಣು : ಓಓಓಓಓಓಓ ... ಓಓಓಓಓಓಓ 

ಗಂಡು : ಪಪಪಪ ಸಸಸಸ ಮಮಮಮ ನೀನಿನಿನಿ  ಗಗಗಗ ದದದದ ಪದಪಮಪ 
            ಪಪಸಸಸಸ  ಮಮನೀನಿನಿ ಗಗದದದದ ಪದಪಮಗರಿಸ 
            ಆಡುವಂಥ ನಾಟಕ ಕಾಲ ಇಲ್ಲೀ ವೀಕ್ಷಕ 
            ಪ್ರೀತಿ ಪಾತ್ರ ನಲಿವುದೂ ಚಿಕ್ಕ ಪಾತ್ರ ಅಲೆವುದೂ 
            ಪ್ರೀತಿ ಎಂಬ ಸ್ಪರ್ಶ ಮಣಿಯ ಮತ್ತಿಸಿ ಎಲ್ಲರಿಗೋ ...    
            ಟೇಕ್ ಇಟ್ ಈಸಿ ಪಾಲೀಸಿ ಎಲ್ಲರೂನೂ ಪಾಲಿಸಿ 
            ಎಂದೂ ನೀನೂ ಬೋಧಿಸಿ ಎಲ್ಲರೂ ಸಮಯ ಸಾಧಿಸೀ ..  
            ಸುಳ್ಳೂ ಹೇಳಿ ಮತ್ತ ಮಾಡೋ ಎಂದಾ ಶ್ರೀ ಕೃಷ್ಣ.. 
           ಅಲ್ಲೊಂದು ವೇಷ ಇಲ್ಲೊಂದು ವೇಷ ಪ್ರೀತಿಯ ವೇಷ ಬಿಡಬೇಕೋ ದ್ವೇಷ .. 
           ದಿಲ್ ಇಲ್ಲದೇ ಲವ್ ಇಲ್ಲಾ.. ಲವ್ ಇಲ್ಲದೇ ಲೈಫ್ ಇಲ್ಲಾ 
            ಪಾಪೀ .. ಪಾಪೀ .. ಲವ್ ಮಾಡಕ್ ಒನ್ ಫೋರ್ಟಿ 
            ಟೋಪಿ ಟೋಪಿ ಲವ್ ಮಾಡಕ್ ಹಾಕೋ ಟೋಪಿ 
            ಸುಳ್ಳೂ .. ಸುಳ್ಳೂ .. ಲವ್ ಮಾಡಕ್ ಹೇಳ ಸುಳ್ಳೂ.. 
ಹೆಣ್ಣು : ಓಓಓಓಓಓಓ ... ಓಓಓಓಓಓಓ 

ಗಂಡು : ಕಣ್ಣಾ ಮುಚ್ಚೇ ಆಡಿಸು ಕಳ್ಳ ಪೊಲೀಸ್ ಮಾಡಿಸು.. 
            ಪ್ರೀತಿ ಬೇಡ ಅನ್ನುವಾ ಜನರ ದಿಕ್ಕೂ ತಪ್ಪಿಸೂ.. 
            ಸಿಹಿಯ ಸುಳ್ಳೂ ಏಳೂ ಲೋಕ ಸವಿಯೋದೋ ತಮ್ಮಾ.. 
            ಲೋಕದಲ್ಲಿ ಹೆಂಡತೀ .. ಉರಿದು ಬೀಳೋ ಭಂಡತಿ 
            ಯಾರೂ ತಾನೇ ಅರಿಯರೂ ಯಾರೋ ಮಾತು ಉರಿವರೂ 
            ಸತಿಯ ಮಾತು ಮುರಿದ ಪತಿಯ ಪರದಾಟ ತಮ್ಮಾ... 
            ಅತೀಯಾದ ಕೋಪ.. ಪ್ರೀತಿಯದು ರೂಪ  
            ಅನುರಾಗ ದಾಸ ಅದಕಾವ್ ದೋಷ    
            ದಿಲ್ ಇಲ್ಲದೇ ಲವ್ ಇಲ್ಲಾ.. ಲವ್ ಇಲ್ಲದೇ ಲೈಫ್ ಇಲ್ಲಾ 
            ಪಾಪೀ .. ಪಾಪೀ .. ಲವ್ ಮಾಡಕ್ ಒನ್ ಫೋರ್ಟಿ 
           ಟೋಪಿ ಟೋಪಿ ಲವ್ ಮಾಡಕ್ ಹಾಕೋ ಟೋಪಿ 
           ಸುಳ್ಳೂ .. ಸುಳ್ಳೂ .. ಲವ್ ಮಾಡಕ್ ಹೇಳ ಸುಳ್ಳೂ.. 
           ಟೋಪಿ ಟೋಪಿ.... ... ಟೋಪಿ  ಸುಳ್ಳೂ .. ಸುಳ್ಳೂ ..... ಸುಳ್ಳೂ .. 
           ಟೋಪಿ ಟೋಪಿ.... ... ಟೋಪಿ  ಸುಳ್ಳೂ .. ಸುಳ್ಳೂ ..... ಸುಳ್ಳೂ .. 
-----------------------------------------------------------------------------------------
 
ಗೆಲುವಿನ ಸರದಾರ (೧೯೯೬) - ಟಮೋಸ್ ಟಮೋಸ್  
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ರಾಘವೇಂದ್ರ ರಾಜಕುಮಾರ, ಮಂಜುಳಾ ಗುರುರಾಜ  

ಕೋರಸ್ : ಟಮೋಸ್ .. ಟಮೋಸ್ .. ಟಮೋಸ್ .. ಟಮೋಸ್ .. 
ಗಂಡು : ರಂಗೇರೂ ರಂಗೇರೂ ಟಮೋಸ್ ಈ ನೋಟ ಕಣ್ಣೋಟ  
            ಈ ಮಾಟ ಮೈಮಾಟ 
ಕೋರಸ್ : ಟಮೋಸ್ .. ಟಮೋಸ್ .. 
ಹೆಣ್ಣು : ಗುಂಗೇರೂ ಗುಂಗೇರೂ ಈ ಆಟ ತುಂಟಾಟ ಜೇನೂಟ 
            ಈ ಮಾಟ ಮೈಮಾಟ 
ಕೋರಸ್ : ಟಮೋಸ್ .. ಟಮೋಸ್ .. ಟಮೋಸ್ .. ಟಮೋಸ್ .. 

ಗಂಡು : ಹೇ.. ಬಾರೇ ಬಾರೇ ಮಿನುಗುತಾರೇ ನನ್ನ ತೋಳಿಗೇ ಸೇರನ್ನ ಬಾಳಿಗೇ 
            ಬುದ್ದಿಗೇ ಸಾಣಿಕಲ್ಲು ನೀನೂ ನಿನ್ನ ಪ್ರೀತಿಗೇ ಬೆಂಚುಕಲ್ಲ ನಾನೂ 
ಹೆಣ್ಣು :  ಹೇ... ಕೆಂಪೂ ಕೆಂಪೂ ತುಟಿಯ ಕಂಪೂ ಮುದ್ದೆಯಲ್ಲಿದೇ .. ಪ್ರೇಮ ಪಾತ್ರೆಯಲ್ಲಿದೇ .. 
           ಓ... ಪ್ರಾಯದ ಪ್ರಶ್ನೆಯೂ ನಾನೂ ನನ್ನ ಪ್ರಶ್ನೆಗೇ ಉತ್ತರ ನೀನೂ 
ಗಂಡು : ಹ್ಹ್ ..  ರಂಗೇರೂ ರಂಗೇರೂ ಟಮೋಸ್ ಈ ನೋಟ ಕಣ್ಣೋಟ  
            ಈ ಮಾಟ ಮೈಮಾಟ 
ಕೋರಸ್ : ಟಮೋಸ್ .. ಟಮೋಸ್ .. 
ಹೆಣ್ಣು : ಗುಂಗೇರೂ ಗುಂಗೇರೂ ಈ ಆಟ ತುಂಟಾಟ ಜೇನೂಟ 
            ಈ ಮಾಟ ಮೈಮಾಟ 
ಕೋರಸ್ : ಟಮೋಸ್ .. ಟಮೋಸ್ .. ಟಮೋಸ್ .. ಟಮೋಸ್ .. 

ಹೆಣ್ಣು : ಹೇ.. ದಾಸನಾಗೂ ದಾಸನಾದೇ ನಾನೂ ಈ ದಿನ ಕಾಪಾಡಿ ರಕ್ಷಣ 
          ಹೆಣ್ಣಿಗೇ ಕಾವಲೂ ಗಂಡೂ .. ಇಂಥ ಗಂಡಿಗೇ ಸೋಲದೇ ಹೆಣ್ಣೂ ..            
ಗಂಡು : ಹೇ.. ಸೋತರೇನೂ ಗೆದ್ದರೇನೂ ನಾವೂ ಇಬ್ಬರೂ ಸದ್ದಹೃದಯವಂತರೂ                
            ಸಾಗದಿ ಸಾಗಲೀ ಹೊತ್ತೂ .. ಈ ಸಾದ್ವಿಯ ಆಗಲಿ ಮತ್ತೂ     
ಹೆಣ್ಣು : ಗುಂಗೇರೂ ಗುಂಗೇರೂ ಈ ಆಟ ತುಂಟಾಟ ಜೇನೂಟ 
            ಈ ಮಾಟ ಮೈಮಾಟ 
ಕೋರಸ್ : ಟಮೋಸ್ .. ಟಮೋಸ್ .. 
ಗಂಡು : ಹ್ಹ್ ..  ರಂಗೇರೂ ರಂಗೇರೂ ಟಮೋಸ್ ಈ ನೋಟ ಕಣ್ಣೋಟ  
            ಈ ಮಾಟ ಮೈಮಾಟ 
ಕೋರಸ್ : ಟಮೋಸ್ .. ಟಮೋಸ್ .. ಟಮೋಸ್ .. ಟಮೋಸ್ .. 
                ಟಮೋಸ್ .. ಟಮೋಸ್ .. ಟಮೋಸ್ .. ಟಮೋಸ್ .. 
----------------------------------------------------------------------------------------
 
ಗೆಲುವಿನ ಸರದಾರ (೧೯೯೬) - ಪ್ರೇಮಕ್ಕೇ ಕಣ್ಣಿಲ್ಲ 
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ಮನು, ಮಂಜುಳಾ ಗುರುರಾಜ  

ಗಂಡು : ಆಯ್ ಎಮ್ ಇನ್ ಲವ್ ಮೈ ಡಿಯರ್.... ಯ್ಯಾ... ಯ್ಯಾ... ಯ್ಯಾ... ಯ್ಯಾ...  
ಹೆಣ್ಣು : ಆಯ್ ಎಮ್ ಇನ್ ಲವ್ ಮೈ ಡಿಯರ್.... ಯ್ಯಾ... ಯ್ಯಾ... ಯ್ಯಾ... ಯ್ಯಾ...  ಯ್ಯಾ 
ಗಂಡು : ಪ್ರೇಮಕ್ಕೇ ಕಣ್ಣಿಲ್ಲ ಕಣ್ಣೆರಡೂ ಒಂದಾಯಿತು 
           ಜೀವಕ್ಕೇ ಕುಲವಿಲ್ಲ ಕುಲವೆರಡೂ ಒಂದಾಯಿತು  
ಹೆಣ್ಣು : ಪ್ರೇಮಕ್ಕೇ ಕಣ್ಣಿಲ್ಲ ಕಣ್ಣೆರಡೂ ಒಂದಾಯಿತು 
           ಜೀವಕ್ಕೇ ಕುಲವಿಲ್ಲ ಕುಲವೆರಡೂ ಒಂದಾಯಿತು 

ಗಂಡು : ಯ್ಯಾ..ಯ್ಯಾ..ಯ್ಯಾ..ಯ್ಯಾ..ಯ್ಯಾ..ಯ್ಯಾ..
            ಯಾರಿಗೇ ಉಸಿರಿಲ್ಲಾ ಯಾರಿಗೇ ಹೆಸರಿಲ್ಲಾ
            ಹೇಳೇ ಚೆಲುವೇ ಚೆಲುವೇ .. ಹೇಳಿ ಮುತ್ತು ತಂದೇ.. 
ಹೆಣ್ಣು : ಬಯಕೆಕ್ಕೇ ಉಸಿರಿಲ್ಲಾ.. ದನ್ನೂಕ್ಕೇ ಹೆಸರಿಲ್ಲಾ.. 
          ಸರಿಯೋ ನನ್ನು ಕರ ಹುಬ್ಬಳ್ಳಿಟ್ಟ  ತಾರ 
ಗಂಡು : ಯಾರಿಂದ ಯಾರಿಗೇ  ಕಾಲಿಂದ ಉಯ್ಯಾಸವೂ .. 
ಹೆಣ್ಣು : ದುಂಬಿಯ ಕಾಲಿಂದ ಹೂವಿಗೇ ಪರಾಗವೂ ..
ಗಂಡು : ಈ ಹೂವೂ ನೀ ದುಂಬಿ ಒಂದಾಗೋ ಹೂವೂ .. 
ಹೆಣ್ಣು : ಆಯ್ ಎಮ್ ಇನ್ ಲವ್ ಮೈ ಡಿಯರ್.... ಯ್ಯಾ... ಯ್ಯಾ... ಯ್ಯಾ... ಯ್ಯಾ...  ಯ್ಯಾ 
ಗಂಡು : ಆಯ್ ಎಮ್ ಇನ್ ಲವ್ ಮೈ ಡಿಯರ್.... ಯ್ಯಾ... ಯ್ಯಾ... ಯ್ಯಾ... ಯ್ಯಾ...  
ಹೆಣ್ಣು : ಪ್ರೇಮಕ್ಕೇ ಕಣ್ಣಿಲ್ಲ ಕಣ್ಣೆರಡೂ ಒಂದಾಯಿತು 
           ಜೀವಕ್ಕೇ ಕುಲವಿಲ್ಲ ಕುಲವೆರಡೂ ಒಂದಾಯಿತು 
ಗಂಡು : ಪ್ರೇಮಕ್ಕೇ ಕಣ್ಣಿಲ್ಲ ಕಣ್ಣೆರಡೂ ಒಂದಾಯಿತು 
           ಜೀವಕ್ಕೇ ಕುಲವಿಲ್ಲ ಕುಲವೆರಡೂ ಒಂದಾಯಿತು 

ಹೆಣ್ಣು : ಲಾಲಲಲ  ಲಲ್ಲಲಲಾಲಾ  ಲಾಲಲಲ  ಲಲ್ಲಲಲಾಲಾ 
          ಹರೆಯನು ತುಂಬಿದೇ.. ಹೃದಯನೂ ತುಂಬಿದೆ 
          ತನವೂ ತುಳುಕುತ್ತಿದೇ .. ಬಯಕೆ ಬಳಕುತ್ತಿದೇ ...      
ಗಂಡು : ಬಾನಿಂದ ಇಲ್ಲಿಗೇ ಇಲ್ಲಿಂದ ಅಲ್ಲಿಗೇ 
            ಲಹರಿ ಹರಿಯುತ್ತಿದೇ ಕವನ ಬರೆಯುತ್ತಿದೇ 
ಹೆಣ್ಣು : ಕಣ್ಣಿಂದ ಕಣ್ಣಿಗೇ ಕಾರಂಜಿ ಚಲಾಯಿಸೀ..             
ಗಂಡು : ಮನಸ್ಸಿಂದ ಮನಸ್ಸಿಗೇ ಕನಸೆಲ್ಲಾ ರವಾನಿಸಿ 
ಹೆಣ್ಣು : ಒಳಗಣ್ಣು ಹೊರಗಣ್ಣು ಒಂದಾದ ಹೂವೂ .. 
ಗಂಡು : ಆಯ್ ಎಮ್ ಇನ್ ಲವ್ ಮೈ ಡಿಯರ್.... ಯ್ಯಾ... ಯ್ಯಾ... ಯ್ಯಾ... ಯ್ಯಾ...  
ಹೆಣ್ಣು : ಆಯ್ ಎಮ್ ಇನ್ ಲವ್ ಮೈ ಡಿಯರ್.... ಯ್ಯಾ... ಯ್ಯಾ... ಯ್ಯಾ... ಯ್ಯಾ...  ಯ್ಯಾ 
ಗಂಡು : ಪ್ರೇಮಕ್ಕೇ ಕಣ್ಣಿಲ್ಲ ಕಣ್ಣೆರಡೂ ಒಂದಾಯಿತು 
           ಜೀವಕ್ಕೇ ಕುಲವಿಲ್ಲ ಕುಲವೆರಡೂ ಒಂದಾಯಿತು 
ಹೆಣ್ಣು : ಪ್ರೇಮಕ್ಕೇ ಕಣ್ಣಿಲ್ಲ ಕಣ್ಣೆರಡೂ ಒಂದಾಯಿತು 
           ಜೀವಕ್ಕೇ ಕುಲವಿಲ್ಲ ಕುಲವೆರಡೂ ಒಂದಾಯಿತು 
ಗಂಡು : ಆಯ್ ಎಮ್ ಇನ್ ಲವ್ ಮೈ ಡಿಯರ್.... ಯ್ಯಾ... ಯ್ಯಾ... ಯ್ಯಾ... ಯ್ಯಾ...  
ಹೆಣ್ಣು : ಆಯ್ ಎಮ್ ಇನ್ ಲವ್ ಮೈ ಡಿಯರ್.... ಯ್ಯಾ... ಯ್ಯಾ... ಯ್ಯಾ... ಯ್ಯಾ...  ಯ್ಯಾ 
-----------------------------------------------------------------------------------------
 
ಗೆಲುವಿನ ಸರದಾರ (೧೯೯೬) - ಇನ್ನೂ ಯಾಕ್  ನಾಚಕೊಂಡತಿಯೇ 
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ರಾಘವೇಂದ್ರ ರಾಜಕುಮಾರ. ಮಂಜುಳಾ ಗುರುರಾಜ್  

ಗಂಡು : ಹೇ... ಹೇ.. ಹೇ... ಹೇ ಇನ್ನೂ ಯಾಕ್... ಇನ್ನೂ ಯಾಕ್  
            ಇನ್ನೂ ಯಾಕ್ ನಾಚಕೊಂತಿಯೇ ಹುಬ್ಬಳ್ಲೀ ಹೆಣ್ಣೇ.. ಹುಬ್ಬಳ್ಲೀ ಹೆಣ್ಣೇ.. 
ಹೆಣ್ಣು : ಹಿಂಗ್ ಯಾಕ್ ... ಹಿಂಗ್ ಯಾಕ್ ... 
          ಹಿಂಗ್ ಯಾಕ್ ಹೆಂಗಾಡ್ತೀಯೋ ಕಿಲಾಡಿ ಗಂಡೇ.. ಕಿಲಾಡಿ ಗಂಡೇ..   
ಗಂಡು : ಇಳ್ಕಲ್ ಸೀರೇ ಮೈಯಿಗೇ ಕೊಡ್ ಭಾರ್ ಅಲ್ವೇನಾ ... 
ಹೆಣ್ಣು : ತೂಕದ ಸೀರೇ ಹೆಣ್ಣಿಗೇ .. ಗಂಭೀರ ಅಲ್ವೇನಾ ... 
ಗಂಡು : ಇನ್ನೂ ಯಾಕ್... (ಹೂಂಹೂಂಹೂಂ)  ಇನ್ನೂ ಯಾಕ್ (ಹೂಂಹೂಂಹೂಂ) 
            ಇನ್ನೂ ಯಾಕ್ ನಾಚಕೊಂತಿಯೇ ಹುಬ್ಬಳ್ಲೀ ಹೆಣ್ಣೇ.. ಹುಬ್ಬಳ್ಲೀ ಹೆಣ್ಣೇ.. 

ಗಂಡು : ಹೂವಿಗೇ ಹೋಲ್ಯಾವ್ ಸಖೀ ನಿನ್ನ ಪಾದಗಳೂ... 
            ಪ್ರಾಯದ ಭಾರ ಅವು ಹ್ಯಾಂಗ್ ಹೊರುತ್ಯಾವೇ 
ಹೆಣ್ಣು : ತಾಳಿಯ ಬಂಗಾರ ಕರಿಮಣಿ ಎಳೆಯಾಗ ಜೀವನ ಭಾರ ಹೋರೂವಂಗ ಹೊರತಾವೂ 
ಗಂಡು : ಹುಣ್ಣಿಮೇ ಪೂಟಕ್  ಚಿನ್ನವೂ ಯಾತಕ್ 
ಹೆಣ್ಣು : ನಾಚಿಕೇ ಇಲ್ಲದಾ ಸರಸವೂ ಯಾತಕ್ 
ಗಂಡು : ಬೇಸಿಗೆಯಾದ ರವಿಕೇ ಬಿಗಿಯಾಗುತ್ತಿಲ್ಲವೇಕೋ 
ಹೆಣ್ಣು : ಮನಸ್ಸೂ ಬಿಗಿದರೇ ಹೆಣ್ಣೂ ಶಶಿಯಾಗುತ್ತಾಳಲ್ಲವೇನೋ  
ಗಂಡು : ಇನ್ನೂ ಯಾಕ್... (ಹೂಂಹೂಂಹೂಂ)  ಇನ್ನೂ ಯಾಕ್ (ಹೂಂಹೂಂಹೂಂ) 
            ಇನ್ನೂ ಯಾಕ್ ನಾಚಕೊಂತಿಯೇ ಹುಬ್ಬಳ್ಲೀ ಹೆಣ್ಣೇ.. ಹುಬ್ಬಳ್ಲೀ ಹೆಣ್ಣೇ.. 
ಹೆಣ್ಣು : ಹಿಂಗ್ ಯಾಕ್ ... (ಹೂಂಹೂಂಹೂಂ) ಹಿಂಗ್ ಯಾಕ್ ... (ಹೂಂಹೂಂಹೂಂ)
          ಹಿಂಗ್ ಯಾಕ್ ಹೆಂಗಾಡ್ತೀಯೋ ಕಿಲಾಡಿ ಗಂಡೇ.. ಕಿಲಾಡಿ ಗಂಡೇ..   
ಕೋರಸ್ : ಪಪ್ಪಪ್ಪಾ.. ಪಪ್ಪಪ್ಪಾ.. ಪಪ್ಪಪ್ಪಾ.. ಪಪ್ಪಪ್ಪಾ.. ಪಪ್ಪಪ್ಪಾ.. ಪಪ್ಪಪ್ಪಾ.. 

ಗಂಡು : ಕಾಮನೂ ಬಂದಾನ ಸದನಕ ಕರೆದಾನ್ ನನ್ನ ಪ್ರಾಣ ನಿನ್ನ ಎದೆಯಾಗ ಇಡ ಜೀವಾ.. 
ಹೆಣ್ಣು : ಹೂವಿನ ಬಾಣನ ಕಾಮನು ಬಿಡತಾನ ನಿನ್ನ ಪ್ರಾಣಕೆಂದೂ ನಾ ಪ್ರಾಣ ಬಿಡಲೇನಾ 
ಗಂಡು : ನನಗೇ ನೀ ಗೌಡತೀ .. ನಿನಗೇ ನಾ ಮೂಗುತಿ 
ಹೆಣ್ಣು : ಮೂಗುತಿ ಎನ್ನುತೀ .. ಉಸಿರಿಗೇ ಕಾಡುತೀ .. 
ಗಂಡು : ಇಳ್ಕಲ್ ಸೀರೇ ಮೈಯಿಗೇ ಕೊಡ್ ಭಾರ್ ಅಲ್ವೇನಾ ... 
ಹೆಣ್ಣು : ತೂಕದ ಸೀರೇ ಹೆಣ್ಣಿಗೇ .. ಗಂಭೀರ ಅಲ್ವೇನಾ ... 
          ಹಿಂಗ್ ಯಾಕ್ ... (ಹೂಂಹೂಂಹೂಂ) ಹಿಂಗ್ ಯಾಕ್ ... (ಹೂಂಹೂಂಹೂಂ)
          ಹಿಂಗ್ ಯಾಕ್ ಹೆಂಗಾಡ್ತೀಯೋ ಕಿಲಾಡಿ ಗಂಡೇ.. ಕಿಲಾಡಿ ಗಂಡೇ..   
ಗಂಡು : ಇನ್ನೂ ಯಾಕ್... (ಹೂಂಹೂಂಹೂಂ)  ಇನ್ನೂ ಯಾಕ್ (ಹೂಂಹೂಂಹೂಂ) 
            ಇನ್ನೂ ಯಾಕ್ ನಾಚಕೊಂತಿಯೇ ಹುಬ್ಬಳ್ಲೀ ಹೆಣ್ಣೇ.. ಹುಬ್ಬಳ್ಲೀ ಹೆಣ್ಣೇ.. 
ಹೆಣ್ಣು : ಸ್ವಾಮೀ ... ಸ್ವಾಮೀ ... ಸ್ವಾಮೀ ... ಸ್ವಾಮೀ ... (ಅಮ್ಮಾ ಕರೆದರಾ.. )
----------------------------------------------------------------------------------------
 
ಗೆಲುವಿನ ಸರದಾರ (೧೯೯೬) - ಲವ್ ಲಾಕ್ ಅಪ್ 
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ಮನು, ಮಂಜುಳಾ ಗುರುರಾಜ  

ಕೋರಸ್ : ಹೇಹೇಹೇಹೇ ... ಹೇಹೇಹೇಹೇಹೇ 
ಗಂಡು : ಹೂಂಹೂಂ .. ಹೇಹೇಹೇ .. (ಆಅಅ .. ಆಆಆ ಉಹೂಂಉಹೂಂ .. )
ಗಂಡು : ಲವ್ ಲಾಕ್ ಅಪ್ ಲವ್ ಲಾಕ್ ಅಪ್ ಲವ್ವಲ್ಲೀ.. 
            ಈ ಲಾಕ್ ಅಪ್ ಲೈಫೆಲ್ಲಾ ಇರಲೀ .. ಬಾ ನಂಟು ಬಂತೂ ವ್ವಾಹ್ ಗಂಟೂ 
ಕೋರಸ್ : ವಿಚಾರ್ ವಿಚಾರ್ ವಿಚಾರ್ 
ಗಂಡು : ಮುದ್ದಾಡುವಾ ಅಂತೂ ಆ ಗಂಟೂ 
ಕೋರಸ್ : ವಿಚಾರ್ ವಿಚಾರ್ ವಿಚಾರ್ 
ಗಂಡು : ಜುಮ್ಮಾ... ಜುಮ್ಮ ಜೂಮ್ಮಾ.. 
ಹೆಣ್ಣು : ಲವ್ ಲಾಕ್ ಅಪ್ ಲವ್ ಲಾಕ್ ಅಪ್ ಲವ್ವಲ್ಲೀ.. 
            ಈ ಲಾಕ್ ಅಪ್ ಲೈಫೆಲ್ಲಾ ಇರಲೀ .. 

ಕೋರಸ್ : ಚೂರೂರು ಚೂರೂರು ಚೂರೂರು ಚೂರೂರು 
               ಚೂರೂರು ಚೂರೂರು ಚೂರೂರು ಚೂರೂರು 
ಹೆಣ್ಣು : ಹೇಹೇಹೇಹೇ ತೂರುರೂರು ಆಅಹ್ಹಾಹಾಹಾಹಾ ಹೇಹೇಹೇಹೇಹೇ 
ಗಂಡು : ರಸಭಂಗವೇ.. ಇಲ್ಲಾ ಇಲ್ಲೀ ... ರಸದೂಟವೇ ತಂಬಲದಲ್ಲೀ... 
ಹೆಣ್ಣು : ಭಯವಿಕ್ಕಾಗೀ.. ಇಲ್ಲಾ ಇಲ್ಲಿ ಜೋತೆಯಲ್ಲಿ ನೀ ಪ್ರೀತಿ ಇಲ್ಲೀ .. 
ಗಂಡು : ಉಪಕಾರ ಮಾಡಿದೇ ಸರಕಾರ 
ಹೆಣ್ಣು : ಪ್ರೀತಿಗೇ ನೀಡಿದೇ ಸಹಕಾರ 
ಗಂಡು : ಖೈದಿಗೇ ಹಾಕುತ್ತಾರೇ ಪಾನ 
ಹೆಣ್ಣು : ಪ್ರೇಮಿಗೇ ಹಾಕುತ್ತಾರೇ ಹಾರ 
ಗಂಡು : ಲವ್ ಲಾಕ್ ಅಪ್ ಲವ್ ಲಾಕ್ ಅಪ್ ಲವ್ವಲ್ಲೀ.. 
            ಈ ಲಾಕ್ ಅಪ್ ಲೈಫೆಲ್ಲಾ ಇರಲೀ .. ಬಾ ನಂಟು ಬಂತೂ ವ್ವಾಹ್ ಗಂಟೂ 
ಕೋರಸ್ : ವಿಚಾರ್ ವಿಚಾರ್ ವಿಚಾರ್ 
ಗಂಡು : ಮುದ್ದಾಡುವಾ ಅಂತೂ ಆ ಗಂಟೂ 
ಕೋರಸ್ : ವಿಚಾರ್ ವಿಚಾರ್ ವಿಚಾರ್ 
ಗಂಡು : ಜುಮ್ಮಾ... ಜುಮ್ಮ ಜೂಮ್ಮಾ.. 
ಹೆಣ್ಣು : ಲವ್ ಲಾಕ್ ಅಪ್ ಲವ್ ಲಾಕ್ ಅಪ್ ಲವ್ವಲ್ಲೀ.. 
            ಈ ಲಾಕ್ ಅಪ್ ಲೈಫೆಲ್ಲಾ ಇರಲೀ .. 

ಹೆಣ್ಣು : ಲಾಲಾಲಲಲಲಲಲಲ್ಲಲಲಲಾ ಲಾಲಾಲಲಲಲ  
ಗಂಡು : ಪ್ರೀತಿ ಮದುವೇ... ಸರಳ ಅಂತೇ... ಒಡವೆ ಗೊಡವೇ ಇಲಿಲ್ಲಂತೇ 
ಹೆಣ್ಣು : ತಿರುಗಿ ಹಾಕಿ.. ಜಾತಿಯಂತೇ .. ಬೇಸಿಗೆ ಹಾಕಿ ಪ್ರಿತಿಯಂದ್ರೇ.. 
ಗಂಡು : ಈ ಬಾಳ ಬಂಗಾರ ಒಲವಿಂದ... 
ಹೆಣ್ಣು : ಒಂದಾಗಿ.. ಒಲವಿಂದ ಚೆಲುವಿಂದ... 
ಗಂಡು : ಪ್ರೀತಿಸಿ ಪ್ರೀತಿ ಕೊಂಡು ಹೋಗ್ತೀನಿ 
ಹೆಣ್ಣು : ಪ್ರೀತಿಗೇ ಎಲ್ಲ ತಲೆ ಬಾಗೀ .. 
ಗಂಡು : ಲವ್ ಲಾಕ್ ಅಪ್ ಲವ್ ಲಾಕ್ ಅಪ್ ಲವ್ವಲ್ಲೀ.. 
            ಈ ಲಾಕ್ ಅಪ್ ಲೈಫೆಲ್ಲಾ ಇರಲೀ .. ಬಾ ನಂಟು ಬಂತೂ ವ್ವಾಹ್ ಗಂಟೂ 
ಕೋರಸ್ : ವಿಚಾರ್ ವಿಚಾರ್ ವಿಚಾರ್ 
ಗಂಡು : ಮುದ್ದಾಡುವಾ ಅಂತೂ ಆ ಗಂಟೂ 
ಕೋರಸ್ : ವಿಚಾರ್ ವಿಚಾರ್ ವಿಚಾರ್ 
ಗಂಡು : ಜುಮ್ಮಾ... ಜುಮ್ಮ ಜೂಮ್ಮಾ.. 
ಹೆಣ್ಣು : ಲವ್ ಲಾಕ್ ಅಪ್ ಲವ್ ಲಾಕ್ ಅಪ್ ಲವ್ವಲ್ಲೀ.. 
            ಈ ಲಾಕ್ ಅಪ್ ಲೈಫೆಲ್ಲಾ ಇರಲೀ .. 
----------------------------------------------------------------------------------------

No comments:

Post a Comment