ಸಂಗೀತ: ರಾಜೀವ್ ತಾರಾನಾಥ್-ಸಿ.ಅಶ್ವಥ್, ಸಾಹಿತ್ಯ: ಪಿ.ಲಂಕೇಶ, ಹಾಡಿದವರು: ಎಸ್.ಪಿ.ಬಿ., ಪಿ.ಸುಶೀಲಾ
ಗಂಡು : ನೀನಿರುವುದು ನಿಜವಾದರೂ... ನಿನ್ನ ಸಂಗ ಸಿಹಿಯಾದರೂ...
ಏಕಾಂಗಿ ನಾನು ಏಕಾಂಗಿ ನಾನು
ಹೆಣ್ಣು : ಶ್ರೀ ಕೃಷ್ಣನ ನಾಡಿನಲ್ಲೂ... ವೇದಾಂತದ ಜಾಡಿನಲ್ಲೂ...
ಏಕಾಂಗಿ ನೀನು ಏಕಾಂಗಿ ನೀನು
ಗಂಡು : ಏನು ಮಾತನಾಡಿದರೂ ಶೂನ್ಯತೆ, ಹೊಂಗನಸಿನ ಕ್ರೀಡೆಯಲ್ಲಿ ದನ್ಯತೆ
ಹೆಣ್ಣು : ಪಂಚೇಂದ್ರಿಯ ಜಾಲದಲ್ಲೂ... ತಾರುಣ್ಯದಾ ಮೊಹದಲ್ಲೂ...
ನೀನದೇಕೋ ಒಬ್ಬನೇ... ನಿನಗೇಕೋ ಅರಿವಾಗದು
ಗಂಡು : ಹೊಸಬದುಕಿನ ಹೊಸ್ತಿಲ ಮೇಲೆ, ಸುರಿವಾ ಈ ಸೋನೆಯ ಲಯಕೆ
ಹೊಸಬದುಕಿನ ಹೊಸ್ತಿಲ ಮೇಲೆ, ಸುರಿವಾ ಈ ಸೋನೆಯ ಲಯಕೆ
ಹೆಣ್ಣು : ಹಸಿದ ಹುಲಿಯಂತಹ ಮೋಡ, ಆರ್ಭಟಿಸುವ ಹರೆಯದ ಬಯಕೆ
ಹಸಿದ ಹುಲಿಯಂತಹ ಮೋಡ, ಆರ್ಭಟಿಸುವ ಹರೆಯದ ಬಯಕೆ
ಇಬ್ಬರು : ಜೊತೆ ಜೊತೆಯಲಿ ನೆಡೆದಿದ್ದೇನು
ಜೊತೆ ಜೊತೆಯಲಿ ನೆಡೆದಿದ್ದೇನು, ಹಗಲು ಇರುಳಿನ ರೀತಿ
ಗಂಡು : ಎಲ್ಲ ಮರೆತು ಮುನ್ನಡೆವುದು ಹೊಸ ನೋವಿಗೆ ಹಾತೊರೆವುದು
ತಾರುಣ್ಯದಾ ನಿಧಿ ನನಗೇಕೋ ಅರಿವಾಗದು
ಹೆಣ್ಣು : ಎಲ್ಲ ತರುಣರೆಲ್ಲ ಪಾಡಾ ಮನಕರಗುವ ಕ್ರೂರ ಹಾಡಾ
ಆಹ್ವಾನಿಸಿ ಕರೆದೆ... ನಿನಗೇಕೋ ಅರಿವಾಗದು
ಗಂಡು : ನೀನಿರುವುದು ನಿಜವಾದರೂ... ನಿನ್ನ ಸಂಗ ಸಿಹಿಯಾದರೂ...
ಏಕಾಂಗಿ ನಾನು ಏಕಾಂಗಿ ನಾನು ಏಕಾಂಗಿ ನಾನು
--------------------------------------------------------------------------------------------------------------------------
ಅನುರೂಪ (1977)
ಸಂಗೀತ: ರಾಜೀವ್ ತಾರಾನಾಥ್-ಸಿ.ಅಶ್ವಥ್, ಸಾಹಿತ್ಯ: ಪಿ.ಲಂಕೇಶ, ಹಾಡಿದವರು: ಮುರುಳಿ, ಸಂಗಡಿಗರು
ನಮ್ಮ ಹೃದಯದಿ ನಿಮಗೇ ಆಲಯವೂ ಪ್ರಭುವೇ
ಮನದಿ ತಿಳಿಕೊಳದಲ್ಲಿ ಇರಲು ಗುರುವೇ
ನಮ್ಮ ಹೃದಯದಿ ನಿಮಗೇ ಆಲಯವೂ ಪ್ರಭುವೇ
ನಮ ಇಹದಾಮೋಹ ಇಹುದ ನಗುತಲಕೇ
ನಮ್ ಹಿಂಸೆಗೆ ನಮ್ ಚಂಚಲಿತ ಮನಕೇ
ವಿಶ್ವ ನೋಟದ ವಿಶ್ವ ಬಿಂಬಿಸುವ ಚೆನ್ನ
ಲಹರಿ ಲಹ ಇಹಗತಿಗೇ ತುಳುಕುವ ನನ್ನ
ಜ್ಞಾನವಾಹಿನಿಗಿಂದು ಸಹನ ಭವ ಪೂರಾ
ಸರ್ವ ಸುಖ ಗಂಗೋತ್ರೀ ಇಲ್ಲಿನ ಗಾಯ

ಮನದಿ ತಿಳಿಕೊಳದಲ್ಲಿ ಇರಲು ಒಬ್ಬ ಗುರುವೇ
ನಮ್ಮ ಹೃದಯದಿ ನಿಮಗೇ ಆಲಯವೂ ಪ್ರಭುವೇ
ಛಾಯ ರಾತ್ರಿಗೆ ನಿನ್ನ ಬೆಳಕಿನ ಸ್ವರ್ಗ
ಅರಿಯು ಬೆಳಗೋ ಸೂಸುತ ಪುಳುಕಿತು ಹರ್ಷ
ಸುಸ್ವಾಗತವೂ ನಿನಗೇ ಬಡಜನ ಗುರುವೇ
ಮನದ ತಿಳಿಗೊಳದಲ್ಲಿ ಇರಲೂಒಬ್ಬ ಗುರುವೇ
ನಮ್ಮ ಹೃದಯದಿ ನಿಮಗೇ ಆಲಯವೂ ಪ್ರಭುವೇಮನದಿ ತಿಳಿಕೊಳದಲ್ಲಿ ಇರಲು ಒಬ್ಬ ಗುರುವೇ
ನಮ್ಮ ಹೃದಯದಿ ನಿಮಗೇ ಆಲಯವೂ ಪ್ರಭುವೇ
--------------------------------------------------------------------------------------------------------------------------
ಅನುರೂಪ (1977)
ಸಂಗೀತ: ರಾಜೀವ್ ತಾರಾನಾಥ್-ಸಿ.ಅಶ್ವಥ್, ಸಾಹಿತ್ಯ: ಪಿ.ಲಂಕೇಶ, ಹಾಡಿದವರು: ಬಿ.ಕೆ.ಸುಮಿತ್ರಾ, ಸಿ.ಅಶ್ವಥ
ಇಬ್ಬರು : ಇಂಗ್ಲೀಷ ಮ್ಯಾಥಮೆಟಿಕ್ಸ್ ಫಿಸಿಕ್ಸ್ ಕೆಮಿಸ್ಟ್ರಿ
ಸಂಗೀತ: ರಾಜೀವ್ ತಾರಾನಾಥ್-ಸಿ.ಅಶ್ವಥ್, ಸಾಹಿತ್ಯ: ಪಿ.ಲಂಕೇಶ, ಹಾಡಿದವರು: ಬಿ.ಕೆ.ಸುಮಿತ್ರಾ, ಸಿ.ಅಶ್ವಥ
ಇಬ್ಬರು : ಇಂಗ್ಲೀಷ ಮ್ಯಾಥಮೆಟಿಕ್ಸ್ ಫಿಸಿಕ್ಸ್ ಕೆಮಿಸ್ಟ್ರಿ
ಎಲ್ಲಾದಕ್ಕೂ ಒಂದಿಷ್ಟು ಪ್ರೇಮ ಕೋಡಿ
ಫಿನಂಡರ್ ಟೆಸ್ಟ್ ಟ್ಯೂಬ್ ಟ್ರ್ಯಾಂಗಲ್ ಏಂಗಲ್
ಎಲ್ಲಾದಕ್ಕೂ ಒಂದಿಷ್ಟು ಜೀವ ಕೋಡಿ
ಇಂಗ್ಲೀಷ ಮ್ಯಾಥಮೆಟಿಕ್ಸ್ ಫಿಸಿಕ್ಸ್ ಕೆಮಿಸ್ಟ್ರಿ
ಗಂಡು : ಸೂಟ್ ಹಾಕಿ ಬರುವಂಥ ಕೈ ಕಟ್ಟಿ ಕೊರೆವಂಥ
ಎಲ್ಲಾದಕ್ಕೂ ಒಂದಿಷ್ಟು ಪ್ರೇಮ ಕೋಡಿ
ಫಿನಂಡರ್ ಟೆಸ್ಟ್ ಟ್ಯೂಬ್ ಟ್ರ್ಯಾಂಗಲ್ ಏಂಗಲ್
ಎಲ್ಲಾದಕ್ಕೂ ಒಂದಿಷ್ಟು ಜೀವ ಕೋಡಿ
ಸೂಟ್ ಹಾಕಿ ಬರುವಂಥ ಕೈ ಕಟ್ಟಿ ಕೊರೆವಂಥ
ಪ್ರೊಫೆಸರಗೇ ಒಂದಿಷ್ಟು ಕರುಣೆ ಕೋಡಿ
ಹೆಣ್ಣು : ತಣ್ಣನೆಯ ಬಾಟನಿ ಕನ್ನಡದ ನಾಟಿಣಿ
ತಣ್ಣನೆಯ ಬಾಟನಿ ಕನ್ನಡದ ನಾಟಿಣಿ
ಎಲ್ಲಾದ ಒಂದಿಷ್ಟಕ್ಕೂ ಖಾರಪುಡಿ
ಗಂಡು : ಬೋರಾದ ಗುಮ್ಮಾಸ ಗೊಡ್ಡಾದ ಗೃಹಸ್ಥ
ಬೋರಾದ ಗುಮ್ಮಾಸ ಗೊಡ್ಡಾದ ಗೃಹಸ್ಥ
ದಳ್ಳಾಳಿಗೂ ಒಂದಿಷ್ಟು ಖುಷಿ ಕೋಡಿ
ಹೆಣ್ಣು : ಸಾಲಾಗಿ ಹಬ್ಬಿರುವ ಮೈಲೂದ್ದ ಮನೆಗಳಿಗೇ
ಸಾಲಾಗಿ ಹಬ್ಬಿರುವ ಮೈಲೂದ್ದ ಮನೆಗಳಿಗೇ
ನಗುನಗುವ ಒಂದೆರಡೂ ಜೀವ ಕೋಡಿ
ಇಬ್ಬರು : ಇಂಗ್ಲೀಷ ಮ್ಯಾಥಮೆಟಿಕ್ಸ್ ಫಿಸಿಕ್ಸ್ ಕೆಮಿಸ್ಟ್ರಿ
ಎಲ್ಲಾದಕ್ಕೂ ಒಂದಿಷ್ಟು ಪ್ರೇಮ ಕೋಡಿ
ಫಿನಂಡರ್ ಟೆಸ್ಟ್ ಟ್ಯೂಬ್ ಟ್ರ್ಯಾಂಗಲ್ ಏಂಗಲ್
ಎಲ್ಲಾದಕ್ಕೂ ಒಂದಿಷ್ಟು ಜೀವ ಕೋಡಿ
ಗಂಡು : ಸುಸ್ತಾದ ಹುಡುಗರಿಗೇ ಹುಡುಗಿಯರ ಜೊತೆನಡೆವ
ಸುಸ್ತಾದ ಹುಡುಗರಿಗೇ ಹುಡುಗಿಯರ ಜೊತೆನಡೆವ
ಕ್ರಾಂತಿಕಾರಕವಾದ ಗುಣವ ಕೊಡಿ
ಹೆಣ್ಣು : ನಡೆನಡೆದು ಸುಸ್ತಾಗಿ ಪನಕೆಯಮ್ಮನ ರಂಜನೆಗೇ
ನಡೆನಡೆದು ಸುಸ್ತಾಗಿ ಪನಕೆಯಮ್ಮನ ರಂಜನೆಗೇ
ಒಂದೆರಡೂ ಲಘುವಾದ ಚೇಷ್ಟೇ ಕೊಡೀ
ಗಂಡು :ಕೊನೆಯಿಲ್ಲದಿರುವಂಥ ಕಪ್ಪನೆಯ ರೋಡಿಗೆ
ಕೊನೆಯಿಲ್ಲದಿರುವಂಥ ಕಪ್ಪನೆಯ ರೋಡಿಗೆ
ಗೋಳಿಲ್ಲದೇ ನಡೆವಂತ ಜನರ ಕೊಡಿ
ಹೆಣ್ಣು : ದಿನವೆಲ್ಲ ನರ್ತಿಸುವ ಈ ಬಡವ ಪೊಲೀಸ್
ದಿನವೆಲ್ಲ ನರ್ತಿಸುವ ಈ ಬಡವ ಪೊಲೀಸ್
ಉಲ್ಲಾಸದಿಂದಿರಲೂ ಟೈಮ್ ಕೊಡಿ
ಇಬ್ಬರು : ಇಂಗ್ಲೀಷ ಮ್ಯಾಥಮೆಟಿಕ್ಸ್ ಫಿಸಿಕ್ಸ್ ಕೆಮಿಸ್ಟ್ರಿ
ಎಲ್ಲಾದಕ್ಕೂ ಒಂದಿಷ್ಟು ಪ್ರೇಮ ಕೋಡಿ
ಫಿನಂಡರ್ ಟೆಸ್ಟ್ ಟ್ಯೂಬ್ ಟ್ರ್ಯಾಂಗಲ್ ಏಂಗಲ್
ಎಲ್ಲಾದಕ್ಕೂ ಒಂದಿಷ್ಟು ಜೀವ ಕೋಡಿ
ಗಂಡು : ಹಿರಿಮೆ ಕೊಡಿ ಜನಕೇ ಒಲುಮೆ ಕೊಡಿ
ಇಲ್ಲದಿದ್ದರೇ ಒಂದಿಷ್ಟು ನಗೆಯ ಕೊಡಿ
ಬೆಲೆ ಕೊಡಿ ಜನಕೆ ಧೈರ್ಯ ಕೊಡಿ
ಇಲ್ಲದಿದ್ದರೇ ದಯವಿಟ್ಟು ರಜಾ ಕೊಡಿ
ಹೆಣ್ಣು : ಆಸೆ ಪಡಿ ಮತ್ತೇ ಆಸೆ ಪಡಿ
ಇಲ್ಲದಿದ್ದರೇ ಒಂದಿಷ್ಟು ಧೈರ್ಯ ಕೊಡಿ
ಹೂವೂ ಕೊಡಿ ಇಲ್ಲ ಅನ್ನ ಕೊಡಿ
ಇಲ್ಲದಿದ್ದರೇ ಒಂದಿಷ್ಟು ಪ್ರೀತಿ ಕೊಡಿ
ಇಲ್ಲದಿದ್ದರೇ ಒಂದಿಷ್ಟು ಧೈರ್ಯ ಕೊಡಿ
ಹೂವೂ ಕೊಡಿ ಇಲ್ಲ ಅನ್ನ ಕೊಡಿ
ಇಲ್ಲದಿದ್ದರೇ ಒಂದಿಷ್ಟು ಪ್ರೀತಿ ಕೊಡಿ
ಇಬ್ಬರು : ಇಂಗ್ಲೀಷ ಮ್ಯಾಥಮೆಟಿಕ್ಸ್ ಫಿಸಿಕ್ಸ್ ಕೆಮಿಸ್ಟ್ರಿ
ಎಲ್ಲಾದಕ್ಕೂ ಒಂದಿಷ್ಟು ಪ್ರೇಮ ಕೋಡಿ
ಫಿನಂಡರ್ ಟೆಸ್ಟ್ ಟ್ಯೂಬ್ ಟ್ರ್ಯಾಂಗಲ್ ಏಂಗಲ್
ಎಲ್ಲಾದಕ್ಕೂ ಒಂದಿಷ್ಟು ಜೀವ ಕೋಡಿ
ಇಂಗ್ಲೀಷ ಮ್ಯಾಥಮೆಟಿಕ್ಸ್ ಫಿಸಿಕ್ಸ್ ಕೆಮಿಸ್ಟ್ರಿ
ಎಲ್ಲಾದಕ್ಕೂ ಒಂದಿಷ್ಟು ಪ್ರೇಮ ಕೋಡಿ
ಫಿನಂಡರ್ ಟೆಸ್ಟ್ ಟ್ಯೂಬ್ ಟ್ರ್ಯಾಂಗಲ್ ಏಂಗಲ್
ಎಲ್ಲಾದಕ್ಕೂ ಒಂದಿಷ್ಟು ಜೀವ ಕೋಡಿ
--------------------------------------------------------------------------------------------------------------------------
No comments:
Post a Comment