ಮಣಿಕಂಠನ ಮಹಿಮೆ ಚಲನಚಿತ್ರದ ಹಾಡುಗಳು
- ಮಣಿಕಂಠನ ಮಹಿಮೆ
- ಅಯ್ಯಪ್ಪ ನಿನ್ನಯ
- ಮುಳ್ಳು ಬಿತ್ತೇ ಒಳ್ಳೆ ಬೆಳೆ ಎಂದೂ ಬರೋಲ್ಲ
- ನೀ ಎರಡರಲ್ಲೊಂದು ಹೇಳು
- ಸ್ವಾಮಿ ಅಯ್ಯಪ್ಪ
- ಹರಿವರಸನಮ
- ಕಡೆ ಬಂತು ಕೆಟ್ಟೋಕೆ
- ಶರಣಾದೇನೂ ಶ್ರೀ ಪಾದಕೆ
ಸಂಗೀತ : ವಿಶ್ವನಾಥನ, ಸಾಹಿತ್ಯ : ವಿಜಯನಾರಸಿಂಹ ಗಾಯನ : ಎಸ್.ಪಿ.ಬಿ,
ಗಂಡು : ಮಣಿಕಂಠನ ಮಹಿಮೇ .. ಸ್ವಾಮಿಯೇ ಕೋರಸ್ : ಶರಣಂ ಅಯ್ಯಪ್ಪಾ...
ಗಂಡು : ನಂದಿ ಮೂಲ ಗಣಪತಿಹದ ಬಾಲೇ .. ಕೋರಸ್ : ಶರಣಂ ಅಯ್ಯಪ್ಪಾ...
ಗಂಡು : ಸದ್ಗುರುನಾಥನೇ.. ಕೋರಸ್ : ಶರಣಂ ಅಯ್ಯಪ್ಪಾ...
ಗಂಡು : ಮಣಿಕಂಠನ ಮಹಿಮೇ ಅನಂತ.. ಅದು ಏಣೆಯಿಲ್ಲ ಬಣ್ಣೀಸೇ ಪದಗಳೇ ಇಲ್ಲಾ..
ನೋವಡಗಿ.. ಬಾಳ ಮನೆ ಬೆಳಗಿ ಮನದ ನೋವಡಗಿ ಬಾಳ ಮನೆ ಬೆಳಗಿ
ತಾನೇ ಎಂದೆಂದೂ ಜೊತೆಯಾಗಿ ಸಹಕಾರ ಕೈಯ್ಯಾಗೂ ಬಾ..
ನಮ್ಮ ಮಣಿಕಂಠನ ಮಹಿಮೇ ಅನಂತ..
ಗಂಡು : ಹದಿನೆಂಟು ಪಡಿಯೇರೋ ಭಕ್ತರ ಕಾಯುವನೂ ಪರಿಪರಿ ಮುನ್ನೆಡೆಸಿ ಪಾಪವ ಸುಡುವವನೂ
ಗಂಡು : ಸ್ವಾಮಿಯೇ ಕೋರಸ್ : ಶರಣಂ ಅಯ್ಯಪ್ಪಾ...
ಗಂಡು : ಸ್ವಾಮಿಯೇ ಕೋರಸ್ : ಶರಣಂ ಅಯ್ಯಪ್ಪಾ...
ಗಂಡು : ಇರುಮುಡಿ ಯಾತ್ರಿಕರ ಮುಪ್ಪಿನ ಇರುಳಲ್ಲಿ ಸುಕುಸುಕು ದೇಹಕ್ಕೇ ಆಧಾರ ಆಗುವನೂ
ಹೆಬ್ಬುಲಿ ಬೆನ್ನೇರಿ ಬಂದಿಹ ಚಂದಿರನೂ ಮೈ ಬಾಗಿ ಶರಣೆಂದಾ ಭಕ್ತರ ಬೆಂಗಾವಲೂ
ಯೋಗ ಮುದ್ರೆ ಭಾವದ ಯೋಗೀಶನಾದವನೂ ದೀನರ ಈ ಬಂಧು ಓಂಕಾರ ರೂಪನೂ
ಮಣಿಕಂಠನ ಮಹಿಮೇ ಅನಂತ.. ಅದು ಏಣೆಯಿಲ್ಲ ಬಣ್ಣೀಸೇ ಪದಗಳೇ ಇಲ್ಲಾ..
ನಮ್ಮ ಮಣಿಕಂಠನ ಮಹಿಮೇ ಅನಂತ..
ಗಂಡು : ದ್ವೇಷವ ಸುಡುವಂತ ದ್ವೇಷಾಗ್ನಿ ಜ್ವಾಲೆಯದೂ ಈ ದೇವ ಎದುರಲ್ಲಿ ತಂಗಾಳಿ ಆಗುವುದೂ ..
ಗಂಡು : ಸ್ವಾಮಿಯೇ ಕೋರಸ್ : ಶರಣಂ ಅಯ್ಯಪ್ಪಾ...ಗಂಡು : ಸ್ವಾಮಿಯೇ ಕೋರಸ್ : ಶರಣಂ ಅಯ್ಯಪ್ಪಾ...
ಗಂಡು : ನಂಬಿಕೆಯ ನೌಕೆಯಲೀ ಅಂಬಿಗನೇ ಆದವನೂ ನಾಸ್ತಿಕನೂ ಬೇಡಿದರೂ ಹಸ್ತವ ನೀಡುವನೂ
ಶ್ರೀ ಧರ್ಮ ಶಾಸ್ತ್ರಾಲೂ ಸರಿ ದಾರಿ ತೋರುವನೂ ಕಲ್ಲಲ್ಲಿ ಮುಳ್ಳಲ್ಲಿ ಕಠಿಣದ ನಡೆಯಲ್ಲಿ
ಭಕ್ತರಿಗೇ ಬಾಳಲ್ಲಿ ಬೆಳಕನ್ನೂ ತರುವವನೂ ಶ್ರೀರಕ್ಷೆ ನೀಡುವನು ಶ್ರೀ ಧರ್ಮಾಶಾಸ್ತ್ರಲು
ಮಣಿಕಂಠನ ಮಹಿಮೇ ಅನಂತ.. ಅದು ಏಣೆಯಿಲ್ಲ ಬಣ್ಣೀಸೇ ಪದಗಳೇ ಇಲ್ಲಾ..
ನಮ್ಮ ಮಣಿಕಂಠನ ಮಹಿಮೇ ಅನಂತ..
ಗಂಡು : ಸ್ವಾಮೀ ಶರಣಂ ಕೋರಸ್ : ಅಯ್ಯಪ್ಪ ಶರಣಂ
ಗಂಡು : ಸ್ವಾಮೀ ಶರಣಂ ಕೋರಸ್ : ಅಯ್ಯಪ್ಪ ಶರಣಂ
ಗಂಡು : ಅಯ್ಯಪ್ಪ ಶರಣಂ ಕೋರಸ್ : ಸ್ವಾಮೀ ಶರಣಂ
ಗಂಡು : ಸ್ವಾಮೀ ಶರಣಂ ಕೋರಸ್ : ಅಯ್ಯಪ್ಪ ಶರಣಂ
ಗಂಡು : ಅಯ್ಯಪ್ಪ ಶರಣಂ ಕೋರಸ್ : ಸ್ವಾಮೀ ಶರಣಂ
ಗಂಡು : ಸ್ವಾಮಿಯೇ .. ಶರಣಂ ಅಯ್ಯಪ್ಪ-------------------------------------------------------------------------------------------------
ಮಣಿಕಂಠನ ಮಹಿಮೆ (೧೯೯೩) - ಅಯ್ಯಪ್ಪ ನಿನ್ನಯ
ಸಂಗೀತ : ವಿಶ್ವನಾಥನ, ಸಾಹಿತ್ಯ : ವಿಜಯನಾರಸಿಂಹ ಗಾಯನ : ಎಸ್.ಪಿ.ಬಿ,
ಅಯ್ಯಪ್ಪಾ.... ನಿನ್ಮಯ ಚಿನ್ಮಯ ಸನ್ನಧಿ ಕಾಣುವೇ ನೆಂತಪ್ಪಾ ..
ಹೇಳಪ್ಪಾ.. ಹದಿನೆಂಟು ಪಡಿ ಮುಟ್ಟಿ ಸೇವೆಯ ಕೊಡುವೇನೇ ನನ್ನಪ್ಪಾ...
ಅಯ್ಯಪ್ಪಾ.... ನಿನ್ಮಯ ಚಿನ್ಮಯ ಸನ್ನಧಿ ಕಾಣುವೇ ನೆಂತಪ್ಪಾ ..
ಹೇಳಪ್ಪಾ.. ಹದಿನೆಂಟು ಪಡಿ ಮುಟ್ಟಿ ಸೇವೆಯ ಕೊಡುವೇನೇ ನನ್ನಪ್ಪಾ...
ಕನಕನಂತೇ ಕಾದೂ ನಿಂತೇ ಮುಂದೆ ದಾರಿ ತೋರದಂತೇ
ದಾಸರಲ್ಲಿ ದಾಸ ನಾನೂ ನನ್ನ ಕಾಯಬೇಕೂ ನೀನೂ ..
ಸರ್ವವೂ ಶಾಸ್ತ್ರಾಮಯ.. ಶರಣೇನೇಯಿಲ್ಲ ಭಯ..
ಸರ್ವವೂ ಶಾಸ್ತ್ರಾಮಯ.. ಶರಣೇನೇಯಿಲ್ಲ ಭಯ..
ಮನೆಯದೂ ಗುಡಿಸಿದೇ .. ಮಾನಸಾ ಆ ಮಂದಿರ
ಶರಣವೇ ಮಂತ್ರವೂ ಚರಣವೇ ಲಕ್ಷ್ಯವೋ
ಕಲ್ಲನೂ ಮುಳ್ಳನೂ ತಾಳುವೇ ಗಿರಿ ಕಾಡಲಿ ಮೇಡಲಿ ಓಡುವೇ ..
ಧ್ಯಾನವೂ ಜ್ಞಾನವೂ ಮೌನವೂ ಎಲ್ಲವೂ ನಿನ್ನಡಿ ದರುಶನಕೇ ..
ಉಳಿವುದೂ ಅಳಿವುದೂ ಉಸಿರೊಡನಿರುವುದೂ ಇರುಮುಡಿ ತರುವುದಕೇ ..
ಬಾಡುವ ಪೈರನು ಕಾಯುವ ದಯ ಮಳೆ ಅಯ್ಯಪ್ಪ ದರುಶನವೇ..
ಅಯ್ಯಪ್ಪಾ....ಅಯ್ಯಪ್ಪಾ....ಅಯ್ಯಪ್ಪಾ....
ಅಯ್ಯಪ್ಪಾ.... ನಿನ್ಮಯ ಚಿನ್ಮಯ ಸನ್ನಧಿ ಕಾಣುವೇ ನೆಂತಪ್ಪಾ ..
ಹೇಳಪ್ಪಾ.. ಹದಿನೆಂಟು ಪಡಿ ಮುಟ್ಟಿ ಸೇವೆಯ ಕೊಡುವೇನೇ ನನ್ನಪ್ಪಾ...
ಹೇಳಪ್ಪಾ.. ಹದಿನೆಂಟು ಪಡಿ ಮುಟ್ಟಿ ಸೇವೆಯ ಕೊಡುವೇನೇ ನನ್ನಪ್ಪಾ...
ಚಂದನ ಕುಂಕುಮ ಸರ್ವವೂ ಸಂಗಮ ಸ್ವಾಮಿಯ ಚರಣವೇ ಭೂಮಿಯ ಪುಣ್ಯವೂ ..
ಕಪಿ ಮನ ಚಂಚಲ ಚಲಿಸದುರೇ ಸ್ವಾಮೀ ನಿನ್ನಡಿ.. ದರುಶನ ಸಾಧನ
ಅನುಪಮ ಸುಂದರ ಅಂದದ ಚಂದಿರ ನಗುತಿಹ ಮಣಿಕಂಠ
ಆಡಲು ಹಾಡಲೂ ಪಂಪೆಯ ಕಾಣಲೂ ವರವನು ನೀ ತರುವೇ
ನಿನ್ನಡಿ ದರುಶನ ಪಾಪ ವಿಮೋಚನ ಪುಣ್ಯ ಸುದರ್ಶನವೇ
ಅಯ್ಯಪ್ಪಾ....ಅಯ್ಯಪ್ಪಾ....ಅಯ್ಯಪ್ಪಾ....
ಅಯ್ಯಪ್ಪಾ.... ನಿನ್ಮಯ ಚಿನ್ಮಯ ಸನ್ನಧಿ ಕಾಣುವೇ ನೆಂತಪ್ಪಾ ..
ಹೇಳಪ್ಪಾ.. ಹದಿನೆಂಟು ಪಡಿ ಮುಟ್ಟಿ ಸೇವೆಯ ಕೊಡುವೇನೇ ನನ್ನಪ್ಪಾ...
ಹೇಳಪ್ಪಾ.. ಹದಿನೆಂಟು ಪಡಿ ಮುಟ್ಟಿ ಸೇವೆಯ ಕೊಡುವೇನೇ ನನ್ನಪ್ಪಾ...
-------------------------------------------------------------------------------------------------
ಮಣಿಕಂಠನ ಮಹಿಮೆ (೧೯೯೩) - ಮುಳ್ಳು ಬಿತ್ತೇ ಒಳ್ಳೆ ಬೆಳೆ ಎಂದೂ ಬರೋಲ್ಲ
ಸಂಗೀತ : ವಿಶ್ವನಾಥನ, ಸಾಹಿತ್ಯ : ವಿಜಯನಾರಸಿಂಹ ಗಾಯನ : ರಾಜೇಶ
ಭೂಮಿ ತನ್ನ ಬೆಳೆಯೂ ತಿಂದು ಬಾಳುವುದೇನೂ ...
ಕೂಲಿ ತನ್ನ ಸ್ವಂತಕ್ಕಾಗಿ ಮಾಡುವುದೇನೂ..
ಕೀಲೂ ಗೊಂಬೆಯಂತೇ ನಾವೂ... ಆಡುತಿರುವೇವೂ ...
ಮುಳ್ಳು ಬಿತ್ತೇ ಒಳ್ಳೆ ಬೆಳೆ ಎಂದೂ ಬರೋಲ್ಲ ಬೇವು ಬಿತ್ತೇ ಮಾವು ಫಲ ಎಂದೂ ಬಿಡೋಲ್ಲ
ಮುಳ್ಳು ಬಿತ್ತೇ ಒಳ್ಳೆ ಬೆಳೆ ಎಂದೂ ಬರೋಲ್ಲ ಬೇವು ಬಿತ್ತೇ ಮಾವು ಫಲ ಎಂದೂ ಬಿಡೋಲ್ಲ
ಬಗ್ಗಿ ದುಡಿಯೋ ಸುಗ್ಗಿಯಲ್ಲಿ ಹಿಗ್ಗೂ ತಪ್ಪೊಲ್ಲ..
ಬಗ್ಗಿ ದುಡಿಯೋ ಸುಗ್ಗಿಯಲ್ಲಿ ಹಿಗ್ಗೂ ತಪ್ಪೊಲ್ಲ.. ಕ್ಷಾಮದ ಭೀತಿ ಇರೋ ರೈತ ಉಳಿಯೋಲ್ಲ..
ಕ್ಷಾಮದ ಭೀತಿ ಇರೋ ರೈತ ಉಳಿಯೋಲ್ಲ..
ಜ್ಞಾನ ಜೀವ ಬೀಜವನ್ನೂ ಉತ್ತಿ ಬಿತ್ತಾಗ ಆ ದೈವವೇ ಬರುವನಿಲ್ಲಿ ಜೊತೆಯಲಿ ಬೇಗ
ಜ್ಞಾನ ಜೀವ ಬೀಜವನ್ನೂ ಉತ್ತಿ ಬಿತ್ತಾಗ ಆ ದೈವವೇ ಬರುವನಿಲ್ಲಿ ಜೊತೆಯಲಿ ಬೇಗ
ಮುಳ್ಳು ಬಿತ್ತೇ ಒಳ್ಳೆ ಬೆಳೆ ಎಂದೂ ಬರೋಲ್ಲ ಬೇವು ಬಿತ್ತೇ ಮಾವು ಫಲ ಎಂದೂ ಬಿಡೋಲ್ಲ
ಪ್ರತ್ಯಕ್ಷವಾಗಿ ದೈವ ನಮ್ಮ ಎದುರೂ ನಿಲ್ಲೋಲ್ಲ.. ಕರ್ತವ್ಯಗೈವ ಪೂಜೆಯಲ್ಲಿ ಅವನಿಹನಲ್ಲಾ..
ಪ್ರತ್ಯಕ್ಷವಾಗಿ ದೈವ ನಮ್ಮ ಎದುರೂ ನಿಲ್ಲೋಲ್ಲ.. ಕರ್ತವ್ಯಗೈವ ಪೂಜೆಯಲ್ಲಿ ಅವನಿಹನಲ್ಲಾ..
ಬಾಳಲತೇ ನಡೆಸುವುದೂ ಜಗವಿನೆಲ್ಲಾ....
ಬಾಳಲತೇ ನಡೆಸುವುದೂ ಜಗವಿನೆಲ್ಲಾ ನೆರಳಾಗಿ ಬರುತ್ತಿಹನೂ ಬಲ್ಲವನೇ ಬಲ್ಲ
ನೆರಳಾಗಿ ಬರುತ್ತಿಹನೂ ಬಲ್ಲವನೇ ಬಲ್ಲಜ್ಞಾನ ಜೀವ ಬೀಜವನ್ನೂ ಉತ್ತಿ ಬಿತ್ತಾಗ ಆ ದೈವವೇ ಬರುವನಿಲ್ಲಿ ಜೊತೆಯಲಿ ಬೇಗ
ಮುಳ್ಳು ಬಿತ್ತೇ ಒಳ್ಳೆ ಬೆಳೆ ಎಂದೂ ಬರೋಲ್ಲ ಬೇವು ಬಿತ್ತೇ ಮಾವು ಫಲ ಎಂದೂ ಬಿಡೋಲ್ಲ
ದೇಹ ಭಾವ ಭಾಂತಿಯೆಲ್ಲೋ ಬಿಟ್ಟು ಹೋದಾಗ ಮಾಯೆಜನರ ತೊಟ್ಟಿಲ್ಲನ್ನೂ ತೂಗುವುದೂ ತಾನೇ
ಶೂಲದಲಿ ಸರ್ವವನೂ ತುಂಬಿದಾ ದೇವಾ.. ಸರ್ವದಲ್ಲಿ ಶೂನ್ಯ ಬಿಂದೂ ನಾಲ್ಕೂ ವೇದ ತತ್ವ
ಜ್ಞಾನ ಜೀವ ಬೀಜವನ್ನೂ ಉತ್ತಿ ಬಿತ್ತಾಗ ಆ ದೈವವೇ ಬರುವನಿಲ್ಲಿ ಜೊತೆಯಲಿ ಬೇಗ
ಮುಳ್ಳು ಬಿತ್ತೇ ಒಳ್ಳೆ ಬೆಳೆ ಎಂದೂ ಬರೋಲ್ಲ ಬೇವು ಬಿತ್ತೇ ಮಾವು ಫಲ ಎಂದೂ ಬಿಡೋಲ್ಲ
-------------------------------------------------------------------------------------------------
ಮಣಿಕಂಠನ ಮಹಿಮೆ (೧೯೯೩) - ನೀ ಎರಡರಲ್ಲೊಂದು ಹೇಳು
ಸಂಗೀತ : ವಿಶ್ವನಾಥನ, ಸಾಹಿತ್ಯ : ವಿಜಯನಾರಸಿಂಹ ಗಾಯನ : ವಾಣಿಜಯರಾಮ
ನೀ ಎರಡರಲ್ಲೊಂದು ಹೇಳೂ ನನ್ನ ಎದುರಲ್ಲಿ ಬಂದು ನಿಲ್ಲೂ
ನನ್ನೀ ಕೋರಿಕೆ ತೀರಿಸೇ ತೀರಿಸದಿದ್ದರೇ ದೇವನಲ್ಲ.. ನೀ ಕಲ್ಲೂ ..
ನೀ ಎರಡರಲ್ಲೊಂದು ಹೇಳೂ ನನ್ನ ಎದುರಲ್ಲಿ ಬಂದು ನಿಲ್ಲೂ
ನನ್ನೀ ಕೋರಿಕೆ ತೀರಿಸೇ ತೀರಿಸದಿದ್ದರೇ ದೇವನಲ್ಲ.. ನೀ ಕಲ್ಲೂ ..
ನೀ ಅಯ್ಯಪ್ಪನೋ.. ನಿಜ ದೇವನೋ..
ನೀ ಅಯ್ಯಪ್ಪನೋ.. ನಿಜ ದೇವನೋ..
ಎಂದೂ ಸತ್ಯಕ್ಕೇ ನೇರವಾದ ಯೋಗಿಂದ್ರನೋ ಇಲ್ಲ
ಸತ್ಯಕ್ಕೆ ಸುಳ್ಳಾದ ಸುಳ್ಳಪ್ಪನೋ
ನೀ ಎರಡರಲ್ಲೊಂದು ಹೇಳೂ ನನ್ನ ಎದುರಲ್ಲಿ ಬಂದು ನಿಲ್ಲೂ
ನನ್ನೀ ಕೋರಿಕೆ ತೀರಿಸೇ ತೀರಿಸದಿದ್ದರೇ ದೇವನಲ್ಲ.. ನೀ ಕಲ್ಲೂ ..
ನಾ ಹೊಂದಿದ ಎಡೆಯು ಶ್ರೀಪಾದ ನೀ ಸನ್ನಿಧಿ ತರಲೀ ಆನಂದ
ಅಲ್ಲಿರುವನೂ ನಿನ್ನ ಪ್ರಿಯ ತಮ್ಮ ಇಲ್ಲಿರುವವನೂ ನನ್ನ ಎಳೇ ಕಂದ
ಆ ಕಂದನ ಭಕ್ತಿಯ ಸ್ವೀಕರಿಸೀ ಈ ಕಂದನ ಉಸಿರನೂ ನೀ ತುಂಬೂ
ನಿನ್ನ ನಂಬಿಕೆಯಲ್ಲಾ.. ನಿಜವೇ ಆದರೇ ಸಾಕ್ಷಿಯ ಇಲ್ಲಿಯೇ ನೀ ತೋರು
ನೀ ಅಯ್ಯಪ್ಪನೋ.. ನಿಜ ದೇವನೋ..
ಎಂದೂ ಸತ್ಯಕ್ಕೇ ನೇರವಾದ ಯೋಗಿಂದ್ರನೋ ಇಲ್ಲ
ಸತ್ಯಕ್ಕೆ ಸುಳ್ಳಾದ ಸುಳ್ಳಪ್ಪನೋ
ಎಂದೂ ಸತ್ಯಕ್ಕೇ ನೇರವಾದ ಯೋಗಿಂದ್ರನೋ ಇಲ್ಲ
ಸತ್ಯಕ್ಕೆ ಸುಳ್ಳಾದ ಸುಳ್ಳಪ್ಪನೋ
ಈ ಭಕ್ತಿಯ ಸತ್ಯವ ನೀ ಬಲ್ಲೇ ಈ ಮೌನವ ತಾಳಲೂ ನಾ ಒಲ್ಲೇ
ಈ ಸನ್ನಿಧಿ ಬಳಿಗೇ ಶರಣೆಂದು ಎಂದೆಂದೂ ಯಾರೂ ಬರರಿನ್ನೂ ..
ನಿನ್ನ ವಂದಿಸಿ ಎಂದೂ ಫಲವಿಲ್ಲಾ.. ಬರಿ ನಿಂದನೇ ಅಲ್ಲದೇ ಒಲಿಯಲ್ಲಾ..
ಸತ್ಯ ಧನ್ವಂತ್ರಿಯೂ ಆಗಿಹುದುದಾದರೇ ಕಂದನ ಪ್ರಾಣವೂ ನೀ ಉಳಿಸು
ನೀ ಅಯ್ಯಪ್ಪನೋ.. ನಿಜ ದೇವನೋ..
ಎಂದೂ ಸತ್ಯಕ್ಕೇ ನೇರವಾದ ಯೋಗಿಂದ್ರನೋ ಇಲ್ಲ
ಸತ್ಯಕ್ಕೆ ಸುಳ್ಳಾದ ಸುಳ್ಳಪ್ಪನೋ
------------------------------------------------------------------------------------------------
ಎಂದೂ ಸತ್ಯಕ್ಕೇ ನೇರವಾದ ಯೋಗಿಂದ್ರನೋ ಇಲ್ಲ
ಸತ್ಯಕ್ಕೆ ಸುಳ್ಳಾದ ಸುಳ್ಳಪ್ಪನೋ
------------------------------------------------------------------------------------------------
ಮಣಿಕಂಠನ ಮಹಿಮೆ (೧೯೯೩) - ಸ್ವಾಮಿ ಅಯ್ಯಪ್ಪ
ಸಂಗೀತ : ವಿಶ್ವನಾಥನ, ಸಾಹಿತ್ಯ : ವಿಜಯನಾರಸಿಂಹ ಗಾಯನ : ಬಿ.ಆರ್. ಛಾಯ, ಕುಸುಮ
ಇಬ್ಬರು : ಆಆಆ.. ಆಆಆ.. ಆಆಆ.. ಆಆಆ.. ಆಆಆ..
ತಂದನಾನೇ ತಾನೇ ತನ್ನ ತಾನಿ ತನ್ನ ತಂದಾನಾನ
ತಂದಾನಾನಿ ತಾನೇ ತನ್ನ ತಾನಿ ತನ್ನ ತಂದಾನಾನ
ಸ್ವಾಮೀ ಅಯ್ಯಪ್ಪನ ಕಥೆಯನ್ನು ಹಾಡೀ .. ಅವನ ಪುಣ್ಯನಾಮವನೂ ಕೊಂಡಾಡಿ
ಹೆಣ್ಣು : ತ್ರಿಪುರ ಪುರದ ವಾಸಿಗಳ ಶೂಲ ಕರಲು ತುಂಬಿರಲೂ ಭಸ್ಮನು ಬೆದರಿಸಿ ಶಿವನವನ ಅಟ್ಟಿದ
ತ್ರಿಪುರ ಪುರದ ವಾಸಿಗಳ ಶೂಲ ಕರಲು ತುಂಬಿರಲೂ ಭಸ್ಮನು ಬೆದರಿಸಿ ಶಿವನವನ ಅಟ್ಟಿದ
ಇಬ್ಬರು : ಮೊರೆ ಕೆರೆ ಭೂವಿ ಕಂಠ ಸ್ವಾಮಿ ಬಂದನು ದೊರೆ ಮಣಿಕಂಠ
ಹೆಣ್ಣು : ಕನ್ಯೆಯರ ಕಣ್ಣ ಮುಚ್ಚಿ ಕಾಡಿದನು ಕೃಷ್ಣನವ ಹೆಣ್ಣಿನಂತೇ ತಾನಾಗಿ ಮೋಹಿನಿಯ ರೂಪಾಗಿ
ಕನ್ಯೆಯರ ಕಣ್ಣ ಮುಚ್ಚಿ ಕಾಡಿದನು ಕೃಷ್ಣನವ ಹೆಣ್ಣಿನಂತೇ ತಾನಾಗಿ ಮೋಹಿನಿಯ ರೂಪಾಗಿ
ಇಬ್ಬರು : ನಾಟ್ಯ ಅಂತ್ಯಗೊಳಿಸೀ .. ಹರಿ ಹನದ ಅವನ ಅಳಿಸಿ ...
ಸ್ವಾಮೀ ಅಯ್ಯಪ್ಪನ ಕಥೆಯನ್ನು ಹಾಡೀ .. ಅವನ ಪುಣ್ಯನಾಮವನೂ ಕೊಂಡಾಡಿ
ಹೆಣ್ಣು : ಮದನನ ಸುಮಬಾಣವಲ್ಲ.. ಮನಸೆಳೆವ ಮೋಹವಲ್ಲ
ಮದನನ ಸುಮಬಾಣವಲ್ಲ.. ಮನಸೆಳೆವ ಮೋಹವಲ್ಲ
ಹರಿಹರ ಸಂಗಮದ ಅದ್ಭುತ ಅವತಾರವಿದೂ
ಇಬ್ಬರು : ಹರಿಹರ ಸುತ ಧರೆ ಮೇಲಿನ ಅಯ್ಯಪ್ಪ ಎಂದೂ ಮೆರೆದಾ...
ಅಯ್ಯಪ್ಪ ಎಂದೂ ಮೆರೆದಾ...
ತಂದನಾನೇ ತಾನೇ ತನ್ನ ತಾನಿ ತನ್ನ ತಂದಾನಾನಇಬ್ಬರು : ಹರಿಹರ ಸುತ ಧರೆ ಮೇಲಿನ ಅಯ್ಯಪ್ಪ ಎಂದೂ ಮೆರೆದಾ...
ಅಯ್ಯಪ್ಪ ಎಂದೂ ಮೆರೆದಾ...
ತಂದಾನಾನಿ ತಾನೇ ತನ್ನ ತಾನಿ ತನ್ನ ತಂದಾನಾನ
ಮಾನವರ ಜೊತೆಯಾಡಿ ಬಂದು ಬಿಟ್ಟ ಬಾಲಕನೂ ..
ಇಬ್ಬರು : ಬಂದು ಬಿಟ್ಟ ಬಾಲಕನೂ .. ಶಿವ ವಿಷ್ಣು ಬೇಧವನ್ನೂ ನೀಗಿಸಿದ ಈತ
ಹೆಣ್ಣು : ದೇವನಿನ್ನೂ ಹಾಡಿದಂತ ಮೋಹನ ಸಂಗೀತ
ಇಬ್ಬರು : ಪಸನೀಸ ದದ ಪಪ ಮಾಪಪ ಮಪದಪಮ ಮಣಿದನಿ ದಾದಾ ಪಾಪಾ
ಮಪ ಮಪ ರಿಗ ಮರಿನಿಸ
ಸ್ವಾಮೀ ಅಯ್ಯಪ್ಪನ ಕಥೆಯನ್ನು ಹಾಡೀ .. ಅವನ ಪುಣ್ಯನಾಮವನೂ ಕೊಂಡಾಡಿ
ಬೇಟೆಯಾಡಿ ಪಂದಳನು ಕಾಡುಮೇಡು ಸ್ವಾಗತ
ಪಂಪಾ ನದಿ ತೀರದಲ್ಲಿ ದೇವಾ ಕರೆದ ಅಳುತ ಅಳುತ
ಇಬ್ಬರು : ಪಂದಳದ ರಾಜ ಕಂದ ಚಿನ್ನದಂತ ಕಂದ
ಹೆಣ್ಣು : ಮಗನಿಲ್ಲದ ಕೊರತೆ ನೀಗಿ ಶಿವನು ತಂದ ಭಾಗ್ಯ
ಮಗನಿಲ್ಲದ ಕೊರತೆ ನೀಗಿ ಶಿವನು ತಂದ ಭಾಗ್ಯ
ಪ್ರೀತಿ ಹಸ್ತ ಸಾಕಿದ ಪುತ್ರ ಸುಯೋಖ್ಯಾ..
ಪ್ರೀತಿ ಹಸ್ತ ಸಾಕಿದ ಪುತ್ರ ಸುಯೋಖ್ಯಾ..
ಇಬ್ಬರು : ಮಣಿಕಂಠನೇ ಪ್ರೇಮ.. ಜನಜಪಿಸುವ ಪ್ರಿಯನಾಮ
ಮಣಿಕಂಠನೇ ಪ್ರೇಮ.. ಜನಜಪಿಸುವ ಪ್ರಿಯನಾಮ
ಹೆಣ್ಣು : ರಾಣಿ ಹೆತ್ತಳೊಂದು ಮಗನಾ.. ಪಟ್ಟಕ್ಕಾಗಿ ಅವನ ಜನನ...
ರಾಣಿ ಹೆತ್ತಳೊಂದು ಮಗನಾ.. ಪಟ್ಟಕ್ಕಾಗಿ ಅವನ ಜನನ...
ಸಾಕಿದಂತ ಮುದ್ದು ಮಗನಾ ಕೊಲೆಗೂ ಸಿದ್ದಳಾದವಳೂ
ಸಾಕಿದಂತ ಮುದ್ದು ಮಗನಾ ಕೊಲೆಗೂ ಸಿದ್ದಳಾದವಳೂ
ಇಬ್ಬರು : ಅರಮನೆಯಲೀ ವಾಸ ಇನ್ನೂ ನರಕದ ಸಹವಾಸ
ಹೆಣ್ಣು : ಹಾನಿಯದ ತಾಯಿಯ ತಲೆಯ ನೋವ ನೀಗಿಸಲೂ
ಹುಲಿ ಹಾಲು ತರಲೆಂದೇ ಬೆಳೆಸಿದ ಶಿಶು ಹೊರ ಹೋರಟ
ಇಬ್ಬರು : ಸ್ವಾಮೀ ವನವಸೇ.. ಅಲ್ಲಿ ಅಮರರೆಲ್ಲ ಸೇರಿಗೈದರೂ
ಸ್ವಾಮೀ ವನವಸೇ.. ಅಲ್ಲಿ ಅಮರರೆಲ್ಲ ಸೇರಿಗೈದರೂ
ಹೆಣ್ಣು : ದುಷ್ಟಳಾದ ಕೆಟ್ಟ ಮಹಿಷೀ.. ಯುದ್ಧದಲ್ಲಿ ಬಲು ಸೆಣಿಸೀ..
ದುಷ್ಟಳಾದ ಕೆಟ್ಟ ಮಹಿಷೀ.. ಯುದ್ಧದಲ್ಲಿ ಬಲು ಸೆಣಿಸೀ..
ಅಂದ ಚೆಂದ ರತಿಯಂತೆ ಸ್ವಾಮಿಯಲ್ಲಿ ಆಕೆ ಗೊಂಡಳು
ಇಬ್ಬರು : ಬಾಳಿಗೆ ಪುರ ತಮನ ತಪ ಮುಗಿಯದೇ ಇದೇ ಇನ್ನೂ
ಬಾಳಿಗೆ ಪುರ ತಮನ ತಪ ಮುಗಿಯದೇ ಇದೇ ಇನ್ನೂ
ಹೆಣ್ಣು : ಹುಲಿ ಹಾಲು ಕೇಳಿದರೇ ನೋಡು ಒರಟೇ ಒಡೆವಂತೇ ..
ಹೆಬ್ಬುಲಿ ಪಡೆಯೊಡನೇ ಪಂದಳಕ್ಕೆ ಬಂದು ಬಿಟ್ಟ
ಹೆಬ್ಬುಲಿ ಪಡೆಯೊಡನೇ ಪಂದಳಕ್ಕೆ ಬಂದು ಬಿಟ್ಟ
ಇಬ್ಬರು : ಊರೆಲ್ಲಾ ಭಯದಿಂದಾ ಚದುರಿ ಓಡಿತದು ನಡುನಡುಗೀ ...
ತಂದನಾನೇ ತಾನೇ ತನ್ನ ತಾನಿ ತನ್ನ ತಂದಾನಾನತಂದಾನಾನಿ ತಾನೇ ತನ್ನ ತಾನಿ ತನ್ನ ತಂದಾನಾನ
ಹೆಣ್ಣು : ಜಗವರಿತ ಹರಿಹರ ಸುತ ಸತ್ಯದ ಪ್ರತಿ ಮೂರ್ತಿಯಾಗಿ
ಅಂದು ನಗುನಗುತ ನಲಿನಲಿದು ಶಬರಿಗಿರಿ ವಾಸನಾದನು
ಅಯ್ಯಪ್ಪಾ... ಪದ ಸತ್ಯಾ... ನಾ .. ನುಡಿದಿದೇ .. ಗಿರಿ ನಿತ್ಯ
ಅಯ್ಯಪ್ಪಾ... ಪದ ಸತ್ಯಾ... ನಾ .. ನುಡಿದಿದೇ .. ಗಿರಿ ನಿತ್ಯ
ಸ್ವಾಮಿಯೇ.. ಅಯ್ಯಪ್ಪಾ.. ಅಯ್ಯಪ್ಪಾ.. ಸ್ವಾಮಿಯೇ
ಸ್ವಾಮಿಯೇ.. ಅಯ್ಯಪ್ಪಾ.. ಅಯ್ಯಪ್ಪಾ.. ಸ್ವಾಮಿಯೇ
ಸ್ವಾಮಿಯೇ.. ಶರಣಂ ಅಯ್ಯಪ್ಪ..
-------------------------------------------------------------------------------------------------
ಮಣಿಕಂಠನ ಮಹಿಮೆ (೧೯೯೩) - ಹರಿವರಾಸನಂ ಸ್ವಾಮಿ ವಿಶ್ವಮೋಹನಂ
ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ
ಹರಿವರಾಸನಂ ಸ್ವಾಮಿ ವಿಶ್ವಮೋಹನಂ ಹರಿದದೀಶ್ವರಂ ಆರಾಧ್ಯಪಾದುಕಂ
ಹರಿವರಾಸನಂ ಸ್ವಾಮಿ ವಿಶ್ವಮೋಹನಂ ಹರಿದದೀಶ್ವರಂ ಆರಾಧ್ಯಪಾದುಕಂ
ಅರಿವಿಮರ್ಧನಂ ಸ್ವಾಮಿ ನಿತ್ಯನರ್ತನಂ ಹರಿಹರಾತ್ಮಜಂ ಸ್ವಾಮಿ ದೇವಾಮಶ್ರಯೇ
(ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯ ಪ್ಪ)
ಶರಣಕೀರ್ತನಂ ಸ್ವಾಮಿ ಶಕ್ತಮಾನಸಂ ಭರಣಲೋಲುಪಂ ಸ್ವಾಮಿ ನರ್ತನಾಲಸಂ
ಅರುಣಭಾಸುರಮ್ ಸ್ವಾಮಿ ಭೂತನಾಯಕಂ ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ
(ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯ ಪ್ಪ)
ಶರಣಕೀರ್ತನಂ ಸ್ವಾಮಿ ಶಕ್ತಮಾನಸಂ ಭರಣಲೋಲುಪಂ ಸ್ವಾಮಿ ನರ್ತನಾಲಸಂ
ಅರುಣಭಾಸುರಮ್ ಸ್ವಾಮಿ ಭೂತನಾಯಕಂ ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ
ಪ್ರಣಯಸತ್ಯಕಂ ಸ್ವಾಮಿ ಪ್ರಾಣನಾಯಕಂ ಪ್ರಣತಕಲ್ಪಕಂ ಸ್ವಾಮಿ ಸುಪ್ರಭಾಂಚಿತಮ್
ಪ್ರಣವಮಂದಿರಂ ಸ್ವಾಮಿ ಕೀರ್ತನಪ್ರಿಯಂ ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ
(ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ)
ತುರುಗವಾಹನಂ ಸ್ವಾಮಿ ಸುಂದರಾನನಂ ವರ ಗಧಾಯುಧಂ ಸ್ವಾಮಿ ವೇದವರ್ಣಿತಂ
ತುರುಗವಾಹನಂ ಸ್ವಾಮಿ ಸುಂದರಾನನಂ ವರ ಗಧಾಯುಧಂ ಸ್ವಾಮಿ ವೇದವರ್ಣಿತಂ
ಗುರುಕೃಪಾಕರಂ ಸ್ವಾಮಿ ಕೀರ್ತನಪ್ರಿಯಂ ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ
ತ್ರಿಭುವನಾರ್ಚಿತಂ ಸ್ವಾಮಿ ದೇವತಾತ್ಮಕಂ ತ್ರಿನಯನಂ ಪ್ರಭುಂ ಸ್ವಾಮಿ ದಿವ್ಯದೆಶಿಕಂ
ತ್ರಿದಶಪೂಜಿತಂ ಸ್ವಾಮಿ ಚಿಂತಿತಪ್ರದಂ ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ
(ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ)
ಶ್ರೀತಜನಪ್ರಿಯಂ ಸ್ವಾಮಿ ಚಿಂತಿತಪ್ರಧಂ ಶ್ರುತಿವಿಭೂಷಣಂ ಸ್ವಾಮಿ ಸಾಧುಜೀವನಂ
ಶೃತಿ ಮನೋಹರಂ ಸ್ವಾಮಿ ಗೀತ ಲಾಲಸಂ ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ
ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ
ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ
ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ
ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ
ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ
ಭವಭಯಾಪಹಂ ಸ್ವಾಮಿ ಭಾವುಕಾವಹಂ ಭುವನಮೋಹನಂ ಸ್ವಾಮಿ ಭೂತಿಭುಶಣಂ
ಧವಳವಾಹನಂ ಸ್ವಾಮಿ ದಿವ್ಯವಾರಣಂ ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ
ಕಾಲಮ್ರುಧುಸ್ಮಿತಂ ಸ್ವಾಮಿ ಸುಂಧರಾನನಂ ಕಲಭಕೊಮಳಂ ಸ್ವಾಮಿ ಗಾತ್ರಮೊಹನಂ
ಕಳಭಕೇಸರಿ ಸ್ವಾಮಿ ವಾಜಿವಾಹನಂ ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ
(ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ)
-------------------------------------------------------------------------------------------------ಮಣಿಕಂಠನ ಮಹಿಮೆ (೧೯೯೩) - ಕಡೆ ಬಂತು ಕೆಟ್ಟೋಕೆ
ಸಂಗೀತ : ವಿಶ್ವನಾಥನ, ಸಾಹಿತ್ಯ : ವಿಜಯನಾರಸಿಂಹ ಗಾಯನ : ಎಸ್.ಪಿ.ಬಿ,
ಕಡೇ ಬಂತೂ ಕೆಟ್ಟೋರಿಗೇ ನುಡಿ ಬಂತೂ ಮೂಗಂಗೇ ಕೊರಳು ಕೊಟ್ಟೇ ಅಯ್ಯಪ್ಪಾ...
ಬಡಿವಂತೆ ಹೊಡೆದೋರನ್ ಮಣಿಸೋಕೆ ತಡೆದೋರನ್ ಬಲವ ತಂದೆ ಅಯ್ಯಪ್ಪಾ..
ಸೃಷ್ಟಿ ಬೆಳೆಸಿ ಉಳಿಸಿ ಉಳಿಸೇ ನಗಿಸಿ ನಲಿಸಿ ಅಳಿಸುತಿರುವೇ.. ಅಯ್ಯಪ್ಪಾ... ಶರಣಂ ಅಯ್ಯಪ್ಪಾ
ಕೊಳ್ಳೆ ಹೋಡಿವ ಬುದ್ದಿ ಬೇಡ ಕಳ್ಳ ತಂದ ಪಾಪ ಬೇಡ
ಅಯ್ಯೋ ಎಂಬ ಬಡವನ ಹೊಡೆವನ ಹೊಡೆಯುವ ಕೈಯದೂ ಅಯ್ಯಪ್ಪಾ..
ದುಷ್ಟರ ಕಾಲವ ಮುಗಿದೂ ಶಿಷ್ಟರ ಕಾಲವೂ ಬಂತೂ
ಅಷ್ಟಾಗಿ ಕೆಟ್ಟದ ನೆಟ್ಟಗೇ ಮಾಡುವ ಅವನೂ ಅಯ್ಯಪ್ಪಾ..
ಬಿಡದಂತೇ ಮಣಿಕಂಠ ವೃತ ಮಾಡಿ ಬರುವವಗೇ ಜೊತೆಯಾಗಿ ಬಾ ನನ್ನಪ್ಪಾ..
ಬಿಡದಂತೇ ಮಣಿಕಂಠ ವೃತ ಮಾಡಿ ಬರುವವಗೇ ಜೊತೆಯಾಗಿ ಬಾ ನನ್ನಪ್ಪಾ..
ಹಳೇದು ಮರೆತು ಮುಡಿಯ ಕೊಟ್ಟು ನಲಿವಿನಿಂದ ಕ್ಷಮಿಸು ಬಿಡುವ ಅಯ್ಯಪ್ಪಾ.. ಶರಣಂ ಅಯ್ಯಪ್ಪಾ
ಅರಿವಿಗೆ ಅರಿತೂ ನೀನೂ ಅರಿಯದ ಶಿಶುವೂ ನಾನೂ
ಸ್ವಾಮೀ ನೀ ಒಲವಿನ ಅಭಯವ ಅನುದಿನ ಅನುಕ್ಷಣ ತಾರಪ್ಪಾ..
ಹರಿಹರ ಪುತ್ರ ದೇವಾ ಹರಸನು ನಮ್ಮನೂ ಬಾಬಾ
ಈ ಮಾಲೆ ಧರಿಸಿದ ಜನರಿಗೇ ಫಲಿಸುವುದೆಲ್ಲವೂ ಅಯ್ಯಪ್ಪಾ..
ಕರ್ಪುರ ಅಡಿ ಕಂಡು ಹದಿನೆಂಟು ಪಡಿಯೇರೇ ತಪ ಉಕ್ಕೇ ನಾ ಕಾಣುವೇ..
ಕರ್ಪುರ ಅಡಿ ಕಂಡು ಹದಿನೆಂಟು ಪಡಿಯೇರೇ ತಪ ಉಕ್ಕೇ ನಾ ಕಾಣುವೇ..
ಶಬರಿ ಮಲೆಯ ಹಿರಿಮೆ ತರುವ ಜಯವ ಕೊಡುವ ವರದರಾಜ ಅಯ್ಯಪ್ಪಾ.. ಶರಣಂ ಅಯ್ಯಪ್ಪಾ
ಕಡೇ ಬಂತೂ ಕೆಟ್ಟೋರಿಗೇ ನುಡಿ ಬಂತೂ ಮೂಗಂಗೇ ಕೊರಳು ಕೊಟ್ಟೇ ಅಯ್ಯಪ್ಪಾ...
ಬಡಿವಂತೆ ಹೊಡೆದೋರನ್ ಮಣಿಸೋಕೆ ತಡೆದೋರನ್ ಬಲವ ತಂದೆ ಅಯ್ಯಪ್ಪಾ..
ಸೃಷ್ಟಿ ಬೆಳೆಸಿ ಉಳಿಸಿ ಉಳಿಸೇ ನಗಿಸಿ ನಲಿಸಿ ಅಳಿಸುತಿರುವೇ.. ಅಯ್ಯಪ್ಪಾ... ಶರಣಂ ಅಯ್ಯಪ್ಪಾ
-------------------------------------------------------------------------------------------------
ಮಣಿಕಂಠನ ಮಹಿಮೆ (೧೯೯೩) - ಶರಣಾದೇನೂ ಶ್ರೀ ಪಾದಕೆ
ಸಂಗೀತ : ವಿಶ್ವನಾಥನ, ಸಾಹಿತ್ಯ : ವಿಜಯನಾರಸಿಂಹ ಗಾಯನ : ಎಸ್.ಪಿ.ಬಿ,
ಶರಣಾದೇನೂ ಶ್ರೀ ಪಾದಕೆ ಇನ್ನೂ ಮೌನವೇತಕೆ
ನೀನೇ ನನ್ನ ಪ್ರಾಣ ಎಂದೇ ನಿನ್ನ ನಂಬಿದವಂತೆ
ಶರಣಾದೇನೂ ಶ್ರೀ ಪಾದಕೆ ಇನ್ನೂ ಮೌನವೇತಕೆ
ನೀನೇ ನನ್ನ ಪ್ರಾಣ ಎಂದೇ ನಿನ್ನ ನಂಬಿದವಂತೆ
ಓ ಸ್ವಾಮಿಯೇ.. ಏನೋ ಗೊತ್ತಿಲ್ಲಾ..
ಇದು ಎಂಥಾ ನಾಟಕ ನೀನಾಡಿದೇ ನನಗೆಂಥಾ ವೇಷ ನೀ ತಂದಿದೇ ..
ಸ್ವಾಮಿ ತಿಂದಕ ತೊಂ ಅಯ್ಯಪ್ಪ ತಿಂದಕ ತೊಂ
ಸ್ವಾಮಿ ತಿಂದಕ ಅಯ್ಯಪ್ಪ ತಿಂದಕ ಸ್ವಾಮಿ ತಿಂದಕ ತೊಂ
ಅಯ್ಯಪ್ಪ ತಿಂದಕ ತೊಂ ಸ್ವಾಮಿ ತಿಂದಕ ತೊಂ
ಅಯ್ಯಪ್ಪ ತಿಂದಕ ಅಯ್ಯಪ್ಪ ತಿಂದಕ ಸ್ವಾಮಿ ತಿಂದಕ ತೊಂ
ನಿನ್ನಲ್ಲಿ ಆಸೆ ಇಟ್ಟೇ ನಿನ್ನ ಗುಡಿಯನ್ನೂ ಕಟ್ಟಲೆಂದೇ
ನಿನ್ನಲ್ಲಿ ಆಸೆ ಇಟ್ಟೇ ನಿನ್ನ ಗುಡಿಯನ್ನೂ ಕಟ್ಟಲೆಂದೇ
ಅವನೂ ಆಸ್ತಿಗೇ ಆಸೇ ಪಟ್ಟೂ .. ತನ್ನ ಕೈವಾಡ ತೋರಿಸೇ ಬಿಟ್ಟಾ.. ಅಹ್ಹಹ್ಹಹ್ಹಾ..
ಅವನೂ ಆಸ್ತಿಗೇ ಆಸೇ ಪಟ್ಟೂ .. ತನ್ನ ಕೈವಾಡ ತೋರಿಸೇ ಬಿಟ್ಟಾ..
ಇದೂ ಆಗದೇನೋ.. ಅದು ಹೋಗದೇನೋ
ಈಗ ಕಂಡದ್ದೇ ನೋವಾಗ ಉಂಡದ್ದೆನೋ
ಆವ್ ಮೋಸ ಮಾಡಿ ಮಾಯವಾದ ನಲ್ಲವೇ ಶ್ರೀ ಸನ್ನಿಧಿಗೇ ಮೋಸ ಮಾಡಬಲ್ಲನೇ ..
ಸ್ವಾಮಿ ತಿಂದಕ ತೊಂ ಅಯ್ಯಪ್ಪ ತಿಂದಕ ತೊಂ
ಸ್ವಾಮಿ ತಿಂದಕ ಅಯ್ಯಪ್ಪ ತಿಂದಕ ಸ್ವಾಮಿ ತಿಂದಕ ತೊಂ
ಅಯ್ಯಪ್ಪ ತಿಂದಕ ತೊಂ ಸ್ವಾಮಿ ತಿಂದಕ ತೊಂ
ಅಯ್ಯಪ್ಪ ತಿಂದಕ ಅಯ್ಯಪ್ಪ ತಿಂದಕ ಸ್ವಾಮಿ ತಿಂದಕ ತೊಂ
ಶರಣಾದೇನೂ ಶ್ರೀ ಪಾದಕೆ ಇನ್ನೂ ಮೌನವೇತಕೆ
ನೀನೇ ನನ್ನ ಪ್ರಾಣ ಎಂದೇ ನಿನ್ನ ನಂಬಿ ನಾ ಬಂದೇ ..
ಮೂಗನ್ನ ಮಾತಾಡಿಸಲಿಕ್ಕೇ ಭಕ್ತಿ ಆವೇಶ ನೀ ತಂದಿಟ್ಟೆ.. ಸ್ವಾಮೀ ..
ಮೂಗನ್ನ ಮಾತಾಡಿಸಲಿಕ್ಕೇ ಆಹ್ಹ್ ಭಕ್ತಿ ಆವೇಶ ನೀ ತಂದಿಟ್ಟೆ.
ಎಂಥ ಸಂತೋಷ ನೀ ತಂದಿಟ್ಟೆ ಈಗ ಕೈ ಕೊಟ್ಟು ಮರೆತಬಿಟ್ಟೆ
ಎಂಥ ಸಂತೋಷ ನೀ ತಂದಿಟ್ಟೆ ಈಗ ಕೈ ಕೊಟ್ಟು ಮರೆತಬಿಟ್ಟೆ
ಆ ಮರ್ಮವದೇನೋ ನಿನ್ನ ಧರ್ಮವದೇನೋ ಶೋಧನೆಯೋ ಇದು ವೇದನೆಯೋ
ನಿನ್ನ ಗುಡಿಯನ್ನೂ ಕಟ್ಟುವಂಥ ಹುಚ್ಚಿದೂ ಇಲ್ಲ ನಿನ್ನ ಈ ಜೀವ ನಿನ್ನಲ್ಲಿ ಐಕ್ಯವೋ
ಸ್ವಾಮಿ ತಿಂದಕ ತೊಂ ಅಯ್ಯಪ್ಪ ತಿಂದಕ ತೊಂಸ್ವಾಮಿ ತಿಂದಕ ಅಯ್ಯಪ್ಪ ತಿಂದಕ ಸ್ವಾಮಿ ತಿಂದಕ ತೊಂ
ಅಯ್ಯಪ್ಪ ತಿಂದಕ ತೊಂ ಸ್ವಾಮಿ ತಿಂದಕ ತೊಂ
ಅಯ್ಯಪ್ಪ ತಿಂದಕ ಅಯ್ಯಪ್ಪ ತಿಂದಕ ಸ್ವಾಮಿ ತಿಂದಕ ತೊಂ
ಶರಣಾದೇನೂ ಶ್ರೀ ಪಾದಕೆ ಇನ್ನೂ ಮೌನವೇತಕೆ
ನೀನೇ ನನ್ನ ಪ್ರಾಣ ಎಂದೇ ನಿನ್ನ ನಂಬಿ ನಾ ಬಂದೇ ..
ನಿನ್ನಾ ನಂಬಿ ನಾ ಬಂದೇ .. ಅಯ್ಯಪ್ಪಾ..
------------------------------------------------------------------------------------------------
No comments:
Post a Comment