- ಈ ದಿನ ಜನುಮದಿನ ಶುಭಾಷಯ ನನ್ನ ಶುಭಾಷಯ
- ನಂಜನಗೂಡಿಂದ ನಂಜುಂಡ ಬರುತಾನೆ
- ನೀ ಜನಿಸಿದ ದಿನವೇ ಅಳುವೇ
- ಮನದ ಮಾತಿಗೆ ಮೌನ ಬೇಲಿ
ನಂದ ಗೋಕುಲ (1972) - ಈ ದಿನ ಜನುಮ ದಿನ ಶುಭಾಶಯ ನನ್ನ ಶುಭಾಶಯ
ಈ ದಿನ ಜನುಮ ದಿನ ಶುಭಾಶಯ ನನ್ನ ಶುಭಾಶಯ
ಶುಭಾಶಯ ನನ್ನ ಶುಭಾಶಯ
ಈ ದಿನ ಜನುಮ ದಿನ
ಈ ದಿನ ಜನುಮ ದಿನ ಶುಭಾಶಯ ನನ್ನ ಶುಭಾಶಯ
ಶುಭಾಶಯ ನನ್ನ ಶುಭಾಶಯ
ಈ ನಗೆ, ಈ ನಗೆ ಹೂವು ಸುಂದರವು ತುಂಬಿದೆ,
ತುಂಬಿದೆ ಅದರಲಿ ನಿನ್ನೊಲವು
ಕಂಗಳು ಆಡುವ ಮಾತುಗಳು
ತಂದಿದೆ ಹೃದಯಕೆ ಹೊಸ ಗೆಲವು
ಕಂಗಳು ಆಡುವ ಮಾತುಗಳು
ತಂದಿದೆ ಹೃದಯಕೆ ಹೊಸ ಗೆಲವು
ಮೌನವು ನೋಡೆ ಮನೋಹರವು
ಹಿಂದಿದೆ ಮೋಸದ ನಾಟಕವು
ನೋಟಾ ಎಲ್ಲೋ ಆಟಾ ಎಲ್ಲೋ
ಎಲ್ಲಾ ತಿಳಿದೆನು
ಈ ದಿನ ಜನುಮ ದಿನ
ಈ ದಿನ ಜನುಮ ದಿನ
ಶುಭಾಶಯ ನನ್ನ ಶುಭಾಶಯ
ಶುಭಾಶಯ ನನ್ನ ಶುಭಾಶಯ
ಈ ದಿನ, ಈ ದಿನ ಎಂದಿಗು ನೆನಪಿಡುವೆ
ಬಾಳುವ, ಬಾಳುವ ರೀತಿಯ ನೀ ಕಲಿವೆ
ಮನವನು ಅರಿತು ಬಂದಿರುವೆ
ಮರೆಯದ ಕಾಣಿಕೆ ತಂದಿರುವೆ
ಮನವನು ಅರಿತು ಬಂದಿರುವೆ
ಮರೆಯದ ಕಾಣಿಕೆ ತಂದಿರುವೆ
ಕನಸಲ್ಲೂ ನೀ ಕಂಡಿಲ್ಲ
ಕಥೆಯಲಿ ಎಲ್ಲೂ ಕೇಳಿಲ್ಲ
ಇನ್ನೂ ನಿನ್ನ ಬಣ್ಣ ಕರಗಿ ನಿಜವೂ ತಿಳಿವುದು
ಈ ದಿನ ಜನುಮ ದಿನ
ಈ ದಿನ ಜನುಮ ದಿನ
ಶುಭಾಶಯ ನನ್ನ ಶುಭಾಶಯ
ಶುಭಾಶಯ ನನ್ನ ಶುಭಾಶಯ
ಈ ದಿನ ಜನುಮ ದಿನ
ಈ ದಿನ ಜನುಮ ದಿನ
ಶುಭಾಶಯ ನನ್ನ ಶುಭಾಶಯ
ಶುಭಾಶಯ ನನ್ನ ಶುಭಾಶಯ
--------------------------------------------------------------------------------------------------------------------------
ನಂದಗೋಕುಲ (1972) - ಮನದ ಮಾತಿಗೆ ಮೌನ ಬೇಲಿ
ಸಾಹಿತ್ಯ: ವಿಜಯನಾರಸಿಂಹ ಸಂಗೀತ: ವಿಜಯಭಾಸ್ಕರ್ ಗಾಯನ: ಪಿ.ಸುಶೀಲ
ಮನದ ಮಾತಿಗೆ ಮೌನ ಬೇಲಿ ಸಿಹಿಯ ನೋವಲಿ ನಾಚಿ ಹೇಗೆ
ನುಡಿಯಲಿ ನಾ ನಿನ್ನಲಿಹರೆಯ ತುಂಬಿ ನಗುವಾಗ ಆಹ ಆಹ ಅ ಅ ಅಹ ಅಹ ಅ
ಹರೆಯ ತುಂಬಿ ನಗುವಾಗ ಜೊತೆಗೆ ನೀನು ಇರುವಾಗ
ಸರಸ ಸಲಿಗೆ ಬೆಳೆಯುವಾಗ ಬಾಳು ಮಧುರ ಭಾವತರಂಗ
ಮನದ ಮಾತಿಗೆ ಮೌನ ಬೇಲಿ ಸಿಹಿಯ ನೋವಲಿ ನಾಚಿ ಹೇಗೆ
ನುಡಿಯಲಿ ನಾ ನಿನ್ನಲಿಸಮಯ ಒಲಿದು ಬರುವಾಗ ಲಲ ಲಲ ಲ ಲ ಲಲ ಲಲ ಲ
ಸಮಯ ಒಲಿದು ಬರುವಾಗ ಎದೆಯ ತುಡಿತ ಆವೇಗ
ಬಾಯಿ ಮಾತು ನುಡಿಯದಾಗ ಇದುವೆ ಮೊದಲ ಪ್ರಣಯರಾಗ
ಮನದ ಮಾತಿಗೆ ಮೌನ ಬೇಲಿ ಸಿಹಿಯ ನೋವಲಿ ನಾಚಿ ಹೇಗೆ
ನುಡಿಯಲಿ ನಾ ನಿನ್ನಲಿ
ಮನಸು ಮನಸು ಸೆಳೆವಾಗ ಆಹ ಆಹ ಅ ಅ ಅಹ ಅಹ ಅ
ಮನಸು ಮನಸು ಸೆಳೆವಾಗ ಹರಕೆ ಬಯಕೆ ಬಲಿತಾಗ
ನನ್ನ ಪುಣ್ಯ ಫಲಿಸುವಾಗ ತಾಳಿ ತರುವ ಶುಭದ ಯೋಗ
-----------------------------------------------------------------------------------------------------------------------
ನಂದ ಗೋಕುಲ (1972) - ನೀ ಜನಿಸಿದ ದಿನವೂ ಅಳುವೆ ನೀ ಸಾಯುವ ದಿನವೂ ಅಳುವೆ
ನೀ ಜನಿಸಿದ ದಿನವೂ ಅಳುವೆ ನೀ ಸಾಯುವ ದಿನವೂ ಅಳುವೆ
ಬಾಳುವ ಕೆಲವೇ ದಿನಗಳಲಿ ನಗುವುದ ಕಲಿ ನೀ ಮನವೆ
ನೀ ಜನಿಸಿದ ದಿನವೂ ಅಳುವೆ
ಮೌನವೆಂಬುದು ಚಿನ್ನ ಮಾತು ಎಂಬುದು ಮುತ್ತು
ಮೌನವೆಂಬುದು ಚಿನ್ನ ಮಾತು ಎಂಬುದು ಮುತ್ತು
ಮಾತಿನ ಬೆಲೆಯ ತಿಳಿಯದೆ ಆಡಲು ಮಾತೇ ತರುವುದು ಮೃತ್ಯು
ನೀ ಜನಿಸಿದ ದಿನವೂ ಅಳುವೆ
ಮನಸು ಮನಸು ಸೆಳೆವಾಗ ಹರಕೆ ಬಯಕೆ ಬಲಿತಾಗ
ನನ್ನ ಪುಣ್ಯ ಫಲಿಸುವಾಗ ತಾಳಿ ತರುವ ಶುಭದ ಯೋಗ
ಮನದ ಮಾತಿಗೆ ಮೌನ ಬೇಲಿ ಸಿಹಿಯ ನೋವಲಿ ನಾಚಿ ಹೇಗೆ
ನುಡಿಯಲಿ ನಾ ನಿನ್ನಲಿ-----------------------------------------------------------------------------------------------------------------------
ನಂದ ಗೋಕುಲ (1972) - ನೀ ಜನಿಸಿದ ದಿನವೂ ಅಳುವೆ ನೀ ಸಾಯುವ ದಿನವೂ ಅಳುವೆ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ವಿಜಯಭಾಸ್ಕರ್ ಹಾಡಿದವರು: ಪಿ.ಬಿ.ಶ್ರೀನಿವಾಸ್
ಬಾಳುವ ಕೆಲವೇ ದಿನಗಳಲಿ ನಗುವುದ ಕಲಿ ನೀ ಮನವೆ
ನೀ ಜನಿಸಿದ ದಿನವೂ ಅಳುವೆ
ಮೌನವೆಂಬುದು ಚಿನ್ನ ಮಾತು ಎಂಬುದು ಮುತ್ತು
ಮೌನವೆಂಬುದು ಚಿನ್ನ ಮಾತು ಎಂಬುದು ಮುತ್ತು
ಮಾತಿನ ಬೆಲೆಯ ತಿಳಿಯದೆ ಆಡಲು ಮಾತೇ ತರುವುದು ಮೃತ್ಯು
ನೀ ಜನಿಸಿದ ದಿನವೂ ಅಳುವೆ
ಹಗಲಿನ ಬೆನ್ನೇ ಇರುಳು ಕಷ್ಟವು ಸೌಖ್ಯದ ನೆರಳು
ಹಗಲಿನ ಬೆನ್ನೇ ಇರುಳು ಕಷ್ಟವು ಸೌಖ್ಯದ ನೆರಳು
ಒಂದರ ಹಿಂದೆ ಇನ್ನೊಂದೆಂಬ ಅರಿವೆ ಬಾಳಿನ ತಿರುಳು
ನೀ ಜನಿಸಿದ ದಿನವೂ ಅಳುವೆ
ವೈರದಿ ನೆಮ್ಮದಿ ಇಲ್ಲಾ ಪ್ರೀತಿಗೆ ಮಣಿವದು ಎಲ್ಲಾ
ವೈರದಿ ನೆಮ್ಮದಿ ಇಲ್ಲಾ ಪ್ರೀತಿಗೆ ಮಣಿವದು ಎಲ್ಲಾ
ಒಬ್ಬರ ನೋವಲಿ ಹರುಷವ ಕಾಣುವನೆಂದಿಗೂ ಮಾನವನಲ್ಲ
ನೀ ಜನಿಸಿದ ದಿನವೂ ಅಳುವೆ ನೀ ಸಾಯುವ ದಿನವೂ ಅಳುವೆ
ಬಾಳುವ ಕೆಲವೇ ದಿನಗಳಲಿ ನಗುವುದ ಕಲಿ ನೀ ಮನವೆ
--------------------------------------------------------------------------------------------------------------------------
ಪಿ.ಬಿ. : ನಂಜನಗೂಡಿಂದ ನಂಜುಂಡ ಬರುತಾನೆ
ನೋಡೇ ಅಮ್ಮಯ್ಯ ನೋಡೇ ಅಮ್ಮಯ್ಯ
ಎಸ್.ಪಿ. : ನಂಜನಗೂಡಿಂದ ನಂಜುಂಡ ಬರುತಾನೆ
ನೋಡೇ ಅಮ್ಮಯ್ಯ ನೋಡೇ ಅಮ್ಮಯ್ಯ
ಬೆಡಗಿ ಹೆಣ್ಣೆಂದು ಬಿಡದೇ ತಾಳಿಯ
ಕಟ್ಟುವ ತಮ್ಮಯ್ಯ ಕಟ್ಟುವ ತಮ್ಮಯ್ಯ
ಪಿ.ಬಿ.: ಬೆಡಗಿ ಹೆಣ್ಣೆಂದು ಬಿಡದೇ ತಾಳಿಯ
ಕಟ್ಟುವ ಅಣ್ಣಯ್ಯ ಕಟ್ಟುವ ಅಣ್ಣಯ್ಯ
ಎಸ್.ಪಿ. : ಒಂಟಿ ಇರುವಾಗ ಕುಂಟು ನೆಪಮಾಡಿ
ತಂಟೆಗೆ ಬರುತಾನೆ ಕೇಳಮ್ಮಾ
ಪಿ.ಬಿ.: ಒಂಟಿ ಇರುವಾಗ ಕುಂಟು ನೆಪಮಾಡಿ
ತಂಟೆಗೆ ಬರುತಾನೆ ಕೇಳಮ್ಮಾ
ನೋಡೇ ಅಮ್ಮಯ್ಯ ನೋಡೇ ಅಮ್ಮಯ್ಯ
ಎಸ್.ಪಿ. : ನಂಜನಗೂಡಿಂದ ನಂಜುಂಡ ಬರುತಾನೆ
ನೋಡೇ ಅಮ್ಮಯ್ಯ ನೋಡೇ ಅಮ್ಮಯ್ಯ
ನೋಡೇ ಅಮ್ಮಯ್ಯ ನೋಡೇ ಅಮ್ಮಯ್ಯ
ಪಿ.ಬಿ. : ನಂಜನಗೂಡಿಂದ ನಂಜುಂಡ ಬರುತಾನೆ
ನೋಡೇ ಅಮ್ಮಯ್ಯ ನೋಡೇ ಅಮ್ಮಯ್ಯ
ಇಬ್ಬರೂ : ಕಂದನ ತಾಯಾಗಿ ಬರುವೇ ನೀ ಶಾಂತಮ್ಮಾ
ಹೊಯ್.. ನಂಜನಗೂಡಿಂದ ನಂಜುಂಡ ಬರುತಾನೆ
ನೋಡೇ ಅಮ್ಮಯ್ಯ ನೋಡೇ ಅಮ್ಮಯ್ಯ
ನಂಜನಗೂಡಿಂದ ನಂಜುಂಡ ಬರುತಾನೆ
ನೋಡೇ ಅಮ್ಮಯ್ಯ ನೋಡೇ ಅಮ್ಮಯ್ಯ
ನಂಜನಗೂಡಿಂದ ನಂಜುಂಡ ಬರುತಾನೆ
ನೋಡೇ ಅಮ್ಮಯ್ಯ ನೋಡೇ ಅಮ್ಮಯ್ಯ
ಲಲ್ಲಲ ಲಲ್ಲಲ ಲ್ಲಾಲಲ

ನಂದಗೋಕುಲ (1972) - ನಂಜನಗೂಡಿಂದ ನಂಜುಂಡ ಬರುತಾನೆ
ಸಾಹಿತ್ಯ:ದೊಡ್ಡರಂಗೇಗೌಡ ಸಂಗೀತ: ವಿಜಯಭಾಸ್ಕರ್ ಗಾಯನ: ಎಸ್.ಪಿ.ಬಿ, ಪಿ.ಬಿ.ಎಸ್.
ನೋಡೇ ಅಮ್ಮಯ್ಯ ನೋಡೇ ಅಮ್ಮಯ್ಯ
ಎಸ್.ಪಿ. : ನಂಜನಗೂಡಿಂದ ನಂಜುಂಡ ಬರುತಾನೆ
ನೋಡೇ ಅಮ್ಮಯ್ಯ ನೋಡೇ ಅಮ್ಮಯ್ಯ
ಬೆಡಗಿ ಹೆಣ್ಣೆಂದು ಬಿಡದೇ ತಾಳಿಯ
ಕಟ್ಟುವ ತಮ್ಮಯ್ಯ ಕಟ್ಟುವ ತಮ್ಮಯ್ಯ
ಪಿ.ಬಿ.: ಬೆಡಗಿ ಹೆಣ್ಣೆಂದು ಬಿಡದೇ ತಾಳಿಯ
ಕಟ್ಟುವ ಅಣ್ಣಯ್ಯ ಕಟ್ಟುವ ಅಣ್ಣಯ್ಯ
ಎಸ್.ಪಿ. : ಒಂಟಿ ಇರುವಾಗ ಕುಂಟು ನೆಪಮಾಡಿ
ತಂಟೆಗೆ ಬರುತಾನೆ ಕೇಳಮ್ಮಾ
ಪಿ.ಬಿ.: ಒಂಟಿ ಇರುವಾಗ ಕುಂಟು ನೆಪಮಾಡಿ
ತಂಟೆಗೆ ಬರುತಾನೆ ಕೇಳಮ್ಮಾ
ಎಸ್.ಪಿ. : ಅತ್ತೇ ಮಗಳೆಂದೂ ಇತ್ತ ಬಾ ಎಂದೂ
ಮುತ್ತನು ಕೊಡುತಾನೇ ಹೂಂ... ಹೋಗಣ್ಣಾ
ಮುತ್ತಿನ ನತ್ತನು ಕೊಡುತಾನೆ ತಂಗ್ಯಮ್ಮಾ
ಪಿ.ಬಿ. : ನಂಜನಗೂಡಿಂದ ನಂಜುಂಡ ಬರುತಾನೆನೋಡೇ ಅಮ್ಮಯ್ಯ ನೋಡೇ ಅಮ್ಮಯ್ಯ
ಎಸ್.ಪಿ. : ನಂಜನಗೂಡಿಂದ ನಂಜುಂಡ ಬರುತಾನೆ
ನೋಡೇ ಅಮ್ಮಯ್ಯ ನೋಡೇ ಅಮ್ಮಯ್ಯ
ಪಿ.ಬಿ. : ಮಲ್ಲಿಗೆ ಹೂ ತಂದು (ಹೋಯ್ ಹೋಯ್ ಹೋಯ್ )
ನಲ್ಲಾ ಬಂದಾ ಮೆಲ್ಲಗೆ ಓ....ಡುವೇ ನೀ... ಗೊತ್ತಮ್ಮಾ.....ಆಅಅ
ಎಸ್.ಪಿ : ಮಲ್ಲಿಗೆ ಹೂ ತಂದು ನಲ್ಲಾ ಬಂದಾಗ
ಮೆಲ್ಲಗೆ ಓಡುವೇ ನೀ ಗೊತ್ತಮ್ಮಾ....ಹೋಯ್
ಪಿ.ಬಿ. : ಗಲ್ಲಾ ಹಿಡಿದಾಗ ನಲ್ಲೇ ಎಂದಾಗ ಎಲ್ಲಾ ಮರೆಯುವೇ
(ಏನೂ ಇಲ್ಲಾ ) ಎಲ್ಲರ ಮರೆತು ಅಲ್ಲಿರುವೇ ತಂಗಮ್ಮಾ
ಎಸ್.ಪಿ. : ನಂಜನಗೂಡಿಂದ ನಂಜುಂಡ ಬರುತಾನೆನೋಡೇ ಅಮ್ಮಯ್ಯ ನೋಡೇ ಅಮ್ಮಯ್ಯ
ಪಿ.ಬಿ. : ನಂಜನಗೂಡಿಂದ ನಂಜುಂಡ ಬರುತಾನೆ
ನೋಡೇ ಅಮ್ಮಯ್ಯ ನೋಡೇ ಅಮ್ಮಯ್ಯ
ಪಿ.ಬಿ.: ನಿಮಿಷ ಆದಂತೇ ವರುಷ ಕಳೆದಾಗ
ಹರುಷ ಎದೆಯಲ್ಲಿ ಕೇಳಮ್ಮಾ
ಎಸ್.ಪಿ.: ಹೌದು... ನಿಮಿಷ ಆದಂತೇ ವರುಷ ಕಳೆದಾಗ
ಹರುಷ ಎದೆಯಲ್ಲಿ ಕೇಳಮ್ಮಾ
ಹರುಷ ಎದೆಯಲ್ಲಿ ಕೇಳಮ್ಮಾ
ಎಸ್.ಪಿ.: ಹೌದು... ನಿಮಿಷ ಆದಂತೇ ವರುಷ ಕಳೆದಾಗ
ಹರುಷ ಎದೆಯಲ್ಲಿ ಕೇಳಮ್ಮಾ
ಪಿ.ಬಿ. : ಎಂದೂ ಇರದಂಥ
ಎಸ್.ಪಿ: ಅಂದ ಮೊಗದಲ್ಲಿ
ಪಿ.ಬಿ. : ಲೊಳೊಳೊಳೊ ಮಡಿಲಲ್ಲಿ (ಅಹ್ಹಹ್ಹಹಹಹ್ )ಇಬ್ಬರೂ : ಕಂದನ ತಾಯಾಗಿ ಬರುವೇ ನೀ ಶಾಂತಮ್ಮಾ
ಹೊಯ್.. ನಂಜನಗೂಡಿಂದ ನಂಜುಂಡ ಬರುತಾನೆ
ನೋಡೇ ಅಮ್ಮಯ್ಯ ನೋಡೇ ಅಮ್ಮಯ್ಯ
ನಂಜನಗೂಡಿಂದ ನಂಜುಂಡ ಬರುತಾನೆ
ನೋಡೇ ಅಮ್ಮಯ್ಯ ನೋಡೇ ಅಮ್ಮಯ್ಯ
ನಂಜನಗೂಡಿಂದ ನಂಜುಂಡ ಬರುತಾನೆ
ನೋಡೇ ಅಮ್ಮಯ್ಯ ನೋಡೇ ಅಮ್ಮಯ್ಯ
ಲಲ್ಲಲ ಲಲ್ಲಲ ಲ್ಲಾಲಲ
--------------------------------------------------------------------------------------------------------------------------
No comments:
Post a Comment