ಮಹಿಷಾಸುರ ಮರ್ಧಿನಿ ಚಿತ್ರದ ಗೀತೆಗಳು
ಮಹಿಷಾಸುರ ಮರ್ಧಿನಿ (೧೯೫೯)
ಓಓಓಓಓ.....
ಕಾಮನಬಿಲ್ಲೇರಿ ಏಳು ಬಣ್ಣ ಬರೆಯುತಾ
ಹುರುಳನಾಡಿಸಿ ಹೆಣ್ಣು ಮನವ ಕಾಡಿಸಿ
ಹುರುಳನಾಡಿಸಿ ಹೆಣ್ಣು ಮನವ ಕಾಡಿಸಿ
ಕಾಮನಬಿಲ್ಲೇರಿ ಏಳು ಬಣ್ಣ ಬರೆಯುತಾ
ಹುರುಳನಾಡಿಸಿ ಹೆಣ್ಣು ಮನವ ಕಾಡಿಸಿ
ಹೆ: ಉದಯಿಸಲು ಬಾನ ಸೂರ್ಯಮದನ ತಾವರೆ ವದನ
ಉದಯಿಸಲು ಬಾನ ಸೂರ್ಯಮದನ ತಾವರೆ ವದನ
- ಸುರ ಗಾನ ನಾಟ್ಯ
- ಬಾರಯ್ಯ ನನ್ನ ಪ್ರೇಮ
- ಶ್ರೀ ಹರಿ ನಾರಾಯಣ ವನಮಾಲಿ
- ಗಗನದಲಿ ಮುಗಿಲನೇರಿ
- ಆನಂದ ಮಕರಂದ
- ಗಾನ ಪಂಚಮ ವೇದ
- ತುಂಬಿತು ಮನವ ತಂದಿತು
- ಜಯ ಜಗದೀಶ್ವರಿ
- ಅಮ್ಮಾ ನಿನ್ನ ಕಂದಾ
- ಜೈ ಜೈ ಶಂಕರಿ
ರಚನೆ: ಚಿ. ಸದಾಶಿವಯ್ಯ ಸಂಗೀತ: ಜಿ. ಕೆ. ವೆಂಕಟೇಶ್ ಗಾಯಕರು: ಪಿ.ಬಿ.ಶ್ರೀನಿವಾಸ
ಸುರಗಾನ ನಾಟ್ಯ ಸುಖಭೋಗದ ಸಾಗರ
ವೀರೇಂದ್ರಾ ಧಿರೇಂದ್ರಾ ಸುರನಾಥ ಸುಂದರ ಶೂರ...
ಸುರಗಾನ ನಾಟ್ಯ ಸುಖಭೋಗದ ಸಾಗರ
ಸುರೇಂದ್ರ ನರೇಂದ್ರ ಮಹೇಂದ್ರ
ಸುರಗಾನ ನಾಟ್ಯ ಸುಖಭೋಗದ ಸಾಗರ
ಆನಂದ ಕೇಳಿ ಓಲನೆ ಮೂಲೋಕ ಪಾಲನೇ
ಶೃಂಗಾರ ಆರಾಧಕಸಾರ ಹಿತಕರ ಸುರ ಸುಧಾಕರನೇ
ಮಹಿಷಾಸುರ ಮರ್ಧಿನಿ (೧೯೫೯)
ರಚನೆ: ಚಿ. ಸದಾಶಿವಯ್ಯ ಸಂಗೀತ: ಜಿ. ಕೆ. ವೆಂಕಟೇಶ್ ಗಾಯಕರು:ಎಸ್.ಜಾನಕೀ
ಬಾರಯ್ಯ ನನ್ನ ಪ್ರೇಮ ಸೂರೆಗೊಂಡ ರಾಜ
ನೀ ನನ್ನ ಮೋಹನ ಸಂತೋಷ ಸಾಧನ
ನಾ ನಿನ್ನ ನೋಡಿ ಕೂಡಿ ಹಾಡಿ ಆಡುವೇ
ಬಾರಯ್ಯ ನನ್ನ ಪ್ರೇಮ ಸೂರೆಗೊಂಡ ರಾಜ
ನೀ ನನ್ನ ಮೋಹನ ಸಂತೋಷ ಸಾಧನ
ನಾ ನಿನ್ನ ನೋಡಿ ಕೂಡಿ ಹಾಡಿ ಆಡುವೇ
ಬಾರಯ್ಯ ನನ್ನ ಪ್ರೇಮ ಸೂರೆಗೊಂಡ ರಾಜ
ಜೀವನದೊಂದೆ ಅಮೃತ ಯೋಗ
ಜೀವನದೊಂದೆ ಅಮೃತ ಯೋಗ
ಬಾ ಚಂದ್ರರಾಂಗ ಪ್ರೇಮತರಂಗ
ದಾನವ ಹಾಡುತಾ ನಾಟ್ಯವನಾಡುತ
ಸಂತೋಷದಿಂದ ನಾವು ಕೂಡಿ ಆಡುವಾ
ಬಾರಯ್ಯ ನನ್ನ ಪ್ರೇಮ ಸೂರೆಗೊಂಡ ರಾಜ
ನೀ ನನ್ನ ಮೋಹನ ಸಂತೋಷ ಸಾಧನ
ನಾ ನಿನ್ನ ನೋಡಿ ಕೂಡಿ ಹಾಡಿ ಆಡುವೇ
ಬಾರಯ್ಯ ನನ್ನ ಪ್ರೇಮ ಸೂರೆಗೊಂಡ ರಾಜ
ನೀ ನನ್ನ ಚಂದ್ರಿಕೆ ನಾನೇಕೆ ಕೋರಿ
ನೀ ನನ್ನ ಚಂದ್ರಿಕೆ ನಾನೇಕೆ ಕೋರಿ
ನಲಿವೇನು ನಿನ್ನಾ ಚೆಲುವನು ಹೀರಿ
ನಲಿವೇನು ನಿನ್ನಾ ಚೆಲುವನು ಹೀರಿ
ಒಲಿಸುವೆ ನನ್ನಾ ಸಲಹೆಯನು ಬೀರಿ
ಈ ನವ ಜೀವನ ಈ ಸ್ಥಿರ ಯೌವ್ವನ
ಒಂದಾಗಿ ಸೇರಿ ಕೂಡಿ ತೇಲಿ ಹಾಡಲಿ
ಬಾರಯ್ಯ ನನ್ನ ಪ್ರೇಮ ಸೂರೆಗೊಂಡ ರಾಜ
ನೀ ನನ್ನ ಮೋಹನ ಸಂತೋಷ ಸಾಧನ
ನಾ ನಿನ್ನ ನೋಡಿ ಕೂಡಿ ಹಾಡಿ ಆಡುವೇ
ಬಾರಯ್ಯ ನನ್ನ ಪ್ರೇಮ ಸೂರೆಗೊಂಡ ರಾಜ
-------------------------------------------------------------------------------------------------------------------------
ಮಹಿಷಾಸುರ ಮರ್ಧಿನಿ (೧೯೫೯)
ನೀರಧಿ ಕದನ ನೀರಜ ವದನ... ಆಆಆ....
ನೀರಧಿ ಕದನ ನೀರಜ ವದನ ಶ್ರೀರಮಣಿ ಮೋಹನಾ... ಶೌರೀ ...
ಶ್ರೀರಮಣಿ ಮೋಹನಾ... ಶೌರೀ ... ಪಾವನ ನಾರಾಯಣಾ....
ನಾರಾಯಣ ಹರಿ ನಾರಾಯಣ ಹರಿ ನಾರಾಯಣ ವನಮಾಲಿ
ವರದಾ ನಾದದ ಸಂಗೀತ ಲೋಲಾ ನಾರಾಯಣ ವನಮಾಲಿ
ಜೀವನಧಾತ ಭಾವಾತೀತ
ಜೀವನಧಾತ ಭಾವಾತೀತ ಭಾವೃತ ಕೋಟಿ ಭಾಗ್ಯವಿಧಾತಾ
ಭಾವೃತ ಕೋಟಿ ಭಾಗ್ಯವಿಧಾತಾ
ಸೇವಕ ಮುನಿಜನ ವರ ಸಂಧಾತಾ.....
ಸೇವಕ ಮುನಿಜನ ವರ ಸಂಧಾತಾ ಬಾಧಿತ ದೀನಾವಣಾ ದೇವಾ
ಬಾಧಿತ ದೀನಾವಣಾ ದೇವಾ ಮಾಧವ ಮಧುಸೂಧನಾ...
ನಾರಾಯಣ ಹರಿ ನಾರಾಯಣ ಹರಿ ನಾರಾಯಣ ವನಮಾಲಿ
ವರದಾ ನಾದದ ಸಂಗೀತ ಲೋಲಾ ನಾರಾಯಣ ವನಮಾಲಿ
ಸುರಗಾನ ನಾಟ್ಯ ಸುಖಭೋಗದ ಸಾಗರ
ವೀರೇಂದ್ರಾ ಧಿರೇಂದ್ರಾ ಸುರನಾಥ ಸುಂದರ ಶೂರ...
ಸುರಗಾನ ನಾಟ್ಯ ಸುಖಭೋಗದ ಸಾಗರ
ವೀರೇಂದ್ರಾ ಧಿರೇಂದ್ರಾ ಸುರನಾಥ ಸುಂದರ ಶೂರ
ಸುರಗಾನ ನಾಟ್ಯ ಸುಖಭೋಗದ ಸಾಗರ
ಸುರಗಾನ ನಾಟ್ಯ ಸುಖಭೋಗದ ಸಾಗರ
ದಿವ್ಯರೂಪಮರ ಭವ್ಯವಸ್ತ್ರಧರ ಅಂದದ ಚಂದಿರಾ
ಭುವಿಯೆಲ್ಲಾ ನಿನ್ನಾ ಆಶಾದಾಗರ
ದಯಾ ಮಯಾ ಭಯಾ ಅರಣ್ಯಸುರ
ಸುರಗಾನ ನಾಟ್ಯ ಸುಖಭೋಗದ ಸಾಗರಭುವಿಯೆಲ್ಲಾ ನಿನ್ನಾ ಆಶಾದಾಗರ
ದಯಾ ಮಯಾ ಭಯಾ ಅರಣ್ಯಸುರ
ಮಹಾವೀರ ಸುರ ನಾಯಕನೇ
ತದಗೆಕ ಸಕಲ ದೀನ ಪಾಲಕನೇ
ಸುರಸುಂದರನೇ ಗುಣಮಂದಿರನೇಸುರೇಂದ್ರ ನರೇಂದ್ರ ಮಹೇಂದ್ರ
ಸುರಗಾನ ನಾಟ್ಯ ಸುಖಭೋಗದ ಸಾಗರ
ಆನಂದ ಕೇಳಿ ಓಲನೆ ಮೂಲೋಕ ಪಾಲನೇ
ಶೃಂಗಾರ ಆರಾಧಕಸಾರ ಹಿತಕರ ಸುರ ಸುಧಾಕರನೇ
ಸುಧಾಕರನೇ ಸುರಗಾನ ನಾಟ್ಯ ಸುಖಭೋಗದ ಸಾಗರ
ವೀರೇಂದ್ರಾ ಧಿರೇಂದ್ರಾ ಸುರನಾಥ ಸುಂದರ ಶೂರ...
ಸುರಗಾನ ನಾಟ್ಯ ಸುಖಭೋಗದ ಸಾಗರ
-------------------------------------------------------------------------------------------------------------------------ಸುರಗಾನ ನಾಟ್ಯ ಸುಖಭೋಗದ ಸಾಗರ
ಮಹಿಷಾಸುರ ಮರ್ಧಿನಿ (೧೯೫೯)
ರಚನೆ: ಚಿ. ಸದಾಶಿವಯ್ಯ ಸಂಗೀತ: ಜಿ. ಕೆ. ವೆಂಕಟೇಶ್ ಗಾಯಕರು:ಎಸ್.ಜಾನಕೀ
ಬಾರಯ್ಯ ನನ್ನ ಪ್ರೇಮ ಸೂರೆಗೊಂಡ ರಾಜ
ನೀ ನನ್ನ ಮೋಹನ ಸಂತೋಷ ಸಾಧನ
ನಾ ನಿನ್ನ ನೋಡಿ ಕೂಡಿ ಹಾಡಿ ಆಡುವೇ
ಬಾರಯ್ಯ ನನ್ನ ಪ್ರೇಮ ಸೂರೆಗೊಂಡ ರಾಜ
ನೀ ನನ್ನ ಮೋಹನ ಸಂತೋಷ ಸಾಧನ
ನಾ ನಿನ್ನ ನೋಡಿ ಕೂಡಿ ಹಾಡಿ ಆಡುವೇ
ಬಾರಯ್ಯ ನನ್ನ ಪ್ರೇಮ ಸೂರೆಗೊಂಡ ರಾಜ
ಮೋಹನುರಾಗದ ಆನಂದ ಭೋಗ
ಮೋಹನುರಾಗದ ಆನಂದ ಭೋಗ ಜೀವನದೊಂದೆ ಅಮೃತ ಯೋಗ
ಜೀವನದೊಂದೆ ಅಮೃತ ಯೋಗ
ಬಾ ಚಂದ್ರರಾಂಗ ಪ್ರೇಮತರಂಗ
ದಾನವ ಹಾಡುತಾ ನಾಟ್ಯವನಾಡುತ
ಸಂತೋಷದಿಂದ ನಾವು ಕೂಡಿ ಆಡುವಾ
ಬಾರಯ್ಯ ನನ್ನ ಪ್ರೇಮ ಸೂರೆಗೊಂಡ ರಾಜ
ನೀ ನನ್ನ ಮೋಹನ ಸಂತೋಷ ಸಾಧನ
ನಾ ನಿನ್ನ ನೋಡಿ ಕೂಡಿ ಹಾಡಿ ಆಡುವೇ
ಬಾರಯ್ಯ ನನ್ನ ಪ್ರೇಮ ಸೂರೆಗೊಂಡ ರಾಜ
ನೀ ನನ್ನ ಚಂದ್ರಿಕೆ ನಾನೇಕೆ ಕೋರಿ
ನಲಿವೇನು ನಿನ್ನಾ ಚೆಲುವನು ಹೀರಿ
ನಲಿವೇನು ನಿನ್ನಾ ಚೆಲುವನು ಹೀರಿ
ಒಲಿಸುವೆ ನನ್ನಾ ಸಲಹೆಯನು ಬೀರಿ
ಈ ನವ ಜೀವನ ಈ ಸ್ಥಿರ ಯೌವ್ವನ
ಒಂದಾಗಿ ಸೇರಿ ಕೂಡಿ ತೇಲಿ ಹಾಡಲಿ
ಬಾರಯ್ಯ ನನ್ನ ಪ್ರೇಮ ಸೂರೆಗೊಂಡ ರಾಜ
ನೀ ನನ್ನ ಮೋಹನ ಸಂತೋಷ ಸಾಧನ
ನಾ ನಿನ್ನ ನೋಡಿ ಕೂಡಿ ಹಾಡಿ ಆಡುವೇ
ಬಾರಯ್ಯ ನನ್ನ ಪ್ರೇಮ ಸೂರೆಗೊಂಡ ರಾಜ
-------------------------------------------------------------------------------------------------------------------------
ಮಹಿಷಾಸುರ ಮರ್ಧಿನಿ (೧೯೫೯)
ರಚನೆ: ಚಿ. ಸದಾಶಿವಯ್ಯ ಸಂಗೀತ: ಜಿ. ಕೆ. ವೆಂಕಟೇಶ್ ಗಾಯಕರು: ಪಿ.ಬಿ.ಶ್ರೀನಿವಾಸ
ಶ್ರೀ ಹರಿ... ಮುರಾರೀ... ಚಕ್ರಧಾರಿ ನಾರಾಯಣ ವನಮಾಲಿ
ವರದಾ ನಾದದ ಸಂಗೀತ ಲೋಲಾ ನಾರಾಯಣ ವನಮಾಲಿ
ಶ್ರೀ ಹರಿ... ಮುರಾರೀ... ಚಕ್ರಧಾರಿ ನಾರಾಯಣ ವನಮಾಲಿ
ವರದಾ ನಾದದ ಸಂಗೀತ ಲೋಲಾ ನಾರಾಯಣ ವನಮಾಲಿ
ನೀರಧಿ ಕದನ ನೀರಜ ವದನ... ಆಆಆ....
ನೀರಧಿ ಕದನ ನೀರಜ ವದನ ಶ್ರೀರಮಣಿ ಮೋಹನಾ... ಶೌರೀ ...
ಶ್ರೀರಮಣಿ ಮೋಹನಾ... ಶೌರೀ ... ಪಾವನ ನಾರಾಯಣಾ....
ನಾರಾಯಣ ಹರಿ ನಾರಾಯಣ ಹರಿ ನಾರಾಯಣ ವನಮಾಲಿ
ವರದಾ ನಾದದ ಸಂಗೀತ ಲೋಲಾ ನಾರಾಯಣ ವನಮಾಲಿ
ಜೀವನಧಾತ ಭಾವಾತೀತ
ಜೀವನಧಾತ ಭಾವಾತೀತ ಭಾವೃತ ಕೋಟಿ ಭಾಗ್ಯವಿಧಾತಾ
ಭಾವೃತ ಕೋಟಿ ಭಾಗ್ಯವಿಧಾತಾ
ಸೇವಕ ಮುನಿಜನ ವರ ಸಂಧಾತಾ.....
ಸೇವಕ ಮುನಿಜನ ವರ ಸಂಧಾತಾ ಬಾಧಿತ ದೀನಾವಣಾ ದೇವಾ
ಬಾಧಿತ ದೀನಾವಣಾ ದೇವಾ ಮಾಧವ ಮಧುಸೂಧನಾ...
ನಾರಾಯಣ ಹರಿ ನಾರಾಯಣ ಹರಿ ನಾರಾಯಣ ವನಮಾಲಿ
ವರದಾ ನಾದದ ಸಂಗೀತ ಲೋಲಾ ನಾರಾಯಣ ವನಮಾಲಿ
-------------------------------------------------------------------------------------------------------------------------
ಮಹಿಷಾಸುರ ಮರ್ಧಿನಿ (೧೯೫೯)
ರಚನೆ: ಚಿ. ಸದಾಶಿವಯ್ಯ ಸಂಗೀತ: ಜಿ. ಕೆ. ವೆಂಕಟೇಶ್ ಗಾಯಕರು: ಎಸ್.ಜಾನಕೀ
ಗಗನದಲಿ ಮುಗಿಲನೇರಿ ತೇಲಿ ಬರುವೆವು
ತೇಲಿ ಬರುವೆವು ಮಳೆಯ ಗಾಳಿ ತರುವೆವು
ಅಂದಂದ ಸುರಸುಂದರಿಯರು ಜಗಕೆ ಬಂದೆವು
ಗಗನದಲಿ ಮುಗಿಲನೇರಿ ತೇಲಿ ಬರುವೆವು
ತೇಲಿ ಬರುವೆವು ಮಳೆಯ ಗಾಳಿ ತರುವೆವು
ಅಂದಂದ ಸುರಸುಂದರಿಯರು ಜಗಕೆ ಬಂದೆವು
ಅಹ್ಹಹಾ ಅಂದಂದ ಸುರಸುಂದರಿಯರು ಜಗಕೆ ಬಂದೆವು
ಗಗನದಲಿ ಮುಗಿಲನೇರಿ ತೇಲಿ ಬರುವೆವು
ತೇಲಿ ಬರುವೆವು ಮಳೆಯ ಗಾಳಿ ತರುವೆವು
ಅಂದಂದ ಸುರಸುಂದರಿಯರು ಜಗಕೆ ಬಂದೆವು
ಅಹ್ಹಹಾ ಅಂದಂದ ಸುರಸುಂದರಿಯರು ಜಗಕೆ ಬಂದೆವು
ಓಓಓ.... ಬೆಳಕಿನ ಹೊಂಗಿರಣಗಳ ರಾಶಿ ಮೂಡಿಸಿ
ಮೊಗ್ಗ ಅರಳಿಸಿ ಮಧುರ ಗಂಧ ಕೆರಳಿಸಿ
ಮೊಗ್ಗ ಅರಳಿಸಿ ಮಧುರ ಗಂಧ ಕೆರಳಿಸಿ
ಬೆಳಕಿನ ಹೊಂಗಿರಣಗಳ ರಾಶಿ ಮೂಡಿಸಿ
ಮೊಗ್ಗ ಅರಳಿಸಿ ಮಧುರ ಗಂಧ ಕೆರಳಿಸಿ
ಹೆಣ್ಣು ಗಂಡು ಜೋಡಿಗಳ ಕಣ್ಣುನೋಟದಾಟಗಳಲಿ
ಕುಣಿಸಿ ತಣಿಸುವಾ ನಾವು ತಣಿಸಿ ಧಣಿಸುವಾ
ಅಹ್ಹಹಾ ಅಂದಂದ ಸುರಸುಂದರಿಯರು ಜಗಕೆ ಬಂದೆವು
ಗಗನದಲಿ ಮುಗಿಲನೇರಿ ತೇಲಿ ಬರುವೆವು
ತೇಲಿ ಬರುವೆವು ಮಳೆಯ ಗಾಳಿ ತರುವೆವು
ಅಹ್ಹಹಾ ಅಂದಂದ ಸುರಸುಂದರಿಯರು ಜಗಕೆ ಬಂದೆವು
ಅಹ್ಹಹಾ ಅಂದಂದ ಸುರಸುಂದರಿಯರು ಜಗಕೆ ಬಂದೆವು ಕಾಮನಬಿಲ್ಲೇರಿ ಏಳು ಬಣ್ಣ ಬರೆಯುತಾ
ಹುರುಳನಾಡಿಸಿ ಹೆಣ್ಣು ಮನವ ಕಾಡಿಸಿ
ಹುರುಳನಾಡಿಸಿ ಹೆಣ್ಣು ಮನವ ಕಾಡಿಸಿ
ಕಾಮನಬಿಲ್ಲೇರಿ ಏಳು ಬಣ್ಣ ಬರೆಯುತಾ
ಹುರುಳನಾಡಿಸಿ ಹೆಣ್ಣು ಮನವ ಕಾಡಿಸಿ
ಮನಸಲಲ್ಲಿ ಪ್ರೇಮ ಚೆಲ್ಲಿ ಸುಳಿವು ಸುತ್ತಿ ಪ್ರಣಯ ಬಿತ್ತಿ
ತಂಪನೆರೆವೆವು ಜಗಕೆ ತಂಪು ಸುರಿವೇವು
ಅಹ್ಹಹಾ ಅಂದಂದ ಸುರಸುಂದರಿಯರು ಜಗಕೆ ಬಂದೆವು
ಗಗನದಲಿ ಮುಗಿಲನೇರಿ ತೇಲಿ ಬರುವೆವು
ತೇಲಿ ಬರುವೆವು ಮಳೆಯ ಗಾಳಿ ತರುವೆವು
ಅಂದಂದ ಸುರಸುಂದರಿಯರು ಜಗಕೆ ಬಂದೆವು
ಅಹ್ಹಹಾ ಅಂದಂದ ಸುರಸುಂದರಿಯರು ಜಗಕೆ ಬಂದೆವು
-------------------------------------------------------------------------------------------------------------------------
ಮಹಿಷಾಸುರ ಮರ್ಧಿನಿ (೧೯೫೯)
ರಚನೆ: ಚಿ. ಸದಾಶಿವಯ್ಯ ಸಂಗೀತ: ಜಿ. ಕೆ. ವೆಂಕಟೇಶ್ ಗಾಯಕರು: ಎಸ್. ಜಾನಕಿ
ಆಆಆ... ಅಂದದ ಮಕರಂದ ನಮ್ಮ ಕಂಗಳ ಆನಂದ
ಬೆಳದಿಂಗಳ ಬೀರಿ ಆಡುತ ಬಂದ ಮಂಗಳ ಕಂದ ಜೋ.. ಮುದ್ದಿನ ಕಂದ
ಅಂದದ ಮಕರಂದ ನಮ್ಮ ಕಂಗಳ ಆನಂದ
ಬೆಳದಿಂಗಳ ಬೀರಿ ಆಡುತ ಬಂದ ಮಂಗಳ ಕಂದ ಜೋ.. ಮುದ್ದಿನ ಕಂದ
ಅರಮನೆಗೆ ಕಾಂತಿ ತಂದ ಸುಕುಮಾರ ಸುಂದರ (ಜನರಾಜ ಚಂದಿರ)
ಅರಮನೆಗೆ ಕಾಂತಿ ತಂದ ಸುಕುಮಾರ ಸುಂದರ (ಜನರಾಜ ಚಂದಿರ)
ಗುರುವರನ ಕಂಗಳಾಗಿ ಬೆಳೆಯಯ್ಯ ಕಂದನೇ (ಜಗಕೆಲ್ಲ ವಂದನೆ)
ಜಗವೇ ನಿನ್ನ ರಾಜ್ಯ ನೀನೇ ನಮ್ಮ ರಾಜ ಕಂದ ಬೆಳಗೋ ಬಾಳಿ
ಕಲ್ಪಂತರವು ನೀ ಆಗಯ್ಯಾ
ಅಂದದ ಮಕರಂದ ನಮ್ಮ ಕಂಗಳ ಆನಂದ
ಬೆಳದಿಂಗಳ ಬೀರಿ ಆಡುತ ಬಂದ ಮಂಗಳ ಕಂದ ಜೋ.. ಮುದ್ದಿನ ಕಂದ
ಜೋ..ಜೋ..ಜೋ,,, ಜೋ..ಜೋ..ಜೋ,,,
ಜೋಜೋಜೋ..ಜೋಜೋಜೋ..ಜೋಜೋಜೋ..
ನಾಗರಾಣಿ ಇಟ್ಟ ಸಿರಿ ಸಂತಸದಿರಿ ನೀ ಜಾಣೆಯ ಮರಿ

ಗುಂಡುಕಲ್ಲಿನಂತ ಬಾಳಿ ಸಾವಿರ ವರುಷ ನನ್ನ ಅರಗಿಣಿ ಹರುಷ
ಮನೆಯಲ್ಲಿಯ ರಾಜ್ಯ ನೀನೇ ನನ್ನ ರಾಜ
ಬಣ್ಣ ಹಾಲ ಕುಡಿವೇ ಏಕೆ ಗೊರಕೆ ಹೊಡೆಯೇ ಮಗನೇ
ನೀ ಗೊರಕೆ ಹೊಡೆಯೇ ಮಗನೇಅಂದದ ಮಕರಂದ ನಮ್ಮ ಕಂಗಳ ಆನಂದ
ಬೆಳದಿಂಗಳ ಬೀರಿ ಆಡುತ ಬಂದ ಮಂಗಳ ಕಂದ ಜೋ.. ಮುದ್ದಿನ ಕಂದ
ಜೋಜೋಜೋ..ಜೋಜೋಜೋ..ಜೋಜೋಜೋ..
ಜೋಜೋಜೋ..ಜೋಜೋಜೋ..ಜೋಜೋಜೋ..
ಜೋ..ಜೋ..ಜೋ,,, ಜೋ..ಜೋ..ಜೋ,,,
--------------------------------------------------------------------------------------------------------------------------
ಮಹಿಷಾಸುರ ಮರ್ಧಿನಿ (೧೯೫೯)
ರಚನೆ: ಚಿ. ಸದಾಶಿವಯ್ಯ ಸಂಗೀತ: ಜಿ. ಕೆ. ವೆಂಕಟೇಶ್ ಗಾಯಕರು: ಪಿ.ಲೀಲಾ
ಆಆಆ... ಗಾನ ಪಂಚಮವೇದ ನಾಟ್ಯ ಶಿವನಾಮೋದ
ಗಾನನಾಟ್ಯಗಳ ಸಂಗಮವು ಬೃಹ್ಮಾನಂದವೂ
ಧೀರ ವೀರ ಶೂರ ಮೋಹಗಾರ ಸುಂದರ
ಧೀರ ವೀರ ಶೂರ ಮೋಹಗಾರ ಸುಂದರ
ಈ ಕಲೆಯ ಪ್ರೇಮಿಯೇ ತೋರಯ್ಯಾ ಆದರ

ತಂಗಾಳಿ ಗಂಧ ಬೇರೆ ಬೇಕೇ ಜೀವನಲಿಹುದು
ತಂಗಾಳಿ ಗಂಧ ಬೇರೆ ಬೇಕೇ ಜೀವನಲಿಹುದು
ಸಂಗೀತ ನಾಟ್ಯ ಸೇರಿಸೋದು ಭಾವ ಒಲಿವುದು
ಸಂಗೀತ ನಾಟ್ಯ ಸೇರಿಸೋದು ಭಾವ ಒಲಿವುದು
ಈ ಗಾನ ಜೀವ ನಾಟ್ಯ ದೇವಾ ಮನವ ತಣಿಪದು
ಈ ಗಾನ ಜೀವ ನಾಟ್ಯ ದೇವಾ ಮನವ ತಣಿಪದು
ಈ ಗಾನ ನಾಟ್ಯವೇ ಆನಂದ ಸಂಗಮ
ಧೀರ ವೀರ ಶೂರ ಮೋಹಗಾರ ಸುಂದರ
ಧೀರ ವೀರ ಶೂರ ಮೋಹಗಾರ ಸುಂದರ
ಈ ಕಲೆಯ ಪ್ರೇಮಿಯೇ ತೋರಯ್ಯಾ ಆದರ
ಧೀರ ವೀರ ಶೂರ ಮೋಹಗಾರ ಸುಂದರ
ಧೀರ ವೀರ ಶೂರ ಮೋಹಗಾರ ಸುಂದರ
ಈ ಕಲೆಯ ಪ್ರೇಮಿಯೇ ತೋರಯ್ಯಾ ಆದರ
ಧೀರ ವೀರ ಶೂರ ಮೋಹಗಾರ ಸುಂದರ
ಮಧುಮಾಸ ತಾ ಬಂತು ಮೊದವ ತಾ ತಂತು
ಹಾಲಿನಂತ ಬೆಳದಿಂಗಳು ಮಲ್ಲಿಗೆ ಅರಳಿವೆ
ಮಕರ ಬೀರುತಿದೆ ಸಂಗ ಆಶಿಸುತಿವೆ ಕಂಗಳು
ಮಧುಮಾಸ ತಾ ಬಂತು ಮೊದವ ತಾ ತಂತು
ಹಾಲಿನಂತ ಬೆಳದಿಂಗಳು ಮಲ್ಲಿಗೆ ಅರಳಿವೆ
ಮಕರ ಬೀರುತಿದೆ ಸಂಗ ಆಶಿಸುತಿವೆ ಕಂಗಳು
ಬಳ್ಳಿಯು ಮರವನ್ನು ಜೇನು ಪುಷ್ಪವನು ತಬ್ಬಿದೆ ತನು ಒಪ್ಪಿದೆ
ಮನಗಾನನಾಟ್ಯದಲಿ ಲೀನವಾಗುತಲಿ ಸಾರಿದೆ
ಸುಖ ಭೋಗ ಯೋಗದಲಿ ಸೇರಿದೆ
ಮಧುಮಾಸ ತಾ ಬಂತು ಮೊದವ ತಾ ತಂತು
ಹಾಲಿನಂತ ಬೆಳದಿಂಗಳು ಮಲ್ಲಿಗೆ ಅರಳಿವೆ
ಮಕರ ಬೀರುತಿದೆ ಸಂಗ ಆಶಿಸುತಿವೆ ಕಂಗಳು
ಭುವಿಯೆಲ್ಲ ಆನಂದಲೀಲೆಯಲಿ ಕುಣಿಯುತಿದೆ
ಬಾರೆನ್ನ ಮನದನ್ನ ಮನಸಾರೆ ನಲಿಯೋಣ... ಆಆಆ...
ಸುಂದರ ಬೇಗ ಬಾರಯ್ಯ ಕರುಣೆಯ ತೋರಯ್ಯ
ಪ್ರೇಮವ ತಾರಯ್ಯ ಆನಂದ ಬೀರಯ್ಯ
ಸುಂದರ ಬೇಗ ಬಾರಯ್ಯ ಕರುಣೆಯ ತೋರಯ್ಯ
ಪ್ರೇಮವ ತಾರಯ್ಯ ಆನಂದ ಬೀರಯ್ಯ
ನಿನ್ನ ಆ ಜೀವ ದಾಸಿಯು ನಾನಯ್ಯಾ
ನನ್ನ ಆರಾಧ್ಯ ದೇವನು ನೀನಯ್ಯಾ ಸುಂದರ
ಓಓಓಓಓಓಓ ಓಓಓಓಓಓಓ
ಸುಂದರ ಬೇಗ ಬಾರಯ್ಯ ಕರುಣೆಯ ತೋರಯ್ಯ
ಪ್ರೇಮವ ತಾರಯ್ಯ ಆನಂದ ಬೀರಯ್ಯ
ನಿನ್ನ ಆ ಜೀವ ದಾಸಿಯು ನಾನಯ್ಯಾ .....
--------------------------------------------------------------------------------------------------------------------------
ಮಹಿಷಾಸುರ ಮರ್ಧಿನಿ (೧೯೫೯)
ರಚನೆ: ಚಿ. ಸದಾಶಿವಯ್ಯ ಸಂಗೀತ: ಜಿ. ಕೆ. ವೆಂಕಟೇಶ್ ಗಾಯಕರು: ಡಾ. ರಾಜಕುಮಾರ್, ಎಸ್. ಜಾನಕಿ
ಹೆ: ತುಂಬಿತು ಮನವ ತಂದಿತು ಸುಖವ ಪ್ರೇಮದ ಗಾಳೀ
ನನ್ನ ಜೀವನ ಅರಳಿ ನನ್ನ ಜೀವನ ಅರಳಿ
ಹೆ: ತುಂಬಿತು ಮನವ ತಂದಿತು ಸುಖವ ಪ್ರೇಮದ ಗಾಳೀ
ನನ್ನ ಜೀವನ ಅರಳಿ ನನ್ನ ಜೀವನ ಅರಳಿ
ತುಂಬಿತು ಮನವ ತಂದಿತು ಸುಖವ ಪ್ರೇಮದ ಗಾಳೀ
ನನ್ನ ಜೀವನವರಳಿ ನನ್ನ ಜೀವನ ಅರಳಿ
ಆಆಆ...
ನನ್ನ ಜೀವನವರಳಿ ನನ್ನ ಜೀವನ ಅರಳಿ
ಆಆಆ...
ಗಂ: ಆಆಆ.... ಹುಣ್ಣಿಮೆ ಚಂದಿರ ತಾಣದಲೂ ಹುಟ್ಟುವುದೇತಕೆ ಆ ಕಡಲು
ಗೊತ್ತೇ ಗುಣಶೀಲೇ ನೀ ಕೇಳೆಲೆ ಬಾಲೆ ಹೆ: ಉದಯಿಸಲು ಬಾನ ಸೂರ್ಯಮದನ ತಾವರೆ ವದನ
ಉದಯಿಸಲು ಬಾನ ಸೂರ್ಯಮದನ ತಾವರೆ ವದನ
ಅರಳುವುದು ಏತಕೆ ಹೇಳುವಿರಾ ಕಾರಣ....
ತುಂಬಿತು ಮನವ ತಂದಿತು ಸುಖವ ಪ್ರೇಮದ ಗಾಳೀ
ನನ್ನ ಜೀವನವರಳಿ ನನ್ನ ಜೀವನವರಳಿ
ತುಂಬಿತು ಮನವ ತಂದಿತು ಸುಖವ ಪ್ರೇಮದ ಗಾಳೀ
ನನ್ನ ಜೀವನವರಳಿ ನನ್ನ ಜೀವನವರಳಿ
ಗಂ: ಎಲ್ಲೋ ಹುಟ್ಟಿದ ನದಿ ತಾನು ಹರಿವುದು ಕೂಡಲು ಜಲಧಿಯನು
ಎಲ್ಲೋ ಹುಟ್ಟಿದ ನದಿ ತಾನು ಹರಿವುದು ಕೂಡಲು ಜಲಧಿಯನು
ಎಲ್ಲೋ ಹುಟ್ಟಿದ ನದಿ ತಾನು ಹರಿವುದು ಕೂಡಲು ಜಲಧಿಯನು
ಮೊರೆಯುವ ಧನಿ ಕೇಳು ನೀ ಕಾರಣ ಹೇಳು
ಹೆ: ಹೂವರಳಿ ದುಂಬಿ ಹಾಡಿಬಂದು ಮಧುವಲಿ ನಿಂದು
ಭ್ರಮಿಸುವುದು ಏತಕೆ ಅದೆ ನನ್ನ ಉತ್ತರ... ಆಆಆ.... (ಆಆಆ) ಆಆಆ
ಗಂ: ಪ್ರೇಮದ ಸನ್ನಿದಿ ಗೈತಂದ ಮನಗಳು ಬೆರೆಯುವ ಆನಂದ
ಇದುವೆ ಜೀವನದಾ ಶಾಂತಿಯ ನಾದ
ಹೆ: ಜಗವೆಲ್ಲಾ ಪ್ರೇಮ ಗೀತ ಸಾರ ಅಮೃತಧಾರಾ ಅದೆ ಬಾಳ ಚಂದಿರ

ಜೊ: ಆನಂದ ಮಂದಿರ ಕುಣಿಸುತ ಮನವ ತಣಿಸುತ ತನುವ
ಪ್ರೇಮದ ಗಾಳೀ ಬಂತು ಜೀವನವರಳಿ ಒ ಒ ಓ ಜೀವನವರಳಿ
ಪ್ರೇಮದ ಗಾಳೀ ಬಂತು ಜೀವನವರಳಿ ಒ ಒ ಓ ಜೀವನವರಳಿ
-------------------------------------------------------------------------------------------------------------------------
ಮಹಿಷಾಸುರ ಮರ್ಧಿನಿ (೧೯೫೯)
ರಚನೆ: ಚಿ. ಸದಾಶಿವಯ್ಯ ಸಂಗೀತ: ಜಿ. ಕೆ. ವೆಂಕಟೇಶ್ ಗಾಯಕರು: ಪಿ.ಲೀಲಾ
ಅಂಬಾ ಜಗನ್ಮಾತಾ ಕಾಪಾಡು ನನ್ನ ಮಾಂಗಲ್ಯವನ್ನು
ನೀ ಹೊರತು ಗತಿಯಿಲ್ಲ ಪಾಹಿಮಾಂ ತ್ರಾಹಿ ತ್ರಾಹಿ ತ್ರಾಹಿ
ಅಮ್ಮ ನಿನ್ನ ಕಂದ ನಾನೆಂದು ನೋಡಮ್ಮ
ನಿನ್ನಡಿಯ ನಾ ನಂಬಿ ಶರಣಾದೆ ಕಾಣಮ್ಮಾ
ಅಮ್ಮ ನಿನ್ನ ಕಂದ ನಾನೆಂದು ನೋಡಮ್ಮ
ನನ್ನ ಸ್ವಾಮಿ ಇಂದು ತುಳಿದು ಧರ್ಮವ
ಮೂಲೋಕದ ಶಾಪಕೆ ಗುರಿಯಾಗುತಿರುವುರು
ನೀ ಹೊರತು ಗತಿಯಿಲ್ಲ ಪಾಹಿಮಾಂ ತ್ರಾಹಿ ತ್ರಾಹಿ ತ್ರಾಹಿ
ಅಮ್ಮ ನಿನ್ನ ಕಂದ ನಾನೆಂದು ನೋಡಮ್ಮ
ನಿನ್ನಡಿಯ ನಾ ನಂಬಿ ಶರಣಾದೆ ಕಾಣಮ್ಮಾ
ಅಮ್ಮ ನಿನ್ನ ಕಂದ ನಾನೆಂದು ನೋಡಮ್ಮ
ನನ್ನ ಸ್ವಾಮಿ ಇಂದು ತುಳಿದು ಧರ್ಮವ
ಮೂಲೋಕದ ಶಾಪಕೆ ಗುರಿಯಾಗುತಿರುವುರು
ನೀನೇ ಮೂಲೋಕದ ಸದ್ಧರ್ಮರೂಪಣಿ
ನೀನೇ ನಮ್ಮೆಲ್ಲರ ಸದ್ಬುದ್ಧಿ ದಾಯನಿ
ಧರ್ಮ ಪೋಷಿಣಿ ಮಹಾ ಪಾಪ ಶೋಷಿಣಿ
ಸದ್ಬುದ್ದಿಯ ಪತಿದೇವಗೆ ನೀ ನಿತ್ತು ಕಾಪಾಡು
ಸುಖ ಶಾಂತಿ ನೀಡು
ಲೋಕಮಾತೆ ಪ್ರಾಣದದಾತೆ ಭಕ್ತ ಕೋಟಿತ್ರಾತೇ
ಲೋಕಮಾತೆ ಪ್ರಾಣದದಾತೆ ಭಕ್ತ ಕೋಟಿತ್ರಾತೇ
ಗಜಗೌರಿ ಸುಕುಮಾರಿ ಭುವನೇಶ್ವರಿ ಕಿಶೋರಿ
ಭಕ್ತಿ ಕಾಮಿನಿ ವರ ಮುಕ್ತಿ ದಾಯನಿ
ಬನಶಂಕರಿ ನೀ ಕರುಣಾಕರಿ
ಬನಶಂಕರಿ ನೀ ಕರುಣಾಕರಿ
ದಯೆತೋರಮ್ಮಾ ಬಳಿಸಾರಮ್ಮ ಕಾಪಾಡಮ್ಮಾ
--------------------------------------------------------------------------------------------------------------------------
ಮಹಿಷಾಸುರ ಮರ್ಧಿನಿ (೧೯೫೯)
ನೀನೇ ನಮ್ಮೆಲ್ಲರ ಸದ್ಬುದ್ಧಿ ದಾಯನಿ
ಧರ್ಮ ಪೋಷಿಣಿ ಮಹಾ ಪಾಪ ಶೋಷಿಣಿ
ಸದ್ಬುದ್ದಿಯ ಪತಿದೇವಗೆ ನೀ ನಿತ್ತು ಕಾಪಾಡು
ಸುಖ ಶಾಂತಿ ನೀಡು
ಲೋಕಮಾತೆ ಪ್ರಾಣದದಾತೆ ಭಕ್ತ ಕೋಟಿತ್ರಾತೇ
ಲೋಕಮಾತೆ ಪ್ರಾಣದದಾತೆ ಭಕ್ತ ಕೋಟಿತ್ರಾತೇ
ಗಜಗೌರಿ ಸುಕುಮಾರಿ ಭುವನೇಶ್ವರಿ ಕಿಶೋರಿ
ಭಕ್ತಿ ಕಾಮಿನಿ ವರ ಮುಕ್ತಿ ದಾಯನಿ
ಬನಶಂಕರಿ ನೀ ಕರುಣಾಕರಿ
ಬನಶಂಕರಿ ನೀ ಕರುಣಾಕರಿ
ದಯೆತೋರಮ್ಮಾ ಬಳಿಸಾರಮ್ಮ ಕಾಪಾಡಮ್ಮಾ
--------------------------------------------------------------------------------------------------------------------------
ಮಹಿಷಾಸುರ ಮರ್ಧಿನಿ (೧೯೫೯)
ರಚನೆ: ಚಿ. ಸದಾಶಿವಯ್ಯ ಸಂಗೀತ: ಜಿ. ಕೆ. ವೆಂಕಟೇಶ್ ಗಾಯಕರು: ಎ.ಪಿ.ಕೋಮಲ
ಜಯ ಜಗದೀಶ್ವರಿ ಜಯಹೇ ಶಂಕರಿ
ಜಯ ಜಗದೀಶ್ವರಿ ಜಯಹೇ ಶಂಕರಿ
ಜಯ ಮಾಹೇಶ್ವರಿ ಜಯಗೌರಿ
ಜಯ ಮಾಹೇಶ್ವರಿ ಜಯಗೌರಿ
ಜಯ ಮಾಹೇಶ್ವರಿ ಜಯಗೌರಿ
ಜಯ ಶಿವಕಾಮಿನಿ ಜಯ ವರದಾಯಿನಿ
ಜಯ ಶಿವಕಾಮಿನಿ ಜಯ ವರದಾಯಿನಿ
ಭವ ಭಯ ತಾರಿಣಿ ಕಲ್ಯಾಣಿ
ಭವ ಭಯ ತಾರಿಣಿ ಕಲ್ಯಾಣಿ
ಜಯ ಜಗದೀಶ್ವರಿ ಜಯಹೇ ಶಂಕರಿ
ಜಯ ಮಾಹೇಶ್ವರಿ ಜಯಗೌರಿ
ಜಯ ಶಿವರಮಣಿ ಜಯ ರುದ್ರಾಣಿ
ತ್ರಿಶೂಲ ಪಾಣೀ ಶೋಭಿನೀ
ಜಯ ಶಿವರಮಣಿ ಜಯ ರುದ್ರಾಣಿ
ತ್ರಿಶೂಲ ಪಾಣೀ ಶೋಭಿನೀ
ಜಗನ್ಮೋಹಿನಿ ದಯವಾಹಿನೀ ಪಾಪ ಹಾರಿಣೀ ಪಾವನೀ
ಜಯ ಶುಭವಾಣಿ ಜಯತು ಭವಾನಿ
ಜಯ ಶುಭವಾಣಿ ಜಯತು ಭವಾನಿ
ಜಯ ಶರ್ವಾಣಿ ಜಯ ಜಯಫಣಿವೇಣಿ
ಜಯ ಜಯ ದೇವಿ ಶಾಂಭವಿ
ಜಯ ಜಗದೀಶ್ವರಿ ಜಯಹೇ ಶಂಕರಿ
ಜಯ ಮಾಹೇಶ್ವರಿ ಜಯಗೌರಿ
--------------------------------------------------------------------------------------------------------------------------
ಮಹಿಷಾಸುರ ಮರ್ಧಿನಿ (೧೯೫೯)
ರಚನೆ: ಚಿ. ಸದಾಶಿವಯ್ಯ ಸಂಗೀತ: ಜಿ. ಕೆ. ವೆಂಕಟೇಶ್ ಗಾಯಕರು: ಪಿ.ಬಿ.ಶ್ರೀನಿವಾಸ
ಮಾಣಿಕ್ಯ ವೀಣಾ ಮುಫಲಾಲಯಂತೀಂ
ಮದಾಲಸಾಂ ಮಂಜುಲ ವಾಗ್ವಿಲಾಸಾಂ
ಮಾಹೇಂದ್ರ ನೀಲದ್ಯುತಿ ಕೋಮಲಾಂಗೀಂ......
ಮಾತಂಗಕನ್ಯಾಂ ಮನಸಾಸ್ಮರಾಮೀ...
ಜಯ ಜಯ ಶಂಕರಿ ಸರ್ವಜನೇಶ್ವರಿ
ಬ್ರಹ್ಮಾನಂದಕರಿ ಅಂಬಾ ಬ್ರಹ್ಮಾನಂದಕರಿ
ಜಯ ಜಯ ಶಂಕರಿ ಸರ್ವಜನೇಶ್ವರಿ
ಬ್ರಹ್ಮಾನಂದಕರಿ ಅಂಬಾ ಬ್ರಹ್ಮಾನಂದಕರಿ
ಜಯತು ಭವಾನಿ ಜಯ ಕಲ್ಯಾಣಿ
ಜಯತು ಭವಾನಿ ಜಯ ಕಲ್ಯಾಣಿ
ಸಿದ್ದಿವಿನಾಯಕಷಣ್ಮುಖ ಜನನಿ
ಸುಂದರ ಶಿವರಾಣಿ ಮಾತಾ ಸುಂದರ ಶಿವರಾಣಿ
ಸಿದ್ದಿವಿನಾಯಕಷಣ್ಮುಖ ಜನನಿ
ಸುಂದರ ಶಿವರಾಣಿ ಮಾತಾ ಸುಂದರ ಶಿವರಾಣಿ
ವೃಷಭವಾಹಿನಿ ವಿಶ್ವಪಾಲಿನಿ ಬಾ
ಜಯಹೇ ಜಗದಂಬಾ

ಜಯ ಜಗದೀಶ್ವರಿ ಜಯ ಜಗದೀಶ್ವರಿ ಜಯ ಜಗದೀಶ್ವರಿ--------------------------------------------------------------------------------------------------------------------------
ಮಹಿಷಾಸುರ ಮರ್ಧಿನಿ (೧೯೫೯)
ರಚನೆ: ಚಿ. ಸದಾಶಿವಯ್ಯ ಸಂಗೀತ: ಜಿ. ಕೆ. ವೆಂಕಟೇಶ್ ಗಾಯಕರು: ಪಿ.ಬಿ.ಶ್ರೀನಿವಾಸ
ಮಾಣಿಕ್ಯ ವೀಣಾ ಮುಫಲಾಲಯಂತೀಂ
ಮದಾಲಸಾಂ ಮಂಜುಲ ವಾಗ್ವಿಲಾಸಾಂ
ಮಾಹೇಂದ್ರ ನೀಲದ್ಯುತಿ ಕೋಮಲಾಂಗೀಂ......
ಮಾತಂಗಕನ್ಯಾಂ ಮನಸಾಸ್ಮರಾಮೀ...
ಜಯ ಜಯ ಶಂಕರಿ ಸರ್ವಜನೇಶ್ವರಿ
ಬ್ರಹ್ಮಾನಂದಕರಿ ಅಂಬಾ ಬ್ರಹ್ಮಾನಂದಕರಿ
ಜಯ ಜಯ ಶಂಕರಿ ಸರ್ವಜನೇಶ್ವರಿ
ಬ್ರಹ್ಮಾನಂದಕರಿ ಅಂಬಾ ಬ್ರಹ್ಮಾನಂದಕರಿ
ಜಯತು ಭವಾನಿ ಜಯ ಕಲ್ಯಾಣಿ
ಜಯತು ಭವಾನಿ ಜಯ ಕಲ್ಯಾಣಿ
ಸಿದ್ದಿವಿನಾಯಕಷಣ್ಮುಖ ಜನನಿ
ಸುಂದರ ಶಿವರಾಣಿ ಮಾತಾ ಸುಂದರ ಶಿವರಾಣಿ
ಸಿದ್ದಿವಿನಾಯಕಷಣ್ಮುಖ ಜನನಿ
ಸುಂದರ ಶಿವರಾಣಿ ಮಾತಾ ಸುಂದರ ಶಿವರಾಣಿ
ವೃಷಭವಾಹಿನಿ ವಿಶ್ವಪಾಲಿನಿ ಬಾ
ಜಯಹೇ ಜಗದಂಬಾ
ಜಯತು ಭವಾನಿ ಜಯ ಕಲ್ಯಾಣಿ
ಜಯತು ಭವಾನಿ ಜಯ ಕಲ್ಯಾಣಿ
--------------------------------------------------------------------------------------------------------------------------
No comments:
Post a Comment