ಸೊಗಸುಗಾರ ಚಿತ್ರದ ಹಾಡುಗಳು
ಸಂಗೀತ : ರಾಜೇಶ ರಾಮನಾಥ ಸಾಹಿತ್ಯ: ಕೆ.ಕಲ್ಯಾಣ ಗಾಯನ : ಎಸ್.ಪಿ.ಬಿ.
ಸಾವಿರ ಬಣ್ಣದ ಬದುಕು ನಮ್ಮದು ಯಜಮಾನ
ಗಂಡಿಗೂ ಹೆಣ್ಣಿಗೂ ಮಣ್ಣಿಗೂ ನಡುವೆ ಈ ಪಯಣ
ಆ... ಸಾವಿರ ಬಣ್ಣದ ಬದುಕು ನಮ್ಮದು ಯಜಮಾನ
ಗಂಡಿಗೂ ಹೆಣ್ಣಿಗೂ ಮಣ್ಣಿಗೂ ನಡುವೆ ಈ ಪಯಣ
(ಒಹೋಹೋ ಒಹೋಹೋ ಒಹೋಹೋ )
ಸಾವಿರ ಬಣ್ಣದ ಬದುಕು ನಮ್ಮದು ಯಜಮಾನ
ಗಂಡಿಗೂ ಹೆಣ್ಣಿಗೂ ಮಣ್ಣಿಗೂ ನಡುವೆ ಈ ಪಯಣ...
ಹೈ ಹೈ (ಜುಜುಂ... ಜುಜುಂಜುಂ ... ಜುಜುಂಜುಂ)
ಹೈ ಹೈ ಹೈ ಹೈ ಹೈ ಹೈ
ಹಾರುವ ಹಕ್ಕಿಗಳಾಗೋಣ ರೆಕ್ಕೆಯ ಮೇಲೆ ಪದ ಹಾಡೋಣ
ಓಡುವ ಮೋಡವ ಅಡ್ಡಬಂದರೇ ಮುತ್ತಿಟ್ಟು ರಾಜೀ ಆಗೋಣ
ಕಾವೇರಿ ತಾಯ್ ಎದೆಹಾಲು ಕುಡಿದು ಕನ್ನಡ ಬಾವುಟವ ಆಗೋಣ
ಸ್ನೇಹಕ್ಕೆ ಒಂದು ನಾಡನ್ನು ಕಟ್ಟು ಪ್ರೀತಿಗೆ ಒಂದು ಹಾಡನ್ನು ಕಟ್ಟು
ಮನಸಿಗೆ ಬಯಸಿನ ಕೊಡುಗೈಯು ಯಾಕಮ್ಮಾ
ಹೆಣ್ಣಿನ ಸೌಂದರ್ಯ ಒಡವೆನೇ ಸಾಕು
(ಆಆಆಆಅ... )
ಸಾವಿರ ಬಣ್ಣದ ಬದುಕು ನಮ್ಮದು ಯಜಮಾನ
ಗಂಡಿಗೂ ಹೆಣ್ಣಿಗೂ ಮಣ್ಣಿಗೂ ನಡುವೆ ಈ ಪಯಣ...
ಆಸೆಗೂ ಕನಸಿಗೂ ಒಂದೇ ಮುಖ ಅಳತೆಗೂ ಸಿಗದು ಕೊನೆತನಕ
ಎತ್ತರ ಜಿಗಿದು ಆಳಕ್ಕೆ ಏರು ಹೊಸತು ಒಗಟಿನ ವಿಷಯವಿದು
ನಾಲಿಗೆಯಿಂದಲೇ ರುಚಿಗೆ ಹೆಸರು
ಪ್ರೇಮಿಗಳಿಂದಲೇ ಬಾಳಿಗೆ ಹೆಸರು
ವಿಷಯಗಳೇ ಹೆಣ್ಣುಗಳು ದುಂಬಿಗಳು ಗಂಡುಗಳು
ಅನ್ನೋದೇ ನಾವು ಹಾಡು ಹೊಸದೊಂದು ಸಾಲು
( ಆಆಆಆ ಆಆಆಅ ಆಆಆಅ )
ಹೇ.. ಸಾವಿರ ಬಣ್ಣದ ಬದುಕು ನಮ್ಮದು ಯಜಮಾನ
ಗಂಡಿಗೂ ಹೆಣ್ಣಿಗೂ ಮಣ್ಣಿಗೂ ನಡುವೆ ಈ ಪಯಣ
ಆ... ಸಾವಿರ ಬಣ್ಣದ ಬದುಕು ನಮ್ಮದು ಯಜಮಾನ
ಗಂಡಿಗೂ ಹೆಣ್ಣಿಗೂ ಮಣ್ಣಿಗೂ ನಡುವೆ ಈ ಪಯಣ
(ಒಹೋಹೋ ) ಶಬರಿಬರಿಬಬಬ (ಒಹೋಹೋ )ಶಬರಿಬರಿಬಬಬ
ಸಾವಿರ ಬಣ್ಣದ ಬದುಕು ನಮ್ಮದು ಯಜಮಾನ
ಗಂಡಿಗೂ ಹೆಣ್ಣಿಗೂ ಮಣ್ಣಿಗೂ ನಡುವೆ ಈ ಪಯಣ...
ಸೊಗಸುಗಾರ (೨೦೧೧)
ಸಂಗೀತ : ರಾಜೇಶ ರಾಮನಾಥ ಸಾಹಿತ್ಯ: ಕೆ.ಕಲ್ಯಾಣ ಗಾಯನ : ಹರಿಹರನ
ತೂ..ತೂರು ತೂ ತೂ..ತೂರು ತೂ
ಮನಸೇ ನನ್ನ ಮನಸೇ ಬೆಳಕಾಗಿ ಬಾ
ಮನಸೇ ನನ್ನ ಮನಸೇ ಬೆಳಕಾಗಿ ಬಾ
ಮನಸಾ ಬಿಚ್ಚಿ ಕೊಡುವೇ ಹೂಮಳೆಯಾಗಿ ಬಾ
ನದಿಯಾಗಿ ಅಲೆಯಾಗಿ ಪ್ರತಿ ಅಲೆಯ ಜೋತೆಯಾಗಿ
ಬರುವೇ ಪ್ರೇಮಗೀತೆಯ ಆಗಿ..
ಮನಸೇ ನನ್ನ ಮನಸೇ ಬೆಳಕಾಗಿ ಬಾ
ಮನಸಾ ಬಿಚ್ಚಿ ಕೊಡುವೇ ಹೂಮಳೆಯಾಗಿ ಬಾ
ನಮ್ಮ ಪ್ರೀತಿ ಶುರುವಾಗೋದು ಒಂದೆರಡೇ ಕ್ಷಣದಲಿ
ಮನಸಾ ಬಿಚ್ಚಿ ಕೊಡುವೇ ಹೂಮಳೆಯಾಗಿ ಬಾ (ತನನಂ ತನನಂ)
ಪ್ರತಿ ಸನಿಹ ಪ್ರತಿ ವಿರಹಗಳು ಪ್ರೀತಿಗೆರಡು ಬಾಗಿಲು

ನನ್ನ ಮನಸ್ಸು ಬರೆಯೋ ಬಾಷೆಗಳೆಲ್ಲಾ ನಿನ್ನದೇ ನಿನ್ನದೇ ಪ್ರತಿಬಿಂಬ
ನಿನ್ನೊಳಗೆ ನಿನ್ನ ಎದೆಯೊಳಗೆ ಚಿಲಿಪಿಲಿ ಗಿಳಿ ನಾನು
ಗಂಡು : ಗಂಗಾ ಯಮುನಾ ನದಿಗಳಿಗೆ ನಿನ್ನ ಹೆಸರೇ ಇಡುವೇ ನಾನು
ಗಂಡು : ನನ್ನ ಮನಸ್ಸು ಬರೆಯೋ ಆಸೆಗಳೆಲ್ಲಾ ನಿನ್ನದೇ ನಿನ್ನದೇ ಪ್ರತಿಬಿಂಬ
ಸೊಗಸುಗಾರ (೨೦೧೧)
ಸಂಗೀತ : ರಾಜೇಶ ರಾಮನಾಥ ಸಾಹಿತ್ಯ: ಕೆ.ಕಲ್ಯಾಣ ಗಾಯನ : ಕೆ.ಜೆ.ಏಸುದಾಸ
ಓಓಓಓಓಓಓ....
ಚಂದಿರನಿಲ್ಲದಾ ಆ ಬಾನಿನಲ್ಲಿ ಬೆಳದಿಂಗಳ ಹುಡುಕುವಾ
ಒಬ್ಬ ಕುರುಡನು ನಾನಿಲ್ಲಿ

ಕಂಡಿದ್ದು ಸುಳ್ಳು ಕಾಣದ್ದು ಸುಳ್ಳು ನಿಜ ಹೇಳಲು ಬಾಯಿಲ್ಲ ನನಗಿಲ್ಲಿ...
ದಿಕ್ಕಿಲ್ಲಾ ದೆಸೆಯಿಲ್ಲಾ ಅಳುವ ಕಣ್ಣಿಗೆ ರೆಪ್ಪೆಗಳಿಲ್ಲಾ

ಎಗ್ಗಿಲ್ಲ ಸಿಗ್ಗಿಲ್ಲ ನಾವ್ ಹಾಡೋ ಪರಪಂಚಾನೇ ಬೇರೆ
ಊರು ಊರೂರು ಅಲೆಮಾರಿಯಾಗಿ ಸುತ್ತಿ ಬಂದರೂ ನಮ್ಮ ಕಥೆ ನಮ್ಮಕ್ಯಾರಾ ಕ್ಯಾರಾ
ಜೋಗಯ್ಯ ಜೋಗಯ್ಯ ಡಂಗುರ ಬಡಿಯಯ್ಯ ನಡೀಬೇಕು ಬಾಳಿನ ಡೊಂಬರಾಟ
ಅಮ್ಮಯ್ಯ ದಮ್ಮಯ್ಯ ನೀನಮ್ಮ ದೇವರಯ್ಯ ಹೊಟ್ಟೆಪಾಡು ಅಂದರನೇ ಪೀಕಲಾಟ
ತಮ್ ತನನಂ ತಾನ್ ತಾನ್ ತಮ್ ತನನಂ ತಾನ್ ತಾನ್
ಹಾಡಲ್ಲಿ ತೊಳಿತೀವಿ ಮನಸಿನ ಕೊಳೆ
ಮೋಡವು ಅತ್ತರೆ ತಾನೇ ಭೂಮಿಗೆಂದು ಆ ಮಳೇ
ಭೂಮಿಗೆಂದು ಆ ಮಳೇ
ಹಾಡಲ್ಲಿ ತೊಳಿತೀವಿ ಮನಸಿನ ಕೊಳೆ
ಮೋಡವು ಅತ್ತರೆ ತಾನೇ ಭೂಮಿಗೆಂದು ಆ ಮಳೇ
- ಸಾವಿರ ಬಣ್ಣದ
- ಮನಸೇ ನನ್ನ ಮನಸೇ
- ಒಲವೇ ನಿನ್ನ (ಬದರಿನಾಥ )
- ಒಲವೇ ನಿನ್ನ (ಯುಗಳಗೀತೆ)
- ಚಂದಿರನಿಲ್ಲದ
- ಚಂದಿರನಿಲ್ಲದ
- ಜೋಗಯ್ಯ ಜೋಗಯ್ಯ
ಸಂಗೀತ : ರಾಜೇಶ ರಾಮನಾಥ ಸಾಹಿತ್ಯ: ಕೆ.ಕಲ್ಯಾಣ ಗಾಯನ : ಎಸ್.ಪಿ.ಬಿ.
ಸಾವಿರ ಬಣ್ಣದ ಬದುಕು ನಮ್ಮದು ಯಜಮಾನ
ಗಂಡಿಗೂ ಹೆಣ್ಣಿಗೂ ಮಣ್ಣಿಗೂ ನಡುವೆ ಈ ಪಯಣ
ಆ... ಸಾವಿರ ಬಣ್ಣದ ಬದುಕು ನಮ್ಮದು ಯಜಮಾನ
ಗಂಡಿಗೂ ಹೆಣ್ಣಿಗೂ ಮಣ್ಣಿಗೂ ನಡುವೆ ಈ ಪಯಣ
ಪ್ರತಿ ಕಣ್ಣೊಳಗೆ ಒಂದು ಕಥೆಯುಂಟು
ಪ್ರತಿ ಕ್ಷಣ ಘಳಿಗೆ ಒಂದು ತಿರುವುಂಟು
ಪ್ರತಿ ಹೃದಯದ ಹಣೆಯಲು ಪ್ರೀತಿಯ ಹೆಸರುಂಟು(ಒಹೋಹೋ ಒಹೋಹೋ ಒಹೋಹೋ )
ಸಾವಿರ ಬಣ್ಣದ ಬದುಕು ನಮ್ಮದು ಯಜಮಾನ
ಗಂಡಿಗೂ ಹೆಣ್ಣಿಗೂ ಮಣ್ಣಿಗೂ ನಡುವೆ ಈ ಪಯಣ...
ಹೈ ಹೈ (ಜುಜುಂ... ಜುಜುಂಜುಂ ... ಜುಜುಂಜುಂ)
ಹೈ ಹೈ ಹೈ ಹೈ ಹೈ ಹೈ
ಹಾರುವ ಹಕ್ಕಿಗಳಾಗೋಣ ರೆಕ್ಕೆಯ ಮೇಲೆ ಪದ ಹಾಡೋಣ
ಓಡುವ ಮೋಡವ ಅಡ್ಡಬಂದರೇ ಮುತ್ತಿಟ್ಟು ರಾಜೀ ಆಗೋಣ
ಕಾವೇರಿ ತಾಯ್ ಎದೆಹಾಲು ಕುಡಿದು ಕನ್ನಡ ಬಾವುಟವ ಆಗೋಣ
ಸ್ನೇಹಕ್ಕೆ ಒಂದು ನಾಡನ್ನು ಕಟ್ಟು ಪ್ರೀತಿಗೆ ಒಂದು ಹಾಡನ್ನು ಕಟ್ಟು
ಮನಸಿಗೆ ಬಯಸಿನ ಕೊಡುಗೈಯು ಯಾಕಮ್ಮಾ
ಹೆಣ್ಣಿನ ಸೌಂದರ್ಯ ಒಡವೆನೇ ಸಾಕು
(ಆಆಆಆಅ... )
ಸಾವಿರ ಬಣ್ಣದ ಬದುಕು ನಮ್ಮದು ಯಜಮಾನ
ಗಂಡಿಗೂ ಹೆಣ್ಣಿಗೂ ಮಣ್ಣಿಗೂ ನಡುವೆ ಈ ಪಯಣ...
(ತಂದ ಸೈತಾನು ತಾನು ತಂದ
ತಂದ ಸೈತಾನು ತಾನು ತಂದ ಓಓ.. ಓಓ.. ಓಓ.. )
ಕಾಮಕು ಪ್ರೇಮಕು ಒಂದೇ ಮುಖ ಆದರೂ ಬೇರೆ ಬೇರೆ ತರದ ಸುಖಆಸೆಗೂ ಕನಸಿಗೂ ಒಂದೇ ಮುಖ ಅಳತೆಗೂ ಸಿಗದು ಕೊನೆತನಕ
ಎತ್ತರ ಜಿಗಿದು ಆಳಕ್ಕೆ ಏರು ಹೊಸತು ಒಗಟಿನ ವಿಷಯವಿದು
ನಾಲಿಗೆಯಿಂದಲೇ ರುಚಿಗೆ ಹೆಸರು
ಪ್ರೇಮಿಗಳಿಂದಲೇ ಬಾಳಿಗೆ ಹೆಸರು
ವಿಷಯಗಳೇ ಹೆಣ್ಣುಗಳು ದುಂಬಿಗಳು ಗಂಡುಗಳು
ಅನ್ನೋದೇ ನಾವು ಹಾಡು ಹೊಸದೊಂದು ಸಾಲು
( ಆಆಆಆ ಆಆಆಅ ಆಆಆಅ )
ಹೇ.. ಸಾವಿರ ಬಣ್ಣದ ಬದುಕು ನಮ್ಮದು ಯಜಮಾನ
ಗಂಡಿಗೂ ಹೆಣ್ಣಿಗೂ ಮಣ್ಣಿಗೂ ನಡುವೆ ಈ ಪಯಣ
ಆ... ಸಾವಿರ ಬಣ್ಣದ ಬದುಕು ನಮ್ಮದು ಯಜಮಾನ
ಗಂಡಿಗೂ ಹೆಣ್ಣಿಗೂ ಮಣ್ಣಿಗೂ ನಡುವೆ ಈ ಪಯಣ
ಪ್ರತಿ ಕಣ್ಣೊಳಗೆ ಒಂದು ಕಥೆಯುಂಟು
ಪ್ರತಿ ಕ್ಷಣ ಘಳಿಗೆ ಒಂದು ತಿರುವುಂಟು
ಪ್ರತಿ ಹೃದಯದ ಹಣೆಯಲು ಪ್ರೀತಿಯ ಹೆಸರುಂಟು(ಒಹೋಹೋ ) ಶಬರಿಬರಿಬಬಬ (ಒಹೋಹೋ )ಶಬರಿಬರಿಬಬಬ
ಸಾವಿರ ಬಣ್ಣದ ಬದುಕು ನಮ್ಮದು ಯಜಮಾನ
ಗಂಡಿಗೂ ಹೆಣ್ಣಿಗೂ ಮಣ್ಣಿಗೂ ನಡುವೆ ಈ ಪಯಣ...
--------------------------------------------------------------------------------------------------------------------------
ಸೊಗಸುಗಾರ (೨೦೧೧)
ಸಂಗೀತ : ರಾಜೇಶ ರಾಮನಾಥ ಸಾಹಿತ್ಯ: ಕೆ.ಕಲ್ಯಾಣ ಗಾಯನ : ಹರಿಹರನ
ತೂ..ತೂರು ತೂ ತೂ..ತೂರು ತೂ
ಮನಸೇ ನನ್ನ ಮನಸೇ ಬೆಳಕಾಗಿ ಬಾ
ಮನಸೇ ನನ್ನ ಮನಸೇ ಬೆಳಕಾಗಿ ಬಾ
ಮನಸಾ ಬಿಚ್ಚಿ ಕೊಡುವೇ ಹೂಮಳೆಯಾಗಿ ಬಾ
ನದಿಯಾಗಿ ಅಲೆಯಾಗಿ ಪ್ರತಿ ಅಲೆಯ ಜೋತೆಯಾಗಿ
ಬರುವೇ ಪ್ರೇಮಗೀತೆಯ ಆಗಿ..
ಮನಸೇ ನನ್ನ ಮನಸೇ ಬೆಳಕಾಗಿ ಬಾ
ಮನಸಾ ಬಿಚ್ಚಿ ಕೊಡುವೇ ಹೂಮಳೆಯಾಗಿ ಬಾ
ಓಓಓಓಓಓಓ.... ಜುಜುಮ್ ಜುಜುಮ್ ಜುಮ್.. ಓಓಓಓಓಓಓ.
ನಮ್ಮ ಪ್ರೀತಿ ಶುರುವಾಗೋದು ಒಂದೆರಡೇ ಕ್ಷಣದಲಿನಮ್ಮ ಪ್ರೀತಿ ಶುರುವಾಗೋದು ಒಂದೆರಡೇ ಕ್ಷಣದಲಿ
ಅನುಬಂಧ ಶುರುವಾಗೋದು ಆ ಕ್ಷಣದ ನೆನಪಲಿ
ನೆನಪಿನ ಹೂಗಳು ಅರಳುವುದು ಕನಸಿನ ಕಣ್ಣಲ್ಲಿ
ನಮ್ಮ ಹೃದಯದ ಮಂದಿರದಲಿ
ಮನಸೇ ನನ್ನ ಮನಸೇ ಬೆಳಕಾಗಿ ಬಾ (ತನನಂ ತನನಂ)ಮನಸಾ ಬಿಚ್ಚಿ ಕೊಡುವೇ ಹೂಮಳೆಯಾಗಿ ಬಾ (ತನನಂ ತನನಂ)
ಪ್ರತಿ ಸನಿಹ ಪ್ರತಿ ವಿರಹಗಳು ಪ್ರೀತಿಗೆರಡು ಬಾಗಿಲು
ಈ ಪ್ರೀತಿ ಎಂಬ ಬಾಗಿಲಲಿ ನಂಬಿಕೆಯೇ ಕಾವಲು
ಕಾಲವೇ ಪ್ರಕೃತಿಯ ಕೊಡುಗೆ ಬದುಕಿನ ದಾರಿಯಲಿ
ನಮ್ಮ ಒಲುಮೆಯ ಹಾಡಿನಲಿ
ಮನಸೇ ನನ್ನ ಮನಸೇ ಬೆಳಕಾಗಿ ಬಾ (ತನನಂ ತನನಂ)
ಮನಸಾ ಬಿಚ್ಚಿ ಕೊಡುವೇ ಹೂಮಳೆಯಾಗಿ ಬಾ (ತನನಂ ತನನಂ)
ಮನಸಾ ಬಿಚ್ಚಿ ಕೊಡುವೇ ಹೂಮಳೆಯಾಗಿ ಬಾ (ತನನಂ ತನನಂ)
ನದಿಯಾಗಿ ಅಲೆಯಾಗಿ ಪ್ರತಿ ಅಲೆಯ ಜೋತೆಯಾಗಿ
ಬರುವೇ ಪ್ರೇಮಗೀತೆಯ ಆಗಿ.. ಓಓಓಓ
(ತನನಂ ತನನಂ)(ತನನಂ ತನನಂ)
--------------------------------------------------------------------------------------------------------------------------
ಸೊಗಸುಗಾರ (೨೦೧೧)
ಸಂಗೀತ : ರಾಜೇಶ ರಾಮನಾಥ ಸಾಹಿತ್ಯ: ಕೆ.ಕಲ್ಯಾಣ ಗಾಯನ : ಬದರಿಪ್ರಸಾದ
ಒಲವೇ ನಿನ್ನ ಒಲವಿನ ಮೇಲೆ ಅರಳೋ ಮಲ್ಲಿಗೆಯು ನಾನು

ಅರಳೋ ಮಲ್ಲಿಗೆ ನಾನು
ಒಲವೇ ನಿನ್ನ ಒಲವಿನ ಮೇಲೆ ಅರಳೋ ಮಲ್ಲಿಗೆಯು ನಾನು
ಅರಳೋ ಮಲ್ಲಿಗೆ ನಾನು
ನಿನ್ನೊಳಗೆ ನಿನ್ನ ಎದೆಯೊಳಗೆ ಚಿಲಿಪಿಲಿ ಗಿಳಿ ನಾನು
ಗಂಗಾ ಯಮುನಾ ನದಿಗಳಿಗೆ ನಿನ್ನ ಹೆಸರೇ ಇಡುವೇ ನಾನು

ಹೆಸರ ಇಡುವೇ ನಾನು
ನಿನ್ನ ಅಲೆಯ ಪ್ರೀತಿ ಅಲೆಯ ಎರಿಳಿತವೇ ನಾನು
ನಿನ್ನ ಅಲೆಯ ಪ್ರೀತಿ ಅಲೆಯ ಎರಿಳಿತವೇ ನಾನು
ಒಲವೇ ನಿನ್ನ ಒಲವಿನ ಮೇಲೆ ಅರಳೋ ಮಲ್ಲಿಗೆಯು ನಾನು
ಅರಳೋ ಮಲ್ಲಿಗೆ ನಾನು
ನನ್ನ ಮನಸ್ಸು ಬರೆಯೋ ಬಾಷೆಗಳೆಲ್ಲಾ ನಿನ್ನದೇ ನಿನ್ನದೇ ಪ್ರತಿಬಿಂಬ
ಬಿಂಬಗಳೇ ನನ್ನ ಕೈ ತುಂಬಾ
ಗುಂಡಿಗೆಯ ಜೇನ ಗಿಂಡಿಗೆಯಾ ಹನಿ ಹನಿ ನೀನಾಗು
ನನ್ನದೆಯಾ ನಂಬಿಕೆಯಾ ಪ್ರತಿಧ್ವನಿ ನೀನಾಗು
ಹೃದಯದಾ.... ವೀಣೆಯ ಮಡಿಲಲಿ ಕುಳಿತಿರು ನಗುತಿರು
ಗಂಗಾ ಯಮುನಾ ನದಿಗಳಿಗೆ ನಿನ್ನ ಹೆಸರೇ ಇಡುವೇ ನಾನು
ಹೆಸರ ಇಡುವೇ ನಾನು
ನೆನಪುಗಳೆಲ್ಲಾ ಮೌನಗಳಾಗಿ ಕನಸಿನ ಮಾತು ಶುರುವಾಯಿತು
ಆ ಕನಸೇ ನನ್ನ ಗುರುವಾಯಿತು
ಆ ಕನಸೇ ನನ್ನ ಗುರುವಾಯಿತು
ಮಾತುಗಳಿರದಾ ಭಾವನೆಯೊಂದೇ ಬಾಳಿನ ಗುರುತಾಯಿತು
ಆಸರೆ ಇರಲಿ ಅಗಲಿಕೆಯಿರಲಿ ಎಲವೂ ವರವಾಯಿತು
ಉಸಿರಿನಾ... ಕೊಳಲಿನಾ ಸ್ವರದಲಿ ತುಂಬಿರು ನಗುತಿರು
ಒಲವೇ ನಿನ್ನ ಒಲವಿನ ಮೇಲೆ ಅರಳೋ ಮಲ್ಲಿಗೆಯು ನಾನು
ಅರಳೋ ಮಲ್ಲಿಗೆ ನಾನು
ನಿನ್ನೊಳಗೆ ನಿನ್ನ ಎದೆಯೊಳಗೆ ಚಿಲಿಪಿಲಿ ಗಿಳಿ ನಾನು
--------------------------------------------------------------------------------------------------------------------------
ಒಲವೇ ನಿನ್ನ ಒಲವಿನ ಮೇಲೆ ಅರಳೋ ಮಲ್ಲಿಗೆಯು ನಾನು
ಅರಳೋ ಮಲ್ಲಿಗೆ ನಾನು
ಅರಳೋ ಮಲ್ಲಿಗೆ ನಾನು
ಸೊಗಸುಗಾರ (೨೦೧೧)
ಸಂಗೀತ : ರಾಜೇಶ ರಾಮನಾಥ ಸಾಹಿತ್ಯ: ಕೆ.ಕಲ್ಯಾಣ ಗಾಯನ : ಸುಜಾತ, ಎಸ್.ಪಿ.ಬಿ.
ಹೆಣ್ಣು : ಒಲವೇ ನಿನ್ನ ಒಲವಿನ ಮೇಲೆ ಅರಳೋ ಮಲ್ಲಿಗೆಯು ನಾನು
ಸಂಗೀತ : ರಾಜೇಶ ರಾಮನಾಥ ಸಾಹಿತ್ಯ: ಕೆ.ಕಲ್ಯಾಣ ಗಾಯನ : ಸುಜಾತ, ಎಸ್.ಪಿ.ಬಿ.
ಹೆಣ್ಣು : ಒಲವೇ ನಿನ್ನ ಒಲವಿನ ಮೇಲೆ ಅರಳೋ ಮಲ್ಲಿಗೆಯು ನಾನು
ಅರಳೋ ಮಲ್ಲಿಗೆ ನಾನು
ಒಲವೇ ನಿನ್ನ ಒಲವಿನ ಮೇಲೆ ಅರಳೋ ಮಲ್ಲಿಗೆಯು ನಾನು
ಅರಳೋ ಮಲ್ಲಿಗೆ ನಾನು
ಒಲವೇ ನಿನ್ನ ಒಲವಿನ ಮೇಲೆ ಅರಳೋ ಮಲ್ಲಿಗೆಯು ನಾನು
ಅರಳೋ ಮಲ್ಲಿಗೆ ನಾನು
ಗಂಡು : ಗಂಗಾ ಯಮುನಾ ನದಿಗಳಿಗೆ ನಿನ್ನ ಹೆಸರೇ ಇಡುವೇ ನಾನು
ಹೆಸರ ಇಡುವೇ ನಾನು
ನಿನ್ನ ಅಲೆಯ ಪ್ರೀತಿ ಅಲೆಯ ಎರಿಳಿತವೇ ನಾನು
ನಿನ್ನ ಅಲೆಯ ಪ್ರೀತಿ ಅಲೆಯ ಎರಿಳಿತವೇ ನಾನು
ಹೆಣ್ಣು : ಒಲವೇ ನಿನ್ನ ಒಲವಿನ ಮೇಲೆ ಅರಳೋ ಮಲ್ಲಿಗೆಯು ನಾನು
ಅರಳೋ ಮಲ್ಲಿಗೆ ನಾನು
ಗಂಡು : ನನ್ನ ಮನಸ್ಸು ಬರೆಯೋ ಆಸೆಗಳೆಲ್ಲಾ ನಿನ್ನದೇ ನಿನ್ನದೇ ಪ್ರತಿಬಿಂಬ
ಬಿಂಬಗಳೇ ನನ್ನ ಕೈ ತುಂಬಾ
ಹೆಣ್ಣು : ಗುಂಡಿಗೆಯ ಜೇನ ಗಿಂಡಿಗೆಯಾ ಹನಿ ಹನಿ ನೀನಾಗು
ಗಂಡು : ನನ್ನದೆಯಾ ನಂಬಿಕೆಯಾ ಪ್ರತಿಧ್ವನಿ ನೀನಾಗು
ಹೆಣ್ಣು : ಹೃದಯದಾ.... ವೀಣೆಯಾ ಮಡಿಲಲಿ ಕುಳಿತಿರು ನಗುತಿರು
ಗಂಡು : ಗಂಗಾ ಯಮುನಾ ನದಿಗಳಿಗೆ ನಿನ್ನ ಹೆಸರೇ ಇಡುವೇ ನಾನು
ಹೆಸರ ಇಡುವೇ ನಾನು
ಹೆಣ್ಣು : ನೆನಪುಗಳೆಲ್ಲಾ ಮೌನಗಳಾಗಿ ಕನಸಿನ ಮಾತು ಶುರುವಾಯಿತು
ಆ ಕನಸೇ ನನ್ನ ಗುರುವಾಯಿತು
ಆ ಕನಸೇ ನನ್ನ ಗುರುವಾಯಿತು
ಗಂಡು : ಮಾತುಗಳಿರದಾ ಭಾವನೆಯೊಂದೇ ಬಾಳಿನ ಗುರುತಾಯಿತು
ಹೆಣ್ಣು : ಆಸರೆ ಇರಲಿ ಅಗಲಿಕೆಯಿರಲಿ ಎಲವೂ ವರವಾಯಿತು
ಗಂಡು : ಉಸಿರಿನಾ... ಕೊಳಲಿನಾ ಸ್ವರದಲಿ ತುಂಬಿರು ನಗುತಿರು
ಹೆಣ್ಣು : ಒಲವೇ ನಿನ್ನ ಒಲವಿನ ಮೇಲೆ ಅರಳೋ ಮಲ್ಲಿಗೆಯು ನಾನು
ಅರಳೋ ಮಲ್ಲಿಗೆ ನಾನು
ನಿನ್ನೊಳಗೆ ನಿನ್ನ ಎದೆಯೊಳಗೆ ಚಿಲಿಪಿಲಿ ಗಿಳಿ ನಾನು
--------------------------------------------------------------------------------------------------------------------------
ಇಬ್ಬರು : ಒಲವೇ ನಿನ್ನ ಒಲವಿನ ಮೇಲೆ ಅರಳೋ ಮಲ್ಲಿಗೆಯು ನಾನು
ಅರಳೋ ಮಲ್ಲಿಗೆ ನಾನು ಅರಳೋ ಮಲ್ಲಿಗೆ ನಾನು
ಸಂಗೀತ : ರಾಜೇಶ ರಾಮನಾಥ ಸಾಹಿತ್ಯ: ಕೆ.ಕಲ್ಯಾಣ ಗಾಯನ : ಕೆ.ಜೆ.ಏಸುದಾಸ
ಓಓಓಓಓಓಓ....
ಚಂದಿರನಿಲ್ಲದಾ ಆ ಬಾನಿನಲ್ಲಿ ಬೆಳದಿಂಗಳ ಹುಡುಕುವಾ
ಒಬ್ಬ ಕುರುಡನು ನಾನಿಲ್ಲಿ
ಚಂದಿರನಿಲ್ಲದಾ ಆ ಬಾನಿನಲ್ಲಿ ಬೆಳದಿಂಗಳ ಹುಡುಕುವಾ
ಒಬ್ಬ ಕುರುಡನು ನಾನಿಲ್ಲಿ
ಕಂಡಿದ್ದು ಸುಳ್ಳು ಕಾಣದ್ದು ಸುಳ್ಳು ನಿಜ ಹೇಳಲು ಬಾಯಿಲ್ಲ ನನಗಿಲ್ಲಿ...
ದಿಕ್ಕಿಲ್ಲಾ ದೆಸೆಯಿಲ್ಲಾ ಅಳುವ ಕಣ್ಣಿಗೆ ರೆಪ್ಪೆಗಳಿಲ್ಲಾ
ಚಂದಿರನಿಲ್ಲದಾ ಆ ಬಾನಿನಲ್ಲಿ ಬೆಳದಿಂಗಳ ಹುಡುಕುವಾ
ಒಬ್ಬ ಕುರುಡನು ನಾನಿಲ್ಲಿ
ರಾತ್ರಿಗಳೆಲ್ಲಾ ಸುಖದಾ ಕನಸುಗಳಾಗಿ
ಮತ್ತೇ ಹಗಲುಗಳೆಲ್ಲಾ ದುಃಖದಾ ನೆನಪುಗಳಾಗಿ
ಪಾಪದ ಎತ್ತಿನ ಬಂಡಿಯ ಚಕ್ಕಡಿಯಾಗಿ
ಈ ... ಕಾಲವೆಂಬ ಕೈಯಲ್ಲಿ ತಕ್ಕಡಿಯಾಗಿ
ಬಾಳೋದೇ ಇಲ್ಲಿ ದಿನದಿನಕೂ ಕಥೆಗಳಾಗಿ ಕಾಣುತಮ್ಮಾ
ಮನುಷ್ಯನ ಆಸೆಗಳೇ ವ್ಯಥೆಗಳಾಗಿ ಉಳಿಯುತಮ್ಮಾ
ವಿಧಿಯಾಟ ಹುಡುಗಾಟ ಹೆತ್ತವನೆದೆಯಲಿ ಬೆಂಕಿಯ ಊಟ
ಚಂದಿರನಿಲ್ಲದಾ ಆ ಬಾನಿನಲ್ಲಿ ಬೆಳದಿಂಗಳ ಹುಡುಕುವಾ
ಒಬ್ಬ ಕುರುಡನು ನಾನಿಲ್ಲಿ
ಒಬ್ಬ ಕುರುಡನು ನಾನಿಲ್ಲಿ
ಅರ್ಥವಿಲ್ಲದಿರುವ ಲೋಕ ನಮ್ಮದು
ಇಲ್ಲಿ ಸ್ವಾರ್ಥವೊಂದೇ ಬಡವನ ಆಳುವಂತದು
ಎಲ್ಲಾ ಇಲ್ಲಿ ಒಳ್ಳೆಯದು ಎಲ್ಲಾ ಕೆಟ್ಟದು
ಬಂದಹಾಗೇ ಪಡೆಯೋದೇ ಆ ದೇವರು ಕೊಟ್ಟಿದ್ದು
ನಂಬಿಕೆಯೇ.... ಇಂಥ ಊರುಬಿಟ್ಟವರಾ ಕಾಯೋ ಊರುಗೋಲು
ಆದರೆ ಮೂರೂ ಬಿಟ್ಟವರಾ ಒಂದೇ ಬುಡಮೇಲೂ
ಅದು ಯಾರೋ ಬರೆದೋರು ಗಾಯದ ಮೇಲೆ ಬರೇ ಎಳೆದೋರು
ಚಂದಿರನಿಲ್ಲದಾ ಆ ಬಾನಿನಲ್ಲಿ ಬೆಳದಿಂಗಳ ಹುಡುಕುವಾ
ಒಬ್ಬ ಕುರುಡನು ನಾನಿಲ್ಲಿ
ಒಬ್ಬ ಕುರುಡನು ನಾನಿಲ್ಲಿ
ಚಂದಿರನಿಲ್ಲದಾ ಆ ಬಾನಿನಲ್ಲಿ ಬೆಳದಿಂಗಳ ಹುಡುಕುವಾ
ಒಬ್ಬ ಕುರುಡನು ನಾನಿಲ್ಲಿ
ಕಂಡಿದ್ದು ಸುಳ್ಳು ಕಾಣದ್ದು ಸುಳ್ಳು ನಿಜ ಹೇಳಲು ಬಾಯಿಲ್ಲ ನನಗಿಲ್ಲಿ...
ದಿಕ್ಕಿಲ್ಲಾ ದೆಸೆಯಿಲ್ಲಾ ಅಳುವ ಕಣ್ಣಿಗೆ ರೆಪ್ಪೆಗಳಿಲ್ಲಾ
ಚಂದಿರನಿಲ್ಲದಾ ಆ ಬಾನಿನಲ್ಲಿ ಬೆಳದಿಂಗಳ ಹುಡುಕುವಾ
ಒಬ್ಬ ಕುರುಡನು ನಾನಿಲ್ಲಿ
ಒಬ್ಬ ಕುರುಡನು ನಾನಿಲ್ಲಿ
ಕಂಡಿದ್ದು ಸುಳ್ಳು ಕಾಣದ್ದು ಸುಳ್ಳು ನಿಜ ಹೇಳಲು ಬಾಯಿಲ್ಲ ನನಗಿಲ್ಲಿ...
ದಿಕ್ಕಿಲ್ಲಾ ದೆಸೆಯಿಲ್ಲಾ ಅಳುವ ಕಣ್ಣಿಗೆ ರೆಪ್ಪೆಗಳಿಲ್ಲಾ
ಚಂದಿರನಿಲ್ಲದಾ ಆ ಬಾನಿನಲ್ಲಿ ಬೆಳದಿಂಗಳ ಹುಡುಕುವಾ
ಒಬ್ಬ ಕುರುಡನು ನಾನಿಲ್ಲಿ
--------------------------------------------------------------------------------------------------------------------------
ಸೊಗಸುಗಾರ (೨೦೧೧)
ಸಂಗೀತ : ರಾಜೇಶ ರಾಮನಾಥ ಸಾಹಿತ್ಯ: ಕೆ.ಕಲ್ಯಾಣ ಗಾಯನ : ಸುಜಾತ
ಓಓಓ... ಓಓಓ... ಓ....
ಚಂದಿರನಿಲ್ಲದಾ ಆ ಬಾನಿನಲ್ಲಿ ಬೆಳದಿಂಗಳ ಹುಡುಕುವಾ ಅಲೆಮಾರಿ ನಾನಿಲ್ಲಿ
ಚಂದಿರನಿಲ್ಲದಾ ಆ ಬಾನಿನಲ್ಲಿ ಬೆಳದಿಂಗಳ ಹುಡುಕುವಾ ಅಲೆಮಾರಿ ನಾನಿಲ್ಲಿ
ಕಂಡಿದ್ದು ಸುಳ್ಳು ಕಾಣದ್ದು ಸುಳ್ಳು ನಿಜ ಹೇಳಲು ಬಾಯಿಲ್ಲ ನನಗಿಲ್ಲಿ...
ದಿಕ್ಕಿಲ್ಲಾ ದೆಸೆಯಿಲ್ಲಾ ಅಳುವ ಕಣ್ಣಿಗೆ ರೆಪ್ಪೆಗಳಿಲ್ಲಾ
ಚಂದಿರನಿಲ್ಲದಾ ಆ ಬಾನಿನಲ್ಲಿ ಬೆಳದಿಂಗಳ ಹುಡುಕುವಾ ಅಲೆಮಾರಿಯು ನಾನಿಲ್ಲಿ
ಸೊಗಸುಗಾರ (೨೦೧೧)
ಸಂಗೀತ : ರಾಜೇಶ ರಾಮನಾಥ ಸಾಹಿತ್ಯ: ಕೆ.ಕಲ್ಯಾಣ ಗಾಯನ : ಉದಿತ ನಾರಾಯಣ
ಹೊಯಾರಳಿ ಹೊಯ್ ಹೊಯ್ ಹೊಯಾರಳಿ ಹೊಯ್ ಹೊಯ್ ಹೊಯೇ ಹೋಯೇ
ಹೊಯಾರಳಿ ಹೊಯ್ ಹೊಯ್ ಹೊಯಾರಳಿ ಹೊಯ್ ಹೊಯ್ ಹೊಯೇ ಹೋಯೇ
ಜೋಗಯ್ಯ ಜೋಗಯ್ಯ ಡಂಗುರ ಬಡಿಯಯ್ಯ ನಡೀಬೇಕು ಬಾಳಿನ ಡೊಂಬರಾಟ
ಅಮ್ಮಯ್ಯ ದಮ್ಮಯ್ಯ ನೀನಮ್ಮ ದೇವರಯ್ಯ ಹೊಟ್ಟೆಪಾಡು ಅಂದರನೇ ಪೀಕಲಾಟಸಂಗೀತ : ರಾಜೇಶ ರಾಮನಾಥ ಸಾಹಿತ್ಯ: ಕೆ.ಕಲ್ಯಾಣ ಗಾಯನ : ಸುಜಾತ
ಓಓಓ... ಓಓಓ... ಓ....
ಚಂದಿರನಿಲ್ಲದಾ ಆ ಬಾನಿನಲ್ಲಿ ಬೆಳದಿಂಗಳ ಹುಡುಕುವಾ ಅಲೆಮಾರಿ ನಾನಿಲ್ಲಿ
ಚಂದಿರನಿಲ್ಲದಾ ಆ ಬಾನಿನಲ್ಲಿ ಬೆಳದಿಂಗಳ ಹುಡುಕುವಾ ಅಲೆಮಾರಿ ನಾನಿಲ್ಲಿ
ಕಂಡಿದ್ದು ಸುಳ್ಳು ಕಾಣದ್ದು ಸುಳ್ಳು ನಿಜ ಹೇಳಲು ಬಾಯಿಲ್ಲ ನನಗಿಲ್ಲಿ...
ದಿಕ್ಕಿಲ್ಲಾ ದೆಸೆಯಿಲ್ಲಾ ಅಳುವ ಕಣ್ಣಿಗೆ ರೆಪ್ಪೆಗಳಿಲ್ಲಾ
ಚಂದಿರನಿಲ್ಲದಾ ಆ ಬಾನಿನಲ್ಲಿ ಬೆಳದಿಂಗಳ ಹುಡುಕುವಾ ಅಲೆಮಾರಿಯು ನಾನಿಲ್ಲಿ
ಓಓಓ... ರಾತ್ರಿಗಳೆಲ್ಲಾ ಸುಖದಾ ಕನಸುಗಳಾಗಿ
ಮತ್ತೇ ಹಗಲುಗಳೆಲ್ಲಾ ದುಃಖದಾ ನೆನಪುಗಳಾಗಿ
ಪಾಪದ ಎತ್ತಿನ ಬಂಡಿಯ ಚಕ್ಕಡಿಯಾಗಿ
ಈ ... ಕಾಲವೆಂಬ ಕೈಯಲ್ಲಿ ತಕ್ಕಡಿಯಾಗಿ
ಬಾಳೋದೇ ಇಲ್ಲಿ ದಿನದಿನಕೂ ಕಥೆಗಳಾಗಿ ಕಾಣುತಮ್ಮಾ
ಮನುಷ್ಯನ ಆಸೆಗಳೇ ವ್ಯಥೆಗಳಾಗಿ ಉಳಿಯುತಮ್ಮಾ
ವಿಧಿಯಾಟ ಹುಡುಗಾಟ ಹೆತ್ತವಳೆದೆಯಲಿ ಬೆಂಕಿಯ ಊಟ
ಚಂದಿರನಿಲ್ಲದಾ ಆ ಬಾನಿನಲ್ಲಿ ಬೆಳದಿಂಗಳ ಹುಡುಕುವಾ ಅಲೆಮಾರಿಯು ನಾನಿಲ್ಲಿ
ಅರ್ಥವಿಲ್ಲದಿರುವ ಲೋಕ ನಮ್ಮದು
ಇಲ್ಲಿ ಸ್ವಾರ್ಥವೊಂದೇ ಬಡವನ ಆಳುವಂತದು
ಎಲ್ಲಾ ಇಲ್ಲಿ ಒಳ್ಳೆಯದು ಎಲ್ಲಾ ಕೆಟ್ಟದು
ಬಂದಹಾಗೇ ಪಡೆಯೋದೇ ಆ ದೇವರು ಕೊಟ್ಟಿದ್ದು
ನಂಬಿಕೆಯೇ.... ಇಂಥ ಊರುಬಿಟ್ಟವರಾ ಕಾಯೋ ಊರುಗೋಲು
ಆದರೆ ಮೂರೂ ಬಿಟ್ಟವರಾ ಒಂದೇ ಬುಡಮೇಲೂ
ಅದು ಯಾರೋ ಬರೆದೋರು ಗಾಯದ ಮೇಲೆ ಬರೇ ಎಳೆದೋರು
ಚಂದಿರನಿಲ್ಲದಾ ಆ ಬಾನಿನಲ್ಲಿ ಬೆಳದಿಂಗಳ ಹುಡುಕುವಾ ಅಲೆಮಾರಿಯು ನಾನಿಲ್ಲಿ
ಚಂದಿರನಿಲ್ಲದಾ ಆ ಬಾನಿನಲ್ಲಿ ಬೆಳದಿಂಗಳ ಹುಡುಕುವಾ ಅಲೆಮಾರಿಯು ನಾನಿಲ್ಲಿ
ಕಂಡಿದ್ದು ಸುಳ್ಳು ಕಾಣದ್ದು ಸುಳ್ಳು ನಿಜ ಹೇಳಲು ಬಾಯಿಲ್ಲ ನನಗಿಲ್ಲಿ...
ದಿಕ್ಕಿಲ್ಲಾ ದೆಸೆಯಿಲ್ಲಾ ಅಳುವ ಕಣ್ಣಿಗೆ ರೆಪ್ಪೆಗಳಿಲ್ಲಾ
ಚಂದಿರನಿಲ್ಲದಾ ಆ ಬಾನಿನಲ್ಲಿ ಬೆಳದಿಂಗಳ ಹುಡುಕುವಾ ಅಲೆಮಾರಿಯು ನಾನಿಲ್ಲಿ
--------------------------------------------------------------------------------------------------------------------------
ಚಂದಿರನಿಲ್ಲದಾ ಆ ಬಾನಿನಲ್ಲಿ ಬೆಳದಿಂಗಳ ಹುಡುಕುವಾ ಅಲೆಮಾರಿಯು ನಾನಿಲ್ಲಿ
ಕಂಡಿದ್ದು ಸುಳ್ಳು ಕಾಣದ್ದು ಸುಳ್ಳು ನಿಜ ಹೇಳಲು ಬಾಯಿಲ್ಲ ನನಗಿಲ್ಲಿ...
ದಿಕ್ಕಿಲ್ಲಾ ದೆಸೆಯಿಲ್ಲಾ ಅಳುವ ಕಣ್ಣಿಗೆ ರೆಪ್ಪೆಗಳಿಲ್ಲಾ
ಚಂದಿರನಿಲ್ಲದಾ ಆ ಬಾನಿನಲ್ಲಿ ಬೆಳದಿಂಗಳ ಹುಡುಕುವಾ ಅಲೆಮಾರಿಯು ನಾನಿಲ್ಲಿ
--------------------------------------------------------------------------------------------------------------------------
ಸೊಗಸುಗಾರ (೨೦೧೧)
ಸಂಗೀತ : ರಾಜೇಶ ರಾಮನಾಥ ಸಾಹಿತ್ಯ: ಕೆ.ಕಲ್ಯಾಣ ಗಾಯನ : ಉದಿತ ನಾರಾಯಣ
ಹೊಯಾರಳಿ ಹೊಯ್ ಹೊಯ್ ಹೊಯಾರಳಿ ಹೊಯ್ ಹೊಯ್ ಹೊಯೇ ಹೋಯೇ
ಹೊಯಾರಳಿ ಹೊಯ್ ಹೊಯ್ ಹೊಯಾರಳಿ ಹೊಯ್ ಹೊಯ್ ಹೊಯೇ ಹೋಯೇ
ಜೋಗಯ್ಯ ಜೋಗಯ್ಯ ಡಂಗುರ ಬಡಿಯಯ್ಯ ನಡೀಬೇಕು ಬಾಳಿನ ಡೊಂಬರಾಟ
ಎಗ್ಗಿಲ್ಲ ಸಿಗ್ಗಿಲ್ಲ ನಾವ್ ಹಾಡೋ ಪರಪಂಚಾನೇ ಬೇರೆ
ಊರು ಊರೂರು ಅಲೆಮಾರಿಯಾಗಿ ಸುತ್ತಿ ಬಂದರೂ ನಮ್ಮ ಕಥೆ ನಮ್ಮಕ್ಯಾರಾ ಕ್ಯಾರಾ
ಜೋಗಯ್ಯ ಜೋಗಯ್ಯ ಡಂಗುರ ಬಡಿಯಯ್ಯ ನಡೀಬೇಕು ಬಾಳಿನ ಡೊಂಬರಾಟ
ಅಮ್ಮಯ್ಯ ದಮ್ಮಯ್ಯ ನೀನಮ್ಮ ದೇವರಯ್ಯ ಹೊಟ್ಟೆಪಾಡು ಅಂದರನೇ ಪೀಕಲಾಟ
ಹೇ.. ಹೇ... ಹೇ... ಹೇ.. ತಮ್ ತನನಂ ತಾನ್ ತಾನ್ ತಮ್ ತನನಂ ತಾನ್ ತಾನ್
ದುಡಿಮೆನೇ ದ್ಯಾವರೂ ಶಿವನ ಆಣೆ ಗಂಡಿನ ಕುಡುಕುರುನು ಕುಣೀತಿವೇ ಹಿಂಗೆನೇ
(ಕುಣೀತಿವೇ ಹಿಂಗೆನೇ )
ದುಡಿಮೆನೇ ದ್ಯಾವರೂ ಶಿವನ ಆಣೆ ಗಂಡಿನ ಕುಡುಕುರುನು ಕುಣೀತಿವೇ ಹಿಂಗೆನೇ
ಧಣಿಗಳ ಎದುರು ದಣಿಯದ ಬೆವರು ಅನಾಥರು ನಾವೂ
ಎಷ್ಟೊತ್ತು ಕಾಲಘಳಿಗೆ ಕೈಮುಗಿದರನೂ ನಮ್ಮ ಹಣೆಬರಹ ಅಷ್ಟೇ..
ಆದ್ರೂ ತಂತೆಯಿಲ್ಲಾ ಕಸಯ್ಯನ ಕಂತೆಯಿಲ್ಲ ಎಲ್ಲ ನಮ್ಮ ಖುಷಿಗಷ್ಟೇ
ಜೋಗಯ್ಯ ಜೋಗಯ್ಯ ಡಂಗುರ ಬಡಿಯಯ್ಯ ನಡೀಬೇಕು ಬಾಳಿನ ಡೊಂಬರಾಟ
ಅಮ್ಮಯ್ಯ ದಮ್ಮಯ್ಯ ನೀನಮ್ಮ ದೇವರಯ್ಯ ಹೊಟ್ಟೆಪಾಡು ಅಂದರನೇ ಪೀಕಲಾಟ
ಅಮ್ಮಯ್ಯ ದಮ್ಮಯ್ಯ ನೀನಮ್ಮ ದೇವರಯ್ಯ ಹೊಟ್ಟೆಪಾಡು ಅಂದರನೇ ಪೀಕಲಾಟ
ಹಾಡಲ್ಲಿ ತೊಳಿತೀವಿ ಮನಸಿನ ಕೊಳೆ
ಮೋಡವು ಅತ್ತರೆ ತಾನೇ ಭೂಮಿಗೆಂದು ಆ ಮಳೇ
ಭೂಮಿಗೆಂದು ಆ ಮಳೇ
ಹಾಡಲ್ಲಿ ತೊಳಿತೀವಿ ಮನಸಿನ ಕೊಳೆ
ಮೋಡವು ಅತ್ತರೆ ತಾನೇ ಭೂಮಿಗೆಂದು ಆ ಮಳೇ
ಹರಕಲು ಬಟ್ಟೆ ಮುರುಕಲು ಗುಡಿಸಲೂ ನಮಗಾವ ಚಿಂತೆಯಿಲ್ಲಾ... ಆಆಆ...
ನಮ್ಮ ಬಾಳು ಎಂದೂ ಪಕ್ಕಾ ಬಯಲುಗಳು ಹುಟ್ಟಾಕಿದರೇ ಬರಿ ಗೋಳು
ತುಂಡು ಬಟ್ಟೆಗಾಗಿ ಗೇಣು ಹೊಟ್ಟೆಗಾಗಿ ಎಲ್ಲಾರ ಡ್ರಾಮ ಇದು ಕೇಳು
ಜೋಗಯ್ಯ ಜೋಗಯ್ಯ ಡಂಗುರ ಬಡಿಯಯ್ಯ ನಡೀಬೇಕು ಬಾಳಿನ ಡೊಂಬರಾಟ
ಅಮ್ಮಯ್ಯ ದಮ್ಮಯ್ಯ ನೀನಮ್ಮ ದೇವರಯ್ಯ ಹೊಟ್ಟೆಪಾಡು ಅಂದರನೇ ಪೀಕಲಾಟ
ಎಗ್ಗಿಲ್ಲ ಸಿಗ್ಗಿಲ್ಲ ನಾವ್ ಹಾಡೋ ಪರಪಂಚಾನೇ ಬೇರೆ
ಊರು ಊರೂರು ಅಲೆಮಾರಿಯಾಗಿ ಸುತ್ತಿ ಬಂದರೂ ನಮ್ಮ ಕಥೆ ನಮ್ಮಕ್ಯಾರಾ ಕ್ಯಾರಾ
ಜೋಗಯ್ಯ ಜೋಗಯ್ಯ ಡಂಗುರ ಬಡಿಯಯ್ಯ ನಡೀಬೇಕು ಬಾಳಿನ ಡೊಂಬರಾಟ
ಅಮ್ಮಯ್ಯ ದಮ್ಮಯ್ಯ ನೀನಮ್ಮ ದೇವರಯ್ಯ ಹೊಟ್ಟೆಪಾಡು ಅಂದರನೇ ಪೀಕಲಾಟ
ಅಮ್ಮಯ್ಯ ದಮ್ಮಯ್ಯ ನೀನಮ್ಮ ದೇವರಯ್ಯ ಹೊಟ್ಟೆಪಾಡು ಅಂದರನೇ ಪೀಕಲಾಟ
ಎಗ್ಗಿಲ್ಲ ಸಿಗ್ಗಿಲ್ಲ ನಾವ್ ಹಾಡೋ ಪರಪಂಚಾನೇ ಬೇರೆ
ಊರು ಊರೂರು ಅಲೆಮಾರಿಯಾಗಿ ಸುತ್ತಿ ಬಂದರೂ ನಮ್ಮ ಕಥೆ ನಮ್ಮಕ್ಯಾರಾ ಕ್ಯಾರಾ
ಜೋಗಯ್ಯ ಜೋಗಯ್ಯ ಡಂಗುರ ಬಡಿಯಯ್ಯ ನಡೀಬೇಕು ಬಾಳಿನ ಡೊಂಬರಾಟ
ಅಮ್ಮಯ್ಯ ದಮ್ಮಯ್ಯ ನೀನಮ್ಮ ದೇವರಯ್ಯ ಹೊಟ್ಟೆಪಾಡು ಅಂದರನೇ ಪೀಕಲಾಟ
--------------------------------------------------------------------------------------------------------------------------
No comments:
Post a Comment