1612. ಜಾಕ್ಸನ್ (೨೦೧೫)



ಜಾಕ್ಸನ್ ಚಲನಚಿತ್ರದ ಹಾಡುಗಳು 
  1. ಎಂದೆಂದಿಗೂ ನಗುತಿರು ನೀನೂ 
  2. ಅವನೂ ಮೈಕಲ್ಲೂ 
  3. ಒಪ್ಪೋಸಿಟ್ ಹೌಸ್ 
  4. ಗಾಡೂ ಕೇಳು ಗಾಡೂ 
ಜಾಕ್ಸನ್ (೨೦೧೫) - ಎಂದೆಂದಿಗೂ ನಗುತಿರು ನೀನೂ 
ಸಂಗೀತ : ವೀರ ಸಮರ್ಥ, ಸಾಹಿತ್ಯ : ಚೇತನ್ ಕುಮಾರ್, ಗಾಯನ : ಚೇತನ ಗಂಧರ್ವ 

ಎಂದೆಂದಿಗೂ ನಗುತಿರು ನೀನೂ ನಿನ್ನ ನಗುವಲ್ಲೆ ನಗುವೆನು ನಾನು
ನಿನ್ನ ನಗುವಿಗೆ ಬೆಲೆಯನು ಕಟ್ಟುವ ಬೆಲೆ ಇದೇಯೇನು
ಭುವಿಯಲಿ ಹೇಳು ಆಕಾಶದ ಬುಟ್ಟಿಯ ಒಳಗೆ ಕೈ ಹಾಕಿ ತರುವೆನು ನಾನು
ಬಿಳಿ ಹಲ್ಲಿನ ಚಂದ್ರನ ಹೊಳಪನು ಉಡುಗೊರೆಯಾಗಿ ತೆಗೆದುಕೊ ನೀನು
ಯಾಕೆಂದರೆ ಬರ್ತ್‌ಡೇ ನಿನ ಬರ್ತ್‌ಡೇ ನಿನ ಬರ್ತ್‌ಡೇ
ಎಂದೆಂದಿಗೂ ನಗುತಿರು ನೀ ನಗುತಿರು ನೀ ನಗುತಿರು
ತುಂಬಿರಲಿ ಹರುಷವು ಪ್ರತಿ ವರುಷವು ಪ್ರತಿ ನಿಮಿಷವೂ
ಜೊತೆಗಿರುವೆನು ಎಂದಿಗೂ ನಿನ್ನೊಂದಿಗೆ ಎಂದೆಂದಿಗೂ
ಎಂದೆಂದಿಗೂ ನಗುತಿರು ನೀನು ನಿನ್ನ ನಗುವಲ್ಲೆ ನಗುವೆನು ನಾನು

ಕಣ್ಣಲ್ಲೇ ಹೇಳು ನೀನು ನಿನ್ನ ಬಯಕೆಯ ತಿಳಿಯುವೆ ನಾನು
ಆ ಮುಗಿಲಿಗೆ ಏಣಿಯ ಹೆಣೆದು ಸಾಗರದಾಚೆಗೆ ಕಟ್ಟುವೆ ಸೇತುವೆ
ಮತ್ತೊಮ್ಮೆ ಕೇಳುವೆ ನಾನು ಕಣ್ಣೊಳಗೆ ನಿಲ್ಲು ನೀನು
ಹೂ ಗಂಧವ ಮುಷ್ಠಿಯಲಿಡಿದು ನಿನ್ನಯ ಬೆರಳಿಗೆ ಉಂಗುರ ಇಡುವೆ
ಹಣೆ ದುಂಬಿಯ ಅಂಟಿಸಿ ಬಿಡುವೆ ಕಾಲುಂಗುರ ತೊಡಿಸಿ ಬಿಡುವೆ
ಕೈ ಬಳೆಗಳ ಸಪ್ಪಳದೊಳಗೆ ನನ್ನ ಉಸಿರ ಮುಚ್ಚಿ ಕೊಡುವೇ
ಯಾಕೆಂದರೆ ಬರ್ತ್‌ಡೇ ನಿನ ಬರ್ತ್‌ಡೇ ನಿನ ಬರ್ತ್‌ಡೇ
ಎಂದೆಂದಿಗೂ ನಗುತಿರು ನೀ ನಗುತಿರು ನೀ ನಗುತಿರು
ತುಂಬಿರಲಿ ಹರುಷವು ಪ್ರತಿ ವರುಷವು ಪ್ರತಿ ನಿಮಿಷವೂ
ಜೊತೆಗಿರುವೆನು ಎಂದಿಗೂ ನಿನ್ನೊಂದಿಗೆ ಎಂದೆಂದಿಗೂ

ಎದೆಗಂಟಿದ ಶಬ್ದವು ನೀನು ನಿಶ್ಯಬ್ದದ ಶಬ್ದವು ನಾನು
ನಿನ್ನ ಜುಮುಕಿಯ ಕೀಟಲೆ ಮಾತಿಗೆ ಪ್ರೇಕ್ಷಕನಾಗಿ ಕಾಯುತಲಿರುವೆ
ಎದುರಾದ ಸ್ವಪ್ನವು ನೀನು ಎದುರಾಗಿ ಬರಲೇ ನಾನು
ಎದುರಾಗುವ ನಿನ್ನಯ ಹೆಜ್ಜೆಗೆ ಬಣ್ಣದ ಲಜ್ಜೆಯ ಲೇಪನ ಕೊಡುವೆ
ನಿನ್ನ ಕಣ್ಣಿಗೆ ಕಪ್ಪಾಗಿರುವೆ ಒಂದೊಳ್ಳೆ ಕಪ್ಪಾಗಿರುವೆ
ನಿನ್ನ ಕಲ್ಪನೆ ಮೆಚ್ಚುವ ಹಾಗೆ ನೆನಪಿನ ಹೂವಗಳ ಗುಚ್ಛವ ಕೊಡುವೆ
ಯಾಕೆಂದರೆ ಬರ್ತ್‌ಡೇ ನಿನ ಬರ್ತ್‌ಡೇ ನಿನ ಬರ್ತ್‌ಡೇ
ಎಂದೆಂದಿಗೂ ನಗುತಿರು ನೀ ನಗುತಿರು ನೀ ನಗುತಿರು
ತುಂಬಿರಲಿ ಹರುಷವು ಪ್ರತಿ ವರುಷವು ಪ್ರತಿ ನಿಮಿಷವೂ
ಜೊತೆಗಿರುವೆನು ಎಂದಿಗೂ ನಿನ್ನೊಂದಿಗೆ ಎಂದೆಂದಿಗೂ
---------------------------------------------------------------------------------------------------------

ಜಾಕ್ಸನ್ (೨೦೧೫) - ಅವನೂ ಮೈಕಲ್ಲೂ
ಸಂಗೀತ : ಅರ್ಜುನ ಜನ್ಯ , ಸಾಹಿತ್ಯ : ಯೋಗರಾಜ ಭಟ್ಟ, ಗಾಯನ : ಅರ್ಜುನ ಜನ್ಯ

ಜ್ಯಾಕ್ಸನ್  ಹೀ ಇಸ್ ಜ್ಯಾಕ್ಸನ್ ಜ್ಯಾಕ್ಸನ್ ಮೈಕಲ್ ಜ್ಯಾಕ್ಸನ್ ಹೀ ಇಸ್ ಜ್ಯಾಕ್ಸನ್ 
ಅವನೂ ಮೈಕಲೂ ಜ್ಯಾಕ್ಸನ್ ನಾನೂ ಸೈಕಲು ಓಡಿಸೋನು 
ಅವನೂ ಇಂಟರನ್ಯಾಷನಲ್ಲೂ ನಾನೂ ಖರಾಬೂ ಲೋಕಲ್ಲೂ 

ಕತ್ತಲಲ್ಲಿ ನೋಡಬ್ಯಾಡಿ ದಯವಿಟ್ಟು ನನ್ನನ್ನೂ 
ನಾನಂತೂ ಹಗಲಲ್ಲೇ ಮಾತ್ರನೇ ಕಾಣ್ಸನೋ 
ಒರಿಜಿನಲ್ ಕಪ್ಪೂ ಕರಿಯಾ ನಾನೊಬ್ಬನೇ ಅಲ್ಲವೇನೋ 
ಹಂಗಾದ್ರೆ ಕರುನಾಡಿಗೇ ನಾನೊಬ್ಬನೇ ಜ್ಯಾಕ್ಸನ್ನೂ   
ಜ್ಯಾಕ್ಸನ್ ನನ್ ನನ್ ನನ್ ಬರೀ ಆಕ್ಷನ್ನೂ ಜ್ಯಾಕ್ಸನ್ ನನ್ ನನ್ ನನ್ ಬರೀ ಆಕ್ಷನ್ನೂ 
ಜ್ಯಾಕ್ಸನ್ ನನ್ ನನ್ ನನ್ ಬರೀ ಆಕ್ಷನ್ನೂ ಜ್ಯಾಕ್ಸನ್ ನನ್ ನನ್ ನನ್ ಬರೀ ಆಕ್ಷನ್ನೂ 
ಅವನೂ ಮೈಕಲೂ ಜ್ಯಾಕ್ಸನ್ ನಾನೂ ಸೈಕಲು ಓಡಿಸೋನು 
ಅವನೂ ಇಂಟರನ್ಯಾಷನಲ್ಲೂ ನಾನೂ ಖರಾಬೂ ಲೋಕಲ್ಲೂ 

ನಾ ಬಂದ್ರೇ ಹುಡುಗೀರಿಗೆ ಎಡಗಣ್ಣು ಅದುರತ್ತೇ 
ಸ್ಲೋಮೋಷನಲ್ಲಿ ನಂದು ದಾಸ್ವಾಳ ಉದುರುತ್ತೇ.. ಉದುರುತ್ತೇ.. ಉದುರುತ್ತೇ..             
ರೋಡಲ್ಲಿ ಗೂಳಿ ಕೂಡ ನನ್ ನೋಡಿ ನಡುಗುತ್ತೇ 
ಬಾರಲ್ಲಿ ಬಾಟ್ಲಿ ಕೂಡ ನನ್ ನೋಡಿ ಕರಗುತ್ತೇ 
ನಾನೂ ಆಲಮೋಸ್ಟೂ ಸೂಪರೂ ಒಂದು ಟೆನ್ ಪೆರ್ಸೆಂಟೂ ಲೋಫರೂ 
ಒಂದ್ ವಿಷಯ ಹೇಳ್ತಿನಿ ನಗಬಾರದೂ ಯಾವನೂ 
ನಮ್ ಅಪ್ಪ ವೆಸ್ಟ್ ಇಂಡೀಸ್ ಓಂಪನಿಂಗ್ ಬ್ಯಾಟ್ಸಮನ್ನೂ 
ಜ್ಯಾಕ್ಸನ್ ನನ್ ನನ್ ನನ್ ಬರೀ ಆಕ್ಷನ್ನೂ ಜ್ಯಾಕ್ಸನ್ ನನ್ ನನ್ ನನ್ ಬರೀ ಆಕ್ಷನ್ನೂ 
ಜ್ಯಾಕ್ಸನ್ ನನ್ ನನ್ ನನ್ ಬರೀ ಆಕ್ಷನ್ನೂ ಜ್ಯಾಕ್ಸನ್ ನನ್ ನನ್ ನನ್ ಬರೀ ಆಕ್ಷನ್ನೂ 

ಆಯ್ ಎಮ್ ಲೋಕಲ್ ಮೈಕಲ್ ಜಾಕ್ಸನ್ ಒಣ ಒಣ ಒಣ ಸೀ ರೀಯಾಕ್ಷನ್
ಗೊನ್ನ  ಗೊನ್ನ  ಗೊನ್ನ  ಮೇಕ್ ಸೆನ್ಸೇಷನ್ 
ಆಯ್ ಎಮ್ ಲೋಕಲ್ ಮೈಕಲ್ ಜಾಕ್ಸನ್ ಒಣ ಒಣ ಒಣ ಸೀ ರೀಯಾಕ್ಷನ್
ಗೊನ್ನ  ಗೊನ್ನ  ಗೊನ್ನ  ಮೇಕ್ ಸೆನ್ಸೇಷನ್ 
ತಪ್ಪು ಯಾವುದೂ ಸರಿ ಯಾವುದೂ ಹೆಂಗಪ್ಪಾ ಹೇಳೋದೂ 
ನನ್ ನೋಡಿ ಕಲಿಬೇಕು ಮಿಸ್ಟೇಕ್ಕ ಮಾಡೋದೂ 
ಕಳಕೊಳ್ಳೋದಕ್ಕೆ ಮನುಷ್ಯ ಎಲ್ಲಾನು ಪಡಿಯೋದು 
ಗಳಸಿದ್ದೂ ಕಳಕೊಳ್ಳೋದೂ ನಾಳೆ ಇಲ್ಲ ನಾಡಿದ್ದೂ 
ಭೂಮಿ ಬೀಸಾಕೇ ಬರಬೇಕು ಇಲ್ಲ ಕೂತಕಟ್ಟಕೊಂಡು ಬೀಳಬೇಕು 
ಕೈ ಮುಗಿದು ಕೇಳ್ಕೋತಿನಿ ಮಹಾಸ್ವಾಮಿ ನಿಮ್ಮನ್ನೂ 
ದಯವಿಟ್ಟು ನೋಡಿ ಕನ್ನಡ ಸಿನಿಮಾವನ್ನೂ  
ಜ್ಯಾಕ್ಸನ್ ನನ್ ನನ್ ನನ್ ಬರೀ ಆಕ್ಷನ್ನೂ ಜ್ಯಾಕ್ಸನ್ ನನ್ ನನ್ ನನ್ ಬರೀ ಆಕ್ಷನ್ನೂ 
ಜ್ಯಾಕ್ಸನ್ ನನ್ ನನ್ ನನ್ ಬರೀ ಆಕ್ಷನ್ನೂ ಜ್ಯಾಕ್ಸನ್ ನನ್ ನನ್ ನನ್ ಬರೀ ಆಕ್ಷನ್ನೂ 
ಅವನೂ ಮೈಕಲೂ ಜ್ಯಾಕ್ಸನ್ ನಾನೂ ಸೈಕಲು ಓಡಿಸೋನು 
ಅವನೂ ಇಂಟರನ್ಯಾಷನಲ್ಲೂ ನಾನೂ ಖರಾಬೂ ಲೋಕಲ್ಲೂ 
---------------------------------------------------------------------------------------------------------

ಜಾಕ್ಸನ್ (೨೦೧೫) - ಒಪ್ಪೋಸಿಟ್ ಹೌಸ್
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಚೇತನ್ ಕುಮಾರ್, ಗಾಯನ : ಅರ್ಜುನ ಜನ್ಯ

ನಮ್ ಹುಡುಗೀ ಫೇರ್ ಯಾಂಡ್ ಲವಲೀ ನನ್ ಜೇಬೂ ಆಲ್ವೇಸ್ ಖಾಲೀ.. 
ಆದರೂನು ಪ್ರೀತೀಲಿ ನಾನು ಸಕ್ಕತ್ತೂ ರಿಚ್ಚ್..ರೀ.. 
ಅವರಮ್ಮಾ ಬಿಗ್ ಫ್ಯಾನೂ ಅವರಪ್ಪಾ ಓಲ್ಡ್ ಮಶೀನೂ 
ಆದರೂನು ನಮೋಲಂತೂ ಸಕ್ಕತ್ ಅವೇಸಮ್ಮೂ..ರೀ... 
ಒಪ್ಪೋಸಿಟ್ ಹೌಸೂ ಕುಮುದಾ ನಮ್ಮ ಲವರ್ ಮಾಮೂ 
ಏರಿಯಾದಲ್ಲೇನೇ ನನ್ನ್ ಲವ್ ಸಕ್ಕತ್ ಫೇಮಸ್ ಮಾಮೂ 
ನಮ್ ಹುಡುಗೀ ಫೇರ್ ಯಾಂಡ್ ಲವಲೀ ನನ್ ಜೇಬೂ ಆಲ್ವೇಸ್ ಖಾಲೀ.. 

ಗುಂಡಾಗಿರೋ ಪ್ರಪಂಚದಲ್ಲಿ ಗುಲ್ಕನ್ ತಿನ್ನಕೊಂಡ್ ಬದುಕೂ ಗುಂಡಿ ಹುಡ್ಕೊಂಡ್ ಹೋಗಬ್ಯಾಡ.. 
ಟೆಂಪರರೀ ಜೀವನದಲ್ಲಿ ಪರ್ಮನೆಂಟ್ ಆಗಿ ಬದುಕು ಹುಡುಗಿ ಹಿಂದೇ ಅಲೀಬೇಡ.. 
ಕಲರಫೂಲ್ ಭೂಮಿ ಮ್ಯಾಲೇ ಕೇರಫೂಲ್ ಆಗಿ ಬದುಕೂ ಲವ್ ಅಂತಾ ಸಾಯೀಬೇಡಾ 
ಕಾಟನ್ ಪೇಟ್ ಪದ್ಮಾ ನಿಮ್ ಗರ್ಲ್ ಫ್ರೆಂಡ್ ಅಂತೇ ಸ್ವಾಮೀ 
ಕಾಮನ್ ಕಲರ್ ಬುಡಿ ನಮ್ದು ಒಬ್ಬಳೇನೇ ಲವ್ವರೂ... 
ಹಾರ ಮೂಡ್ಸೋಕ್ ಬಂದ್ರೂ ನನಗೆ ಬ್ಯಾಡರೀ ಸ್ವಯಂವರೂ  
ಅವಳ ಲೈಫಗೇ ಯಾವತ್ತೂನೂ ನಾನೇನೇ ಡ್ರೈವರೂ.. ಇವನೇ.. ರೀ .. ಡ್ರೈವರೂ..
ಡೇ ಏಂಡ್ ನೈಟೂ ಮಿಸ್ಸ್ ಇಲ್ಲದಂಗೇ ಮಾಡ್ತೀನಿ ಕೇರೂ 
ಎವ್ರಿ ಡೇ ಹೂವಾ ಕೊಟ್ಟೇ ನನ್ ದಾರಿ ಮರತೇ ಬಿಟ್ಟೇ 
ಮಾತಲ್ಲಿ ಹೆಸರೂ ಕೋರದೇ ಬ್ಲಡಲ್ಲೀ ಬ್ಯಾನರ್ ಬರೆದೇ 
ಆದರೂನು ಇವಳೂ ಒಪ್ಪಿಲ್ಲ ಯಾಕೇ ಗುರೂ ... 
ನನ್ನಾಣೆ  ಬ್ಲಡೂ ನಂದಲ್ಲಾ... ಲವ್ ಮಾಡೋದ್ ನಾನೂ ನಿಲ್ಲಸೋಲ್ಲ... 
ಒಪ್ಪೋಸಿಟ್ ಹೌಸೂ ಕುಮುದಾ ನಮ್ಮ ಲವರ್ ಮಾಮೂ 
ಏರಿಯಾದಲ್ಲೇನೇ ನನ್ನ್ ಲವ್ ಸಕ್ಕತ್ ಫೇಮಸ್ ಮಾಮೂ 

ಸ್ಮೋಕ್ ಬಾಬಾ ಕೀ ಜೈ ಆಕಾಶ್ ಮೇ ಸ್ಟಾರ್ ಹೈ ಬಾಬಾ ಕೀ ಜೈ 
ರೋಡ್ ಮೇ ಟಾರ್ ಹೈ ಬಾಬಾ ಕೀ ಜೈ 
ತುಮ್ಹಾರೀ ಮನ್ ಮೇ ಕ್ಯಾ ಹೈ ಕ್ಯಾ ಹೈ 
ಖಾರಬ್ ಪ್ಯಾರ್ ಹೈ ಸಬಕುಚ್ ಚೋಡಕರ್ ಘರಕೂ ಜಾಕರ್  
ಮಾಮೂ ಕೇ ಬಾತ್ ಸುನಕರ್ ಶಾದೀ ಕರೋ 
ತೋ ಶರಾಬ್ ಕೋ ಚೋಡಕರ್ ಸಿಗೇರೇಟ್ ಕೋ ತೋಡಕರ್ 
ಜೂಟ್ ಕೇ ದಂಧೇ ಕೋ ಬಂದ ಕರೋ ಜ್ಯಾಕ್ಸನ್ ಕೀ ಜೈ 
ಮಾರ್ನಿಂಗ್ ನಾನೂ ಕಣ್ಣಬಿಟ್ಟರಂತೂ ಇವಳೇ ನಂಗೇ ಸನಲೈಟೂ.. 
ಅಮವ್ಯಾಸೇ ಕತ್ತಲುನೂ ಇವಳೇ ನಂಗ್ ಮೂನ್ ಲೈಟೂ.. 
ಸಾಯೋತನಕ ಇವಳಿಗೆ ನಾನೂ ಆಗ್ತೀನಿ ಒನ್ ಬೈ ಟೂ  ಐತಾರೇ ಒನ್ ಬೈ ಟೂ
ಇವಳೂ ಒಮ್ಮೇ ನಕ್ಕರೇ ಸಾಕೂ ನಾನಾಗತ್ತಿನ್ ಫೂಲ್ ಟೈಟೂ 
ರಾಗಿ ರೊಟ್ಟಿ ಉಚ್ಚೋಳ ಚಟ್ನಿ ಕಾಂಬಿನೇಶನ್ ನಂದೂ ಅವ್ಳದೂ 
ಕಡ್ಡಿಪಟ್ಟಣ ಬೆಂಕಿ ಕಡ್ಡಿ ರಿಲೇಶನ್ ನಂದೂ ಅವ್ಳದೂ ಬಿಟ್ಟಂತೂ ಇರ್ರೋಕ್ಕಾಗಲ್ಲಾ.. ಗೋತ್ತಪ್ಪಾ   
ಅವಳೂ ಫ್ಲ್ಯೂಕ ಕೊಟ್ರೂ ನಾನೂ ತಿನ್ನೋಲ್ಲಾ.. ಅವರಪ್ಪನಾಣೆ ಅವಳೂ ಕೋಡಸಲ್ಲಾ 
ಒಪ್ಪೋಸಿಟ್ ಹೌಸೂ ಕುಮುದಾ ನಮ್ಮ ಲವರ್ ಮಾಮೂ 
ಏರಿಯಾದಲ್ಲೇನೇ ನನ್ನ್ ಲವ್ ಸಕ್ಕತ್ ಫೇಮಸ್ ಮಾಮೂ 
ನಮ್ ಹುಡುಗೀ ಫೇರ್ ಯಾಂಡ್ ಲವಲೀ ನನ್ ಜೇಬೂ ಆಲ್ವೇಸ್ ಖಾಲೀ.. 
ಒಪ್ಪೋಸಿಟ್ ಹೌಸೂ ಕುಮುದಾ ನಮ್ಮ ಲವರ್ ಮಾಮೂ 
ಏರಿಯಾದಲ್ಲೇನೇ ನನ್ನ್ ಲವ್ ಸಕ್ಕತ್ ಫೇಮಸ್ ಮಾಮೂ 
ಒಪ್ಪೋಸಿಟ್ ಹೌಸೂ ಕುಮುದಾ ನಮ್ಮ ಲವರ್ ಮಾಮೂ 
ಏರಿಯಾದಲ್ಲೇನೇ ನನ್ನ್ ಲವ್ ಸಕ್ಕತ್ ಫೇಮಸ್ ಮಾಮೂ 
---------------------------------------------------------------------------------------------------------

ಜಾಕ್ಸನ್ (೨೦೧೫) - ಗಾಡೂ ಕೇಳು ಗಾಡೂ
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಚೇತನ್ ಕುಮಾರ್, ಗಾಯನ : ನವೀನ ಸಜ್ಜು

ಕೈ ಕೊಟ್ಟ ಹುಡುಗೀರಿಗೆಲ್ಲಾ ಕಾಗೆ ಹಾರಸೋ ಬೆಡಗಿರಗೆಲ್ಲಾ 
ಗಡ್ಡ ಬಿದ್ದ ಹುಡುಗುರು ಪರ್ವ ಕೇಳ್ಕೋತೀನಿ ನಿಮ್ಮ ಟೈಮೂ ... ನಿಮ್ಮ ಟೈಮೂ 
ನಿಮ್ಮ ಟೈಮೂ ಕೆಟ್ಟದಾಗಲೀ ಅಂತ ಬೇಡಕೋತೀನಿ 
ಗಾಡೂ ಕೇಳು ಗಾಡೂ ಸ್ಯಾಡೂ ಲವ್ವೂ ಸ್ಯಾಡೂ ಬ್ಯಾಡು ಗರ್ಲ್ಸ್ ಆರ್ ಬ್ಯಾಡು 
ವೆರಿ ಬ್ಯಾಡು ಗರ್ಲ್ಸ್ ಆರ್ ಬ್ಯಾಡು ಮ್ಯಾಡು ಬಾಯ್ಸ್ ಆರ್ ಮ್ಯಾಡು 
ಗಾಡೂ ಕೇಳು ಗಾಡೂ ಸ್ಯಾಡೂ ಲವ್ವೂ ಸ್ಯಾಡೂ 

ಗುರುವೇ ಗುರುವೇ ಯಾಕಿಂಗೆ ಇರುವೆ ಹೆಣ್ಣಿರುವೇ ಹಾರ್ಟಲ್ಲಿ ಬಿಟ್ಕೊಂಡು ಇರುವೆ 
ಕಾಲೇಜು ಹುಡುಗೂರು ನಿನ್ನ ಆಂಟಿ ಅಂತಾ ಕರೀಲಿ 
ಪೂಜಾರಿ ಡೈಲಿ ನಿಂಗೆ ಲೈನ್ ಹಾಕೊಂಡ ಹೋಗಲೀ 
ಕಾಲ್ ಜಾರಿ ನೀನು ಒಮ್ಮೆ ಮೋರಿ ಒಳಗೆ ಬೀಳಲಿ 
ನಿದ್ದೆ ಮಾಡೋಕ ಹೋದ್ರೇ ನಿಂಗೇ ಸೊಳ್ಳೆ ಬಂದು ಬಂದು ಕಡಿಲಿ 
ಕಚ್ಚಿದ ಸೊಳ್ಳೆ ಸತ್ತೋಗಬಿಟ್ರು  ಒಳ್ಳೆ ನಿದ್ದೆ ಬಂದೇ ಬಿಡ್ತು 
ಕನಸಲ್ಲಿ ನಿನಗೆ ಶ್!  ಸಿನೆಮಾ ಓಡ್ತಾ ಇರಲೀ 
ನಿನ್ನ ಗರ್ಲ್ ಫ್ರೆಂಡ್ಸ್ ಎಲ್ಲಾ.... ನಿನ್ನ ಗರ್ಲ್ ಫ್ರೆಂಡ್ಸ್ ಎಲ್ಲಾ
ನಿನ್ನ ಗರ್ಲ್ ಫ್ರೆಂಡ್ಸ್ ಎಲ್ಲಾ ದೆವ್ವದ ಥರ ಕಾಡ್ತಾ ಇರಲೀ 
ಗಾಡೂ ಕೇಳು ಗಾಡೂ ಸ್ಯಾಡೂ ಲವ್ವೂ ಸ್ಯಾಡೂ 

ಡಾರ್ಲಿಂಗ್ ಡಾರ್ಲಿಂಗ್ ಯಾಕಪ್ಪಾ ಫೀಲಿಂಗ್ 
ಲವ್ವಿಂಗ್ ಗರ್ಲೂ ಕೈ ಕೊಟ್ಟು ರನ್ನಿಂಗ್ 
ಮಾರುದ್ದ ಜೋಡಿ ಜಡೆ ಮೋಟುದ್ದ ಆಗ ಹೋಗಲೀ 
ಕೈಲಿರೋ ಮೊಬೈಲ್ ಫೋನೂ ಕೈಜಾರೀ ಬಿದ್ದ ಹೋಗಲೀ 
ನಿನ್ನ ಗರ್ಲ್ ಫ್ರೆಂಡ್ಸಗೆಲ್ಲಾ ಹೀರೊ ತರಹ ಸೂಪರ್ ಹುಡುಗ ಸಿಕ್ಕಬಿಡಲಿ 
ಬಾಂಡಲೀ ತಲೆ ಅಂಕಲ್ ನಿನಗೆ ಆಯ್ ಲವ್ ಯೂ ಅಂದಬಿಡಲೀ 
ಅಪ್ಪ ಅಮ್ಮಾ ಒಪ್ಪಕೊಂಡ ಬಿಡಲೀ ಮದುವೇ ಅನ್ನೋದ ಆಗಹೋಗ ಬಿಡ್ಲಿ 
ಹತ್ತು ಹೆಣ್ಣು ಮಕ್ಳು ನಿನಗೆ ಸಾಲಾಗ ಹುಟ್ಟಲೀ 
ನನ್ನಂಥ ಒಬ್ಬೂನ...  ನನ್ನಂಥ ಒಬ್ಬೂನ...  
ನನ್ನಂಥ ಒಬ್ಬೂನ...  ಲವ್ ಮಾಡಿ ಓಡ ಹೋಗಬಿಡಲೀ 
ಗಾಡೂ ಕೇಳು ಗಾಡೂ ಸ್ಯಾಡೂ ಲವ್ವೂ ಸ್ಯಾಡೂ ಬ್ಯಾಡು ಗರ್ಲ್ಸ್ ಆರ್ ಬ್ಯಾಡು 
ವೆರಿ ಬ್ಯಾಡು ಗರ್ಲ್ಸ್ ಆರ್ ಬ್ಯಾಡು ಮ್ಯಾಡು ಬಾಯ್ಸ್ ಆರ್ ಮ್ಯಾಡು 
ಗಾಡೂ ಕೇಳು ಗಾಡೂ ಸ್ಯಾಡೂ ಲವ್ವೂ ಸ್ಯಾಡೂ 
--------------------------------------------------------------------------------------------------------

No comments:

Post a Comment