ಜಗ್ಗು ಚಿತ್ರದ ಹಾಡುಗಳು
- ಬೆಳ್ಳಿಯತಾರೆ ಹಾಸಿ ಹಾಡಲಿ ತಣ್ಣನೆಗಾಳಿ ಬೀಸಿ ತೂಗಲಿ
- ನಿನ್ನೆ ಮೊನ್ನೆಯಿಂದ ನಿನ್ನ ಕಂಡಾಗಿಂದ
- ಹದಿನಾರು ತುಂಬಿರಲು ಹೊಸ ಆಸೆ ಹೊಮ್ಮಿರಲೂ
- ಸಂತಸದ ಜನುಮದಿನ ಜೇನಿನ ಹೊಳೆಯಾಗಿ
- ಚಂದಿರ ಬಂದು ನಕ್ಕಾಗ
ಸಾಹಿತ್ಯ : ಆರ್.ಎನ್.ಜಯಗೋಪಾಲ್ ಸಂಗೀತ : ರಾಜನ್-ನಾಗೇಂದ್ರ ಗಾಯನ : ಎಸ್.ಜಾನಕಿ
ಬೆಳ್ಳಿಯತಾರೆ ಹಾಸಿ ಈ ಹಾಡಲಿ ತಣ್ಣನೆಗಾಳಿ ಬೀಸಿ ಈ ತೂಗಲಿ
ಮುದ್ದಾದ ಕಣ್ಣಲಿ ಕನಸೊಂದು ಮೂಡಲಿ
ಈ.. ಮುದ್ದಾದ ಕಣ್ಣಲಿ... ಓ... ಕನಸೊಂದು ಮೂಡಲಿ

ಮುತ್ತು ರತ್ನ ಚಿನ್ನದ ದೋಣಿ ಹತ್ತಿ ಸಾಗುತಾ ದೂರತೀರದಾ ದ್ವೀಪ ಸೇರಿದ

ಬಣ್ಣಬಣ್ಣದ ಕಾಮನಬಿಲ್ಲ ಮೇಲೆ ಏರುತಾ ಬಾನ ಮಲ್ಲಿಗೆ ಅಂದ ನೋಡಿದ
ತಾಯಿ ನಿದಿರಾದೇವಿ ಮಡಿಲಲ್ಲಿ ತಡೆಯೋ ಶಾಂತಿ
ಮುದ್ದು ಕಂದ ನಿನ್ನ ಮುಖದಲ್ಲಿ ಕಂಡೆ ಕಾಂತಿ
ಮೈತುಂಬಿ ಬಂದಂಥ ಆನಂದ ನಗೆ ತುಂಬಿ ಆಗಲಿ
ಬೆಳ್ಳಿಯತಾರೆ ಹಾಸಿ ಈ ಹಾಡಲಿ ತಣ್ಣನೆಗಾಳಿ ಬೀಸಿ ಈ ತೂಗಲಿ
ಮುದ್ದಾದ ಕಣ್ಣಲಿ ಕನಸೊಂದು ಮೂಡಲಿ
ಬೆಳ್ಳಿಯತಾರೆ ಹಾಸಿ ಈ ಹಾಡಲಿ ತಣ್ಣನೆಗಾಳಿ ಬೀಸಿ ಈ ತೂಗಲಿ
ಆ..ಆ..ಆ.. ಆ..ಆ..ಆ...ಲಾಲಾ ಲಲಲಲಾ ....ಆಆಆ
ಎಂಥಾ ಒಂದು ಪ್ರೇಮದ ಬಂಧ ನನ್ನ ನಿನ್ನದು ಎಲ್ಲಿ ಸೇರಿತೋ ಹೇಗೆ ಕೂಡಿತೊ
ಚಿನ್ನ ನಿನ್ನ ಕಣ್ಣಲಿ ತೊಟ್ಟು ನೀರು ಕಂಡರೂ ಜೀವ ನಿಲ್ಲದು ಮನಸು ತಾಳದು
ನನ್ನ ಆಯಸ್ಸೆಲ್ಲ ನಿನಗಾಗಿ ನಾನು ತರುವೆ ನಿನ್ನ ಆಟ ನೋಡಿ ನಲಿವಿಂದ ನಾನು ನಗುವೆ
ನನ್ನಾಸೆ ಈ ನಿನ್ನ ಬಾಳಲ್ಲಿ ಸುಖ ತುಂಬಿ ತೇಲಲಿ

ಈ ಮುದ್ದಾದ ಕಣ್ಣಲಿ ಕನಸೊಂದು ಮೂಡಲಿ
ಬೆಳ್ಳಿಯತಾರೆ ಹಾಸಿ ಈ ಹಾಡಲಿ ಹೂಂಹೂಂಹೂಂ
---------------------------------------------------------------------------------------------------------------------
ಜಗ್ಗು (೧೯೮೩) - ನಿನ್ನೆ ಮೊನ್ನೆಯಿಂದ ನಿನ್ನ ಕಂಡಾಗಿಂದ
ಸಾಹಿತ್ಯ : ಆರ್.ಎನ್.ಜಯಗೋಪಾಲ್ ಸಂಗೀತ : ರಾಜನ್-ನಾಗೇಂದ್ರ ಗಾಯನ : ಎಸ್.ಜಾನಕಿ, ಎಸ್.ಪಿ.ಬಿ,
ಎಸ್.ಪಿ.ಬಿ.: ನಿನ್ನೆ ಮೊನ್ನೆಯಿಂದ ನಿನ್ನ ಕಂಡಾಗಿಂದ
ನಿನ್ನೆ ಮೊನ್ನೆಯಿಂದ ನಿನ್ನ ಕಂಡಾಗಿಂದ ಈ ನನ್ನ ಮನಸೆಲ್ಲ ನಿನದಾಗಿದೆ
ಈ ನನ್ನ ಮನಸೆಲ್ಲ ನಿನದಾಗಿದೆ
ನಗುತಲಿ ನೀ ಬಂದೆ ನಯನದಿ ನೀ ಕೊಂದೆ ಸಿಹಿಸಿಹಿ ನೋವೊಂದು ಎದೆಯಲಿ ನೀ ತಂದೆ
ಎಸ್.ಜೆ : ಆಹ್ ನಿನ್ನೆ ಮೊನ್ನೆಯಿಂದ ನಿನ್ನ ಕಂಡಾಗಿಂದ

ಎಸ್.ಪಿ.ಬಿ.: ನಿನ್ನೆ ಮೊನ್ನೆಯಿಂದ ನಿನ್ನ ಕಂಡಾಗಿಂದ ಈ ನನ್ನ ಮನಸೆಲ್ಲ ನಿನದಾಗಿದೆ
ಈ ನನ್ನ ಮನಸೆಲ್ಲ ನಿನದಾಗಿದೆ
ಎಸ್.ಪಿ.ಬಿ.: ವಯ್ಯಾರ ಕಂಡು ನಾ ಬಾಯಾರಿ ಬಂದೆ ನಾ ಕಾವೇರಿ ನದಿಯಂತೆ ನೀನು
ಮನಕೆ ತಂಪನ್ನು ನೀಡು ನನ್ನ ಒಲವಿಂದ ನೋಡು
ಎಸ್.ಜೆ : ಈ ನಿನ್ನ ಆಟವ ನಾ ಬಲ್ಲೆ ಎಲ್ಲವ ಬಾಯಾರಿ ನೀ ಬಂದೆ ಏಕೆ
ಕಾವೇರಿ ನೀ ನಿಂತೆ ಏಕೆ ನಿನಗೆ ಒಳಿತಲ್ಲ ಜೋಕೆ
ಎಸ್.ಪಿ.ಬಿ.: ಹೆಣ್ಣಿಗೆ ಕರುಣೆ ಇಲ್ಲವೆ ಕಣ್ಣಿಗೆ ನಿದಿರೆ ಬಾರದೆ ಈ ಜೀವ ಸೋತಿದೆ......
ಎಸ್.ಜೆ : ಆಹ್ಹಹ್ ನಿನ್ನೆ ಮೊನ್ನೆಯಿಂದ ನಿನ್ನ ಕಂಡಾಗಿಂದ ಈ ನನ್ನ ಮನಸೆಲ್ಲ ನಿನದಾಗಿದೆ
ಈ ನನ್ನ ಮನಸೆಲ್ಲ ನಿನದಾಗಿದೆ
ಎಸ್.ಜೆ : ತುಂಟಾಟ ತಾಳೆನಾ ಒಂಟಿಯ ಹೆಣ್ಣು ನಾ ಊರೋರು ಇದ ಕಂಡರೀಗ
ಕಥೆಯು ಹರಡೀತು ಬೇಗ ಖಾಲಿ ನೀ ಮಾಡು ಜಾಗ
ಎಸ್.ಪಿ.ಬಿ.:ಹ್ಹಾ.. ಊರೋರ ಅಂಜಿಕೆ ನಿನಗೀಗ ಏತಕೆ ನಿನಗೆಂದೆ ನಾ ತಂದೆ ತಾಳಿ
ನಿನ್ನನು ಕಾಪಾಡೊ ಬೇಲಿ ಬಳಿಕ ಬಾಳೆಲ್ಲ ಜಾಲಿ
ಎಸ್.ಜೆ : ಉಕ್ಕಿನ ಪ್ರೀತಿ ನಿನ್ನದು ಮೆಚ್ಚಿಗೆ ಪಡೆದೆ ನನ್ನದು ನಿನ್ನಾಸೆ ಈಡೇರಿದೆ.....

ಎಸ್.ಪಿ.ಬಿ.: ಆಹ್ಹಹ್ಹಹ್ ನಿನ್ನೆ ಮೊನ್ನೆಯಿಂದ ನಿನ್ನ ಕಂಡಾಗಿಂದ ಈ ನನ್ನ ಮನಸೆಲ್ಲ ನಿನದಾಗಿದೆ
ಈ ನನ್ನ ಮನಸೆಲ್ಲ ನಿನದಾಗಿದೆ
ಎಸ್.ಜೆ : ನಗುತಲಿ ನೀ ಬಂದೆ ನಯನದಿ ನೀ ಕೊಂದೆ
ಎಸ್.ಪಿ.ಬಿ.: ಸಿಹಿಸಿಹಿ ನೋವೊಂದು ಎದೆಯಲಿ ನೀ ತಂದೆ
ಇಬ್ಬರು : ಅಹ್ಹಹ್ ನಿನ್ನೆ ಮೊನ್ನೆಯಿಂದ ನಿನ್ನ ಕಂಡಾಗಿಂದ ಈ ನನ್ನ ಮನಸೆಲ್ಲ ನಿನದಾಗಿದೆ
ಈ ನನ್ನ ಮನಸೆಲ್ಲ ನಿನದಾಗಿದೆ
--------------------------------------------------------------------------------------------------------------------------
ಜಗ್ಗು (೧೯೮೩) - ಸಂತಸದ ಜನುಮದಿನ ಜೇನೀನ ಹೊಳೆಯಾಗಿ
ಸಾಹಿತ್ಯ : ಆರ್.ಎನ್.ಜಯಗೋಪಾಲ್ ಸಂಗೀತ : ರಾಜನ್-ನಾಗೇಂದ್ರ ಗಾಯನ : ಎಸ್.ಜಾನಕಿ, ಪಿ.ಬಿ.ಎಸ್, ನಾಗೇಂದ್ರ, ಜಯಚಂದ್ರನ್,
ಹೆಣ್ಣು : ಸಂತಸದ ಜನುಮದಿನ ಜೇನೀನ ಹೊಳೆಯಾಗಿ ಈ ನಿನ್ನ ಬಾಳಲ್ಲಿ ಹಾಯಾಗಲೀ

ಕೋರಸ್ : ಸಂತಸದ ಜನುಮದಿನ ಜೇನೀನ ಹೊಳೆಯಾಗಿ ಈ ನಿನ್ನ ಬಾಳಲ್ಲಿ ಹಾಯಾಗಲೀ
ಹೆಣ್ಣು : ಆಸೇ ಹೂವಾಗೀ ಹೂವೂ ಹಣ್ಣಾಗಿ ಎಂದೆಂದೂ ಆನಂದ ತರಲಿ
ಕೋರಸ್ : ಸಂತಸದ ಜನುಮದಿನ ಜೇನೀನ ಹೊಳೆಯಾಗಿ ಈ ನಿನ್ನ ಬಾಳಲ್ಲಿ ಹಾಯಾಗಲೀ
ಹೆಣ್ಣು : ಲಾಲಲಲಲಾಲಲ .. ಕೋರಸ್ : ಲಲ್ಲಲ್ಲಲ್ಲಾ
ಗಂಡು : ಲಲ್ಲಲ್ಲಲ್ಲಾ ಕೋರಸ್ : ಲಲ್ಲಲ್ಲಲ್ಲಾ
ಹೆಣ್ಣು : ಆಹಾ... ಕೋರಸ್ : ಲಲ್ಲಲ್ಲಲ್ಲಾ ಲಲ್ಲಲ್ಲಲ್ಲಾ
ಗಂಡು : ಆಹಾ ... ಕೋರಸ್ : ಲಲ್ಲಲ್ಲಲ್ಲಾ ಲಲ್ಲಲ್ಲಲ್ಲಾ
ಎಲ್ಲರೂ : ಲಲ್ಲಲ್ಲಲ್ಲಾ ಲಲ್ಲಲ್ಲಲ್ಲಾ ಲಲ್ಲಲ್ಲಲ್ಲಾ ಲಲ್ಲಲ್ಲಲ್ಲಾ
ಹೆಣ್ಣು : ಆಆಆಅ...
ಹೆಣ್ಣು : ಜೀವನ ಚೆಲುವಾದ ಹಾಡಾಗಲೀ ಅದರಲಿ ಅನುರಾಗ ಶೃತಿ ಸೇರಲೀ
ಸ್ನೇಹದ ಹೂವೂ ಬಾಡದೇ ಇರಲೀ ಹರುಷದ ಸೌಗಂಧ ಚೆಲ್ಲಿ
ಗಂಡು : ಚೈತ್ರವೂ ನೂರೊಂದು ನಿನಗಾಗಲೀ ನಮ್ಮಯ ಹಾರೈಕೆ ನಿಜವಾಗಲೀ
ನಡೆಯುವ ದಾರೀ ನೆರಳಲಿ ಸಾಗೀ
ಎಲ್ಲರು : ನೋವೆಲ್ಲಾ ದೂರಾಗಿ ಹೋಗಲಿ
ಹೆಣ್ಣು : ನನಗಲ್ಲಿ ಸವಿಯಾದ ಸುಧೆ ತುಂಬಿದೆ
ಎಲ್ಲರು : ಈ ಹಬ್ಬ ನಮಗೆಲ್ಲಾ ಸುಖ ತಂದಿದೇ.. ಹುರ್ರೇ...
ಸಂತಸದ ಜನುಮದಿನ ಜೇನೀನ ಹೊಳೆಯಾಗಿ ಈ ನಿನ್ನ ಬಾಳಲ್ಲಿ ಹಾಯಾಗಲೀ
ಗಂಡು : ಅಣ್ಣಯ್ಯ ಕಣ್ಣಂತೆ ಕಾಪಾಡಿದೇ ನಿನಗಿಂತ ಪರದೈವ ಬೇರೆಲ್ಲಿದೇ
ಮಗು : ತಂದೆಯು ನೀನೇ ತಾಯಿಯು ನೀನೇ ಬಾಳಿಗೇ ಗುರುವಾದೇ ನೀನೇ
ಗಂಡು : ಪ್ರೀತಿಯ ಸರಿ ಅರ್ಥ ನೀ ಹೇಳಿದೇ ನೀತಿಯ ನಿಜ ಮಾರ್ಗ ನೀ ತೋರಿದೇ
ಹೆಣ್ಣು : ಕುಂಕುಮ ಹೂವೂ ಕಂಕಣ ಭಾಗ್ಯ ಎಂದಿಗೂ ಸ್ಥಿರವಾಗಿ ಇರಲೀ
ಎಲ್ಲರು : ಮನದಲ್ಲಿ ಸವಿಯಾದ ಸುಧೇ ತುಂಬಿದೆ
ಹೆಣ್ಣು : ಈ ಹಬ್ಬ ನಮಗೆಲ್ಲಾ ಸುಖ ತಂದಿದೇ.. ಹೋ.. ಹ್ಹೋ...
ಎಲ್ಲರು: ಸಂತಸದ ಜನುಮದಿನ ಜೇನೀನ ಹೊಳೆಯಾಗಿ ಈ ನಿನ್ನ ಬಾಳೆಲ್ಲ ಹಾಯಾಗಲೀ
ಆಸೇ ಹೂವಾಗೀ ಹೂವೂ ಹಣ್ಣಾಗಿ ಎಂದೆಂದೂ ಆನಂದ ತರಲಿ
ಸಂತಸದ ಜನುಮದಿನ ಜೇನೀನ ಹೊಳೆಯಾಗಿ ಈ ನಿನ್ನ ಬಾಳೆಲ್ಲ ಹಾಯಾಗಲೀ
--------------------------------------------------------------------------------------------------------------------------
ಜಗ್ಗು (೧೯೮೩) - ಚಂದಿರ ಬಂದು ನಕ್ಕಾಗ
ಸಾಹಿತ್ಯ : ಆರ್.ಎನ್.ಜಯಗೋಪಾಲ್ ಸಂಗೀತ : ರಾಜನ್-ನಾಗೇಂದ್ರ ಗಾಯನ : ಎಸ್.ಜಾನಕಿ, ಎಸ್.ಪಿ.ಬಿ,ಪಿ.ಬಿ.ಎಸ್, ಜಯಚಂದ್ರನ್
ಗಂಡು : ಚಂದಿರ ಬಂದು ನಕ್ಕಾಗ ..ಆ... ಆ... ಆ...
ಹೆಣ್ಣು : ಭುವಿ ನಾಚಿತೂ ... ಹ್ಹಾ.. ಹ್ಹಾ... ಹ್ಹೋ ... ಹ್ಹೋ .. ...
ಗಂಡು : ಚಂದಿರ ಬಂದು ನಕ್ಕಾಗ ಭುವಿ ನಾಚಿತೂ
ಹೆಣ್ಣು : ಚುಕ್ಕಿಯ ಕಣ್ಣು ಕರೆದಾಗ ರಂಗೇರಿತು
ಗಂಡು : ರಂಗಿನ ಮೇಳಕೆ ತೂಗಾಡೋ ತಾಳಕೇ
ಹೆಣ್ಣು : ತಂಗಾಳಿ ಬೀಸಿದ ಆಸೆಯ ಜಾಲಕೇ
ಗಂಡು : ಹೊಯ್ ಮೈಯ್ಯೆಲ್ಲಾ ಹಿಗ್ಗಾಗಿ ಸೇರಿ ಆಡುವಾ...ಆಆಆ
ಹೆಣ್ಣು : ಕೈಯಲ್ಲಿ ಕೈ ಇಟ್ಟು ಕೂಡಿ ಹಾಡುವಾ
ಎಲ್ಲರೂ : ಹೊಯ್... ಚಂದಿರ ಬಂದು ನಕ್ಕಾಗ ಭುವಿ ನಾಚಿತೂ
ಚುಕ್ಕಿಯ ಕಣ್ಣು ಕರೆದಾಗ ರಂಗೇರಿತು
ಕೋರಸ್ : ತನತನ ತನತನ ತನತನ ತನತನ ಆಹ್ ... ಆಹ್ .. ಆಹ್
ಹೆಣ್ಣು : ಮನೆ ತುಂಬಿ ನಗುವಾಗ ಮನ ಚಿಮ್ಮಿ ನಲಿವಾಗ ಇಂದು ನಮ್ಮ ಸಂಸಾರ ಸುಖ ಸಾಗರ
ಮನೆ ತುಂಬಿ ನಗುವಾಗ ಮನ ಚಿಮ್ಮಿ ನಲಿವಾಗ ಇಂದು ನಮ್ಮ ಸಂಸಾರ ಸುಖ ಸಾಗರ
ಗಂಡು : ಓ.. ಶ್ರಮ ತಂದ ಫಲವಿಲ್ಲಿ ಸಿಹಿ ಜೇನು ಒಲವಿಲ್ಲಿ.. ಅಣ್ಣ ತಮ್ಮ ಒಂದಾದ ಶ್ರೀ ಮಂದಿರ
ಹೆಣ್ಣು : ನಮ್ಮಲ್ಲಿ ಪ್ರೀತಿ ಇರುವಾಗ ಏನೇನೋ ಕಷ್ಟ ಬರಲೀಗ
ಗಂಡು : ಮಂಜಂತೇ ಮಾಯ ನೋವೆಲ್ಲಾ ಹೂವಂತೇ ದಾರಿ ಮುಂದೆಲ್ಲಾ...
ಹೆಣ್ಣು : ಹೀಗೇನೇ ಉಲ್ಲಾಸ ಆನಂದ ಸಂಗೀತ ತುಂಬಲಿ ಬಾಳೆಲ್ಲಾ
ಹೀಗೇನೇ ಉಲ್ಲಾಸ ಆನಂದ ಸಂಗೀತ ತುಂಬಲಿ ಬಾಳೆಲ್ಲಾ

ಜಗ್ಗು (೧೯೮೩) - ಹದಿನಾರು ತುಂಬಿರಲೂ ಹೊಸ ಆಸೆ ಹೊಮ್ಮಿರಲೂ
ಸಾಹಿತ್ಯ : ಆರ್.ಎನ್.ಜಯಗೋಪಾಲ್ ಸಂಗೀತ : ರಾಜನ್-ನಾಗೇಂದ್ರ ಗಾಯನ : ಎಸ್.ಜಾನಕಿ, ಎಸ್.ಪಿ.ಶೈಲಜಾ
ಹೆಣ್ಣು : ಹದಿನಾರು ತುಂಬಿರಲೂ ಹೊಸ ಆಸೆ ಹೊಮ್ಮಿರಲೂ ಜಗವೇ ಸುಂದರ ಓಓಓ ಸುಖದಾ ಸಾಗರ
ಹದಿನಾರು ತುಂಬಿರಲೂ ಹೊಸ ಆಸೆ ಹೊಮ್ಮಿರಲೂ ಜಗವೇ ಸುಂದರ ಓಓಓ ಸುಖದಾ ಸಾಗರ
ಹೆಣ್ಣು : ಕಾಲಕ್ಕೆ ತಕ್ಕಂಥ ಆಟ ಬೇಕಂತೇ ತಾಳಕ್ಕೇ ತಕ್ಕಂತೆ ಹಾಡಬೇಕಂತೇ
ತೂಗಾಡೋ ವಯಸ್ಸೂ.. ಕಣ್ಣಲ್ಲಿ ಕನಸೂ .. ಗೆಳತೀಗ ನನಸಾಗೋ ಕಾಲಾ...
ಕೋರಸ್ : ಲಲ್ಲ ಲಲಲ್ಲಾ ಲ್ಲಲಲ್ಲಾ ಲಲಾ ...
ಹೆಣ್ಣು : ಹೂವೆಂದೂ ದುಂಬಿಗೇ ಸೋಲಬೇಕಿಲ್ಲ ಮೋಡಕ್ಕೆ ಆಷಾಢ ಕಾಯ್ದು ನಿಲ್ಲಲ್ಲಾ
ಕೈಯನ್ನೂ ಹಿಡಿವಾ ತಾಳಿಯ ಬಿಗಿವಾ ಭೂಪತಿ ನಾ ಕಂಡೇ ಇಲ್ಲಾ
ಕೋರಸ್ : ಆ ಪ್ರಣಯಾ ಸುಖ ಸಮಯ ತರದೇ ಹೊಸದೊಂದು ದಾರಿಯಾ..

ಗಂಡು : ಹ್ಹೋ.. ಹ್ಹೋ ... ಹ್ಹಾ... ಹ್ಹಾ... ಹ್ಹಾ... ಹ್ಹೂಹ್ಹಾ .. ಹ್ಹೂಹ್ಹಾ
ಹ್ಹೂಹ್ಹಾ ಹ್ಹೂಹ್ಹಾ ಹ್ಹಹ್ಹಹ್ಹ ಆಆಆ..
ಚಳಿಗಾಲ ಇರಳಲ್ಲಿ ಕಿಡಿಬೆಂಕಿ ಬಿಸಿಯಲ್ಲಿ ನಿನ್ನ ಕೆನೆ ಗುಳಿಯೊಂದು ಕಥೆ ಹೇಳಿದೇ ಹ್ಹಾ..
ಚಳಿಗಾಲ ಇರಳಲ್ಲಿ ಕಿಡಿಬೆಂಕಿ ಬಿಸಿಯಲ್ಲಿ ನಿನ್ನ ಕೆನೆ ಗುಳಿಯೊಂದು ಕಥೆ ಹೇಳಿದೇ
ಹೆಣ್ಣು : ಓಓಓ ... ಚೆಲುವಾದ ತುಟಿಯಲ್ಲಿ ಇನಿಯಾದ ನುಡಿಯಲ್ಲಿ ಇಂದು ಏನೋ ಇಂಪಾದ ಮಾತಾಡಿದೇ
ಗಂಡು : ನೀ ನನ್ನ ಪಕ್ಕ ಇರುವಲ್ಲಿ ಮುನ್ನೂರು ಮಿಂಚು ಮೈಯಲ್ಲಿ
ನನ್ನಾಣೆ ನಾನು ಕಂಡಿಲ್ಲಾ ಇನ್ನೆಲ್ಲೂ ಇಂಥಾ ಸೊಬಗಿಲ್ಲಾ
ಕೊಟ್ಟಿದ್ದೂ ಒಂದಂತೇ ಕೇಳಿದ್ದೂ ನೂರಂತೇ ಏನೇನೋ ಸಾಲಲ್ಲಾ...

ಹೆಣ್ಣು : ಚಂದಿರ ಬಂದು ನಕ್ಕಾಗ ಭುವಿ ನಾಚಿತೂ
ಗಂಡು : ಅರೆರೆರೆರೇ... ಚುಕ್ಕಿಯ ಕಣ್ಣು ಕರೆದಾಗ ರಂಗೇರಿತು
ರಂಗಿನ ಮೇಳಕೆ ತೂಗಾಡೋ ತಾಳಕೇ (ಆಆಆಅ )
ತಂಗಾಳಿ ಬೀಸಿದ ಆಸೆಯ ಜಾಲಕೇ (ಆಆಆಅ )
ಎಲ್ಲರು : ನೀವೆಲ್ಲಾ ಹಿಗ್ಗಾಗಿ ಸೇರಿ ಆಡುವಾ...ಆಆಆ ಕೈಯಲ್ಲಿ ಕೈ ಇಟ್ಟು ಕೂಡಿ ಹಾಡುವಾ
ಹೊಯ್... ಚಂದಿರ ಬಂದು ನಕ್ಕಾಗ ಭುವಿ ನಾಚಿತೂ ಚುಕ್ಕಿಯ ಕಣ್ಣು ಕರೆದಾಗ ರಂಗೇರಿತು
ಗಂಡು : ಅರೆರೆರೆರೇ... ಚುಕ್ಕಿಯ ಕಣ್ಣು ಕರೆದಾಗ ರಂಗೇರಿತು
ರಂಗಿನ ಮೇಳಕೆ ತೂಗಾಡೋ ತಾಳಕೇ (ಆಆಆಅ )
ತಂಗಾಳಿ ಬೀಸಿದ ಆಸೆಯ ಜಾಲಕೇ (ಆಆಆಅ )
ಎಲ್ಲರು : ನೀವೆಲ್ಲಾ ಹಿಗ್ಗಾಗಿ ಸೇರಿ ಆಡುವಾ...ಆಆಆ ಕೈಯಲ್ಲಿ ಕೈ ಇಟ್ಟು ಕೂಡಿ ಹಾಡುವಾ
ಹೊಯ್... ಚಂದಿರ ಬಂದು ನಕ್ಕಾಗ ಭುವಿ ನಾಚಿತೂ ಚುಕ್ಕಿಯ ಕಣ್ಣು ಕರೆದಾಗ ರಂಗೇರಿತು
--------------------------------------------------------------------------------------------------------------------------
ಜಗ್ಗು (೧೯೮೩) - ಹದಿನಾರು ತುಂಬಿರಲೂ ಹೊಸ ಆಸೆ ಹೊಮ್ಮಿರಲೂ
ಸಾಹಿತ್ಯ : ಆರ್.ಎನ್.ಜಯಗೋಪಾಲ್ ಸಂಗೀತ : ರಾಜನ್-ನಾಗೇಂದ್ರ ಗಾಯನ : ಎಸ್.ಜಾನಕಿ, ಎಸ್.ಪಿ.ಶೈಲಜಾ
ಹೆಣ್ಣು : ಹದಿನಾರು ತುಂಬಿರಲೂ ಹೊಸ ಆಸೆ ಹೊಮ್ಮಿರಲೂ ಜಗವೇ ಸುಂದರ ಓಓಓ ಸುಖದಾ ಸಾಗರ
ಹದಿನಾರು ತುಂಬಿರಲೂ ಹೊಸ ಆಸೆ ಹೊಮ್ಮಿರಲೂ ಜಗವೇ ಸುಂದರ ಓಓಓ ಸುಖದಾ ಸಾಗರ
ತಂಗಾಳಿ ಬೀಸಿದೆ ಸೌಗಂಧ ಚೆಲ್ಲಿದೇ ಅಮ್ಮಮ್ಮ ಏನೀ ಆನಂದಾ...
ಲೇಟ್ ಅಸ್ ಸ್ವಿಂಗ್ ಲೇಟ್ ಅಸ್ ಡಾನ್ಸ್ ಲೇಟ್ ಅಸ್ ಸ್ವಿಂಗ್
ಎಲ್ಲರೂ : ಹದಿನಾರು ತುಂಬಿರಲೂ ಹೊಸ ಆಸೆ ಹೊಮ್ಮಿರಲೂ ಜಗವೇ ಸುಂದರ ಓಓಓ ಸುಖದಾ ಸಾಗರ
ತೂಗಾಡೋ ವಯಸ್ಸೂ.. ಕಣ್ಣಲ್ಲಿ ಕನಸೂ .. ಗೆಳತೀಗ ನನಸಾಗೋ ಕಾಲಾ...
ಕೋರಸ್ : ಲಲ್ಲ ಲಲಲ್ಲಾ ಲ್ಲಲಲ್ಲಾ ಲಲಾ ...
ಹೆಣ್ಣು : ಹೂವೆಂದೂ ದುಂಬಿಗೇ ಸೋಲಬೇಕಿಲ್ಲ ಮೋಡಕ್ಕೆ ಆಷಾಢ ಕಾಯ್ದು ನಿಲ್ಲಲ್ಲಾ
ಕೈಯನ್ನೂ ಹಿಡಿವಾ ತಾಳಿಯ ಬಿಗಿವಾ ಭೂಪತಿ ನಾ ಕಂಡೇ ಇಲ್ಲಾ
ಕೋರಸ್ : ಆ ಪ್ರಣಯಾ ಸುಖ ಸಮಯ ತರದೇ ಹೊಸದೊಂದು ದಾರಿಯಾ..
ಎಲ್ಲರೂ : ಹದಿನಾರು ತುಂಬಿರಲೂ ಹೊಸ ಆಸೆ ಹೊಮ್ಮಿರಲೂ ಜಗವೇ ಸುಂದರ ಓಓಓ ಸುಖದಾ ಸಾಗರ
ಹೆಣ್ಣು : ಅಹಹಾ..(ಲಲ್ಲಲಾಲ ಲಲ್ಲಲಾಲ ಲಲ್ಲಲಾಲ ಲಲ್ಲಲಾಲ)
ಅಹ್ಹಹ್ಹಾ ಹ .. .(ಲಲ್ಲಲಾಲ ಲಲ್ಲಲಾಲ ಲಲ್ಲಲಾಲ ಲಲ್ಲಲಾಲ) ಆಹಾಹಹ ತರರರ .. ಆಹಾ ತರರ
ಇಂದೇಕೋ ಗೊತ್ತಿಲ್ಲಾ ಬೆಂಕಿ ಮೈಯಲ್ಲಿ ಮಿಂಚಂತೇ ಬಂತೊಂದು ಆಸೇ ಕಣ್ಣಲ್ಲಿ
ಉಲ್ಲಾಸ ತರುವಾ ಸಲ್ಲಾಪ ನುಡಿವಾ ಈ ಬಾಳಸಂಗಾತಿ ಯಾರೋ...
ನಂಗೆಕೋ ಈ ಸಂಜೆ ಯಾಕೇ ಬೇಕಿಲ್ಲಾ... ಒಂಟಿಯ ಆಟಕ್ಕೇ ಮನಸು ಒಪ್ಪಲ್ಲಾ..
ಸಂಗೀತ ನುಡಿವಾ.. ಸಂತೋಷ ತರುವಾ ಓ ಪ್ರೇಮೀ ನೀ ಬೇಗ ಬಾರೋ...
ಕೋರಸ್ : ಓ.. ಗೆಳೆಯಾ... ಮನದಿನಿಯಾ ... ಬಳಿಗೇ ಓಡೋಡಿ ಬಾರೆಯಾ ...
--------------------------------------------------------------------------------------------------------------------------
ಉಲ್ಲಾಸ ತರುವಾ ಸಲ್ಲಾಪ ನುಡಿವಾ ಈ ಬಾಳಸಂಗಾತಿ ಯಾರೋ...
ನಂಗೆಕೋ ಈ ಸಂಜೆ ಯಾಕೇ ಬೇಕಿಲ್ಲಾ... ಒಂಟಿಯ ಆಟಕ್ಕೇ ಮನಸು ಒಪ್ಪಲ್ಲಾ..
ಸಂಗೀತ ನುಡಿವಾ.. ಸಂತೋಷ ತರುವಾ ಓ ಪ್ರೇಮೀ ನೀ ಬೇಗ ಬಾರೋ...
ಕೋರಸ್ : ಓ.. ಗೆಳೆಯಾ... ಮನದಿನಿಯಾ ... ಬಳಿಗೇ ಓಡೋಡಿ ಬಾರೆಯಾ ...
ಎಲ್ಲರೂ : ಹದಿನಾರು ತುಂಬಿರಲೂ ಹೊಸ ಆಸೆ ಹೊಮ್ಮಿರಲೂ ಜಗವೇ ಸುಂದರ ಓಓಓ ಸುಖದಾ ಸಾಗರ
ತಂಗಾಳಿ ಬೀಸಿದೆ ಸೌಗಂಧ ಚೆಲ್ಲಿದೇ ಅಮ್ಮಮ್ಮ ಏನೀ ಆನಂದಾ...
ಲೇಟ್ ಅಸ್ ಸ್ವಿಂಗ್ (ಹೇ) ಲೇಟ್ ಅಸ್ ಡಾನ್ಸ್ (ಹೇ) ಲೇಟ್ ಅಸ್ ಸ್ವಿಂಗ್
ಎಲ್ಲರೂ : ಹದಿನಾರು ತುಂಬಿರಲೂ ಹೊಸ ಆಸೆ ಹೊಮ್ಮಿರಲೂ ಜಗವೇ ಸುಂದರ ಓಓಓ ಸುಖದಾ ಸಾಗರ
No comments:
Post a Comment