ಮನೆಯೇ ಮಂತ್ರಾಲಯ ಚಿತ್ರದ ಹಾಡುಗಳು
- ಮನೆಯೇ ಮಂತ್ರಾಲಯ ಮನಸೇ ದೇವಾಲಯ
- ಹ್ಯಾಪಿ ಬರ್ತ್ ಡೇ ಟೂ ಯು
- ಎಂದೆಂದೂ ಬಾಳಲ್ಲಿ ಹೀಗೇ
- ಮನೆಯೇ ಬರಿದಾಯಿತು ಮನಸು ಇರುಳಾಯಿತು
- ಬಾರಿಸು ಬಾರಿಸು
ಸಂಗೀತ:ಎಂ.ರಂಗರಾವ್ ಸಾಹಿತ್ಯ:ಚಿ.ಉದಯಶಂಕರ ಗಾಯನ:ಕೆ.ಜೆ/ಏಸುದಾಸ್, ಎಸ್.ಜಾನಕೀ,
ಗಂಡು : ಅಲ್ಲುಂಟು ಇಲ್ಲುಂಟು ಎಲ್ಲುಂಟು ಎಂದೂ ಕಾಣದ ದೇವರನು ಹುಡುಕುವುದು ಏಕೇ
ಹರಿಯುವಾ ನೀರಲ್ಲಿ ಮುಳುಮುಳುಗಿ ಏಳುತ್ತಾ ಮುಕ್ತಿ ದೊರೆವುದು ಎನುವಾ ಕಲ್ಪನೆಯೇ ಏಕೇ
ಮನೆಯೇ ಮಂತ್ರಾಲಯ ಮನಸೇ ದೇವಾಲಯ
ಮನೆಯೇ ಮಂತ್ರಾಲಯ ಮನಸೇ ದೇವಾಲಯ
ದೇವರೆಂದೂ ಪ್ರೇಮಸ್ವರೂಪ ಪ್ರೀತಿ ಮಾತೇ ನಂದಾದೀಪ
ಅರಿತು ಬಾಳಲು ಜನ್ಮ ಸಾರ್ಥಕ
ಹೆಣ್ಣು : ಮನೆಯೇ ಮಂತ್ರಾಲಯ ಮನಸೇ ದೇವಾಲಯ
ಮನೆಯೇ ಮಂತ್ರಾಲಯ ಮನಸೇ ದೇವಾಲಯ
ದೇವರೆಂದೂ ಪ್ರೇಮಸ್ವರೂಪ ಪ್ರೀತಿ ಮಾತೇ ನಂದಾದೀಪ
ದೇವರೆಂದೂ ಪ್ರೇಮಸ್ವರೂಪ ಪ್ರೀತಿ ಮಾತೇ ನಂದಾದೀಪ
ಅರಿತು ಬಾಳಲು ಜನ್ಮ ಸಾರ್ಥಕ
ಇಬ್ಬರು : ಮನೆಯೇ ಮಂತ್ರಾಲಯ ಮನಸೇ ದೇವಾಲಯ
ಗಂಡು : ಇನ್ನೂ ನಮಗೆಂದೂ ಆನಂದ ಒಂದೇ ಈ ಬಾಳಲೀ
ಹೆಣ್ಣು : ಇನ್ನೂ ನಮಗೆಂದೂ ಆನಂದ ಒಂದೇ ಈ ಬಾಳಲೀ
ಮಕ್ಕಳು : ತಾಯಿಯ ಪ್ರೇಮಾ ...ಆಆಆ.. ತಂದೆಯ ಪ್ರೇಮಾ...ಆಆಆ
ತಾಯಿತಂದೆಯರ ಸ್ನೇಹ ಪ್ರೇಮವ ನಿಮ್ಮ ಕಣ್ಣಲ್ಲೇ ಇಂದೂ ಕಂಡೆವು
ಎಲ್ಲರು: ಮನೆಯೇ ಮಂತ್ರಾಲಯ ಮನಸೇ ದೇವಾಲಯಗಂಡು : ನಮ್ಮ ಬಾಳೆಂಬ ಆಕಾಶಧಲ್ಲಿ ಈ ಮಕ್ಕಳೇ
ಹೆಣ್ಣು : ನಮ್ಮ ಬಾಳೆಂಬ ಆಕಾಶಧಲ್ಲಿ ಈ ಮಕ್ಕಳೇ
ಗಂಡು : ಸೂರ್ಯನ ಹಾಗೇ... ಹೆಣ್ಣು : ಚಂದ್ರನ ಹಾಗೇ ...
ಇಬ್ಬರು : ಸೂರ್ಯ ಚಂದ್ರರ ಹಾಗೇ ಬೆಳಗುತಾ ಸಡಗರ ಸಂಭ್ರಮ ಮನಕೆ ತಂದರೂ
ಗಂಡು : ಮನೆಯೇ ಮಂತ್ರಾಲಯ ಮನಸೇ ದೇವಾಲಯ
ಹೆಣ್ಣು : ಮನೆಯೇ ಮಂತ್ರಾಲಯ ಮನಸೇ ದೇವಾಲಯ
ಗಂಡು : ದೇವರೆಂದೂ ಪ್ರೇಮಸ್ವರೂಪ ಪ್ರೀತಿ ಮಾತೇ ನಂದಾದೀಪ
ಅರಿತು ಬಾಳಲು ಜನ್ಮ ಸಾರ್ಥಕ
ಎಲ್ಲರು : ಮನೆಯೇ ಮಂತ್ರಾಲಯ ಮನಸೇ ದೇವಾಲಯಮನೆಯೇ ಮಂತ್ರಾಲಯ ಮನಸೇ ದೇವಾಲಯ
ಮನೆಯೇ ಮಂತ್ರಾಲಯ ಮನಸೇ ದೇವಾಲಯ
ಮನೆಯೇ ಮಂತ್ರಾಲಯ ಮನಸೇ ದೇವಾಲಯ
ಮನೆಯೇ ಮಂತ್ರಾಲಯ ಮನಸೇ ದೇವಾಲಯ
ಮನೆಯೇ ಮಂತ್ರಾಲಯ ಮನಸೇ ದೇವಾಲಯ
ಮನೆಯೇ ಮಂತ್ರಾಲಯ ಮನಸೇ ದೇವಾಲಯ
--------------------------------------------------------------------------------------------------------------------------
ಮನೆಯೇ ಮಂತ್ರಾಲಯ (೧೯೮೬)) - ಹ್ಯಾಪಿ ಬರ್ತ್ ಡೇ ಟೂ ಯು
ಸಂಗೀತ:ಎಂ.ರಂಗರಾವ್ ಸಾಹಿತ್ಯ:ಚಿ.ಉದಯಶಂಕರ ಗಾಯನ:ಕೆ.ಜೆ/ಏಸುದಾಸ್, ಎಸ್.ಜಾನಕೀ,
ಹೆಣ್ಣು : ಹ್ಯಾಪಿ ಬರ್ತಡೇ ಟೂ ಯೂ ಹ್ಯಾಪಿ ಬರ್ತಡೇ ಟೂ ಯೂ
ಕೋರಸ್ : ಡಾನ್ಸ್ ಡಾನ್ಸ್ ಬೇಬಿ ಡಾನ್ಸ್ ಡಾನ್ಸ್ ಡಾನ್ಸ್ ಬೇಬಿ ಡಾನ್ಸ್
ಗಂಡು : ಅಂದು ನಿನ್ನ ನೋಡಲು ಕಣ್ಣೇ ಮಾತನಾಡಲು
ಕನಸಿನಲಿ ಮನಸಿನಲಿ ಪ್ರೇಮಗೀತೆ ಹಾಡಿದೇ
ಹೆಣ್ಣು : ಆಯ್ ಲವ್ ಯೂ ಗಂಡು : ಹ್ಯಾಪಿ ಬರ್ತಡೇ ಟೂ ಯೂ
ಹೆಣ್ಣು : ಆಯ್ ಲವ್ ಯೂ ಗಂಡು : ಹ್ಯಾಪಿ ಬರ್ತಡೇ ಟೂ ಯೂ
ಹೆಣ್ಣು : ಅಂದು ನಿನ್ನ ನೋಡಲು ಕಣ್ಣೇ ಮಾತನಾಡಲು
ಕನಸಿನಲಿ ಮನಸಿನಲಿ ಪ್ರೇಮಗೀತೆ ಹಾಡಿದೇ
ಗಂಡು : ಹ್ಯಾಪಿ ಬರ್ತಡೇ ಟೂ ಯೂ ಹೆಣ್ಣು : ಆಯ್ ಲವ್ ಯೂ

ಗಂಡು : ಕೆಂಪಾದ ನಿನ್ನ ಕೆನ್ನೇ ನೋಡಿ ನನ್ನಲ್ಲಿ ಒಂದಾಸೇ ಈಗ
ಸಂಕೋಚ ಬಿಟ್ಟು ನನ್ನನ್ನೂ ಸೇರೇ ವೈಯ್ಯಾರೀ ನೀ ಬೇಗ
ಕೋರಸ್ : ಡಾನ್ಸ್ ಡಾನ್ಸ್ ಬೇಬಿ ಡಾನ್ಸ್ ಡಾನ್ಸ್ ಡಾನ್ಸ್ ಬೇಬಿ ಡಾನ್ಸ್
ಹೆಣ್ಣು : ಮೊಗ್ಗಂತೆ ಹಿಗ್ಗಿ ಹೂವಾದ ಹಾಗೇ ನಿನ್ನನ್ನೂ ನಾ ಸೇರಿದಾಗ
ಎಂದೆಂದೂ ನಿನ್ನ ಬಿಡಲಾರೆನೆಂಬ ಛಲ ಬಂತು ನನ್ನಲ್ಲಿ ಆಗ
ಗಂಡು : ಆ ಮಾತಿನ್ನೂ ಸಾಕು ಆ ಮುತ್ತೊಂದು ಬೇಕೂ
ಆ ಮಾತಿನ್ನೂ ಸಾಕು ಆ ಮುತ್ತೊಂದು ಬೇಕೂ
ಹೆಣ್ಣು : ಅಂದು ನಿನ್ನ ನೋಡಲು ಕಣ್ಣೇ ಮಾತನಾಡಲು
ಕನಸಿನಲಿ (ಆ) ಮನಸಿನಲಿ (ಆ) ಪ್ರೇಮಗೀತೆ ಹಾಡಿದೇ
ಗಂಡು : ಹ್ಯಾಪಿ ಬರ್ತಡೇ ಟೂ ಯೂ ಹೆಣ್ಣು : ಆಯ್ ಲವ್ ಯೂ
ಗಂಡು : ಹ್ಯಾಪಿ ಬರ್ತಡೇ ಟೂ ಯೂ ಹೆಣ್ಣು : ಆಯ್ ಲವ್ ಯೂ
ಕೋರಸ್ : ತೂರರರ... ತೂರರರ... ತೂರರರ... ತೂರರರ...
ಡಾನ್ಸ್ ಡಾನ್ಸ್ ಬೇಬಿ ಡಾನ್ಸ್ ಡಾನ್ಸ್ ಡಾನ್ಸ್ ಬೇಬಿ ಡಾನ್ಸ್
ಹೆಣ್ಣು :ಈ ಕಣ್ಣ ಮಿಂಚ ಮೈಯೆಲ್ಲಾ ತುಂಬಿ ನನ್ನನ್ನು ನೀ ಕಾಡಬೇಡ
ಜುಮ್ಮೆನ್ನುವಂತೆ ತೋಳಿಂದ ನನ್ನ ಓ ನಲ್ಲ ನೀ ಒಪ್ಪಬೇಡ
ಕೋರಸ್ : ಡಾನ್ಸ್ ಡಾನ್ಸ್ ಬೇಬಿ ಡಾನ್ಸ್ ಡಾನ್ಸ್ ಡಾನ್ಸ್ ಬೇಬಿ ಡಾನ್ಸ್
ಗಂಡು : ತಂಗಾಳಿಯಲ್ಲಿ ಉಯ್ಯಾಲೆಯಂತೇ ಮನಸಿದ್ದು ಓಲಾಡುವಾಗ
ಓ ಮುದ್ದು ನಲ್ಲೇ ಈ ಲೋಕದಲ್ಲೇ ನಿನ್ನಿಂದ ನಾ ಕಂಡೇ ಸ್ವರ್ಗ
ಹೆಣ್ಣು : ಈ ಬಾಳೆಲ್ಲಾ ಹೀಗೇ ನೀ ಸಂತೋಷ ನೀಡು
ಈ ಬಾಳೆಲ್ಲಾ ಹೀಗೇ ನೀ ಸಂತೋಷ ನೀಡು
ಗಂಡು : ಅಂದು ನಿನ್ನ ನೋಡಲು ಕಣ್ಣೇ ಮಾತನಾಡಲು
ಕನಸಿನಲಿ (ಆ ) ಮನಸಿನಲಿ (ಆ) ಪ್ರೇಮಗೀತೆ ಹಾಡಿದೇ

ಕೋರಸ್ : ಹ್ಯಾಪಿ ಬರ್ತಡೇ ಟೂ ಯೂ ಹ್ಯಾಪಿ ಬರ್ತಡೇ ಟೂ ಯೂ
ಹ್ಯಾಪಿ ಬರ್ತಡೇ ಟೂ ಯೂ ಹ್ಯಾಪಿ ಬರ್ತಡೇ ಟೂ ಯೂ
--------------------------------------------------------------------------------------------------------------------------ಸಂಗೀತ:ಎಂ.ರಂಗರಾವ್ ಸಾಹಿತ್ಯ:ಚಿ.ಉದಯಶಂಕರ ಗಾಯನ:ಕೆ.ಜೆ.ಏಸುದಾಸ್, ಎಸ್.ಜಾನಕೀ, ರಮೇಶ್, ಮಂಜುಳಾ
ಗಂಡು : ಎಂದೆಂದೂ ಬಾಳಲಿ ಹೀಗೇ ಆನಂದ ತುಂಬಿರಲೆಂದು
ಸಿಂಗಾರಿ ನಿನ್ನ ಬಾಳು ಬಂಗಾರವಾಗಲೆಂದೂ
ಹಾರೈಸುವೇ ನಾನೀ ಈ ದಿನ
ಹೆಣ್ಣು : ಎಂದೆಂದೂ ಬಾಳಲಿ ಹೀಗೇ ಆನಂದ ತುಂಬಿರಲೆಂದು
ಸಿಂಗಾರಿ ನಿನ್ನ ಬಾಳು ಬಂಗಾರವಾಗಲೆಂದೂ
ಹಾರೈಸುವೇ ನಾನೀ ಈ ದಿನ
ಗಂಡು : ಆಆಆ... ನಿನಗೊಂದು ಸರಿ ಜೋಡಿ ಬೇಕೇನು ಕೇಳು
ಆಆಆ... ಮಧುಚಂದ್ರ ಎಲ್ಲೆಂದೂ ಕಿವಿಯಲ್ಲಿ ಹೇಳೂ
ಬೇಕೇನು ವಜ್ರದ ಸರವೂ ಬೇಕೇನು ಮುತ್ತಿನ ಸರವೂ
ಹೆಣ್ಣು : ನಿನ್ನಾಸೆ ನನ್ನಲ್ಲಿ ಹೇಳೂ ಏನೇನೋ ಬೇಕೂ ಕೇಳೂ
ನಾನೇನೂ ಹೇಳುವುದಿಲ್ಲಾ ಬೇರೇನೂ ಬೇಡುವುದಿಲ್ಲಾ
ಈ ಪ್ರೀತಿಯೇ ಸಾಕಾಗಿದೇ
ಇಬ್ಬರು : ಎಂದೆಂದೂ ಬಾಳಲಿ ಹೀಗೇ ಆನಂದ ತುಂಬಿರಲೆಂದು
ಸಿಂಗಾರಿ ನಿನ್ನ ಬಾಳು ಬಂಗಾರವಾಗಲೆಂದೂ
ಹಾರೈಸುವೇ ನಾನೀ ಈ ದಿನ
ಗಂಡು : ಆಆಆ... ನಾವೆಲ್ಲಾ ಒಂದಾಗಿ ಇರುವಾಸೆ ನನಗೇ
ಒಲವಿಂದ ಹೀಗೇ ಸೇರಿ ಸಂಗೀತ ಹಾಡಿಕೊಂಡು
ಉಲ್ಲಾಸದಿಂದ ಕೂಡಿ ಸಂತೋಷ ಹಂಚಿಕೊಂಡು
ಹೆಣ್ಣು : ಬಾಳೆಂಬೂ ಬಾನಿನಲ್ಲಿ ಬಾನಾಡಿಯಂತೆ ನಾವೂ
ಹಾರಾಡುವಾ ಆಆಆ... ನಲಿದಾಡುವಾ
ಇಬ್ಬರು : ಎಂದೆಂದೂ ಬಾಳಲಿ ಹೀಗೇ ಆನಂದ ತುಂಬಿರಲೆಂದು
ಸಿಂಗಾರಿ ನಿನ್ನ ಬಾಳು ಬಂಗಾರವಾಗಲೆಂದೂ
ಹಾರೈಸುವೇ ನಾನೀ ಈ ದಿನ
ಹಾರೈಸುವೇ ನಾನೀ ಈ ದಿನ
ಹಾರೈಸುವೇ ನಾನೀ ಈ ದಿನ
--------------------------------------------------------------------------------------------------------------------------
ಮನೆಯೇ ಮಂತ್ರಾಲಯ (೧೯೮೬)) - ಮನೆಯೇ ಬರಿದಾಯಿತು ಮನಸು ಇರುಳಾಯಿತು
ಸಂಗೀತ : ಎಂ.ರಂಗರಾವ್ ಸಾಹಿತ್ಯ : ಚಿ.ಉದಯಶಂಕರ ಗಾಯನ : ಕೆ.ಜೆ. ಏಸುದಾಸ್, ಎಸ್.ಜಾನಕೀ
ಹೆಣ್ಣು : ನನ್ನ ಮಾಂಗಲ್ಯ ಬಿರುಗಾಳಿಯಲ್ಲಿ ತೂಗಾಡಿದೇ
ನೆಮ್ಮದೀ ಕಾಣೇ ಶಾಂತಿಯೂ ಕಾಣೇ
ಮನೆಯೇ ಬರಿದಾಯಿತು ಮನಸು ಇರುಳಾಯಿತು
ಮನೆಯೇ ಬರಿದಾಯಿತು ಮನಸು ಇರುಳಾಯಿತು
ಹೆಣ್ಣು : ನನ್ನ ಮಾಂಗಲ್ಯ ಬಿರುಗಾಳಿಯಲ್ಲಿ ತೂಗಾಡಿದೇ
ನನ್ನ ಮಾಂಗಲ್ಯ ಬಿರುಗಾಳಿಯಲ್ಲಿ ತೂಗಾಡಿದೇ
ನೆಮ್ಮದೀ ಕಾಣೇ ಶಾಂತಿಯೂ ಕಾಣೇ
ನನ್ನವರೆಲ್ಲಾ ಎಲ್ಲೂ ಕಾಣರೂ ಬದುಕಲಿ ಕಂಬನಿ ತುಂಬಿಹೋದರೂ
ಮನೆಯೇ ಬರಿದಾಯಿತು ಮನಸು ಇರುಳಾಯಿತು
ಗಂಡು : ನಿನ್ನ ಮನೆಯಲ್ಲಿ ನಿನ್ನವರ ಪ್ರೇಮ ಇನ್ನೆಲ್ಲಿದೇ
ನಿನ್ನ ಮನೆಯಲ್ಲಿ ನಿನ್ನವರ ಪ್ರೇಮ ಇನ್ನೆಲ್ಲಿದೇ
ಬಯಕೆಗಳೆಲ್ಲಾ.... ಮಣ್ಣಾಯಿತೆಲ್ಲಾ... ಆ ವಿಧಿ ನಿನ್ನಾ ದೂರ ತಳ್ಳಲೂ
ಬದುಕಲಿ ಸುಖವನೂ ಹೇಗೆ ಕಾಣುವೇ
ಮನೆಯೇ ಬರಿದಾಯಿತು ಬದುಕು ಇರುಳಾಯಿತು
ಮನೆಯೇ ಬರಿದಾಯಿತು ಬದುಕು ಇರುಳಾಯಿತು
--------------------------------------------------------------------------------------------------------------------------
ಮನೆಯೇ ಮಂತ್ರಾಲಯ (೧೯೮೬)) - ಬಾರಿಸು ಬಾರಿಸು
ಸಂಗೀತ : ಎಂ.ರಂಗರಾವ್ ಸಾಹಿತ್ಯ : ಚಿ.ಉದಯಶಂಕರ ಗಾಯನ : ರಮೇಶ ಎಸ್.ಜಾನಕೀ
ಹೆಣ್ಣು : ಬಾರಿಸೂ.. ಬಾರಿಸೂ.. ಬಾರಿಸೂ... ಬಾರಿಸೂ ..
ಬಾರಿಸೂ.. ಬಾರಿಸೂ.. ಬಾರಿಸೂ... ಬಾರಿಸೂ ..
ಇದನು ಬಾರಿಸೂ ಅದನು ಬಾರಿಸೂ
ಹೀಗೇ ಬಾರಿಸೂ ಹಾಗೇ ಬಾರಿಸೂ ಹೇಗಾದರೂ ಬಾರಿಸೂ
ಹೆಣ್ಣು : ಎರಡೂ ಕೈಗಳಲೀ ಇದ ಬಾರಿಸೂ (ದಿನದಿನ ತತ ದಿನದಿನ)
ನಿನ್ನ ಶಕ್ತಿಯನ್ನೂ ಬಾ ತೋರಿಸೂ (ದಿನದಿನ ತತ ದಿನದಿನ)
ಶ್ರುತಿಯ ಸೇರಿಸುತಾ ಬಾಯಾಡಿಸೂ (ವ್ಯಾಯಾಯ್ ಯ್ ಯ್ ಯ್ )
ಕುಣಿವ ಕಾಲುಗಳ ನೀ ಪ್ರಿತಿಸೂ
ಗಂಡು : ಅಕ್ಕಾ ಪಕ್ಕಾ ಜನರೂ ಉಂಟೂ ಸೊಂಟ ಮುರಿವಾ ಚಾನ್ಸೂ ಉಂಟೂ
ಅಕ್ಕಾ ಪಕ್ಕಾ ಜನರೂ ಉಂಟೂ ( ಹೇ.. )ಸೊಂಟ ಮುರಿವಾ ಚಾನ್ಸೂ ಉಂಟೂ
ಹೆಣ್ಣು : ಸೊಂಟಾ ಹೋಗಿ ತುಂಟನೇ ಆಗು ಅಂತೂ ಇಂತೂ ಕುಣಿಯಲೇಬೇಕೂ
ಬಾರಿಸೂ.. ಬಾರಿಸೂ.. ಬಾರಿಸೂ... ಬಾರಿಸೂ ..
ಇದನು ಬಾರಿಸೂ ಅದನು ಬಾರಿಸೂ
ಹೀಗೇ ಬಾರಿಸೂ ಹಾಗೇ ಬಾರಿಸೂ ಹೇಗಾದರೂ ಬಾರಿಸೂ
ಗಂಡು : ಇಂಥಾ ಆಸೆಗಳು ನಿನಗೆಕಮ್ಮಾ (ಉಮಮ್ ಇಷ್ಟ ನನಗಿಷ್ಟ )
ಕಾಲು ಉಳುಕಿದರೇ ಗತಿಯೇನಮ್ಮಾ (ಆ... ಸೇವೇ ನೀ ಮಾಡೂ )
ನೀನೂ ಮಲಗಿದರೇ ಜೋತೆಯಾರಮ್ಮಾ (ಇಲ್ಲವೇ..ಏ.. ನೀ ಇಲ್ಲವೇ )
ಮಂಚ ಒಂದೇ ಇದೇ ಗೊತ್ತೇನಮ್ಮಾ (ಅದಕ್ಕೇ.. ಈ ಆಸೇ )
ಹೆಣ್ಣು : ನನ್ನ ನಿನ್ನ ಜೀವಾ ಒಂದೇ ಹಾಗೇ ನಮ್ಮಾ ಮಂಚ ಒಂದೇ
ನನ್ನ ನಿನ್ನ ಜೀವಾ ಒಂದೇ ಹಾಗೇ ನಮ್ಮಾ ಮಂಚ ಒಂದೇ
ಗಂಡು : ನಿನ್ನಾ ಕೆಣಕಿ ಬದುಕೋರುಂಟೇ ಕುಣಿಯೇ ಬಾರೇ ಬಳಿಗೇ ತಮಟೆ
ಹೆಣ್ಣು : ಬಾರಿಸೂ.. ಬಾರಿಸೂ.. ಬಾರಿಸೂ... ಬಾರಿಸೂ ..
ಇದನು ಬಾರಿಸೂ ಅದನು ಬಾರಿಸೂ
ಹೀಗೇ ಬಾರಿಸೂ ಹಾಗೇ ಬಾರಿಸೂ
--------------------------------------------------------------------------------------------------------------------------
No comments:
Post a Comment