593. ಗಂಧರ್ವ (1993)

ಗಂಧರ್ವ ಚಲನಚಿತ್ರದ ಹಾಡುಗಳು 
  1. ಎತ್ತಣದ ಮಾಮರವೋ, ಎತ್ತಣದ ಕೋಗಿಲೆಯೋ
  2. ಇಂಥೋನೂ ಸಿಕ್ಕಿದರೇ 
  3. ಬಂದನೋ ಗಂಧರ್ವನೂ  
  4. ಆತ್ತ ನೋಡು ಮಲೆನಾಡು 
  5. ಅನುರಾಗದಲ್ಲಿ ಗಂಧರ್ವ ಗಾನ 
ಗಂಧರ್ವ (1993) - ಎತ್ತಣದ ಮಾಮರವೋ, ಎತ್ತಣದ ಕೋಗಿಲೆಯೋ
ಸಂಗೀತ : ಸಾಹಿತ್ಯ: ಹಂಸಲೇಖ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ

ಎತ್ತಣದ ಮಾಮರವೋ, ಎತ್ತಣದ ಕೋಗಿಲೆಯೋ ಹಾಡಾಗಲೂ,
ಎತ್ತಣದ ನೋವುಗಳೋ, ಎತ್ತಣದ ಶ್ರೋತೃಗಳೋ ಕಥೆ ಕೇಳಲೂ... 
ಎತ್ತಣದ ಮಾಮರವೋ, ಎತ್ತಣದ ಕೋಗಿಲೆಯೋ ಹಾಡಾಗಲೂ,
ಎತ್ತಣದ ಕುಸುಮಗಳೋ, ಎತ್ತಣದ ದುಂಬಿಗಳೋ ಜೇನಾಗಲೂ,
ಎತ್ತಣದ ಕನ್ನಡವೋ, ಎತ್ತಣದ ಕಸ್ತೂರಿಯೋ, ಇಂಪಾಗಲೂ,
ಲರಲಲ್ಲರಲ್ಲಲಲ ಲರಲಲ್ಲರಲ್ಲಲಲ ಲರಲಲ್ಲರಲ್ಲಲಲ 

ಎತ್ತಣದ ಹುಣ್ಣಿಮೆಯೋ, ಎತ್ತಣದ ನೈದಿಲೆಯೋ ಮೈಬಿರಿಯಲೂ,
ಎತ್ತಣದ ಗಿರಿನವಿಲೋ, ಎತ್ತಣದ ಕಾರ್ಮುಗಿಲೋ ಮೈದೋರಲೂ,
ಎತ್ತಣದ ನಯನಗಳೋ, ಎತ್ತಣದ ಗಮನಗಳೋ ಒಂದಾಗಲೂ,
ಲರಲಲ್ಲರಲ್ಲಲಲ ಲರಲಲ್ಲರಲ್ಲಲಲ ಲರಲಲ್ಲರಲ್ಲಲಲ 

ಎತ್ತಣದ ಗಮಕಗಳೋ, ಎತ್ತಣದ ಪಲಕುಗಳೋ
ಎತ್ತಣದ ಗಮಕಗಳೋ, ಎತ್ತಣದ ಪಲಕುಗಳೋ
ಶೃತಿ ಸೇರಲೂ, ಸ್ವರವೇರಲೂ, ಅಲೆಯೇಳಲೂ, ಕಲೆಯಾಗಲೂ
ಎತ್ತಣದ ಮಾಮರವೋ, ಎತ್ತಣದ ಕೋಗಿಲೆಯೋ ಹಾಡಾಗಲೂ,
ಎತ್ತಣದ ಕುಸುಮಗಳೋ, ಎತ್ತಣದ ದುಂಬಿಗಳೋ ಜೇನಾಗಲೂ,
ಎತ್ತಣದ ಕನ್ನಡವೋ, ಎತ್ತಣದ ಕಸ್ತೂರಿಯೋ, ಇಂಪಾಗಲೂ,
ಲರಲಲ್ಲರಲ್ಲಲಲ ಲರಲಲ್ಲರಲ್ಲಲಲ ಲರಲಲ್ಲರಲ್ಲಲಲ 

ಎತ್ತಣದ ದಿಕ್ಕುಗಳೋ, ಎತ್ತಣದ ಪಯಣಗಳೋ
ಎತ್ತಣದ ದಿಕ್ಕುಗಳೋ, ಎತ್ತಣದ ಪಯಣಗಳೋ
ಹಗಲಾಗಲೂ, ಇರುಳಾಗಲೂ, ದಿನವಾಗಲೂ, ಯುಗವಾಗಲೂ,
ಎತ್ತಣದ ಸ್ಪಂದನವೋ, ಎತ್ತಣದ ಕಂಪನವೋ ಮುತ್ತಾಗಲೂ,
ಎತ್ತಣದ ಹೃದಯಗಳೋ, ಎತ್ತಣದ ಬಯಕೆಗಳೋ ಪ್ರೇಮವಾಗಲೂ,
ಎತ್ತಣದ ಗಂಡುಗಳೋ, ಎತ್ತಣದ ಹೆಣ್ಣುಗಳೋ (ಮಗುವಿನ ಅಳು) ಕೂಸಾಗಲೂ.
ಅಹಹ ಅಹಹಹಹಹ ಲಲ ಒಹೋ ಓಓಓಓಓ ಲಲ್ಲರಲ್ಲಲಲ ಲ್ಲಲಲ 
------------------------------------------------------------------------------------------------------------

ಗಂಧರ್ವ (1993) - ಇಂಥೋನೂ ಸಿಕ್ಕಿದರೇ
ಸಂಗೀತ : ಸಾಹಿತ್ಯ: ಹಂಸಲೇಖ ಗಾಯನ: 
ಎಲ್.ಏನ್.ಶಾಸ್ತ್ರೀ, ಲತಾಹಂಸಲೇಖ 

ಹೆಣ್ಣು : ಇಂಥೋನೂ ಸಿಕ್ಕಿದರೇ ಸಾಕೂ ಕಣೇ..  ಇಂಥೋನೂ ಮೆಚ್ಚಿದರೇ ಸಾಕೂ ಕಣೇ..   
          ಇಂಥೋನೂ ಸಿಕ್ಕಿದರೇ ಸಾಕೂ ಕಣೇ..  ಇಂಥೋನೂ ಮೆಚ್ಚಿದರೇ ಸಾಕೂ ಕಣೇ..   
          ಅಂಥೋನು ಬೇಡ.. ಇಂಥೋನು ಬೇಡ.. ಇನ್ನೆಂಥೆಂಥವನೂ ಬೇಡ.. 
          ಇಂಥೋನೂ ಸಿಕ್ಕಿದರೇ ಸಾಕೂ ಕಣೇ..  ಇಂಥೋನೂ ಮೆಚ್ಚಿದರೇ ಸಾಕೂ ಕಣೇ.. 
  
ಕೋರಸ್ : ರಂಪಂಪೋರ್  ರಂಪಂಪೋರ್  ರಂಪಂಪೋರ್  
               ರಂಪಂರಂಪಂಪೋರ್  ರಂಪಂರಂಪಂ
ಗಂಡು : ನಾ...... ನಿನ್ನ ಮೇಲೆ ಇಟ್ಟೇ ಆಸೇ ಕೈಯಲ್ಲೀ ನೋಡು ಸಿಗದು ಸಿಂಕೇ 
ಕೋರಸ್ : ಕೈಯ್ಯಲ್ಲಿ ಸೀಸೆ ಈಗಲೂ ಆಸೇ .. 
ಗಂಡು : ಹೇ... ಗುರುವಿನಿನ್ನೂ ನೋಡಿ ನೋಡಿ ಬೆಳೆದು ಹೋಯ್ತು ನನ್ನ ದಾಡಿ 
ಕೋರಸ್ : ದಾಡಿ ನೋಡು ಸುವ್ವಿ ಹಾಡೂ 
ಹೆಣ್ಣು : ನೂರು ಬಾರಿ ಸಾಯೋ ಧೀರ ಬ್ರಹ್ಮಚಾರೀ ಸಾಧ್ವೀ ಚೋರ ನನಗೇ ಬೇಕಿಲ್ಲ.. 
          ಇಂಥೋನೂ ಸಿಕ್ಕಿದರೇ ಸಾಕೂ ಕಣೇ..  ಇಂಥೋನೂ ಮೆಚ್ಚಿದರೇ ಸಾಕೂ ಕಣೇ..   

ಗಂಡು : ಈ.. ಚೆಕ್ಕ್ ಬ್ರೇಕೂ ಚಾನ್ಸ್ ನೋಡೂ ಆಪ್ಲೀಕೇಷನ್ ಓಕೇ ಮಾಡೂ 
ಕೋರಸ್ : ಚಾನ್ಸ್ ನೋಡು ಚಾನ್ಸ್ ನೀಡು 
ಗಂಡು : ಈ.. ದಾಡಿಗಿಂತ ಚಾನ್ಸ್ ಹೆಚ್ಚ.. ನನ್ನ ನೋಡೇ ಸಾಯೋ ಹುಚ್ಚ್ .. 
ಕೋರಸ್ : ನೀನೂ ಹುಚ್ಚ ಅವನೂ ಲಾಚ್ಚ್ 
ಹೆಣ್ಣು : ವಿನಯವಿಲ್ಲ ವಿಷಯವಿಲ್ಲ ಮನಸಗೆಲ್ಲೋ ಗುಣಗಳಿಲ್ಲ ನನಗೇ ಬೇಕಿಲ್ಲ.. 
          ಇಂಥೋನೂ ಸಿಕ್ಕಿದರೇ ಸಾಕೂ ಕಣೇ..  ಇಂಥೋನೂ ಮೆಚ್ಚಿದರೇ ಸಾಕೂ ಕಣೇ..   

ಕೋರಸ್ : ರಂಪಂಪೋರ್  ರಂಪಂಪೋರ್  ರಂಪಂಪೋರ್  
               ರಂಬಂಬಂಬಂಪೋರ್  ರಂಬಂಬಂಬೋ
ಗಂಡು : ನೀ... ನಡೆದರೇನೇ ಒಂದು ಡ್ರಿಲ್.. ಬಗ್ಗಿದಾಗೋ ಮಳೆಯ ಬಿಲ್ಲು 
ಕೋರಸ್ : ಬಿಲ್ಲೂ ಬಿಲ್ಲೂ ಮಳೆಯ ಬಿಲ್ಲೂ  
ಗಂಡು : ನೀ.. ನನ್ನ ನೋಡಿ ಬಿಟ್ಟರೇ ಹಲ್ಲೂ ಎದೆಯ ಥೇಟರ್ ಹೌಸಫುಲ್ಲ್   
ಕೋರಸ್ :  ಬಿಟ್ಟರೇ ಹಲ್ಲೂ ಹೌಸಫುಲ್ಲ್    
ಹೆಣ್ಣು : ಛಾತಿಗಿಂತ ಮೂತಿ ದಪ್ಪ ಮುತಿಗಿಂತ ಮೀಸೆ ದಪ್ಪ ನನಗೇ ಬೇಕಿಲ್ಲ 
          ಇಂಥೋನೂ ಸಿಕ್ಕಿದರೇ ಸಾಕೂ ಕಣೇ..  ಇಂಥೋನೂ ಮೆಚ್ಚಿದರೇ ಸಾಕೂ ಕಣೇ..   
          ಅಂಥೋನು ಬೇಡ.. ಇಂಥೋನು ಬೇಡ.. ಇನ್ನೆಂಥೆಂಥವನೂ ಬೇಡ.. 
          ಇಂಥೋನೂ ಸಿಕ್ಕಿದರೇ ಸಾಕೂ ಕಣೇ..  ಇಂಥೋನೂ ಮೆಚ್ಚಿದರೇ ಸಾಕೂ ಕಣೇ.. 
          ಅಂಥೋನು ಬೇಡ.. ಇಂಥೋನು ಬೇಡ.. ಇನ್ನೆಂಥೆಂಥವನೂ ಬೇಡ.. 
          ಇಂಥೋನೂ ಸಿಕ್ಕಿದರೇ ಸಾಕೂ ಕಣೇ..  ಇಂಥೋನೂ ಮೆಚ್ಚಿದರೇ ಸಾಕೂ ಕಣೇ.. 
-----------------------------------------------------------------------------------------------------------

ಗಂಧರ್ವ (1993) - ಬಂದನೋ ಗಂಧರ್ವನೂ
ಸಂಗೀತ : ಸಾಹಿತ್ಯ: ಹಂಸಲೇಖ ಗಾಯನ: ಎಲ್.ಏನ್.ಶಾಸ್ತ್ರೀ, ಲತಾಹಂಸಲೇಖ 

ಹೆಣ್ಣು : ಬಂದನೋ ಗಂಧರ್ವನೋ ಬಾ ಎಂದನೋ ಗಂಧರ್ವನೋ  ಒಹೋ.. ಓಹೋಹೋ..  
          ಬಂದನೋ ಗಂಧರ್ವನೋ ಸೇರೆಂದನೋ ಗಂಧರ್ವನೋ  ಒಹೋ.. ಓಹೋಹೋ..  
          ಆನಂದ ಸುಂದರನೋ ಭೂಮಿಯ ಮೇಲಿಲ್ಲ... ನನಗಿಂತ ಪುಣ್ಯವತೀ.. ಪ್ರೇಮಿಗಳಿಲ್ಲ... 
          ಲಲಲಲಲಲಲಲಲಾ

ಗಂಡು : ಪ್ರೀತಿಸುವೇ ಚೆಲುವೇ .. ಚೆಲುವೆ.. ಪ್ರೀತಿಸದ ದಿನವೂ ಬರಿಯೇ .. 
           ಗಂಧರ್ವ ನಾನಿಲ್ಲಿ ನಾ ಗಾಯಕ ಆದರೆ ನೀ ಹಾಡೋ ಹಾಡಲ್ಲಿ ನಾ ನಾಯಕ  
ಹೆಣ್ಣು : ಓಓಓ .. ಬಂದನೋ ಗಂಧರ್ವನೋ ಬಾ ಎಂದನೋ ಗಂಧರ್ವನೋ  ಒಹೋ.. ಓಹೋಹೋ..  
          ಬಂದನೋ ಗಂಧರ್ವನೋ ಸೇರೆಂದನೋ ಗಂಧರ್ವನೋ  ಒಹೋ.. ಓಹೋಹೋ..  
          ಆನಂದ ಸುಂದರನೋ ಭೂಮಿಯ ಮೇಲಿಲ್ಲ... ನನಗಿಂತ ಪುಣ್ಯವತೀ.. ಪ್ರೇಮಿಗಳಿಲ್ಲ... 
          ಲಲಲಲಲಲಲಲಲಾ

ಗಂಡು : ಆಣೆಯೀಗ ಚೆಲುವೇ .. ಚೆಲುವೆ ಸಾವಿನಲೂ ಜೊತೆಗೇ .. ಇರುವೇ ..  
            ಸೌಂದರ್ಯ ನುಡಿಯಲ್ಲಿ ನೀ ದೇವತೆ.. ಆದರೆ ನನ್ನೆದೆಯ ಗುಡಿಯಲ್ಲಿ ನೀ ಪೂಜಿತೇ ..  
ಹೆಣ್ಣು : ಅಅಅಅ .. ಬಂದನೋ ಗಂಧರ್ವನೋ ಬಾ ಎಂದನೋ ಗಂಧರ್ವನೋ  ಒಹೋ.. ಓಹೋಹೋ..  
          ಬಂದನೋ ಗಂಧರ್ವನೋ ಸೇರೆಂದನೋ ಗಂಧರ್ವನೋ  ಒಹೋ.. ಓಹೋಹೋ..  
          ಆನಂದ ಸುಂದರನೋ ಭೂಮಿಯ ಮೇಲಿಲ್ಲ... ನನಗಿಂತ ಪುಣ್ಯವತೀ.. ಪ್ರೇಮಿಗಳಿಲ್ಲ... 
          ಲಲಲಲಲಲಲಲಲಾ
------------------------------------------------------------------------------------------------------------

ಗಂಧರ್ವ (1993) - ಆತ್ತ ನೋಡು ಮಲೆನಾಡು
ಸಂಗೀತ : ಸಾಹಿತ್ಯ: ಹಂಸಲೇಖ ಗಾಯನ: ಚಿತ್ರಾ 

ಪ್ರಿಯತಮ.. ಓಹೋ .. ಪ್ರಿಯತಮ.. 
ಲಾಲಲಲಲಲಾ ಲಲ್ಲಲಲಲಾ ಲಲಲ ಲಾಲಲಲಲಲಾ ಲಲ್ಲಲಲಲಾ ಲಲಲ 
ಲಾಲಲಲಲ್ಲಲಲಲಲಾ ಲಾಲಲಲಲ್ಲಲಲಲಲಾ ಲಾಲಲಲಲ್ಲಲಲಲಲಾ 
ಅತ್ತ ನೋಡು ಮಲೆನಾಡು ಇತ್ತ ಕೇಳು ಗಿರಿ ಹಾಡು ಸವಿ ಬಾ ಸವಿ ಬಾ ಈ ಸವಿಯ.. ಪ್ರಿಯ.. 
ಅತ್ತ ನೋಡು ಮಲೆನಾಡು ಇತ್ತ ಕೇಳು ಗಿರಿ ಹಾಡು ಸವಿ ಬಾ ಸವಿ ಬಾ ಈ ಸವಿಯ.. ಪ್ರಿಯ.. 
ಅತ್ತ ನೋಡು ಮಲೆನಾಡು ಇತ್ತ ಕೇಳು ಗಿರಿ ಹಾಡು

 ಗಾಳಿ ಘಟ್ಟ ಹಂಗಿಲ್ಲ.. ಗಂಗೆಗಿಟ್ಟ ಚಿಂತಿಲ್ಲ.. ಸುತ್ತಮುತ್ತ ಗೊತ್ತಿಲ್ಲ ಚಿಟ್ಟಿಗಿಟ್ಟ ಸಿಕ್ಕಿಲ್ಲ 
ದುಃಖ ಬಿಟ್ಟೂ ಸುಖ ಇಟ್ಟೂ ನಗತಾದೀಯಾ 
ಅತ್ತ ನೋಡು ಮಲೆನಾಡು ಇತ್ತ ಕೇಳು ಗಿರಿ ಹಾಡು ಸವಿ ಬಾ ಸವಿ ಬಾ ಈ ಸವಿಯ.. ಪ್ರಿಯ.. 
ಅತ್ತ ನೋಡು ಮಲೆನಾಡು ಇತ್ತ ಕೇಳು ಗಿರಿ ಹಾಡು

ಬಾರಾ ಬಾರಾ ಹೋಗೋಣ ತುಂಗಾತೀರ ಸೇರೋಣ ಗೆಜ್ಜೆ ಕೂಡ ಕಟ್ಟೋಣ 
ಇಷ್ಟೇ ಪ್ರೀತಿ ಮಾಡೋಣ ಒಂದೇ ಬಾಳ ಬರಿ ಹೋಳ ಪರಿ ಕಾಣೆಯಾ...  
ಅತ್ತ ನೋಡು ಮಲೆನಾಡು ಇತ್ತ ಕೇಳು ಗಿರಿ ಹಾಡು ಸವಿ ಬಾ ಸವಿ ಬಾ ಈ ಸವಿಯ.. ಪ್ರಿಯ.. 
ಅತ್ತ ನೋಡು ಮಲೆನಾಡು ಇತ್ತ ಕೇಳು ಗಿರಿ ಹಾಡು ಸವಿ ಬಾ ಸವಿ ಬಾ ಈ ಸವಿಯ.. ಪ್ರಿಯ.. 
------------------------------------------------------------------------------------------------------------

ಗಂಧರ್ವ (1993) - ಅನುರಾಗದಲ್ಲಿ ಗಂಧರ್ವ ಗಾನ
ಸಂಗೀತ : ಸಾಹಿತ್ಯ: ಹಂಸಲೇಖ ಗಾಯನ: ಕೆ.ಜೆ.ಏಸುದಾಸ 

ಅನುರಾಗದಲ್ಲಿ ಗಂಧರ್ವ ಗಾನ ಒಲವಿಲ್ಲಿ ಆರಾಧನೇ .. ನಿಜಕೆಲ್ಲಿ ಆರಾಧನೇ .. 
ಅನುರಾಗದಲ್ಲಿ ಗಂಧರ್ವ ಗಾನ ಒಲವಿಲ್ಲಿ ಆರಾಧನೇ .. ನಿಜಕೆಲ್ಲಿ ಆರಾಧನೇ .. 
ಇದೇ ದೇವದೂತ ಇದೇ ಪ್ರೇಮ ನೋಟ ಇದೆ ನಮ್ಮ ಅಮರಾವತೀ .. 
ಅನುರಾಗದಲ್ಲಿ ಗಂಧರ್ವ ಗಾನ ಒಲವಿಲ್ಲಿ ಆರಾಧನೇ .. ನಿಜಕೆಲ್ಲಿ ಆರಾಧನೇ .. 

ಚಂದಿರ ನೀಡುತ್ತಾನೇ ಬೆಳಕನ್ನ ಅಮ್ಮನ್ನೂ ನೀಡುತ್ತಾಳೇ .. ಮೊಸರನ್ನ.. 
ಪುಟ್ಟಿಗೂ ಸೊಸೆಗಿಲ್ಲಿ ಮುನಿಸಿಲ್ಲ.. ಒಟ್ಟಿಗೆ ಇರುವಾಗ ಹಸಿವಿಲ್ಲ.. 
ಇದೇ ನಮ್ಮ ಲೋಕ ಇದೇ ಪ್ರೇಮಲೋಕ ಇದೇ ನಮ್ಮ ಅಮರವಾತಿ.. 
ಅನುರಾಗದಲ್ಲಿ ಗಂಧರ್ವ ಗಾನ ಒಲವಿಲ್ಲಿ ಆರಾಧನೇ .. ನಿಜಕೆಲ್ಲಿ ಆರಾಧನೇ .. 

ಉಷೆಯೂ ಬರುವಾಗ ಬಾಗಿಲಲ್ಲಿ ತಂಗಿಯೂ ಇರುತ್ತಾಳೇ .. ಬೆನ್ನಲ್ಲಿ.. 
ಕೊರಳ ಹಾಡಿಗೊಂದು ಜೀವ ಇಡುವಳೂ.. ಮೆಚ್ಚಿನ ಗುಡಿಗೊಂದು ದೀಪ ಇವಳೂ  
ಇದೇ ಪುಣ್ಯ ಲೋಕ ಇದೇ ಪ್ರೇಮಲೋಕ ಇದೇ ನಮ್ಮ ಅಮರಾವತೀ .. 
ಅನುರಾಗದಲ್ಲಿ ಗಂಧರ್ವ ಗಾನ ಒಲವಿಲ್ಲಿ ಆರಾಧನೇ .. ನಿಜಕೆಲ್ಲಿ ಆರಾಧನೇ .. 
-----------------------------------------------------------------------------------------------------------

No comments:

Post a Comment