- ಮುದ್ದುರಂಗಯ್ಯಾ.....ಬಾರೋ ಚೆನ್ನಯ್ಯ
- ತಾರೆಯು ಬಾನಿಗೆ... ತಾವರೆ ನೀರಿಗೆ
- ಹ್ಯಾಪಿ ಬರ್ತ್ ಡೇ
- ಹುಟ್ಟು ಸಾವು ಎರಡರ ನಡುವೇ
ಬಿಳಿಗಿರಿಯ ಬನದಲ್ಲಿ (1980) - ಮುದ್ದು ರಂಗಯ್ಯ ಬಾರೋ ರಂಗಯ್ಯ
ಹೇ.. ಹೇಹೇಹೇ .... ಓ.. ಓಓಓಓಓಓಓ ... ಆ.. ಆಆಆಅಅಅ .. ಹೇ.. ಹೇಹೇಹೇಹೇಹೇ
ಅಹ್ಹಹ್ಹಹ್ಹಹ್ಹ... ಆಆಆ... ಆಆಆ...
ಮುದ್ದುರಂಗಯ್ಯಾ.....ಬಾರೋ ಚೆನ್ನಯ್ಯ..
ಮುದ್ದುರಂಗಯ್ಯಾ.....ಬಾರೋ ಚೆನ್ನಯ್ಯ.. ಸದ್ದು ಮಾಡದೇ ಸೇರೋ ನನ್ನಯ್ಯ
ಬಿಳಿಗಿರಿಯಾ ಬನದಲಿ ಹಸುರೆಲೆಯಾ ಮರೆಯಲಿ ಕದ್ದು ಕದ್ದು ಮುದ್ದು ಮಾಡುವಾ ...ಬಾ....ಬಾ ..
ಮುದ್ದುರಂಗಯ್ಯಾ.....ಬಾರೋ ಚೆನ್ನಯ್ಯ..ಮುದ್ದುರಂಗಯ್ಯಾ..

ಬೆಟ್ಟದ ಸೀಮೆ ಹೆಣ್ಣೊಂದಾ ಅಂದು ಕಂಡೆ ಮೆಚ್ಚಿದೆ ಎಂದು ಹಿಂದೇನೇ ನೀನೇ ಬಂದೆ
ಸೋಲಿಗರ ಹೆಣ್ಣನು ನೀ ಮದುವೆಯಾದೆ
ಗುಡಿಯಾ ಸೇರಿ ಕಲ್ಲಾಗಿ ಏಕೆ ನಿಂತೇ ಮನವಾ ಸೇರಿ ನಿನ್ನಾಸೆ ಏಕೆ ತಂದೆ
ಕಾಣದೆ ನಿನ್ನನು ನಾ ಸೋತುಹೋದೆ ಒಮ್ಮೆ ನಿನ್ನ ಕಣ್ಣಾ ತುಂಬಾ ಕಾಣೋ ಆಸೆ ಬಾ.....
ಸೋಲಿಗರ ಹೆಣ್ಣನು ನೀ ಮದುವೆಯಾದೆ
ಗುಡಿಯಾ ಸೇರಿ ಕಲ್ಲಾಗಿ ಏಕೆ ನಿಂತೇ ಮನವಾ ಸೇರಿ ನಿನ್ನಾಸೆ ಏಕೆ ತಂದೆ
ಕಾಣದೆ ನಿನ್ನನು ನಾ ಸೋತುಹೋದೆ ಒಮ್ಮೆ ನಿನ್ನ ಕಣ್ಣಾ ತುಂಬಾ ಕಾಣೋ ಆಸೆ ಬಾ.....
ಮುದ್ದುರಂಗಯ್ಯಾ.....ಬಾರೋ ಚೆನ್ನಯ್ಯ..ಮುದ್ದುರಂಗಯ್ಯಾ..
ಕನಸಲು ಮನಸಲು ಕಾವೇರಿ ರಂಗಾ
ಅರಳಿ ನಗುವ ಹೂವೆಲ್ಲಾ ನಿಂಗೇ ರಂಗ ಬನದಿ ಸಿಗುವಾ ಜೇನೆಲ್ಲಾ ನಿನಗೇ ರಂಗ
ಬಿಳಿಗಿರಿ ಬನಸಿರಿ ನಿನಗಾಗೆ ರಂಗ ಎಲ್ಲಾ ನಿಂಗೇ ನಾನೂ ನಿಂಗೇ ರಂಗಯ್ಯ ರಂಗ ಬಾ....
ಮುದ್ದುರಂಗಯ್ಯಾ.....ಬಾರೋ ಚೆನ್ನಯ್ಯ.. ಸದ್ದು ಮಾಡದೇ ಸೇರೋ ನನ್ನಯ್ಯ
ಬಿಳಿಗಿರಿಯಾ ಬನದಲಿ ಹಸುರೆಲೆಯಾ ಮರೆಯಲಿ ಕದ್ದು ಕದ್ದು ಮುದ್ದು ಮಾಡುವಾ ...ಬಾ....ಬಾ ..
ಮುದ್ದುರಂಗಯ್ಯಾ.....ಬಾರೋ ಚೆನ್ನಯ್ಯ..ತನ್ನಿ ತನ್ನನ್ನ ಹೊಯ್ ಲಾ..

----------------------------------------------------------------------------------------------------------------------
ಬಿಳಿಗಿರಿಯ ಬನದಲ್ಲಿ (1980) - ತಾರೆಯು ಬಾನಿಗೆ ತಾವರೆ
ಸಾಹಿತ್ಯ : ಚಿ. ಉದಯಶಂಕರ್ ಸಂಗೀತ : ರಾಜನ್-ನಾಗೇಂದ್ರ ಗಾಯನ : ಎಸ್.ಪಿ.ಬಿ ಮತ್ತು ಎಸ್.ಜಾನಕಿ
ತಾರೆಯು ಬಾನಿಗೆ... ತಾವರೆ ನೀರಿಗೆ ಹೂವೆಲ್ಲ ವನದೇವಿ ಮುಡಿಗೆ .. ನೀ ನನ್ನ ಬಾಳಿಗೆ
ಗಂಡು : ಆಹಾ....ಮುತ್ತೆಲ್ಲ ಕಡಲಲ್ಲಿ ಬಂಗಾರ ನೆಲದಲ್ಲಿ ಇರುವಂತೆ ನೀ ನನ್ನಲ್ಲಿ ..ಕಣ್ಣಲ್ಲಿ.. ಮನದಲ್ಲಿ..

ಹೆಣ್ಣು : ಸೂರ್ಯ ಬಾನಲಿ ಬೆಳಕು ಭೂಮಿಯಲ್ಲಿ ಹೂಗಳು ಲತೆಯಲಿ ನೀನೆಂದು ನನ್ನಲಿ
ಗಂಡು : ಮೋಡ ಬಾನಲಿ ಮಳೆಯು ಭೂಮಿಯಲ್ಲಿ ದುಂಬಿಯು ಹೂವಲಿ ನಾನೆಂದು ನಿನ್ನಲಿ..ನಾನೆಂದೂ ನಿನ್ನಲಿ....
ತಾಳಿಯು ಕೊರಳಿಗೆ ಉಂಗುರ ಬೆರಳಿಗೆ
ತಾಳಿಯು ಕೊರಳಿಗೆ ಉಂಗುರ ಬೆರಳಿಗೆ ಹೂದಂಡೆ ಈ ಹೆಣ್ಣ ಮುಡಿಗೆ...ನೀ ನನ್ನ ಬಾಳಿಗೆ
ಹೆಣ್ಣು : ಆಹಾ....ಮುತ್ತೆಲ್ಲ ಕಡಲಲ್ಲಿ ಬಂಗಾರ ನೆಲದಲ್ಲಿ ಇರುವಂತೆ ನೀ ನನ್ನಲ್ಲಿ ..ಕಣ್ಣಲ್ಲಿ.. ಮನದಲ್ಲಿ......
ಗಂಡು : ತಾರೆಯು ಬಾನಿಗೆ... ತಾವರೆ ನೀರಿಗೆ ಹೂವೆಲ್ಲ ವನದೇವಿ ಮುಡಿಗೆ .. ನೀ ನನ್ನ ಬಾಳಿಗೆ
ಗಂಡು : ನಿನ್ನಾ ಕಾಣದಾ ದಿನವೂ ವರುಷದಂತೆ ನಿನ್ನನು ಸೇರಲು ಯುಗವೊಂದು ನಿಮಿಷದಂತೆ
ಹೆಣ್ಣು : ನಿನ್ನಾ ನೋಡಲು ಬಯಕೆ ಹೃದಯದಲ್ಲಿ ನಾಚುತ ಕರಗಿದೆ ನನ್ನಾಸೆ ನಿನ್ನಲಿ....ನನ್ನಾಸೆ ನಿನ್ನಲಿ...
ತಾಳಿಯು ಕೊರಳಿಗೆ ಉಂಗುರ ಬೆರಳಿಗೆ
ತಾಳಿಯು ಕೊರಳಿಗೆ ಉಂಗುರ ಬೆರಳಿಗೆ ಹೂದಂಡೆ ಈ ಹೆಣ್ಣ ಮುಡಿಗೆ...ನೀ ನನ್ನ ಬಾಳಿಗೆ
ಗಂಡು : ಆಹಾ....ಮುತ್ತೆಲ್ಲ ಕಡಲಲ್ಲಿ ಬಂಗಾರ ನೆಲದಲ್ಲಿ ಇರುವಂತೆ
ನೀ ನನ್ನಲ್ಲಿ .(.ಹ್ಹಾ ) ಕಣ್ಣಲ್ಲಿ..(.ಹ್ಹಾ ) ಮನದಲ್ಲಿ......(.ಹ್ಹಾ )
ಗಂಡು : ತಾರೆಯು ಬಾನಿಗೆ... (ತಾವರೆ ನೀರಿಗೆ)
ಇಬ್ಬರು : ಹೂವೆಲ್ಲ ವನದೇವಿ ಮುಡಿಗೆ .. ನೀ ನನ್ನ ಬಾಳಿಗೆ.. ನೀ ನನ್ನ ಬಾಳಿಗೆ ಲಾಲಾಲಾಲಾ
ಬಿಳಿಗಿರಿಯ ಬನದಲ್ಲಿ (1980) - ಹ್ಯಾಪಿ ಬರ್ತ್ ಡೇ
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ರಾಜನ್-ನಾಗೇಂದ್ರ ಗಾಯನ : ಎಸ್.ಪಿ.ಬಿ. ಎಸ್. ಜಾನಕಿ
ಕೋರಸ್ : ಹೇಹೇಹೇ ಹೇ... ಯ್ಯಾ.. ಹೇಹೇಹೇ ಹೇ... ಯ್ಯಾ.. ಲಾಲಾ ಲಾಲಾ ಲ್ಲಲ್ಲಲ್ಲಲ್ಲಾ
ಲಾಲಾ ಲಾಲಾ ಲಾಲಾ ಲಾಲಾ ಲ್ಲಲ್ಲಲ್ಲಲಾ
ಗಂಡು : ಹ್ಯಾಪಿ ಬರ್ತ್ ಡೇ ಟೂ ಮೀ ಎಂದೂ ಹಾಡಿರಿ ತಿಂದೂ ತೇಗಿ ಕೆಲಸ ಮಾಡಿರೀ
ಎಲ್ಲ ಸಿಂಗೂ ...
ಕೋರಸ್ : ಹ್ಯಾಪಿ ಬರ್ತ್ ಡೇ ಟೂ ಯೂ ಮೀ ಹ್ಯಾಪಿ ಬರ್ತ್ ಡೇ
ಗಂಡು : ಹ್ಹಾ.. ಬಿಗ್ ಹೈದ್ ಹುಟ್ಟಿದ್ದೇ ಈ ಸಂಡೇ.. ಅಆಹ್ಹಾ..
ಕೋರಸ್ : ಹ್ಯಾಪಿ ಸಂಡೇ ಹ್ಯಾಪಿ ಹ್ಯಾಪಿ ಡೇ
ಹೆಣ್ಣು : ತಾಳಕ್ಕೇ ಥಕ್ಕ ಥೈ ರಾಗಕ್ಕೇ ತಟ್ಟಿ ಥೈ ಸಂತೋಷ ಹೊಂದೋಣ ಸೇರಿ ಕುಣಿಯಿರಿ
ಕೋರಸ್ : ತಾಳಕ್ಕೇ ಥಕ್ಕ ಥೈ ರಾಗಕ್ಕೇ ತಟ್ಟಿ ಥೈ ಸಂತೋಷ ಹೊಂದೋಣ ಸೇರಿ ಕುಣಿಯಿರಿ (ಹೌದು)
ಸಂತೋಷ ಹೊಂದೋಣ ಸೇರಿ ಕುಣಿಯಿರಿ (ಎಸ್ಸೋ )
ಕೋರಸ್ : ಹ್ಯಾಪಿ ಬರ್ತ್ ಡೇ ಟೂ ಯೂ ಮೀ ಹ್ಯಾಪಿ ಬರ್ತ್ ಡೇ ಹ್ಯಾಪಿ ಸಂಡೇ ಹ್ಯಾಪಿ ಹ್ಯಾಪಿ ಡೇ
ಗಂಡು : ಗೋಕುಲಾಷ್ಟಮಿ ಕ್ರಿಷ್ಣ ಹುಟ್ಟಿದಾ ರಾಮನವಮೀ ರಾಮ ಹುಟ್ಟಿದಾ
ಬಾನುವಾರ ಅಮವ್ಯಾಸೇ ಹೈದ ಹುಟ್ಟಿದಾ ಹ್ಹಹ್ಹಹ್ಹ ಹೊಯ್
ಕೋರಸ್ : ಗೋಕುಲಾಷ್ಟಮಿ ಕ್ರಿಷ್ಣ ಹುಟ್ಟಿದಾ (ಎಸ್ಸು ) ರಾಮನವಮೀ ರಾಮ ಹುಟ್ಟಿದಾ (ಹೌದು)
ಬಾನುವಾರ ಅಮವ್ಯಾಸೇ ಹೈದ ಹುಟ್ಟಿದಾ
ಹೆಣ್ಣು : ಈ ಮುದ್ದೂ ಕಂದಾ ಬೆಳೆಯುತ ಬಂದಾ ದಾನಶೂರನಾದ ಡಾರ್ಲಿಂಗ್ ಹೈದ
ಗಂಡು : ಕಮ್ ಕಮ್ ಕಮ್ ಹೇ ಆಲ್ ಕಮ್
ಕೋರಸ್ : ಹ್ಯಾಪಿ ಬರ್ತ್ ಡೇ ಟೂ ಯೂ ಮೀ ಹ್ಯಾಪಿ ಬರ್ತ್ ಡೇ ಹ್ಯಾಪಿ ಸಂಡೇ ಹ್ಯಾಪಿ ಹ್ಯಾಪಿ ಡೇ
ಗಂಡು : ಇಂಗ್ಲೆಂಡನಲ್ಲಿ ಇಂಗ್ಲಿಷ್ ಕಲಿತೇ ಸಿಎಟಿ ರ್ರ್ಯಾಟ್ ಕತ್ತೇ ಪೀಎಟಿ ಮ್ಯಾಟ್ ಮೆತ್ತೆ
ಸ್ವೀಡನನಲ್ಲಿ ಸಿಂಗಿಂಗ್ ಕಲಿತೇ ಆಆಆ.. ಉಉಉಉ ಡೂಡೂಡೂಡೂ ಹೇಹೇಹೇ
ಡೆನ್ಮಾರ್ಕಲೀ ದೆವ್ವ ಹಿಡಿದು ಡ್ಯಾನ್ಸಿಂಗ್ ಕಲಿತೇ... ಹೇಹೇ ಹೇಹೇ ಹೇಹೇ
ಕೋರಸ್ : ಇಂಗ್ಲೆಂಡನಲ್ಲಿ ಇಂಗ್ಲಿಷ್ ಕಲಿತಾ ಸ್ವೀಡನನಲ್ಲಿ ಸಿಂಗಿಂಗ್ ಕಲಿತಾ
ಡೆನ್ಮಾರ್ಕಲೀ ದೆವ್ವ ಹಿಡಿದು ಡ್ಯಾನ್ಸಿಂಗ್ ಕಲಿತಾ
ಹೆಣ್ಣು : ನಮ್ಮಿ ಚೆಲುವಾ ಎಲ್ಲರ ಮನವ ಗೆದ್ದು ರಾಜನಾದ ಮುದ್ದು ಹೈದ
ಬಿಳಿಗಿರಿಯ ಬನದಲ್ಲಿ (1980) - ಹುಟ್ಟು ಸಾವು ಎರಡರ ನಡುವೇ
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ರಾಜನ್-ನಾಗೇಂದ್ರ ಗಾಯನ : ಎಸ್.ಪಿ.ಬಿ.
ಹುಟ್ಟೂ ಸಾವೂ ಎರಡರ ನಡುವೇ ಅಡಗಿದೆ ಬಾಳಿನ ಕಥೆಯೂ.. ಅಡಗಿದೆ ಬಾಳಿನ ಕಥೆಯೂ
ಮುಗಿಯುವ ತನಕ ನಿನ್ನನೂ ಭವವೂ ಆಸೇ ನೋವೂ ವ್ಯಥೆಯೂ..
ಹುಟ್ಟೂ ಸಾವೂ ಎರಡರ ನಡುವೇ ಅಡಗಿದೆ ಬಾಳಿನ ಕಥೆಯೂ..
ಇಬ್ಬರ ಹೆಂಡಿರ ಪಡೆದರೂ ಇಂದೂ ಜೊತೆಯಲಿ ಬರುವವರಿಲ್ಲಾ....
ಪಾಪ ಪುಣ್ಯವೆರಡೇ ಬರುವುದೂ ಹಿಂದೇ ಕಣ್ಣಿಗೇ ಕಾಣುವುದಿಲ್ಲಾ... ಕಣ್ಣಿಗೇ ಕಾಣುವುದಿಲ್ಲಾ...
ಹುಟ್ಟೂ ಸಾವೂ ಎರಡರ ನಡುವೇ ಅಡಗಿದೆ ಬಾಳಿನ ಕಥೆಯೂ..
ಗಂಡು : ಆಹಾ....ಮುತ್ತೆಲ್ಲ ಕಡಲಲ್ಲಿ ಬಂಗಾರ ನೆಲದಲ್ಲಿ ಇರುವಂತೆ ನೀ ನನ್ನಲ್ಲಿ ..ಕಣ್ಣಲ್ಲಿ.. ಮನದಲ್ಲಿ..
ತಾರೆಯು ಬಾನಿಗೆ... ತಾವರೆ ನೀರಿಗೆ ಹೂವೆಲ್ಲ ವನದೇವಿ ಮುಡಿಗೆ .. ನೀ ನನ್ನ ಬಾಳಿಗೆ
ಗಂಡು : ಮೋಡ ಬಾನಲಿ ಮಳೆಯು ಭೂಮಿಯಲ್ಲಿ ದುಂಬಿಯು ಹೂವಲಿ ನಾನೆಂದು ನಿನ್ನಲಿ..ನಾನೆಂದೂ ನಿನ್ನಲಿ....
ತಾಳಿಯು ಕೊರಳಿಗೆ ಉಂಗುರ ಬೆರಳಿಗೆ
ತಾಳಿಯು ಕೊರಳಿಗೆ ಉಂಗುರ ಬೆರಳಿಗೆ ಹೂದಂಡೆ ಈ ಹೆಣ್ಣ ಮುಡಿಗೆ...ನೀ ನನ್ನ ಬಾಳಿಗೆ
ಹೆಣ್ಣು : ಆಹಾ....ಮುತ್ತೆಲ್ಲ ಕಡಲಲ್ಲಿ ಬಂಗಾರ ನೆಲದಲ್ಲಿ ಇರುವಂತೆ ನೀ ನನ್ನಲ್ಲಿ ..ಕಣ್ಣಲ್ಲಿ.. ಮನದಲ್ಲಿ......
ಗಂಡು : ತಾರೆಯು ಬಾನಿಗೆ... ತಾವರೆ ನೀರಿಗೆ ಹೂವೆಲ್ಲ ವನದೇವಿ ಮುಡಿಗೆ .. ನೀ ನನ್ನ ಬಾಳಿಗೆ
ಹೆಣ್ಣು : ನಿನ್ನಾ ನೋಡಲು ಬಯಕೆ ಹೃದಯದಲ್ಲಿ ನಾಚುತ ಕರಗಿದೆ ನನ್ನಾಸೆ ನಿನ್ನಲಿ....ನನ್ನಾಸೆ ನಿನ್ನಲಿ...
ತಾಳಿಯು ಕೊರಳಿಗೆ ಉಂಗುರ ಬೆರಳಿಗೆ
ತಾಳಿಯು ಕೊರಳಿಗೆ ಉಂಗುರ ಬೆರಳಿಗೆ ಹೂದಂಡೆ ಈ ಹೆಣ್ಣ ಮುಡಿಗೆ...ನೀ ನನ್ನ ಬಾಳಿಗೆ
ಗಂಡು : ಆಹಾ....ಮುತ್ತೆಲ್ಲ ಕಡಲಲ್ಲಿ ಬಂಗಾರ ನೆಲದಲ್ಲಿ ಇರುವಂತೆ
ನೀ ನನ್ನಲ್ಲಿ .(.ಹ್ಹಾ ) ಕಣ್ಣಲ್ಲಿ..(.ಹ್ಹಾ ) ಮನದಲ್ಲಿ......(.ಹ್ಹಾ )
ಗಂಡು : ತಾರೆಯು ಬಾನಿಗೆ... (ತಾವರೆ ನೀರಿಗೆ)
ಇಬ್ಬರು : ಹೂವೆಲ್ಲ ವನದೇವಿ ಮುಡಿಗೆ .. ನೀ ನನ್ನ ಬಾಳಿಗೆ.. ನೀ ನನ್ನ ಬಾಳಿಗೆ ಲಾಲಾಲಾಲಾ
--------------------------------------------------------------------------------------------------------------------------
ಬಿಳಿಗಿರಿಯ ಬನದಲ್ಲಿ (1980) - ಹ್ಯಾಪಿ ಬರ್ತ್ ಡೇ
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ರಾಜನ್-ನಾಗೇಂದ್ರ ಗಾಯನ : ಎಸ್.ಪಿ.ಬಿ. ಎಸ್. ಜಾನಕಿ
ಕೋರಸ್ : ಹೇಹೇಹೇ ಹೇ... ಯ್ಯಾ.. ಹೇಹೇಹೇ ಹೇ... ಯ್ಯಾ.. ಲಾಲಾ ಲಾಲಾ ಲ್ಲಲ್ಲಲ್ಲಲ್ಲಾ
ಲಾಲಾ ಲಾಲಾ ಲಾಲಾ ಲಾಲಾ ಲ್ಲಲ್ಲಲ್ಲಲಾ
ಗಂಡು : ಹ್ಯಾಪಿ ಬರ್ತ್ ಡೇ ಟೂ ಮೀ ಎಂದೂ ಹಾಡಿರಿ ತಿಂದೂ ತೇಗಿ ಕೆಲಸ ಮಾಡಿರೀ
ಎಲ್ಲ ಸಿಂಗೂ ...
ಕೋರಸ್ : ಹ್ಯಾಪಿ ಬರ್ತ್ ಡೇ ಟೂ ಯೂ ಮೀ ಹ್ಯಾಪಿ ಬರ್ತ್ ಡೇ
ಗಂಡು : ಹ್ಹಾ.. ಬಿಗ್ ಹೈದ್ ಹುಟ್ಟಿದ್ದೇ ಈ ಸಂಡೇ.. ಅಆಹ್ಹಾ..
ಕೋರಸ್ : ಹ್ಯಾಪಿ ಸಂಡೇ ಹ್ಯಾಪಿ ಹ್ಯಾಪಿ ಡೇ
ಹೆಣ್ಣು : ತಾಳಕ್ಕೇ ಥಕ್ಕ ಥೈ ರಾಗಕ್ಕೇ ತಟ್ಟಿ ಥೈ ಸಂತೋಷ ಹೊಂದೋಣ ಸೇರಿ ಕುಣಿಯಿರಿ
ಕೋರಸ್ : ತಾಳಕ್ಕೇ ಥಕ್ಕ ಥೈ ರಾಗಕ್ಕೇ ತಟ್ಟಿ ಥೈ ಸಂತೋಷ ಹೊಂದೋಣ ಸೇರಿ ಕುಣಿಯಿರಿ (ಹೌದು)
ಸಂತೋಷ ಹೊಂದೋಣ ಸೇರಿ ಕುಣಿಯಿರಿ (ಎಸ್ಸೋ )
ಕೋರಸ್ : ಹ್ಯಾಪಿ ಬರ್ತ್ ಡೇ ಟೂ ಯೂ ಮೀ ಹ್ಯಾಪಿ ಬರ್ತ್ ಡೇ ಹ್ಯಾಪಿ ಸಂಡೇ ಹ್ಯಾಪಿ ಹ್ಯಾಪಿ ಡೇ
ಬಾನುವಾರ ಅಮವ್ಯಾಸೇ ಹೈದ ಹುಟ್ಟಿದಾ ಹ್ಹಹ್ಹಹ್ಹ ಹೊಯ್
ಕೋರಸ್ : ಗೋಕುಲಾಷ್ಟಮಿ ಕ್ರಿಷ್ಣ ಹುಟ್ಟಿದಾ (ಎಸ್ಸು ) ರಾಮನವಮೀ ರಾಮ ಹುಟ್ಟಿದಾ (ಹೌದು)
ಬಾನುವಾರ ಅಮವ್ಯಾಸೇ ಹೈದ ಹುಟ್ಟಿದಾ
ಹೆಣ್ಣು : ಈ ಮುದ್ದೂ ಕಂದಾ ಬೆಳೆಯುತ ಬಂದಾ ದಾನಶೂರನಾದ ಡಾರ್ಲಿಂಗ್ ಹೈದ
ಗಂಡು : ಕಮ್ ಕಮ್ ಕಮ್ ಹೇ ಆಲ್ ಕಮ್
ಕೋರಸ್ : ಹ್ಯಾಪಿ ಬರ್ತ್ ಡೇ ಟೂ ಯೂ ಮೀ ಹ್ಯಾಪಿ ಬರ್ತ್ ಡೇ ಹ್ಯಾಪಿ ಸಂಡೇ ಹ್ಯಾಪಿ ಹ್ಯಾಪಿ ಡೇ
ವ್ವಾ..ವ್ವಾ.. ವ್ವಾ.. ವ್ವಾ.. ವ್ವಾ.. ವ್ವಾ.. ವ್ವಾ.. ವ್ವಾ.. ವ್ವಾ.. ವ್ವವ್ವಾ
ಬುಬುಬೂಬ ಬುಬುಬೂಬ ಬುಬುಬೂಬ ಬುಬುಬೂಬ ಬುಬುಬೂಬ
ಲಾಲಾಲಾಲಾ ಲಾಲಾಲಾಲಾ ಲಾಲಾಲಾಲಾ ಲಾಲಾಲಾಲಾ ಲಾಲಾಲಾಲಾ
ನನನನನ ನನನನನ ನನನನನ ನನನನನ ನನನನನ ತನನನನನ
ಬುಬುಬೂಬ ಬುಬುಬೂಬ ಬುಬುಬೂಬ ಬುಬುಬೂಬ ಬುಬುಬೂಬ
ಲಾಲಾಲಾಲಾ ಲಾಲಾಲಾಲಾ ಲಾಲಾಲಾಲಾ ಲಾಲಾಲಾಲಾ ಲಾಲಾಲಾಲಾ
ನನನನನ ನನನನನ ನನನನನ ನನನನನ ನನನನನ ತನನನನನ
ಗಂಡು : ಇಂಗ್ಲೆಂಡನಲ್ಲಿ ಇಂಗ್ಲಿಷ್ ಕಲಿತೇ ಸಿಎಟಿ ರ್ರ್ಯಾಟ್ ಕತ್ತೇ ಪೀಎಟಿ ಮ್ಯಾಟ್ ಮೆತ್ತೆ
ಸ್ವೀಡನನಲ್ಲಿ ಸಿಂಗಿಂಗ್ ಕಲಿತೇ ಆಆಆ.. ಉಉಉಉ ಡೂಡೂಡೂಡೂ ಹೇಹೇಹೇ
ಡೆನ್ಮಾರ್ಕಲೀ ದೆವ್ವ ಹಿಡಿದು ಡ್ಯಾನ್ಸಿಂಗ್ ಕಲಿತೇ... ಹೇಹೇ ಹೇಹೇ ಹೇಹೇ
ಕೋರಸ್ : ಇಂಗ್ಲೆಂಡನಲ್ಲಿ ಇಂಗ್ಲಿಷ್ ಕಲಿತಾ ಸ್ವೀಡನನಲ್ಲಿ ಸಿಂಗಿಂಗ್ ಕಲಿತಾ
ಡೆನ್ಮಾರ್ಕಲೀ ದೆವ್ವ ಹಿಡಿದು ಡ್ಯಾನ್ಸಿಂಗ್ ಕಲಿತಾ
ಹೆಣ್ಣು : ನಮ್ಮಿ ಚೆಲುವಾ ಎಲ್ಲರ ಮನವ ಗೆದ್ದು ರಾಜನಾದ ಮುದ್ದು ಹೈದ
ಗಂಡು : ಹ್ಹಾ.. ಹ್ಯಾಪಿ ಬರ್ತ್ ಡೇ ಟೂ ಮೀ ಎಂದೂ ಹಾಡಿರಿ ತಿಂದೂ ತೇಗಿ ಕೆಲಸ ಮಾಡಿರೀ ಓಲೋಲೋ
ಕೋರಸ್ : ಹ್ಯಾಪಿ ಬರ್ತ್ ಡೇ ಟೂ ಯೂ ಮೀ ಹ್ಯಾಪಿ ಬರ್ತ್ ಡೇ
ಹ್ಯಾಪಿ ಸಂಡೇ ಹ್ಯಾಪಿ ಹ್ಯಾಪಿ ಡೇ
ತಾಳಕ್ಕೇ ಥಕ್ಕ ಥೈ ರಾಗಕ್ಕೇ ತಟ್ಟಿ ಥೈ ಸಂತೋಷ ಹೊಂದೋಣ ಸೇರಿ ಕುಣಿಯಿರಿ
ತಾಳಕ್ಕೇ ಥಕ್ಕ ಥೈ ರಾಗಕ್ಕೇ ತಟ್ಟಿ ಥೈ ಸಂತೋಷ ಹೊಂದೋಣ ಸೇರಿ ಕುಣಿಯಿರಿ (ಹೌದು)
ಸಂತೋಷ ಹೊಂದೋಣ ಸೇರಿ ಕುಣಿಯಿರಿ (ಎಸ್ಸೋ )
ಹ್ಯಾಪಿ ಬರ್ತ್ ಡೇ ಟೂ ಯೂ ಮೀ ಹ್ಯಾಪಿ ಬರ್ತ್ ಡೇ ಹ್ಯಾಪಿ ಸಂಡೇ ಹ್ಯಾಪಿ ಹ್ಯಾಪಿ ಡೇ
--------------------------------------------------------------------------------------------------------------------------ಕೋರಸ್ : ಹ್ಯಾಪಿ ಬರ್ತ್ ಡೇ ಟೂ ಯೂ ಮೀ ಹ್ಯಾಪಿ ಬರ್ತ್ ಡೇ
ಹ್ಯಾಪಿ ಸಂಡೇ ಹ್ಯಾಪಿ ಹ್ಯಾಪಿ ಡೇ
ತಾಳಕ್ಕೇ ಥಕ್ಕ ಥೈ ರಾಗಕ್ಕೇ ತಟ್ಟಿ ಥೈ ಸಂತೋಷ ಹೊಂದೋಣ ಸೇರಿ ಕುಣಿಯಿರಿ
ತಾಳಕ್ಕೇ ಥಕ್ಕ ಥೈ ರಾಗಕ್ಕೇ ತಟ್ಟಿ ಥೈ ಸಂತೋಷ ಹೊಂದೋಣ ಸೇರಿ ಕುಣಿಯಿರಿ (ಹೌದು)
ಸಂತೋಷ ಹೊಂದೋಣ ಸೇರಿ ಕುಣಿಯಿರಿ (ಎಸ್ಸೋ )
ಹ್ಯಾಪಿ ಬರ್ತ್ ಡೇ ಟೂ ಯೂ ಮೀ ಹ್ಯಾಪಿ ಬರ್ತ್ ಡೇ ಹ್ಯಾಪಿ ಸಂಡೇ ಹ್ಯಾಪಿ ಹ್ಯಾಪಿ ಡೇ
ಹ್ಯಾಪಿ ಹ್ಯಾಪಿ ಡೇ ಟೂ ಯೂ
ಬಿಳಿಗಿರಿಯ ಬನದಲ್ಲಿ (1980) - ಹುಟ್ಟು ಸಾವು ಎರಡರ ನಡುವೇ
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ರಾಜನ್-ನಾಗೇಂದ್ರ ಗಾಯನ : ಎಸ್.ಪಿ.ಬಿ.
ಹುಟ್ಟೂ ಸಾವೂ ಎರಡರ ನಡುವೇ ಅಡಗಿದೆ ಬಾಳಿನ ಕಥೆಯೂ.. ಅಡಗಿದೆ ಬಾಳಿನ ಕಥೆಯೂ
ಮುಗಿಯುವ ತನಕ ನಿನ್ನನೂ ಭವವೂ ಆಸೇ ನೋವೂ ವ್ಯಥೆಯೂ..
ಹುಟ್ಟೂ ಸಾವೂ ಎರಡರ ನಡುವೇ ಅಡಗಿದೆ ಬಾಳಿನ ಕಥೆಯೂ..
ಇಬ್ಬರ ಹೆಂಡಿರ ಪಡೆದರೂ ಇಂದೂ ಜೊತೆಯಲಿ ಬರುವವರಿಲ್ಲಾ....
ಪಾಪ ಪುಣ್ಯವೆರಡೇ ಬರುವುದೂ ಹಿಂದೇ ಕಣ್ಣಿಗೇ ಕಾಣುವುದಿಲ್ಲಾ... ಕಣ್ಣಿಗೇ ಕಾಣುವುದಿಲ್ಲಾ...
ಹುಟ್ಟೂ ಸಾವೂ ಎರಡರ ನಡುವೇ ಅಡಗಿದೆ ಬಾಳಿನ ಕಥೆಯೂ..
ಅಕ್ಕರೆಯಿಂದ ಬೆಳೆಸಿದ ಮಗನೇ ವಿಷವನು ಕುಡಿಸಿದ ನಿನಗೇ ...
ವೈರಿಯ ಹಾಗೇ ಹಗೆಯನೂ ಸಾಧಿಸೀ ಸಾವನೂ ತಂದಾ ಕೊನೆಗೇ
ಆಸರೇ ನೀಡದೇ ತಳ್ಳಿದ ಮಗನೇ ಆಸರೆಯಾದ ಮನೆಗೇ ..
ಬಾಳಿನ ಬಳ್ಳಿಯೂ ಚಿಗುರಿದ ದಿನದಲೀ ಎಂಥ ಸಂಭ್ರಮ ಕಂಡೇ
ಮುದ್ದಿಸಿ ಬೆಳೆಸಿದಾ ಕಂದನೇ ... ನಿನ್ನಯ ಕುಂಕುಮ ಅಳಿಸೇ ...
ಕಣ್ಣಿರಲೀ ನೀ ನಿಂದೇ .. ಕಣ್ಣಿರಲೀ ನೀ ನಿಂದೇ ..
ಕಣ್ಣಿರಲೀ ನೀ ನಿಂದೇ .. ಕಣ್ಣಿರಲೀ ನೀ ನಿಂದೇ ..
--------------------------------------------------------------------------------------------------------------------------
No comments:
Post a Comment