ಪರಶುರಾಮ ಚಿತ್ರದ ಹಾಡುಗಳು
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಡಾ.ರಾಜ್‌ಕುಮಾರ್, ಸ್ವರ್ಣಲತಾ
ಸರದಾರ ಬಾ ಬಾಳಿನ ಸಿಂಧೂರ
ಪರಶುರಾಮ್ (೧೯೮೯)
ಸಂಗೀತ: ಹಂಸಲೇಖ ರಚನೆ : ಹಂಸಲೇಖ ಗಾಯಕ: ಡಾ|| ರಾಜ, ಮಂಜುಳಾ ಗುರುರಾಜ
ತಂದಾನ ತಂದಾನ ಈ ಅಂದ ತಂದಾನ
ಚಂದನಾ ಚಂದನಾ ನಾನೀಗ ಚಂದನಾ
ಬಾ ಬಾರೋ ನನ್ನ ರಾಜಕುಮಾರ ನನ್ನ ರಾಜಕುಮಾರ
ಹತ್ತೂರಲ್ಲಿ ನಿನ್ನಂಥಾ ಗಂಡ್ಯಾರಲ್ಲಿ,
ನೀನಿದ್ದೂರಲ್ಲಿ ನೂರೆಂಟು ದಂಡ್ಯಾಕಿಲ್ಲಿ
ತಂದಾನ ತಂದಾನ ಈ ಅಂದ ತಂದಾನ
ದಂತನಾ ದಂತನಾ ನಿನ್ನ ಮೈ ದಂತನಾ
ಬಾ ಬಾರೇ ಕೇಳು ನನ್ನ ರಾಜಕುಮಾರಿ ನನ್ನ ರಾಜಕುಮಾರಿ
ಹತ್ತೂರಲ್ಲಿ ನಿನ್ನಂಥಾ ಹೆಣ್ಣ್ಯಾರಲ್ಲಿ,
ನೀನಿದ್ದೂರಲ್ಲಿ ನವಿಲಿನ ಹೆಸರಯಾಕಿಲ್ಲಿ
ಗುಹೆಯ ಮ್ಯಾಲೆ ಚೂಪಿನ ಕಂಬ... ಹಾಂ...
ಕಂಬದ ಮ್ಯಾಲೆ ಪಿಳಿಪಿಳಿ ಹಕ್ಕಿ.. ಹೋ..
ಹಕ್ಕಿಗೂ ಮ್ಯಾಲೆ ಕರಿಯ ಬಂಡೆ... ಅಹಾ...
ಬಂಡೆಯ ನಡುವೆ ಊರಿಗೆ ದಾರಿ
ಬಾ ಬಾರೋ ಚೆಲುವ ನನ್ನ ಒಗಟ ಬಿಡೀಸಿಗ
ಜಯಿಸಿಗ ನನ್ನ ಜಡೆಗೆ ಹೂವ ಮೂಡಿಸಿಗ
ಬಾಯಿ ಮೂಗು ಕಣ್ಣೇ, ಬೈತೆಲೆಯೇ ದಾರಿ ಹೆಣ್ಣೇ
ಬಾ ಬಾರೋ ಗೆದ್ದೇ ನನ್ನ ರಾಜಕುಮಾರ ನನ್ನ ರಾಜಕುಮಾರ
ಹತ್ತೂರಲ್ಲಿ ನಿನ್ನಂಥಾ ಗಂಡ್ಯಾರಲ್ಲಿ,
ನೀನಿದ್ದೂರಲ್ಲಿ ನವಿಲಿನ ಹೆಸರ್ಯಾಕೀಲ್ಲಿ ನೂರೆಂಟು ದಂಡ್ಯಾಕಿಲ್ಲಿ
ತಂದಾನ ತಂದಾನ ಈ ಅಂದ ತಂದಾನ
ದಂತನಾ ದಂತನಾ ನಿನ್ನ ಮೈ ದಂತನಾ
ಬಾ ಬಾರೇ ಕೇಳು ನನ್ನ ರಾಜಕುಮಾರಿ ನನ್ನ ರಾಜಕುಮಾರಿ
ಹತ್ತೂರಲ್ಲಿ ನಿನ್ನಂಥಾ ಹೆಣ್ಣ್ಯಾರಲ್ಲಿ,
ನೀನಿದ್ದೂರಲ್ಲಿ ನವಿಲಿನ ಹೆಸರಯಾಕಿಲ್ಲಿ
ಎಳಸಿರವಾಗ ಹಸುರಿನ ಬಣ್ಣ... ಹಮ್ಮ್
ವಯಸಿರವಾಗ ಕೆಂಪನೆ ಬಣ್ಣ.. ಹಾಂ
ಮುಪ್ಪಿನ ವೇಳೆ ಕಪ್ಪನೆ ಬಣ್ಣ .. ಓಹೋ
ಬಾಯಿಗಿಟ್ಟರೇ ಸಾಕೂ ಓಕುಳಿಯನ್ನ.... ಹೂಮ್
ಬಾ ಬಾರೆ ಚೆಲುವೆ ನನ್ನ ಒಗಟ ಬಿಡಿಸಿಗ
ಜಯಸಿಗ ನನ್ನ ತುಟಿಗೆ ಕಡಗ ತೊಡಿಸಿಗ
ಹಣ್ಣು ನೇರಳೆ ಹಣ್ಣು ನನ್ನ ಮ್ಯಾಲೆ ನಿನಗಿದೆ ಕಣ್ಣು
ಬಾ ಬಾರೆ ಗೆದ್ದೇ ನನ್ನ ರಾಜಕುಮಾರಿ ನನ್ನ ರಾಜಕುಮಾರಿ
ಹತ್ತೂರಲ್ಲಿ ನಿನ್ನಂಥಾ ಹೆಣ್ಣ್ಯಾರಲ್ಲಿ,
ನೀನಿದ್ದೂರಲ್ಲಿ ನೂರೆಂಟು ದಂಡ್ಯಾಕೀಲ್ಲಿ
ತಂದಾನ ತಂದಾನ ಈ ಅಂದ ತಂದಾನ
ಚಂದನಾ ಚಂದನಾ ನಾನೀಗ ಚಂದನಾ
ಬಾ ಬಾರೆ ಕೇಳು ನನ್ನ ರಾಜಕುಮಾರಿ ನನ್ನ ರಾಜಕುಮಾರಿ
ಹತ್ತೂರಲ್ಲಿ ನಿನ್ನಂಥಾ ಹೆಣ್ಣ್ಯಾರಲ್ಲಿ,
ನೀನಿದ್ದೂರಲ್ಲಿ ನೂರೆಂಟು ದಂಡ್ಯಾಕೀಲ್ಲಿ
------------------------------------------------------------------------------------------------------------------------
ಪರಶುರಾಮ್ (೧೯೮೯)
ಸಂಗೀತ: ಹಂಸಲೇಖ ರಚನೆ : ಹಂಸಲೇಖ ಗಾಯಕ: ಮಂಜುಳಾ ಗುರುರಾಜ.
ಎಲೆಯ ಮರೆಯಲಿ ನಲಿವ ಕೋಗಿಲೆ
ಕರೆಯೋ ಈಗಲೇ ನನ್ನ ಮುದ್ದು ನಲ್ಲನ
ಎಲೆಯ ಮರೆಯಲಿ ನಲಿವ ಕೋಗಿಲೆ
ಕರೆಯೋ ಈಗಲೇ ನನ್ನ ಮುದ್ದು ನಲ್ಲನ
ಅಂದು ಯೌವ್ವನ ನನ್ನ ಮೈಯಾ ತುಂಬಿತು
ಅಂದು ಕನಸಲಿ ಹೊಸ ಜೋಡಿ ತಂದಿತು
ಅವನ ನೋಡಿ ಮನಸು ಅರಳಿತು
ಇವನೇ ನಿನ್ನ ಇನಿಯಾ ಎಂದಿತು
ಬಾಳಿಗೋಡುತಿರಲು ಆಸೆಯಿಂದ ಕನಸು ಮುಗಿಯಿತು
ಎಲೆಯ ಮರೆಯಲಿ ನಲಿವ ಕೋಗಿಲೆ
ಕರೆಯೋ ಈಗಲೇ ನನ್ನ ಮುದ್ದು ನಲ್ಲನ
ಕರೆಯೋ ಈಗಲೇ ನನ್ನ ಮುದ್ದು ನಲ್ಲನ
- ಕದ್ರೇ ತಪ್ಪು ಕೊಂದ್ರೆ ತಪ್ಪು ಸುಳ್ಳು ಪುಳ್ಳು ಹೇಳೋದ ತಪ್ಪು
- ನೀ ಓಡು ಮುಂದೆ ನಾ ನಿನ್ನ ಹಿಂದೆ
- ತಂದಾನ ತಂದಾನ ನಾ ನಿನಗೆ
- ನಗುತಾ ನಗುತಾ ಬಾಳು ನೀನು ನೂರು ವರುಷ
- ಎಲೆಯ ಮರೆಯಲಿ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಡಾ.ರಾಜ್‌ಕುಮಾರ್, ಸ್ವರ್ಣಲತಾ
ಸರದಾರ ಬಾ ಬಾಳಿನ ಸಿಂಧೂರ
ಬಾ ಬಂಗಾರ ನನ್ನ ಸಿಂಗಾರ ಸೇರು ಬಾ ಮಯೂರ....
ತನನಂ ತನನಂ ತನನಂ ತನನಂ ....
ನೀ ಓಡು ಮುಂದೆ ನಾ ನಿನ್ನ ಹಿಂದೆ
ನೀ ಓಡು ಮುಂದೆ ನಾ ನಿನ್ನ ಹಿಂದೆ
ಬರುವೆ ಬರುವೆ ನಿನ್ನ ಬಳಸಲು ಬರುವೆ
ತರುವೆ ನಿನಗೆ ಸಿಹಿ ಕಾಣಿಕೆ ತರುವೆ
ಬೇಲೂರಿನ ಬಾಲೆ ಈ ಕೊರಳಿಗೆ ಮಾಲೆ
ನೀ ಓಡು ಮುಂದೆ ನಾ ನಿನ್ನ ಹಿಂದೆ ನೀ ಓಡು ಮುಂದೆ
ಈ ಸುಮಗಳ ನಗುವಲಿ ನಿನ್ನ ಮೊಗವಿದೆ
ಈ ಲತೆಯಲಿ ಬಳುಕುವ ನಿನ್ನ ನಡುವಿದೆ
ಆ ಕೋಗಿಲೆ ಗಾನ ನಿನ್ನ ಧ್ವನಿಯ ಹಾಗಿದೆ
ಆ ರಾಗದ ಮೇಲೆ ನನ್ನ ಪಯಣ ಸಾಗಿದೆ
ಸರದಾರ ಬಾ ಬಾಳಿನ ಸಿಂಧೂರ
ಬೇಲೂರಿನ ಬಾಲೆ ಈ ಕೊರಳಿಗೆ ಮಾಲೆ
ನೀ ಓಡು ಮುಂದೆ ನಾ ನಿನ್ನ ಹಿಂದೆ ನೀ ಓಡು ಮುಂದೆ
ಈ ಜೀವನ ನಲಿವುದು ನಿನ್ನ ಹಾಡಿಗೆ
ರೋಮಾಂಚನ ನಿನ್ನಯ ಕಣ್ಣ ಮೋಡಿಗೆ
ಈ ಸ್ನೇಹಕೆ ನಾನು ನೂರು ಜನ್ಮ ಬೇಡುವೆ
ಜೊತೆಯಾಗಿರೆ ನೀನು ಏನೆ ಬರಲಿ ಗೆಲ್ಲುವೆ
ಸರದಾರ ಬಾ ಬಾಳಿನ ಸಿಂಧೂರ
ಬೇಲೂರಿನ ಬಾಲೆ ಈ ಕೊರಳಿಗೆ ಮಾಲೆ
ನೀ ಓಡು ಮುಂದೆ ನಾ ನಿನ್ನ ಹಿಂದೆ
ನೀ ಓಡು ಮುಂದೆ ನಾ ನಿನ್ನ ಹಿಂದೆ
ಬರುವೆ ಬರುವೆ ನಿನ್ನ ಬಳಸಲು ಬರುವೆ
ತರುವೆ ನಿನಗೆ ಸಿಹಿ ಕಾಣಿಕೆ ತರುವೆ
----------------------------------------------------------------------------------------------------------------------
ಪರಶುರಾಮ್ (೧೯೮೯)
ರಚನೆ ಮತ್ತು ಸಂಗೀತ: ಹಂಸಲೇಖ ಗಾಯಕ: ಡಾ. ರಾಜಕುಮಾರ್
ನಗುತ ನಗುತ ಬಾಳು ನೀನು ನೂರು ವರುಷ
ಎಂದು ಹೀಗೆ ಇರಲೀ ಇರಲಿ ಹರುಷ ಹರುಷ
ಬಾಳಿನ ದೀಪ ನಿನ್ನ ನಗು, ದೇವರ ರೂಪ ನೀನೆ ಮಗು
ನಗುತ ನಗುತ ಬಾಳು ನೀನು ನೂರು ವರುಷ
ಎಂದು ಹೀಗೆ ಇರಲೀ ಇರಲಿ ಹರುಷ ಹರುಷ
ಉಲ್ಲಾಸದ ಶುಭ ದಿನಕೆ ಸಂತೋಷವೇ ಉಡುಗೊರೆಯು
ಹೂವು ನಕ್ಕಾಗ ತಾನೆ ಅಂದ ಇರುವುದು ದುಂಬಿ ಬರುವುದು
ಚಂದ್ರ ನಕ್ಕಾಗ ತಾನೇ ಬೆಳಕು ಬರುವುದು ಕಡಲು ಕುಣಿವುದು
ಸೂರ್ಯನಾಡೋ ಜಾರೊ ಆಟ ಬಾನು ನಗಲೆಂದೆ
ಬೀಸೊ ಗಾಳಿ ತೂಗೊ ಪೈರು ಭೂಮಿ ನಗಲೆಂದೆ
ದೇವರು ತಂದ ಶೃಷ್ಠಿಯ ಅಂದ ಎಲ್ಲರು ನಗಲೆಂದೆ
ನಗುತ ನಗುತ ಬಾಳು ನೀನು ನೂರು ವರುಷ
ಎಂದು ಹೀಗೆ ಇರಲೀ ಇರಲಿ ಹರುಷ ಹರುಷ
ಆಕಾಶದಾಚೆ ಎಲ್ಲೋ ದೇವರಿಲ್ಲವೋ ಹುಡುಕಬೇಡವೊ
ಆ ಮಾಯಗಾರ ತಾನು ಇಡಿಯಲಿಲ್ಲವೋ ಗುಡಿಯಲಿಲ್ಲವೋ
ಪ್ರೀತಿಯಲ್ಲಿ ಸ್ನೇಹದಲ್ಲಿ ಇರುವನು ಒಂದಾಗಿ
ತಂಪಿನಲ್ಲೂ ಕಂಪಿನಲ್ಲೂ ಬರುವನು ಹಿತವಾಗಿ
ಸಂತಸದಲ್ಲಿ ಸಂಭ್ರಮದಲ್ಲಿ ಮಕ್ಕಳ ನಗುವಾಗಿ
ನಗುತ ನಗುತ ಬಾಳು ನೀನು ನೂರು ವರುಷ
ಎಂದು ಹೀಗೆ ಇರಲೀ ಇರಲಿ ಹರುಷ ಹರುಷ
ಬಾಳಿನ ದೀಪ ನಿನ್ನ ನಗು, ದೇವರ ರೂಪ ನೀನೆ ಮಗು
ನಗುತ ನಗುತ ಬಾಳು ನೀನು ನೂರು ವರುಷ
ಎಂದು ಹೀಗೆ ಇರಲೀ ಇರಲಿ ಹರುಷ ಹರುಷ
ಉಲ್ಲಾಸದ ಶುಭ ದಿನಕೆ ಸಂತೋಷವೇ ಉಡುಗೊರೆಯು
------------------------------------------------------------------------------------------------------------------------
ಪರಶುರಾಮ್ (೧೯೮೯)
ಸಂಗೀತ: ಹಂಸಲೇಖ ರಚನೆ : ಟಿ.ಪಿ.ಕೈಲಾಸಂ ಗಾಯಕ: ಪುನೀತ ರಾಜಕುಮಾರ್
ಕದ್ರೇ ತಪ್ಪು, ಕೊಂದ್ರೆ ತಪ್ಪು, ಸುಳ್ಳು ಪಳ್ಳು ಹೇಳೋದ ತಪ್ಪು

ಹೊಗಳೋದ್ ತಪ್ಪು, ತೆಗಳೋದ ತಪ್ಪು ಶುದ್ಧೀ ಇಲ್ದೇ ಬದುಕೋ ತಪ್ಪು..
ನನ್ ಹೆಸರೇ ಅಪ್ಪು ಹಾಡೋ ಲಾಲಿಪಪ್ಪು
ನಾನ್ ಹಾಡ್ತಿನ್ ಈಗ ಕೊಡೆ ಪಾಪನ್ ಪಪ್ಪು
ನಮ್ ಕನ್ನಡಕೊಬ್ಬೇನೆ ನಮ್ ಕೈಲಾಸಮ್ಮು
ನಾನ್ ನಾಲಗೆಗೀಗ ಅವ್ನ್ ಹಾಡೇ ದಮ್ಮೂ...
ಬೋರೇಗೌಡ ನೆಂಬ ಗೌಡ ಬಂದ ಬೆಂಗಳೂರಿಗೆ
ಬಳೇಪೇಟೆ ಬೀದಿಯಲ್ಲಿ ಬರುತ್ತಿದ್ದಾಗ
ಬೋರೇಗೌಡ ನೆಂಬ ಗೌಡ ಬಂದ ಬೆಂಗಳೂರಿಗೆ
ಬಳೇಪೇಟೆ ಬೀದಿಯಲ್ಲಿ ಬರುತ್ತಿದ್ದಾಗ
ಪೌಡರ್ ಗಿವಡರ್ ಹಚ್ಚಿಕೊಂಡ ಹೆಣ್ಣಮಗಳೊಬ್ಬಳು
ಬಳೇಪೇಟೆ ಬೀದಿಯಲ್ಲಿ ಬರುತ್ತಿದ್ದಾಗ
ಬೋರೇಗೌಡ ನೆಂಬ ಗೌಡ ಬಂದ ಬೆಂಗಳೂರಿಗೆ
ಬಳೇಪೇಟೆ ಬೀದಿಯಲ್ಲಿ ಬರುತ್ತಿದ್ದಾಗ
ಪೌಡರ್ ಗಿವಡರ್ ಹಚ್ಚಿಕೊಂಡ ಹೆಣ್ಣಮಗಳೊಬ್ಬಳು
ಪೌಡರ್ ಗಿವಡರ್ ಹಚ್ಚಿಕೊಂಡ ಹೆಣ್ಣಮಗಳೊಬ್ಬಳು
ಕಣ್ಣು ಗಿಣ್ಣು ಮಿಟುಕಿಸಿ ಗಿಟುಕಿಸಿ ನೋಡಿ ನಕ್ಕಾಗ
ಬೇಡಪ್ಪಾ ಬಳೇಪೇಟೆ ನಮಸ್ಕಾರ ನಗರದ ಪೇಟೆ
ಬೇಡಪ್ಪಾ ಬಳೇಪೇಟೆ ನಮಸ್ಕಾರ ನಗರದ ಪೇಟೆ
ನಮ್ಮಾ ತಿಪ್ಪಾರಳ್ಳಿ ಬಲುದೂರಾ ಅದ್ರ್ ಅಲ್ಲವ್ಳ್ ನಮ್ ಬಸವಿ
ನಮ್ ಕನ್ನಡಕೊಬ್ಬೇನೆ ನಮ್ ಕೈಲಾಸಮ್ಮು
ನಾನ್ ನಾಲಗೆಗೀಗ ಅವ್ನ್ ಹಾಡೇ ದಮ್ಮೂ...
ತಮಾಷೆ ನೋಡಲು ಬೋರ ಹೊಂಟಾ ಮೈಸೂರ್ ಜೂವಿಗೆ
ಹುಲಿ ನೋಡಿ ಬರೇ ಹಾಕಿದ ದೊಡ್ ಬೆಕ್ಕ್ ಅನ್ಕೊಂಡ
ಅರೆ.. ತಮಾಷೆ ನೋಡಲು ಬೋರ ಹೊಂಟಾ ಮೈಸೂರ್ ಜೂವಿಗೆ
ಹುಲಿ ನೋಡಿ ಬರೇ ಹಾಕಿದ ದೊಡ್ ಬೆಕ್ಕ್ ಅನ್ಕೊಂಡ
ಬೋನಲ್ ನುಗ್ಗಿ ಹುಲಿನ್ ಸವರ್ತಾ ಪುಸ್ ಪುಸ್ ಅಂತಿದ್ದ
ಹುಲಿ ರೇಗ್ಕೊಂಡ್ ಬೋರನ್ ಕೆರ್ಕೊಂಡ್ ಹಲ್ಗಳ್ ಬುಟ್ಟಾಗ
ಬೋರ ಬಂದಕೊಂಡ ಕಣ್ಣೀರ್ ಸುರಸ್ತಾ ಕೈಮೂರ್ ಕಿರಿಚಾದಾ... ದಾ
ಬುಡ್ರಪ್ಪಾ ಬೆಕ್ಕಿನರಾಯ ನಮಸ್ಕಾರಾ ನನ್ನೊಡೆಯಾ
ಬುಡ್ರಪ್ಪಾ ಬೆಕ್ಕಿನರಾಯ ನಮಸ್ಕಾರಾ ನನ್ನೊಡೆಯಾ
ಬುಡ್ರಪ್ಪಾ ಬೆಕ್ಕಿನರಾಯ ನಮಸ್ಕಾರಾ ನನ್ನೊಡೆಯಾ
ನಮ್ಮಾ ತಿಪ್ಪಾರಳ್ಳಿ ಬಲುದೂರಾ ಅದ್ರ್ ಅಲ್ಲವ್ಳ್ ನಮ್ ಬಸವಿ
ನಮ್ ಕನ್ನಡಕೊಬ್ಬೇನೆ ನಮ್ ಕೈಲಾಸಮ್ಮು
ನಾನ್ ನಾಲಗೆಗೀಗ ಅವ್ನ್ ಹಾಡೇ ದಮ್ಮೂ...
ಕದ್ರೇ ತಪ್ಪು, ಕೊಂದ್ರೆ ತಪ್ಪು, ಸುಳ್ಳು ಪಳ್ಳು ಹೇಳೋದ ತಪ್ಪು
ಹೊಗಳೋದ್ ತಪ್ಪು, ತೆಗಳೋದ ತಪ್ಪು ಶುದ್ಧೀ ಇಲ್ದೇ ಬದುಕೋ ತಪ್ಪು..
ನನ್ ಹೆಸರೇ ಅಪ್ಪು ಹಾಡೋ ಲಾಲಿಪಪ್ಪು
ನಾನ್ ಹಾಡ್ತಿನ್ ಈಗ ಕೊಡೆ ಪಾಪನ್ ಪಪ್ಪು
ನಮ್ ಕನ್ನಡಕೊಬ್ಬೇನೆ ನಮ್ ಟಿ.ಪಿ. ಕೈಲಾಸಮ್ಮು
ನಾನ್ ನಾಲಗೆಗೀಗ ಅವ್ನ್ ಹಾಡೇ ದಮ್ಮೂ...
ಜೈ ಕೈಲಾಸಮ್ಮೂ...
--------------------------------------------------------------------------------------------------------------------------
ಪರಶುರಾಮ್ (೧೯೮೯)
ಸಂಗೀತ: ಹಂಸಲೇಖ ರಚನೆ : ಹಂಸಲೇಖ ಗಾಯಕ: ಡಾ|| ರಾಜ, ಮಂಜುಳಾ ಗುರುರಾಜ
ತಂದಾನ ತಂದಾನ ಈ ಅಂದ ತಂದಾನ
ಚಂದನಾ ಚಂದನಾ ನಾನೀಗ ಚಂದನಾ
ಬಾ ಬಾರೋ ನನ್ನ ರಾಜಕುಮಾರ ನನ್ನ ರಾಜಕುಮಾರ
ಹತ್ತೂರಲ್ಲಿ ನಿನ್ನಂಥಾ ಗಂಡ್ಯಾರಲ್ಲಿ,
ನೀನಿದ್ದೂರಲ್ಲಿ ನೂರೆಂಟು ದಂಡ್ಯಾಕಿಲ್ಲಿ
ತಂದಾನ ತಂದಾನ ಈ ಅಂದ ತಂದಾನ
ದಂತನಾ ದಂತನಾ ನಿನ್ನ ಮೈ ದಂತನಾ
ಬಾ ಬಾರೇ ಕೇಳು ನನ್ನ ರಾಜಕುಮಾರಿ ನನ್ನ ರಾಜಕುಮಾರಿ
ಹತ್ತೂರಲ್ಲಿ ನಿನ್ನಂಥಾ ಹೆಣ್ಣ್ಯಾರಲ್ಲಿ,
ನೀನಿದ್ದೂರಲ್ಲಿ ನವಿಲಿನ ಹೆಸರಯಾಕಿಲ್ಲಿ
ಕಂಬದ ಮ್ಯಾಲೆ ಪಿಳಿಪಿಳಿ ಹಕ್ಕಿ.. ಹೋ..
ಹಕ್ಕಿಗೂ ಮ್ಯಾಲೆ ಕರಿಯ ಬಂಡೆ... ಅಹಾ...
ಬಂಡೆಯ ನಡುವೆ ಊರಿಗೆ ದಾರಿ
ಬಾ ಬಾರೋ ಚೆಲುವ ನನ್ನ ಒಗಟ ಬಿಡೀಸಿಗ
ಜಯಿಸಿಗ ನನ್ನ ಜಡೆಗೆ ಹೂವ ಮೂಡಿಸಿಗ
ಬಾಯಿ ಮೂಗು ಕಣ್ಣೇ, ಬೈತೆಲೆಯೇ ದಾರಿ ಹೆಣ್ಣೇ
ಬಾ ಬಾರೋ ಗೆದ್ದೇ ನನ್ನ ರಾಜಕುಮಾರ ನನ್ನ ರಾಜಕುಮಾರ
ಹತ್ತೂರಲ್ಲಿ ನಿನ್ನಂಥಾ ಗಂಡ್ಯಾರಲ್ಲಿ,
ನೀನಿದ್ದೂರಲ್ಲಿ ನವಿಲಿನ ಹೆಸರ್ಯಾಕೀಲ್ಲಿ ನೂರೆಂಟು ದಂಡ್ಯಾಕಿಲ್ಲಿ
ತಂದಾನ ತಂದಾನ ಈ ಅಂದ ತಂದಾನ
ದಂತನಾ ದಂತನಾ ನಿನ್ನ ಮೈ ದಂತನಾ
ಬಾ ಬಾರೇ ಕೇಳು ನನ್ನ ರಾಜಕುಮಾರಿ ನನ್ನ ರಾಜಕುಮಾರಿ
ಹತ್ತೂರಲ್ಲಿ ನಿನ್ನಂಥಾ ಹೆಣ್ಣ್ಯಾರಲ್ಲಿ,
ನೀನಿದ್ದೂರಲ್ಲಿ ನವಿಲಿನ ಹೆಸರಯಾಕಿಲ್ಲಿ
ವಯಸಿರವಾಗ ಕೆಂಪನೆ ಬಣ್ಣ.. ಹಾಂ
ಮುಪ್ಪಿನ ವೇಳೆ ಕಪ್ಪನೆ ಬಣ್ಣ .. ಓಹೋ
ಬಾಯಿಗಿಟ್ಟರೇ ಸಾಕೂ ಓಕುಳಿಯನ್ನ.... ಹೂಮ್
ಬಾ ಬಾರೆ ಚೆಲುವೆ ನನ್ನ ಒಗಟ ಬಿಡಿಸಿಗ
ಜಯಸಿಗ ನನ್ನ ತುಟಿಗೆ ಕಡಗ ತೊಡಿಸಿಗ
ಹಣ್ಣು ನೇರಳೆ ಹಣ್ಣು ನನ್ನ ಮ್ಯಾಲೆ ನಿನಗಿದೆ ಕಣ್ಣು
ಬಾ ಬಾರೆ ಗೆದ್ದೇ ನನ್ನ ರಾಜಕುಮಾರಿ ನನ್ನ ರಾಜಕುಮಾರಿ
ಹತ್ತೂರಲ್ಲಿ ನಿನ್ನಂಥಾ ಹೆಣ್ಣ್ಯಾರಲ್ಲಿ,
ನೀನಿದ್ದೂರಲ್ಲಿ ನೂರೆಂಟು ದಂಡ್ಯಾಕೀಲ್ಲಿ
ತಂದಾನ ತಂದಾನ ಈ ಅಂದ ತಂದಾನ
ಚಂದನಾ ಚಂದನಾ ನಾನೀಗ ಚಂದನಾ
ಬಾ ಬಾರೆ ಕೇಳು ನನ್ನ ರಾಜಕುಮಾರಿ ನನ್ನ ರಾಜಕುಮಾರಿ
ಹತ್ತೂರಲ್ಲಿ ನಿನ್ನಂಥಾ ಹೆಣ್ಣ್ಯಾರಲ್ಲಿ,
ನೀನಿದ್ದೂರಲ್ಲಿ ನೂರೆಂಟು ದಂಡ್ಯಾಕೀಲ್ಲಿ
------------------------------------------------------------------------------------------------------------------------
ಪರಶುರಾಮ್ (೧೯೮೯)
ಸಂಗೀತ: ಹಂಸಲೇಖ ರಚನೆ : ಹಂಸಲೇಖ ಗಾಯಕ: ಮಂಜುಳಾ ಗುರುರಾಜ.
ಎಲೆಯ ಮರೆಯಲಿ ನಲಿವ ಕೋಗಿಲೆ
ಕರೆಯೋ ಈಗಲೇ ನನ್ನ ಮುದ್ದು ನಲ್ಲನ
ಎಲೆಯ ಮರೆಯಲಿ ನಲಿವ ಕೋಗಿಲೆ
ಕರೆಯೋ ಈಗಲೇ ನನ್ನ ಮುದ್ದು ನಲ್ಲನ
ಅಂದು ಕನಸಲಿ ಹೊಸ ಜೋಡಿ ತಂದಿತು
ಅವನ ನೋಡಿ ಮನಸು ಅರಳಿತು
ಇವನೇ ನಿನ್ನ ಇನಿಯಾ ಎಂದಿತು
ಬಾಳಿಗೋಡುತಿರಲು ಆಸೆಯಿಂದ ಕನಸು ಮುಗಿಯಿತು
ಎಲೆಯ ಮರೆಯಲಿ ನಲಿವ ಕೋಗಿಲೆ
ಕರೆಯೋ ಈಗಲೇ ನನ್ನ ಮುದ್ದು ನಲ್ಲನ
ನಗುವ ಮಲ್ಲಿಗೆ ನೀ ನೋಡಲಿಲ್ಲವೇ
ನಿಂತ ಶಿಲೆಗಳೇ ನೀವ್ ಕಾಣಲಿಲ್ಲವೇ
ನೀಲಿ ಬಾನೇ ಕರುಣೆ ಇಲ್ಲವೇ
ಇನಿಯನೆಲ್ಲೋ ಹೇಳೋದಿಲ್ಲವೇ
ಬದುಕಿಲ್ಲ ಹೇಗೆ ವಿರಹ ಗೀತೆ ಹಾಡಲಾರೆನೇ
ಎಲೆಯ ಮರೆಯಲಿ ನಲಿವ ಕೋಗಿಲೆಕರೆಯೋ ಈಗಲೇ ನನ್ನ ಮುದ್ದು ನಲ್ಲನ
ಲಲಲ ಲಾಲಾ ಲ ಲಲಲ ಲಾಲಾ ಲ ಲಲಲ ಲಾಲಾ ಲ
No comments:
Post a Comment