1476. ಗೀತಾ (೨೦೧೯)

ಗೀತಾ ಚಲನಚಿತ್ರದ ಹಾಡುಗಳು 
  1. ಮಳೆ ಮಳೆ ಇದು 
  2. ಕನ್ನಡಿಗ 
  3. ಹೇಳದೇ ಕೇಳದೇ 
  4. ಗೀತಾ ನನ್ನ ಗೀತಾ 
  5. ಪಾರ್ಟಿ ಮಾಡು 
  6. ಕಣ್ಣಿಂದ ಆಗಾಗ 
ಗೀತಾ (೨೦೧೯) - ಮಳೆ ಮಳೆ ಇದು 
ಸಂಗೀತ : ಅನೂಪ ರೂಬೆನ್ಸ್, ಸಾಹಿತ್ಯ : ಸಂತೋಷ ಆನಂದ್ರಾಮ, ಗಾಯನ : ವಿಜಯಪ್ರಕಾಶ, ನೂತನ ಮೋಹನ 

ಮಳೆ ಮಳೆ ಮಳೆ ಮಳೆ ಇದು  ಹೂಮಳೆ ಇದು ಮಳೆ ಹುಡುಗನ ಮೇಲೆ 
ಖುಷಿ ಖುಷಿ ಖುಷಿ ಖುಷಿ ಇದು ನನ್ನ ಖುಷಿ ಇದು ಬಹು ದಿನಗಳ ಮೇಲೆ  
ಶುರುವಾಯ್ತು ಹೊಸ ಪ್ರಯಾಣ ಜೊತೆಯಾದ ಪ್ರಯಾಣಿಕನ 
ಈ ದಾರಿ ಮುಗಿಯದ ಇರಲೀ ಸಾಗುತಲಿರಲಿ ನೀನೀರು ನನ್ನ ಜೊತೆ 
ನೀನೇ ನೀನೇ ನೀನೇ  ನೀನಲ್ಲದೇನೇ ನಾನೇ ಹೇಗೆ ಇರುವುದೂ ಜಾಣೆ ತಿಳಿಸೇ .. 
ನೀನೇ ನೀನೇ ನೀನೇ  ನೀನಲ್ಲದೇನೇ ನಾನೇ ಹೇಗೆ ಇರುವುದೂ ಜಾಣೆ ತಿಳಿಸೇ .. 

ಹೇಳಲೂ ನೂರಿದೆ ಮಾತಲಿ ಆಗದು ಮಾತಿಗೆ ನಿಲುಕದ ಭಾವನೆ ನನ್ನದೂ .. 
ಸ್ನೇಹವಾಗಿ ಬಂದ ನನಗೀಗ ಈ ಅನುಬಂಧ ಆ ದೇವರೇನೇ ತಂದ ಬಂಧ 
ಭಾಗ್ಯದ ಬಾಗಿಲು ತೆರೆದಿದೆ ಈ ದಿನ ನಗುವಿದೆ ಅಳುವಿದೆ 
ತಂಪಿದೆ ತನುಮನ 
ನೀನೇ ನೀನೇ ನೀನೇ  ನೀನಲ್ಲದೇನೇ ನಾನೇ ಹೇಗೆ ಇರುವುದೂ ಜಾಣೆ ತಿಳಿಸೇ .. 
ನೀನೇ ನೀನೇ ನೀನೇ  ನೀನಲ್ಲದೇನೇ ನಾನೇ ಹೇಗೆ ಇರುವುದೂ ಜಾಣೆ ತಿಳಿಸೇ .. 

ಒಂಥರ ಹೊಸದಿದು ನಿನ್ನ ಈ ಸ್ಪರ್ಷವೂ ಜೊತೆಗಿರೋ ಪ್ರತಿಕ್ಷಣ 
ತೀರದಾ ಹರುಷವು ನೀನು ನನ್ನ ಸ್ವಂತ ಪ್ರೀತಿಗೆ ನಾವು ಸ್ವಂತ 
ಬದುಕೀಗ ನನ್ನ ಸ್ವಂತ ಅಂತ ಹೇಳುವ ಆಸೆಯೂ ನನ್ನದು ಕೇಳೇಯಾ 
ಇರುವೇ ನಾ ಎಂದಿಗೂ ಒಪ್ಪಿಕೋ ಪ್ರೀತಿಯಾ   
ನೀನೇ ನೀನೇ ನೀನೇ  ನೀನಲ್ಲದೇನೇ ನಾನೇ ಹೇಗೆ ಇರುವುದೂ ಹೇಳು ಗೆಳೆಯ 
ನೀನೇ ನೀನೇ ನೀನೇ  ನೀನಲ್ಲದೇನೇ ನಾನೇ ಹೇಗೆ ಇರುವುದೂ ಹೇಳು ಗೆಳೆಯ 
ಮಳೆ ಮಳೆ ಮಳೆ ಮಳೆ ಇದು  ಹೂಮಳೆ ಇದು ಮಳೆ ಹುಡುಗನ ಮೇಲೆ 
ಖುಷಿ ಖುಷಿ ಖುಷಿ ಖುಷಿ ಇದು ನನ್ನ ಖುಷಿ ಇದು ಬಹು ದಿನಗಳ ಮೇಲೆ  
ಶುರುವಾಯ್ತು ಹೊಸ ಪ್ರಯಾಣ ಜೊತೆಯಾದ ಪ್ರಯಾಣಿಕನ 
ಈ ದಾರಿ ಮುಗಿಯದೆ ಇರಲೀ ಸಾಗುತಲಿರಲಿ ನೀನೀರು ನನ್ನ ಜೊತೆ 
ನೀನೇ ನೀನೇ ನೀನೇ  ನೀನಲ್ಲದೇನೇ ನಾನೇ ಹೇಗೆ ಇರುವುದೂ ಜಾಣೆ ತಿಳಿಸೇ .. 
ನೀನೇ ನೀನೇ ನೀನೇ  ನೀನಲ್ಲದೇನೇ ನಾನೇ ಹೇಗೆ ಇರುವುದೂ ಜಾಣೆ ತಿಳಿಸೇ .. 
---------------------------------------------------------------------------------------------------------------------

ಗೀತಾ (೨೦೧೯) - ಕನ್ನಡಿಗ 
ಸಂಗೀತ : ಅನೂಪ ರೂಬೆನ್ಸ್, ಸಾಹಿತ್ಯ : ಸಂತೋಷ ಆನಂದ್ರಾಮ, ಗಾಯನ : ಪುನೀತ ರಾಜಕುಮಾರ 

ಹೇ ಕನ್ನಡ ಕನ್ನಡ ಕನ್ನಡ ಕನ್ನಡ ಕನ್ನಡವೇ ಸತ್ಯ
ಹೇ ಕನ್ನಡ ಕನ್ನಡ ಕನ್ನಡ ಕನ್ನಡ ಕನ್ನಡವೇ ನಿತ್ಯ 
ನಮ್ಮ ನೆಲ ನಮ್ಮ ಜಲ ನಮ್ಮ ನಮ್ಮ ನುಡಿ ಧ್ವನಿಯಾಗಿ 
ಮುಂದೆ ಸಾಗಿ ಭಾಷೆಗಾಗಿ ನಾವು ನೀವು ಒಟ್ಟಾಗಿ 
ನ್ಯಾಯ ಕೇಳೋ ಕೂಗಿ ಹೇಳೋ ಕರುನಾಡ ಕಳ್ಳಿ ನಾನು 
ಕನ್ನಡಿಗ ಓಓಓ ... ಕನ್ನಡಿಗ ಓಓಓ ಕನ್ನಡಿಗ ಓಓಓ ... ಕನ್ನಡಿಗ ಓಓಓ 

ಕಲಿಯೋ ಕಲಿಸೋ ತಿದ್ದಿ ತಿಳಿಸೋ ನಮ್ಮ ಭಾಷೆ ಪ್ರಾಚೀನ 
ಅಮ್ಮ ಅನ್ನೋ ಪದವ ಕೊಟ್ಟಾನಮ್ಮ ಭಾಷೆ ನನ್ನ ತ್ರಾಣ 
ಪ್ರತಿ ಕ್ಷಣ ಪ್ರತಿ ದಿನ ಒಂದೇ ಧ್ಯಾನ ಮಾಡೋಣ 
ಓ ತಾಯಿ ಋಣ ಭಾಷೆ ಋಣ ಒಂದೇ ಎಂದು ಸಾರೋಣ 
ಯಾರೇ ಬರಲೀ ಎದುರು ನಿಲ್ಲಲ್ಲಿ ಈ ನಿಲುವು ಬದಲಾಗೋಲ್ಲ 
ಕನ್ನಡಿಗ ಓಓಓ ... ಕನ್ನಡಿಗ ಓಓಓ ಕನ್ನಡಿಗ ಓಓಓ ... ಕನ್ನಡಿಗ ಓಓಓ 

ಸ್ವಾಭಿಮಾನ ನಮ್ಮ ಪ್ರಾಣ... ಆಆಆ... ಈ ಈ ಅಭಿಮಾನ 
ಭಾಷೆ ಕೊಟ್ಟ ಸ್ಥಾನ ಮಾನ ಭುವನೇಶ್ವರಿಯ ಬಹುಮಾನ 
ಹಳದಿ ಕೆಂಪು ಬಾವುಟವೇ ಕನ್ನಡದ ಆದರ  
ನಾಡು ನುಡಿ ಹೋರಾಟಕ್ಕೆ ಅನ್ನವರೇ ನೆತ್ತರ 
ಜನರ ಒಲವು ನಮ್ಮ ಬಲವು ಈ ಗೆಲುವು ಇತಿಹಾಸ 
ಕನ್ನಡಿಗ ಓಓಓ ... ಕನ್ನಡಿಗ ಓಓಓ ಕನ್ನಡಿಗ ಓಓಓ ... ಕನ್ನಡಿಗ ಓಓಓ 
---------------------------------------------------------------------------------------------------------------------

ಗೀತಾ (೨೦೧೯) - ಹೇಳದೇ ಕೇಳದೇ 
ಸಂಗೀತ : ಅನೂಪ ರೂಬೆನ್ಸ್, ಸಾಹಿತ್ಯ : ಗೌಸ ಪೀರ್, ಗಾಯನ : ರಾಜೇಶ ಕೃಷ್ಣನ ಅನನ್ಯಭಟ್ಟ 

ಹೇಳದೇ ಕೇಳದೇ ಜೀವವೂ ಜಾರಿದೇ 
ನಿನ್ನ ಹೆಜ್ಜೆ ಗುರುತನು ನಾ ತುಳಿದೇ 
ನೆರಳು ಸೇರಿ ನೆರಳಿಗೆ ಉಸಿರು ಬಂತು ಉಸಿರಿಗೇ 
ಮನದೊಳಗೆ ಮೆರವಣಿಗೆ ಬಿಡುವುನು ಕೊಡದೆ ಸಾಗಿದೇ .. 
ಬೆಳವಣಿಗೆ ಹೊಸ ಬರವಣಿಗೆ ಹಣೆಯಲಿ ಈಗ ಮೂಡಿದೆ 
ಹೇಳದೇ ಕೇಳದೇ ಜೀವವೂ ಜಾರಿದೇ 
ನಿನ್ನ ಹೆಜ್ಜೆ ಗುರುತನು ನಾ ತುಳಿದೇ 

ನಿನ್ನ ತೋಳೆ ತಂಗುದಾಣ ಅಲ್ಲೇ ಜೀವಿಸಲ್ಲೇ ಶಾಶ್ವತ 
ನಿನ್ನ ಮೇಲೆ ಪಂಚಪ್ರಾಣ ನನ್ನ ಜಾಗ ನಿನಗೆ ಸೀಮಿತ 
ಕೇಳದೆ ಅನಿಸಿಕೆ ಸೇರಿದೆ ಹೃದಯಕೆ 
ನಿನ್ನ ಒಲವೇ ನೆಪ ಈಗ ಬದುಕೋಕೇ ... 
ನೆರಳು ಸೇರಿ ನೆರಳಿಗೆ ಉಸಿರು ಬಂತು ಉಸಿರಿಗೇ 
ಮನದೊಳಗೆ ಮೆರವಣಿಗೆ ಬಿಡುವುನು ಕೊಡದೆ ಸಾಗಿದೇ .. 

ಎಲ್ಲಾ ಜನುಮ ತಾರಲು ಪ್ರೇಮ ಆಗಿ ಬಾ ನೀನೇ ನೇಮಕ 
ಹೂಂ ... ನಿಂದೆ ಅಮಲು ಅದಲು ಬದಲು ನನ್ನ ದಿನಚರಿಯೇ ಕಾಯಕ 
ಮಾಗಿದೆ ಪರಿಚೇಯ ಭಾವದ ವಿನಿಮಯ ನನ್ನ ಹೆಸರೇ ನನ್ನುಸಿರ ಅಡಿಪಾಯ 
ನೆರಳು ಸೇರಿ ನೆರಳಿಗೆ ಉಸಿರು ಬಂತು ಉಸಿರಿಗೇ 
ಮನದೊಳಗೆ ಮೆರವಣಿಗೆ ಬಿಡುವುನು ಕೊಡದೆ ಸಾಗಿದೇ .. 
---------------------------------------------------------------------------------------------------------------------

ಗೀತಾ (೨೦೧೯) - ಗೀತಾ ನನ್ನ ಗೀತಾ 
ಸಂಗೀತ : ಅನೂಪ ರೂಬೆನ್ಸ್, ಸಾಹಿತ್ಯ : ಸಂತೋಷ ಆನಂದ್ರಾಮ, ಗಾಯನ : ಸೋನು ನಿಗಮ್ 

ಆಹ್ವಾನವು  ನನ್ನದೂ ಆಗಮನು ನಿನ್ನದೂ 
ಬಂದು ಸೇರು ನನ್ನ ನೀನು ಕೊನೆಯವರೆಗೂ 
ಆಹ್ವಾನವಾ ಕೊಟ್ಟೂ ಕಾಯುತಿರುವೇ ಪಣ ತೊಟ್ಟೂ 
ನೀನಿಲ್ಲದೇ ನನ್ನ ಬದುಕು ಮೂಗನ ಕೂಗು 
ಧ್ವನಿ ಆಗು ಬಾ ಗೆಳತೀ ದನಿ ಆಗು ಬಾ ಗೆಳತೀ 
ಜೊತೆ ಆಗು ಬಾ ಬಾ ಜೀವನವಾಗು 
ಗೀತಾ ನನ್ನ ಗೀತಾ ಓ ಗೀತಾ ನನ್ನ ಗೀತಾ 
ಆಹ್ವಾನವು  ನನ್ನದೂ ಆಗಮನು ನಿನ್ನದೂ 
ಬಂದು ಸೇರು ನನ್ನ ನೀನು ಕೊನೆಯವರೆಗೂ 

ಒಮ್ಮೆ ನಾನು ಕಾದುಕುತ ಘಳಿಗೆ ಒಂದು ಬಂದಿದೇ 
ನನ್ನ ನಾನು ಕಾಯುತ್ತಿದ್ದ ದಾರಿ ಒಂದು ಸಿಕ್ಕಿದೇ 
ಅಂಧ ನಾನು ಪ್ರೀತಿಯಲ್ಲಿ ಕಣ್ಣು ತೆರೆಸಿ ಹೋದೆಯಾ... 
ಕಂದ ನಾನು ನಿನ್ನ ಎದುರು ಕಂಡೆ ನಾನು  ತಾಯಿಯ 
ಖುಷಿ ಆಗೂ ಬಾ ಗೆಳತೀ ನಗುವಾಗು ಬಾ ಗೆಳತೀ 
ಬದುಕಾಗು ಬಾ ಬಾ ಈ ಬಡಪಾಯಿಗೇ 
ಗೀತಾ ನನ್ನ ಗೀತಾ ಓ ಗೀತಾ ನನ್ನ ಗೀತಾ 

ಕಾಯುತಿರುವೇ ಕೊನೆಯವರೆಗೂ ಬಿಗಿಯ ಹಿಡಿದು ಉಸಿರನೂ 
ಬಂದೆ ಬರುವೆ ಗೊತ್ತು ನನಗೆ ಗೊತ್ತು ಪಡಿಸು ಒಲವನು 
ನನ್ನದಲ್ಲದ ಈ ಜೀವನ ನಿನಗ್ ಅರ್ಪಣೆ ... ನಿನಗ್ ಅರ್ಪಣೆ 
ನಿನ್ನದಲ್ಲದ ನಿನ್ನ ಹೃದಯ ನಂದೇ ಕಣೆ... ನಂದೇ ಕಣೆ 
ಉಸಿರಾಗೂ ಬಾ ಗೆಳತೀ ಜೊತೆಯಾಗು ಬಾ ಗೆಳತೀ 
ಬದುಕು ಆಗು ಬಾ... ಬಾ ಜೀವನವಾಗು 
ಆಆಆ... ಓಓಓಓಓ..   ಗೀತಾ ನನ್ನ ಗೀತಾ ಓ ಗೀತಾ ನನ್ನ ಗೀತಾ 
---------------------------------------------------------------------------------------------------------------------

ಗೀತಾ (೨೦೧೯) - ಪಾರ್ಟಿ ಮಾಡು 
ಸಂಗೀತ : ಅನೂಪ ರೂಬೆನ್ಸ್, ಸಾಹಿತ್ಯ : ಚೇತನ ಕುಮಾರ , ಗಾಯನ : ಶಶಾಂಕ ಶೇಷಗಿರಿ 

ಬಿಟ್ಟು ಬಿಡು ಟೆಂಷನ್ನೂ ಲೈಫ್ ಏ ಕಂಫ್ಯೂಸನ್ನೂ 
ಓನ್ಲಿ ಸೊಲ್ಯೂಷನ್ನೂ ಪಾರ್ಟಿ ಮಾಡು  
ಜೀವನವೇ ಬೋನಸ್ಸೂ ಮಾಡಿದರೂ ಟೈಂಪಾಸೂ 
ಡೈಲಿ ನಿವ್ವ್ ಸ್ಟೇಟಸ್ಸೂ ಅಪ್ಲೋಡ್ ಮಾಡೂ .. 
ನೈಟು ಔಟೂ ಪಾರ್ಟಿ ಸ್ಟಾರ್ಟೂ ಫುಲ್ಲೂ ಟೈಟೂ ಎವ್ರಿ ಡೇ ರಿಪೀಟೂ 
ನೈಟು ಔಟೂ ಪಾರ್ಟಿ ಸ್ಟಾರ್ಟೂ ಫುಲ್ಲೂ ಟೈಟೂ ಎವ್ರಿ ಡೇ ರಿಪೀಟೂ 
ಸ್ಟಾರ್ಟ್ ಮಾಡೋಣ ಬಾ.. ಬಾ.. ಬಾ.. ಬಾ.. ಬಾ 
ಬ್ಲಾಸ್ಟ್ ಮಾಡೋಣ ಬಾ...  ಬಾ.. ಬಾ.. ಬಾ.. ಬಾ      
 
ಹುಡುಗ ಲವ್ವಲ್ ಫೇಲ್ಯೂರಯಾದ್ರೆ ಮುಂದೇನು ಹಾಲಿಡೇ 
ಹುಡುಗೀ ಲವ್ವಲ್ ಫೇಲ್ಯೂರಯಾದ್ರೆ ಮ್ಯಾರೇಜ್ ಎ ನೇಕ್ಸಟ್ ಡೇ 
೯೦ ಹೊಡೆಯೋ ನಾಲಿಗೆ ನೈಟೆಲ್ಲಾ ರಗಳೆ ಮಾಡ್ತಿದೇ 
ಸಿಂಗಲ್ ಇದ್ದಾಗ ಬಾರಿಗೆ ಡಬಲ ಆದಮೇಲೆ ಪಬ್ಬಿಗೇ 
ಕುಡಿಯುತ ಕುಡಿಸುತ ಕಲಿಯುಗ ಕಾರಣನಾಗಿರು ಯಾ.. ಯಾಯಾ ಯೇ ...     
ನೈಟು ಔಟೂ ಪಾರ್ಟಿ ಸ್ಟಾರ್ಟೂ ಫುಲ್ಲೂ ಟೈಟೂ ಎವ್ರಿ ಡೇ ರಿಪೀಟೂ 
ನೈಟು ಔಟೂ ಪಾರ್ಟಿ ಸ್ಟಾರ್ಟೂ ಫುಲ್ಲೂ ಟೈಟೂ ಎವ್ರಿ ಡೇ ರಿಪೀಟೂ 
ಡಾನ್ಸ್ ಮಾಡೋಣ ಬಾ.. ಬಾ.. ಬಾ.. ಬಾ.. ಬಾ 
ನೈಟು ಔಟೂ ಪಾರ್ಟಿ ಸ್ಟಾರ್ಟೂ ಫುಲ್ಲೂ ಟೈಟೂ ಎವ್ರಿ ಡೇ ರಿಪೀಟೂ 
ನೈಟು ಔಟೂ ಪಾರ್ಟಿ ಸ್ಟಾರ್ಟೂ ಫುಲ್ಲೂ ಟೈಟೂ ಎವ್ರಿ ಡೇ ರಿಪೀಟೂ 
ಮಾಡೋಣ ಬಾ.. ಬಾ.. ಬಾ.. ಬಾ.. ಬಾ 
ಬ್ಲಾಸ್ಟ್ ಮಾಡೋಣ ಬಾ...  ಬಾ.. ಬಾ.. ಬಾ.. ಬಾ      
ಕಿಕ್ ಹೊಡಿತಿದೆ ಕಿಕ್ ಕಿಕ್ ಕಿಕ್ ಚಿಕ್ ಬರುತಿದೆ ಚಿಕ್ ಚಿಕ್ ಚಿಕ್ 
---------------------------------------------------------------------------------------------------------------------

ಗೀತಾ (೨೦೧೯) - ಕಣ್ಣಿಂದ ಆಗಾಗ 
ಸಂಗೀತ : ಅನೂಪ ರೂಬೆನ್ಸ್, ಸಾಹಿತ್ಯ : ಗೌಸ ಪೀರ, ಗಾಯನ : ಸಾಯಿಚರಣ ಚಿನ್ಮಯಿ ಶ್ರೀಪಾದ 

---------------------------------------------------------------------------------------------------------------------

No comments:

Post a Comment