ರಾಬರ್ಟ್ ಚಲನಚಿತ್ರದ ಹಾಡುಗಳು
- ಬಾ ಬಾ ಬಾ ಬಾ ಬಾ ನಾ ರೆಡಿ
- ಜೈ ಶ್ರೀ ರಾಮ್, ಜೈ ಶ್ರೀ ರಾಮ್
- ಬ್ರದರ್ ಬ್ರದರ್ ಬ್ರದರ್
- ಕಣ್ಣು ಹೊಡಿಯಾಕ ಮೊನ್ನೆ ಕಲತೀನಿ
- ಬೇಬಿ ಡಾನ್ಸ್ ಫ್ಲೂರು ರೆಡಿ
- ನಿನ್ನ ಎದುರಲೀ
ರಾಬರ್ಟ್ (೨೦೨೧) - ಬಾ ಬಾ ಬಾ ಬಾ ಬಾ ನಾ ರೆಡಿ
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ : ವ್ಯಾಸರಾಜ ಸೋಸಲೇ, ಸಂತೋಷ ವೆಂಕಿ, ಅನಿರುದ್ಧ ಶಾಸ್ತ್ರಿ, ಸುಪ್ರೀತ್ ಪಾಲ್ಗುಣ, ನಿಖಿಲ್ ಪಾರ್ಥಸಾರಥಿ
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ : ವ್ಯಾಸರಾಜ ಸೋಸಲೇ, ಸಂತೋಷ ವೆಂಕಿ, ಅನಿರುದ್ಧ ಶಾಸ್ತ್ರಿ, ಸುಪ್ರೀತ್ ಪಾಲ್ಗುಣ, ನಿಖಿಲ್ ಪಾರ್ಥಸಾರಥಿ
ಹಡಗು ಹಿಡಿದು ಪಡೆಯ ಬರಲಿ ಹೊಸಕಿ ಬಿಡುವೆ ಕಾಲಡಿ-ಡಿ-ಡಿ-ಡಿ-ಡಿ
ಗುಡುಗು ಸಿಡಿಲು ಜೊತೆಗೆ ಬರಲಿ ಕೆಡವಿ ಹೊಡೆಯೋ ಗಾರುಡಿ-ಡಿ-ಡಿ-ಡಿ-ಡಿ
ಹಡಗು ಹಿಡಿದು ಪಡೆಯ ಬರಲಿ ಹೊಸಕಿ ಬಿಡುವೆ ಕಾಲಡಿ
ಗುಡುಗು ಸಿಡಿಲು ಜೊತೆಗೆ ಬರಲಿ ಕೆಡವಿ ಹೊಡೆಯೋ ಗಾರುಡಿಹಡಗು ಹಿಡಿದು ಪಡೆಯ ಬರಲಿ ಹೊಸಕಿ ಬಿಡುವೆ ಕಾಲಡಿ
ಮೀಸೆ ತಿರುವದೇ ಪೊಗರು ಅಡುಮಿಡಿ
ಅಹಂಕಾರ ಅನುವುದು ಮೊದಲು ಹೊರಗಿಡಿ
ಕಾಲು ಕೆರೆದರೆ ಎಲುಬು ಪುಡಿಪುಡಿ
ಚಾರ್ಜು ಮಾಡೋ ಪವರ್ ಇದೆ ಇವನು ಎವರೇಡಿ
ಧೂಮಕೇತು ನಾನು ಡುಂ ಇದ್ದರೆ ತಡಿ
ಬಾ ಬಾ ಬಾ ಬಾ ಬಾ ನಾ ರೆಡಿ
ಬಾ ಬಾ ಬಾ ಬಾ ಬಾ ನಾ ರೆಡಿ
ಮನೆಯಲೇ ಕೊನೆ ಆಸೆ ಬರೆದಿಡಿ
ನನಗಿರೋ ಕೆಡುಕೋಪ ನೆನಪಿಡಿ
ಮರೆಯದೆ ತಲೆಬಾಗಿ ನಡಿ ನಡಿ
ಉಸಿರನು ಸರಿಯಾಗಿ ಬಿಗಿದಿಡಿ
ಬಾಸು ಕೊಂಚ ಕೇಡಿ ತುಂಬಾ ರಫ್ ರೌಡಿ
ಕೈಗೆ ಸ್ಪೀಡ್ ರೂಡಿ ಮಾತು ನೋಡ್ಕೊಂಡ್ ಆಡಿ
ಧೂಳೇ ಇರದಿರೋ ಮನಸು ಕನ್ನಡಿ
ಎಂದು ಯಾರು ತಡೆಯದ ಮಿಂಚು ಆಲ್ರೆಡಿ
ಹೆದರೋ ಸಮಯ ಬಂದರೆ ನಂ ಹೆಸರು ಗತ್ತೋಡಿ
ಬಾ ಬಾ ಬಾ ಬಾ ಬಾ ನಾ ರೆಡಿ
ಬಾ ಬಾ ಬಾ ಬಾ ಬಾ ನಾ ರೆಡಿ
-----------------------------------------------------------------------------------------------------------------
ರಾಮಯ ರಾಮ ಭದ್ರಾಯ ರಾಮಚಂದ್ರಾಯ ವೇದಸೇ
ರಘು ನಾಥಾಯ ನಾಥಾಯ ಸೀತಾಯ ಪತಯೇ ನಮಃ
ಬೋಲೋ ಶ್ರೀ ರಾಮಚಂದ್ರ ಜಿ ಕಿ ಜೈ
ರಾಮ ನಮ ಹಾಡಿರೋ ರಾಮ ಬರುವನು
ಅವನ ಹಿಂದೆ ಹನುಮನು ಇದ್ದೆ ಇರುವನು
ಜೈ ಶ್ರೀ ರಾಮ್, ಜೈ ಶ್ರೀ ರಾಮ್
ವಿಶ್ವರೂಪಿ ವಿಶ್ವವ್ಯಾಪಿ ರಾಮಚಂದ್ರನು ವಿಷ್ವಕೆಲ್ಲ ಮಾದರಿ ಶ್ರೀ ರಾಮನು
ಜೈ ಶ್ರೀ ರಾಮ್, ಜೈ ಶ್ರೀ ರಾಮ್
ವೇದ ವೇದಾಂತ ಓಂಕಾರ ರಾಮನಾಮ ಎಲ್ಲೆಲ್ಲೂ ಸಂಚಾರ
ಹಾಡೋ ಹಾಡೋ ಜೈಕಾರ
ಜೈ ಶ್ರೀ ರಾಮ್, ರಾಮ ರಾಮ ರಾಮ ರಾಮ ರಾಮ ರಾಮ್
ಜೈ ಶ್ರೀ ರಾಮ್, ರಾಮ ರಾಮ ರಾಮ ರಾಮ ರಾಮ ರಾಮ್
ಜೈ ಶ್ರೀ ರಾಮ್, ರಾಮ ರಾಮ ರಾಮ ರಾಮ ರಾಮ ರಾಮ್
ಜೈ ಶ್ರೀ ರಾಮ್, ರಾಮ ರಾಮ ರಾಮ ರಾಮ ರಾಮ ರಾಮ್
ರಾಮ ನಮ ಹಾಡಿರೋ ರಾಮ ಬರುವನು
ಅವನ ಹಿಂದೆ ಹನುಮನು ಇದ್ದೆ ಇರುವನು
ಗುರಿಯೆನೆಂದು ತಪ್ಪಿಲ್ಲ ಬಿಟ್ಟಿರುವ ಬಾಣ
ರಾಮ ರಾಮ ಜೈ ಜೈ ಜೈ ರಾಮ
ಹನುಮಂತ ಸೀತಮ್ಮ ಲಕ್ಷ್ಮಣನೇ ಪ್ರಾಣ
ರಾಮ ರಾಮ ಜೈ ಜಾನಕೀ ರಾಮ
ಏನಾದರು ತಪ್ಪಲಿಲ್ಲ ಕೊಟ್ಟಿರುವ ಮಾತು
ಎಂಜಲನ್ನೇ ತಿಂದಿರುವನು ಭಕ್ತಿಗೆ ಸೋತು
ದಶ ದಿಶೆಯಲ್ಲೂ ಇವ ಮಹಾರಾಜಾ
ಯುಗಪುರುಷನೇ ಈ ಗುಣ ತೇಜ
ಜೈ ರೀ ರಾಮ ಎಂದು ಬರೆದಾಗ
ಪ್ರತಿ ಜನುಮಾನೂ ಶುಭ ಶುಭಯೋಗ
ನಂಬಿ ಬಂದವರ ಆಧಾರ ರಾಮ ಆದ್ರೆ ಪಾಪಗಳ ಪರಿಹಾರ
ಬಾರೋ ಹಾಕು ಜೈಕಾರ
ಜೈ ಶ್ರೀ ರಾಮ್, ರಾಮ ರಾಮ ರಾಮ ರಾಮ ರಾಮ ರಾಮ್
ಜೈ ಶ್ರೀ ರಾಮ್, ರಾಮ ರಾಮ ರಾಮ ರಾಮ ರಾಮ ರಾಮ್
ಜೈ ಶ್ರೀ ರಾಮ್, ರಾಮ ರಾಮ ರಾಮ ರಾಮ ರಾಮ ರಾಮ್
ಜೈ ಶ್ರೀ ರಾಮ್, ರಾಮ ರಾಮ ರಾಮ ರಾಮ ರಾಮ ರಾಮ್
ರಾಮ ಬಿಟ್ಟ ಬಾಣಕ್ಕೆ ಸತ್ತ ರಾವಣ ಆಂಜನೇಯ ಅಲ್ಲವೇ ಗೆದ್ದ ಕಾರಣ
ಜೈ ಶ್ರೀ ರಾಮ್, ರಾಮ ರಾಮ ರಾಮ ರಾಮ ರಾಮ ರಾಮ್
ಜೈ ಶ್ರೀ ರಾಮ್, ರಾಮ ರಾಮ ರಾಮ ರಾಮ ರಾಮ ರಾಮ್
ಜೈ ಶ್ರೀ ರಾಮ್, ರಾಮ ರಾಮ ರಾಮ ರಾಮ ರಾಮ ರಾಮ್
ಜೈ ಶ್ರೀ ರಾಮ್, ರಾಮ ರಾಮ ರಾಮ ರಾಮ ರಾಮ ರಾಮ್
ಜೈ ಶ್ರೀ ರಾಮ
-----------------------------------------------------------------------------------------------------------------
ಬೈದು ಬುದ್ಧಿ ಹೇಳೋ ಫಾದರ್ ಕಣೋ ಇವ್ನು
ನೋವಲ್ಲಿ ಕಣ್ಣೀರ್ ಒರೆಸೋ ಮದರ್ ಕಣೋ
ಜೀವಕ್ ಪಾಠ ಹೇಳೋ ಟೀಚರ್ ಕಣೋ ಇವ್ನು
ಲೈಫು ಪಾರ್ಟ್ನರ್ ಗಿಂತ ಕ್ಲೋಸ್ ಕಣೋ
ರಕ್ತ ಸಂಬಂಧನು ಮೀರಿದ್ ಬಂಧು ಇವ್ನು
ಜಾತಿ ಮತಕ್ಕಿಂತ ತುಂಬಾ ದೊಡ್ಡವ್ನ್ ಇಂವು
ಎಲ್ಲ ಪ್ರೀತಿಗಿಂತ ಜಾಸ್ತಿ ಪ್ರೀತಿ ನೀಡೊವ್ನ್ ದೋಸ್ತ ಕಣೋ
ಏ ಬ್ರದರ್ ಫ್ರಾಮ್ ಏನದರ್ ಮದರ್
ಮೈ ಬ್ರದರ್ ಫ್ರಾಮ್ ಏನದರ್ ಮದರ್
ಏ ಬ್ರದರ್ ಫ್ರಾಮ್ ಏನದರ್ ಮದರ್
ಮೈ ಬ್ರದರ್ ಫ್ರಾಮ್ ಏನದರ್ ಮದರ್
ಓ ಗೆಳೆಯ.. ಓ ಗೆಳೆಯ..
ರಾಬರ್ಟ್ (೨೦೨೧) - ನಿನ್ ಎದುರಲೀ
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಅರ್ಜುನ ಗಾಯನ : ಶ್ರುತಿ ಪ್ರಲ್ಹಾದ
ನಿನ್ ಎದುರಲಿ ನಾನು ನನ್ ಎದುರಲಿ ನೀನು
ಜೊತೆ ಜೊತೆಯಲಿ ಹೀಗೆ ಇರುವೆ ಜೊತೆಗೆ
ನೀ ಪ್ರಾಣವು ನನಗೆ ಈ ಪ್ರಾಣವು ನಿನಗೆ
ಉಸಿರಾಗಿರು ಹೀಗೆ ಉಸಿರ ಜೊತೆಗೆ
ಜಗದ.. ಸುಖವೆಲ್ಲವು ಇರಲಿ.. ಈ ಕೈಯಲಿ
ರಾಬರ್ಟ್ (೨೦೨೧) - ಜೈ ಶ್ರೀ ರಾಮ್, ಜೈ ಶ್ರೀ ರಾಮ್
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ ಗಾಯನ : ಶಂಕರಮಹಾದೇವನ

ರಾಬರ್ಟ್ (೨೦೨೧) - ಬ್ರದರ್ ಬ್ರದರ್ ಬ್ರದರ್ ಬ್ರದರ್
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಚೇತನಕುಮಾರ ಗಾಯನ : ಹೇಮಂತ, ವಿಜಯಪ್ರಕಾಶ
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಚೇತನಕುಮಾರ ಗಾಯನ : ಹೇಮಂತ, ವಿಜಯಪ್ರಕಾಶ
ನೋವಲ್ಲಿ ಕಣ್ಣೀರ್ ಒರೆಸೋ ಮದರ್ ಕಣೋ
ಜೀವಕ್ ಪಾಠ ಹೇಳೋ ಟೀಚರ್ ಕಣೋ ಇವ್ನು
ಲೈಫು ಪಾರ್ಟ್ನರ್ ಗಿಂತ ಕ್ಲೋಸ್ ಕಣೋ
ರಕ್ತ ಸಂಬಂಧನು ಮೀರಿದ್ ಬಂಧು ಇವ್ನು
ಜಾತಿ ಮತಕ್ಕಿಂತ ತುಂಬಾ ದೊಡ್ಡವ್ನ್ ಇಂವು
ಎಲ್ಲ ಪ್ರೀತಿಗಿಂತ ಜಾಸ್ತಿ ಪ್ರೀತಿ ನೀಡೊವ್ನ್ ದೋಸ್ತ ಕಣೋ
ಏ ಬ್ರದರ್ ಫ್ರಾಮ್ ಏನದರ್ ಮದರ್
ಮೈ ಬ್ರದರ್ ಫ್ರಾಮ್ ಏನದರ್ ಮದರ್
ಏ ಬ್ರದರ್ ಫ್ರಾಮ್ ಏನದರ್ ಮದರ್
ಮೈ ಬ್ರದರ್ ಫ್ರಾಮ್ ಏನದರ್ ಮದರ್
ಓ ಗೆಳೆಯ.. ಓ ಗೆಳೆಯ..
ಜೀವಕ್ ಜೀವ ಕೊಡ್ತಿನ್ ನಾನು ಜೀವಕ್ಕಿಂತ ಜಾಸ್ತಿ ನೀನು
ಜೀವನ ಪೂರ್ತಿ ಜೊತೆಗ್ ಇರ್ತೀನಿ ನಾನು ಇರ್ತಿವಿ ನಾವು
ನಿಂಗೆ ಯಾರು ದುಷ್ಮನ್ ಆದರು ಅವ್ರು ನಂಗೆ ದುಷ್ಮನ್ಏನೇ
ನಿನ್ನ ಪರವಾಗಿ ತೊಡೆ ತಟ್ಟೀನಿ ನಾನು ತಟ್ಟಿವಿ ನಾವು
ನೀ ನನ್ನ ಬೇಸ್ತು ಫ್ರೆಂಡು ನಮ ಪ್ರೀತಿಗಿಲ್ಲ ಡೆಡ್ದು ಎಂಡು
ಎಲ್ಲ ಟೈಮು ದೇವ್ರು ಜೊತೆ ಇರೋದಿಲ್ಲ
ಅಧಕೆ ಅಂತ ತಾನೇ ದೋಸ್ತಿನ ಕೊಟ್ಟವ್ನಲ್ಲ
ನೋವಲ್ಲು ಬೆನ್ನ ಹಿಂದೆ ಬಂದು ನಿಂತು ಜೋಶು ನೀಡೋ ದೋಸ್ತ ಕಣೋ
ಬ್ರದರ್ ಬ್ರದರ್ ಬ್ರದರ್ ಬ್ರದರ್ ಬ್ರದರ್ ಬ್ರದರ್ ಬ್ರದರ್
ಏ ಬ್ರದರ್ ಫ್ರಾಮ್ ಏನದರ್ ಮದರ್
ಮೈ ಬ್ರದರ್ ಫ್ರಾಮ್ ಏನದರ್ ಮದರ್
ಏ ಬ್ರದರ್ ಫ್ರಾಮ್ ಏನದರ್ ಮದರ್
ಮೈ ಬ್ರದರ್ ಫ್ರಾಮ್ ಏನದರ್ ಮದರ್
ಕಷ್ಟ ಸುಖ ಶೇರ್ ಮಾಡ್ತೀವಿ ಒಟ್ಟೊಟ್ಟಿಗೆ ಓಡಾಡ್ತಿವಿ
ಕಾಲ ಕೂಡ ನಮ್ಮನ್ನ ತಡಿಯಂಗಿಲ್ಲ ತಡಿಯಂಗಿಲ್ಲ
ನಂಬಿಕೆ ನೀನೆ ಧೈರ್ಯ ನೀನೆ ಜೊತೆಲಿದ್ರೆ ಗೆಲುವು ತೇನ್
ನಮ್ಮನ್ನು ಯಾರು ಬೇರೆ ಮಾಡಾಂಗಿಲ್ಲ ಮಾಡಾಂಗಿಲ್ಲ
ನಮ್ದು ಒಂದೇ ಶಿಪ್ಪು ಈ ಪ್ರೀತಿ ಹೆಸರೇ ಫ್ರೆಂಡ್ಶಿಪ್ಪು
ನಿನ್ನ ಮಾತು ಅಂದ್ರೆ ಮನಸು ಕರ್ಗೊಯ್ಥದೇ
ನೀನು ದೂರ ಆದ್ರೆ ಹಾರ್ಟ್ ನಿಂತೊಯ್ತದೆ
ಕಷ್ಟಕ್ಕೆ ಎಲ್ಲರಿಗಿಂತ ಮುಂಚೆ ಬಂದು ನಿಲ್ಲೋನ್ ದೋಸ್ತ
ಏ ಬ್ರದರ್ ಫ್ರಾಮ್ ಏನದರ್ ಮದರ್
ಮೈ ಬ್ರದರ್ ಫ್ರಾಮ್ ಏನದರ್ ಮದರ್ ಬ್ರೋ.. ಲವ್ ಯೂ.....
-----------------------------------------------------------------------------------------------------------------
ಕಣ್ಣು ಹೊಡಿಯಾಕ ಮೊನ್ನೆ ಕಲತೀನಿ ನೀನ ಹೇಳಲೇ ಮಗನ
ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?
ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?
ಬೆಲ್ಲ ಕಡಿಯಾಕ ನಿನ್ನೆ ಕಲತ್ಯಾನಿ ಗಲ್ಲ ಚಾಚಲೇ ಮಗನ
ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?
ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?
ಭಾಳ ಲವ್ ಮಾಡೆನಿ ಹೆಂಗಾರ ತಡಕಳ್ಳಿ? ಹೇಳದೆ ನಾ ಹೆಂಗಿರ್ಲಿ?
ನೂರು ಮಕ್ಕಳು ಬೇಕು ಫಿಫ್ಟಿ ನಿನಗಿರಲಿ ಇನ್ ಫಿಫ್ಟಿ ನನಗಿರಲಿ
ಜರ ಅರ್ಜೆಂಟ್ ಐತಿ ರೊಟ್ಟಿ ಜಾರಿ ತುಪ್ಪಕ ಬೀಳಲಿ
ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?
ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?
ಸಿರಿಸಿರಿ ಮಂದಾರ ನನ ಮುಡಿಯಲಿ ಇದುಬಾರ
ನಿಂತು ದೂರ ನಗಬ್ಯಾಡ ನನ ನೋಡಿ
ಸರಸರ ಸರದಾರ ತುಟಿ ಸಕ್ಕರೆ ಕದಿಬಾರಾ

ರಾಬರ್ಟ್ (೨೦೨೧) - ಕಣ್ಣು ಹೊಡಿಯಾಕ ಮೊನ್ನೆ ಕಲತೀನಿ
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಯೋಗರಾಜ ಭಟ್ಟ ಗಾಯನ : ಶ್ರೇಯಾ ಘೋಶಾಲ್

ಯಾಕ ಕೊಲುತಿ ಸವಿ ಮುತ್ತಿಗೆ ತಡಮಾಡಿ
ಆಗದಿ ಜಲ್ದಿ.. ಚಳಿಗಾಲ ಬರಲಿ..
ನಿನ್ನುಸಿರಿನ.. ಬಿಸಿಗಾಳಿ ಸಿಗಲಿ..
ಹಿಡದ ತಬಕೊಂತೀನಿ ಪಬ್ಲಿಕ್ ನ್ಯಾಗ ಆಗಿದ್ ಆಗ್ಲಿ
ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?
ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?
ಸುಮ್ಮಕ ಇರವೊಲ್ಲೇ ಸರಿ ಹೊತ್ತಿಗೆ ಉಣಒಲ್ಲೆ
ಹುಚ್ಚು ಹಿಡದು ಅಗೆತಿ ಶತಮಾನ
ವಿಲಿವಿಲಿ ವದ್ದಾಟ ತಲೆ ದಿಂಬಿಗೆ ಮುದ್ದಾಟ
ನನ್ನ ಮ್ಯಾಲ ಬೆಡ್ ಶೀಟಿಗು ಅನುಮಾನ
ಒಂಟಿತನಕ ಶತಿಬ್ಯಾನಿ ಬರಲಿ
ಈ ವಿರಹಕ ಪರಿಹಾರ ಸಿಗಲಿ ಜಲ್ದಿ ಹೇಳಲಾ ಮಗನ
ಬ್ಯಾಗೆತಿಕೊಂಡು ಎಲ್ಲಿಗೆ ಬರಲಿ?
ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?
ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?
-----------------------------------------------------------------------------------------------------------------
ನಂಗೆ ಬೇಜಾರ್ ಆಯ್ತು ಕಣ್ರೀ ನಾವು ಬೇಜಾನ್ ಕೊಡ್ಸಿದ್ವಲ್ರಿ
ನಮಗೆ ಟೈಮೇ ಕೊಡ್ಲಿಲ್ವಲ್ರೀ ನೀವು ಹತ್ರ ಬರಲಿಲ್ವಲ್ರೀ
ನಿನ್ನ ಸ್ಟೈಲು ನೋಡಿ, ಲೈಕು ಮಾಡಿದೆ
ತುಂಬಾ ಇಷ್ಟ ಪಟ್ಟು ಕಾಮೆಂಟು ಮಾಡಿದೆ
ಕ್ಯಾರೆಕ್ಟರ್ಸ ಕಂಡು ಸಬ್ಸ್ ಕ್ರೈಬು ಮಾಡಿದೆ
ಬೇಬಿ ಡಾನ್ಸ್ ಫ್ಲೂರು ರೆಡಿ
ಬೇಬಿ ಡಾನ್ಸ್ ಫ್ಲೂರು ರೆಡಿ ಒಂದು ಬ್ರೇಕು ಡ್ಯಾನ್ಸು ಬಿಡಿ
ನಂಗೆ ಬೇಜಾರ್ ಆಯ್ತು ಕಣ್ರೀ ನಾವು ಕೇಳಿದ್ ಕೊಡ್ಸಿದ್ವಲ್ರಿ
ಕಾಲ ಕೆಟ್ಟೋಗೈತಲ್ಲ ಫೋನ್ ಅಲ್ ಎಲ್ಲ ಆಯ್ತಲ್ಲ
ಎದುರು ಸಿಗ್ಬಹುದಿತ್ತಲ್ಲ ಮಿಸ್ಟೇಕ್ ಆಗೋಗ್ತಿತ್ತಲ್ಲ
ಯು ಆರ್ ಸ್ವೀಟು, ಬರಿ ಮೀಟು ಸಿಕ್ಕಿದ್ಮೇಲೆ ನಂಗೆ ನೀನು
ಹೊಡದಂಗ್ ಆಯ್ತು ವೋಡ್ಕಾ ವೈನು
ಹತ್ರಿ ನಂದು ಎಕ್ಸ್ಪ್ರೆಸ್ ಟ್ರೇನು
ಬೇಬಿ ಡಾನ್ಸ್ ಫ್ಲೂರು ರೆಡಿ ಒಂದು ಬ್ರೇಕು ಡ್ಯಾನ್ಸು ಬಿಡಿ
ನಿದ್ದೆ ಬರ್ತಿಲ್ಲ ನೈಟು ನಾವು ಮಲ್ಕೊದೆ ಲೇಟು
ನೀವು ಮಾಡ್ಬೇಡ್ರಿ ಫೈಟು ಆದ್ರಿ ನೀವು ಒನ್ ಬೈ ಟೂ
ಯು ಆರ್ ಕ್ಯೂಟು, ಹಗ್-ಮೀ ಟೈಟು
ಮನಸು ಈಗ ಲಾಕ್ಆಗೋಯ್ತು
ಪಾಸ್ವರ್ಡ್ ಏನು ಮರೆತೇ ಹೋಯ್ತು
ಸಿಗ್ನಲ್ ಯಾಕೋ ತುಂಬಾ ಸ್ಟ್ರಾಂಗ್ ಆಯ್ತು
ಬೇಬಿ ಡಾನ್ಸ್ ಫ್ಲೂರು ರೆಡಿ ಒಂದು ಬ್ರೇಕು ಡ್ಯಾನ್ಸು ಬಿಡಿ
-----------------------------------------------------------------------------------------------------------------ಆಗದಿ ಜಲ್ದಿ.. ಚಳಿಗಾಲ ಬರಲಿ..
ನಿನ್ನುಸಿರಿನ.. ಬಿಸಿಗಾಳಿ ಸಿಗಲಿ..
ಹಿಡದ ತಬಕೊಂತೀನಿ ಪಬ್ಲಿಕ್ ನ್ಯಾಗ ಆಗಿದ್ ಆಗ್ಲಿ
ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?
ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?
ಸುಮ್ಮಕ ಇರವೊಲ್ಲೇ ಸರಿ ಹೊತ್ತಿಗೆ ಉಣಒಲ್ಲೆ
ಹುಚ್ಚು ಹಿಡದು ಅಗೆತಿ ಶತಮಾನ
ವಿಲಿವಿಲಿ ವದ್ದಾಟ ತಲೆ ದಿಂಬಿಗೆ ಮುದ್ದಾಟ
ನನ್ನ ಮ್ಯಾಲ ಬೆಡ್ ಶೀಟಿಗು ಅನುಮಾನ
ಒಂಟಿತನಕ ಶತಿಬ್ಯಾನಿ ಬರಲಿ
ಈ ವಿರಹಕ ಪರಿಹಾರ ಸಿಗಲಿ ಜಲ್ದಿ ಹೇಳಲಾ ಮಗನ
ಬ್ಯಾಗೆತಿಕೊಂಡು ಎಲ್ಲಿಗೆ ಬರಲಿ?
ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?
ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?
-----------------------------------------------------------------------------------------------------------------
ರಾಬರ್ಟ್ (೨೦೨೧) - ಬೇಬಿ ಡಾನ್ಸ್ ಫ್ಲೂರು ರೆಡಿ
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಚೇತನಕುಮಾರ ಗಾಯನ : ನಕಾಶ ಅಜೀಜ್, ಐಶ್ವರ್ಯ ರಂಗರಾಜನ್
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಚೇತನಕುಮಾರ ಗಾಯನ : ನಕಾಶ ಅಜೀಜ್, ಐಶ್ವರ್ಯ ರಂಗರಾಜನ್
ನಮಗೆ ಟೈಮೇ ಕೊಡ್ಲಿಲ್ವಲ್ರೀ ನೀವು ಹತ್ರ ಬರಲಿಲ್ವಲ್ರೀ
ನಿನ್ನ ಸ್ಟೈಲು ನೋಡಿ, ಲೈಕು ಮಾಡಿದೆ
ತುಂಬಾ ಇಷ್ಟ ಪಟ್ಟು ಕಾಮೆಂಟು ಮಾಡಿದೆ
ಕ್ಯಾರೆಕ್ಟರ್ಸ ಕಂಡು ಸಬ್ಸ್ ಕ್ರೈಬು ಮಾಡಿದೆ
ಬೇಬಿ ಡಾನ್ಸ್ ಫ್ಲೂರು ರೆಡಿ
ಬೇಬಿ ಡಾನ್ಸ್ ಫ್ಲೂರು ರೆಡಿ ಒಂದು ಬ್ರೇಕು ಡ್ಯಾನ್ಸು ಬಿಡಿ
ನಂಗೆ ಬೇಜಾರ್ ಆಯ್ತು ಕಣ್ರೀ ನಾವು ಕೇಳಿದ್ ಕೊಡ್ಸಿದ್ವಲ್ರಿ
ಕಾಲ ಕೆಟ್ಟೋಗೈತಲ್ಲ ಫೋನ್ ಅಲ್ ಎಲ್ಲ ಆಯ್ತಲ್ಲ
ಎದುರು ಸಿಗ್ಬಹುದಿತ್ತಲ್ಲ ಮಿಸ್ಟೇಕ್ ಆಗೋಗ್ತಿತ್ತಲ್ಲ
ಯು ಆರ್ ಸ್ವೀಟು, ಬರಿ ಮೀಟು ಸಿಕ್ಕಿದ್ಮೇಲೆ ನಂಗೆ ನೀನು
ಹೊಡದಂಗ್ ಆಯ್ತು ವೋಡ್ಕಾ ವೈನು
ಹತ್ರಿ ನಂದು ಎಕ್ಸ್ಪ್ರೆಸ್ ಟ್ರೇನು
ಬೇಬಿ ಡಾನ್ಸ್ ಫ್ಲೂರು ರೆಡಿ ಒಂದು ಬ್ರೇಕು ಡ್ಯಾನ್ಸು ಬಿಡಿ
ನಿದ್ದೆ ಬರ್ತಿಲ್ಲ ನೈಟು ನಾವು ಮಲ್ಕೊದೆ ಲೇಟು
ನೀವು ಮಾಡ್ಬೇಡ್ರಿ ಫೈಟು ಆದ್ರಿ ನೀವು ಒನ್ ಬೈ ಟೂ
ಯು ಆರ್ ಕ್ಯೂಟು, ಹಗ್-ಮೀ ಟೈಟು
ಮನಸು ಈಗ ಲಾಕ್ಆಗೋಯ್ತು
ಪಾಸ್ವರ್ಡ್ ಏನು ಮರೆತೇ ಹೋಯ್ತು
ಸಿಗ್ನಲ್ ಯಾಕೋ ತುಂಬಾ ಸ್ಟ್ರಾಂಗ್ ಆಯ್ತು
ಬೇಬಿ ಡಾನ್ಸ್ ಫ್ಲೂರು ರೆಡಿ ಒಂದು ಬ್ರೇಕು ಡ್ಯಾನ್ಸು ಬಿಡಿ
ರಾಬರ್ಟ್ (೨೦೨೧) - ನಿನ್ ಎದುರಲೀ
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಅರ್ಜುನ ಗಾಯನ : ಶ್ರುತಿ ಪ್ರಲ್ಹಾದ
ನಿನ್ ಎದುರಲಿ ನಾನು ನನ್ ಎದುರಲಿ ನೀನು
ಜೊತೆ ಜೊತೆಯಲಿ ಹೀಗೆ ಇರುವೆ ಜೊತೆಗೆ
ನೀ ಪ್ರಾಣವು ನನಗೆ ಈ ಪ್ರಾಣವು ನಿನಗೆ
ಉಸಿರಾಗಿರು ಹೀಗೆ ಉಸಿರ ಜೊತೆಗೆ
ಜಗದ.. ಸುಖವೆಲ್ಲವು ಇರಲಿ.. ಈ ಕೈಯಲಿ
ಇರುವವರೆಗೂ ಕೊನೆಯವರೆಗೂ ನಿನ ತೋಳಲಿ ಹೀಗೆ
ಮಗು ಮಲಗಿರೋ ಹಾಗೆ ಉಳಿದಿರುವೇನು ನಾನು ಎಂದು ಹೀಗೆ
ಹೊಸ ಉಡುಗೊರೆಯೊಂದು ಸಿಕ್ಕಂತಿದೆ ನನಗೆ
ಬೆಲೆಕಟ್ಟದ ಪ್ರೀತಿ ಇರಲಿ ಹೀಗೆ..
-----------------------------------------------------------------------------------------------------------------
ಮಗು ಮಲಗಿರೋ ಹಾಗೆ ಉಳಿದಿರುವೇನು ನಾನು ಎಂದು ಹೀಗೆ
ಹೊಸ ಉಡುಗೊರೆಯೊಂದು ಸಿಕ್ಕಂತಿದೆ ನನಗೆ
ಬೆಲೆಕಟ್ಟದ ಪ್ರೀತಿ ಇರಲಿ ಹೀಗೆ..
-----------------------------------------------------------------------------------------------------------------
No comments:
Post a Comment