1480. ಉಪ್ಪಿ೨(೨೦೧೫)



ಉಪ್ಪಿ೨  ಚಲನಚಿತ್ರದ ಹಾಡುಗಳು 
  1. ಬೇಕು ಬೇಕು ಬೇಕು ಅನ್ನೋ ಬೇಕೂಫಾ ನೆ ನಾನು
  2. ನೋ ಎಕ್ಸೂಮಿ ಪ್ಲೀಸ್ ಎಲ್ಲರ ಕಾಲ ಎಳಿತದೆ ಕಾಲ
  3. ಇವನ್ಯಾರೋ ಡಿಫ್ಫೆರೆಂಟು ವೆರಿ ವೆರಿ ಡಿಫ್ಫೆರೆಂಟು
  4. ಉಪ್ಪಿಟ್ಟು ಉಪ್ಪಿಟ್ಟು
  5. ಯೋಚನೆ ಮಾಡಬೇಡ
ಉಪ್ಪಿ೨(೨೦೧೫) - ಬೇಕು ಬೇಕು ಬೇಕು ಅನ್ನೋ ಬೇಕೂಫಾ ನೆ ನಾನು
ಸಂಗೀತ : ಗುರುಕಿರಣ, ಸಾಹಿತ್ಯ :ಉಪೇಂದ್ರ, ಗಾಯನ : ಗುರುಕಿರಣ  

ಬೇಕು ಬೇಕು ಬೇಕು ಅನ್ನೋ ಬೇಕೂಫಾ ನೆ ನಾನು
ಸಾಕು ಸಾಕು ಸಾಕು ಅನ್ನೋ ಆ ನೀನು ಅನ್ನೋನು
ಬೇಕು ಬೇಕು ಬೇಕು ಅನ್ನೋ ಬೇಕೂಫಾ ನೆ ನಾನು
ಸಾಕು ಸಾಕು ಸಾಕು ಅನ್ನೋ ಆ ನೀನು ಅನ್ನೋನು
ಸರಿನಾ……. ನಿ ಕೇಳಿದ್ ಸರಿನಾ…….

ನುಂಗೋಕೆ ಬಾಯನ್ನ ಕೊಟ್ಟ ಅಲ್ಲಿ ನಾಲಿಗೆನ ಯಾಕೆ ನೀ ಇಟ್ಟೆ
ಶ್ವಾಸಕ್ಕೆ ಮೂಗನ್ನು ಕೊಟ್ಟೆ ಅಲ್ಲಿ ವಾಸನೆನ ಯಾಕೆ ನೀ ಇಟ್ಟೆ
ಇಲ್ಲಿ ನೋಡೋಕೆ ಕಣ್ಣಿಟ್ಟು ಹೆಣ್ಣನ್ನು ಮುಂದಿಟ್ಟು ಆಸೆಗೆ ಬೆಂಕಿ ಇಟ್ಟೆ
ಆ ಕಾಮನ್ನ ನೀ ಸುಟ್ಟು ಭಸ್ಮ ಅಗೊಗ್ಬಿಟ್ಟು ನನ್ನತ್ರ ಬಾ ಅಂದು ಬಿಟ್ಟೆ
ಸರಿನಾ……. ನಿ ಕೇಳಿದ್ ಸರಿನಾ…….

ಬೇಕು ಬೇಕು ಬೇಕು ಬೇಕು ಬೇಕು ಅನ್ನೋ ಬೇಕೂಫಾ ನೆ ನಾನು
ಸಾಕು ಸಾಕು ಸಾಕು ಸಾಕು ಸಾಕು ಅನ್ನೋ ಆ ನೀನು ಅನ್ನೋನು

ಏನಿಲ್ಲ ಏನಿಲ್ಲ ನಿನ್ನಹತ್ರ ಏನ್ ಏನಿಲ್ಲ
ನಾನಿಲ್ಲ ನಾನಿಲ್ಲ ನೀನೇನೆ ಇಲ್ಲೆಲ್ಲಾ
ನಿನ್ನ ಸೇರೋ ನನ್ನಾಸೆಗೆ ಇತಿ ಇಲ್ಲಾ ಮಿತಿ ಇಲ್ಲಾ ದಾಹಾನೆ ತಿರೋದ್ ಇಲ್ಲಾ
ನಿನ್ನ ಸೇರಿ ನಾನು ಒಂದಾಗಬೇಕೆಂಬಾ ಆಸೆಗೆ ತಪ್ಪು ಅನ್ನೋದೇ ಇಲ್ಲಾ
ಸರಿನಾ……. ನಾ ಹೇಳಿದ್ ಸರಿನಾ…..
ಬೇಕು ಬೇಕು ಬೇಕು ಅನ್ನೋ ಬೇಕೂಫಾ ನೆ ನಾನು
ಸಾಕು ಸಾಕು ಸಾಕು ಅನ್ನೋ ಆ ನೀನು ಅನ್ನೋನು
ಸರಿನಾ……. ನಿ ಕೇಳಿದ್ ಸರಿನಾ…….
-----------------------------------------------------------------------------------------------------------------

ಉಪ್ಪಿ೨(೨೦೧೫) - ನೋ ಎಕ್ಸೂಮಿ ಪ್ಲೀಸ್ ಎಲ್ಲರ ಕಾಲ ಎಳಿತದೆ ಕಾಲ
ಸಂಗೀತ : ಗುರುಕಿರಣ, ಸಾಹಿತ್ಯ :ಉಪೇಂದ್ರ, ಗಾಯನ : ಉಪೇಂದ್ರ 
.
ನೋ ಎಕ್ಸೂಮಿ ಪ್ಲೀಸ್ ಎಲ್ಲರ ಕಾಲ ಎಳಿತದೆ ಕಾಲ
ಅದರದೊಂದು ಸಣ್ಣ ಟ್ರೈಲರ್ ನೋಡೋ ಮುದುರಕೊಂಡು ಬಾಲ
ವಾಲ್ಕೆನೋ ಸೈಲೆಂಟ್ ಆಗಿದೆ ಅಂತ ಅದ್ರ ಅಕ್ಕ ಪಕ್ಕ ಟೆಂಟ್ ಹಾಕಿ ನಂದೇ ಮಾರ್ಕೆಟ್ ಅಂದ್ರೆ ಅಷ್ಟೇ
ಡೈಪರ್ ಹಾಕೋ ಮಗು ಅದದೇ ಬದದೆ ಅನ್ನೊದ ಅಲ್ಲ ಡೈಲಾಗು
ಡೈಲಾಗ್ ಗೆ ಡೈ ಹೊಡೆದು ಲಾಗ ಲಾಗ ಹೊಡ್ಸಿದ್ ಡೈಲಾಗ್
ನೋ ಎಕ್ಸೂಮಿ ಪ್ಲೀಸ್ ಎಲ್ಲರ ಕಾಲ ಎಳಿತದೆ ಕಾಲ

ಲಾಂಗ್ ತಯಾರಾದ ಮೇಲೆ ನಾನ್ ಕೊಟ್ಟೆ ನಿನ್ ಕೊಟ್ಟೆ ನಾನ್ ಹಿಡಿದೇ ನಿನ್ ಹಿಡಿದೇ ಅಲ್ಲಾ
ಲಾಂಗ್ ನಾ ಬಿಸಿ ಕುಲುಮೆಲಿ ಹಾಕಿ ತಯಾರ್ ಮಾಡಿದ್ ಯಾರು ಮರೆತಿಲ್ಲ
ನೋ ಎಕ್ಸೂಮಿ ಪ್ಲೀಸ್ ಅಪ್ಪ ಅಮ್ಮ ಅಣ್ಣತಮ್ಮನ್ನ ಹಿಡಿಕೊಂಡು ಬಂದವನಲ್ಲ
ಸಿಂಗಲ್ ಸಿಂಗಲಾಗ್ ಬಂದವನು ಎಲ್ಲರ ಜೊತೆ ಮಿಂಗಲಾ ಬೇಕು ಅನ್ನೋ ಆಸೆ ಇದೆ
ಕಿಂಡಲ್ ಮಾಡಿದ್ರೆ ಪೊಂಗಲ್ ಮಾಡಿ ಟೆಂಪಲ್ ಮುಂದೆ ಬೆಗ್ಗರ್ಸಿಗೆ ಗುಂಪಲ್ ಹಂಚಿಬಿಡ್ತೀನಿ
ನೋ ಎಕ್ಸೂಮಿ ಪ್ಲೀಸ್ ಎಲ್ಲರ ಕಾಲ ಎಳಿತದೆ ಕಾಲ

ಹಾಳೆಗಳ ಮೇಲೆ ಗೀಚಿಲ್ಲ ಹಣೆ ಹಣೆಗಳ ಮೇಲೆ ಗೀಚಿದ್ದು
ಹಾ ಗೀಚಿದ್ದು ಈಗ್ಲೂ ಟೀಚ್ ಮಾಡ್ಕೊಂಡು ಎಷ್ಟೂ ಜನ ಊಪರ್ ಗೆ ರೀಚ್ ಆದರು 
ಈ ನನ್ನ ಮಗ ಮೀಸೆ ಚಿಗರಲ್ಲಿ ಗುರುತುಸ್ತಾರೆ
ಅದರಲ್ಲಿ ಕೆಲವು ನೀಚ್ ನನ್ನ ಮಕ್ಳು ನನ್ನ ಆಚೆ ಈಚೆ ನಿಚೇ ಪೀಚೆ ಇದ್ರೂ 
ಮ್ಯಾಚಲ್ಲಿ ನನ್ನೇ ಕ್ಯಾಚ್ ಹಾಕ್ಕಳಕ್ಕೆ ಹೋಗಿ ಪ್ಯಾಚ್ ಪ್ಯಾಚ್ ಅಗೊಗ್ಬಿಟ್ರು
ಎಲ್ಲರ ಕಾಲ ಎಳಿತದೆ ಕಾಲ ನೋ ಎಕ್ಸೂಮಿ ಪ್ಲೀಸ್

ಟೈಮ್ ಪಾಸ್ ಗೆ ನನ್ನ ನೋಡಲ್ಲ ಟೈಮ್ ನ ಪಾಸ್ ಮಾಡಿ ಲೈಫ್ ನ ಫೇಸ್ ಮಾಡಿ 
ಪ್ರಾಬ್ಲಮ್ ನ ಸೀಸ ಮಾಡಿ ಲವ್ ನ ಟೀಸ್ ಮಾಡಿ
ರೆಕಾರ್ಡ್ ನ ಪೀಸ್ ಮಾಡಿ ಫಾರ್ಮುಲ ಗ್ರೀಸ್ ಹೊಡೆದು 
ಇಡಿ ಇಂಡಿಯಾಗೆ ಐಡಿಯನ ಲೀಸ್ ಕೊಡೊ ಈ ಮಾಸ್ಟರ್ ಪೀಸ್ ನ ಫಾಲೊ ಮಾಡ್ತಾರೆ
ನೋ ಎಕ್ಸೂಮಿ ಪ್ಲೀಸ್ ಲವ್ ಮಾಡೋ ಲವರ್ಸ್ ಎರೆಸೆ ಹಾಗೋ 
ವಾಟ್ಸಪ್ಪಲ್ಲಿ ಲವ್ ಮೆಸೇಜ್ ಕಳಸ್ತಾರೆ ನನ್ನ ಲವ್ ಮಾಡೋರು 
ಮೈ ಕೈ ಎದೆ ಮೇಲೆ ಎರೆಸೆ ಮಾಡಕ ಹಾಗ್ದೆ ಇರೋ ಹಚ್ಚೆ ಹಾಕಸ್ಕೊಂಡು
ಓಡಾಡೋ ಕೆಚ್ಚೆದೆ ಇರೋ ಸ್ವಚ್ಚ್ ಮನಸಿನ ಹುಚ್ಚು ಸ್ವಾಬಿಮಾನಿಗಳು.
ಓಡೋ ಕುದುರೆ ಹಿಂದೆ ಓಡಿ ಅದರ ಸಗಣಿ ಎತ್ತಿ ಫೇಸ್ಬುಕ್ಕಲ್ಲಿ ಬೆರಣಿ ತಟ್ಟೋರಲ್ಲ 
ನನ್ನ ಫ್ಯಾನ್ಸು ಉಪ್ಪೆ ತರ ನಿಯತ್ತಿಂದ ಕತ್ತೆ ತರ ಕೆಲಸ ಮಾಡೋ ನನಗೆ ಪ್ರಾಣ 
ಒತ್ತೆ ಇಟ್ಟು ಅಭಿಮಾನ ಅನ್ನೋ ಮತ್ತಲ್ಲಿ ನಿರೀಕ್ಷೆ ಅನ್ನೋ ಬೆತ್ತ ಹಿಡ್ಕೊಂಡ್ ಕಾದು 
ನಾನಾಡೂ ಮಾತಲ್ಲಿ ಮುತ್ತು ಹುಡುಕಿ ಅದನ್ನ ಕತ್ತಲ್ಲಿ ಲೈಫ್ ಲ್ಲಿ ಮೆತ್ಕೊಂಡು 
ಕತ್ ಎತ್ಕೊಂಡು ಓಡಾಡೋ ಸ್ವಾತಿ ಮುತ್ತಂತ ಸಖತ್ ಸ್ವಾಭಿಮಾನಿಗಳು

ಏಯ ನಾನ್ ಹಾಲಿವುಡ್ ಸೂಪರ್ ಸ್ಟಾರ್ 
ಉಪ್ಪಿಗಿಂತ ರುಚಿ ಬೇರೆ ಇಲ್ಲ ಅಂತ ಉಪ್ಪು ಜಾಸ್ತಿ ತಿಂದು 
H2O ಕುಡುದು ರಕ್ತಕಣ್ಣೀರ್ ಸುರ್ಸಿ ಬರ್ದಿಲ್ಲಾ
ನಾನು ನಾನು ಅಂದಿದ್ದು ನಾನಲ್ಲ ಅನ್ಸಿದ್ದು ನೀನು ಅಂತ ಗೊತ್ತಗಕೆ ಜಾಸ್ತಿ ಟೈಮ್ ಬೇಕಾಗಿಲ್ಲ 
ನಾವ್ ಗುಟ್ಕೆ ತುಂಬ್ಸಕ್ ಪೆಟ್ಟಿಗೆ ಹೊಟ್ಟೆಗ್ ಹಾಕೋ ಒಂದ್ ಹೊತ್ತು ಹಿಟ್ಟಿಗೆ ಹಿಟ್ಟು 
ಸೂಪರ್ ಹಿಟ್ಟು ಅನ್ನೋ ಜುಟ್ಟಿಗೆ ಹೂವ ಕಟ್ಟೋ ಗುಟ್ಟು ಸುಟ್ಟು 
ಬಟಂ ಬಯಲಾಗದೆ ನಮ್ಮ ಲೈಫು ಉಪ್ಪಿಟ್ ಅದಾಗ ಗುರು… ಉಪ್ಪಿಟ್ಟು
ನೋ ಎಕ್ಸೂಮೀ ಆಲ್ಸೋ ಎಲ್ರ ಕಾಲ್ ಎಳಿತದೆ ಕಾಲ, 
ನನ್ನ ಕಾಲು ಎಲಳಿತದೆ ಕಾಲ ನಮಸ್ಕಾರ .
-----------------------------------------------------------------------------------------------------------------

ಉಪ್ಪಿ೨(೨೦೧೫) - ಇವನ್ಯಾರೋ ಡಿಫ್ಫೆರೆಂಟು ವೆರಿ ವೆರಿ ಡಿಫ್ಫೆರೆಂಟು
ಸಂಗೀತ : ಗುರುಕಿರಣ, ಸಾಹಿತ್ಯ :ಉಪೇಂದ್ರ, ಗಾಯನ : ಚೈತ್ರ, ನಿತಿನ್ ರಾಜಾರಾಮ ಶಾಸ್ತ್ರಿ 

ಇವನ್ಯಾರೋ ಡಿಫ್ಫೆರೆಂಟು ವೆರಿ ವೆರಿ ಡಿಫ್ಫೆರೆಂಟು
ಇವನ್ಯಾರೋ ಡಿಫ್ಫೆರೆಂಟು ವೆರಿ ವೆರಿ ಡಿಫ್ಫೆರೆಂಟು
ಮಾತಲ್ಲೇ ಮುತ್ತು ಕೊಡೋನು ಸ್ಮೈಲಲ್ಲೆ ಮತ್ತು ತರೋನು 
ಗೊತ್ತಿದ್ದೂ ಗತ್ತಿರದವನು ಹತ್ತಿರದವನು
ಮಾತಲ್ಲೇ ಮುತ್ತು ಕೊಡೋನು ಸ್ಮೈಲಲ್ಲೆ ಮತ್ತು ತರೋನು 
ಗೊತ್ತಿದ್ದೂ ಗತ್ತಿರದವನು ಹತ್ತಿರದವನು
ಇವನ್ಯಾರೋ ಡಿಫ್ಫೆರೆಂಟು ವೆರಿ ವೆರಿ ಡಿಫ್ಫೆರೆಂಟು
ಇವನ್ಯಾರೋ ಡಿಫ್ಫೆರೆಂಟು ವೆರಿ ವೆರಿ ಡಿಫ್ಫೆರೆಂಟು
ಏಯ ಯೋಚನೇನೆ ಮಾಡಲ್ವಾ ನೀನು?
ಮಾಡಲ್ಲ
ಏನ್ ಕೆಲಸ ಹೇಳಿದ್ರು ಯೋಚನೆ ಮಾಡ್ದೇ ಮಾಡ್ತಿಯಾ?
ಮಾಡ್ತೀನಿ
ಇವ್ನ ಕೊಲೆ ಮಾಡ್ಬಿಟ್ಟು ಬಾ ಹೋಗು
ಕೊಲೆ. ಹಾಗಂದ್ರೆ ಏನು ?
ಕೊಲೆ ಅನ್ನೋದ್ ಗೊತ್ತಿಲ್ವಾ ಮರ್ಡರ್ ಮರ್ಡರ್ 
302 ಇವ್ನ ಸಾಯಿಸಿ ಬಿಟ್ ಬಾ ಹೋಗು
ಪರ್ಮನೆಂಟಾಗಿ ಸಾಯಿಸಬೇಕಾ ಟೆಂಪರರಿಯಾಗ ಸಾಯಿಸಬೇಕಾ
ಪರ್ಮನೆಂಟ್ ಟೆಂಪ್ರವರಿ ನಾ? ಅಂಗಂದ್ರೆ
ಟೆಂಪರರಿಯಾಗ ಸಾಯಿಸೋದು ಅಂದ್ರೆ ಮಚ್ಚು ಕತ್ತಿ ಪಿಸ್ತೂಲ್ ನಲ್ಲಿ ಸಾಯಿಸೋದು
ಅವನು ಸತ್ರು ಅವನ ನೆನೆಪು ನಿಮ್ ತಲೇಲಿ ಇರುತ್ತೆ 
ಪೋಲಿಸೋರು ನಿಮಗೆ ಅವಾಗವಾಗ ಅವ್ನ ಜ್ನಾಪಿಸಬಹುದು
ಪರ್ಮನೆಂಟ್ ಮರ್ಡರ್ ಅಂದ್ರೆ ಅವ್ನ ನಿಮ್ ತಲೆಯಿಂದನೆ ಕೊಲೆ ಮಾಡೋದು
ಅಯ್ಯಯ್ಯಅಜ್ಜಜ್ಜಯ್ಯಯ್ಯಯ್ಯೋ

ಕೊಡು ಕೊಡು ಕೊಡು ಸರಸಕೆ ಸ್ಮೈಲು ಇಟ್ಟು ಈ ಸ್ಮಾರ್ಟು ಮೊಬೈಲು 
ಹೊದಲ್ಲಿದೆ ನನ್ನ ಪ್ರೊಫೈಲು ಮರೆಯೋಕ್ಕಾಗಲ್ಲ
ಆಗಾಗ ಮಾಡ್ತಿರು ಕಾಲು ಮಾಡ್ತೀನಿ ನಾನ್ ಅದರಲ್ಲೂ ನನ್ನ 
ನಿನ್ನ ತಲೆಯಿಂದ ಕೊಲೆ ಮಾಡೋಕ್ ಆಗಲ್ಲಾ
ಮಾನವ ದೇಹವೇನೆ ಮೊಬೈಲು ಮೆಮೊರಿ ಕಾರ್ಡು ಫುಲ್ಲು ಒಳಗಿರೋ ಸಿಮ್ಮು 
ಜೀವದ ದಮ್ಮು ಸಿಗನಲ್ ಸಿಗದಿದ್ದರೆ ಎಲ್ಲಾ ಡಮ್ಮು

ಮಾತಲ್ಲೇ ಮುತ್ತು ಕೊಡೋನು ಸ್ಮೈಲಲ್ಲೆ ಮತ್ತು ತರೋನು 
ಗೊತ್ತಿದ್ದೂ ಗತ್ತಿರದವನು ಹತ್ತಿರದವನು
ಇವನ್ಯಾರೋ ಡಿಫ್ಫೆರೆಂಟು ವೆರಿ ವೆರಿ ಡಿಫ್ಫೆರೆಂಟು
ಏಯ್ ಹೋಗು ಏನಾದ್ರೂ ಕಳ್ತನ ಮಾಡ್ಕೊಂಡು ಬಾ
ಕಳ್ತನ ಅಂದ್ರೇನು?
ಯಾರಗೂ ಗೊತ್ತಾಗದಂಗೆ ಒಂದ್ ಸಾಮಾನ್ ಕದ್ದು 
ಅದ ಮಾರಿ ದುಡ್ಡು ತಗೊಂಡ ಬಾ
ನಮಗ ಗೊತ್ತಾಗಬಿಟ್ಟಿದ್ದಿಯಲ್ಲ
ನಮ್ಮ ಇಷ್ಟ ಜನಕ್ಕ್ ಬಿಟ್ಟು ಬೇರೆ ಯಾರಗೂ ಗೊತ್ತಗ್ಬಾರ್ದೂ
ಆಯ್ತ ಆಯ್ತ ಆಯ್ತ ಹೋಗ್ತೀನಿ

ಏಯ್ ಮಚ್ಚಾ ಈ ನನ್ನ ಮಗ ನಮ್ಮ ಬೈಕ್ ನೆ ಕಳ್ಳತನ ಮಾಡಿ 
ನಮಗೆ ಚಿಲ್ಲರೆ ಕೊಡ್ತಾನಲ್ಲೋ
ನೀವೇ ಹೇಳಿದ್ರಲ್ಲಾ ನಮ್ಮ ಇಷ್ಟ ಜನಕ್ಕೆ ಬಿಟ್ಟು ಬೇರೆ ಯಾರಗೂ ಗೊತ್ತಾಗಬಾರದು 
ಅಂತಾ ಬೇರೆಯವರದು ಕದ್ರೆ ಕದ್ದಮೆಲಾದ್ರು ಅವರಿಗೆ ಗೊತ್ತಾಗುತ್ತಲ್ಲಾ
ಅಯ್ಯಯ್ಯಅಜ್ಜಜ್ಜಯ್ಯಯ್ಯಯ್ಯೋ

ಕದಿಯೋದು ಅಂದ್ರೆ ಏನು ಅಂತಾ ಹೇಳಿಕೊಟ್ಟೆ ನೀನು ನನಗೆ 
ಗೊತ್ತಿಲ್ಲದೆ ನೀ ಕದ್ದಾಯ್ತು ಏನು
ಸಿ ಐ ಡಿ ಕೊಟ್ಟು ಇಂದೇ ಸಿ ಬಿ ಐ ಕೊಟ್ಟು ಮುಂದೆ ಕಂಡ ಹಿಡಿಯೋಕ್ ಆಗಲ್ಲ 
ನೀ ಕದ್ದಿದ್ದು ಏನು ಮೋಹಿನಿ ತಾಂಬೂಲ ತಟ್ಟೆಯ ಇಟ್ಟು ದಕ್ಷಣೆ ಕೂಡ ಕೊಟ್ಟು
ಮನಸಿನ ಬಾಗಿಲ ನೀ ತೆರೆದಿಟ್ಟು ಕದಿಯೊಕ್ಕಿಲ್ಲಿ ಏನಿದೆ ಗುಟ್ಟು
ಮಾತಲ್ಲೇ ಮುತ್ತು ಕೊಡೋನು ಸ್ಮೈಲಲ್ಲೆ ಮತ್ತು ತರೋನು 
ಗೊತ್ತಿದ್ದೂ ಗತ್ತಿರದವನು ಹತ್ತಿರದವನು
ಮಾತಲ್ಲೇ ಮುತ್ತು ಕೊಡೋನು ಸ್ಮೈಲಲ್ಲೆ ಮತ್ತು ತರೋನು 
ಗೊತ್ತಿದ್ದೂ ಗತ್ತಿರದವನು ಹತ್ತಿರದವನು
ಇವನ್ಯಾರೋ ಡಿಫ್ಫೆರೆಂಟು ವೆರಿ ವೆರಿ ಡಿಫ್ಫೆರೆಂಟು
ಇವನ್ಯಾರೋ ಡಿಫ್ಫೆರೆಂಟು ವೆರಿ ವೆರಿ ಡಿಫ್ಫೆರೆಂಟು
-----------------------------------------------------------------------------------------------------------------

ಉಪ್ಪಿ೨(೨೦೧೫) - ಉಪ್ಪಿಟ್ಟು ಉಪ್ಪಿಟ್ಟು
ಸಂಗೀತ : ಗುರುಕಿರಣ, ಸಾಹಿತ್ಯ :ಉಪೇಂದ್ರ, ಗಾಯನ : ಪುನೀತರಾಜಕುಮಾರ 

ಫೈವ್ ಸ್ಟಾರ್ ಹೋಟ್ಲಲ್ಲಿ ತಿಂದರೆ ದುಡ್ಡು ವೇಸ್ಟು
ಫೈವ್ ಸ್ಟಾರ್ ಹೋಟ್ಲಲ್ಲಿ ತಿಂದರೆ ದುಡ್ಡು ವೇಸ್ಟು
ಫುಟ್ಪಾತಲ್ಲಿ ತಿಂದರೆ ನೀ ಊಸ್ಟು
ಫೈವ್ ಸ್ಟಾರ್ ಹೋಟ್ಲಲ್ಲಿ ತಿಂದರೆ ದುಡ್ಡು ವೇಸ್ಟು
ಫುಟ್ಪಾತಲ್ಲಿ ತಿಂದರೆ ನಿನ್ ಊಸ್ಟು
ಪ್ರೀತಿಯಿಂದ ಮನೇಲೇ ತಿಂದರೆ ಸಿಂಪಲ್ ಆದರು ತುಂಬಾ ಟೆಸ್ಟು
ಉಪ್ಪಿಟ್ಟು ಉಪ್ಪಿಟ್ಟು ಉಪ್ಪಿಟ್ಟು ಉಪ್ಪಿ-ಟು ಉಪ್ಪಿಟ್ಟು ಉಪ್ಪಿಟ್ಟು
ಉಪ್ಪಿಟ್ಟು ಉಪ್ಪಿಟ್ಟು ಉಪ್ಪಿಟ್ಟು ಉಪ್ಪಿ-ಟು ಉಪ್ಪಿಟ್ಟು ಉಪ್ಪಿಟ್ಟು

ಮಾಸ್ಸಾಲೆ ಐಟಂ ಇಲ್ ಸೇರ್ಸಿಲ್ಲ ಜಾಸ್ತಿ ಎಣ್ಣೆ ಹಾಕಿಲ್ಲ
ಸುಮ್ನೆ ಬೆಕಂತನೆ ಸ್ಪೆಷಲ್ ಎಫೆಕ್ಟಿಗಾಗಿ ಸೋಡಾ ಹಾಕಿಲ್ಲ
ಮಚ್ಚಲ್ ಕೊಚ್ಚೋ ವೈಲೇನ್ಸ್ ಇಲ್ಲಾ ಆದರೂ ಸ್ಪೈಸಿ ಪ್ಯೂರ್ ವೆಜಿಟೇರಿಯನ್
ಉಪ್ಪಿಟ್ಟು ಉಪ್ಪಿಟ್ಟು ಉಪ್ಪಿಟ್ಟು ಉಪ್ಪಿ-ಟು ಉಪ್ಪಿಟ್ಟು ಉಪ್ಪಿಟ್ಟು ಅನ್ನೌನು
ಉಪ್ಪಿಟ್ಟು ಉಪ್ಪಿಟ್ಟು ಉಪ್ಪಿಟ್ಟು ಉಪ್ಪಿ-ಟು ಉಪ್ಪಿಟ್ಟು ಉಪ್ಪಿಟ್ಟು ಅನ್ನೌನು
ಫೈವ್ ಸ್ಟಾರ್ ಹೋಟ್ಲಲ್ಲಿ ತಿಂದರೆ ದುಡ್ಡು ವೇಸ್ಟು
ಫುಟ್ಪಾತಲ್ಲಿ ತಿಂದರೆ ನೀ ಊಸ್ಟು

ಅಲ್ಲಿಲ್ಲಿನಂದ್ ತಂದು ಅದನ್ನ ಫ್ರಿಡ್ಜ್ ಲ್ಲಿ ಇಟ್ಟು ಬೇಯಿಸಿ ಕೊಟ್ಟಿಲ್ಲ
ಅಕ್ಕ ಪಕ್ಕದ ಮನೆ ಟಿ ವಿ ಪ್ರೊಗ್ರಾಮು ನೋಡಿ ಕದ್ದು ಮಾಡಿಲ್ಲ
ಹಾಕಿಲ್ಲ ನಾವ್ ಟಿಟ್ ಫಾರ್ ಟ್ಯಾಟ್ ಮಾಡಿರೋದೇ ಫುಡ್ ಫಾರ್ ಪಾರ್ಟು
ಉಪ್ಪಿಟ್ಟು ಉಪ್ಪಿಟ್ಟು ಉಪ್ಪಿಟ್ಟು ಉಪ್ಪಿ-ಟು ಉಪ್ಪಿಟ್ಟು ಉಪ್ಪಿಟ್ಟು ಅನ್ನೌನು
ಉಪ್ಪಿಟ್ಟು ಉಪ್ಪಿಟ್ಟು ಉಪ್ಪಿಟ್ಟು ಉಪ್ಪಿ-ಟು ಉಪ್ಪಿಟ್ಟು ಉಪ್ಪಿಟ್ಟು ಅನ್ನೌನು

ಫೈವ್ ಸ್ಟಾರ್ ಹೋಟ್ಲಲ್ಲಿ ತಿಂದರೆ ದುಡ್ಡು ವೇಸ್ಟು
ಫುಟ್ಪಾತಲ್ಲಿ ತಿಂದರೆ ನಿನ್ ಊಸ್ಟು
ಪ್ರೀತಿಯಿಂದ ಮನೇಲೇ ತಿಂದರೆ ಸಿಂಪಲ್ ಆದರು ತುಂಬಾ ಟೆಸ್ಟು
ಉಪ್ಪಿಟ್ಟು ಉಪ್ಪಿಟ್ಟು ಉಪ್ಪಿಟ್ಟು ಉಪ್ಪಿ-ಟು ಉಪ್ಪಿಟ್ಟು ಉಪ್ಪಿಟ್ಟು ಅನ್ನೌನು
ಉಪ್ಪಿಟ್ಟು ಉಪ್ಪಿಟ್ಟು ಉಪ್ಪಿಟ್ಟು ಉಪ್ಪಿ-ಟು ಉಪ್ಪಿಟ್ಟು ಉಪ್ಪಿಟ್ಟು ಅನ್ನೌನು
--------------------------------------------------------------------------------------------------------------

ಉಪ್ಪಿ೨(೨೦೧೫) - ಯೋಚನೆ ಮಾಡಬೇಡ
ಸಂಗೀತ : ಗುರುಕಿರಣ, ಸಾಹಿತ್ಯ :ಉಪೇಂದ್ರ, ಗಾಯನ : ವಿಜಯ ಪ್ರಕಾಶ 

ಕಟ್ಕೊಂಡ್ ಹೆಂಡ್ತಿನ್ಯಾರೋ ಹೊಡ್ಕೊಂಡ್ ಹೋದ್ರೆ ಯೋಚನೆ ಮಾಡಬೇಡ
ನಬ್ಕೊಂಡ್ ಇದ್ದಿದ್ದ ಫ್ರೆಂಡ್ಸು ಕೈ ಕೊಟ್ಟ ಹೋಗ್ಲಿ ಯೋಚನೆ ಮಾಡಬೇಡ
ಹುಟ್ಸಿದ್ ಮಕ್ಳು ಓದದೇ ದಬ್ಬಾಕೊಳ್ಳಿ ಯೋಚನೆ ಮಾಡಬೇಡ
ಕಟ್ಸಿದ್ ಮನೆ ಬಿದ್ದು ಯಕ್ಕುಟ್ ಹೋಗ್ಲಿ ಯೋಚನೆ ಮಾಡಬೇಡ
ಯೋಚನೆ ಮಾಡೇ ಹೇಳೊದ ಯೋಚನೆ ಮಾಡಬೇಡ
ತುಂಬಾ ಯೋಚನೆ ಮಾಡೇ ಹೇಳೊದ ಯೋಚನೆ ಮಾಡಬೇಡ

ಕಟ್ಕೊಂಡ್ ಹೆಂಡ್ತಿನ್ಯಾರೋ ಹೊಡ್ಕೊಂಡ್ ಹೋದ್ರೆ ಯೋಚನೆ ಮಾಡಬೇಡ
ನಬ್ಕೊಂಡ್ ಇದ್ದಿದ್ದ ಫ್ರೆಂಡ್ಸು ಕೈ ಕೊಟ್ಟ ಹೋಗ್ಲಿ ಯೋಚನೆ ಮಾಡಬೇಡ
ಯೋಚನೆ ಮಾಡೇ ಹೇಳೊದ ಯೋಚನೆ ಮಾಡಬೇಡ
ತುಂಬಾ ಯೋಚನೆ ಮಾಡೇ ಹೇಳೊದ ಯೋಚನೆ ಮಾಡಬೇಡ
।। ಉಪ್ಪಿ ಟು ಉಪ್ಪಿ ಟು ಉಪ್ಪಿ ಟು ಉಪ್ಪಿ ಟು ಉಪ್ಪಿ ಟು ಉಪ್ಪಿ ಟು ಉಪ್ಪಿ ಟು ।।

ಹೊಟ್ಟೆ ಹಸದಾಗ ಹೊಟ್ಟೆನೆ ಕೆಳ್ತದೆ ಟೈಮಾಯ್ತು ಅಂತ ಯೋಚನೆ ಮಾಡಿ ಯಾಕೆ ಉಣ್ತಿಯಾ
ಬೇಕೆಂದಾಗ ಬಾಯಿ ಮಾತಾಡ್ತದೆ ಯೋಚನೆ ಮಾಡಿ ಬಾಯ್ಬಿಟ್ಟ ಯಾಕೆ ಭಂಡ ಅಗ್ತಿಯಾ
ಬಾಡಿಲೈತೆ ಅಟೋ ಮ್ಯಕಾನಿಸಮ್ ಸೆಲ್ಫ್ ಡ್ರೈವು ಮಾಡಿ ಯಾಕೆ ಕ್ರಾಷು ಮಾಡ್ತಿಯಾ
ಕಟ್ಕೊಂಡ್ ಹೆಂಡ್ತಿನ್ಯಾರೋ ಹೊಡ್ಕೊಂಡ್ ಹೋದ್ರೆ ಯೋಚನೆ ಮಾಡಬೇಡ
ನಬ್ಕೊಂಡ್ ಇದ್ದಿದ್ದ ಫ್ರೆಂಡ್ಸು ಕೈ ಕೊಟ್ಟ ಹೋಗ್ಲಿ ಯೋಚನೆ ಮಾಡಬೇಡ
ಹುಟ್ಸಿದ್ ಮಕ್ಳು ಓದದೇ ದಬ್ಬಾಕೊಳ್ಳಿ ಯೋಚನೆ ಮಾಡಬೇಡ
ಕಟ್ಸಿದ್ ಮನೆ ಬಿದ್ದು ಯಕ್ಕುಟ್ ಹೋಗ್ಲಿ ಯೋಚನೆ ಮಾಡಬೇಡ
ಯೋಚನೆ ಮಾಡೇ ಹೇಳೊದ ಯೋಚನೆ ಮಾಡಬೇಡ
ತುಂಬಾ ಯೋಚನೆ ಮಾಡೇ ಹೇಳೊದ ಯೋಚನೆ ಮಾಡಬೇಡ

ತಣ್ಣಗೆ ತಾನೇ ತಲೆ ಕೆಲಸ ಮಾಡ್ತದೆ ಬೆಂಕಿ ಹಾಕಿ ತಲೆ ಓಲೆ ಯಾಕೆ ಮಾಡ್ತಿಯಾ
ಟೋಟಲ್ ಬಾಡಿ ಇಲ್ಲೇ ಇದ್ದಾಗ ಬ್ರೈನನ್ನ ಯಾಕೆ ಫುಟ್ಬಾಲ್ ತರ ಎಲ್ಲೋ ಒದಿತಿಯಾ
ಯೋಚನೆ ನಿಲ್ಸಕ್ ಆಗಲ್ಲಾ ಅಂದ್ರೆ ಕೆಲಸದ ಬಗ್ಗೆ ಯೋಚನೆ ಮಾಡು ಮುಗ್ದೋಯ್ತು ತೊಂದ್ರೆ
ಕಟ್ಕೊಂಡ್ ಹೆಂಡ್ತಿನ್ಯಾರೋ ಹೊಡ್ಕೊಂಡ್ ಹೋದ್ರೆ ಯೋಚನೆ ಮಾಡಬೇಡ
ನಬ್ಕೊಂಡ್ ಇದ್ದಿದ್ದ ಫ್ರೆಂಡ್ಸು ಕೈ ಕೊಟ್ಟ ಹೋಗ್ಲಿ ಯೋಚನೆ ಮಾಡಬೇಡ
ಹುಟ್ಸಿದ್ ಮಕ್ಳು ಓದದೇ ದಬ್ಬಾಕೊಳ್ಳಿ ಯೋಚನೆ ಮಾಡಬೇಡ
ಕಟ್ಸಿದ್ ಮನೆ ಬಿದ್ದು ಯಕ್ಕುಟ್ ಹೋಗ್ಲಿ ಯೋಚನೆ ಮಾಡಬೇಡ
ಯೋಚನೆ ಮಾಡೇ ಹೇಳೊದ ಯೋಚನೆ ಮಾಡಬೇಡ
ತುಂಬಾ ಯೋಚನೆ ಮಾಡೇ ಹೇಳೊದ ಯೋಚನೆ ಮಾಡಬೇಡ
---------------------------------------------------------------------------------------------------------------

No comments:

Post a Comment