- ಜಿಲ್ಕಾ ಜಿಲ್ಕಾರೆ, ಜಿಲ್ಕಾ ಜಿಲ್ಕಾ ಜಿಲ್ಕಾರೆ
- ಜೋಗುಳವೇ
- ಮುಗಿಲು ಬೆಳ್ಮುಗಿಲು ನನ್ನ ಈ ಮಗಳು
- ಬಾನ ತೊರೆದು ನೀಲಿ
- ಪುಷ್ಪಕವಿಮಾನ
- ಈ ಸೃಷ್ಟಿಯ
ಪುಷ್ಪಕ ವಿಮಾನ (೨೦೧೭) - ಜಿಲ್ಕಾ ಜಿಲ್ಕಾರೆ, ಜಿಲ್ಕಾ ಜಿಲ್ಕಾ ಜಿಲ್ಕಾರೆ
ಸಂಗೀತ : ಚರಣರಾಜ, ಸಾಹಿತ್ಯ : ಪವನ ಒಡೆಯರ, ಗಾಯನ : ಇಂದುನಾಗರಾಜ
ಜಿಲ್ಕಾ ಜಿಲ್ಕಾರೆ, ಜಿಲ್ಕಾ ಜಿಲ್ಕಾ ಜಿಲ್ಕಾರೆ
ಜಿಲ್ಕಾ ಜಿಲ್ಕಾರೆ, ಜಿಲ್ಕಾರೆ ಜಿಲ್ ಜಿಲ್ಕಾರೆ
ಜಿಲ್ಕಾ ಜಿಲ್ಕಾರೆ, ಜಿಲ್ಕಾ ಜಿಲ್ಕಾ ಜಿಲ್ಕಾರೆ
ಜಿಲ್ಕಾ ಜಿಲ್ಕಾರೆ , ಜಿಲ್ಕಾರೆ ಜಿಲ್ ಜಿಲ್ಕಾರೆ
ಶಬನಂ ಜೈಸಿ ಲಡಕೀ ತೆರೆಯುತ್ತ ದಿಲ್ ಕಿ ಕಿಡಕಿ
ಈ ಹಾಡನೊಂದು ಕೇಳಿ ಶಾಂ ಸೆ ಸುಬಹ
ಕಣ್ಣಲ್ಲಿ ತುಂಬ ಕಾಜಲ್ ಝಲ್ಲೆನ್ನೋ ನನ್ನ ಪಾಯಲ್
ಮುಜೆ ನಾಚನೇದೋ ಏ ಶಾಂ ಸೆ ಸುಬಹ
ನಾರೀಯ ನಾದ ತುಂಬ ವಿನೋದ
ನಲಿದಾಡೂ ನವಿಲಾಣೆ
ಜಿಲ್ಕಾ ಜಿಲ್ಕಾರೆ, ಜಿಲ್ಕಾ ಜಿಲ್ಕಾ ಜಿಲ್ಕಾರೆ
ಜಿಲ್ಕಾ ಜಿಲ್ಕಾರೆ, ಜಿಲ್ಕಾರೆ ಜಿಲ್ ಜಿಲ್ಕಾರೆ
ಜಿಲ್ಕಾ ಜಿಲ್ಕಾರೆ, ಜಿಲ್ಕಾ ಜಿಲ್ಕಾ ಜಿಲ್ಕಾರೆ
ಜಿಲ್ಕಾ ಜಿಲ್ಕಾರೆ , ಜಿಲ್ಕಾರೆ ಜಿಲ್ ಜಿಲ್ಕಾರೆ
ಗುನಗೋ ಹಾಡಿನ ಸಂಗೀತ ಇಸ್ ಗಾನೆ ಕಾ ಅದು ಒಳ ಅರ್ಥ
ನನ್ನಲ್ಲಿ ಕೆಂಡುಜಾನೆ ದೊನಾ ಬೆಸರಾನಾ
ಕುಣಿಯುತ್ತ ನಾನು ಥೈ ಥ ಥ ಏರಿತು ನಿಮ್ಮ ಎದೆ ಬಡಿತ
ದೇಖೋ ದೇಖೋ ಜೀ ಛೋಡೂನ ನಾಚಿಕೆನಾ
ಸುಡುವಾ ಬೆಸಕೆಯಲ್ಲಿ ಅರಳೋ ಮಲ್ಲಿಗೆ ನಾನೂ
ಮುಝ್ಕೋ ಅಪ್ನಾ ಬನಾಲೋ ತೋಡ ಪ್ಯಾರ್ ಸೆ ನೀವೂ
ಸೈಯಾ ಸೈಯಾ ಮೈ ತೊ ತೇರೆ ಜೊಗನ್ ಹೋಗಯಿ
ಹೋಗಯಿ…ಹೋಗಯಿ ಹೋಗಯಿ… ಹೋಗಯಿ
ಜಿಲ್ಕಾ ಜಿಲ್ಕಾರೆ, ಜಿಲ್ಕಾ ಜಿಲ್ಕಾ ಜಿಲ್ಕಾರೆ
ಜಿಲ್ಕಾ ಜಿಲ್ಕಾರೆ, ಜಿಲ್ಕಾರೆ ಜಿಲ್ ಜಿಲ್ಕಾರೆ
ಜಿಲ್ಕಾ ಜಿಲ್ಕಾರೆ, ಜಿಲ್ಕಾ ಜಿಲ್ಕಾ ಜಿಲ್ಕಾರೆ
ಜಿಲ್ಕಾ ಜಿಲ್ಕಾರೆ , ಜಿಲ್ಕಾರೆ ಜಿಲ್ ಜಿಲ್ಕಾರೆ
ಜೀಯಾ ಜೀಯಾ ಜೀಯಾ ಜಾಗೆ ಮೋರಾ ಜಿಯಾ
ಜೀಯಾ ಜೀಯಾ ಜೀಯಾ ಜಾಗೆ ಮೋರಾ ಜಿಯಾ
ಜೀಯಾ ಜೀಯಾ ಜೀಯಾ ಜಾಗೆ ಮೋರಾ ಜಿಯಾ
ಪಿಯಾ ಪಿಯಾ ಪಿಯಾ ಜಾಗೆ ಮೋರಾ ಜಿಯಾ
ಪಿಯಾ…. ಪಿ..ಯಾ…….
-----------------------------------------------------------------------------------------------------------------
ಬೊಗಸೆ ಗಾತ್ರದ ಚಂದ್ರ ಅವಳ ನೆರಳು
ಕಣ್ಣಲೆ ಇದೆ ಹೊಂಬಿಸಿಲು ಉಸಿರೇ ಇಲ್ಲಿ ಲಾಲಿ

ಪುಷ್ಪಕ ವಿಮಾನ (೨೦೧೭) - ಮುಗಿಲು ಬೆಳ್ಮುಗಿಲು ನನ್ನ ಈ ಮಗಳು
ಸಂಗೀತ : ಚರಣರಾಜ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಹರಿಚರಣ
ಮುಗಿಲು ಬೆಳ್ಮುಗಿಲು ನನ್ನ ಈ ಮಗಳು
ದೇವರಿಗಿಂತ ಮಿಗಿಲು ಬೊಗಸೆ ಗಾತ್ರದ ಚಂದ್ರ ಅವಳ ನೆರಳು
ಕಣ್ಣಲೆ ಇದೆ ಹೊಂಬಿಸಿಲು ಉಸಿರೇ ಇಲ್ಲಿ ಲಾಲಿ
ಅಪ್ಪುಗೆಯೇ ತೂಗೊ ಜೊಲೀ ಬದುಕಿನಲ್ಲಿ ಅವಳೇ
ಭರವಸೆಯ ಹೋಳಿ
ಮರವ ತಪ್ಪಿದ ಬಿಳಲು ಗರಿಯ ಹತ್ತಿದೆ ನವಿಲು
ನನ್ನ ಹಗಲು ನನ್ನ ಇರುಳು ಮಗಳು ನನ್ನ ಮಗಳು…
ನಗುವು ಅಳುವು ಏನಿರಲಿ ನಿನ್ನ ಜೊತೆ ಇರುವೆ.
ಬಿಟ್ಟು ಬಿಡದ ಕೋರಿಕೆಯ ಬಿಡದೆ ತೀರಿಸುವೆ
ತೊದಲ ಮಾತು ಮೃದುಲ ನಡಿಗೆ ಹುಸಿಯ ಕೋಪ
ಭರವಸೆಯ ಹೋಳಿ
ಮರವ ತಪ್ಪಿದ ಬಿಳಲು ಗರಿಯ ಹತ್ತಿದೆ ನವಿಲು
ನನ್ನ ಹಗಲು ನನ್ನ ಇರುಳು ಮಗಳು ನನ್ನ ಮಗಳು…
ನಗುವು ಅಳುವು ಏನಿರಲಿ ನಿನ್ನ ಜೊತೆ ಇರುವೆ.
ಬಿಟ್ಟು ಬಿಡದ ಕೋರಿಕೆಯ ಬಿಡದೆ ತೀರಿಸುವೆ
ತೊದಲ ಮಾತು ಮೃದುಲ ನಡಿಗೆ ಹುಸಿಯ ಕೋಪ
ನಿನ್ನ ಗುರುತು ಉಸಿರಾಗಿರುವೆ..ಜೋಜೋ ಲಾಲಿ ಜೋಜೋ..
ನಾನು ನಿನ್ನಡಿ ಆಳು ನಿನ್ನ ಪಾದದ ಧೂಳು
ನನ್ನ ಮಡಿಲು ನನ್ನ ಹೆಗಲು ಮಗಳು..ನನ್ನ ಮಗಳು
------------------------------------------------------------------------------------------------------------------
ಭಾವ ತೊರೆದು ಹಾಡು ಬದಲಾಯಿತೇತಕೆ
ತಲುಪೀತೆ ಈ ಮೌನ ನಿನ್ನೆದೆಯ ತೀರಕೆ
ಈಗ ಬರುವೆಯೆಂದು ಮರೆಯಾದ ಜೀವವೇ
ನನಗೂ ನಿನಗೂ ನೆನಪೊಂದೇ ಈಗ ಸೇತುವೆ
ಬಾನ ತೊರೆದು ನೀಲಿ ಮರೆಯಾಯಿತೇತಕೆ
ಕರಗೀತೆ ಈ ಮೋಡ ನಿಟ್ಟುಸಿರ ಶಾಖಕೆ ..
ಕಟ್ಟುತ ನಾವು ಬೆರಳಿನಿಂದ ಮರಳ ಗೂಡು ಕಾಣದ ಅಲೆಗೆ ಅಳಿಸಿ ಹೋಯಿತು
ಎಲ್ಲ ನೋಡು ಜೀವದ ಜೋಗುಳ ಮಾಯವೇ ಆಗಿದೆ
ನಾನು ನಿನ್ನಡಿ ಆಳು ನಿನ್ನ ಪಾದದ ಧೂಳು
ನನ್ನ ಮಡಿಲು ನನ್ನ ಹೆಗಲು ಮಗಳು..ನನ್ನ ಮಗಳು
------------------------------------------------------------------------------------------------------------------
ಪುಷ್ಪಕ ವಿಮಾನ (೨೦೧೭) - ಜೋಗುಳವೇ
ಸಂಗೀತ : ಚರಣರಾಜ, ಸಾಹಿತ್ಯ : ಕಿರಣ ಕಾವೇರಪ್ಪ, ಗಾಯನ : ಚರಣರಾಜ
ಆರೋ ರಾರಿ ರಾರೋ ಆರಾರೋ ಅರಾರೋ
ಜನುಮವೇ ಇದ್ದರೇ ನನಗೆ
ಜನಿಸುವೆ ಮಡಿಲಲಿ ನಿನದೆ
ಜನುಮವೇ ಇದ್ದರೇ ನನಗೆ
ಜನಿಸುವೆ ಮಡಿಲಲಿ ನಿನದೆ ಜೋಗುಳವೇ
ನಾ ನಿನಗೆ ಜೋಗುಳವೇ ನಾ ನಿನಗೆ
ಆರೋ ರಾರಿ ರಾರೋ ಆರಾರೋ ಅರಾರೋ
------------------------------------------------------------------------------------------------------------------ಪುಷ್ಪಕ ವಿಮಾನ (೨೦೧೭) - ಬಾನ ತೊರೆದು ನೀಲಿ
ಸಂಗೀತ : ಚರಣರಾಜ, ಸಾಹಿತ್ಯ : ಜಯಂತ ಕಾಯ್ಕಣಿ , ಗಾಯನ : ಸಿಧಾರ್ಥ ಬೆಂಜಮೆನ್ನ
ಬಾನ ತೊರೆದು ನೀಲಿ ಮರೆಯಾಯಿತೇತಕೆ
ಕರಗೀತೆ ಈ ಮೋಡ ನಿಟ್ಟುಸಿರ ಶಾಖಕೆ ..ಭಾವ ತೊರೆದು ಹಾಡು ಬದಲಾಯಿತೇತಕೆ
ತಲುಪೀತೆ ಈ ಮೌನ ನಿನ್ನೆದೆಯ ತೀರಕೆ
ಈಗ ಬರುವೆಯೆಂದು ಮರೆಯಾದ ಜೀವವೇ
ನನಗೂ ನಿನಗೂ ನೆನಪೊಂದೇ ಈಗ ಸೇತುವೆ
ಬಾನ ತೊರೆದು ನೀಲಿ ಮರೆಯಾಯಿತೇತಕೆ
ಕರಗೀತೆ ಈ ಮೋಡ ನಿಟ್ಟುಸಿರ ಶಾಖಕೆ ..
ಕಟ್ಟುತ ನಾವು ಬೆರಳಿನಿಂದ ಮರಳ ಗೂಡು ಕಾಣದ ಅಲೆಗೆ ಅಳಿಸಿ ಹೋಯಿತು
ಎಲ್ಲ ನೋಡು ಜೀವದ ಜೋಗುಳ ಮಾಯವೇ ಆಗಿದೆ
ಅರೇ ನೀನೇ ನಡು ರಾತ್ರೆ ಕರೆದಂತೆ ಭಾಸವಾಗಿದೆ
ಬಾನ ತೊರೆದು ನೀಲಿ ಮರೆಯಾಯಿತೇತಕೆ
ಕರಗೀತೆ ಈ ಮೋಡ ನಿಟ್ಟುಸಿರ ಶಾಖಕೆ .
------------------------------------------------------------------------------------------------------------------
ಬಾನ ತೊರೆದು ನೀಲಿ ಮರೆಯಾಯಿತೇತಕೆ
ಕರಗೀತೆ ಈ ಮೋಡ ನಿಟ್ಟುಸಿರ ಶಾಖಕೆ .
------------------------------------------------------------------------------------------------------------------
ಪುಷ್ಪಕ ವಿಮಾನ (೨೦೧೭) - ಈ ಸೃಷ್ಟಿಯ ಆ ಮುಗ್ದತೆಯ
ಸಂಗೀತ : ಚರಣರಾಜ, ಸಾಹಿತ್ಯ : ಧನಂಜಯ , ಗಾಯನ : ಗಣೇಶ ಕಾರಂತ
ಈ ಸೃಷ್ಟಿಯ ಆ ಮುಗ್ದತೆಯ ಮರು ಸೃಷ್ಟಿಯೇ ಮಗಳೂ
ಈ ತಂದೆಗೇ ಪರಿಪೂರ್ಣತೆ ಎಂಬ ವರವ ಕೊಡೋ ಮಗಳು
ಮುದ್ದಾಗಿ ನುಡಿದು ನಗೆ ಬೀರೋ ಹೂವೂ ನನ್ನ ಜೀವ
ಜೀವನ ತಾಳಿ ಆ ಪುಟ್ಟ ಕೈಲಿ ತುತ್ತಾನ ತಿಂದು ಮಲಗುವೆ ಈ ಲಾಲಿ ಕೇಳಿ
------------------------------------------------------------------------------------------------------------------
ಪುಷ್ಪಕ ವಿಮಾನ (೨೦೧೭) - ಪುಷ್ಪಕವಿಮಾನ
ಸಂಗೀತ : ಸಾಹಿತ್ಯ : ಗಾಯನ : ಚರಣರಾಜ,
ಮುಗಿಲು ಬೆಳ್ಮುಗಿಲು ನನ್ನ ಈ ಮಗಳು ದೇವರಗಿಂತ ಮಿಗಿಲೂ
ಬೊಗಸೆ ಗಾತ್ರದ ಚಂದ್ರ ಅವಳ ನೆರಳು ಕಣ್ಣಲೇ ಇದೆ ಹೊಂಬಿಸಲೂ
ಉಸಿರೇ ಇಲ್ಲಿ ಲಾಲಿ ಅಪ್ಪುಗೆಯೇ ತೂಗೋ ಜೋಲಿ
ಬದುಕಿನಲ್ಲಿ ಅವಳೇ ಭರವಸೆಯ ಹೋಳಿ
ಮರವ ತಪ್ಪಿದ ಬೀಳಲು ಗರಿಯ ಹತ್ತಿದೆ ನವಿಲು
ನನ್ನ ಹಗಲು ನನ್ನ ಇರುಳು ಮಗಳು ನನ್ನ ಮಗಳು
ನಗುವು ಅಳುವು ಏನಿರಲೀ ನಿನ್ನ ಜೊತೆ ಇರುವೆ
ಬಿಟ್ಟು ಬಿಡದ ಕೋರಿಕೆಯ ಬಿಡದೆ ತೀರಿಸುವೇ
ತೊದಲ ಮಾತು ಮೃದುಲ ನಡಿಗೆ
ಹುಸಿಯ ಕೋಪ ನಿನ್ನ ಗುರುತು ಉಸಿರಾಗಿರುವೇ
ಜೋಜೋ ಲಾಲಿ ಜೋ ಜೋ
ನಾನು ನಿನ್ನಡಿ ಆಳು ನಿನ್ನ ಪಾದದ ಧೂಳು
ನನ್ನ ಮಡಿಲು ನಿನ್ನ ಹೆಗಲು ಮಗಳು ನನ್ನ ಮಗಳು
------------------------------------------------------------------------------------------------------------------
No comments:
Post a Comment