ಮಿಸ್ಟರ್ ಐರಾವತ ಚಲನಚಿತ್ರದ ಹಾಡುಗಳು
- ಐರಾವತ
- ಓ ಪ್ರಿಯಾ
- ಕ ತಲಗಟ್ಟು ಕ ಕಾಕಿಳಿ ಕಾ ಕಾಗುಣಿಸಿ ಕಿ
- ಗುಡಿ ಮೇಲೆ ಘಂಟೆ ಘಂಟೆ
ಮಿಸ್ಟರ್ ಐರಾವತ (೨೦೧೫) - ಮಿಸ್ಟರ್ ಐರಾವತ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಏ.ಪಿ.ಅರ್ಜುನ, ಗಾಯನ : ರಂಜಿತ, ಸಂತೋಷ ವೆಂಕಿ, ಚಿಂತನ ವಿಕಾಸ, ಶಶಾಂಕ ಶೇಷಗಿರಿ
1+6 ಹುಟ್ಟಿದ ಡೇಟು 6.3 ಬೆಳೆದಿದ್ದ ಹೈಟು
ಈ ಯುಗದ ವೈಟ್ ಎಲಿಫಂಟು
ಇವರೇ ಇವರೇ ಹೊಸ ಗೌರ್ನಮೆಂಟ್
ಏ ಐರಾವತ A1 ಐರಾವತ ಬ್ರಾಂಡ್ ಐರಾವತ ದಿ ಬ್ಯಾಂಡ್ ಐರಾವತ
ಏ ಐರಾವತ A1 ಐರಾವತ ಬ್ರಾಂಡ್ ಐರಾವತ ದಿ ಫ್ರೆಂಡ್ ಐರಾವತ

ರೇಸಲಿ ಗೆದ್ದರೆ ಗ್ರೇಟು ಸುಂಟರಗಾಳಿ ಇವ ಸುಮ್ನೆ ನಿಂತ್ರು ರೇಟು
ಬಗ್ಗುವುದಿಲ್ಲ ಯಾರಿಗೂ ಇವನು ಪಟ್ಟದ ಆನೆ ಕಟ್ಟಾಕಿದವರೇ ಗ್ರೇಟು
ರೈಟ್ ಅಂದರೂ ಇವರೇ ಸರ್ ಲೆಫ್ಟ್ ಅಂದರೂ ಇವರೇ ಸರ್
ಎಂಟು ದಿಕ್ಕನು ಕಾಯೋದು ಇದು ಒಂದೇ ಆನೆ ಸರ್
ಫಿಟ್ ಅಂದರೂ ಇವರೇ ಸರ್ ಗತ್ತ ಅಂದರೂ ಇವರೇ ಸರ್ ಪೋಲಿಸ್ ಅಂದರೂ ಇವರೇ ಸರ್
ಸರ್ ಸಲ್ಯೂಟ್ ಹೊಡಿರಿ ಸರ್
ಖಾಕಿಗೆ ಖದರ್ರು ಬಂದಿದ್ದೇ ಇವರಿಂದ
ಬೆಸ್ಟ್ ಐರಾವತ ದಿ ಬೆಸ್ಟ್ ಐರಾವತ

ದಿ ಮ್ಯಾನ್ ಐರಾವತ ಮಿಸ್ಟರ್ ಐರಾವತ
ಬ್ರ್ಯಾಂಡ್ ಐರಾವತ ಲೆಜೆಂಡ್ ಐರಾವತ
ಬ್ರ್ಯಾಂಡ್ ಐರಾವತ ಲೆಜೆಂಡ್ ಐರಾವತ
ಕಮ್ಯಾಂಡ ಐರಾವತ ಮಿಸ್ಟರ್ ಐರಾವತ
ನಾಲ್ಕು ಸಿಂಹ ತಲೆಯ ಮೇಲೆ ನಿಂತಿವೆ ನೋಡಿ ಅಭಿಮಾನ ಧೈರ್ಯ ತುಂಬಿ
ಬಡವರಿಗಿವನು ದೇವರರೂಪ ನಮಗಿವನೊಬ್ಬ ಕರುನಾಡ ತೂಗುದೀಪ
ಮೆಜೆಸ್ಟಿಕ್ಕಂದ್ರು ಇವರೇ ಸರ್ ಮಾರ್ಕೆಟ್ಟಅಂದ್ರು ಇವರೇ ಸರ್
ನಮ್ಮ ಸ್ಟೆಟಿಗೆ ಸ್ಟೇಟಸ್ ತಂದಿದ್ದೆ ಇವ್ರು ಸರ್
ಪಡ್ಡೆ ಹುಡುಗರ ಹಾರ್ಟು ಸರ್ ಹೆಣ್ಣುಮಕ್ಕಳಿಗೆ ಅಣ್ಣ ಸರ್
ಗಟ್ಟಿ ಗುಂಡಿಗೆ ಗಂಡು ಸರ್ ನಮ್ಮ ಹಿರೋ ಇವರೇ ಸರ್
ಕಟ್ಟೌಟಗೆ ಬೆಲೆ ಅಂತ ಬಂದಿದ್ದೆ ಇವರಿಂದ
ಎ ಎಂ ಐರಾವತ ಪಿ ಎಂ ಐರಾವತ ಸಿ ಎಂ ಐರಾವತ ಎಂಬ್ಲೆಮ್ ಐರಾವತ

---------------------------------------------------------------------------------------------------

ಮಿಸ್ಟರ್ ಐರಾವತ (೨೦೧೫) - ಓ ಪ್ರಿಯಾ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಯೋಗರಾಜಭಟ್ಟ, ಗಾಯನ : ಹೇಮಂತ
There was ಅಜ್ಜಿ ಹಳ್ಳಿಲಿ Her ಮೊಮ್ಮೊಗಳು ನಾನ್ಸೆನ್ಸು
ಗುಲಾಬಿ ಕೆನ್ನೆ ಗುಳಿಲಿ ಇತ್ತೊಂದು ಹೊಂಗನ್ಸು
ನಿನ್ನನ್ನು ಹೊಗಳಲು ನಾನಲ್ಲ ಸಾಹಿತಿಯೂ
ನಮ್ಮದು ಒಂತರಾ ತುಸು ಪೋಲಿ ಮಾಹಿತಿಯು ಯವ್ವನದ ಮಿಸ್ಟೇಕಿಗೆ ನೀ ನನ್ನ ಬೈಯದಿರು

ಮತ್ತೆ ಏನು ಸಮಾಚಾರ ಯಾಕೆ ನೀನು ಮಾತಾಡ್ತಿಲ್ಲ
ಇನ್ನೊಂಚೂರು ಪ್ರಿತಿಸೋಣ ಸುತ್ತಮುತ್ತ ಯಾರೂ ಇಲ್ಲ
ನೂರಾ ಎಂಟು ಹೇಳಿದೆ ಹೃದಯ ನಾಟಿ ಹೆಂಡ ಕುಡಿದಂತೆ
ಮನೆಗೆ ಹೋಗ ಬಾರದು ನೀನು ತೋಳುಗಳಿಗೆ ಸಿಗದಂತೆ
ಓ ಸಖಿ ಬೇಡುವೆ ಕೈಮುಗಿದು ನಿನ್ನನ್ನು
ಚುಂಬಿಸೂ ಟೈಮಲಿ ತೆರೆಯದಿರು ಕಣ್ಣನ್ನು
ತುಟಿಗಳ ಹುಟ್ಟುಗುಣಕೆ ನನ್ನ ಬೈಯದಿರು

ಓ ಮೇರಿ ಅಜ್ಜಿ ಓ ಮೇರಿ ಅಜ್ಜಿ ಓ ಮೇರಿ ಅಜ್ಜಿ
ಎನಿವತ್ತು ಎಂದಿಗಿಂತ ತುಂಬಾ ಕ್ಯೂಟು ಕಾಣಿಸ್ತಿಯಾ
ಒಳ್ಳೆ ಸಿಸನ್ನಲ್ಲಿ ಯಾಕೆ ನನ್ನ ಇಷ್ಟು ಕಾಯಿಸ್ತಿಯಾ
ಸುಮ್ಮನಿರಲು ಹೇಳಲೇ ಬೇಡ ಇನ್ನು ತಾಳ್ಮೆ ನಂಗಿಲ್ಲ
ಇಷ್ಟು ಬ್ಯೂಟಿಫುಲ್ಲಾಗಿರುವೆ ನಿಂದೆ ತಪ್ಪು ನಂದಲ್ಲ
ರೂಪಸಿ ನಿನ್ನನು ನಿಜವಾಗಿ ಪ್ರೀತಿಸುವೆ
ನನ್ನನು ನಂಬಲು ತಬ್ಬಿಕೊಂಡು ಪ್ರಾರ್ಥಿಸುವೆ
ಬಿಸಿ ಉಸಿರ ಎಕ್ಷಚೆಂಜಿಗೆ ನೀ ನನ್ನ ಬೈಯದಿರು

ಗುಲಾಬಿ ಕೆನ್ನೆ ಗುಳಿಲಿ ಇತ್ತೊಂದು ಹೊಂಗನ್ಸು ಓ ಪ್ರಿಯಾ
----------------------------------------------------------------------------------------------------------

ಮಿಸ್ಟರ್ ಐರಾವತ (೨೦೧೫) - ಕ ತಲಗಟ್ಟು ಕ ಕಾಕಿಳಿ ಕಾ ಕಾಗುಣಿಸಿ ಕಿ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಯೋಗರಾಜಭಟ್ಟ, ಗಾಯನ : ಇಂಧೂನಾಗರಾಜ, ವಿ.ಹರಿಕೃಷ್ಣ
ಕ ತಲಗಟ್ಟು ಕ ಕಾಕಿಳಿ ಕಾ ಕಾಗುಣಿಸಿ ಕಿ ಗುನಸಿಂಧಿರ್ಘಾ ಕೀ ಡಾರ್ಲಿಂಗ್

ಇದು ತುಂಬಾ ಪೆಸಲ್ಲು ಕ್ಲಾಸು ಅಡ್ಮಿಸನ್ ಮಾಡ್ಕಳಿ ಪ್ಲೀಸು
ನಮ್ಮ ಸೌಂದರ್ಯನ ಸವಿಯೋದಕ್ಕೂ ಬೇಕ್ರಿ ಟ್ಯೂಸನ್
ನಾವ್ ಅಚ್ಚ ಕನ್ನಡ ಮೀಡಿಯಮ್ಮು ಕ ಕಾ ಕಿ ಕೀ ಕು ಕೂ ಖಾಯಮ್ಮು

ಸೈಕಲ್ ಶಾಪು ಹಿಂದುಗಡೆ ಮೂರನೇ ಕ್ರಾಸ್ ನನ್ನ ಮನೆ ಗಾರ್ಡನ್ ನಲ್ಲಿ ತೂಗುತಿದೆ ಏಲಕ್ಕಿ ಬಾಳೆ ಗೊನೆ
ಎರಡು ಕಣ್ಣಲ್ಲೂ ಮೇಘಾ ಸಿರಿಯಲ್ಲೂ ಅರ್ದ ಘಂಟೆ ಎಪಿಸೋಡು
ಹಳ್ಳಿ ಕಡೆ ಇರದು ಸಂಜೇಲಿ ಕರಂಟು ಏನೋ ಒಂದು ದಿಸಿಸನ್ ತಕ್ಕಳ್ಳಿ ಅರ್ಜೆಂಟು
ನಾವ್ ಊರಲ್ಲಿದ್ರೂ ಕೂಡ ನಿವ ಮನೇಲಿರಬೋದೆನ್ರಿ ಹಿಂಗೆ ಹಿತ್ಲಕಡೆ ಒಂದು ರೌಂಡು ವಾಕಿಂಗು ಬನ್ರಿ
ನಾವ್ ಅಚ್ಚ ಕನ್ನಡ ಮೀಡಿಯಮ್ಮು ನಮ್ಮ ಆಮಂತ್ರಣ ಪತ್ರ ಖಾಯಮ್ಮು

ಕಲಾ ರಸಿಕರೇ ಬನ್ನಿ ಬಲಗಾಲು ಒಳಗಿಟ್ಟು
ಮನೆಯಲ್ಲಿ ಹೇಳದಿರಿ ನಮ್ಮ ನಿಮ್ಮ ಒಳಗುಟ್ಟು
ಇರಬೇಡಿ ಬರಗೆಟ್ಟು ಕೈ ಚಾಚಿ ನಾಚಿಕೆ ಬಿಟ್ಟು
ರಿಂಗ ರಿಂಗ ರೋಸಸ್ ನಾವ್ ಹೇಳೋದೇ ಇಲ್ಲಾ
ಒಂದು ಎರಡು ಬಾಳೆಲೆ ಹರಡು ಎಂದೂ ಬಿಡೋಲ್ಲ
ಮನೆ ಪಾಠದಲ್ಲಿ ನಾನು ಏರಿಯಾಗೆ ನಂಬರ್ ಒನ್
ಹಿಂಗೆ ನಂದೊಂತರ ವಯಸ್ಕರ ಸಿಕ್ಸಣ ಕಣ್ರೀ
ನಾವ್ ಶುದ್ದ ಕನ್ನಡ ಮೀಡಿಯಮ್ಮು ನಿಮಗೆ ಚ ಛ ಜ ಝ ಜ್ಞ ಖಾಯಮ್ಮು

ಕ ಕೊಂಬು ಕು ಕೊಂಬಿಳಿ ಕೂ ಕ ಓತೋ ಕೊ ಕ ಔ ತೋ ಕೌ ಡಾರ್ಲಿಂಗ್

ಮಿಸ್ಟರ್ ಐರಾವತ (೨೦೧೫) - ಗುಡಿ ಮೇಲೆ ಘಂಟೆ ಘಂಟೆ
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ಏ.ಪಿ.ಅರ್ಜುನ, ಗಾಯನ : ಶಶಾಂಕ ಶೇಷಗಿರಿ, ಎಸ್.ಸುನೀತ
ರಂಗಿ ಕರದ್ಲು ನನ್ನ ನಾನು ಅಲ್ಲಿ ಹೋದೆ ಬಾ ಪಕ್ಕ ಅಂದ್ಲು ಯಾತಕ್ಕೆ ಅಂದೇ ಕಂಪನಿಗೆ ಅಂದು ಆಗಲ್ಲ ಅಂದೇ
ಸಿಲ್ಕು ಪೇಟೆ ಸಿಂಗಾರಿ ಬಂಗಾರಪೇಟೆ ಬಂಗಾರಿ ಏರಿ ಬಂದ್ಲು ಅಂಬಾರಿ ಐರಾವತ ಬೆಕಂದ್ಲು ರೀ
ಎಲ್ಲಿಗೆ ಬಂತು ಸಂಗಯ್ಯ ಅರೆ ಎಲ್ಲಿಗೂ ಬರಲಿಲ್ಲ ಹೋಗಯ್ಯ

ಗುಡಿ ಮೇಲೆ ಘಂಟೆ ಘಂಟೆ ಪಕ್ಕ ರೋಡು ರೋಡು ಮೇಲೆ ಚಕ್ರ ಚಕ್ರದ ಮೇಲೆ ಬುಲ್ಲೆಟ್ಟು ಬುಲೆಟ್ ಮೇಲೆ ರಾಜ ಮೈಸೂರ ಮಹಾರಾಜ ಕುಂತವ್ನೆ ನೋಡು ಹೆಂಗೈತೆ ಸ್ಟೈಲು
ರಾಜ ಕರದ ನನ್ನ ಯಾತಕ್ಕೆ ಅಂದೇ ರಾಣಿ ಆಗು ಅಂದ ನಾನು ರೆಡಿ ಅಂದೇ ಮಂಡ್ಯದಲ್ಲಿ ಗೌಡ ರೀ ಹುಬ್ಬಳ್ಳಿ ಗಂಡು ರೀ ಬಯಲು ಸೀಮೆ ಹೈದ ರೀ ಊರಿಗೊಬ್ನೆ ಬಂಗಾರ ರೀ
ಎಲ್ಲಿಗೆ ಬಂತು ರಂಗಮ್ಮ ಅರೆ ಎಲ್ಲಿಗೂ ಬರಲಿಲ್ಲ ಹೋಗಮ್ಮ

ರಾಗಿ ಹೊಲದ ಪಕ್ಕದಲ್ಲಿ ಉದ್ದ ಉದ್ದ ಕಬ್ಬು ಇತ್ತು ಒಂದು ಕಬ್ಬು ಉದ್ದ ಉದ್ದ ಒಂದು ಕಬ್ಬು ತುಂಡ ತುಂಡ
ನೀನು ಎರಡು ಎತ್ತು ಕಟ್ಟಿ ಗದ್ದೆ ಉಳುಮೆ ಮಾಡುತಿದ್ದೆ ರಾಗಿ ಮುದ್ದೆ ಉಪ್ಪು ಸಾರು ಕಟ್ಟಿಕೊಂಡು ನಾನು ತಂದೆ
ದೂರದಲ್ಲಿ ಇದ್ದ ನನ್ನ ಕೂಗಿ ಕೂಗಿ ಕರೆದೆ ನೀನು ಜೋಡಿ ಎತ್ತು ಅಲ್ಲೇ ಬಿಟ್ಟು ನಿನ್ನ ಹತ್ರ ಬಂದೆ ನಾನು ತಲೆಯ ಮೇಲೆ ಮಂಕ್ರಿ ಇಳಿಸಿಕೊಂಡೆ ನಾನು
ಬಾಲೆ ಎಳೆಯ ಹರಡಿಬಿಟ್ಟು ಊಟ ಬಡಿಸಿಬಿಟ್ಟೆ ನೀನು
ಒಂದ್ಸಾರಿ ನೀನು ಒಂದ್ಸಾರಿ ನಾನು ಒಂದ್ಸಾರಿ ನಾನು ಒಂದ್ಸಾರಿ ನೀನು
ತುತ್ತು ನಾನು ಎತ್ತಿ ಎತ್ತಿ ನಿನ್ನ ಬಾಯಿಗಿಟ್ಟ ನಾನು ನೆತ್ತಿಗೆರಿದಾಗ ಮುತ್ತು ಕೊಟ್ಟು ನೆತ್ತಿ ಕುಟ್ಟದೆ ನಾನು
ಎಲ್ಲಿಗೆ ಬಂತು ರಂಗಮ್ಮ ಅರೆ ಮುತ್ತಲ್ಲೆ ನಿಂತೊಯ್ತು ಹೋಗಮ್ಮ
ಎಲ್ಲಿಗೆ ಬಂತು ಸಂಗಯ್ಯ ಅರೆ ಎಲ್ಲಿಗೂ ಬರಲಿಲ್ಲ ಹೋಗಯ್ಯ
ಮೈನು ರೋಡು ಪಕ್ಕದಲ್ಲಿ ಚೌಟ್ರಿ ಒಂದು ಖಾಲಿ ಇತ್ತು ರೂಮು ತುಂಬ ಚಿಕ್ಕದಿತ್ತು
ಮಾಡುವೆ ಕಾರ್ಡು ಪ್ರಿಂಟು ಹಾಕ್ಸಿ ಮೋದಿಗೊಂದು ಕೊಟ್ಟೆ ನಾನು ಗೌಡ್ರ ಮನೆಗೆ ಹೋಗಿ ಅವರ ಬೀಗರ ಊಟಕ್ಕೂ ಕರೆದೆ ನಾನು
ರೇಷ್ಮೆ ಸೀರೆ ತಾಳಿ ಚೈನು ಸೊಂಟ ಡಾಬು ಕೊಡ್ಸು ನೀನು ಮೊದಲ ರಾತ್ರಿ ಎಲ್ಲಿ ಅಂತ ಮೊದಲು ನನಗೆ ತಿಳಿಸು ನೀನು
ಕೆ ಆರ್ ಎಸ್ ಮದ್ಯದಲ್ಲಿ ದೊಡ್ಡ ಸೆಟ್ಟು ಹಾಕುತೀನಿ ನೀನು ಇಷ್ಟ ಪಟ್ತ್ರೆ ಅಲ್ಲೇ ಫಸ್ಟು ನೈಟು ಅಲ್ಲೇ ಮಾಡಿಕೊಳ್ಳೋಣ
ಒಂದ್ಸಾರಿ ನಾನು ಒಂದ್ಸಾರಿ ನೀನು ಒಂದ್ಸಾರಿ ನೀನು ಒಂದ್ಸಾರಿ ನಾನು ಕೆಂಪು ಕೆಂಪು ಎರಡು ತುಟಿಗೆ ಅಂಟಿಕೊಂಡ ಎರಡು ಕೆನ್ನೆ
ಸೊಂಟ ಅಂಟಿಕೊಂಡ ಮನೆಗೆ ಸುಂಕ ಕಟ್ಟೋ ಗಂಡು ನಾನೇ
ಎಲ್ಲಿಗೆ ಬಂತು ಸಂಗಯ್ಯ ಅರೆ ದಿಸ್ಟುರ್ಬು ಮಾಡ್ಬೇಡಿ ಹೋಗ್ರಯ್ಯ
ಎಲ್ಲಿಗೆ ಬಂತು ರಂಗಮ್ಮ ಇವ್ರು ನಮ್ಗೆನೆ ಫಿಕ್ಸು ಹೋಗ್ರಮ್ಮ
---------------------------------------------------------------------------------------------------------------------
No comments:
Post a Comment