- ಪೇಟೆಗೆಲ್ಲಾ ಟಾಪ್ ಸಲಗ
- ನಮ್ಮ ಸೂರಿ ಅಣ್ಣ ಸೂರಿ ಅಣ್ಣ…
- ಮಳೆಯೇ ಮಳೆಯೇ ಅಂಬೆಗಾಲ ಇಡುತ ಸುರಿಯೆ
- ಸಂಜನಾ, ಐ ಲವ್ ಯು ಸಂಜನಾ
ಸಲಗ (೨೦೨೧) - ಪೇಟೆಗೆಲ್ಲಾ ಟಾಪ್ ಸಲಗ
ಸಂಗೀತ : ಚರಣರಾಜ, ಸಾಹಿತ್ಯ : ನಾಗಾರ್ಜುನ ಶರ್ಮ, ಗಾಯನ : ಯೋಗಿ ಬಿ, ಶರತ, ಚರಣರಾಜ, ಸಂಗೀತ ಹೆಗಡೆ
ಪೇಟೆಗೆಲ್ಲಾ ಟಾಪ್ ಸಲಗ ಸಾಲ ಹಟ್!
ಬೇಟೆ ಬೇಟೆ ಆಡೋ ಖಡ್ಗ ಚಲ್ ಚಲೋ!
ಡಿಚ್ಚಿ ಡಿಚ್ಚಿ ಡೋಲು ಡೋಲು ಮಾ
ಊರ ಕಣ್ಣು ಮಾರಿ ಕಣ್ಣು ಇವನ ಮೇಲೆ ಸಲಗ!
ಏ ಏ ಮಾಮ ಮಾ ಮಾಮಾ ಮಿಯಾಮ
ಪಾಗಲ್! ಗಿಲ್ಲಿ ಓಡಿ ಓಡಿ ಓಡಿ ಮಾ ರನ್ ರನ್!
ರೋಡ್ ರೋಡ್ ರೋಡ್ ಓಡು ಮಾ
ಆಣೆ ಮಾಡಿ ಹೇಳುತೀನಿ ಸೀಳುತಾನೆ ಸಲಗ!
ರಕ್ತದಿಂದ ಮಾಸೊ ರಕ್ತದ ಕಲೆ ನೀತಿ ಬೇಕಿಲ್ಲ ಎಲ್ಲ ಕತ್ತಲೆ
ಸಾವು ಮಲಗಿರುತ್ತೆ ನಿನ್ನ ಪಕ್ಕದಲ್ಲೆ ಗೊತ್ತಾಗೋದು ಎದ್ದಾಗಲೆ
ಸಲಗಾ…
ಏರಿಯಾಗೆ ಬಂದು ಒಮ್ಮೆ ನೋಡು ಜಾತರೆ
ಹಬ್ಬ ಮಾಡುತಾನೆ ಅಪ್ಪಿ ತಪ್ಪಿ ಸಿಕ್ಕರೆ
ಫುಲ್ ಸೇವೆಜ್ ಡ್ಯಾಮೇಜ್ ಬಂದರೆ
ಏ ಮಗ ಬಿ ಕೇರ್ಫುಲ್ ಆಗೋಯ್ತಿಯ ಕಣ್ಮರೆ
ಹೊಡಿ ಹೊಡಿ ಜಡಿ ಜಡಿ ಒಂಟಿ ತಲೆ ರಾವಣನೆ
ರೇಜ್ ರೇಜಲ್ ಸಿಡಿದಂತೆ
ನಾಯಕ್ ನಹಿ ಖಲ್ ನಾಯಕ ಹೇ ತು
ಝುಲ್ಮಿ ಬಡಾ ದುಖ್ ದಾಯಕ್ ಹೇ ತು
ನಾಯಕ್ ನಹಿ ಖಲ್ ನಾಯಕ ಹೇ ತು
ಝುಲ್ಮಿ ಬಡಾ ದುಖ್ ದಾಯಕ್ ಹೇ ತು
ಕಾಲ ಕಾಲ ಕರಾಬು ವಾ ವಾ
ಮಾಂಜ ಮಾಂಜ ಲಡಾಯ್ಸು ವಾ ವಾ
ಡರ್ ಆಗಬೇಕು ಸುಮ್ಮನೆ ಬಿಡ್ತೀವ
ಬೀಸು ಬೀಸು ಬೀಸು ಮಚ್ಚು ಗರ್ವ
ಬಾಗ್ ಬಾಗ್ ಸಾಲ ಹಟ್ ಚಲ್ ಚಲ್ ಏ ಏ
ಬರ್ನಿಂಗ್ ಬರ್ನಿಂಗ್ ನಾಡಿಲಿ ಲಾವ
ಮೀಟರ್ ನೋಡಿ ಹೊಡಿಯುತ್ತೆ ಲಕ್ವ
ಫೀವರು ಫೀವರು ಬರಲೆ ಬೇಕಲ್ವಾ
ಇಳಿದ ಮೇಲೆ ಹೊಡಿ ಕದರು ಜೀವ
ಟೈಮು ಇಲ್ಲಿ ಈಗ ಚೂಪಾಗಿದೆ
ತಿನ್ನೊ ಅನ್ನ ಕೂಡ ಕೆಂಪಾಗಿದೆ
ಹಾಳು ಹಣೆಯಲ್ಲಿ ಏನೇನಿದೆ
ತಿಳಿಯದು ತೀರ ಗುಟ್ಟಾಗಿದೆ
ಕ್ರೂರ ಕ್ರೂರ ಕ್ರೂರ ಈ ಸಲಗ
ಘೋರ ಘೋರ ಆಗೋರ ಈ ಸಲಗ
ರೋಷ ರೋಷ ಆಕ್ರೋಷ ಈ ಸಲಗ
ಹಾಯೊ ಹಾಯೊ ಸಲಗ
ರಕ್ತದಿಂದ ಮಾಸೊ ರಕ್ತದ ಕಲೆ
ನೀತಿ ಬೇಕಿಲ್ಲ ಎಲ್ಲ ಕತ್ತಲೆ
ಸಾವು ಮಲಗಿರುತ್ತೆ ನಿನ್ನ ಪಕ್ಕದಲ್ಲೆ
ಗೊತ್ತಾಗೋದು ಎದ್ದಾಗಲೇ
ಸಲಗ…
ಏರಿಯಾಗೆ ಬಂದು ಒಮ್ಮೆ ನೋಡು ಜಾತರೆ
ಹಬ್ಬ ಮಾಡುತಾನೆ ಅಪ್ಪಿ ತಪ್ಪಿ ಸಿಕ್ಕರೆ
ಫುಲ್ ಸೇವೆಜ್ ಡ್ಯಾಮೇಜ್ ಬಂದರೆ
ಏ ಮಗ ಬಿ ಕೇರ್ಫುಲ್ ಆಗೋಯ್ತಿಯ ಕಣ್ಮರೆ
ಹೊಡಿ ಹೊಡಿ ಜಡಿ ಜಡಿ ಒಂಟಿ ತಲೆ ರಾವಣನೆ
ರೇಜ್ ರೇಜಲ್ ಸಿಡಿದಂತೆ ವಾಚ್ ದಿ ಸಲಗ ಕಮ್ ತೃ
ನಾಯಕ್ ನಹಿ ಖಲ್ ನಾಯಕ ಹೇ ತು
ಝುಲ್ಮಿ ಬಡಾ ದುಖ್ ದಾಯಕ್ ಹೇ ತು
ನಾಯಕ್ ನಹಿ ಖಲ್ ನಾಯಕ ಹೇ ತು
ಝುಲ್ಮಿ ಬಡಾ ದುಖ್ ದಾಯಕ್ ಹೇ ತು
---------------------------------------------------------------------------------------------------------------------

ಸಲಗ (೨೦೨೧) - ನಮ್ಮ ಸೂರಿ ಅಣ್ಣ ಸೂರಿ ಅಣ್ಣ…
ಸಂಗೀತ : ಚರಣರಾಜ, ಸಾಹಿತ್ಯ : ದುನಿಯಾ ವಿಜಯ, ಗಾಯನ : ಅಂಥೋನಿ ದಾಸನ್
ಅವನಕ್ಕನ್ ಗೊತ್ತಿಲ್ದಂಗೆ ಕಳಿಸೇ ಬಿಟ್ರಲ್ಲೊ
ನಿನ್ನ ಯಮಲೋಕಕ್ಕೆ ಟೂರು
ಸೂರಿ ಅಣ್ಣ ಸಿಸ್ತಾಗೆ ಕೂತುಕೊಂಡು
ಕುಡಿತಿದ್ದೆ ಸೂರಿ ಅಣ್ಣ
ನಿನ್ನ ಸಿಸ್ತಾಗೆ ಮುಗಿಸಿ ಬಿಟ್ರಲ್ಲೊ ಸೂರಿ ಅಣ್ಣ
ನಾಲ್ಕು ಕ್ವಾಟ್ರು ಕುಡುದ್ರು
ನಾಲ್ಕು ಕ್ವಾಟ್ರು ಕುಡುದ್ರು ಸ್ಟೆಡಿ ಆಗಿ ನಿಲ್ತಿದ್ದೆ ಸೂರಿ ಅಣ್ಣ
ದುಷ್ಮನ್ ಗಳ ಹೊಡಿತಿದ್ದೆ ಜಿಂಕೆತರ ಹಾರಿ ಅಣ್ಣ ಹಾರಿ ಅಣ್ಣ ಹಾರಿ ಅಣ್ಣ
ಸೂರಿ ಅಣ್ಣ
ನಾಲ್ಕು ಕ್ವಾಟ್ರು ಕುಡುದ್ರು ಸ್ಟೆಡಿ ಆಗಿ ನಿಲ್ತಿದ್ದೆ ಸೂರಿ ಅಣ್ಣ
ದುಷ್ಮನ್ ಗಳ ಹೊಡಿತಿದ್ದೆ ಜಿಂಕೆತರ ಹಾರಿ ಅಣ್ಣ
ಡಿಪಾರ್ಮೆಂಟ್ ಗೆಲ್ಲ ಕೊಡ್ತಿದ್ದೆ ಕೂಳೆ

ಯಾರೊ ಗೊತ್ತಿಲ್ಲ ಮುರುದೆ ಬಿಟ್ರು ಬೆನ್ನು ಮೂಳೆ
ಅವನ್ ಡವ್ ಜೊತೆ ತಿಂತಿದ್ದ ಗೋಲುಗುಪ್ಪ
ಇವತ್ತು ಅವನಿಗೆ ಹಾಕೆ ಬಿಟ್ರು ಹಾಲು ತುಪ್ಪ ಹಾಲು ತುಪ್ಪ ಹಾಲು ತುಪ್ಪ
ನಾಲ್ಕು ಕ್ವಾಟ್ರು ಕುಡುದ್ರು ಸ್ಟೆಡಿ ಆಗೀ ನಿಲ್ತಿದ್ದೆ ಸೂರಿ ಅಣ್ಣ ಸೂರಿ ಅಣ್ಣ
ದುಷ್ಮನ್ ಗಳ ಹೊಡಿತಿದ್ದೆ ಜಿಂಕೆತರ ಜಿಂಕೆತರ
ಜಿಂಕೆ ಜಿಂಕೆ ಜಿಂಕೆ ಜಿಂಕೆ ಜಿಂಕೆತರ ಜಂಪಿಗ್ಗು ಮಾಡಿಯಣ್ಣ
ಸೂರಿ ಅಣ್ಣ!
ಇನ್ನೂ ಮೇಲೆ ನಮಗೆ ಎಣ್ಣೆ ಕೊಡಿಸೋರು ಯಾರು ಅಣ್ಣ
ಆಮಾ ಮಚ್ಚ ಆಮಾ ಮಚ್ಚ ಆಮಾ ಮಚ್ಚ
ಬರ್ತ್ಡೇಗೆ ಬಟ್ಟೆ ಕೊಡಿಸೋರು ಯಾರು ಅಣ್ಣ
ಆಮಾ ಮಚ್ಚ ಆಮಾ ಮಚ್ಚ ಆಮಾ ಮಚ್ಚ
ಖರ್ಚಿಗೆ ಕಾಸು ಕೊಡೋರು ಯಾರು ಅಣ್ಣ
ಆಮಾ ಮಚ್ಚ ಆಮಾ ಮಚ್ಚ ಆಮಾ ಮಚ್ಚ
ಎನ್ನಡ ತಂಬಿ ಇಪುಡಿ ಆಯುಪೊಚಿ
ಜೊತೆಲಿದ್ದೊರ್ನ ನಂಬಿ ಹಾಕುಸ್ಕೊಂಡ ಕಡ್ಲೆಪುರಿ
ಇವತ್ತು ಕಟ್ಟಿಸಿಕೊಂಡು ಹೋಗ್ ಬಿಟ್ಟವ್ನೆ
ಗ್ರಾನೈಟ್ ನಲ್ಲೆ ಗೋರಿ ಗ್ರಾನೈಟ್ ನಲ್ಲೆ ಗೋರಿ

ಸಿಂಗಲ್ ಕಾಲಲ್ಲೆ ಹಾರುತಿದ್ದ ದೊಡ್ಡ ಮೋರಿಯನ್ನ
ನಮ್ಮ ಸೂರಿ ಅಣ್ಣ ಸೂರಿ ಅಣ್ಣ…
ಸೂರಿ ಅಣ್ಣ ಸೂರಿ ಅಣ್ಣ ಸೂರಿ ಅಣ್ಣ ಸೂರಿ ಅಣ್ಣ
ಸೂರಿ ಅಣ್ಣ ಸೂರಿ ಅಣ್ಣ
---------------------------------------------------------------------------------------------------------------------
ನಮ್ಮ ಸೂರಿ ಅಣ್ಣ ಸೂರಿ ಅಣ್ಣ…
ಸೂರಿ ಅಣ್ಣ ಸೂರಿ ಅಣ್ಣ ಸೂರಿ ಅಣ್ಣ ಸೂರಿ ಅಣ್ಣ
ಸೂರಿ ಅಣ್ಣ ಸೂರಿ ಅಣ್ಣ
---------------------------------------------------------------------------------------------------------------------
ಸಲಗ (೨೦೨೧) - ಮಳೆಯೇ ಮಳೆಯೇ ಅಂಬೆಗಾಲ ಇಡುತ ಸುರಿಯೆ
ಸಂಗೀತ : ಚರಣರಾಜ, ಸಾಹಿತ್ಯ : ನಾಗಾರ್ಜುನ ಶರ್ಮ, ಗಾಯನ : ಸಂಜಿತಾ ಹೆಗಡೆ
ಮಳೆಯೇ ಮಳೆಯೇ ಅಂಬೆಗಾಲ ಇಡುತ ಸುರಿಯೆ
ಚಳಿಯೆ ಚಳಿಯೆ ಚೂರು ಹಬೆಯ ಕೊಡುತ ಮಿಡಿಯೆ
ಮತ್ತೆ ಮತ್ತೆ, ಬೇಕು ಅಂತ ಸುತ್ತೋ ಮೋಡ ನಾನು
ಪತ್ತೆ ಹಚ್ಚು, ಕಣ್ಣ ನುಚು ಬಂದು ತಾಕು ನೀನು
ಸಖಿಯೇ ಸಖಿಯೇ ಸಖಿಯೇ ಹನಿಯ ಹೆಣೆಯೋ ನದಿಯೇ
ನದಿಯೇ ನದಿಯೇ ನದಿಯೇ ತಣಿಸು ಹೃದಯ ಸಖಿಯೇ
ಕಣ್ಣಿನ ಬಾನಲ್ಲಿ, ಬಿಡಿಸಲೇ ರಂಗೋಲಿ
ಉಸಿರನು ಊದಿ ಹಾಯಾಗಿ ನನ್ನಯ ನಿನ್ನಲ್ಲಿ, ಇಂಪಿನ ತಂಗಾಳಿ
ತೂಗಲಿ ಹಾಗೆ ಮಗುವಾಗಿ ನೀನಿರದೇ ಬದುಕುವುದೇಗೆ
ಮರೆಯದಿರು ಈ ಒಲವ ಸಂಗಾತಿ
ಮಾತೀರದೆ ಮರೆಯಲಿ ನಿಂತೆ
ಮರೆಯದಿರು ಆ ಕ್ಷಣವ ಸಂಗಾತಿ

ಸಖಿಯೇ.. ಮೌನ ಮಾತಾಯ್ತಲ್ಲ ಸಖಿಯೇ..
ದೂರ ಆಗೋದಿಲ್ಲ ಸಖಿಯೇ..
ದೂರ ಆಗೋದಿಲ್ಲ ಸಖಿಯೇ..
ನೀನೇ ಇನ್ನೂ ಎಲ್ಲ ಸಖಿಯೇ..
---------------------------------------------------------------------------------------------------------------------
ಸಲಗ (೨೦೨೧) - ಸಂಜನಾ, ಐ ಲವ್ ಯು ಸಂಜನಾ
ಸಂಗೀತ : ಚರಣರಾಜ, ಸಾಹಿತ್ಯ : ಚೇತನಕುಮಾರ, ಗಾಯನ : ನವೀನ ಸಜ್ಜು
ನಿಮಮ್ಮನ್ ಕೈಯಲ್ಲಿ ತಲೆ ಬಾಚಿಸ್ ಕೊಂಡು
ನಿಮಪ್ಪನ್ ಕೈಯಲ್ಲಿ ಶೂ ಹಾಕಿಸ್ಕೊಂಡು
ನಿಮಮ್ಮನ್ ಕೈಯಲ್ಲಿ ತಲೆ ಬಾಚಿಸ್ ಕೊಂಡು
ನಿಮಪ್ಪನ್ ಕೈಯಲ್ಲಿ ಶೂ ಹಾಕಿಸ್ಕೊಂಡು
ಬರಬರ್ತಾ ದಾರೀಲಿ ನಿನ್ ಫ್ರೆಂಡ್ ನಾ ಕರ್ಕೊಂಡು
ನೀನ್ ನೆಡ್ಕಂಡ್ ಬರ್ತಿದ್ರೆ ಅದೇ ಕಣೆ ಟ್ರೆಂಡು
ಎಂಟು ಮೂವತ್ತಕ್ಕೆ ನೀನು ಬಂದ್ರೆ ಹಿಂಗೇ
ಶೆಟ್ಟರ್ ಅಂಗ್ಡಿ ಮುಂದೆ ಕೈತಿರ್ತಿನ್ ನಿಂಗೆ
ಪಿಚ್ಚರ್ ಅಲ್ಲಿ ಅವರಿಗೂ ಇವರಿಗೂ ಲವ್ ಆದಂಗೆ
ಸಂಜನಾ
ಸಂಜನಾ, ಐ ಲವ್ ಯು ಸಂಜನಾ
ಸಂಜನಾ, ಮೈ ಡಾರ್ಲಿಂಗ್ ಸಂಜನಾ
ಸಂಜನಾ, ಮೈ ಬೇಬಿ ಸಂಜನಾ
ಸಂಜನಾ, ನನ್ ಆಕೆ ಸಂಜನಾ
ಅವ್ಳಿಗೆ ಸಂಜೆ ಹೊತ್ತಲ್ ಚೂರು ಟ್ಯೂಷನ್
ಹೇಳ್ಕೊಡೋಣ ಅಂತ ಅನ್ಕೊಂಡೆ
ನೀನ್ ಪಾಸ್ ಆಗೋದೇ ಕಷ್ಟ
ಅವ್ರ್ ಅಪ್ಪ ಒಬ್ಬ ದುಷ್ಟ
ನಿನ್ ಫ್ರೆಂಡು ಮೇಕ್ ಅಪ್ ನೋಡಿ
ನಂ ಫ್ರೆಂಡು ಪಿಕ್ ಅಪ್ ಮಾಡೋಕ್ ಕಾಯ್ತಾವ್ನೆ
ನಂಗ್ ಸಿಕ್ದಾಗ್ ಎಲ್ಲ
ಅವಳ ನಂಬರ್ ಕೊಡ್ಸು ಅಂತ ಪ್ರಾಣ ತಿಂತಾವ್ನೆ

ನೀನ್ ಓಕೆ ಅಂದ್ರೆ ಓಟಿಗೆ ಬಂದು
ಓಟ್ ಓಟಿಗೆ ಪ್ರೀತಿ ಮಾಡೋಣ ಸಂಜನಾ

No comments:
Post a Comment