1496. ದ್ರೋಣ (೨೦೨೦)


ದ್ರೋಣ ಚಲನಚಿತ್ರದ ಹಾಡುಗಳು 
  1. ನೀನು ಮೆಚ್ಚೊಕಾಗೆ ನನ್ನ ರೂಪ ಅಂದ ಕೇಳಿಕೊಂಡೆ
  2. ಮಿರಿ ಮಿರಿಯ ಕಣ್ಗಳ ಮಿಟುಕಿ 
  3. ಶೇಕ್ ಮಾ ಸೈನೋರಾ ಶೇಕ್ ಮಾಡು
  4. ಶ್ರೀ ರಾಮನೇ ಜಗದ ನಾಯಕ 
  5. ಗುರು ಬ್ರಹ್ಮ ಗುರು ವಿಷ್ಣು 
ದ್ರೋಣ (೨೦೨೦) - ನೀನು ಮೆಚ್ಚೊಕಾಗೆ ನನ್ನ ರೂಪ ಅಂದ ಕೇಳಿಕೊಂಡೆ
ಸಂಗೀತ : ರಾಮಕ್ರಿಷ್, ಸಾಹಿತ್ಯ : ಫನಿಷ ರಾಜ್, ಗಾಯನ : ಪ್ರಿಯಾಮಲಿ 

ನೀನು ಮೆಚ್ಚೊಕಾಗೆ ನನ್ನ ರೂಪ ಅಂದ ಕೇಳಿಕೊಂಡೆ
ಕನಸಲ್ಲೇ ಕಾಣೋದು ಹೋಯ್ ಕಾಣುಸ್ಕೊಂಡು ಕಾಡುತೀಯ ಸುಮ್ಮನೆ

ಹದಿ ಹರೆಯದ ಮೈಯ ನೆರೆದ ಮನಸಿನ ಒಳಗೆ ಒಳಗೆ ಕಾಳೊಂದ ಚಿಗುರಿಸಿ
ಅರಳಿಸುತ ನನ್ನನ್ ನಾನೆ ಮರೆಯುವ ಸ ರಿ ಗ ಮ ಪದಗಳ ಮಿಡಿಸಿದ ಜಾಣ

ಕೇಳೊ ನನ್ನ ಲೂಸ್ ಮಂಡೆ ಪೂರ ಬಿಸಿ ಏರಿ ಹೋಯ್ತು
ಹಿಂದೆ ಮುಂದೆ ಸುತ್ತುತ್ತಿದ್ರು ಹೋಯ್
ನೋಡಿ ಸಹ ನೋಡ್ದಂಗ್ ಹೋಯ್ತಿ ಯಾತಕೋ

ಮನಸೊಳಗೆ ದಿಡೀರ್ ಎದ್ದು ಒಲವಿಗೆ
ಸಿಹಿ ಸಿಹಿಯ ಸಕ್ಕರೆನ ಚಿಮ್ಮುಕ್ಕಿದೆ
ಬಿಡುವುದಿಲ್ಲ ನನ್ನ ಹೆಣ್ಣು ತನವಿದು
ನಿನ್ನ ಜೊತೆ ಅತುಗಿದ ಹನುಮನ ಬಾಲ....
--------------------------------------------------------------------------------------------------------------

ದ್ರೋಣ (೨೦೨೦) - ಮಿರಿ ಮಿರಿಯ ಕಣ್ಗಳ ಮಿಟುಕಿ 
ಸಂಗೀತ : ರಾಮಕ್ರಿಷ್, ಸಾಹಿತ್ಯ : ಫನಿಷ ರಾಜ್, ಗಾಯನ : ಪ್ರಿಯಾಮಲಿ, ಚೇತನ ನಾಯಕ  

ಮಿರಿ ಮಿರಿಯ ಕಣ್ಗಳ ಮಿಟುಕಿ ಓ ಓ
ಮುಸಿ ಮುಸಿದು ನಕ್ಕಳು ಮಿಣುಕಿ ಓ ಓ ಓ
ಮುಳುಗೋದೆ ಅವಳ ಪ್ರೀತಿ ಅಲ್ಲಿ
ಆ ಆ ಆ ಈ ಈ ಈ ಶುರುವೋ

ಹೌಲ ಹೌಲ ಹರಿದಾಡಿದೆ ನನ್ನಲ್ಲಿ ಆಸೆಯ
ಎದ್ವ ತದ್ವ ಮರೆಸು ಓ ಓ
ಕುಲ್ಲಂ ಕುಲ್ಲ ಖುಷಿ ಅಂಚಿಗೆ ಪ್ರೀತಿಯು
ಎದ್ದು ಬಿದ್ದು ಕುಣಿದೆ ಓ ಓ

ಮಿರಿ ಮಿರಿಯ ಕಣ್ಗಳ ಮಿಟುಕಿ ಓ ಓ ಓ ಓ
ಮುಸಿ ಮುಸಿದು ನಕ್ಕಳು ಮಿಣುಕಿ ಓ ಓ
ಮುಳುಗ್ಹೋದೆ ಅವಳ ಪ್ರೀತಿ ಅಲ್ಲಿ
ಆ ಆಆ ಆ ಈ ಈಈ ಶುರುವೋ....
--------------------------------------------------------------------------------------------------------------

ದ್ರೋಣ (೨೦೨೦) - ಶೇಕ್ ಮಾ ಸೈನೋರಾ ಶೇಕ್ ಮಾಡು
ಸಂಗೀತ : ರಾಮಕ್ರಿಷ್, ಸಾಹಿತ್ಯ : ಫನಿಷ ರಾಜ್, ಗಾಯನ : ಸಂಜಿತ ಹೆಗಡೆ 

ಶೇಕ್ ಮಾ ಸೈನೋರಾ ಶೇಕ್ ಮಾಡು
ರಾಕ್ ಮಾ ಸೈನೊರಾ ರಾಕ್ ಮಾಡು
ಬ್ರೇಕ್ ಮಾ ಸೈಲೆನ್ಸು ಬ್ರೇಕ್ ಮಾಡು
ಗೆಲ್ಲಲು something to do

ಶೇಕ್ the ಟ್ಯಾಲೆಂಟು ಶೇಕ್ ಮಾಡು
ರಾಕ್ the ಟ್ಯಾಲೆಂಟು ರಾಕ್ ಮಾಡು
ಬ್ರೇಕ್ the Guinness ಬ್ರೇಕ್ ಮಾಡು
ಗೆಲ್ಲಲು hard work to do

ಮನಸನ್ನು ತಟ್ಟು ನಿನ್ನ ತಲೆಮೇಲ ಇಟ್ಟು
ಗಮನವನ್ನು ಕೊಟ್ಟು
Say ಹೋ ಹೋ ಹೋ
Raceina goda ನೀ ಹಿಂದೆ ಬೀಳಬೇಡ
ಅರ್ಜೆಂಟ್ ಪಡಬೇಡ
Say ಹೋ ಹೋ

ನಿನ್ನದೆ marzee
ಅದು ನಿನ್ನ ಕೈಯಾನಗೈತಿ
ಅದ ಜಾರ್ಬಿಟ್ಟೆ ಜೋಕೆ
Say ta ta da ki de
ಚಾಲೆಂಜ್ ಇಟ್ಟು ಬಿಗಿದಾಕು ನಿನ್ನ ಪಟ್ಟು
ಆ ಮೈಗೆಲ್ಲ ಮುತ್ತು ಈ ಬಾಳಿ ನಡಿತಿ ಖುಷಿ

ಧೈರ್ಯ ಅಂದ್ರೆ ದುಡ್ಡು ನೋಟು ಅಲ್ಲ
ಸಿಗೋದು ಇಲ್ಲ ಅರೇ
ಸಾಧಿಸೋನೆ ನಿಜ ಆಟಗಾರ
ಸ್ಟೇಡಿಯಂನಲ್ಲಿ ಮೆಡಲು ಹಾರ
ಗುರಿ ಆಕಾಶದ ಮೇಲೆ ಇಲ್ಲ
ಅಲ್ಲಿಗ್ ಏರೋದಿಕ್ಕೆ ಲಿಫ್ಟ್ ಇಲ್ಲ
ಅರೇ ಓ ಕಣ್ಣೀ ಗಿಣ್ಣಿ ಇಲ್ಲ ತಳ್ಳು ದೂರ
ನಿನ್ನ ನೀನೆ ಧೀರ

ಬುದ್ದಿ ಅನ್ನೋದು ಮೊಂಡು ಬ್ಲೇಡು
ತಿದ್ದಿ ಚೆನ್ನಾಗಿ ಶಾರ್ಪ್ ಮಾಡು
ಸುದ್ದಿ ಸೈಡ್ ಇಟ್ಟು ಫೈಟ್ ಮಾಡು
ಗೆಲುವ ಮೈಂಡಲ್ ಇಡು.
--------------------------------------------------------------------------------------------------------------

ದ್ರೋಣ (೨೦೨೦) - ಶ್ರೀ ರಾಮನೇ ಜಗದ ನಾಯಕ 
ಸಂಗೀತ : ರಾಮಕ್ರಿಷ್, ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ : ಸ್ವರವಿಜಯಿ, ವಿಜಯಪ್ರಕಾಶ  

Sri rama rama raamethi
Sri rama rama raamethi
Ramme raame manorame
Ramme raame manorame

Sahasra naama thatulyam
Sahasra naama thatulyam
Raamaa naama varanane
Raamaa naama varanane

Sri raamane jagada naayaka
Radhu raamane jagada paalaka
Abhayavide abhayavide anupama
Raamana naamadali
Arivukodo athishayada varavidhe
Raamana charitheyali

Ananda ananda sri raaman naamamrutha
Rama rama jaya raja rama
Rama rama jaya seetha rama

Sri raamane jagada naayaka
Radhu raamane jagada paalaka

Naavu baredaaga sri raama kotiyaa
Neene odeyonu bhava bandha koteya
Onde guri yende ninag onde baana
Vaali vadhe maadi jayaathanda jaana

Kadalina aleyali shilegale thelive
Ninna hesara baredaaga
Paadava sokisi paapava neegisi
Nirjeeva kallanu jeevantha hennagiso
Ghana mahima…

Rama rama jaya raja rama
Rama rama jay seetha rama

Sri raamane jagada naayaka
Raaghu raamane jagada paalaka

Ananda ananda sri raaman naamamrutha

Raama gunadhama ninna naama chethana
Haadi kunidaaga nara janma paavana
Thande maathannu pari paaliso kanda
Ninna adarsha ajaramara chandra

Saagara daatutha raavana
Dharpava vadhisida vedyanu neenu
Seetheya hrudhayane hanumaana odeyane
Sri raama chandraya sri raama bhadraya

Om purushothama
Rama rama jaya raja rama
Rama rama jaya seetha rama

Sri raamane jagada naayaka
Raghu raamane jagada paalaka
Abhayavide abhayavide anupama
Raamana naamadali
Arivukodo athishayada varavidhe
Raamana charitheyali

Ananda ananda sri raaman naamamrutha
Rama rama jaya raja rama
Rama rama jaya seetha rama....
--------------------------------------------------------------------------------------------------------------

ದ್ರೋಣ (೨೦೨೦) - ಗುರು ಬ್ರಹ್ಮ ಗುರು ವಿಷ್ಣು 
ಸಂಗೀತ : ರಾಮಕ್ರಿಷ್, ಸಾಹಿತ್ಯ : ಅರಸು ಅಂತಾರೆ  ಗಾಯನ : ಪ್ರಿಯಮಾಲಿ, ನಾರಾಯಣ 

Gurur brahma gurur vishnu
Gurur devo maheshwaraha
Guru saakshath parabrahma
Thasmaishree gurave namaha

Uri uri uri uriyo benki hey ye
Malagide ashurara bashege sikki
Nimalli moodalli ee dhruva chukki
Hey ye runavanu thirisi aalakke hokki

Saadhaneya haadilli
Shodhane bekeega
Kalle melyeddu baralli
Siddile kanmunde nillalli
Shivane muk kanna bidalli bhaya beda

Uri uri uri uriyo benki hey ye
Malagide ashurara bashege sikki
Nimalli moodalli ee dhruva chukki hey ye
Runavanu thirisi aalakke hokki

Ee thaaligaage thaaluveya haadilli
Thaaye aaguva nannano bandu nee seru

Andobba ekalavya beralanne needida
Guru runava theerisoddu hegendu saaridda
Aa drona mathe hutti nimagaage bandano
Ho shobhaya maana baduka nimagende thandano
Ee baduku aa dronanige mudippu
Kaaya vacha manasa sakkalavu mudipu

Uri uri uri uriyo benki hey ye
Badukanu belagide ee dhruva chukki
Shishyara roopadi ashurara mukki hey ye
Yeddu bandide ommale ukki

Kadale melyeddu baralli
Siddile kanmunde nilalli
Shivane muk kanna bidalli bhaya beda…
------------------------------------------------------------------------------------------------------------

No comments:

Post a Comment