ಸಿಂಗ ಚಲನಚಿತ್ರದ ಹಾಡುಗಳು
- ಶಾನೆ ಟಾಪ್ ಆಗವ್ಳೆ ನಮ್ ಹುಡುಗಿ ಶಾನೆ ಟಾಪ್ ಆಗವ್ಳೆ
- ವಾಟ್ ಎ ಬ್ಯೂಟಿಫುಲ್ಲೂ ಹುಡುಗಿ ಶಿವ ಶಿವ…..
- ಪುಟ್ಟ ಪುಟ್ಟ ಆಸೆ ನನದೆಲ್ಲಾ
- ಅಮ್ಮ ಅಮ್ಮಾ… ಅಮ್ಮ ಅಮ್ಮಾ
- ಆಟಹಾಕು…ನಿಗೊಂದ್ ಆಟಹಾಕು….
ಸಿಂಗ (೨೦೧೯) - ಶಾನೆ ಟಾಪ್ ಆಗವ್ಳೆ ನಮ್ ಹುಡುಗಿ ಶಾನೆ ಟಾಪ್ ಆಗವ್ಳೆ
ಸಂಗೀತ : ಧರ್ಮವಿಶ ಸಾಹಿತ್ಯ : ಚೇತನಕುಮಾರ, ಗಾಯನ : ವಿಜಯಪ್ರಕಾಶ
ಇಂತ ಚೆಲುವೆ ಸಿಗಕ್ಕಿಲ್ಲ ಇವಳ ಅಂದ ವರ್ಣಿಸೋಕೆ ಒಂದು ಜನ್ಮ ಸಾಲಕ್ಕಿಲ್ಲ
ಶಾನೆ ಟಾಪ್ ಆಗವ್ಳೆ ನಮ್ ಹುಡುಗಿ ಶಾನೆ ಟಾಪ್ ಆಗವ್ಳೆ
ಶಾನೆ ಟಾಪ್ ಆಗವ್ಳೆ ನಮ್ ಹುಡುಗಿ ಶಾನೆ ಟಾಪ್ ಆಗವ್ಳೆ
ಮುತ್ತು ರತ್ನ ಹವಳಾನು ಮಂಕೇನೆ ಇವಳು ಒಮ್ಮೆ ನಕ್ರೆ
ಡೌಟೇ ಇಲ್ಲ ಶಿವ ಡೌಟೇ ಇಲ್ಲ ಶಿವ ಇವಳು ಮಂಡ್ಯ ಸಕ್ರೆ
ಶಾನೆ ಟಾಪ್ ಆಗವ್ಳೆ ನಮ್ ಹುಡುಗಿ ಶಾನೆ ಟಾಪ್ ಆಗವ್ಳೆ
ಶಾನೆ ಟಾಪ್ ಆಗವ್ಳೆ ನಮ್ ಹುಡುಗಿ ಶಾನೆ ಟಾಪ್ ಆಗವ್ಳೆ
ಆ ಕಡಲ ಮುತ್ತಂಗೆ ಇವಳು ಮಹಾರಾಣಿ ಗತ್ತಂಗೆ ಇವಳು
ಇವಳಂದ ನೋಡೋಕೆ ಕಾಮನಬಿಲ್ಲು ಬರ್ತೈತೆ
ಕಾವೇರಿ ಬಿರ್ಸೇನೆ ಇವಳು ಆ ದಸರಾ ಸೊಗಸೇನೆ ಇವಳು
ಮಾತಾಡಲು ನೀರಿಂದ ಮೀನು ಮೇಲೆ ಬರ್ತಾವೆ
ಇವಳ ಅಂದ ಕಂಡು ತಲೆ ಕೆಡಿಸಿಕೊಂಡು ಹುಡುಗುರ್ ಆಗ್ತಾರೆ ಲೂಸು

ಅಚ್ಚೆ ಹುಯ್ಸಿಕೊಂಡು ಎಲ್ಲ ಜಯಿಸಿಕೊಂಡು ನಾನು ಕೊಡುವೆ ಒಂದು ರೋಸು
ಶಾನೆ ಟಾಪ್ ಆಗವ್ಳೆ ನಮ್ ಹುಡುಗಿ ಶಾನೆ ಟಾಪ್ ಆಗವ್ಳೆ
ಶಾನೆ ಟಾಪ್ ಆಗವ್ಳೆ ನಮ್ ಹುಡುಗಿ ಶಾನೆ ಟಾಪ್ ಆಗವ್ಳೆ
ದ್ವನಿ ಕೇಳಲು ಉಗಾದಿ ಹಬ್ಬ ನಕ್ಬುಟ್ರೆ ಸಂಕ್ರಾಂತಿ ಎಳ್ಳು
ಸುಮ್ನಿದ್ರು ಪಟಾಕಿ ಎದೆಯಲಿ ಸಿಡಿದಂಗಾಗ್ತೈತೆ
ಬೆಳದಿಂಗಳ ಹೊಳಪೇನೆ ಇವಳು ನೊರೆ ಹಾಲಿನ ಬಿಳುಪೇನೆ ಇವಳು
ಬಂಗಾರ ನಾಚಿಸೋ ಮಗಳು ಕಿನ್ನರಿ ಕುಲದವಳು
ಮನ್ಸು ಲೂಟಿ ಮಾಡಿ ಪ್ರೀತಿ ನಾಟಿ ಮಾಡಿ ಹಗಲು ರಾತ್ರಿ ಕಾಡ್ತವ್ಳೇ
ಎಲ್ಲದಕ್ಕೂ ರೆಡೀ ಡೌಟೇ ಇಲ್ಲ ಬುಡಿ ನನ್ನ ಹೆಂಡ್ರು ಇವ್ಳೇ
ಶಾನೆ ಟಾಪ್ ಆಗವ್ಳೆ ನಮ್ ಹುಡುಗಿ ಶಾನೆ ಟಾಪ್ ಆಗವ್ಳೆ
ಶಾನೆ ಟಾಪ್ ಆಗವ್ಳೆ ನಮ್ ಹುಡುಗಿ ಶಾನೆ ಟಾಪ್ ಆಗವ್ಳೆ
-----------------------------------------------------------------------------------------------
ಸಿಂಗ (೨೦೧೯) - ವಾಟ್ ಎ ಬ್ಯೂಟಿಫುಲ್ಲೂ ಹುಡುಗಿ ಶಿವ ಶಿವ…..
ವಾಟ್ ಎ ಬ್ಯೂಟಿಫುಲ್ಲೂ ಹುಡುಗಿ ಶಿವ ಶಿವ…..
ನೋಡ್ತಾ ಇದ್ರೆ ಹಾರ್ಟು ಬೀಟು ಡವ ಡವ……
ವಾಟ್ ಎ ಸೂಪರ್ ಡೂಪರ್ ಹೈದ ಶಿವ ಶಿವ…..
ಲುಕ್ಕಿನಲ್ಲೇ ಆಸೆಗಳ ಕೆಣಕುವ…..
ಫುಲ್ಲು ಮೂನಿಗಿಂತ ನೀ ಫುಲ್ಲು ಮುದ್ದು ಗೊತ್ತಾ
ನಿನ್ ಕೆನ್ನೆ ಮುತ್ತು ಹೊಳಿತಾವೆ ಫಳ ಫಳ…..
ಕಿಸ್ಕೊಂಡು ನಿಂತ್ಕೊಂಡು ಸೆಲ್ಫಿ ಹೊಡಿಯುಮ…
ಫೇಸ್ ಬುಕ್ಕು ವಾಟ್ಸ್ ಆಪಲ್ ಪೋಸ್ಟ್ ಮಾಡುಮ…
ಕಿಸ್ಕೊಂಡು ನಿಂತ್ಕೊಂಡು ಸೆಲ್ಫಿ ಹೊಡಿಯುಮ…
ಫೇಸ್ ಬುಕ್ಕು ವಾಟ್ಸ್ ಆಪಲ್ ಪೋಸ್ಟ್ ಮಾಡುಮ…
ಕೈಲಿ ಕೈ ಇಟ್ಟುಕೊಂಡು ವಾಕಿಂಗ್ ಹೊಂಟ್ರೇ
ಹಾರ್ಟೆ ಹೊರಗೆ ಬಂದು ಡಿಸ್ಕೋ ಡ್ಯಾನ್ಸ್ ಮಾಡ್ತದೆ
ನಿನ್ನ ಮುದ್ದು ಮುದ್ದು ಮಾತು ಕೇಳ್ತಾ ಇದ್ರೆ
ಸಿಕ್ಕಾಪಟ್ಟೆ ಲವ್ವು ಬಂದು ಸಾಯಂಗಾಯ್ತದೆ
ಅಪ್ಪಿ ತಪ್ಪಿ ನೀನು ನನಗೆ ಟಚ್ಚು ಕೊಟ್ರೆ
ದೀಪಾವಳಿ ಬಂದಂಗ್ ಆಗ್ತದೆ….
ಕಿಸ್ಕೊಂಡು ನಿಂತ್ಕೊಂಡು ಸೆಲ್ಫಿ ಹೊಡಿಯುಮ…
ಫೇಸ್ ಬುಕ್ಕು ವಾಟ್ಸ್ ಆಪಲ್ ಪೋಸ್ಟ್ ಮಾಡುಮ…
ಕಿಸ್ಕೊಂಡು ನಿಂತ್ಕೊಂಡು ಸೆಲ್ಫಿ ಹೊಡಿಯುಮ…
ಫೇಸ್ ಬುಕ್ಕು ವಾಟ್ಸ್ ಆಪಲ್ ಪೋಸ್ಟ್ ಮಾಡುಮ…
ವಾಟ್ ಎ ಬ್ಯೂಟಿಫುಲ್ಲೂ ಹುಡುಗಿ ಶಿವ ಶಿವ…..
ವಾಟ್ ಎ ಸೂಪರ್ ಡೂಪರ್ ಹೈದ ಶಿವ ಶಿವ…..
ಚಾಟಿಂಗ್ ನಲ್ಲಿ ನೀನು ತುಂಬಾ ರೊಮ್ಯಾಂಟಿಕ್ಕು
ಹತ್ರ ಬಂದ್ರೆ ಯಾಕೆ ಹೀಂಗೆ ನಾಚ್ಕೆ ಆಗ್ತದೆ
ಶುರು ಆದ್ರೆ ತುಂಬಾ ಕಷ್ಟ ಹಾಕೋದ್ ಬ್ರೇಕು
ಹೆಚ್ಚು ಕಮ್ಮಿ ಆದ್ರೆ ಕೂಸು ಕೈಗೆ ಬರ್ತದೆ
ಹೇ ಅಲ್ಲೆಲ್ಲೆಲೇ ಸುಬ್ಬಿ ನಿನ್ ಮಾತು ಕೇಳಿ ಉಬ್ಬಿ
ನನ್ ಜೀವ ಎಲ್ಲೋ ತೇಲೋಂಗ್ ಆಯ್ತದೆ….
ಅರೆ ಕಿಸ್ಕೊಂಡು ನಿಂತ್ಕೊಂಡು ಸೆಲ್ಫಿ ಹೊಡಿಯುಮ…

ಸಿಂಗ (೨೦೧೯) - ಪುಟ್ಟ ಪುಟ್ಟ ಆಸೆ ನನದೆಲ್ಲಾ

ಸಂಗೀತ : ಧರ್ಮವಿಶ ಸಾಹಿತ್ಯ : ಕವಿರಾಜ, ಗಾಯನ : ನವೀನ ಸಜ್ಜು, ಮೇಘನಾರಾಜ

ಸಂಗೀತ : ಧರ್ಮವಿಶ ಸಾಹಿತ್ಯ : ಕವಿರಾಜ, ಗಾಯನ : ಅನುರಾಧಭಟ್ಟ
ಪುಟ್ಟ ಪುಟ್ಟ ಆಸೆ ನನದೆಲ್ಲಾ ದೊಡ್ಡ ದೊಡ್ಡ ಆಸೆ ನನಗಿಲ್ಲ
ನಿನ್ನ ಕೆನ್ನೆ ಒಮ್ಮೆ ಗಿಲ್ಲೊ ಆಸೆ ಪುಟ್ಟ ಪುಟ್ಟ ಆಸೆ ನನದೆಲ್ಲಾ
ದೊಡ್ಡ ದೊಡ್ಡ ಆಸೆ ನನಗಿಲ್ಲ
ಪಕ್ಕದಲಿ ಸಾಗೋವಾಗ ಕೂದಲನು ಜಗ್ಬೋದ
ನಿನ್ನ ಜೊತೆ ಆಡೋ ಆಸೆ ಮತ್ತೆ ಮತ್ತೆ ಕಣ್ಣ ಮುಚ್ಚಾಲೆ
ಪುಟ್ಟ ಪುಟ್ಟ ಆಸೆ ನನದೆಲ್ಲಾ ದೊಡ್ಡ ದೊಡ್ಡ ಆಸೆ ನನಗಿಲ್ಲ
ಆಗಾಗ ಬೇಕಂತ ಹುಸಿಕೋಪ ತೋರೊದ
ನಿನ್ನನ್ನ ಮುದ್ದಾಡಿ ರಮಿಸೋಕೆ ಬರಬೋದ
ಲೈಟ್ ಆಗಿ ಪೋಲಿ ಜೋಕು ಕಿವಿಯಲ್ಲಿ ಹೇಳ್ಬೋದ
ನೀ ನನ್ನ ತುಂಟಿ ಅಂತ Sweet’ah’ಗಿ ಬೈಬೋದ
ಮಾತುಗಳ ಮೂಟೆ ಕಟ್ಟಿ ಇಟ್ಟಿರುವೆ ನಿನಗಾಗಿ
ಒಂದು ಸಲ ಭೇಟಿ ಯಾಗಿ ಕೇಳು ಕೇಳು ಒಂದೊಂದೊಂದಾಗಿ
ಪುಟ್ಟ ಪುಟ್ಟ ಆಸೆ ನನದೆಲ್ಲಾ ದೊಡ್ಡ ದೊಡ್ಡ ಆಸೆ ನನಗಿಲ್ಲ
ಕಣ್ಮುಚ್ಚಿ ಒಂದೇನೆ ಕನಸನ್ನು ಕಾಣೋಣ
ಬೇಕಂತ ಕಾಡಲ್ಲಿ ನಾವ್ ದಾರಿ ತಪ್ಪೋಣ
ಬೋರಾಗೊತಂಕ ಅಲ್ಲೇ ಹಾಯಾಗಿ ಇರಬೋದ
ನೂರೆಂಟು ಆಸೆ ಉಂಟು ಬೋರಾದ್ರೂ ಕೇಳ್ಬಾರ್ದ
ನೀಡುತಿದೆ ಜೀವ ಈಗ ಕಣ್ಣಲ್ಲಿ ಆಹ್ವಾನ
ಜನ್ಮವಿಡೀ ಪ್ರೀತ್ಸೊದಕ್ಕೆ ಮಾಡು ಅಂತ ಇಂದೇ ಸಂದಾನ
ಪುಟ್ಟ ಪುಟ್ಟ ಆಸೆ ನನದೆಲ್ಲಾ ದೊಡ್ಡ ದೊಡ್ಡ ಆಸೆ ನನಗಿಲ್ಲ
ನಿನ್ನ ಕೆನ್ನೆ ಒಮ್ಮೆ ಗಿಲ್ಲೊ ಆಸೆ
ಪಕ್ಕದಲಿ ಸಾಗೋವಾಗ ಕೂದಲನು ಜಗ್ಬೋದ
ನಿನ್ನ ಜೊತೆ ಆಡೋ ಆಸೆ ಮತ್ತೆ ಮತ್ತೆ ಕಣ್ಣ ಮುಚ್ಚಾಲೆ
-----------------------------------------------------------------------------------------------
ಕಣ್ಣು ಮರೆಯ ಬಹುದು ಕಂದನನ್ನು
ಕರುಳು ಮರೆಯ ಬಹುದೇ? ತನ್ನ ಕೂಸನ್ನು
ಕಣ್ಣು ಮರೆಯ ಬಹುದು ಕಂದನನ್ನು
ಕರುಳು ಮರೆಯ ಬಹುದೇ? ತನ್ನ ಕೂಸನ್ನು
ನಿಜ ಮಾಡಿದೆ ನೀನು ಗಾದೆಯನು
ನಿನ್ನದೆಂದು ಕೊಂಡೆ ನಿನ್ನ ಬಾದೆಯನ್ನು
ನಿನಗೆ ಯಾರು ಸರಿ ಸಾಟಿ ಇಲ್ಲ ಇನ್ನು
ಅಮ್ಮ ಅಮ್ಮಾ………., ಅಮ್ಮ ಅಮ್ಮಾ………,

ಸಿಂಗ (೨೦೧೯) - ಅಮ್ಮ ಅಮ್ಮಾ… ಅಮ್ಮ ಅಮ್ಮಾ………,
ಸಂಗೀತ : ಧರ್ಮವಿಶ ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ : ಜೋಗಿ ಪ್ರೇಮ
ಕರುಳು ಮರೆಯ ಬಹುದೇ? ತನ್ನ ಕೂಸನ್ನು
ಕಣ್ಣು ಮರೆಯ ಬಹುದು ಕಂದನನ್ನು
ಕರುಳು ಮರೆಯ ಬಹುದೇ? ತನ್ನ ಕೂಸನ್ನು
ನಿಜ ಮಾಡಿದೆ ನೀನು ಗಾದೆಯನು
ನಿನ್ನದೆಂದು ಕೊಂಡೆ ನಿನ್ನ ಬಾದೆಯನ್ನು
ನಿನಗೆ ಯಾರು ಸರಿ ಸಾಟಿ ಇಲ್ಲ ಇನ್ನು
ಅಮ್ಮ ಅಮ್ಮಾ………., ಅಮ್ಮ ಅಮ್ಮಾ………,
ಈ ನಿನ್ನ ಕಂದಾ ಉಸಿರಾದಲ್ಲು ನಿನ್ನ ಭಿಕ್ಷೆಯೆ ಕಾರಣ
ಈ ದೇಹವು ಅಂದು ನೀ ನೀಡಿದ ನಿನ್ನ ದೇಹದ ಹೋರನ್ನ
ಅಮ್ಮ ಅಮ್ಮಾ………,
ಯಾರಾದರೂ ಪುಟ್ಟ ಹಸು ಕಂದನೆ ತಾಯಂದಿರ ಎದುರಲ್ಲಿ
ನಾನೆನ್ನುವಾ ಗರ್ವ ಎಂದೆಂದಿಗು ಈ ಗರ್ಭದ ಹಂಗಲ್ಲಿ
ಅಮ್ಮ ಅಮ್ಮಾ………., ಅಮ್ಮ ಅಮ್ಮಾ………,
ಮಮಕಾರವ ತುಂಬಿ ಎದೆ ಹಾಲಲ್ಲಿ ಉಪಕಾರವ ಮಾಡಿದೆ
ವಾತ್ಸಲ್ಯವಾ ತುಂಬಿ ಕೈ ತುತ್ತಾಗಿ ನಿನ್ ಎತ್ತರ ಮಾಡಿದೆ
ಅಮ್ಮ ಮ್ಮಾ………,,
ನೀ ನೀಡಿದೆ ತಾಯಿ ನಿನ್ನ ಅಂಶವ ನಾನ್ ಏನನ್ನು ನೀಡಲಿ
ನೀನ್ ಅಲ್ಲವೆ ಬ್ರಹ್ಮ ವಿಷ್ಣು ಶಿವ ಈ ಜೀವದ ಗುಡಿಯಲ್ಲಿ
ಅಮ್ಮ ಅಮ್ಮಾ………, ಅಮ್ಮ ಅಮ್ಮಾ………,
-----------------------------------------------------------------------------------------------
ಆಟಹಾಕು…ನಿಗೊಂದ್ ಆಟಹಾಕು….
ಅಡ್ಡ ದಿಡ್ಡಿ ಏನೆ ಬಂದ್ರು… ಒಡ್ಡಾಡ್ಕೊಂಡೆ,
ಹುಡ್ಕಂಡು ಹೋಗು…. ಹುಡ್ಕಂಡು ಹೋಗು….
ಹುಡ್ಕಂಡು ಹೋಗು…. ಹುಡ್ಕಂಡು ಹೋಗು….
ಹುಡ್ಕಂಡು ಹೋಗು…. ನಿನ್ಗಿಂತ್ ಗಟ್ಟಿ,.ಯಾರು ಇಲ್ಲಾ….
ನೀನೆ ಜಟ್ಟಿ…. ನುಗ್ಕೊಂಡು ಹೋಗು….
ನುಗ್ಕೊಂಡು ಹೋಗು ನುಗ್ಕೊಂಡು ಹೋಗು
ನುಗ್ಕೊಂಡು ಹೋಗು ನುಗ್ಕೊಂಡು ಹೋಗು….
ತೊಡೆ ತಟ್ಟೊರ್ ಮುಂದೆ ನಿಂತ್ರು…ಮುಲಾಜ್ ಇಲ್ದೆ…
ಗುದ್ಕೊಂಡು ಹೋಗು ಗುದ್ಕೊಂಡು ಹೋಗು
ಗುದ್ಕೊಂಡು ಹೋಗು ಗುದ್ಕೊಂಡು ಹೋಗು
ಗುದ್ಕೊಂಡು ಹೋಗು ಗುದ್ಕೊಂಡು ಹೋಗು….
ಅವಾಜ್ ಎಲ್ಲಾ.. ಹಾಕೋರ್ ಮುಂದೆ…
ಕಾಲರ್ ಎತ್ಕೊಂಡು…. ಬೆಳ್ಕೊಂಡ್ ಹೋಗು…..
ಬೆಳ್ಕೊಂಡ್ ಹೋಗು….. ಬೆಲ್ಕಂಡ್ ಹೋಗು…..
ಬೆಳ್ಕೊಂಡ್ ಹೋಗು….. ಬೆಳ್ಕೊಂಡ್ ಹೋಗು…..
ದೌಲತ್ತು, ಇದ್ದೊಂದೆ.. ದರ್ಬಾರು…..
ನಿಂದೊಂದು ಆಟ ಹಾಕು….. ಆಟ ಹಾಕು…..
ಆಟ ಹಾಕು….. ಆಟ ಹಾಕು…..
ಆಪೋಸಿಟ್ ಯಾರೇ ಇರ್ಲಿ…. ನಿದೊಂದು ಆಟ ಹಾಕು….
ಆಟ ಹಾಕು…. ಆಟ ಹಾಕು….. ಆಟ ಹಾಕು…..
ಸೋಲು ಗೆಲುವು ಯಾವ್ದೆ ಬರ್ಲಿ ನಿದೊಂದು ಆಟ ಹಾಕು….
ಆಟ ಹಾಕು…. ಆಟ ಹಾಕು….. ಆಟ ಹಾಕು…..
ನಿನ್ನ ಗುರಿ ಮುಟ್ಟೊ ತನಕ ನಿದೊಂದು ಆಟ ಹಾಕು….
ಆಟ ಹಾಕು…. ಆಟ ಹಾಕು….. ಆಟ ಹಾಕು…..
ಜಿದ್ದಿಗೆ ಬಿದ್ದು ಆಟ ಹಾಕಲೋ……
ಕೈ ಕಾಲು, ಎಳೆದೋರೆಲ್ಲಾ…ಬೇಜಾರು ಮಾಡ್ಕಂಡ್ ಹೋಗ್ಲಿ….
ತುಳ್ಕಂಡ್ ಹೋಗಲೋ…… ಕೈ ಕೊಟ್ಟು ಹೋದೋಳೂನು…
ಸರಿಯಾಗಿ ಉರ್ಕೊಂಡ್ ಹೋಗ್ಲಿ… ಸ್ಟೈಲಾಗ್ ಬದ್ಕೊಲೊ….
ಹುಟ್ಸಿದ್ದ್ ದ್ಯಾವ್ರು… ಹುಲ್ ಮೇಯ್ಸೋಕೆ…
ಯಾವತ್ತೂನು ಬರೋದಿಲ್ಲಾ…. ನಿಂದೆ… ಬೇಟೆ… ನಿಂದೇ ಊಟ…

ಸಿಂಗ (೨೦೧೯) - ಆಟಹಾಕು…ನಿಗೊಂದ್ ಆಟಹಾಕು….
ಸಂಗೀತ : ಧರ್ಮವಿಶ ಸಾಹಿತ್ಯ : ಚೇತನಕುಮಾರ, ಗಾಯನ : ಶಶಾಂಕ ಶೇಷಗಿರಿ

ಕರೆಕ್ಟ್ ಆಗಿ ಗುರಿ ಇಡ್ಲಾ… ದೌಲತ್ತು, ಇದ್ದೊಂದೆ.. ದರ್ಬಾರು…..
ನಿಂದೊಂದು ಆಟ ಹಾಕು…..
ನಿಂದೊಂದು ಆಟ ಹಾಕು…..
ಟ ಹಾಕು…..ಆಟ ಹಾಕು…..ಆಟ ಹಾಕು…..
ಆಪೋಸಿಟ್ ಯಾರೇ ಇರ್ಲಿ… ನಿದೊಂದು ಆಟ ಹಾಕು….
ಆಟ ಹಾಕು…. ಆಟ ಹಾಕು….. ಆಟ ಹಾಕು…..
ಸೋಲು ಗೆಲುವು ಯಾವ್ದೆ ಬರ್ಲಿ…ನಿದೊಂದು ಆಟ ಹಾಕು….
ಆಟ ಹಾಕು…. ಆಟ ಹಾಕು….. ಆಟ ಹಾಕು…..
ನಿನ್ನ ಗುರಿ ಮುಟ್ಟೊ ತನಕ ನಿದೊಂದು ಆಟ ಹಾಕು….
ಆಟ ಹಾಕು…. ಆಟ ಹಾಕು….. ಆಟ ಹಾಕು…..
ಜಿದ್ದಿಗೆ ಬಿದ್ದು ಆಟ ಹಾಕಲೋ……
ಆಟ ಹಾಕು…. ಆಟ ಹಾಕು….. ಆಟ ಹಾಕು…..
ಸೋಲು ಗೆಲುವು ಯಾವ್ದೆ ಬರ್ಲಿ…ನಿದೊಂದು ಆಟ ಹಾಕು….
ಆಟ ಹಾಕು…. ಆಟ ಹಾಕು….. ಆಟ ಹಾಕು…..
ನಿನ್ನ ಗುರಿ ಮುಟ್ಟೊ ತನಕ ನಿದೊಂದು ಆಟ ಹಾಕು….
ಆಟ ಹಾಕು…. ಆಟ ಹಾಕು….. ಆಟ ಹಾಕು…..
ಜಿದ್ದಿಗೆ ಬಿದ್ದು ಆಟ ಹಾಕಲೋ……
ನೇರ ನೇರ ಆಡು ಆಟ.. ದುಶ್ಮನ್ಗೆಲ್ಲಾ ಕಲ್ಸು ಪಾಟ…
ಆಗೋ ಟೀಚರ್…. ದುಡ್ಡಿದ್ರೆ ನೀನೆ ದಾದ…
ಮೀಟ್ರ್ ಇದ್ರೆ ನೀನೆ ಇಲ್ಲಿ.. ದೊಡ್ಡ ಲೀಡರ್ರು…..ಬಯಾ ಇಟ್ರೆ…
ಮಾತ್ರ ನಿಂಗೆ..ಮರ್ಯಾದೆ ಸಿಕ್ಕೋದಿಲ್ಲಿ….ಗೆಲುವು ಇದ್ರೆ.
ಮಾತ್ರ ನಿಂಗೆ.. ಸನ್ಮಾನ ಮಾಡೋದಿಲ್ಲಿ…
ದೌಲತ್ತು, ಇದ್ದೊಂದೆ.. ದರ್ಬಾರು…..ನಿಂದೊಂದು
ಆಟ ಹಾಕು….. ಆಟ ಹಾಕು….. ಆಟ ಹಾಕು…..ಆಟ ಹಾಕು…..
ಆಪೋಸಿಟ್ ಯಾರೇ ಇರ್ಲಿ…. ನಿದೊಂದು ಆಟ ಹಾಕು….
ಆಟ ಹಾಕು…. ಆಟ ಹಾಕು….. ಆಟ ಹಾಕು…..
ಸೋಲು ಗೆಲುವು ಯಾವ್ದೆ ಬರ್ಲಿ ನಿದೊಂದು ಆಟ ಹಾಕು….
ಆಟ ಹಾಕು…. ಆಟ ಹಾಕು….. ಆಟ ಹಾಕು…..
ನಿನ್ನ ಗುರಿ ಮುಟ್ಟೊ ತನಕ ನಿದೊಂದು ಆಟ ಹಾಕು….
ಆಟ ಹಾಕು…. ಆಟ ಹಾಕು….. ಆಟ ಹಾಕು…..
ಜಿದ್ದಿಗೆ ಬಿದ್ದು ಆಟ ಹಾಕಲೋ……
ಅಡ್ಡ ದಿಡ್ಡಿ ಏನೆ ಬಂದ್ರು… ಒಡ್ಡಾಡ್ಕೊಂಡೆ, ಹುಡ್ಕಂಡು ಹೋಗು….
ಹುಡ್ಕಂಡು ಹೋಗು…. ಹುಡ್ಕಂಡು ಹೋಗು….
ಹುಡ್ಕಂಡು ಹೋಗು…. ಹುಡ್ಕಂಡು ಹೋಗು….
ನಿನ್ಗಿಂತ್ ಗಟ್ಟಿ,. ಯಾರು ಇಲ್ಲಾ….ನೀನೆ ಜಟ್ಟಿ….
ನುಗ್ಕೊಂಡು ಹೋಗು… ನುಗ್ಕೊಂಡು ಹೋಗು
ನುಗ್ಕೊಂಡು ಹೋಗು ನುಗ್ಕೊಂಡು ಹೋಗು
ನುಗ್ಕೊಂಡು ಹೋಗು

ತೊಡೆ ತಟ್ಟೊರ್ ಮುಂದೆ ನಿಂತ್ರು… ಮುಲಾಜ್ ಇಲ್ದೆ…
ಗುದ್ಕೊಂಡು ಹೋಗು ಗುದ್ಕೊಂಡು ಹೋಗು
ಗುದ್ಕೊಂಡು ಹೋಗು ಗುದ್ಕೊಂಡು ಹೋಗು
ಗುದ್ಕೊಂಡು ಹೋಗು ಗುದ್ಕೊಂಡು ಹೋಗು….
ಅವಾಜ್ ಎಲ್ಲಾ.. ಹಾಕೋರ್ ಮುಂದೆ…
ಕಾಲರ್ ಎತ್ಕೊಂಡು…. ಬೆಳ್ಕೊಂಡ್ ಹೋಗು…..
ಬೆಳ್ಕೊಂಡ್ ಹೋಗು….. ಬೆಲ್ಕಂಡ್ ಹೋಗು…..
ಬೆಳ್ಕೊಂಡ್ ಹೋಗು….. ಬೆಳ್ಕೊಂಡ್ ಹೋಗು…..
ದೌಲತ್ತು, ಇದ್ದೊಂದೆ.. ದರ್ಬಾರು….. ನಿಂದೊಂದು
ಆಟ ಹಾಕು….. ಆಟ ಹಾಕು….. ಆಟ ಹಾಕು….. ಆಟ ಹಾಕು…..
ಆಪೋಸಿಟ್ ಯಾರೇ ಇರ್ಲಿ…. ನಿದೊಂದು ಆಟ ಹಾಕು….
ಆಟ ಹಾಕು….ಆಟ ಹಾಕು…..ಆಟ ಹಾಕು…..
ಸೋಲು ಗೆಲುವು ಯಾವ್ದೆ ಬರ್ಲಿ…ನಿದೊಂದು ಆಟ ಹಾಕು….
ಆಟ ಹಾಕು….ಆಟ ಹಾಕು…..ಆಟ ಹಾಕು…..
ನಿನ್ನ ಗುರಿ ಮುಟ್ಟೊ ತನಕ ನಿದೊಂದು ಆಟ ಹಾಕು….
ಆಟ ಹಾಕು….ಆಟ ಹಾಕು….. ಆಟ ಹಾಕು…..
ಜಿದ್ದಿಗೆ ಬಿದ್ದು ಆಟ ಹಾಕಲೋ……
ಗುದ್ಕೊಂಡು ಹೋಗು ಗುದ್ಕೊಂಡು ಹೋಗು
ಗುದ್ಕೊಂಡು ಹೋಗು ಗುದ್ಕೊಂಡು ಹೋಗು
ಗುದ್ಕೊಂಡು ಹೋಗು ಗುದ್ಕೊಂಡು ಹೋಗು….
ಅವಾಜ್ ಎಲ್ಲಾ.. ಹಾಕೋರ್ ಮುಂದೆ…
ಕಾಲರ್ ಎತ್ಕೊಂಡು…. ಬೆಳ್ಕೊಂಡ್ ಹೋಗು…..
ಬೆಳ್ಕೊಂಡ್ ಹೋಗು….. ಬೆಲ್ಕಂಡ್ ಹೋಗು…..
ಬೆಳ್ಕೊಂಡ್ ಹೋಗು….. ಬೆಳ್ಕೊಂಡ್ ಹೋಗು…..
ದೌಲತ್ತು, ಇದ್ದೊಂದೆ.. ದರ್ಬಾರು….. ನಿಂದೊಂದು
ಆಟ ಹಾಕು….. ಆಟ ಹಾಕು….. ಆಟ ಹಾಕು….. ಆಟ ಹಾಕು…..
ಆಪೋಸಿಟ್ ಯಾರೇ ಇರ್ಲಿ…. ನಿದೊಂದು ಆಟ ಹಾಕು….
ಆಟ ಹಾಕು….ಆಟ ಹಾಕು…..ಆಟ ಹಾಕು…..
ಸೋಲು ಗೆಲುವು ಯಾವ್ದೆ ಬರ್ಲಿ…ನಿದೊಂದು ಆಟ ಹಾಕು….
ಆಟ ಹಾಕು….ಆಟ ಹಾಕು…..ಆಟ ಹಾಕು…..
ನಿನ್ನ ಗುರಿ ಮುಟ್ಟೊ ತನಕ ನಿದೊಂದು ಆಟ ಹಾಕು….
ಆಟ ಹಾಕು….ಆಟ ಹಾಕು….. ಆಟ ಹಾಕು…..
ಜಿದ್ದಿಗೆ ಬಿದ್ದು ಆಟ ಹಾಕಲೋ……
-----------------------------------------------------------------------------------------------
No comments:
Post a Comment