ಕರಿಯ ಚಲನಚಿತ್ರದ ಹಾಡುಗಳು
- ಹೃದಯದ ಒಳಗೇ ಹೃದಯವಿದೆ
- ಎಲ್ ಎಲ್ಲಿಂದ ಓ ಒಂದಾದ ವೀ
- ಕೆಂಚಾಲೋ ಮಚ್ಚಾಲೋ ಹೆಂಗವಳ ನಿನ್ ಡವ್ ಗಳು
- ಮಾತಾಡು ಸಾಕು ಮೌನ ಬಿಸಾಕು
- ನನ್ನಲಿ ನಾನಿಲ್ಲ ಮನದಲಿ ನೀನೆಲ್ಲ
ಸಂಗೀತ : ಗುರುಕಿರಣ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ : ಎಸ್.ಪಿ.ಬಿ, ಕವಿತಾ ಕೃಷ್ಣಮೂರ್ತಿ
ಹೆಣ್ಣು : ಹೃದಯದ ಒಳಗೇ ಹೃದಯವಿದೆ ಅವನಲಿ ಅವಳಾ ಹೃದಯವಿದೇ
ಹೃದಯವು ಕಾವ್ಯಾ ಬರೆಯುತಿದೆ ಕಾವ್ಯದ ಒಳಗೇ ಹೃದಯವಿದೇ
ಗಂಡು : ಯಾವುದು ಈ ಹೃದಯಾ..ಓ ಓ ಯಾವುದು ಈ ಹೃದಯಾ..
ಹೆಣ್ಣು : ಹೃದಯದ ಒಳಗೇ ಹೃದಯವಿದೆ ಅವನಲಿ ಅವಳಾ ಹೃದಯವಿದೇ
ಹೃದಯವು ಕಾವ್ಯಾ ಬರೆಯುತಿದೆ ಕಾವ್ಯದ ಒಳಗೇ ಹೃದಯವಿದೇ
ಗಂಡು : ಯಾವುದು ಈ ಹೃದಯಾ..ಓ ಓ ಯಾವುದು ಈ ಹೃದಯಾ..
ಹೆಣ್ಣು :ಒಮ್ಮೆ ನೋಡಿ ಮತ್ತೇ ತಿರುಗಿ ನೋಡೋಹಾಗೆ ಮಾಡಿದೆ
ಗಂಡು : ಗೊತ್ತೇ ಆಗದಂತೆ ನೀನು ಮತ್ತೇ ತಿರುಗಿ ನೋಡಿದೆ
ಮಾತೇ ಮೌನವಾ..ಗಿದೆ ಏನೋ ಬಂದ ಹಾಗಿದೇ
ಹೆಣ್ಣು : ಒಳಗೊಳಗೇ ಚಡಪಡಿಸಿ ಒಲವನು ನೀಡೋ ಸುಂದರೀ
ಹುಡುಗರಿಗೆ ಹುಡುಗಿಯರ ಕನಸಿಗೆ ಹೋಗುವ ಯೋಚನೆ
ಗಂಡು : ಹೃದಯದ ಒಳಗೇ ಹೃದಯವಿದೆ ಅವನಲಿ ಅವಳಾ ಹೃದಯವಿದೇ
ಹೃದಯವು ಕಾವ್ಯಾ ಬರೆಯುತಿದೆ ಕಾವ್ಯದ ಒಳಗೇ ಹೃದಯವಿದೇ
ಹೆಣ್ಣು : ಯಾವುದು ಈ ಹೃದಯಾ..ಓ ಓ ಯಾವುದು ಈ ಹೃದಯಾ..
ಗಂಡು : ಕಣ್ಣಾ ಮೇಲೆ ಲಜ್ಜೆ ಬಂದು ಕೆ೦ಪಾಗೋಯ್ತು ಕಾಡಿಗೇ
ಹೆಣ್ಣು : ಹೆಣ್ಣಾ ಕಾಲ ಗೆಜ್ಜೆ ಇಂದೂ ಮೌನಾ ಆಯ್ತು ಏತಕೇ
ಗಂಡು : ಯಾರೋ ಬಂದ ಹಾ..ಗಿದೇ ಏನೋ ಅಂದ ಹಾಗಿದೇ
ಹೆಣ್ಣು : ಎದೆಯೊಳಗೆ ಸಿಹಿ ಕವನ ಬರೆಯುವ ಕೈಯಿದು ಯಾವುದು
ಕನಸೊಳಗೆ ತನ-ನನನ ನುಡಿಸುವ ಹಾಡಿದು ಯಾರದು
ಗಂಡು : ಹೃದಯದ ಒಳಗೇ ಹೃದಯವಿದೆ ಅವನಲಿ ಅವಳಾ ಹೃದಯವಿದೇ
ಹೃದಯವು ಕಾವ್ಯಾ ಬರೆಯುತಿದೆ ಕಾವ್ಯದ ಒಳಗೇ ಹೃದಯವಿದೇ
ಹೆಣ್ಣು : ಯಾವುದು ಈ ಹೃದಯಾ..ಹಾ..ಆ.. ಯಾವುದು ಈ ಹೃದಯಾ..
ಗಂಡು : ಆ ಹಾ.. ಆ ಆ...ಆ ಆ......... ಆ...ಆ ಆ.........ಆ...ಆ ಆ........
ಹೆಣ್ಣು : ಯಾವುದು ಈ ಹೃದಯಾ..ಓ ಓ ಯಾವುದು ಈ ಹೃದಯಾ..
ಗಂಡು : ಯಾವುದು ಈ ಹೃದಯಾ..ಓ ಓ ಯಾವುದು ಈ ಹೃದಯಾ..
------------------------------------------------------------------------------------------------------------------
ಕರಿಯ (೨೦೦೨) - ಎಲ್ ಎಲ್ಲಿಂದ ಓ ಒಂದಾದ ವೀ
ಸಂಗೀತ : ಗುರುಕಿರಣ, ಸಾಹಿತ್ಯ : ಕವಿರಾಜ, ಗಾಯನ : ಗುರುಕಿರಣ, ಅನುರಾಧ ಪಡವಾಲ
ಈ ಈ ಬಂಧ ಈ ಹಾರ್ಟ್ ಇಂದ ಎಲ್ ಓ ವಿ ಇ ಯು
ಆ ಹೂ ಹೇರಿ ಆ ಜೇನ್ಹೇರಿ ಲಿಪ್ ಕಿಸ್ ಆಯಿತೇ
ಆ ಶೃಂಗಾರ ದಾ ಜೇಂಕಾರ ಲವ್ ಸಾಂಗ್ ಆಯಿತೇ
ನನ ಕಂಪಾಲೆ ಈ ಕಂಪನಾ
ನನ ರಂಗಳೇ ರೋಮಾಂಚನಾ
ಏನೋ ಇದೇನೋ ಕಾಣೇನಾನು ದೇವರಾಣೆ
ನೀ ಹೇಳು ದುಂಬಿ ಇದು ಪ್ರೀತಿಯೇ?
ಎಲ್ ಎಲ್ಲಿಂದ ಓ ಒಂದಾದ ವೀ ಹೂ ದುಂಬಿಯು
ಈ ಈ ಬಂಧ ಈ ಹಾರ್ಟ್ ಇಂದ ಎಲ್ ಓ ವಿ ಇ ಯು
ಆ ಹೂ ಹೇರಿ ಆ ಜೇನ್ಹೇರಿ ಲಿಪ್ ಕಿಸ್ ಆಯಿತೇ
ಆ ಶೃಂಗಾರ ದಾ ಜೇಂಕಾರ ಲವ್ ಸಾಂಗ್ ಆಯಿತೇ
ನಿನಗಾಗಿಯೇ ಹೂವಾದೆನು ನಿನ ದಾರಿಯಾ ನಾ ಕಾದೇನು
ಹೂವಿಂದ ಹೂವಿಗೆ ಹಾರಿ ಏರೋ ಆಟವೇಕೋ
ನೀ ನನ್ನ ಜೀವ ನನ ಸೇರಿಕೋ
ಎಲ್ ಎಲ್ಲಿಂದ ಓ ಒಂದಾದ ವೀ ಹೂ ದುಂಬಿಯು
ಈ ಈ ಬಂಧ ಈ ಹಾರ್ಟ್ ಇಂದ ಎಲ್ ಓ ವಿ ಇ ಯು
ಆ ಹೂ ಹೇರಿ ಆ ಜೇನ್ಹೇರಿ ಲಿಪ್ ಕಿಸ್ ಆಯಿತೇ
ಆ ಶೃಂಗಾರ ದಾ ಜೇಂಕಾರ ಲವ್ ಸಾಂಗ್ ಆಯಿತೇ
------------------------------------------------------------------------------------------------------------------
ಕರಿಯ (೨೦೦೨) - ಕೆಂಚಾಲೋ ಮಚ್ಚಾಲೋ ಎಂಗವಳ ನಿನ್ ಡವ್ ಗಳು
ಸಂಗೀತ : ಗುರುಕಿರಣ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ : ಸಿ.ಅಶ್ವಥ, ಗುರುರಾಜ ಹೊಸಕೋಟೆ, ಮುರುಳಿ ಮೋಹನ
ಗೋವಿಂದ ಜೇಡ್ರಳ್ಳಿ ಎಂಗವಳ ನಿನ್ ಕನಸ್ ಗಳು
ಕೆಂಚಾಲೋ ಮಚ್ಚಾಲೋ ಎಂಗವಳ ನಿನ್ ಡವ್ ಗಳು
ಗೋವಿಂದ ಜೇಡ್ರಳ್ಳಿ ಎಂಗವಳ ನಿನ್ ಕನಸ್ ಗಳು
ಎಂಗಂತ ಹೇಳಲಿ ಸುತ್ತ ಮುತ್ತ ಮಚ್ಚು
ಬ್ಯಾಡ ಅಂದ್ರು ಹೋಗುತ್ತಿಲ್ಲ ಪ್ರೀತಿ ಹುಚ್ಚು
ಏ! ಕೆಂಚಾಲೋ ಮಚ್ಚಾಲೋ ಎಂಗವಳ ನಿನ್ ಡವ್ ಗಳು
ಗೋವಿಂದ ಜೇಡ್ರಳ್ಳಿ ಎಂಗವಳ ನಿನ್ ಕನಸ್ ಗಳು
ಮೂಲೆ ಗಲ್ಲಿ ಮಾಲಾಶ್ರಿ ಲವ್ ಯು ಅಂದಳು
ಮೂತಿಗಿಷ್ಟು ಪ್ಯಾರ್ ಯಾಕಲೇ ಹೋಗೋ ಅಂದಳು
ಕೊನೆ ಮನೆ ತಾರಾ ಆಂಟಿಗ್ ಸ್ಕೆಚು ಹಾಕಲೇ?
ಜೈಲ್ ಊಟ ಗ್ಯಾರಂಟಿ ಜಿಪ್ಪು ಹಾಕಲೇ
ಹಳೆ ಅಡ್ಡ ನೀನ್ಯಾಕೆ ಬಿಟ್ಟು ಓಡಿದೆ
ಹಳೆ ಡವ್ವು ಕಾದಾಟ ತಾಳಲಾರದೆ
ಕೆಂಚಾಲೋ ಮಚ್ಚಾಲೋ ಎಂಗವಳ ನಿನ್ ಡವ್ ಗಳು
ಗೋವಿಂದ ಜೇಡ್ರಳ್ಳಿ ಎಂಗವಳ ನಿನ್ ಕನಸ್ ಗಳು (ಓಡ್ ಮಚ್ಚಾ)
ಎಲ್ಲಿ ನನ್ನೋನು ಪ್ರೀತಿ ತಂದೊನು ಹೀಗೇಕೆ ಮರೆಯಾದನು!
ಸೇಟು ಫಿಗರ್ ಬುಟ್ಟೀಗೆ ಬೀಳುತಾ ಇದೆ
ಎತ್ತಾಕೊಂಡ್ ಓಡೋಗೋ ಐಡಿಯಾ ಇದೆ
ಮಾಡಿ ಮನೆ ಮಾದೇವಿ ಕಾಣೆ ಆದಳು
ಸೋಡಾ ಬುಡ್ಡಿ ಶಾಮೂನ ಮ್ಯಾರೇಜ್ ಆದಳು
ಅವಳು ನನಗೆ ಸಿಗದಿದ್ರೆ ಆಸಿಡ್ ಹಾಕುವೆ
ನೀ ಹಂಗೆ ಮಾಡಿದ್ರೆ ಸ್ಲೇಟು ಹಿಡಿಯುವೆ
ಕೆಂಚಾಲೋ ಮಚ್ಚಾಲೋ ಎಂಗವಳ ನಿನ್ ಡವ್ ಗಳು
ಗೋವಿಂದ ಜೇಡ್ರಳ್ಳಿ ಎಂಗವಳ ನಿನ್ ಕನಸ್ ಗಳು
ಕೆಂಚಾಲೋ ಮಚ್ಚಾಲೋ ಎಂಗವಳ ನಿನ್ ಡವ್ ಗಳು
ಗೋವಿಂದ ಜೇಡ್ರಳ್ಳಿ ಎಂಗವಳ ನಿನ್ ಕನಸ್ ಗಳು
ಎಂಗಂತ ಹೇಳಲಿ ಸುತ್ತ ಮುತ್ತ ಮಚ್ಚು
ಬ್ಯಾಡ ಅಂದ್ರು ಹೋಗುತ್ತಿಲ್ಲ ಪ್ರೀತಿ ಹುಚ್ಚು
ಕೆಂಚಾಲೋ ಮಚ್ಚಾಲೋ ಎಂಗವಳ ನಿನ್ ಡವ್ ಗಳು
ಗೋವಿಂದ ಜೇಡ್ರಳ್ಳಿ ಎಂಗವಳ ನಿನ್ ಕನಸ್ ಗಳು
------------------------------------------------------------------------------------------------------------------
ಕರಿಯ (೨೦೦೨) - ಮಾತಾಡು ಸಾಕು ಮೌನ ಬಿಸಾಕು
ಸಂಗೀತ : ಗುರುಕಿರಣ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ : ಗುರುಕಿರಣ
ಮಾತಾಡು ಸಾಕು ಮೌನ ಬಿಸಾಕು
ಹೋರಾಡುವ ಧಮ್ಮ್ ಇದೆ ಹುಡುಕಾಡುವ ದಿಲ್ ಇದೆ
ಮಾತಾಡು ಸಾಕು ಮೌನ ಬಿಸಾಕು
ಹೋರಾಡುವ ಧಮ್ಮ್ ಇದೆ ಹುಡುಕಾಡುವ ದಿಲ್ ಇದೆ
ತಲೆ ಮೇಲೆ ನೂರು ತಲೆ ಬೀಳಲಿ
ಭೂಮೀನೆ ಚೂರು ಚೂರಾಗಲಿ
ಪ್ರೀತೀಲಿ ನಾನು ನರ ರಾಕ್ಷಸ
ನರ ನಾಡಿ ಎಲ್ಲ ನಿನಗೆ ವಶ
ಯಾಕೆ ಹೀಗ್ಗೆ ಚಿಟ್ಟೆ ಆದೆ ಮರೆಯಾಗಿ ಹೋದೆ
ಐ ಲವ್ ಯು ಐ ಲವ್ ಯು
ಮಾತಾಡು ಸಾಕು ಮೌನ ಬಿಸಾಕು
ಹೋರಾಡುವ ಧಮ್ಮ್ ಇದೆ ಹುಡುಕಾಡುವ ದಿಲ್ ಇದೆ
ಮಚ್ಚಲ್ಲಿ ಮನಸು ಹೊಡೆದಾಕಿದೆ
ಹುಚ್ಚಾಗಿ ನಾನು ಅಲೆದಾಡಿದೆ
ನೀನೊಂದು ಮಾಯಾ ಮುತ್ತು ಕಣೆ
ಹಿಡಿಯೋದು ನನಗೆ ಗೊತ್ತು ಕಣೆ
ಯಾಕೆ ಹೀಗ್ಗೆ ಚಿಟ್ಟೆ ಆದೆ ಮರೆಯಾಗಿ ಹೋದೆ
ಐ ಲವ್ ಯು ಐ ಲವ್ ಯು
ಮಾತಾಡು ಸಾಕು ಮೌನ ಬಿಸಾಕು
ಹೋರಾಡುವ ಧಮ್ಮ್ ಇದೆ ಹುಡುಕಾಡುವ ದಿಲ್ ಇದೆ
------------------------------------------------------------------------------------------------------------------
ಕರಿಯ (೨೦೦೨) - ನನ್ನಲಿ ನಾನಿಲ್ಲ ಮನದಲಿ ನೀನೆಲ್ಲ
ನನ್ನಲಿ ನಾನಿಲ್ಲ ಮನದಲಿ ನೀನೆಲ್ಲ ನೀನಿಲ್ಲದೆ ಇನ್ನೇನು ಇಲ್ಲ
ನನ್ನಯ ತನವೆಲ್ಲ ಕೆಳೆದೆನು ನಾನೆಲ್ಲ ಹೀಗೆಂದು ಆಗೇನೆ ಇಲ್ಲ
ನೀನೇನೆ ನಾನಾದೆ ನಾನೇಕೆ ಹೀಗಾದೆ
ನನ್ನಲಿ ನಾನಿಲ್ಲ ಮನದಲಿ ನೀನೆಲ್ಲ ನೀನಿಲ್ಲದೆ ಇನ್ನೇನು ಇಲ್ಲ
ಒಹ್ ದೇವ ಇಂದು ಅವಳಿಲ್ಲಿ ಬಂದು ತಾನಾಗಿ ಎಲ್ಲ ಹೇಳಲಿ
ಇಂದಾದರೂನು ನಾ ಹೇಳಲೇನು ಆ ಧೈರ್ಯವಿಲ್ಲ ನನ್ನಲಿ
ಒಹ್ ಮಾತಿಂದ ಮೌನ ಮರೆಯಾಗಲಿ

ಸಂಗೀತ : ಗುರುಕಿರಣ, ಸಾಹಿತ್ಯ : ಕವಿರಾಜ, ಗಾಯನ : ಉದಿತನಾರಾಯಣ, ಶಮಿತಾ
ನನ್ನಯ ತನವೆಲ್ಲ ಕೆಳೆದೆನು ನಾನೆಲ್ಲ ಹೀಗೆಂದು ಆಗೇನೆ ಇಲ್ಲ
ನೀನೇನೆ ನಾನಾದೆ ನಾನೇಕೆ ಹೀಗಾದೆ
ನನ್ನಲಿ ನಾನಿಲ್ಲ ಮನದಲಿ ನೀನೆಲ್ಲ ನೀನಿಲ್ಲದೆ ಇನ್ನೇನು ಇಲ್ಲ
ಒಹ್ ದೇವ ಇಂದು ಅವಳಿಲ್ಲಿ ಬಂದು ತಾನಾಗಿ ಎಲ್ಲ ಹೇಳಲಿ
ಇಂದಾದರೂನು ನಾ ಹೇಳಲೇನು ಆ ಧೈರ್ಯವಿಲ್ಲ ನನ್ನಲಿ
ಒಹ್ ಮಾತಿಂದ ಮೌನ ಮರೆಯಾಗಲಿ
ನನ್ನಯ ತನವೆಲ್ಲ ಕೆಳೆದೆನು ನಾನೆಲ್ಲ ಹೀಗೆಂದು ಆಗೇನೆ ಇಲ್ಲ
ನನ್ನಲಿ ನಾನಿಲ್ಲ ಮನದಲಿ ನೀನೆಲ್ಲ ನೀನಿಲ್ಲದೆ ಇನ್ನೇನು ಇಲ್ಲ
ಆ ಒಂದು ಮಾತು ತುಟಿಮೇಲೆ ನಿಂತು ಧನಿ ಆಗಲೆಂದೆ ಕಾದಿದೆ
ನಾ ಹೇಳಬೇಕೆ ನೀ ಹೇಳಬೇಕೆ ಈ ಪ್ರೀತಿ ಎಲ್ಲ ಹೇಳದೆ
ಯಾರಾದರೇನು ಅನ್ನಬಾರದೆ
ನನ್ನಲಿ ನಾನಿಲ್ಲ ಮನದಲಿ ನೀನೆಲ್ಲ ನೀನಿಲ್ಲದೆ ಇನ್ನೇನು ಇಲ್ಲ
ನನ್ನಯ ತನವೆಲ್ಲ ಕೆಳೆದೆನು ನಾನೆಲ್ಲ ಹೀಗೆಂದು ಆಗೇನೆ ಇಲ್ಲ
ನೀನೇನೆ ನಾನಾದೆ ನಾನೇಕೆ ಹೀಗಾದೆ
------------------------------------------------------------------------------------------------------------------
ನಾ ಹೇಳಬೇಕೆ ನೀ ಹೇಳಬೇಕೆ ಈ ಪ್ರೀತಿ ಎಲ್ಲ ಹೇಳದೆ
ಯಾರಾದರೇನು ಅನ್ನಬಾರದೆ
ನನ್ನಲಿ ನಾನಿಲ್ಲ ಮನದಲಿ ನೀನೆಲ್ಲ ನೀನಿಲ್ಲದೆ ಇನ್ನೇನು ಇಲ್ಲ
ನನ್ನಯ ತನವೆಲ್ಲ ಕೆಳೆದೆನು ನಾನೆಲ್ಲ ಹೀಗೆಂದು ಆಗೇನೆ ಇಲ್ಲ
ನೀನೇನೆ ನಾನಾದೆ ನಾನೇಕೆ ಹೀಗಾದೆ
------------------------------------------------------------------------------------------------------------------
No comments:
Post a Comment